Salary bill Generate in HRMS | Bill Prepare | Approve | Print |Submit | Step by Step | Details

  Рет қаралды 42,773

Learn with Pawar

Learn with Pawar

Күн бұрын

ಕರ್ನಾಟಕ ರಾಜ್ಯದ ಸರಕಾರಿ ನೌಕರರ ವೇತನ ಬಿಲ್ಲನ್ನು HRMS ನಲ್ಲಿ Generate ಮಾಡುವುದು, K II ಗೆ ಸೆಂಡ್‌ ಮಾಡುವುದು, K II ನಲ್ಲಿ ಸುಪೆರಿಂಟೆಂಡೆಂಟ್‌ ಲಾಗಿನ್‌ ನಲ್ಲಿ ಬಿಲ್ಲನ್ನು Verify ಮಾಡುವ ವಿಧಾನ, DDO Loginನಲ್ಲಿ ಅಪ್ರೂವ್‌ ಮಾಡುವ ವಿಧಾನ, Caseworker Login ನಲ್ಲಿ ಬಿಲ್ಲನ್ನು ಪ್ರಿಂಟ್‌ ಮಾಡುವ ವಿಧಾನ ಅಲ್ಲದೇ DDO Login ನಿಂದ Treasrury ಗೆ ಸಬ್‌ಮಿಟ್‌ ಮಾಡುವ ಸಂಪೂರ್ಣ ವಿವರವನ್ನುಹಂತ ಹಂತವಾಗಿ ವಿವರಿಸಲಾಗಿದೆ. ಈ ಒಂದು ವಿಡಿಯೋವನ್ನು ವೀಕ್ಷಿಸಿದೆ HRMS ಮತ್ತುK II ನಲ್ಲಿ ಬಿಲ್ಲನ್ನು ಮಾಡುವುದನ್ನು ಸುಲಭವಾಗಿ ತಿಳಿಯಬಹುದು. ಅಲ್ಲದೇ ಪ್ರತಿ ಪಾತ್ರದ ಬಗ್ಗೆಯು ಸಪೂರ್ಣವಾದ ವಿವರವನ್ನು ಕೊಡಲಾಗಿದೆ. ದಯವಿಟ್ಟು ಈ ವಿಡಿಯೋವನ್ನು ವೀಕ್ಷಿಸಿ ತಮ್ಮ ಕಛೇರಿಯ ಸಿಬ್ಬಂದಿಯವರ ತಿಂಗಳ ಬಿಲ್ಲನ್ನು ನಿಮ್ಮದೇ ಕಛೇರಿಯಲ್ಲಿ ತಯ್ಯಾರಿಸಿಕೊಳ್ಳಲು ವಿನಂತಿ. ಹೆಚ್ಚಿನ ವಿಡಿಯೋಗಳಿಗಾಗಿ ನನ್ನ KZbin Channel ನ್ನು Subscribe ಮಾಡಿ.

Пікірлер: 54
How to BUILD a High-Performing Team in 2024 l 4 Types of Team Members
14:14
Поветкин заставил себя уважать!
01:00
МИНУС БАЛЛ
Рет қаралды 4,7 МЛН
Bike Vs Tricycle Fast Challenge
00:43
Russo
Рет қаралды 26 МЛН
Brawl Stars Edit😈📕
00:15
Kan Andrey
Рет қаралды 46 МЛН
Salary Slip Limited Company For Microsoft excel Advance Formula
17:47
Don't Fail the Management Round: Essential Tips and Tricks
27:13
KSR Datavizon
Рет қаралды 105 М.
HRMS salary Bill Preparation
6:21
Computer Dhanu
Рет қаралды 6 М.
Поветкин заставил себя уважать!
01:00
МИНУС БАЛЛ
Рет қаралды 4,7 МЛН