ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಕಡಲು ನಿನ್ನದೇ, ಹಡಗು ನಿನ್ನದೇ ಮುಳುಗದಿರಲಿ ಬದುಕು ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಬೆಟ್ಟವು ನಿನ್ನದೇ ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ ಬೆಟ್ಟವು ನಿನ್ನದೇ, ಬಯಲು ನಿನ್ನದೇ ಹಬ್ಬಿ ನಗಲಿ ಪ್ರೀತಿ ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ನೆಳಲೋ, ಬಿಸಿಲೋ ಎಲ್ಲವು ನಿನ್ನದೇ ಇರಲಿ ಏಕರೀತಿ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ಅಲ್ಲೊಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಅಲ್ಲಿ ರಣದುಂದುಭಿ ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ ಆ ಮಹಾಕಾವ್ಯ, ಈ ಭಾವಗೀತೆ ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಕಡಲು ನಿನ್ನದೇ, ಹಡಗು ನಿನ್ನದೇ ಮುಳುಗದಿರಲಿ ಬದುಕು ದೀಪವು ನಿನ್ನದೇ, ಗಾಳಿಯು ನಿನ್ನದೇ ಆರದಿರಲಿ ಬೆಳಕು ಬೆಳಕು
@shankart.doddamani56239 ай бұрын
ಮೇಡಮ್ ತಮ್ಮ ಹಾಡು ಕೇಳತಾ ಇದ್ದರೆ ಇನ್ನು ಕೇಳಬೇಕೆನಿಸುತ್ತದೆ.ಒಂದೊಂದೆ ಹಾಡು ನೂರಾರು ಬಾರಿ ಕೇಳದರು ಇನ್ನು ಕೇಳಬೇಕೆನಿಸುತ್ತೆ.ಅಂಥಹ ಅದ್ಬುತ ಕಂಠ ನಿಮ್ಮದು.ಸರಸ್ವತಿಯೆ ನಿಮ್ಮ ನಾಲಿಗೆಯ ಮೇಲೆ ನೆನಿಸಿದ್ದಾಳೇನೋ.ಜೀವನದುದ್ದಕ್ಕೂ ದೇವರ ಶ್ರೀರಕ್ಷೆ ಸದಾ ತಮ್ಮ ಮೇಲಿರಲಿಯೆಂದು ಪ್ರಾರ್ಥಿಸುವೆ.🙏🙏🙏🙏🙏🌹🌹🌹🌹🌹
I like the way MD Pallavi rendered the songs. This is especianal way of singing. I wish her all the best in her career.
@rangaswamybt17982 жыл бұрын
🙏🙏🙏q 🙏🙏🏿🙏🏿
@rangaswamybt17982 жыл бұрын
🎉🎉
@rangaswamybt17982 жыл бұрын
🔥
@rangaswamybt17982 жыл бұрын
🔥
@tejasmagemastergaming21242 жыл бұрын
@@rangaswamybt1798 to the
@basavarajudg27606 ай бұрын
ಮೇಡಂ ನಿಮ್ಮ ಗಾಯನ ಕೋಗಿಲೆ ಧ್ವನಿಗಿಂತ ಇಂಪಾಗಿದೆ 🙏🙏💐💐
@rukminiputtanna69952 жыл бұрын
Ondakki ta ondo haadu galu karnaananda thumbaa chennagide Ella hosa haadugalu dhanyavaad shalu pallavi madam 👍❤️🎉
@prakshhgg13324 жыл бұрын
ಶ್ರೀಮತಿ ಪಲ್ಲವಿಯವರೇ ನೀವು ಹಾಡಿರುವ ಭಾವ ಗೀತೆ ಕೇಳುತಿದ್ದರೆ ನಾನು ಬೇರೆ ಯಾವುದೋ ಸಂಗೀತ ಲೋಕ ಕ್ಕೆ ಹೋದ ಹಾಗೆ ಅನುಭವ ಆಗುತ್ತೆ. ನಿಮ್ಮ ಸುಮಧುರವಾದ ಗಾನ ಮಾದುರ್ಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
@JyothiMogaveera-s5xАй бұрын
🙏jaganmhateyau ellarannu sada haraisali💐💯 .
@krishnegowda82642 жыл бұрын
Thumba chennagide nimma bhavagithe ✌
@mnmanjegowda69683 жыл бұрын
ಸುಂದರ ಗೀತೆ, ಮಧುರವಾದ ಕಂಠ, ಮತ್ತೆ ಮತ್ತೆ ಕೇಳುವಂತೆ ಇದೆ.