ಗುರುವೇ ಎನ್ ಮಾಡ್ತೀರಾ ಗೊತ್ತಿಲ್ಲ ಪಾರ್ಟ್ 3 ಬೇಕು ಅನ್ನೋವ್ರೆಲ್ಲ ಕೈ ಎತ್ತಿ...!!😅
@ashwina3716 Жыл бұрын
✋✋
@RakeshRakesh-bg2je Жыл бұрын
✋✋
@sash13260 Жыл бұрын
🖐️
@sagarappu7143 Жыл бұрын
🖐
@interior.designing. Жыл бұрын
ಪಾರ್ಟ್ 3 ನಾ 🤔 ಇನ್ನು ಅವನ್ ಮನೆ ಒಳಗೆ ಕ್ಯಾಮೆರಾ ಇಡಬೇಕಷ್ಟೆ 😁😁
@search4innovation Жыл бұрын
ಪ್ರದೀಪನ ಚಿದಂಬರ ರಹಸ್ಯ ಬಟಾ ಬಯಲು ಮಾಡಿದ ಪ್ರಜ್ಞಾವಂತನಿಗೆ ಧನ್ಯವಾದಗಳು 🙏🙏🙏🙏🙏🙏
@Dearappu18 Жыл бұрын
ಪಾರ್ಟ 3 ಬಂದರೂ ನಮಗೆ ಸಂತೋಷನೇ..... ಫಸ್ಟ್ ಪಾರ್ಟ್ ಗಿಂತ ಸೆಕೆಂಡ್ ಪಾರ್ಟ್ ನೆಕ್ಸ್ಟ್ ಲೆವೆಲ್ ಅದ್ಭುತವಾಗಿ ಬಂದಿದೆ....
@chaanakya1241 Жыл бұрын
Yes
@RameshRamesh-ck6hx Жыл бұрын
ಗುರು.... ನಿಮ್ಮ ಧ್ವನಿ ಮತ್ತೆ ಮಾತನಾಡುವ ಶೈಲಿಯಲ್ಲಿ ಜನರ ಮನಸ್ಸನ್ನು ಸೆಳೆಯುವ ದೊಡ್ಡ ಆಯಸ್ಕಾಂತ ಇದೆ ಅನಿಸ್ತಿದೆ.
@karthiksagar04 Жыл бұрын
ಅಷ್ಟಕ್ಕೇ ಮೀಟರ್ ಆಫ್ ಡೈಲಾಗ್ ಟೈಮಿಂಗ್ ಮಾತ್ರ ಸೂಪರ್ 👌😂
@priyanandanbhat Жыл бұрын
ಕಾಪ್ರಾ ನೆಪ್ರ 🤣🤣🤣🤣👌🏻 😍😍😍😍 ಸೂಪರ್.... ಮ್ಯಾಂಗೋ ಅವರೇ ನಮಗೆ ನಿಮ್ಮ್ ಧ್ವನಿ ನಿಮ್ಮ್ ಜ್ಞಾನ, ನಿಮ್ಮ್ ಹಾಸ್ಯ ಪ್ರಜ್ಞೆ ತುಂಬಾ ಸುಂದರ.. ವರ್ಣನೆ ಮಾಡಲು ಆಗದು ❤️😊👌🏻👌🏻👌🏻👌🏻👌🏻..ಮತ್ತೆ ಹಲವಾರು ವಿಷಯಗಳ ಬಗ್ಗೆ ನಿಮಗೆ ಇರುವ ಜ್ಞಾನ್ 🙏🏻 .. ನಾಗರ ಪಂಚಮಿಯ ಶುಭಾಶಯಗಳು ❤️
@AlwAySAppuAction Жыл бұрын
ನಿಮ್ಮ ವೀಡಿಯೋಸ್ ನೋಡ್ತಿದ್ರೆ ಮನೋರಂಜನ ಜೊತೆಗೆ ಸಮಾಜದಲ್ಲಿ ಹೇಗಿರಬೇಕು ಹೇಗಿರಬಾರದು ಅನ್ನೋ ತಿಳುವಳಿಕೆಯನ್ನು ಕಲಿಬಹುದು I love your Roast ❤❤❤jai Appu Boss 🙏
@kannadigas143 Жыл бұрын
ಟ್ರೊಲ್ ಇಷ್ಟೊಂದು ಚೆನ್ನಾಗಿ ಮಾಡ್ತಾರಾ . ಗ್ರೇಟ್ ಗುರು ನೀನು ... ನೆಕ್ಸ್ಟ್ ಲೆವೆಲ್ ಕ್ರಿಯೇಟಿವಿಟಿ... 😊😊❤❤
@siddaraju1997 Жыл бұрын
ಗುರುವೇ ಪಾರ್ಟ್ 3 ಬರ್ಲಿಲ್ಲ ಅಂದ್ರೆ ಉಗ್ರ ಹೋರಾಟ ಮಾಡ್ತೀವಿ 😅
@nnarun659 Жыл бұрын
😅ಸೂಪರ್ ... ಬರ್ಲಿ ಪಾರ್ಟ್ 3
@ಶಿವುಕನ್ನಡಿಗh Жыл бұрын
ಸೂಪರ್ ಚೆನ್ನಾಗಿತ್ತು. ಪ್ರದೀಪ ತುಂಬಾ ಅತಿಯಾಗಿತ್ತು..😅 ರೋಸ್ಟ್ ಮಾಡಿದಕ್ಕೆ. ತುಂಬಾ ಖುಷಿಯಾಯಿತು 😂😂🎉
@_chilan-kannadiga Жыл бұрын
ಪ್ರೇಕ್ಷಕರ ಮೇರೆಗೆ ಪಾರ್ಟ್ 2 ರೀಲಸ್ ಮಾಡಿದ್ದಕ್ಕೆ ಧನ್ಯವಾದಗಳು ಸರ್ ❤🎉
@santosh-ranji Жыл бұрын
Be Positive ನಾಗರತ್ನಳಾ ಗಂಡ ನೆಗಿಟಿವ್ ಪ್ರದೀಪ 😂😂😂😂😂
@shivakumarshivu3796 Жыл бұрын
Thank you for part 2 😁🤞
@Praveen-li4ch Жыл бұрын
ಚೆನ್ನಾಗಿ ರೋಸ್ಟ್ ಮಾಡಿದ್ದೀರಿ, ಚೈಲ್ಡ್ ಬಡ್ಡೇತುದ್ನ.
@anushapoojary5835 Жыл бұрын
ಕಾಪ್ರ...... ನೆಪ್ರ.......😂😂😂😂 ಸೂಪರ್ ವಿಡಿಯೋ ಬ್ರೋ.....😂😂😂😂
@hanvitha1302 Жыл бұрын
😂
@raj39017 Жыл бұрын
ನಿಮ್ಮ ಪದಗಳ ಬಳಕೆ , ಮಾತನಾಡುವ ಶೈಲಿ ಕೇಳೋಕೆ ತುಂಬ ಖುಷಿ ಕೊಡುತ್ತೆ, ವಿಡಿಯೋ ಎಡಿಟಿಂಗ್ ಮಾತ್ರ ನೆಕ್ಸ್ಟ್ ಲೆವೆಲ್, ❤❤❤❤
@hemantshetty8411 Жыл бұрын
ಇವನ ಬಗ್ಗೆ ಪಾರ್ಟ್ ಮೂರು ಮಾಡಬಹುದಾ?? ನಿಮ್ಮ ರೀಸರ್ಚ್ ಮತ್ತು ಎಡಿಟಿಂಗ್ ತುಂಬಾ ಅದ್ಭುತ. ನೀವು ಸೇರಿದಂತೆ ನಿಮ್ಮ ತಂಡ ಉತ್ತಮ ಕೆಲಸ ಮಾಡುತ್ತಿದೆ ಒಳ್ಳೇದಾಗ್ಲಿ 👍
@devarajusraju2432 Жыл бұрын
ಅವನು ಮತ್ತಿನ್ನೊಮ್ಮೆ ಬೇರೆ ವೀಡಿಯೋ ಮಾಡಬಾರದು ಅಂಗ್ ಉಗೀದಿದ್ಯಪ್ಪಾ.... ಗುರೂ.. ಸೂಪರ್...😅😅
@shivusrgowda8755 Жыл бұрын
ಪಾರ್ಟ್ 3 ಮಾಡಿ ಸಾರ್ ಪ್ಲೀಸ್...... ಯಾರಿಗೆ ಬೇಕು ಈ ಕಾಮೆಂಟ್ ಲೈಕ್ ಮಾಡಿ
@ranjuReddy9493 Жыл бұрын
Next level roast 😂😂😂 part 3 plzz...........
@Rocky_Rocky_1 Жыл бұрын
ನೆಗೆಟಿವ್ ಪ್ರದೀಪ್ ಹುಚ್ಚ ನನ್ ಮಗಾ ಊರು ಬಿಟ್ಟು ಓಡಿ ಹೋಗವ್ನೆ 😂
@kannada_status_wtsapp Жыл бұрын
ನೀವು ಈ ವಿಡಿಯೋ ಮಾಡಲು ಹಾಕಿರುವಂತ effort ತುಂಬಾ ಇಷ್ಟ ಆಯ್ತು ನಂಗೆ 👌👌👌👌...... ಈ ತರದ ಡೈಲಾಗ್ ಗಳನ್ನು ಬರೆಯೋದು ಎಷ್ಟು ಕಷ್ಟ ಅಂತ ಗೊತ್ತು ನಂಗೆ...... You have a Bright future 👍👍👍👍
@vinu..karnataka6312 Жыл бұрын
ಕಾಪ್ರ and ನೆಪ್ರ 05:05 😂😂😂
@hanvitha1302 Жыл бұрын
😂
@shivaakon67817 ай бұрын
😂
@DPRaJ25 Жыл бұрын
Olle entertainment shivaa.... Part 3 Waiting Shiva 😅 Wonderful Entertainment Video
@mallikarjunparsanahalli7222 Жыл бұрын
ಪಾರ್ಟ್ 3 ಬೇಗ ಬರಲಿ ನನ್ನ ಮಗ ಬಹಳ ಬುದ್ಧಿವಂತ ಅಂತ ಬಿಲ್ಡಪ್ ಕೊಡ್ತಾ ಇದ್ದ
@shruthivs1707 Жыл бұрын
@mysore Mango- sir addicted to ur videos. Please do 2 videos per week atleast. Very dignified, ethical roaster you are 🙌. God bless u sir. 😂
@raghujohnraghu714 Жыл бұрын
ನಮ್ಮ ಮೈಸೂರ್ ಮ್ಯಾಂಗೋ ಅಲ್ವೇಸ್ ಡಿಪರೆಂಟ್ ಎಡಿಟಿಂಗ್ ವಾಯ್ಸ್ ಯಲ್ಲಾ ಬೆಂಕಿ 👌👌👌
@filterlesskannadiga6889 Жыл бұрын
Brother you are extremely talented , wonderful creativity and deep roast , keep it up 😊
@kvcreationsofficial1435 Жыл бұрын
ಇವನ್ ಯಾರು Vloggers Content creators ge hig mathadthane ....Mysore mango is always Superb ♥️
@suma8628 Жыл бұрын
you're voice super ❤❤❤ nima videos nodutidere bejare agolla part 3 please
@Puttarajua1995-hg5lw Жыл бұрын
Part 3 ಬರ್ಲೆ ಬೇಕು....💯💯💯💯
@DeepaDeepa-ie1kq Жыл бұрын
waiting for next video 🥰😄😄😄sir,,,,,ತುಂಬ chanagi roast madthira
@Snaik749 Жыл бұрын
Love from ಉಡುಪಿ ❤❤🔥😂
@kumarhonda3220 Жыл бұрын
This video next level super all the best 💐 Mysore 🥭🥭🥭 channel ❤
@boraiahkumar581 Жыл бұрын
ಮರಳಿ ಸ್ವಾಗತಮ್ ಸುಸ್ವಾಗತಮ್ ಗುರವೇ 🙏🏼🙏🏼ಜೈ ಮೈಸೂರ್ ಮ್ಯಾಂಗೋ 😍
@rekhanayak3155 Жыл бұрын
Should appreciate your knowledge in every field. You make each and every video with full dedication and proper information. Keep going good luck😊
@Chetan0079 Жыл бұрын
ಕೆಲ್ಸ ಮುಗ್ಸಿ ಜಸ್ಟ್ ಮನೆಗ್ ಬಂದೆ ಸುಸ್ತ್ ಆಗಿತ್ತು ಈಗ ನಮ್ ಮೈಸೂರ್ ಮ್ಯಾಂಗೋ ಅಣ್ಣ ಮಾಡಿದ್ ರೋಸ್ಟ್ ನೋಡಿ ಆಮ್ಲೆಟ್ ಡಬಲ್ ರೋಸ್ಟ್ ತಿಂದಷ್ಟ್ ನೆಮ್ಮದಿ ಸಿಕ್ತು...🎉🎉🎉😂
@beingstrong7763 Жыл бұрын
ನಿಮ್ ಖುಷಿ ನೋಡಿ ನಂಗೂ ಖುಷಿ ಆಯ್ತು, ಕಷ್ಟ ಪಟ್ಟು ದುಡಿಯುವವರು ಚೆನ್ನಾಗಿರಬೇಕು ❤️
@Chetan0079 Жыл бұрын
@@beingstrong7763 🙏 ಧನ್ಯವಾದ
@janardhanar8810 Жыл бұрын
Nice ಬ್ರೋ ಚೆನ್ನಾಗಿ ವಿಷಯ ಕಲೆಕ್ಟ್ ಮಾಡ್ತೀರಾ Part 3 ಬೇಕು ಬ್ರೋ 😄
@shokdar__creations353 Жыл бұрын
Big fan brooo .. from Ramanagar 😍🔥 ...
@bhaminigowda9814 Жыл бұрын
ನೀವು ಮಾಡೋ ವೀಡಿಯೋಸ್ ಮತ್ತೆ ಅದ್ರಲ್ಲಿ ಬರೋ ಕಂಟೆಂಟ್ಸ್ ಜೊತೆಗೆ ನಿಮ್ ವಾಯ್ಸ್ ಎಲ್ಲಾನು ಅಲ್ಟಿಮೇಟ್ 👌😊🤝💐 ನಿಮ್ಮ ಚಾನೆಲ್ ಇನ್ನು ಹೆಚ್ಚು ಹೆಚ್ಚು ಜನರನ್ನು ತಲುಪಿ ನಿಮನ್ನ ಜನಪ್ರಿಯವಾಗಿಸಲಿ ಎಂದು ಶುಭ ಹಾರೈಸುವೆ 👍
@nageshneelannavar6725 Жыл бұрын
Drone prathap=pradeep eshwar=negative pradeep😂
@bindu3209 Жыл бұрын
Correct
@desertdreams Жыл бұрын
My fav KZbin channel ❤
@sumanappu8474 Жыл бұрын
ಪಾರ್ಟ್ 3 ಬೇಕು ಬ್ರೋ ...😂😂😂😂😂😂
@poojariramesh92408 ай бұрын
ಈ ರೋಸ್ಟ್ ನೋಡಿ ಗುಲಾಬ್ ಜಾಮೂನ್ ಗಲ ಗಲ ಅಂದಿರತ್ತೆ 😂😂😂😂😂🔥🔥👌🏻👌🏻👌🏻👌🏻👌🏻👌🏻 ಬೆಂಕಿ 🔥🙏🏻
@shrikantdevanur2964 Жыл бұрын
SUPER BROOO...!!! LOVE YOU FROM ನಮ್ಮ ಹುಬ್ಬಳ್ಳಿ!!!💛❤️
@FOODWORLD.. Жыл бұрын
😂😂😂 beku.. part 3. Mysore mango ❤😘
@madhanmallu4906 Жыл бұрын
ಅಣ್ಣ ಇನ್ನು ಸ್ವಲ್ಪ ಜಾಸ್ತಿ ಉದ್ದ ಇರಬೇಕಾಗಿತ್ತು ವಿಡಿಯೋ ಅಂತ ನಮ್ಮ ಭಾವನೆ... 😂😂😂
@Siridhara Жыл бұрын
We want part 3....😂😂
@KishanReddy0007 Жыл бұрын
Pls daily ondu video madi.. Addict agogiddivi 😂
@dayanandk979 Жыл бұрын
Your research is SHOKING... Really hard effort. ( Indian government culture ) this is out standing.... You are not simple man.. do more good & thinkable video. God bless you.
@vinayaklk.0736 Жыл бұрын
ಪಾರ್ಟ್ 3 ಬಂದಿಲ್ಲ ಅಂದ್ರೆ ಉಗ್ರ ಹೋರಾಟ ಮಡ್ತೀವಿ
@sudeepsudeep4915 Жыл бұрын
ONE MORE PART-3 BRO.. 😂😂 please..
@BharathGS-mk3zw Жыл бұрын
ಬೆಸ್ಟ್ ರೋಸ್ಟ್ bro ❤ nim editing ಸೂಪರ್ ❤tanks for the part 2 ❤