ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@lokeshlokesh699 Жыл бұрын
ನಮ್ಮ ಕನ್ನಡ ನಾಡು, ನುಡಿ, ಸಂಸ್ಕೃತಿ, ಐತಿಹಾಸಿಕ ಕಲೆಗೆ ಸಿಕ್ಕ ಪ್ರತಿಫಲ,ನಮ್ಮ ಹೆಮ್ಮೆ.
@pruthavipujari1461 Жыл бұрын
ನಮ್ಮ ಹಿಂದು ಹೆಮ್ಮಯ ಕನ್ನಡ ರಾಜಮನೆತನದ ದೇವಾಲಯಗಳು 🚩🇮🇳🧡
@sachinsahukar4602 Жыл бұрын
ಕನ್ನಡ ಕನ್ನಡ ಕನ್ನಡ ರಾಷ್ಟ್ರೀಯ ಭಾಷೆಯಗಲ್ಲಿ ನಮ್ಮ ಕನ್ನಡ 💛❤
@Manoj-yd6xh Жыл бұрын
ನಗರಗಳು,ಮರುಭೂಮಿಗಳು,ಕಾಡುಗಳು,ದ್ವೀಪಗಳು, ಸರೋವರಗಳು, ಸ್ಮಾರಕಗಳು, ಪರ್ವತಗಳು 😂😂 ಪಂಚರಂಗಿ ಮೂವಿ ಡೈಲಾಗ್ 😂😂
@rathanmalnad9020 Жыл бұрын
ಇದು ನಮ್ಮ ಶ್ರೀ ❤❤ಚನ್ನ ಕೇಶವ ಶ್ರೀ ಕೃಷ್ಣನ ಕೃಪೆ ❤❤🙏🏻🙏🏻jai shree krishna
@dayanandas5271 Жыл бұрын
🎉 ಮತ್ತು ಶಾಸ್ತ್ರ ಸಿದ್ದು
@ಅಭಿಷೇಕ್ಎಂಆರ್ Жыл бұрын
ನಮ್ಮ ಹಿಂದೂ ದೇವಾಲಯಗಳು ಇನ್ನಷ್ಟು ಸೇರಬೇಕು ಆಗಲೇ ನಮಗೂ ಮತ್ತೆ ದೇವಾಲಯಗಳಿಗೂ ಉಳಿಗಾಲ
@sujanbabaji Жыл бұрын
ಕನ್ನಡ 💛❤️
@keshavak9948 Жыл бұрын
ಓಂ ಕೇಶವಾಯ ನಮಃ....🙏🏾🙏🏾🙏🏾
@ridersquads8013 Жыл бұрын
Detail explanation about districts and deep about hampi
@sumanraaj6901 Жыл бұрын
ಜೈ ಕರ್ಣಾಟಕ ಮಾತೆ...❤️❤️
@gangushastri Жыл бұрын
01:28 ಇದನ್ನ ನೀವು ಹೇಳಲೇ ಇಲ್ಲ.. ಭಾರತದಲ್ಲಿ ಯಾವ ಯಾವ ಸ್ಥಳಗಳಿಗೆ ಯುನೆಸ್ಕೋ ಮನ್ನಣೆ ಸಿಕ್ಕಿದೆ ?
@khudirambose9910 Жыл бұрын
That's why we love modijii ❤❤❤❤❤
@Umadevi-zr3vy Жыл бұрын
Very good explain sir 🙏
@shashankbv3366 Жыл бұрын
Rastrakutas - Kailasha Temple "ELLORA", Chalukyas - Patadakallu and Badami Vijayanagara - Hampi Hoysala - Chennakeshava Next Mysuru vadeyar - Mysuru Palace
@retrobgmkannada Жыл бұрын
Once upon a time they are rulers born to make our culture proud
@shashankbv3366 Жыл бұрын
Original name Poysala ❤😊
@ajaykumartalavarajaykumart5922 Жыл бұрын
ಹೊಯ್ಸಳ ಕರ್ನಾಟಕದ ಹೆಮ್ಮೆ ❤️❤️❤️
@nivinsajith2215 Жыл бұрын
Modi power
@prashanthchipraguthi7256 Жыл бұрын
Om shivaaya Om
@guruprasadsd4353 Жыл бұрын
Namma belur namma hemme
@mahaveerjunjarwad7930 Жыл бұрын
ಯುನೆಸ್ಕೊ ಆಳ ಅಗಲ ತಿಳಿಸಿದ್ದಕ್ಕೆ ನಿನಗೆ ಧನ್ಯವಾದಗಳು 'ಸುಜಾ ಸರ್
@knowledgeispower6485 Жыл бұрын
Explain the session of parliment
@emanveljaganath7258 Жыл бұрын
ಪರಿಸರ ಸಂರಕ್ಷಣೆಗೂ ಪ್ರಬಂಧ ಅಕ್ಷರಗಳಲ್ಲಿ ವಸಂತ
@raghavendradasara286 Жыл бұрын
ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಮತ್ತು ಈ ಒಂದು ವಿಶ್ವ ಪಾರಂಪರಿಕ ಪ್ರದೇಶಗಳನ್ನು ಹೇಗೆ ನೋಡಿಕೊಳ್ಳಲಾಗ್ತಿದೆ ಮತ್ತು ಸಾರ್ವಜನಿಕರ ಜವಾಬ್ದಾರಿ ಬಗ್ಗೆ ಹೇಳಿ
@ಅಭಿಷೇಕ್ಎಂಆರ್ Жыл бұрын
ನಮ್ಮ ದೇಶದಲ್ಲಿ ಮತ್ತೆ ನಮ್ಮ ರಾಜ್ಯದಲ್ಲಿ ಯಾವ ಯಾವ ಸ್ಮಾರಕಗಳು ಈ ಲಿಸ್ಟ್ ಗೆ ಸೇರಿದವೆ ಅಂತ ಒಂದು ವಿಡಿಯೋ ಮಾಡಿ ಧನ್ಯವಾದಗಳು
@bharathkargal3747 Жыл бұрын
Why Sharavati valley not recognised? Anyone answer for this?