Lawyer Puttegowda N : ಪೊಲೀಸ್ರು ಕರೆದಾಗ ಹೆದರದೆ ಸ್ಟೇಷನ್ ಗೆ ಹೋಗಿ ಮಾತಾಡಿ | Kanunu Gottirali | National TV

  Рет қаралды 1,908,032

National TV

National TV

Күн бұрын

Lawyer Puttegowda N : ಪೊಲೀಸ್ರು ಕರೆದಾಗ ಹೆದರದೆ ಸ್ಟೇಷನ್ ಗೆ ಹೋಗಿ ಮಾತಾಡಿ | Kanunu Gottirali | National TV
----------------------------------------------------------
National TV is the most popular media organization in Karnataka, trusted for its highest standards, ethics and quality. We cover News, Politics, Current Affairs, Metro Stories, Film News, Interviews, Lifestyle, Social Responsibility & Awareness.
Be the First to get:
Breaking local, regional, national and international news
Extensive Hyper Local News
In-depth coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
______
#nationaltvnews #nationaltvkannada #advocate #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews
Corporate Office Address: Banagere Media’s, No. 1022, 3rd Floor, Panchajanya Towers, Dr. Rajkumar Road, 4th Block, Rajajinagar, Bangalore-560010, India.
For Business & Advertisement
Contact : 9611144559
Email: nationaltvkannada@gmail.com
----------------------------------------------------------
Like us on FaceBook:
/ nationaltvnews
Follow us on Instagram:
/ nationaltvn. .
Subscribe to KZbin Channel:
/ nationaltvn. .
Follow us on Twitter:
/ nationaltvnewz
Official website:
www.nationaltv....
-------------------------------------
#nationaltvnews #nationaltvkannada #ntvNational #ntvnews #nationalkannadanews #ntvkannadanews #kannadanews #nationaltv #nationaltvlive #ntvkannada #nationalnews #lawpoint #Lawyerputtegowda #KnowAboutLaw #lawyer #lawyers #indianlaw #indianconstitution #court #justice #lawofassumption #familycourt #dispute #divorce #rent #lease #bank #banking #accident #affair #familyaffair

Пікірлер: 2 800
@ಬಾಬಣ್ಣ
@ಬಾಬಣ್ಣ Жыл бұрын
ಸರ್ ನೀವು ಸುಮ್ಮನೆ ಹೇಳ್ಬೇಕು ಇದು ಪ್ರಜಾಪ್ರಭುತ್ವ ರಾಷ್ಟ್ರ ಎಂದು ಇದು ಪೊಲೀಸ್ ರಾಜ್ಯ ಸರ್. ಈಗ ಅವರು ಮಾಡಿದ್ದೆ ಆಟ.....
@ITZAKASHGANAGAPURA
@ITZAKASHGANAGAPURA Жыл бұрын
ವಕೀಲ್ ಸಾಹೇಬ್ರೆ ತುಂಬಾ ಧನ್ಯವಾದಗಳು ಒಳ್ಳೆಯ ಸಂದೇಶ ತಿಳಿಸಿದಕ್ಕೆ ಜನಗಳಿಗೆ 🙏❤️
@bheemarays3003
@bheemarays3003 Жыл бұрын
ಸರ್ ಬಹಳ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧ್ಯವಾದಗಳು ಸರ್ ಅನ್ಯಾಯ ಆದವರಿಗೆ ನೀಮ್ಮ ಸಹಾಯ ಯಾವಾಗಲೂ ಇರಲಿ 🙏🙏🙏🙏
@avinashm9597
@avinashm9597 Жыл бұрын
👌👌👌 ಸರ್ ನಿಮ್ಮಂಥ ನಿಷ್ಠವಂತ ಲಾಯರ್ ಗಳು ನಮ್ ದೇಶಕ್ಕೆ ಬೇಕು ನೀಮ್ ಇ ಧೈರ್ಯದ ಮಾತುಗಳಿಗೆ ನನ್ನ ಕೋಟಿ ಕೋಟಿ ನಮನಗಳು 🙏🙏🙏
@ramakirshnarao6955
@ramakirshnarao6955 8 ай бұрын
10:14
@dkdk3213
@dkdk3213 Жыл бұрын
ಸರ್ ನಾನು 20 ವಷರ್ದ ಯುವಕ ಬಿಎಸ್ಇ ಓದುತ್ತಿದ್ದ್ದು ಒಂದು ಚಿಕ್ಕ ಘಟನೆ ನಡೆದಿದೆ ನಮ್ಮ ಕುಟುಂಬದವರನ್ನು ಕರೆದು ಕೊಂಡು ಹೋಗಿ ಶಿಕ್ಷೆ ನೀಡಿದ್ದಾರೆ ಇದನ್ನು ಹೇಳುವ ಉದ್ದೇಶ ಒಂದೇ ಸರ್ ಅದರಲ್ಲಿ ನನ್ನ ತಪ್ಪು ಇರಲಿಲ್ಲ ನಿಮ್ಮಲ್ಲಿ ವಿನಃತಿಸಿಕೋಳ್ಳುತ್ತಿದ್ದೇನೆ ಭಾರತದ ಪೀನಿಯಲ ಕೋಡ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಇದರಿಂದ ತುಂಬಾ ಜನರಿಗೆ ಸಹಾಯ ಆಗುತ್ತದೆ ಹಾಗೂ ನನ್ನ ರೀತಿ ಯಾರಿಗು ಆಗಬಾರದು ಹೀಗಾಗಿ ಮಾಹಿತಿ ನೀಡಿ ಇದರಿಂದ ಪೋಲೀಸರು ಮಾಡುವ ಕಾನೂನಿನ ವಿರೋಧ ಕೆಲಸವನ್ನು ತಡೆಯಬಹುದು
@dr.g.p.murthyadvocate7977
@dr.g.p.murthyadvocate7977 Жыл бұрын
ಆತ್ಮೀಯ ವಕೀಲ ಮಿತ್ರರೇ, ಅದ್ಭುತವಾಗಿ ವಿವರಣೆ ನೀಡಿದ್ದೀರಿ.. ಅಭಿನಂದನೆಗಳು
@krishnakrishnan2191
@krishnakrishnan2191 Жыл бұрын
Too many Tq for ur information sir🙏🙏
@sonnegowdamh6334
@sonnegowdamh6334 Жыл бұрын
​@@krishnakrishnan2191😊q1x88
@rameshp9748
@rameshp9748 Жыл бұрын
​@@krishnakrishnan2191❤❤❤❤😊❤😊❤😊❤❤❤❤😊😊😊❤❤q😊😊😊😊q😊😊❤😊😊❤😊😊❤❤❤😊❤❤😊😊❤❤qq❤❤❤❤😊😊❤❤❤❤❤❤❤😊❤❤❤❤❤❤❤❤❤❤q❤😊❤❤q❤❤❤❤😊❤😊❤😊❤❤❤❤😊❤❤❤😊😊😊q❤😊😊❤❤😊😊😊❤😊😊❤❤❤😊❤😊😊😊😊😊😊😊😊❤❤❤❤q❤❤❤❤❤❤q😊😊❤❤❤😊❤😊😊
@SKPkenneludupi6308
@SKPkenneludupi6308 11 ай бұрын
ಸರ್ ಎಷ್ಟು ಪೊಲೀಸ್ ಅಧಿಕಾರಿಗೆ ಠಾಣೆಯಲ್ಲಿ ಮಾನವ ಹಕ್ಕು ಉಲ್ಲಂಘನೆಗೆ(ಹಲ್ಲೆ ನಡೆಸಿದ್ದಕ್ಕೆ)ಜೈಲು ಶಿಕ್ಷೆ ಆಗಿದೆ ಡಾಟಾ ಕೊಡ್ತೀರಾ ಪ್ಲೀಸ್
@HanumantaHosur
@HanumantaHosur 11 ай бұрын
@A-Info76
@A-Info76 Жыл бұрын
Tq sir ಇನ್ನೂ ಹೆಚ್ಚಿನ ಮಾಹಿತಿಗಳನ್ನು ತಿಳಿಸಿ ಕೊಡಿ ಎಂದು ನಾನು ಕೇಳಿ ಕೊಳ್ಳುತೆನೆ 🙏🙏🙏🙏
@misrislamic8761
@misrislamic8761 Жыл бұрын
ಪೊಲೀಸ್ ಸ್ಟೇಷನಲ್ಲಿ ಹೋದಾಗ ಹೇಗೆ ನಾವು ಕಾನೂನನ್ನು ಅರಿತಿರಬೇಕೆಂದು ಸಂಕ್ಷಿಪ್ತವಾಗಿ ತಿಳಿಸಿದ ನಿಮಗೆ ಧನ್ಯವಾದಗಳು
@sirasup2292
@sirasup2292 Жыл бұрын
😊 😮😮😮 ga😮 😮 😮😮 😊hl
@sirasup2292
@sirasup2292 Жыл бұрын
😊 😮😮😮 ga😮 😮 😮😮 😊hl l
@misrislamic8761
@misrislamic8761 Жыл бұрын
@@sirasup2292 hi
@bhaskarnaik5676
@bhaskarnaik5676 Жыл бұрын
ಧನ್ಯವಾದಗಳು ಸರ್
@hanumanthakhanumanthgaded2807
@hanumanthakhanumanthgaded2807 Жыл бұрын
ನಾನು complaint ಕೊಟ್ಟಿದ್ದೆ ಸರ್, ಆದರೆ ಅವರು enquiry ಮಾಡೋದಕ್ಕೆ ಹೋಗಿದ್ದಕ್ಕೆ ಅದರ ಪೆಟ್ರೋಲ್ ಚಾರ್ಜ್ ಕೊಡಿ ಅಂತ ಕೇಳಿದ್ರು ಮತ್ತೆ ಅಪರಾಧಿನ ಕರ್ಕೊಂಡ್ ಬರೋದಕ್ಕೆ ಮಂಗಳೂರು ಹೋಗ್ಬೇಕು ಅದರ ಪೂರ್ತಿ ಖರ್ಚು ನೀವೇ ನೊಡ್ಕೊಳ್ಬೇಕು ಅಂತ ಹೇಳಿದ್ರು 😢
@MalatheshMalathesh-df2rf
@MalatheshMalathesh-df2rf Жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್ ನಮಗೆ ಈ ತರ ಮಾಹಿತಿ ಗೊತ್ತಿರ್ಲಿಲ್ಲ ಸರ್ ಥ್ಯಾಂಕ್ಸ್ ಸರ್ 🌹
@pradeepdeepu2414
@pradeepdeepu2414 Жыл бұрын
ಸರ್ ನಿಮ್ಮ ಈ ಮಾಹಿತಿ ಎಷ್ಟು ಜನರಿಗೆ ಖಂಡಿತವಾಗಿ ಉಪಯೋಗ ಆಗುತ್ತೆ ನೀವು ದೇವರು ಕೊಟ್ಟ ವರ ಅಂದರು ಕೂಡ ತಪ್ಪಾಗಲಾರದು ಯಾಕಂದ್ರೆ ಇವತ್ತು ಈ ಮಾಹಿತಿ ಇಲ್ಲದೆ ಎಷ್ಟು ಜನರು ಆತ್ಮ ವಿಶ್ವಾಸ ಕಳಕೊಂಡು ಪ್ರಾಣವನ್ನೇ ಬಿಟ್ಟಿದ್ದರೆ ಹೀಗಿರುವಾಗ ನಿಮ್ಮ ಮಾಹಿತಿಯನ್ನು ಕೇಳಿ ಖಂಡಿತವಾಗಿ ಉತ್ತರ ಕೊಟ್ಟೆ ಕೊಡ್ತಾರೆ ಕಾನೂನನ್ನು ಅರೆತುಕೊಂಡು ಸರ್ ನಿಮಗೆ ನಾವು ಋಣಿ ಆಗಿರ್ತಿವಿ ಸರ್ 🙏🏻💐🙏🏻
@nagendrakicha1789
@nagendrakicha1789 Жыл бұрын
Social media ಹೀರೋ ನೀವು ಸರ್ ನಿಮ್ಮ ಮಾಹಿತಿ ತುಂಬಾ ಜನರಿಗೆ ಅನುಕೂಲ ವಾದ ಮಾತು ಸರ್ ದಾನ್ಯ ವಾದ ಗಳು ಸರ್ 👌👌👌👍👍
@RaviRavi-nz3sm
@RaviRavi-nz3sm 3 ай бұрын
ಧನ್ಯವಾದಗಳು
@mushrafsyed5204
@mushrafsyed5204 Жыл бұрын
ನಿಮ್ಮಂತ ಲಾಯರ್ ನಮ್ಮಂತ ಬಡ ಜನಕ್ಕೆ ಬೇಕು ಸರ್ 🙏🙏
@indrasmith6819
@indrasmith6819 Жыл бұрын
Kanditha
@fkda
@fkda Жыл бұрын
Hat Thoristhini. Kandom ready ettko, jothe oil erli 😇
@indrasmith6819
@indrasmith6819 Жыл бұрын
@@fkda address kalsu mathe
@basavarajwdg9805
@basavarajwdg9805 Жыл бұрын
@@fkda hi
@rajashekariaho7977
@rajashekariaho7977 Жыл бұрын
Thank you sir nimmantha lyr galu badavarige Beku God bless you
@pragathi2225
@pragathi2225 6 ай бұрын
ಸರ್ ಯಾವ ಪೋಲೀಸ್ ಎಲ್ಲಿ ನಿಷ್ಠಾವಂತರು ಇದ್ದಾರೆ ಹೇಳಿ ನಾನು ಕಂಡ ಮಟ್ಟಿಗೆ ಎಲ್ಲಾ ಹಣಕ್ಕೆ ಇಲ್ಲ ರಾಜಕಾರಣಿಗಳಿಗೆ ಇಲ್ಲ ಅವನೋ ತಮ್ಮನ ಚೆನ್ನಾಗಿ ವಿಚಾರಿಸಿಕೊಂಡಾಗ ನಮ್ಮ ಹತ್ತಿರ ಎಷ್ಟೇ ಸಾಕ್ಷಿ ಆಧಾರಗಳು ಇದ್ದರು ಕೂಡ ಸೌಜನ್ಯಕ್ಕೂ ಕೂಡ ಕಾಂಪ್ಲೇಂಟ್ ತೆಗೆದುಕೊಳ್ಳದೇನೆ ರಾಜಿ ಸಂಧಾನ ಮಾಡೋಕೆ ನೋಡತ್ತಾರೆ ಏನು ಗೊತ್ತಿಲ್ಲದ ಆಮಾಕರನ್ನ ಪೋಲೀಸ್ ಅಧಿಕಾರಿಗಳು ದಬ್ಬಾಳಿಕೆ ಮಾಡಿ ಎದರಿಸಿ ಹೊರಗೆ ಹಾಕುತ್ತಾರೆ. ನಾನು ಸ್ವಂತ ಕಾಂಪ್ಲೆಂಟ್ ಕೊಡಕೆ ಹೋದಾಗ ನನ್ನದೇ ತಪ್ಪು ಮಾಡಿ ಯಾವ ಕೇಸು ತೆಗೆದುಕೊಳ್ಳದೇನೆ ಅವನದೋ ಮಾತಿಗೆ ಮಣೆ ಹಾಕಿದರು ಹಣಕ್ಕಾಗಿ ನಾಯಿ ನರಿಗಳಿಗೆಲ್ಲಾ ಸಲಮಂ ಹೊಡೆಯೋ ಪೊಲೀಸ್ ನಾಯಿಗಳೇ ಜಾಸ್ತಿ.
@ravir1002
@ravir1002 Жыл бұрын
ಸರ್ ನಮಸ್ಕರ ಸರ್ ನಿಮ್ಮ ಯುಟುಬು ವಿಡಿಯೊ ಮಾತು ಸುಪರ್ ಸರ್ ಈ ಮಾತು ಕಂಡಿತ ಸರ್ ನನ್ನ ಜೀವನಲ್ಲಿ ಈ ಅನುಭವ ಅಗಿದೆ ಸರ್ ನಿಮ್ಮ ಮಾತು ಸತ್ಯ ಸರ್ Tanks sir
@lankeshlankesh28
@lankeshlankesh28 Жыл бұрын
ಸಾರ್ ನಿಮ್ಮ ಮಾತು ನೂರಕ್ಕೆ ನೂರರಷ್ಟು ನಿಜ...
@amareshgobbi3486
@amareshgobbi3486 Жыл бұрын
ಅಣ್ಣಾ ನಾನು ಕೂಡಾ ಒಬ್ಬ ಪೊಲೀಸ್ ದಯವಿಟ್ಟು ನಿಮಗೆ ಏನೆಲ್ಲಾ ಸಾಧ್ಶಾನೋ ಅದನೆಲ್ಲಾ ಜನಗಳಿಗೆ ತಿಳಿಸಿ ಜನರನ್ನಾ ಜಾಗೃತರನ್ನಾಗಿ ಮಾಡಿ. ನಿಮ್ಮ ಈ ವೀಡಿಯೊಗಳು ಹೀಗೆ ಮುಂದುವರೆಲಿ.
@rajakumarrathod8230
@rajakumarrathod8230 Жыл бұрын
Sir nimanth Officer beku ri namage sir
@MMsharafuddin6094
@MMsharafuddin6094 6 ай бұрын
ನೀವು ಯಾವ ಸ್ಟೇಷನ್ sir?...
@Rudarppa
@Rudarppa 5 ай бұрын
👌♥️
@haifriend1128
@haifriend1128 5 ай бұрын
ನೀವು ಕಳ್ಳ ಸುಳೇಮಕ್ಕಳು ಬಿಡ ಪ ಜನರ ರಕ್ತ ಕುಡಿಯೋಕೆ ನೆ ನೀವು ಹುಟ್ಟಿದ್ದು
@ShridharaGN
@ShridharaGN 2 ай бұрын
ಸರ್ ನಿಮ್ಮಿಂದ ಒಂದು help ಆಗಭೆಕು
@shreedevikpolicepatil4285
@shreedevikpolicepatil4285 Жыл бұрын
Sir ನೀವು ನೀಡಿದ ಮಾಹಿತಿ ಉತ್ತಮ ವಾಗಿತ್ತು sir tq sir ನಿಮ್ಮ ಅಂತ ವಕೀಲರು ನಮ್ಮಂತ ಜನರಿಗೆ ನಿಮ್ಮ ಈ ಒಳ್ಳೆ ಮಾತು ಬೇಕು sir
@martinminalkar8728
@martinminalkar8728 7 ай бұрын
Suspend ಮಾಡಿದರೆ ಏನು ಬಂತು? Dismiss madi
@kumarswamysk4355
@kumarswamysk4355 11 ай бұрын
ಬಹು ಉಪಯುಕ್ತ ಮಾಹಿತಿ ತಿಳಿಸಿರುವುದಕ್ಕೆ ಧನ್ಯವಾದಗಳು ಸರ್
@Dr.Basavegowda.B
@Dr.Basavegowda.B Жыл бұрын
ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ಸರ್ ನಿಮಗೆ ಹೃತ್ಪೂರ್ವಕ ಧನ್ಯವಾದಗಳು
@ramannaramanna3180
@ramannaramanna3180 Жыл бұрын
ಥ್ಯಾಂಕ್ಸ್ ಸರ್ ನಿಮ್ಮಂಥ ಒಳ್ಳೆ ವಕೀಲರು ನಮ್ಮ ಅಮಾಯಕ ಜನಗಳಿಗೆ ಬಹಳ ಮುಖ್ಯ ಸರ್ 🙏🙏🙏🙏🙏🙏
@siddusiddump3447
@siddusiddump3447 Жыл бұрын
ತುಂಬಾ ಚೆನ್ನಾಗಿ ಹೇಳಿದ್ದಿರಿ ಸರ್ ...ಇ ವಿಷಯ ನಮಗೆ ಸಹಾಯ್ ಆಗುತ್ತೆ ...
@srinathherursrkprkfan1263
@srinathherursrkprkfan1263 11 ай бұрын
ನಮ್ಮಂತ ಬಡವರಿಗೆ ಕನೋನು ಏನಂತ ಗೊತ್ತಿಲ್ಲ ಸರ್ ನಿಮ್ಮಂತ ಲಾಯರ್ ಪ್ರತಿ ಊರಿಗೆ ಒಬ್ಬರು ಬೇಕು ಸರ್ 🙏🙏🙏
@UmeshKalagi-g8t
@UmeshKalagi-g8t Жыл бұрын
Sir ನಿಜವಾಗಲೂ ನೀವು ತುಂಬಾ ಚೆನ್ನಾಗಿ ಪೊಲೀಸ್ ಅಧಿಕಾರಿ ಗಳ ಬಗ್ಗೆ ಮಾಹಿತಿ ನೀಡಿದ್ದೀರಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು ಸರ್ 🙏🙏🙏🙏🙏
@barnabasp7042
@barnabasp7042 Жыл бұрын
ಒಳ್ಳೆಯ ಮಾತು ವಕೀಲ್ ಸಾಹೇಬ್ರೆ ಒಳ್ಳೆಯ ರೀತಿಯಲ್ಲಿ ಜನಗಳಿಗೆ ಕಾನೂನಿನ ತಿಳುವಳಿಕೆಯನ್ನು ಕೊಡುತ್ತಾ ಇದ್ದೀರಾ ವಂದನೆಗಳು..🙏
@parameshwarkeni7252
@parameshwarkeni7252 Жыл бұрын
Super sir Aathmasthairya thumbidri.
@shivappajajappagol4089
@shivappajajappagol4089 Жыл бұрын
Ni
@parameswarat3031
@parameswarat3031 Жыл бұрын
🙏🙏🙏....
@vittal3906
@vittal3906 Жыл бұрын
Thanks sir for Valuable knowledge.
@ravishankarkusugal7489
@ravishankarkusugal7489 Жыл бұрын
Ok sr
@JaiSriRam96867
@JaiSriRam96867 Жыл бұрын
ತು೦ಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, Eghe ಮುಂದುವರೆಯಲಿ ಸಾರ್ 🙏🙏👌
@fkda
@fkda Жыл бұрын
Keithare😅
@praveencrkumar8647
@praveencrkumar8647 Жыл бұрын
@@fkda yaaro neevu sede galu thoo nim janmakke.. Lawyer sir estu chennagi eltha idare tilkolru law na... Nim teete tevlu maneli itkoli mundeva thooo baddetava😡
@riteshkumar5248
@riteshkumar5248 Жыл бұрын
@@fkda nin antavaru keyskotiraa keyitaare 🤣🤣🤣🤣🤣
@santukiccha4681
@santukiccha4681 Жыл бұрын
@@fkda ... ನಿನ್ ಯಾವ್ ಬೋಳಿ ಮಗಾ ಲೇ
@meghanamegha2936
@meghanamegha2936 Жыл бұрын
ತುಂಬಾ ಅದ್ಬುತವಾಗಿ ವಿವರಣೆ ನೀಡಿದ್ದಿರ ಸರ್ ಇದೇ ರೀತಿ ಇನ್ನು ಹೆಚ್ಚು ಜನರ ಗಮನಕ್ಕೆ ತನ್ನಿ ಧನ್ಯವಾದಗಳು🤝🙏🏻
@KirannN-tb1se
@KirannN-tb1se Жыл бұрын
ಕಾನೂನಿನ ತಿಳಿವಳಿಕೆಯ ಸಂದೇಶವನ್ನು ನೀಡಿ ಎಲ್ಲರಿಗೂ ಜಾಗೃತಿ ಮೂಡಿಸಿದ ತಮಗೆ ಧನ್ಯವಾದಗಳು 🙌🙏❤
@manjappasm1885
@manjappasm1885 Жыл бұрын
ಪೊಲೀಸ್ ಗೆ ಬಾಯಲ್ಲಿ ಒಳ್ಳೆಯ ಭಾಷೆ ಮಾತಾಡಲು ನಿರ್ದೇಶನ ನೀಡಿ ಸರ್.
@PramilaPoojary-cl4lr
@PramilaPoojary-cl4lr 6 ай бұрын
😂😂😂😂😂😂
@shivusk1439
@shivusk1439 Жыл бұрын
ತುಂಬಾ ತಿಳುವಳಿಕೆ ಜ್ಞಾನ ಧೈರ್ಯ ತುಂಬುತ್ತೆ ನಿಮ್ಮ ಮಾತುಗಳು ಸರ್ ನೂರಕ್ಕೆ 💯 ರಸ್ಟ್ ಸತ್ಯ ಭಯ ಅನ್ನೋದ್ ಹೋಗುತ್ತೆ ಜನಗಳಿಗೆ ನಿಮ್ಮ ಸಲಹೆ ಅತ್ಯಗತ್ಯ ಸರ್ ಸಮಾಜ ಕ್ಕೆ ಧನ್ಯವಾದಗಳು 😊🙏🏻😍
@bmveenashivakumar3981
@bmveenashivakumar3981 Жыл бұрын
ನಿಮ್ಮನ್ನು ಒಂದು ಸಾರಿ ಭೇಟಿ ಮಾಡಬೇಕು ಸರ್ ನಿಮ್ಮ ಮಾತು ಕೇಳಿ ಎಲ್ಲಾ ಜನರು ಧೈರ್ಯ ದಿಂದ ಸ್ಟೇಷನ್ಗೆ ಹೋಗಿ ನ್ಯಾಯ ಕೇಳ್ತಾರೆ 🙏🙏🙏🙏🙏🙏👌👌👌👌👌👌👌
@chandankumarkhokho6833
@chandankumarkhokho6833 Жыл бұрын
Good Sir 🙏🙏
@ganeshskuruvatti7908
@ganeshskuruvatti7908 Жыл бұрын
ತುಂಬಾ ಸಂತೋಷ ಸರ್ ನಿಮ್ ಅಂತ ಅಧಿಕಾರಿಗಳು ಇರ್ಬೇಕು ಸರ್ ❤❤❤❤❤
@thimmarajuthimmaraju5361
@thimmarajuthimmaraju5361 Жыл бұрын
W
@manjula9641
@manjula9641 Жыл бұрын
Sir. Nimmantha. Devaru. Samajakke. Beku
@SantoshAmbiga-h4o
@SantoshAmbiga-h4o Жыл бұрын
ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ತಿಳಿಸಿ ಕೊಟ್ಟಿದ್ದಕ್ಕೆ ಕೋಟಿ ಕೋಟಿ ನಮನಗಳು ಸರ್ 🙏🙏
@kanakaroyroy5171
@kanakaroyroy5171 11 ай бұрын
ನಿಮ್ಮ ಈ ಅದ್ಭುತವಾದ ಮಾಹಿತಿಗಳಿಗೆ ಧನ್ಯವಾದಗಳು ಸರ್
@nanjundaswamym7512
@nanjundaswamym7512 Жыл бұрын
ಇವತ್ತಿನ ಕಾಲಕ್ಕೆ ತುಂಬಾ Anvayavagutthe. ಸರ್ Excellent Information sir. ಆದರೂ kasta ಸರ್ ಜೊತೆಗೆ ಸಪೋರ್ಟ್ ಇರ್ಬೇಕು Alva.
@begoodanddogood2730
@begoodanddogood2730 Жыл бұрын
ಗುಡ್ ಇನ್ಫಾರ್ರ್ಮೇಶನ್ ಸರ್... ಪೋಲಿಗೂ ಪೊಲೀಸರಿಗೂ ಹೆದರೋ ಅಗತ್ಯ ಇಲ್ಲ... ನಮ್ಮಲ್ಲಿ ಆತ್ಮ ವಿಶ್ವಾಸ ಇದ್ದರೆ.....👍
@chaluvarajuraju8891
@chaluvarajuraju8891 Жыл бұрын
Brother ee police nan maklu terror gintlu dangerous
@jeevangowdakaniyar0723
@jeevangowdakaniyar0723 Жыл бұрын
👍🏻👍🏻
@amitshetty2325
@amitshetty2325 Жыл бұрын
ಖಂಡಿತ ನಿಮ್ಮ ಮಾಹಿತಿಯಿಂದ ಸಮಾಧಾನವಾಯಿತು. ಧನ್ಯವಾದಗಳು 🙏
@siddumonika2680
@siddumonika2680 Жыл бұрын
ಸರ್ ಕೆಲವೊಮ್ಮೆ ಪೋಲೀಸರದ್ದೇ ಮೇಲುಗೈ ಆಗಿಬಿಟ್ಟರೆ 👍👍👍
@PramilaPoojary-cl4lr
@PramilaPoojary-cl4lr 6 ай бұрын
Kelavomme alla yavagalu avarade melugai aagtade
@sowmyaj1021
@sowmyaj1021 Жыл бұрын
ಲಾಯರ್ ಹತ್ತಿರ ಪ್ರಾಬ್ಲಮ್ ಅಂತ ಹೋದರೆ ಲಾಯರೇ ಮೋಸ ಮಾಡಿದರೆ ಏನ್ ಮಾಡೋದು ಸರ್ ಪ್ಲೀಸ್ ತಿಳಿಸಿ 🙏
@PramilaPoojary-cl4lr
@PramilaPoojary-cl4lr 6 ай бұрын
Idu satya Nanagu Anubhava aagide
@Indian-no2rr
@Indian-no2rr Жыл бұрын
After watching this video I IMMEDIATELY SUBSCRIBED YOUR channel. We need to spread this information to everyone 💐🇮🇳
@NagarajN-gh6oh
@NagarajN-gh6oh Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಸರ್ ದನ್ಯವಾದಗಳು....,🙏
@ashokkumar-iw5vl
@ashokkumar-iw5vl Жыл бұрын
ನಿಮ್ಮ ಉಪಯುಕ್ತವಾದ ಮಾಹಿತಿಗೆ ತುಂಬು ಹೃದಯದ ಧನ್ಯವಾದಗಳು ಸರ್
@ManjanagoudasdManjanagoudasd
@ManjanagoudasdManjanagoudasd Ай бұрын
That's TRUE sir thanks for message thanks very much sir
@selvakumarselvakumar6377
@selvakumarselvakumar6377 10 ай бұрын
ನಾವು ಪ್ರತ್ಯೋಬರು ತಿಳಿದುಕೊಳ ಬೇಕಾದ ಮಾಹಿತಿ. ಧನ್ಯವಾದಗಳು
@Curious_cat_kannada1
@Curious_cat_kannada1 Жыл бұрын
Sir ನಮ್ ತಂದೆ ತಾತ ಅವರನ್ನು ರಾಡ್ ಇಂದ ಮಚ್ಚಿನಿಂದ ಹೊಡೆದು ಹಲ್ಲೆ ಮಾಡಿ ಮತ್ತೆ ಮನೆಗೆ ನುಗ್ಗಿ ನನ್ನ ಅಜ್ಜಿ ಅವರ ತೊಡೆ ಭಾಗಕ್ಕೆ ಗಂಭೀರ ಗಾಯ ಮಾಡಿದ್ರು ನಮ್ ಅಜ್ಜಿ ಕಂಪ್ಲೇಂಟ್ ಕೊಟ್ರು ದುಡ್ಡು ತಿಂದು ಪೊಲೀಸ್ ಅವ್ರು ಹಾಫ್ ಮರ್ಡರ್ ಕೇಸ್ ಹಾಕದೆ ಯಾವ್ದೋ ಡಮ್ಮಿ ಕೇಸ್ ಹಾಕಿ ಅವರನ್ನ ರಾಜಾರೋಷವಾಗಿ ತಿರುಗಾಡಲು ಬಿಟ್ಟಿದ್ದರೆ ಮತ್ತೆ ನಮ್ ಬಳಿಯೂ ದುಡ್ಡು ತಗೊಂಡಿದ್ರು
@irannaasangi256
@irannaasangi256 Жыл бұрын
ಆ ಬೋಳಿಮಕ್ಳು ಹಾಗೇ ಸರ್ ಅವರು ದುಡ್ಡು ಅಂದ್ರೆ ಏನು ಬೇಕಾದ್ರೆ ಮಾಡ್ತಾರೆ ತು
@sanjayarya.s4931
@sanjayarya.s4931 Жыл бұрын
ನಿಮ್ಮ ಮಾಹಿತಿ ತುಂಬಾ ಉಪಯುಕ್ತ ವಾಗಿದೆ ತುಂಬು ಹೃದಯದ ಧನ್ಯವಾದಗಳು ಸರ್ 🥰🤗🙏
@villageboy181
@villageboy181 Жыл бұрын
ಒಳ್ಳೆ ಮಾಹಿತಿ sir, ಆದರೆ ಈ ತಾಲೂಕ ಕಛೇರಿ ಮತ್ತೆ ಜಿಲ್ಲಾ ಕಛೇರಿಯ ಕೆಲವು ಇಲಾಖೆಗಳ ಕಾನೂನುಗಳ ಬಗ್ಗೆ ತಿಳಿಸಿ sir
@fkda
@fkda Жыл бұрын
Adella thilkondde. Money na water rithi Karchmadbeku. 😅
@allmusicsongs4179
@allmusicsongs4179 Жыл бұрын
Good question 👍
@channaveerhadapad3712
@channaveerhadapad3712 Жыл бұрын
ಧನ್ಯವಾದಗಳು ಸರ್ ತುಂಬಾ ಉಪಯುಕ್ತ ಮಾಹಿತಿ 🙏🙏🙏
@VedaGaikwad-io6rf
@VedaGaikwad-io6rf Жыл бұрын
Tumba olle information n fact sir idu esto badajanarige nim antorinda intha olle sahaya agtide .thank u so much and innu hecchin mahiti Kodi kannonu bagge..🙏
@Praveen-li4ch
@Praveen-li4ch Жыл бұрын
ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು🙏🏻
@vijaysing8402
@vijaysing8402 Жыл бұрын
ಒಳ್ಳೆಯ ಮಾಹಿತಿ ನೀಡಿದಿರಿ ಸರ್...tq
@yallappav6892
@yallappav6892 Жыл бұрын
ನಿಜವಾಗಲೂ ಸೂಪರ್ ಸರ್ ನಿಮ್ಮ ಮಾತುಗಳು. 💯 ಧನ್ಯವಾದಗಳು . 🙏🙏
@kotreshtegginakeri1835
@kotreshtegginakeri1835 Ай бұрын
ಸರ್ ನಿಮ್ಮ ವಿವರಣೆ ಅದ್ಭುತ ಸರ್ ಹೀಗೆ ಕಾನೂನು ಕುರಿತು ಹೆಚ್ಚಿನ ವಿಡಿಯೋ ಮಾಡಿ ಸರ್ ಥ್ಯಾಂಕ್ಸ್ 🙏🙏🙏
@lokeshloki8090
@lokeshloki8090 3 ай бұрын
Sir danyavadagalu good video sir God bless you🌹🌹🌹 full help full video sir🌷🌷 thanks🌹🌹
@ChandanaChandana-sr3tn
@ChandanaChandana-sr3tn Жыл бұрын
🤝🤝🤝 ಧನ್ಯವಾದಗಳು ಸರ್ ಒಳ್ಳೆಯ ಕಾನೂನಿನ ಅರಿವು ಮಾಡಿಸಿದ್ದೀರಿ.
@nandanshetty7074
@nandanshetty7074 Жыл бұрын
ವಕೀಲರು ನೀವು hearing date ಸರಿಯಾಗಿ ಹೇಳಿ, ವಾರೆಂಟ ಮಾಡಸಿ ವಸೂಲಿ ಮೂಡುವುದನ್ನು ಕಡಿಮೆ ಮಾಡಿ.
@rameshpoojari4146
@rameshpoojari4146 Жыл бұрын
ಸರಿಯಾಗಿ ಹೇಳಿದ್ರಿ
@gadilingappas9931
@gadilingappas9931 Жыл бұрын
ಒಳ್ಳೆ ಮಾಹಿತಿ ನೀಡಿದ್ದೀರ ಸರ್. ಇದು ಸಾಮಾನ್ಯ ಜನರಿಗೆ ತುಂಬಾ ಸಹಾಯ ಆಗುತ್ತದೆ.🙏🙏♥️
@shreekantabe-zw9lp
@shreekantabe-zw9lp Жыл бұрын
ಹೌದು ಸರ್ ನೀವು ಹೇಳುತ್ತಾ ಇರುವುದು ನಮ್ಮ ಜೀವಿತದಲ್ಲಿ ಅದು ನಡೆದಿದೆ ಸೆಪ್ಟೆಂಬರ್ 17ನೇ ತಾರೀಕಿನಂದು ನಮ್ಮ ಪಕ್ಕದ ಮನೆಯವರಿಗೂ ನಮಗೂ ಸಣ್ಣದೊಂದು ಜಗಳವಾಯಿತು ಅವರು ಹಳ್ಳಿ ಮೈಸೂರು ಪೊಲೀಸರಿಗೆಫೋನ್ ಮಾಡಿದರು ಆ ಕ್ಷಣದಲ್ಲೇ ಪೊಲೀಸರು ಪೊಲೀಸರು ಬಂದು ನನ್ನ ಗಂಡನನ್ನು ಕರೆದುಕೊಂಡು ಹೋದರು ಕರಕೊಂಡು ಹೋಗಿ ತುಂಬಾ ಹೊಡೆದಿದ್ದರು ಅವರು ಕಂಪ್ಲೇಂಟ್ ಹೊಡೆದಿದ್ದೇನೆ ಫೋನು ಮಾಡಿದ್ದಕ್ಕೆ ಕರಕೊಂಡು ಹೋಗಿ ತುಂಬಾ ಒಡೆದಿದ್ದರು ನಾವು ಕಾನೂನು ಅರಿಯದ ಮುಕ್ತರು ಕೇಳಿದ್ದಕ್ಕೆ ನಮ್ಮ ಮೇಲೆ ದೌರ್ಜನ್ಯ ಮಾಡಿದರು ಎಂಟು ದಿನವಾಯಿತು ಕೆಲಸಕ್ಕೆ ಹೋಗಿಲ್ಲ ಆತರ ಹೊಡೆದಿದ್ದಾರೆ ಸರ್ ನಮಗೆ ನ್ಯಾಯ ಕೊಡಿಸಿ
@NATIONALTVNEWS
@NATIONALTVNEWS Жыл бұрын
Ivra innastu videos ive nodi
@VijaykumarKumar-tl9zj
@VijaykumarKumar-tl9zj 11 ай бұрын
Sir niv correctagi helidri e police avrinda nanu thumba kasta pattidini
@PramilaPoojary-cl4lr
@PramilaPoojary-cl4lr 6 ай бұрын
Nanu Kuda
@cyreasyenglish9490
@cyreasyenglish9490 Жыл бұрын
ಸರ್ ಎಲ್ಲರಿಗೂ ಇಂತಹ ಮನಸ್ಸು ಯಾಕೆ ಬರೋದಿಲ್ಲ,, ನೀವು ಒಂದು ರೀತಿ ಸಮಾಜ ಸುಧಾರಕರೆ
@rajuaursang4177
@rajuaursang4177 Жыл бұрын
ಧನ್ಯವಾದಗಳು ಸಾಹೆಬರೆ ಇಂತಹ ಸಲಹೆ ಸೂಚನೆಗಳು ಬೆಕಾಗಿವೆ . ಇನ್ನೂ ಹೆಚ್ಚು ಹೆಚ್ಚು ವಿಷಯಗಳು ಬರಬೆಕು ಸರ್
@dakshnamurthy-ej4jn
@dakshnamurthy-ej4jn Жыл бұрын
Advocates Also giving financial Torture like police. Helpless for People.
@rai20
@rai20 Жыл бұрын
ಸಾಮನ್ಯ ಜನರಿಗೆ ನಿಮ್ಮಂತವರ ಅಗತ್ಯ ತುಂಬಾ ಇದೆ ಸರ್
@marutiradratti4380
@marutiradratti4380 11 ай бұрын
ಧನ್ಯವಾದಗಳು ಸರ್
@nk8386
@nk8386 Жыл бұрын
ತುಂಬಾ ಒಳ್ಳೆಯ ಮಾಹಿತಿ ಅಣ್ಣಾ ಕಾನೂನು ಬಗ್ಗೆ ತಿಳಿಯುವ ಪುಸ್ತಕದ ಲಿಂಕ್ ಕಳುಹಿಸಿ
@sangeethasangamma5752
@sangeethasangamma5752 Жыл бұрын
Tqu sir 🙏🏼ಕಾನೂನಿನ ಅರಿವು ಹೇಳಿದ್ದಕ್ಕೆ 🙏🏼
@nandishgowda3844
@nandishgowda3844 Жыл бұрын
ಉತ್ತಮವಾದ ಮಾಹಿತಿ ಸರ್ ನಿಮಗೆ ಧನ್ಯವಾದಗಳು
@mahantubaraker5552
@mahantubaraker5552 Жыл бұрын
ಒಳ್ಳೆ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು ವಕೀಲ ಸರ್ ಗೆ 👌👍❤️
@VasudevraghavBhagat
@VasudevraghavBhagat 8 ай бұрын
ಥ್ಯಾಂಕ್ಯೂ ಸರ್ ಥ್ಯಾಂಕ್ಯೂ ಥ್ಯಾಂಕ್ಯೂ 🙏🙏🙏 ರಾಮ್ ರಾಮ್ ಜೈ ಶ್ರೀ ರಾಮ್ ಜೈ ಹನುಮಾನ್ ಹರ ಹರ ಹರ ಹರ ಹರ ಮಹಾದೇವ ಓಂ ನಮಃ ಶಿವಾಯ ಥ್ಯಾಂಕ್ಯು ಸರ್ 🙏🙏🙏🙏🙏
@DevichandRathod-d3l
@DevichandRathod-d3l 7 ай бұрын
Thanku very much sir your suggestion.
@josephrajc969josephraj9
@josephrajc969josephraj9 Жыл бұрын
You are 100%right sir🙏. Please continue sir. God bless your health🙏
@ರಮೇಶ್ಕನ್ನಡಿಗ-ಮ7ಬ
@ರಮೇಶ್ಕನ್ನಡಿಗ-ಮ7ಬ Жыл бұрын
ನಾವು ತಪ್ಪೆ ಮಾಡಿಲ್ಲ ಅಂದರೆ ಯಾಕೆ ಹೆದರಬೇಕು
@manjunathg6426
@manjunathg6426 Жыл бұрын
ಹಳ್ಳಿ ಗಲ್ಲಿ ಬೆಂಗಳೂರು ವರೆಗೂ ಯಲ್ಲಾ ವರ್ಗದವರಿಗೂ ಮಾಹಿತಿ ಸೇರಬೇಕು
@hbasavaraja1120
@hbasavaraja1120 6 ай бұрын
Super speach sir
@ald08
@ald08 6 ай бұрын
ಸರ್ ನೀವು ತುಂಬಾಒಳ್ಳೆ ವಿಚಾರ ತಿಳಿಸಿ ಕೊಡುತ್ತೀರಾ ನಿಮಗೆ ಮತ್ತು ನಿಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ಒಳ್ಳೇದು ಮಾಡಲಿ
@muneerfaizee8627
@muneerfaizee8627 Жыл бұрын
ಪೋಲೀಸರಸ ಸಂಸಾರ ಹಾಳಾಗಿ ಹೋಗುವುದಕ್ಕೆ ಇದೇ ಕಾರಣ
@PramilaPoojary-cl4lr
@PramilaPoojary-cl4lr 6 ай бұрын
Satya
@9sk6star17
@9sk6star17 Жыл бұрын
ಸತ್ಯವಾದ ಮಾತುಗಳು ಧನ್ಯವಾದಗಳು ಸರ್
@ananthnagb.gananthgowda9186
@ananthnagb.gananthgowda9186 Жыл бұрын
ಕಾನೂನು ಅರಿವು ನೆರವು ಮಾಡುವ ನಿಮಗೆ ನನ್ನ ಹ್ರುದಯ ಪೂರ್ವಕ ಧನ್ಯವಾದಗಳು ಸರ್
@gayathrik4600
@gayathrik4600 7 ай бұрын
Tq sir olleya mahithi nididhiri bada janake nimmida tumba sahaya agutte sir ede rithi salage galannu koduthiri 🙏👍
@Tanmayvolgs2017
@Tanmayvolgs2017 Жыл бұрын
ತುಂಬಾ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು
@bandub.boss....9003
@bandub.boss....9003 Жыл бұрын
ಸೂಪರ್ sir ನಿಮ್ಮ ಮಾತು ನಿಮ್ಮ ಕಾನೂನು ಸಲಹೆಗಳು ಹಲವಾರು ಜನಕ್ಕೆ ಉಪಯುಕ್ತ ಸರ್ 🙏🙏
@sharanuhadapad1994
@sharanuhadapad1994 Жыл бұрын
ನಿಮ್ಮಂತ ವಕೀಲರು ನಮ್ಮ ಬಡ ಜನಕ್ಕೆ ಬೇಕು ಸರ್ 🙏🏻 ವಕೀಲರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ...!
@rahulkumarpola7503
@rahulkumarpola7503 Жыл бұрын
ಜೈಭೀಮ್ ಜೈ ಸಂವಿದಾನ 🙏
@GKGanesh-n7o
@GKGanesh-n7o 11 ай бұрын
ಕಾನೂನು ಬಗ್ಗೆ ಮಾಹಿತಿ ನೀಡಿದಕೆ ಧನ್ಯವಾದಗಳು ಸರ...
@VishnuJee-jz7lj
@VishnuJee-jz7lj Жыл бұрын
Usefull mahithi gurugale 🙏❤
@ranganathachars8243
@ranganathachars8243 Жыл бұрын
I am very happy sir you giving very good information to public God bless you 🙏
@prashantaprashanta349prash6
@prashantaprashanta349prash6 Жыл бұрын
ಒಳ್ಳೆಯ ಮಾಹಿತಿ ನೀಡಿದಿರಿ ವಕೀಲರು ಸಾಹೇಬರು 🤝🤝 ಸರ್
@rameshgudisagar2792
@rameshgudisagar2792 Жыл бұрын
ಉತ್ತಮವಾದ ಮಾಹಿತಿ ಸರ್ ಧನ್ಯವಾದಗಳು
@ramakrishnaramakrishnaramu8433
@ramakrishnaramakrishnaramu8433 Жыл бұрын
Thank you so much sir nimma maahithige nimma seeve heege munduvariyali sir Godbless you Sir
@sangamithra4853
@sangamithra4853 Жыл бұрын
Sir neevu helodhu 💯 sathya sir oleya mahithi namage nididhira nimage dhaniyavadagalu 🙏🙏🙏
@ashokashok4034
@ashokashok4034 Жыл бұрын
ಸೂಪರ್ ಸರ್, ಒಳ್ಳೆ ತಿಳುವಳಿಕೆ.
@sharanagoudapatil2687
@sharanagoudapatil2687 Жыл бұрын
Really sir u have goodness & clarity of talk to help helpless ppl! 🙏🏻
@narsimhanarsimha2012
@narsimhanarsimha2012 Жыл бұрын
🙏ತುಂಬಾ ಧನ್ಯವಾದಗಳು ಸರ್ ನೀವು ಇತರ 🙏🙏ಮಾಹಿತಿ ಕೊಡ್ತಾ ಇರೋದಕ್ಕೆ🙏
@siddeshkssiddeshks1641
@siddeshkssiddeshks1641 Ай бұрын
ತುಂಬಾ ಧನ್ಯವಾದಗಳು ಸರ್ ❤❤❤
@PradeepKumar-qh7li
@PradeepKumar-qh7li Ай бұрын
Thank you Sir. Great information
@manjunathg6426
@manjunathg6426 Жыл бұрын
ರಾಜ್ಯದ ಮೂಲೆ ಮೂಲೆಯಲ್ಲಿ ಇದೇ ರೀತಿ ಮಾಹಿತಿ ಹಂಚಬೇಕು ಸರ್
@hulugappam343
@hulugappam343 Жыл бұрын
Each and every one needs this information Thanks 🙏 for valuable education
@khnseappakhnseappa3057
@khnseappakhnseappa3057 Жыл бұрын
ಸರ್ ಇದೇ ರೀತಿ ಮಾಹಿತಿ ಕೊಡ್ತಾ ಇರಿ ಸರ್
@prakashj4153
@prakashj4153 9 ай бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಸರ್ ತುಂಬಾ ಧನ್ಯವಾದಗಳು ಸೂಪರ್
@asadshariff7599
@asadshariff7599 11 ай бұрын
Good teach sir for common public thank you
ТИПИЧНОЕ ПОВЕДЕНИЕ МАМЫ
00:21
SIDELNIKOVVV
Рет қаралды 1,4 МЛН
😜 #aminkavitaminka #aminokka #аминкавитаминка
00:14
Аминка Витаминка
Рет қаралды 726 М.
REAL 3D brush can draw grass Life Hack #shorts #lifehacks
00:42
MrMaximus
Рет қаралды 8 МЛН
VAMPIRE DESTROYED GIRL???? 😱
00:56
INO
Рет қаралды 6 МЛН
ТИПИЧНОЕ ПОВЕДЕНИЕ МАМЫ
00:21
SIDELNIKOVVV
Рет қаралды 1,4 МЛН