India Supports Afghanistan against Pakistan | Chhattisgarh | HMPV Virus |Masth Magaa Full News |Amar

  Рет қаралды 90,526

Masth Magaa

Masth Magaa

Күн бұрын

Пікірлер: 110
@MasthMagaa
@MasthMagaa Күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Shreeshkumar-xl7wd
@Shreeshkumar-xl7wd Күн бұрын
ಶೀತ,ಜ್ವರಕ್ಕೆ ಒಂದು ಹೊಸ ಹೆಸರು HMPV. ಕೋಟಿಗಟ್ಟಲೆ ಸ್ವಾಹಾ ಮಾಡೋಕ್ಕೆ ಹೊಸ ಮಾಸ್ಟರ್ ಪ್ಲಾನ್
@Basavaraj_k_pujar
@Basavaraj_k_pujar Күн бұрын
Yes ur right bro
@deekshapu9779
@deekshapu9779 Күн бұрын
Howdu bro bari sullu china dalli yenu illa, bari TRP goskara....
@deekshapu9779
@deekshapu9779 Күн бұрын
Howdu bro idondu medical mafia astte
@Harish777-e7f
@Harish777-e7f Күн бұрын
👍👍👍👍👍
@sadashivbm886
@sadashivbm886 Күн бұрын
Medical scam😅
@lokeshloki705
@lokeshloki705 22 сағат бұрын
🌹🌹🌹🌹🪔ಹುತಾತ್ಮ ಯೋಧರಿಗೆ ಭಾವಪೂರ್ಣ ಶ್ರದ್ದಾಂಜಲಿ 🙏🙏🙏🙏🪔💐💐💐💐
@prakash-hh6wc
@prakash-hh6wc Күн бұрын
2 hours Tv9 = 15 mins Full news 😊
@Greenberry846
@Greenberry846 Күн бұрын
ಇನ್ ಮುಗಿತು ಕಥೆ ನ್ಯೂಸ್ ಚಾನೆಲ್ ಗಳಿಗೆ ಸೋಶಿಯಲ್ ಮಾಡಿಗಳಿಗೆ ಒಳ್ಳೆ TRP ವಿವ್ಸ್ ಬರುತ್ತೆ 😂ಹಬ್ಬವೂ ಹಬ್ಬ
@nagendrapoojary2925
@nagendrapoojary2925 Күн бұрын
Sir ನೀವು ಸೌಜನ್ಯ ಪ್ರಕರಣ ಬಗ್ಗೆ ಒಂದ್ ವರದಿ ಮಾಡಿ ದಯವಿಟ್ಟು 🙏🙏🙏
@BBA-o4t
@BBA-o4t Күн бұрын
Madidare kodi
@pradeepawati134
@pradeepawati134 23 сағат бұрын
ಕರ್ನಾಟಕ ಹೈಕೋರ್ಟ್ ಆದೇಶ ಮೆರೆಗೆ Delete ಮಾಡಿದ್ದಾರೆ ❤
@RX-Ani
@RX-Ani Күн бұрын
Health minister Dinesh gundurao ge lottery 😂 HMPV
@gayathrishekar4250
@gayathrishekar4250 Күн бұрын
120ne scamge ready to 60% commission
@Harish777-e7f
@Harish777-e7f Күн бұрын
HMPV ಯಿಂದ ಕಾಂಗಿ ಸರ್ಕಾರಕ್ಕೆ ಸುವರ್ಣಾವಕಾಶ? 🤔🤔🤔
@aauthsukya9133
@aauthsukya9133 Күн бұрын
😂
@lokeshloki705
@lokeshloki705 23 сағат бұрын
ಧನ್ಯವಾದಗಳು 🤝🤝🤝🤝
@Gladiator-i5w
@Gladiator-i5w Күн бұрын
Sri krishna paramatma, hutatmarada aa namma yodharige mukti nidappa🕉️🕉️🕉️
@mujahidkhan724
@mujahidkhan724 Күн бұрын
RIP Ella Sainikarige❤ Jai Hind 🇮🇳
@Harish777-e7f
@Harish777-e7f Күн бұрын
🕉️ ಶಾಂತಿ 💐💐💐
@madhusudhanahrmadhusudhana8816
@madhusudhanahrmadhusudhana8816 Күн бұрын
ಇದು ಒಂದು ಮೆಡಿಕಲ್ ಮಾಫಿಯ ದಂದೆ
@indreshbc4244
@indreshbc4244 Күн бұрын
👍👍👍
@sadashivbm886
@sadashivbm886 Күн бұрын
Medical scam
@IncharaKalya
@IncharaKalya 21 сағат бұрын
Wah scientist spotted here
@manjunathtalawar3721
@manjunathtalawar3721 22 сағат бұрын
ಹೊಟ್ಟೆ ಉರೀತಿದೆ..... ನಕ್ಸಲ್ wash out ಮಾಡಿ 😢
@hg2624
@hg2624 Күн бұрын
😢 Sri Hari Rakshamaam Sri Hari Paahimaam Sarvadha 😢😞🥺😩🙏🏻
@Heera98
@Heera98 Күн бұрын
ಅಮರ್ ಸರ್ ನಕ್ಷಲ್ ಅಂದ್ರೆ ಯಾರು ? ಇದರ ಮೇಲೆ ಡಿಟೇಲ್ ಆಗಿ ವಿಡಿಯೋ ಮಾಡಿ ಧನ್ಯವಾದಗಳು🙏
@samridhius2192
@samridhius2192 Күн бұрын
Madidare check madi
@vinayakprabhu7311
@vinayakprabhu7311 Күн бұрын
ಅಂತೂ ಈಗ ಸುಪ್ರೀಂ ಅಂಗಳಕ್ಕೆ ತಲುಪಿತೇ ದರ್ಶನ್ ಕೇಸ್?
@KiranKumar-dl7gy
@KiranKumar-dl7gy Күн бұрын
❤️ಚೀನಾದಲ್ಲಿ ಇರುವ ಕನ್ನಡಿಗರು ವಿಡಿಯೋ ಮಾಡಿ ಹೇಳಿದ್ದಾರೆ ಯಾವ ವೈರಸ್ ಇಲ್ಲ ಅಂತಾ ಹೆಲ್ಲರಿಗೂ ಹೆದರಿಸ್ತಾ ಇದಾರೆ 😂😂😂
@Keep_Calm333
@Keep_Calm333 Күн бұрын
I too said same and was laughing on Covid. But 7 months later i was almost to ICU. So don't under estimate anything. Be safe. Be cautious
@deepakanekal94800
@deepakanekal94800 Күн бұрын
Ur right
@PhotonSpectrumtv
@PhotonSpectrumtv Күн бұрын
This channel is best and better than many news channels...🙏🙏
@FeelTheDay28
@FeelTheDay28 Күн бұрын
Om Shanti 🙏🙏🙏
@aa-lv5wx
@aa-lv5wx 22 сағат бұрын
ಲಾಕ್ ಡೌನ್ ಆಗಲಿ ❤
@ManjunathManjunath-r4y
@ManjunathManjunath-r4y Күн бұрын
Good morning sir 🍁🍁 ನಿಮ್ಮ ಮಸ್ತ್ maga ನ್ಯೂಸ್ 👌 sir. ಹಾಗೆ ನಕ್ಸಲ್ ಅಂದರೆ ಯಾರು? Mathei yake ಇವರು ಹೀಗೆ ಮಾಡುತ್ತಾರೆ ನಮಗೆ ತಿಳಿಸಿ ಕೊಡಿ 🙏😊
@ravikumarass1678
@ravikumarass1678 Күн бұрын
Congratulations sir 2.4 M
@shrikanthpoojary5042
@shrikanthpoojary5042 Күн бұрын
What is the agenda of ನಕ್ಸಲ್ ವಿಡಿಯೋ ಮಾಡಿ
@raghavendrashet9592
@raghavendrashet9592 Күн бұрын
Same Yashaswini was launched previously and results known to Public.
@manjunathamanjunatha8556
@manjunathamanjunatha8556 Күн бұрын
❤ಫಸ್ಟ್
@MohanMohan-xs2ey
@MohanMohan-xs2ey Күн бұрын
i am full happy full my cantrre Indian in full Corina virus coming to fast Tq Jesus
@Basu_The_Bull
@Basu_The_Bull 22 сағат бұрын
All I want is 1 year of lockdown 3:25
@shashikiran1095
@shashikiran1095 Күн бұрын
make video about lasik treatment sir
@mujahidkhan724
@mujahidkhan724 Күн бұрын
Vikshane No 1215* Prashamse No 170* Sandesha No 7* Jai Hind 🇮🇳 Jai KarnatakaMaate 💛❤️
@Mr.atheistgod
@Mr.atheistgod Күн бұрын
ಅದನ್ನೇ ಕನ್ನಡದಲ್ಲಿ ಬರೆದಿದ್ದರೆ ಆಗುತ್ತಿತ್ತಲ್ಲವಾ😂😂
@Harish777-e7f
@Harish777-e7f Күн бұрын
@mujahidkhan724 🙏🙏🙏🙏🙏
@kapil6649
@kapil6649 Күн бұрын
Good knight 🙏🏽 🌄
@VishwaVos-i3b
@VishwaVos-i3b Күн бұрын
ಸರ್ ಈ ವೈರಸ್ ಎಲ್ಲಿಂದ ಬಂತು
@Savitha-g2w
@Savitha-g2w Күн бұрын
Ok.sir
@vinumundalli4634
@vinumundalli4634 Күн бұрын
ನಮ್ಮ ದೇಶದ ಅಭಿವೃದ್ದಿಯನ್ನು ಸಹಿಸದ ಚೀನಾ.ಇದೆಲ್ಲಾ ಚೀನಾ ದ ಕುತಂತ್ರ ಅನ್ಸುತ್ತೆ.
@Darshu_gaming_6312
@Darshu_gaming_6312 Күн бұрын
@maheshsb6035
@maheshsb6035 Күн бұрын
BDA & KiADB naksal ru😂😂😂😂
@pandubagilad
@pandubagilad Күн бұрын
2:14 😢😢😢
@ShreyasSuvarna-uj2cm
@ShreyasSuvarna-uj2cm Күн бұрын
Sjubha ratri Amar Prasad
@VishnuVishnu-se5mt
@VishnuVishnu-se5mt 18 сағат бұрын
😢
@sachinbtsbasavabts3949
@sachinbtsbasavabts3949 Күн бұрын
Bro aliyans bagge video maadi
@ashakiccha04
@ashakiccha04 Күн бұрын
ABOUT UFO .... NEWS
@RaghavendraWalikar-i6n
@RaghavendraWalikar-i6n Күн бұрын
ಎಷ್ಟೇ ಹುಷಾರಾಗಿರು ಕೂಡ ಸೋಂಕು ಯಾವ ರೀತಿ ಸ್ಪ್ರೆಡ್ ಆಗಬೇಕು ಆತರ ಹಾಗೆ ಆಗುತ್ತೆ
@kavitaanilkumar6295
@kavitaanilkumar6295 16 сағат бұрын
ಪತ್ರಕರ್ತರ ಜೀವನ ಅಷ್ಟು ಸುಲಭವಲ್ಲ
@amitj5723
@amitj5723 Күн бұрын
ಮತ್ತೆ ಲಾಕ್ ಡೌನ್ ಕುರಿತು ಆರೋಗ್ಯ ಸಚಿವರು ಸಭೆ ಮಾಡಬಹುದು ಅನಿಸುತ್ತದೆ
@punithraj9503
@punithraj9503 Күн бұрын
Bari sullu yaru gabari beda
@SubhashMydur-xr9lh
@SubhashMydur-xr9lh Күн бұрын
Guru evaga yoccane maddayappa bro
@rajeshsm1616
@rajeshsm1616 Күн бұрын
Kang pok pi..Jille Kukis galanna Bidabedi... Indian Military 👍
@rahulhn2891
@rahulhn2891 Күн бұрын
Sir nange ondhantu arta agtilla yake avrna hudaki kudakii kollake agtilla yake avrna innu bittirodu yake innu Sarkar enu maadtide pls nam antaa avrgunu rifle kodii Naavu avr virudhaa odadtivii etara nam yodara balidaana nodii namge bahala novagtide naanu army ge ogii select aagilla adhe nanna duradrusta anisutidhe 😢
@vinodv8890
@vinodv8890 Күн бұрын
Evattina ISRO Achievement add madilla
@jaisriram9088
@jaisriram9088 Күн бұрын
China 😢
@punithraj9503
@punithraj9503 Күн бұрын
Guru ninge madoke ista illa ansuthe adke egella madtidya janagalige bhaga padustidya
@razk2557
@razk2557 Күн бұрын
@ 1:10 Pro naxal, Suzane Arundati Roy was in India with Parvathi Menon. Those liberandus planned this.
@varun_9119
@varun_9119 14 сағат бұрын
BJP 40% Congress 420%
@kindandkrack
@kindandkrack Күн бұрын
Medical mafia arises
@maruthimaruthi8100
@maruthimaruthi8100 Күн бұрын
ಷರಿಯಾ ಕೋರ್ಟ್
@rahulhn2891
@rahulhn2891 Күн бұрын
Sir nange ondhantu arta agtilla yake avrna hudaki kudakii kollake agtilla yake avrna innu bittirodu yake innu Sarkar enu maadtide pls nam antaa avrgunu Rafael kodii Naavu avr virudhaa odadtivii etara nam yodara balidaana nodii namge bahala novagtide naanu army ge ogii select aagilla adhe nanna duradrusta anisutidhe 😢
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
Every team from the Bracket Buster! Who ya got? 😏
0:53
FailArmy Shorts
Рет қаралды 13 МЛН