Great vasudeva saamagare nimma arthagaarike miss maaduthiffeve. Great, adbhuta arthapoorna arthagaarike. Suuuuper.
@BkrishnaBhat2 жыл бұрын
Oh..Ashok ji, u r greatt! And the way u r explaining (enacting) about shriyut Vasudev Samagji merely shows how great Vasudev ji and it also indicates U too r equally great! My highest respect to both of U💐😊🙏
@smithyanthaya3 жыл бұрын
Great to hear all these information from Kumble, Ujire and Samaga himself.
@durgakukkila59553 жыл бұрын
ವಾಸುದೇವ ಸಾಮಗರ ಮಾತು 🙏🏼👍.. ಈಗಿನ ಯಕ್ಷಗಾನ ವ್ಯವಸ್ಥೆ ಯ ಕುರಿತು 👏🏽
ಶ್ರೀ ಉಜಿರೆ ಅಶೋಕ ಭಟ್ಟರ ಅತ್ಯಂತ ಭಾವನಾತ್ಮಕ *ಅಭಿನಂದನಾ ಭಾಷಣ* ವಾಸುದೇವ ಸಾಮಗರ ಹಾಗೂ ಅವರ ಶ್ರೀಮತಿ ಹಾಗೂ ಪುತ್ರ ಡಾ. ಪ್ರದೀಪ್ ಸಾಮಗರ ಬಗ್ಗೆ ಹಾಗೂ ಸನ್ಮಾನಕ್ಕೆ ಉತ್ತರವಾಗಿ ಶ್ರೀ ವಾಸುದೇವ ಸಾಮಗ ರಿಂದ ಮಾರ್ಮಿಕ ಮಾತುಗಳು ಶ್ರೀ ಕುಂಬಳೆ ಸುಂದರರಾಯರಿಂದ ಅಧ್ಯಕ್ಷೀಯ ಭಾಷಣ *ಇಂತಹ ಒಂದು ಅಪರೂಪದ ಹಾಗೂ ಅದ್ಭುತವಾದ ಅಭಿನಂದನಾ ಸಮಾರಂಭದ ವಿಡಿಯೋ ದಾಖಲೀಕರಣ ಮಾಡಿ ನಮಗೆ ಒದಗುವಂತೆ ಮಾಡಿದ ಮಿತ್ರರಾದ ಶ್ರೀ ಮಧುಸೂದನ ಅಲೆವೂರಾಯ ರಿಗೆ Madhusudana Alewooraya ಕರಜೋಡಿಸಿ ತಲೆತಗ್ಗಿಸಿ ಕಾಯ ಕುಗ್ಗಿಸಿ ವಂದಿಸೋಣವೇ* 🙏🙏🙏 🙏🙏🙏