No video

LOGIC ಇಲ್ಲದ ❤️ವಡೆಗಳು | Part 2 | ROAST 2022 | Mysore Mango

  Рет қаралды 471,376

Mysore Mango

Mysore Mango

Күн бұрын

DISCLAIMER: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing in general & not the individual themselves, please don't go spreading hate it's all for laughs.

Пікірлер: 1 100
@kannadaofficial6473
@kannadaofficial6473 Жыл бұрын
ಅಣ್ಣ ನಿನ್ನ ವಿಡಿಯೋ ನೋಡೋಕೆ ಅಂತ ತುಂಬಾ ಸಮಯದಿಂದ ಕಾಯಿತಿದ್ದಿನಿ bro ಆಪರೇಷನ್ ಆಗಿದೆ ನನಗೆ ನಿಮ್ಮ ವಿಡಿಯೋ ನೋಡಿ ಸ್ವಲ್ಪ ಗಾಯದ ನೋವು ಕಡಿಮೆ ಅನ್ನುಸ್ತಾ ಇದೆ, 🤣🤣😂😅tnq bro ♥️
@MysoreMango
@MysoreMango Жыл бұрын
Get well soon brother ❤
@kannadaofficial6473
@kannadaofficial6473 Жыл бұрын
@@MysoreMango ,🙏
@manjug05
@manjug05 Жыл бұрын
🤗❤️
@lathasalianlathasalian8109
@lathasalianlathasalian8109 Жыл бұрын
🙆😂
@lathasalianlathasalian8109
@lathasalianlathasalian8109 Жыл бұрын
🙆😂
@dg...0198
@dg...0198 Жыл бұрын
"ಹೇಳೋದು ಆಚಾರ, ತಿನ್ನೋದು ಬದನೆಕಾಯಿ" ಈ ಗಾದೆ ಒಪ್ಪುತ್ತೆ ಇವರಿಗೆ ಏನ್ ಕಂಟೆಂಟ್ ಅಂತ ಮಾಡ್ತಾರೋ ಆದರೆ ನಿಮ್ಮ ರೋಸ್ಟಿಂಗ್ ವಿಡಿಯೋ ಬಿಡಿ ಸೂಪರ್ ಬ್ರೋ.... 🔥🔥👍👍
@newyouth9429
@newyouth9429 Жыл бұрын
💯%
@prakashmahadev
@prakashmahadev Жыл бұрын
ಈ ಕಿತ್ತೊದರನ್ನ ಯಾರು ರೋಸ್ಟ್ ಮಾಡಿಲ್ವಲ್ಲ ಅಂತ ಕಾಯ್ತಾ ಇದ್ದೆ..ಕೊನೆಗೂ ಸರಿಯಾಗಿ ರುಬ್ಬಿದಿರಾ🔥🔥🤝
@srdsrujandravid7341
@srdsrujandravid7341 Жыл бұрын
Nija💯%
@suryagowda6806
@suryagowda6806 Жыл бұрын
Super nija
@kavithashivukavithashivu6745
@kavithashivukavithashivu6745 Жыл бұрын
Super 100%
@kavithashivukavithashivu6745
@kavithashivukavithashivu6745 Жыл бұрын
Correct 💯 nija 👌👌👌
@malleshm7450
@malleshm7450 Жыл бұрын
Nice pair maduve agi
@MadhuMadhu-xr2vg
@MadhuMadhu-xr2vg Жыл бұрын
ಈ ಬ್ಯಾವರ್ಷಿ ಫ್ಯಾಮಿಲಿಗೆ ನೀವು ಸರಿಯಾಗಿ ರೋಸ್ಟ್ ಮಾಡಿದ್ದೀರಾ ಬ್ರೋ 👍 ಬಹಳ ಖುಷಿ ಆಯ್ತು 🤣😀😀😜👍
@blackhhh9601
@blackhhh9601 Жыл бұрын
anna evaru ganda hendathina ella anna thangina heli yav sambanda evaradu karma amma na athena
@shashikumarshashikumar3069
@shashikumarshashikumar3069 Жыл бұрын
ಟ್ರೊಲ್ ಮಾಡೋ ಜೊತೆಗೆ ಸಾಮಾಜಿಕ ಕಳಕಳಿಯ ಬಗ್ಗೆ ಇರುವ ನಿಮ್ಮ ಜವಾಬ್ದಾರಿ ಇಷ್ಟ ಆಯ್ತು ಬ್ರದರ್
@MysoreMango
@MysoreMango Жыл бұрын
ಧನ್ಯವಾದ ಬ್ರದರ್ ❤️
@IndukavyaCreations
@IndukavyaCreations Жыл бұрын
​@@MysoreMango decent ag roast madtira. Berevrge compare madidre superb
@vsp9655
@vsp9655 Жыл бұрын
ತುಂಬಾ ಅದ್ಬುತ ವಾಗಿ ಹೇಳಿದ್ದೀಯಾ ಗೆಳೆಯ ❤👌
@user-lt8pi5cg3f
@user-lt8pi5cg3f Жыл бұрын
ನನಗೆ ಇದೇ ಬೇಕಾಗಿದ್ದು ತುಂಬಾ ಅಂದ್ರೆ ತುಂಬಾ ಇಷ್ಟ ಆಯ್ತು ಬೇಕಾದ್ರೆ ನನ್ನ ಕಡೆಯಿಂದ ಹೃದಯ ಹೃದಯಪೂರ್ವಕ ಧನ್ಯವಾದಗಳು ಲವ್ ಯು ಗೆಳೆಯ ಅಷ್ಟು ಎಡಿಟಿಂಗ್ ನೀಟಾಗಿ ಬಂದಿದೆ ಅಷ್ಟು ತುಂಬಾ ಖುಷಿಯಾಯಿತು ಇವರನ್ನು ರೋಸ್ಟ್ ಮಾಡಿದ್ದು ಇದೇ ರೀತಿ ಇನ್ನೂ ಅತಿ ಹೆಚ್ಚು ರೋಸ್ಟ್ ಮಾಡ್ತಾನೆ ಇರಿ ಇವರನ್ನ ಬೇರೆ ಬೇರೆ ಟ್ರೋಲ್ ಜನಗಳು ಯಾರು ನೋಡ್ತಾ ಇದ್ದೀರಾ ಎಲ್ಲರೂ ಇವರನ್ನು ರೋಸ್ಟ್ ಮಾಡಿ ಇನ್ನು ಅತಿ ಹೆಚ್ಚು ಟ್ರೋಲ್ ಮಾಡಬೇಕು
@MysoreMango
@MysoreMango Жыл бұрын
Thank you geleya ❤️
@user-lt8pi5cg3f
@user-lt8pi5cg3f Жыл бұрын
@@MysoreMango ಗೆಳೆಯ ನಾನು ನಿಮಗೆ ಇನ್ಸ್ಟಾಗ್ರಾಮ್ ಅಲ್ಲಿ ಮೆಸೇಜ್ ಹಾಕಿದ್ದೆ ನೀವು ನೋಡಿಲ್ಲ
@chethanachethu8847
@chethanachethu8847 Жыл бұрын
ಭೂತದ ಬಾಯಲ್ಲಿ ಭಗವದ್ಗೀತೆ ಅಂತಾರಲ್ಲ ಹಾಗೆ ಇದೆ ಇವ್ರ ರೀಲ್ಸ್ ... ಸರಿಯಾಗೇ ರುಬ್ಬಿದೀರಾ ಅಣ್ಣ... 😂
@IndukavyaCreations
@IndukavyaCreations Жыл бұрын
Nija
@blackhhh9601
@blackhhh9601 Жыл бұрын
howdu
@Manoj_achar
@Manoj_achar Жыл бұрын
ಅಣ್ಣ ಇOತೋರಿಗೆ ನೀವೇ ಸರಿ ಬ್ರೋ ರೋಸ್ಟ್ ಮಾಡೋಕೆ ತುಂಬಾ ಚೆನ್ನಾಗಿದೆ 😂😂😂
@mmk5375
@mmk5375 Жыл бұрын
ಮೆಟ್ಟಲ್ಲಿ ಹೊಡದಿರೋ ತರ ವಿಡಿಯೋ ಮಾಡಿದಿರಾ sir..... super 🙏🙏🙏🙏🙏🙏🙏🙏
@spabhi7771
@spabhi7771 Жыл бұрын
ಜೈ ಮೈಸೂರ್ ಮ್ಯಾಂಗೋ ಇಂತ ನನ್ ಮಕ್ಕಳಿಗೆ ನೀವೇ ಸರಿ ಬ್ರೋ ಸುಪರ್ಬ್ ಅಣ್ಣಾ ❤️❤️🙏🏻🙏🏻🙏🏻🙏🏻
@blackhhh9601
@blackhhh9601 Жыл бұрын
howdu ugiri anna
@-manvanthara3600
@-manvanthara3600 Жыл бұрын
ಸೂಪರ್ ಗುರುಗಳೇ... ಇವ್ರ ವಿಡಿಯೋ ನೋಡಿ ಹೊಟ್ಟೇಲಿ ಬೆಂಕಿ ಹತ್ತಿತ್ತು. ನೀವ್ ಉಗಿದ್ದೂ ನೋಡಿ, ಈಗ ಹೊಟ್ಟೆ ತಣ್ಣಗಾಯ್ತು. ಇಂಥವರಿಗೆ ನೀವೇ ಸರಿ ಗುರುಗಳೇ... 🙏😍👌
@withnature3423
@withnature3423 Жыл бұрын
ಸರಿಯಾಗಿ ಉಗಿದ್ರಿ ಸರ್ ಈ ಬೋಳಿಮಕ್ಕಳಿಗೆ. ಯಾರೂ ಇಲ್ಲವಾಗಿತ್ತು ಈ ನಾಯಿಗಳಿಗೆ‌ ಹೇಳೋಕೆ,ಇಡೀ ಕನ್ನಡ ನಾಡಿನ ಪರವಾಗಿ ಅಭಿನಂದನೆಗಳು 🙏🙏
@mithunhosakote9411
@mithunhosakote9411 Жыл бұрын
'Mummy mummy kithkond hodlu' u nailed it bro😂🤣😂🤣
@thegoodvibes6629
@thegoodvibes6629 Жыл бұрын
ಕಿತ್ತೋದ್ ಕೋಡಂಗಿಗಳು, ಬತ್ತೋದ್ ಬೇವರ್ಸಿಗಳು😂😂❤❤ anna en nim rhyming sprb❤
@user-qw2cx2xu8h
@user-qw2cx2xu8h Жыл бұрын
ನಾನು ನಿಮಗೆ ಇವರ ನ ರೋಸ್ಟ್ ಮಾಡೋಕೆ ಹೇಳೋದು ಅನ್ನೋ ಅಸ್ಟ್ರಲ್ಲಿ ನೀವೇ ಮಾಡಿದಿರಾ love you bro soooper 😍🔥
@bharathm9958
@bharathm9958 Жыл бұрын
Brother nanu bere roast videos nodvaga last 2 videos miss agi nim video nodiddu guru neevu bereyavriginta tumba different ,so you deserve more subscribers, i am the new subscriber to your channel 😁..
@MysoreMango
@MysoreMango Жыл бұрын
Thank you brother ❤️
@anithas5611
@anithas5611 Жыл бұрын
ಶುಭಸಂಜೆ ಬಾಸ್ . ಎಂತ ಕರ್ಮ . 🤣🤣🤣🤣 .ಏನೇ ಆಗಲಿ ವಿಡಿಯೋ ತುಂಬಾ ಚೆನ್ನಾಗಿದೆ .😂😂😂
@deepakv6253
@deepakv6253 Жыл бұрын
Roasted well . I really like the way you justify and advice them . 👍
@nandinitd3298
@nandinitd3298 Жыл бұрын
Super anna.... ಇವರದು ಜಾಸ್ತಿ ಆಗಿದೆ....
@manjulajanardhanadvocate
@manjulajanardhanadvocate Жыл бұрын
ಉತ್ತಮ ಭಾಷೆಯನ್ನು ಬಳಸಿ, ಅಷ್ಟೇ ಬುದ್ಧಿವಂತಿಕೆಯಿಂದ ಅಂಥಾ ಬುದ್ಧಿಗೇಡಿಗಳನ್ನ ಸ್ವಲ್ಪ ಖಾರವಾಗೇ ತಿದ್ದುತ್ತಿರುವ ನಿಮ್ಮ ಕೆಲಸ ಮೆಚ್ಚುವಂತಹದು.. ನಿಮ್ಮ ಈ ಚಾತುರ್ಯಕ್ಕೆ ನಮ್ಮ ಮೆಚ್ಚುಗೆ ಸದಾ ಇರುತ್ತೆ ಸರ್ ❤
@IndukavyaCreations
@IndukavyaCreations Жыл бұрын
Houdu
@lokeshk3871
@lokeshk3871 Жыл бұрын
ರುಬ್ಬಿದ ರೀತಿ ೧೦೦%🙏🙏👌👏👏👏
@kedaralingahumman6731
@kedaralingahumman6731 Жыл бұрын
✅Correct anna ನೀನು ಹೇಳಿದ ಅಷ್ಟು ಮಾತು ಸತ್ಯ hinta kachadanana ಮಕ್ಳು indane chikka ಮಕ್ಳು haalagtairodu super brother your videos🎥 🥰👍🤝👌☝
@rajatharyan1019
@rajatharyan1019 Жыл бұрын
Bro seriously it's 3am i cant stop laughing 😂😂😂 super
@lookinagarahalli
@lookinagarahalli Жыл бұрын
ಯಾವ ಯಾರ ವೀಡಿಯೋನು ನಾ ನೋಡಲ್ಲಾ ನಿಮ್ ವೀಡಿಯೋನ ಕಾಯ್ತ ನೋಡ್ತೀನಿ ಯಾಕಂದ್ರೇ ನಿಮ್ ವಿವರಣೆ ವಾಯ್ಸ್ ಆಯ್ಕೆ ಮಾಡ್ಕಳೊ ವ್ಯಕ್ತಿ ಮತ್ತೂ ಕಾಂಸೆಪ್ಟ್ ಸಕತ್ ಇದೆ..👌👌👌❤️❣️💗
@adityanaik02
@adityanaik02 Жыл бұрын
Bro nim logic matra 🔥🔥🔥 IQ level 1000+
@user-sl2bb3ny3m
@user-sl2bb3ny3m 10 ай бұрын
ನಿಮ್ಮ ಕಾಮಿಡಿ ತುಂಬಾ ಸೂಪರ್ ಆಗಿರತ್ತೆ ಸರ್ 😊...god bless you sir 😊....ಈ ಆಂಟಿ ಲವರ್ ಗೆ ಸರಿಯಾಗಿ ರುಬ್ಬಿದ್ದೀರ 😊
@veereshma3325
@veereshma3325 7 ай бұрын
ಆಂಟಿ ಇರಲಿ ನಿಮ್ಮ ದೊಡ್ಡಮ್ಮ ಚಿಕ್ಕಮ್ಮ ಇರಬಹುದೇನೋ😂😂
@user-go4el1wv7l
@user-go4el1wv7l Жыл бұрын
Very good bro.... ಈ ಬೋಳಿಮಗನ್ನ ಸಕ್ಕತ್ ಟ್ರೊಲ್ ಮಾಡಿದೀಯ 😎😎
@blackhhh9601
@blackhhh9601 Жыл бұрын
👍👌
@babub5195
@babub5195 Жыл бұрын
Super bro 😂 part 2 video madu bro innu rubbu intha kachadagalna social media tumba holsebsidare
@funnyinstagram-xi2fr
@funnyinstagram-xi2fr Жыл бұрын
ಏನೇ ಆದ್ರೂ ಅಪ್ಪನ ವರೆಗೂ ಹೋಗ್ಬಾರ್ದು ಅಣ್ಣ. Any way 😀😀best roast ever.
@suhaskrishna108
@suhaskrishna108 6 ай бұрын
ಥ್ಯಾಂಕ್ಸ್ ಕಣಣ್ಣ.... ನೋಡೋಕೆ ಆಗ್ತಿರ್ಲಿಲ್ಲ... ಮತ್ತೆ ಮತ್ತೆ ರೋಸ್ಟ್ ಮಾಡ್ರಿ. .
@babu-mk8tq
@babu-mk8tq Жыл бұрын
ee sedegaluge sariyaagi roast maadidhiri👍
@Pavan-XPlorer
@Pavan-XPlorer 6 ай бұрын
Benki 🔥 kannda no 1 ರೋಸ್ಟರ್ ಫೇಸ್ ರಿವಿಲ್ ❤❤❤
@shankarkumar598
@shankarkumar598 Жыл бұрын
One of the best roasting videos,has lot of talent to analyze things and put it in a right and entertaining way. Very good message is also given at the end. Hats off to u bro. Always trying to showacase good things
@sujithsujith2845
@sujithsujith2845 Ай бұрын
Sir, Nimma videogalanthu super. Matthe Kolaku samaaja clean maadoke risk thakondirodu innu super.
@VRKtaka
@VRKtaka Жыл бұрын
this was much needed bro.. hetlandi family idu🤦🤦🤣🤣
@rakeshkambale911
@rakeshkambale911 Жыл бұрын
ಅದ್ಭುತವಾಗಿ ರೋಸ್ಟ ಮಾಡುತ್ತೀರಿ. ಕನ್ನಡದಲ್ಲಿ ಈ ತರಹ ರೋಸ್ಟ ಮಾಡುವವರು ಬಹಳ ವಿರಳ.
@Cutey_lavuu
@Cutey_lavuu Жыл бұрын
First like first view bro...✨ really nim vidio ge wait madtini ❤️❤️❤️❤️reallyyyyy urrrr nxttt levelll brooooo........💯💯💯💯nan channel nu subscribe madkoli thank you so muchhh❤️❤️❤️
@MysoreMango
@MysoreMango Жыл бұрын
Kanditha sis ill subscribe 👍❤️
@Cutey_lavuu
@Cutey_lavuu Жыл бұрын
@@MysoreMango tq bro❤️❤️
@rameshyakkalli6216
@rameshyakkalli6216 Жыл бұрын
ಇಂಥವರಿಗೆ case ಹಾಕಿ ಜೈಲಿಗಿ kalasbeku
@raghu123raghu6
@raghu123raghu6 Жыл бұрын
ನಿನ್ ಬೆಳಿಬೇಕ್ ಗುರು😀❤️
@surya_mahalingu_19
@surya_mahalingu_19 Жыл бұрын
Well roasted...! Channel Intro munche helid dialogue nija agididre chenagirodu...!
@lohithkumar5
@lohithkumar5 Жыл бұрын
1:58 reply was ultimate guru.
@excellentclasses1430
@excellentclasses1430 Жыл бұрын
Super bro... ❤ inthavrna roast alla burn madi. A google doctru bagge roast madiddu thumba olle kelsa samaja thindu kelsakke abhinandanegalu......
@vinaya6643
@vinaya6643 Жыл бұрын
Neevu masth bro ❣️ jaasthi ket words use mad dhe roast madthira🔥🔥💞
@MysoreMango
@MysoreMango Жыл бұрын
Thank you brother
@hiddenfoodielifestyle1081
@hiddenfoodielifestyle1081 Жыл бұрын
ಅಣ್ಣ ನಾನು ಎಲ್ಲಾ troll channel ಗಳನ್ ಜಾಸ್ತಿ nodolla but nim channel ಗೆ ಮಾತ್ರ subscribe ಮಾಡಿರೋದು because ನೀವೂ kettudaagi ಯಾರನ್ನು troll ಮಾಡಿಲ್ಲ ಅವೃಗಲ್ ಮಾಡಿರೋ ತಪ್ಪೂ ಹೇಳಿದಿರಿ love from chikkamagaluru ✨
@hiddenfoodielifestyle1081
@hiddenfoodielifestyle1081 Жыл бұрын
@@coffenaduchandu9874 first hu nin muchkondidya ನೋಡ್ಕೋ
@MysoreMango
@MysoreMango Жыл бұрын
Thank you brother ❤️
@bindukumarkithoormaat6436
@bindukumarkithoormaat6436 Жыл бұрын
😂😂😂😂😂 your too talented maga. Please continue.
@rekhanayak3155
@rekhanayak3155 9 ай бұрын
Your roasting is next level without using vulgar words, that shows your proficiency in Kannada and your talent. Hats off to you. Your roasting videos are stress buster to me❤
@Life_is_Awesome_Civil
@Life_is_Awesome_Civil Жыл бұрын
After watching this roast hiw these artist feels 🏠❤️
@nikhilc3933
@nikhilc3933 Жыл бұрын
Sir they don't feel anything...they only care about their likes , comments and Money....😂😂 Sir Ur videos are awesome ..u shows beautifully build Houses...
@gandigan4963
@gandigan4963 Жыл бұрын
Sir ತುಂಬಾ ಖುಷಿ ಆಯ್ತು ಈ ದರಿದ್ರಗಳ ರೋಸ್ಟ್ ಮಾಡಿದ್ದಕ್ಕೆ
@princeharidhanu9339
@princeharidhanu9339 Жыл бұрын
ಗುರು ನಮ್ ಮೈಸೂರ್ ಮ್ಯಾಂಗೋ ರೋಸ್ಟ್ ವಿಡಿಯೋ ನೋಡೇಕೆ ಒಂದ್ ಚಂದ ಉಮ್ಮ 😘😘♥️
@rankithgowda5183
@rankithgowda5183 Жыл бұрын
Bro en logic bro hatsoff. Ebru malgiradu avre Anta find madidhu super .😂😂😂✊
@girishaski4940
@girishaski4940 Жыл бұрын
I am waiting for next video bro,this video is un believeble bro love 💕 you bro from Aski 😍 super,fantastic,marvales and beautiful ❤️😍 and gicchha giligili ur social worker🥰
@MysoreMango
@MysoreMango Жыл бұрын
Thank you soo much Girish bro ❤
@dhaara2954
@dhaara2954 Жыл бұрын
😆😆😆 LOGIC ILLADA ❤ VADE GALU... NEXT LEVEL MAMA
@venkateshgowdavenkateshgow2983
@venkateshgowdavenkateshgow2983 Жыл бұрын
ಕಿತ್ತೋದ್ ಬೋಳಿಮಕ್ಕಳನ್ನ ರೋಸ್ಟ್ ಮಾಡ್ತಿದ್ದಿರ ಸೂಪರ್ ಬ್ರೊ
@a.shivakumara.shivakumar1749
@a.shivakumara.shivakumar1749 Жыл бұрын
Nimma yala trolling videos super editing guru 👏👏👏
@RameshRamesh-ck6hx
@RameshRamesh-ck6hx Жыл бұрын
ಕನ್ನಡದಲ್ಲಿ ರೋಸ್ಟ್ ಮಾಡೋದರಲ್ಲಿ ನೀವು ಕಿಂಗ್ ಬ್ರದರ್.
@Conqueror0325
@Conqueror0325 Жыл бұрын
ನಿಮ್ಮ ವೀಡಿಯೋವನ್ನ ವೀಕ್ಷಣೆಗಳೇ ಸಾಭಿತು ಪಡಿಸಿದೆ ಹೇಗಿದೆ ಅಂತ.. ❤️
@manjug05
@manjug05 Жыл бұрын
Bruh... Advence congratulations 🎉👏 for 80K sub ❤️🤗
@MysoreMango
@MysoreMango Жыл бұрын
Thank you brother ❤
@manjug05
@manjug05 Жыл бұрын
@@MysoreMango 80K agoytu ala Bruh.. Jolly 🎉😘
@ShivrajDev2192
@ShivrajDev2192 Жыл бұрын
Suppppppppperb roasting maamu..👏👏 Nim roasting inda e kaamukanige common sense swalpa aadru bandre saaku..🤗🤗
@MysoreMango
@MysoreMango Жыл бұрын
Thank you brother ❤️
@AATCoaching
@AATCoaching Жыл бұрын
Bro!!!! Ur trolling talent is awesome ❤❤❤❤❤❤❤
@dayahs7994
@dayahs7994 Жыл бұрын
Balloon ಮಾರುದ್ರೆ ಅಷ್ಟೊಂದು ದುಡ್ಡು ಬರಲ್ಲ, ಇವ್ನೆ ಓಯೋದಲ್ಲಿ ತಿಕ ಕೊಟ್ಟಿರಬೇಕು 😂😂
@ruppi949
@ruppi949 Жыл бұрын
One of the best content continue content please 😂😂😂😂😂
@guru1CA
@guru1CA Жыл бұрын
Sir ,, ee movie scenes na pakka set ago tara madtiralla ,, nivu great . Nange ennondu kushi yenu andre nam Mysore avru anta . Thanks brother , nivu yesto effort haaki mado videos enda , nagu ne baralla annoru nagtare ... Devaru olledu madli ...
@lathasalianlathasalian8109
@lathasalianlathasalian8109 Жыл бұрын
Wow super guru love from Mangalore♥
@BRUH_GAMER22
@BRUH_GAMER22 Жыл бұрын
Niv heliddu 100% correct sir 👏👏👏
@AKshay_47
@AKshay_47 Жыл бұрын
Involving that kid was a major mistake by him 💀
@manjunathpatil861
@manjunathpatil861 Жыл бұрын
ಅಣ್ಣ ಇದು ಒರೆಗೂ ನಾನು ನೋಡಿರೋ ನಿಮ್ಮ ಪ್ರತಿಯೊಂದು ವಿಡಿಯೋಗಳು ಸೂಪರ್ 👌👌
@t_geditor
@t_geditor Жыл бұрын
ಪ್ರತಿ ಒಂದು ಮಾತು ಸತ್ಯ ಬ್ರೋ
@ZakirHussain-cd3wy
@ZakirHussain-cd3wy Жыл бұрын
Such Reel makers need to be booked under POSCO act.Well Done Mysore Mango !!!
@rammurthysurabhi4564
@rammurthysurabhi4564 Жыл бұрын
ಏ ಇವನ್ಯಾವನೋ ಸೆಡೆ ನನ್ನ ಮಗ 😄😄
@peacock2587
@peacock2587 Жыл бұрын
Excellent bro spr roasting benki guru niv 👌👌👌👌👌👌👌 sonu na innu swalpa jasti roast madi bro
@dhananjayahr9311
@dhananjayahr9311 Жыл бұрын
One of the best roster 👌 keep up your good work
@shashidhars1145
@shashidhars1145 Жыл бұрын
Super guru ninu, a bolimaga ndu ennu roast toast madu, dhod kachada Nan maga avnu. Like it , keep it up🎉
@Mbg299
@Mbg299 Жыл бұрын
ಮೈಸೂರು ಮಂಗೋ 💛❤️
@vidya2046
@vidya2046 Жыл бұрын
Nivu mado roast tumba channagirutte brother... Henmaklu kuda mujugara ilde nim roast video nodbahudu henmaklu bagge nimge iro concern ge tp so much brother.... from Vijayapura.......
@yogeeshkumar8913
@yogeeshkumar8913 Жыл бұрын
Superb bro.... I am big fan of u r voice 😍😍😍
@MysoreMango
@MysoreMango Жыл бұрын
Thank you brother ❤ ❤ ❤
@yogeeshkumar8913
@yogeeshkumar8913 Жыл бұрын
Please give u r insta I'd please and please u reveal your face please 💖
@goldenmoviez9901
@goldenmoviez9901 Жыл бұрын
Super agi helde guru... Avara ful team ade thara ide...
@sidsharanappa1949
@sidsharanappa1949 Жыл бұрын
Kannada pure best roast 😂😂😂😂ever
@manasa.l9720
@manasa.l9720 Жыл бұрын
ಹಾಯ್ ತಮ್ಮಯ್ಯ ನಿಮ್ಮ ವಿಡಿಯೋಸ್ ತುಂಬಾ ಚೆನ್ನಾಗಿ ಇರುತ್ತೆ ಆದ್ರೆ ಯಾವಾಗ್ಲೂ ಒಂದ್ ಸತಿ ವೀಡಿಯೋಸ್ ಆಗ್ತೀರಾ ಪ್ಲೀಸ್ ವೀಡಿಯೋಸ್ ಹಾಕಿ ನಿಮ್ಮ ವೀಡಿಯೋಸ್ನ ನೋಡೋಕೆ ನಮಗೆ ತುಂಬಾ ಖುಷಿ ಆಗುತ್ತೆ ಅದಕ್ಕೋಸ್ಕರ ಪ್ಲೀಸ್ ವೀಡಿಯೋಸ್ ಹಾಕಿ😊😊😊🙏🙏🙏🙏
@MysoreMango
@MysoreMango Жыл бұрын
ಖಂಡಿತ ಸಿಸ್ಟರ್ ಹೆಚ್ಚು ವೀಡಿಯೋಸ್ ಅಪ್ಲೋಡ್ ಮಾಡೋ ಪ್ರಯತ್ನ ಮಾಡ್ತಿನಿ ❤
@prabhu63769
@prabhu63769 Жыл бұрын
00:13 we don't expect such clippings from you. Because we believe that you are the only roaster who don't use nasty things.
@dayagowda1885
@dayagowda1885 Жыл бұрын
ತುಂಬಾ ಚೆನ್ನಾಗಿ ಇದೆ 😂😂😂😂👌✌️💐
@malu.s1222
@malu.s1222 Жыл бұрын
3:16.....🔥🔥🔥🔥🔥
@manjunathareddyreddy5738
@manjunathareddyreddy5738 10 күн бұрын
entertaining... worth watching...!! Trolling professional...
@ranganthapn7070
@ranganthapn7070 Жыл бұрын
Super bro neevu...en editing skill nimdu superb ❤️.. 😂😂😂
@SunitabasanagoudaSunitab-tz5sh
@SunitabasanagoudaSunitab-tz5sh Ай бұрын
❤super anna idanna seri 5sari ii video nodtiridu😅😂😂😂😂
@annapoornamn3393
@annapoornamn3393 Жыл бұрын
Superb bro 🔥🔥🔥
@balajikr5678
@balajikr5678 Жыл бұрын
Super agi rost madidera Guru...😆😆😆😆
@user-jw3gq7jy5d
@user-jw3gq7jy5d Жыл бұрын
Superb voice love you ಅಣ್ಣ
@manjegowdamanjeg4887
@manjegowdamanjeg4887 Жыл бұрын
Guru super chenagi troll madthira intha nan makallige buddi kalisoke nive sari👌👌👌
@vinayaknaik8977
@vinayaknaik8977 Жыл бұрын
Dayavittu avn instagram report maadi🙏
@user-dj5mg2fs6e
@user-dj5mg2fs6e 2 ай бұрын
Super sir nimma roast videosgalanna tappade noduteene.
@andani8236
@andani8236 Жыл бұрын
Rashmika manddanna bagge ondu video madi anna
@srinivashrsrini6369
@srinivashrsrini6369 Жыл бұрын
Nin next leval bro 😆😂👍✌🤝💣🧨🎇🔥
@niranjanravi94niranjanravi4
@niranjanravi94niranjanravi4 Жыл бұрын
Mysore mango bro Niv yak weekend with Ramesh ge Barbardu Kannadada Kanda bro ninu super ❤
@santhoshsanthu4007
@santhoshsanthu4007 Жыл бұрын
E video goskara wait madthidde tq bro ivrdu tale novu jasthi agbittithu
@dr.archana5177
@dr.archana5177 Жыл бұрын
Chenag hakond rubbiidira... Nice roast 🔥🔥... Ivrigella adyavag buddi baruttoo😞And urs words started from v like vikrutha, vichlitha etc r damm cute... Really enjoyed it... Innu olle olle roast inda namgella entertain madi... All the best😍
@MysoreMango
@MysoreMango Жыл бұрын
Thank you ಡಾಕ್ಟ್ರೆ
@dr.archana5177
@dr.archana5177 Жыл бұрын
@@MysoreMango welcome sir😍
@arunaru5827
@arunaru5827 Жыл бұрын
I love Mysore Mango 🥭... Veerya kumara hang madkondu Satha..
@praveena730
@praveena730 Жыл бұрын
Finally I decode your tital 😂Loveಡೆಗಳು 😀
@smkrishnashakthi8063
@smkrishnashakthi8063 10 ай бұрын
Nijakku olleya maargdarshan raja good..... Very good
@rajathrajath1998
@rajathrajath1998 Жыл бұрын
Guru beda olledalla warning kodta idini jasti nagusbeda guru. 😂 nakku nakku otte novu barta ide guru. ❤
@rrscmusic7826
@rrscmusic7826 Жыл бұрын
2 minute 2 second . super panching benki rost🔥🔥🔥
Секрет фокусника! #shorts
00:15
Роман Magic
Рет қаралды 60 МЛН
王子原来是假正经#艾莎
00:39
在逃的公主
Рет қаралды 25 МЛН
나랑 아빠가 아이스크림 먹을 때
00:15
진영민yeongmin
Рет қаралды 14 МЛН
Мы сделали гигантские сухарики!  #большаяеда
00:44
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,1 МЛН
CS 2019 ( Selection Round)  Prank
9:50
FTH Official
Рет қаралды 579 М.
Pranesh Latest Comedy 2020 | GANGAVATHI PRANESH in Beechi Utsava| SANDALWOOD TALKIES
1:15:41
Секрет фокусника! #shorts
00:15
Роман Magic
Рет қаралды 60 МЛН