ಸೊಗಸಾದ ಸಂದರ್ಶನ. ತಪ್ಪಿಹೋದ ಪಾತ್ರಗಳ ಬಗ್ಗೆ ಆಳವಾದ ಅಧ್ಯಯನ ಮಾಡಿದ ರಾಮಕುಮಾರ ಅವರಿಗೂ ಮಂಜುನಾಥ ಅವರಿಗೂ ಹೃತ್ಪೂರ್ವಕ ಅಭಿನಂದನೆಗಳು. 'ಕಸ್ತೂರಿ ನಿವಾಸ' ದ ಹಾಡಿನಲ್ಲಿ ಭಾರತಿಯವರ ಭಾವಚಿತ್ರ ಬಂದ ಬಗ್ಗೆ ಇದೇ ಅಂಕಣದಲ್ಲಿ ನಾನು ಸ್ಪಷ್ಟೀಕರಣ ಕೋರಿದ್ದೆನು. ಆದರೆ ರಾಮಕುಮಾರ ಅವರು ನಿಖರವಾಗಿ ಹೇಳದಿರುವುದು ನಿರಾಸೆ ಉಂಟು ಮಾಡಿತು. ಸುದೈವದಿಂದ ಆ ಚಿತ್ರದ ನಿರ್ದೇಶಕದ್ವಯರಲ್ಲೊಬ್ಬರಾದ ಭಗವಾನ್ ಅವರು ಇನ್ನೂ ಇದ್ದಾರೆ. ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ಒದಗಿಸಬೇಕಾಗಿ ಕೋರಿಕೆ.
@ramkudr2 жыл бұрын
ನನಗೆ ಮಾಹಿತಿ ನೀಡಿದವರು ಅನುಮಾನಾಸ್ಪದವಾಗಿ ಹೇಳಿದ್ದ ವಿಚಾರವನ್ನು ನಿಖರವಾಗಿ ನಾನು ಹೇಳಲು ಹೇಗೆ ಸಾಧ್ಯ? ಕ್ಷಮೆಯಿರಲಿ.
@umaprabhu55272 жыл бұрын
ಸಂಶೋಧನೆ ಎಂದರೆ ಇದು ! ನಮ್ಮ ಮನಸ್ಸಿನ ಎಷ್ಟೋ ಗೊಂದಲಗಳಿಗೆ ಉತ್ತರ ಸಿಕ್ಕಿತು. ತುಂಬಾ ಉತ್ತಮ ವಿಷಯಗಳು ತಿಳಿಯುತ್ತಿವೆ. ದಯವಿಟ್ಟು ಇನ್ನೂ ಮುಂದುವರಿಸಿ.
@@vinays3210 ಕ್ಷಮೆಯಿರಲಿ...ನನಗೆ ಕಲ್ಪನಾ ರವರ ಬಗ್ಗೆ ನನಗೆ ಖಂಡಿತವಾಗಿಯೂ ದ್ವೇಷವಿಲ್ಲ. ವಾಸ್ತವ ಸಂಗತಿಗಳನ್ನು ದಾಖಲಿಸಿದ್ದೇನೆ. ಹಾಗಾಗಿ ಅದು ನಿಮಗೆ ಆ ರೀತಿಯ ಭಾವನೆ ಮೂಡಿಸಿರಬಹುದು.
Even with so much of amazing knowledge about the cinema world Ramkumar sir is so humble and modest in saying he doesn't have much expertise in talking on the shows. This is a live example of how much he adores Raj kumar and leads by his example. Such a breath of fresh air listening to these walking encyclopedias who are sharing their knowledge gained by immense research efforts and time spent.
@ramkudr2 жыл бұрын
Thanks for your compliments.
@VParan2 жыл бұрын
@@ramkudr thank you sir. People like you are the real role models of the society.
@lakshminarayanappanarayan72402 жыл бұрын
3
@shilpaupadhya66522 жыл бұрын
⁰
@suddhirknair53982 жыл бұрын
ಬಹಳ ಉಪಯುಕ್ತ ಮಾಹಿತಿ,, ಧನ್ಯವಾದಗಳು ಎಲ್ಲಾ ಎಪಿಸೊಡೆನ್ನಾ ನೋಡತೀನಿ ಅತಿ ಮದುರ ಪ್ರತಿಯೊಂದು ಎಪಿಸೋಡ್ನಲ್ಲಿ ಹೊಸರೀತಿಯ ಮಾಹಿತಿ ನಿಜಕ್ಕೂ ನಮಗೆಲ್ಲ ಇಷ್ಟೊಂದ್ ವಿಷಯಗಳು ತಿಳಿ ದೆ ಇರ್ಲಿಲ್ಲ 🌹💐 ಮಂಜುನಾಥ್ ಸರ್ ಹಾಗೂ ರಾಮ್ ಕುಮಾರ್ ಸರ್ ಧನ್ಯವಾದಗಳು 💐💐🌹💐💐
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@dhanuthanu79732 жыл бұрын
ಹೌದು ಸರ್ ನನಗೆ ಅದೆ ಸಂದೇಹ ಇತ್ತು ಈಗ ತಿಳಿಯಿತು ಧನ್ಯವಾದಗಳು ಸರ್ 🙏
@jagadeeshnt66762 жыл бұрын
ಕಸ್ತೂರಿ ನಿವಾಸ ಚಿತ್ರ ಸುಮಾರು ಬಾರಿ ನೋಡಿದ್ದೀನಿ ಆದ್ರೆ ಭಾರತಿ ಭಾವಚಿತ್ರ ಇರುವುದನ್ನು ಗಮನಿಸಿಯೇ ಇಲ್ಲ,ಧನ್ಯವಾದಗಳು ನಿಮ್ಮ ಅಧ್ಯಯನಕ್ಕೆ.........
@ramkudr2 жыл бұрын
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
@luckyv84102 жыл бұрын
Nanage yavaglu doubt ithu ee movie nodidagalella, thank u for information Ramkumar sir
@mohan2304 Жыл бұрын
This was a better episode. Ramkumar sir got to speak.
@prakashys1392 жыл бұрын
Good information thanks
@umapyati142 жыл бұрын
ನಿಮ್ಮ ನೆನಪಿನ ಶಕ್ತಿ ಗೆ ಒಂದು ನಮಸ್ಕಾರ sir
@singegowda91212 жыл бұрын
ರಾಮ್ ಕುಮಾರ್ ಮಂಜುನಾಥ್ ರವರಿಗೆ ತುಂಬು ಹೃದಯದ ಧನ್ಯವಾದಗಳು.
@umapyati142 жыл бұрын
ನಿಮ್ಮ ಇಬ್ಬರ ನಡುವಿನ ಮಾತುಕತೆಗಳು ಕೇಳಲು ಬಹಳ ಚನ್ನಾಗಿದೆ ಎಷ್ಟೋವಿಷಯಗಳು ತಿಳಿಯಿತು ನಾವು ನಿಜವಾಗಿಯೂ ಪುಣ್ಯ ವಂತರು
@venkateshakrishnachary33152 жыл бұрын
Fantastic 🙏🙏🙏💐💐👍❤️❤️💖
@harishpradhan30612 жыл бұрын
Very nice and very good information
@ManjunathManjunath-dr8qz2 жыл бұрын
Ramkumar Sir Nijavaagloo Neevu Namma Kannada Cinemagala Maahitigala Adbhuta Bhandaara . Adeshtu Samshodhane Maadi Maahitigalannu Sangrahisiddeeri , Nijakkoo Neevu Tumbaa Great Sir . Nimage Bahala Dhanyavaadagalu Sir .
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@parameahwarparam54972 жыл бұрын
SUPER SIR
@n.k.murthy882 жыл бұрын
ತಾವುಗಳು ನೀಡಿದ ಮಾಹಿತಿಗಳು ಕುತೂಹಲಕಾರಿಯಾಗಿವೆ. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಧನ್ಯವಾದಗಳು.
@ramkudr2 жыл бұрын
ನಿಮ್ಮ ಮನದಾಳದ ಮಾತಿಗೆ ನನ್ನ ಹೃದಯ ಪೂರ್ವಕವಾದ ಧನ್ಯವಾದಗಳು.
@subramanyakrishnarao13982 жыл бұрын
Mr Ramkumar 🙏
@smohan92712 жыл бұрын
Very live interview
@ramkudr2 жыл бұрын
Thanks for your compliments.
@amazer69152 жыл бұрын
19:20 Yes, Bhagavan avaroo ee vishaya heliddaare.
@luckyv84102 жыл бұрын
Very super episode
@subhashyaraganavi89102 жыл бұрын
Thank you sir good information
@ramkudr2 жыл бұрын
ಧನ್ಯವಾದಗಳು.
@ishwarangadi38732 жыл бұрын
Dear Your conversation is really milk and honey. You have so much knowledge about film industry. Both of you can do PhD. You bring us back to the Golden Period of film industry. Your conversation is not boring. It is very interesting. It is just like a good movie. Every day you are bringing new news. Every day you are enlightening us. Your episodes are evergreen. Now I give full stop to my writing. Thank you sirs.
@ramkudr2 жыл бұрын
Thanks for your compliments. Your compliment came as a solace for a comment -ದಯವಿಟ್ಟು ನಿಮ್ಮ ತಲೆಹರಟೆ ನಿಲ್ಲಿಸಿ-received from some one.
@ishwarangadi38732 жыл бұрын
What is the meaning of this reply ?
@ramkudr2 жыл бұрын
@@ishwarangadi3873 ದಯವಿಟ್ಟು ನಿಮ್ಮ ತಲೆಹರಟೆ ನಿಲ್ಲಿಸಿ ಅಂತ ಒಬ್ಬರು ಕಾಮೆಂಟ್ ಮಾಡಿದ್ದರು.ಅದರಿಂದ ನನ್ನ ಮನಸ್ಸಿಗೆ ನೋವಾಗಿತ್ತು. ನಿಮ್ಮ ಕಾಮೆಂಟ್ ನನ್ನ ನೋವನ್ನು ದೂರಾಗಿಸಿ ಉಪಶಮನ ನೀಡಿತು. ಧನ್ಯವಾದಗಳು.
@ishwarangadi38732 жыл бұрын
Sir Now I Understand this.
@nagarajann62042 жыл бұрын
@@ramkudr ಶ್ರೀ. "" ಯಾವ ಹೂವು ಯಾರ ಮುಡಿಗೋ "" ಅನ್ನುವ ಶೀರ್ಷಿಕೆಯ ಹಾಗೆ, ಹಾಲು ಜೇನು ಶ್ರೀ ರಾಮಕುಮಾರ್ ದೊರೆಸ್ವಾಮಿಯವರು ಸ್ವಲ್ಪ ಸಹನೆ ಕಳೆದುಕೊಂಡು ದುಡುಕಿನಿಂದ ಯಾರಿಗೋ ಹೇಳುವ ಜವಾಬನ್ನು, ಶ್ರೀ ಈಶ್ವರ್ ಅಂಗಡಿಯವರ ಸೊಗಸಾದ ವಿಮರ್ಶೆಗೆ ಉತ್ತರ ನೀಡಿದ್ದನ್ನು ನೋಡಿ ಒಂದು ಕ್ಷಣ ನಾವೇ ಸ್ತಂಭೀಭೂತರಾದೆವು. ಕೆಲಸದ ಒತ್ತಡಗಳಲ್ಲಿ ಇಂಥ ಅಜಾಗರೂಕತೆಗೆ ಜಾಸ್ತಿ ಪ್ರಾಧಾನ್ಯತೆಯನ್ನು ನೀಡುವುದು ಬೇಡ. ಅನಂತಾನಂತ ಧನ್ಯವಾದಗಳು, ವಂದನೆಗಳೊಡನೆ ಶುಭರಾತ್ರಿ. 🙏🙏🙏
@Subbasas2 жыл бұрын
Wonderful information and this is call led research. Sir a humble request I missed seeing the coloured version of Kasturinivasa could you please suggest where I watch it but it watching….🙏
@ramkudr2 жыл бұрын
ಕಸ್ತೂರಿ ನಿವಾಸ ಬಣ್ಣದ ಚಿತ್ರದ ಡಿವಿಡಿ ಗಣೇಶ್ ವೀಡಿಯೋ ಮೂಲಕ ಬಿಡುಗಡೆಯಾಗಿದೆ.
@ramkudr2 жыл бұрын
Thanks for your compliments.
@nagarajhs91122 жыл бұрын
Watch it in KZbin now
@Subbasas2 жыл бұрын
@@ramkudr ಧನ್ಯವಾದಗಳು 🙏
@Subbasas2 жыл бұрын
@@nagarajhs9112 thanks Nagaraj can you share the link please as I could not find it the coloured version
@nithin42892 жыл бұрын
As told by Bharathi in Weekend with Ramesh - she was the initial choice for Jedara Bale but she refused to wear swimsuit after a movie like Sandhyaraga which was ghost directed by Dorai - Bhagwaan.
@nagarajhs91122 жыл бұрын
Bharathi even selected for Gandhada gudi. She rejected it because it is a small role. Then Kalpana got Selected
@nagarajhs91122 жыл бұрын
Apporva sangama Shankar nag role was initially given to Udayakumar, Kamana billu Saritha role initially given to Ambika, Shabdavedhi Jayaprada role offered to Bhanupriya & Badavara bandhu Jayamala role initially given to Padmapriya and later changed for unknown reasons
@nagarajhs91122 жыл бұрын
@@ಅಂತರ್ಯಾಮಿ777 Apoorva sangama was Johny mera naam's remake. Pran played elder brother's role of Devanand in that. When Apoorva sangama was initially named as Anireekshitha milana Udayakumar was supposed to play role.When Shabdavedhi originally announced in 1996 Bhanupriya was rolled in. This was told by Raghanna himself in an channel interview
@nagarajhs91122 жыл бұрын
Idu thappu maahithi alla. Matthu Roopathara dalli B. Ganapathi baredidru
@narendrababu56762 жыл бұрын
Super sir
@ramkudr2 жыл бұрын
thanks .
@munivenkatappac4502 жыл бұрын
Sir ಜಮುನಾ ರವರು ನಮ್ಮ ಹಂಪಿ ಯಲ್ಲಿ ಹುಟ್ಟಿದವರು. ಅವರನ್ನು "ಹಂಪಿ sundari"ಎಂದು ಕರೆಯುವುದುಂಟು. ಅವರನ್ನು ಸಂದರ್ಶನ ಮಾಡಿದರೆ ನಮ್ಮೆಲ್ಲರಿಗೆ ಸಂತೋಷ. ಸಾಧ್ಯವಾದರೆ ನೋಡಿ ಸರ್ 🙏🏿
@ramkudr2 жыл бұрын
ಅವರಿಗೆ ಕನ್ನಡ ಭಾಷೆಯ ಮೇಲಾಗಲಿ,ಕನ್ನಡ ಚಿತ್ರರಂಗದ ಬಗ್ಗೆ ಆಗಲಿ ಅಭಿಮಾನವಿದ್ಧಂತೆ ನನಗೆ ಅನಿಸುವುದಿಲ್ಲ.ಯಶೋದ ಕೃಷ್ಣ ತೆಲುಗು ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದ್ದ ಸಂದರ್ಭದಲ್ಲಿ ನನಗೆ ಆ ನಿಟ್ಟಿನಲ್ಲಿ ಕಹಿ ಅನುಭವವಾಗಿದೆ.ಹಾಗಾಗಿ ಸಂದರ್ಶನದಲ್ಲಿ ಕೇವಲ ತೆಲುಗು ಚಿತ್ರಗಳ ತಮ್ಮ ಸಾಧನೆಯ ಬಗ್ಗೆ ಆಕೆ ಮಾತನಾಡಿಯಾರೂ. ವಾಹಿನಿಯ ವತಿಯಿಂದ ಪ್ರಯತ್ನ ನಡೆಯಲಿ. ನಿಮ್ಮ ಆಸೆ ಈಡೇರಲಿ.
@katteboys602 жыл бұрын
@@ಅಂತರ್ಯಾಮಿ777 sir can share that link here
@Sachin-xg7xf2 жыл бұрын
@@katteboys60 ella sullu avru channagi kannada mathadthare nodi kzbin.info/www/bejne/r2SYnKNtobZ7f9k
I read in an old paper cutting that Née nanna gellalare was first offered to Ambika. Manjula was in dire need of work at that time and she had apparently requested Parvathamma to cast her. She agreed and hence Manjula got the role. But, during the making, differences erupted between Rajkumar and Manjula and they were not in talking terms.. which was so reported.
@nagarajhs91122 жыл бұрын
Nee nanna gellalare offered to Jayaprada & manjula requested to Parvathamma and got chance
@susriterek79862 жыл бұрын
@@nagarajhs9112 zp
@natarajnataraj10042 жыл бұрын
ಕಸ್ತೂರಿ ನಿವಾಸ ಚಿತ್ರದ ದಲ್ಲಿ ಭಾರತಿ ಯವರು ಯಾಕೆ ನಟಿಸಲಿಲ್ಲಾಎಂಬವಿಸಯವನ್ನು ರಾಮ್ ಕುಮಾರ್ ಅವರು ಸ್ಪಷ್ಟವಾಗಿ ಉತ್ತರಿಸಲಿಲ್ಲ ನಮಗೆ ತುಂಬಾ ಬೆಸರವಾಯಿತು
@ramkudr2 жыл бұрын
ಕ್ಷಮೆಯಿರಲಿ. ನನಗೆ ಮಾಹಿತಿ ನೀಡಿದವರು ಅನುಮಾನಾಸ್ಪದವಾಗಿ ಹೇಳಿದ್ದ ವಿಚಾರವನ್ನು ನಿಖರವಾಗಿ ನಾನು ಹೇಳಲು ಹೇಗೆ ಸಾಧ್ಯ.
@subramanyakrishnarao13982 жыл бұрын
That nijamuddin and lakshmi life was written as book by usha navarathnaram and movie later starring vishnu.
@ramkudr2 жыл бұрын
I dont have any idea about it. May be it was after the release of kamana billu.
@subramanyakrishnarao13982 жыл бұрын
@@ramkudr yes it was preethisi nodu
@arunr61742 жыл бұрын
Sir, kumaratrayaru bagge keli
@prakashys1392 жыл бұрын
Ever green ever made all time hit song nee bandu ninthga ,arathi raj awesome pair in that song
@acharyashastri74382 жыл бұрын
Ramkumar no doubt you are an encylopedia of info on kannada films. There are a couple observations that dont add up. Just for information (dont get me wrong!) 1) besuge was serialized in sudha patrike during 1974 and the movie was made in 1976. Its not possiible that raj-bharati were considered for this movie at all - they had stopped acting together in 1973, right? 2) usha navratnaram's preetisi nodu based on a police inspector getting married to a sportswoman who loses both her legs in an accident, was written in 1979/80 and the movie released in 1981 (starring Vishnu-Arathi)-which was much before Kamanabillu (1983).
@ramkudr2 жыл бұрын
thanks for your comments. I have not gone into the matter deeply.Whatever Gopal one of the producers of Bangarada Manushya told to journalist P.G.Sreenivas Murthy I have reiterated. As far as preetisi nodu is concerned as far as I believe I have not mentioned anything about it.But the role of Miss Malathy Holla in Kamana bill was the creation of Dr.Raj kumar based on his observations during Keralida Simha 100 days function.
@varadarajaluar28832 жыл бұрын
🙏🙏
@vinays32102 жыл бұрын
Eradu kanasu nalli lakshmi hege baralu sadhya ? Infact chandanada gombe gu saha bhagwan helohage kalpana avranna hakkotidru but dore avarinda lakshmi avarige hoyitu .. allinda avara combination satata vagi shuru ayitu .. eradu kanasu nalli modalu l v sharada avara hesaru prastapa agittu but rajkumar avaru athava parvatamma avaru kalpana sookta heroine subject ge endu kare tandaru
@shian63892 жыл бұрын
🌹🙏🌹
@manjunathakariyappa92972 жыл бұрын
ಸ್ವಾಮಿ ವ್ಯಾಪಾರ ಅನ್ನೋ ಪದ ಬಳಸಿ ವ್ಯಾವರ ಅಂದ್ರೆ ನ್ಯಾಯಾಲಯದಲ್ಲಿ ಬಳಸುವ ಪದ ಅಂದ್ರೆ ತಕರಾರು ಅನ್ನುವ ಅರ್ಥ ಇದೆ ಆ ಪದಕ್ಕೆ
@manjunathhs44612 жыл бұрын
"ವ್ಯವಹಾರ" ಎನ್ನುವ ಪದಕ್ಕೆ Business,ವಹಿವಾಟು ಎಂಬ ಅರ್ಥವೂ ಇದೆ ಸ್ವಾಮಿ.
@lovemynation2 жыл бұрын
ಕಸ್ತೂರಿ ನಿವಾಸ ಚಿತ್ರದಲ್ಲಿ ಭಾರತಿ ಪೇಂಟಿಂಗ್ ಹೇಗೆ ಬಂತು ಅಂತ ಸೋಜಿಗವಾಗಿತ್ತು. ಇಂದು ಪರಿಹಾರವಾಯಿತು.
@subramanyakrishnarao13982 жыл бұрын
Sir gayathri married in around 1987. This movie you are telling happened in 1981.
@ramkudr2 жыл бұрын
Earlier it was reported that Gayathri married a co- director from bollywood and went there in search of offers therein. She came back to sandalwood for resuming her actress career.Then She married Ananth Nag.
@subramanyakrishnarao13982 жыл бұрын
@@ಅಂತರ್ಯಾಮಿ777 autoraja da nanthara vasantha geeta, kulaputra, aarada gaya munthada chitradalli natisiddaru. Vajra musti alla.
@ravindrahk86762 жыл бұрын
True... she had acted in Muqaddar ka sikandar..and it's co ಡೈರೆಕ್ಟರ್...she wanted to marry... ಓದಿದ ನೆನಪು
@puttannam3222 жыл бұрын
Ramakumar.manjunathaollejodi
@ramkudr2 жыл бұрын
Thanks.
@MegaDgenx2 жыл бұрын
Amarashilpi Jakanachari Dr.Rajkumar avru maadbekitthu, thumba chennagirodhu, adu Kalyan Kumar maadi aa movie famous e aglilla.