ಬ್ರಹ್ಮಾನಂದ ಓಂಕಾರ ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ

  Рет қаралды 466,964

Manju chikkamaralihalli

Manju chikkamaralihalli

Жыл бұрын

ಬ್ರಹ್ಮಾನಂದ ಓಂಕಾರ ಹಳ್ಳಿ ಪ್ರತಿಭೆ ಕುರಿಗಾಯಿ ರಮೇಶ್ ಲಮಾಣಿ
#manjuchikkamaralihalliyoutubechanel #rameshlamani#kannadasongs
ಮಂಜು ಚಿಕ್ಕಮರಳಿಹಳ್ಳಿ 9741453724

Пікірлер: 1 100
@premanandcscs8251
@premanandcscs8251 4 ай бұрын
Now he is no 1 singer in saregamapa zee kannada, fantastic natural singer, God bless him always
@rajendraprasadamrajendra91
@rajendraprasadamrajendra91 Жыл бұрын
ವಿದ್ಯೆ ಎಂಬುದು ಯಾರ ಸ್ವತ್ತೂ ಅಲ್ಲ. ಜನ್ಮತಃ ಈ ವಿದ್ಯೆ ಅನುಗ್ರಹವಾಗಿದೆ.
@hrharish8158
@hrharish8158 4 ай бұрын
ಎಂತಹ ಅದ್ಭುತ ಪ್ರತಿಭೆ ನಿಮ್ಮಂತಹವರಿಗೆ ಅವಕಾಶ ಕಲ್ಪಿಸಿ ಸಮಾಜದ ಮುಖ್ಯವಾಹಿನಿಗೆ ತರಬೇಕು ನಿಜಾವದ ಪ್ರತಿಭೆ ❤❤❤
@bsanandanaik568
@bsanandanaik568 Жыл бұрын
ಆದಷ್ಟು ಬೇಗ ಸರಿಗಮಪ ವೇದಿಕೆಯಲ್ಲಿ ನೋಡುವಾಸೆ ಬ್ರದರ್... ನಿಮಗೆ ಒಳ್ಳೆ ದಿನಗಳು ಕಾಯುತ್ತಿವೆ
@shanthakumari560
@shanthakumari560 Жыл бұрын
ಅಬ್ಬಾ ಎಷ್ಟು ಚೆಂದ ಧ್ವನಿ... ನಾದ ಹೊಮ್ಮತ್ತೆ...ಮ್ಯೂಸಿಕ್ ಇಲ್ಲದೆ ಕೂಡಾ ಎಷ್ಟು ಚೆನ್ನಾಗಿದೆ... ನಿಮಗೆ ಒಳ್ಳೆಯ ಅವಕಾಶಗಳು ಸಿಗಲಿ...ಸರಿಗಮಪ ಕಾರ್ಯಕ್ರಮ ಕ್ಕೆ ಪ್ರಯತ್ನಿಸಿ
@omakraachari3792
@omakraachari3792 4 ай бұрын
ಅಡವಿಯಲ್ಲಿ ಅದೆಂತಹ ಅದ್ಭುತ ಸಾಧನೆ. ದೇವರೇ ನಿಮಗೆ ಒಲಿದಿದ್ದಾನೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಎಲ್ಲೆಲ್ಲೋ ತಿರುಗಾಡಿ ಕಡೆಗೆ ಕರ್ನಾಟಕದ ಮನೆ ಮಾತಾಗಿರುವು ರಮೇಶ್ ನಿಮಗೆ ತುಂಬು ಹೃದಯದ ಧನ್ಯವಾದ. ವನವಾಸಿಗಳ ಶಕ್ತಿ ನಗರ ವಾಸಿಗಳಿ ಬಾರದು. ಅದಕ್ಕೆ ಉದಾಹರಣೆ ಎಂದರೇ. ಏಕಲವ್ಯ. ರಾಮ ಲಕ್ಷ್ಮಣ. ಪಂಚ ಪಾಂಡರು. ಬೇಡರ ಕಣ್ಣಪ್ಪ. ಮಹರ್ಷಿ ವಾಲ್ಮೀಕಿ. ಇಂತಹ ಹಲವಾರು ಋಷಿ ಮುನಿಗಳು ವಾಸಿಸುತ್ತಿದ್ದು ಕಾಡಲ್ಲಿ. ಅಂತಹ ಶಕ್ತಿ ಕಾಡಲ್ಲಿದೆ ನಮಸ್ಕಾರ 🙏
@sheelaj4710
@sheelaj4710 9 ай бұрын
ಎಂಥ ಅದ್ಭುತ ಕಲೆಗಾರ ನಪ್ಪ ನೀನು ,all the best ಕಣಪ್ಪ ದೇವರು ಒಳ್ಳೇದು ಮಾಡಲಿ ನಿನಗೆ
@vinugoudavinu7246
@vinugoudavinu7246 Жыл бұрын
ಹುಲ್ಲು ತಿನ್ನುತ್ತಿರುವ ಹಸು ಕೂಡ ನಿಮ್ಮ ಧ್ವನಿ ಕೇಳಿದ ಕುಡ್ಲೆ ನಿಮ್ಮ ಹತ್ರ ಬಂತು. ನಿಮ್ಮ ಧ್ವನಿ ಅದ್ಭುತ ಅಣ್ಣ 💞
@manjuchikkamaralihalli4910
@manjuchikkamaralihalli4910 Жыл бұрын
Thank u ಅಣ್ಣ 🙏❤❤
@rameshlamani..5928
@rameshlamani..5928 Жыл бұрын
ಶರಣು 🌹🙏 ಶರಣಾರ್ಥಿ 🌷 ಸರ್ 🙏🙏
@bellarykrishna751
@bellarykrishna751 Жыл бұрын
chikkl\
@manjanaikc2001
@manjanaikc2001 Жыл бұрын
God is great
@sukrapoojari-jb1cr
@sukrapoojari-jb1cr 6 ай бұрын
ಇ.. ಧ್ವನಿ ಅದ್ಭುತ ವೊಂದುಧಾರಿ ತೋರಿ ಸಿ ಬಂದುಗಳೇ ದೇವರು ನಿಮ್ಮನ್ನು ಆಶೀರ್ವದಿಸಲಿ
@hrgondi8688
@hrgondi8688 Жыл бұрын
ಅದ್ಭುತ ಈ ಕಲಾವಿದನಿಗೆ ಶರಣು . ಶ್ರೀ ಶಾರದೆ ಒಲಿದಿದ್ದಾಳೆ . ಈ ಕಾಡುಮಲ್ಲಿಗೆಯ ಪರಿಮಳ ಪಸರಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ.
@hanumannagowda9434
@hanumannagowda9434 Жыл бұрын
Good continue your siging
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🙏ತಮಗೆ 🙏🙏
@shivannav8785
@shivannav8785 Жыл бұрын
@@rameshlamani..5928 very nice
@shivuarsu464
@shivuarsu464 Жыл бұрын
🔥🔥🔥♥️
@rojaroja2804
@rojaroja2804 Жыл бұрын
Nice
@sureshpagadi3078
@sureshpagadi3078 Жыл бұрын
ಮ್ಯೂಸಿಕ್ ಇಲ್ಲದೆ ಕೂಡ ಕೇಳೋಕೆ ಎಷ್ಟು ಇಂಪಾಗಿದೆ ಅಣ್ಣಾ ಸೂಪರ್... ❤️
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🌹ಸರ್ 🙏🙏
@vijaypatil8153
@vijaypatil8153 Жыл бұрын
Tumba impagide
@radhak7342
@radhak7342 Жыл бұрын
Howdu
@sanjukurali7866
@sanjukurali7866 Жыл бұрын
ಇವರಿಗೆ ಒಂದೂ ಒಳ್ಳೆ ಅವಕಾಶ ಸಿಕ್ಕಿತು ಕಂಡಿತಾ ಕನ್ನಡದಲ್ಲಿ ಒಬ್ಬ ಅದ್ಬುತ ಗಾಯಕ ಆಗುತ್ತಾನೆ ಜೈ ಕನ್ನಡಿಗರು . ಬಟ್ಟೆ ಬಿಚ್ಚಿ ಬೆತ್ತಲಾದ ಜನಗಳ್ಳನ್ನೆ ಬೇಳಿಸಿದ್ದೇವಿ ಈ ಒಳ್ಳೆ ಬುದ್ದಿ ಇರೊ ಹಾಡುಗಾರರನ್ನು ಬೆಳಿಸಿ ಕನ್ನಡಿಗರೇ.... ಜೈ ಕನ್ನಡಿಗರು
@manjuchikkamaralihalli4910
@manjuchikkamaralihalli4910 Жыл бұрын
Thank u sir 🙏🙏🙏🙏
@balappa.h.challari2546
@balappa.h.challari2546 Жыл бұрын
ರಮೇಶ್ ಲಮಾಣಿಯವರು ಕನ್ನಡದ ಸಂಗೀತ ಪಿತಾಮಹ ಪುರಂದರದಾಸರಂತೆ ಸಂಗೀತ ಕ್ಷೇತ್ರದಲ್ಲಿ ಕೀರ್ತಿಗಳಿಸಲ್ಲೆಂದು ಹಾರೈಸುವೆ 💐🌹🙏
@rameshlamani..5928
@rameshlamani..5928 Жыл бұрын
ಶರಣು 🌷🙏ಶರಣಾರ್ಥಿ 🙏🙏
@shruthishashishashi9292
@shruthishashishashi9292 Жыл бұрын
ಸೂಪರ್ ರಮೇಶ್. ನಿಮ್ಮ ಹಾಡು ತುಂಬಾ ಇಷ್ಟ ಆಯಿತು ನಿಮ್ಮ ಹಾಡು ನಿಮ್ಮ ಧ್ವನಿ.. ತುಂಬಾ ಚನ್ನಗಿದೆ ಅವಕಾಶ ಸಿಕ್ಕೆ ಸಿಗತ್ತೆ. ಸಿಗೋವರೆಗೂ ಬಿಡಬೇಡ..
@rameshlamani..5928
@rameshlamani..5928 Жыл бұрын
@@shruthishashishashi9292 ಥ್ಯಾಂಕ್ಸ್ 🙏ಅಕ್ಕಾ ಈ ನಿಮ್ಮ 🙏ಪ್ರೀತಿ ಪ್ರೋತ್ಸಾಹ 🙌 ಆಶಿರ್ವಾದ 🙌 ಸದಾ ನಮ್ಮ ಮೇಲೆ ಹೀಗೆ ಇರಲಿ 🌹🎸ಜೈ ಶಾರದಾಂಬೆ 🙏🙏🙏
@parasudkalyani9088
@parasudkalyani9088 Жыл бұрын
ಹೋಗಳಲು ಪದವೇ ಇಲ್ಲಾ ಗುರುವೇ
@harishag2846
@harishag2846 Жыл бұрын
ಕಂಚಿನ ಕಂಠ ನಿಮ್ಮದು ತುಂಬಾ ಸಮಯ ಕೇಳಬೇಕು ಅನಿಸುತ್ತಿದೆ ಒಳ್ಳೆಯದಾಗಲಿ...
@basuavaradi3497
@basuavaradi3497 Жыл бұрын
ಕಂಚಿನ ಕಂಠ ಇವರದು ಜೀ ಕನ್ನಡ ವಾಹಿನಿಯಲ್ಲಿ ಅವಕಾಶ ಸಿಗಲಿ 🙏🙏
@gireemc8980
@gireemc8980 Жыл бұрын
Plz ಯಾರಿಗಾದರೂ ಸಂಗೀತ ಕಾರ್ಯಕ್ರಮದವರು ಅಥವ TV ಚಾನಲ್ ನವರು ಗೊತ್ತಿದ್ದೇ ಇರುತ್ತಾರೆ. ಅಂತವರು ಈ ಪ್ರತಿಭೆಯನ್ನ ದಯವಿಟ್ಟು ಪರಿಚಯಿಸಿ. ಮುಂದೆ ಒಂದು ದಿನ ಈತ ಸಂಗೀತ ಲೋಕವನ್ನೆ ಆಳಬಲ್ಲ ವ್ಯಕ್ತಿ ಆಗುತ್ತಾನೆ. God bless you dear Ramesh.
@rameshlamani..5928
@rameshlamani..5928 Жыл бұрын
ಥ್ಯಾಂಕ್ಸ್ 🙏 ಸರ್ ತ🙏ಮಗೆ ಶಿರ 🌷ಸಾಷ್ಟಾಂಗ 🌹ಪ್ರಣಾಮಗಳು 🙏🙏
@nanjaiahkrishnappa6364
@nanjaiahkrishnappa6364 4 ай бұрын
Very very nice
@shanthammak2512
@shanthammak2512 4 ай бұрын
God bless you Rsmesh ravare
@shanthammak2512
@shanthammak2512 4 ай бұрын
Nima gana god ge reach agale Ramesh
@user-xq7rx5ic5f
@user-xq7rx5ic5f 3 ай бұрын
He is already introduced to ... Hamsalekha n Team ... mostly in Sa re ga ma pa ... ! n I have seen him singing ... Brahmananda Onkaara ... n one of the Mentors assured to train n prepare him for Naadamaya ee Lokavella ... ! *Best wishes to him for a bright future with recognition n Popularity all over Karnataka State* as HANUMANTHAPPA has got sometimes back... ! I remember a great saying in Kannada ... may be suitable here in such cases ... *YAAVA HUTTADALLI YAAVA HAAVIDIYO... ❓*
@manjegowdamr7955
@manjegowdamr7955 Жыл бұрын
ನಾನು ಕೂಡ ಬಹಳ ಜನಗಳ ದ್ವನಿ ಕೇಳಿದಿನಿ ಇವರ ದ್ವನಿ ಸತ್ಯವಾಗಿ...ಏನೋ ಮೋಡಿ ಇದೆ
@rajubw.whatsappvidmaterxx135
@rajubw.whatsappvidmaterxx135 Жыл бұрын
ಒಂದಲ್ಲಾ ಒಂದು ದಿನ ನಿನು ದೊಡ್ಡ ಹಾಡುಗಾರ ಆಗ್ತೀಯಾ ಒಳ್ಳೇದಾಗಾಲಿ
@manjunathh.gurikar1608
@manjunathh.gurikar1608 Жыл бұрын
ನಿಮ್ಮ ಈ ಅದ್ಭುತ ಕಲೆಗೆ...ಒಂದು ದಿನ ಒಳ್ಳೆ ಯೋಗ ಬಂದೆ ಬರುತ್ತೆ...ನಿಮ್ಮ ಈ ಪ್ರಯತ್ನ ಸಾಗಲಿ...👌👌👏👏
@krishnavenikittu6737
@krishnavenikittu6737 Жыл бұрын
ಅದ್ಭುತ 👏👏 ತೊರೆದು ಜೀವಿಸ ಬಹುದೇ" ಕೃತಿಗೆ ಜೀವ ಕೊಟ್ಟಿದ್ದೀರಿ 👏👏
@jagadeeshh6892
@jagadeeshh6892 Жыл бұрын
ಸೂಪರ್ ಬ್ರದರ್ ...‌ನಿಮಗೆ ಅವಕಾಶಗಳು ಒದಗಿ ಬರಲಿ
@meditationmusicchannelmall9522
@meditationmusicchannelmall9522 Жыл бұрын
Waaaw ಅದ್ಬುತ.. ಹಳ್ಳಿ ಪ್ರತಿಭೆ
@manjunathamanju5328
@manjunathamanju5328 Жыл бұрын
ಬರಿ ಇಂತವರೆ ಹಾಡು ಹೇಳುವವರು ಇನ್ನೂ ತುಂಬಾ ಜನ‌ ಇದ್ದಾರೆ ಗುರು.
@amarnesargi6614
@amarnesargi6614 Жыл бұрын
ಅದ್ಭುತ ಕಲಾವಿದರು ನೀವು ನಿಮ್ಮ ಧ್ವನಿಯು ಸುಮಧುರವಾಗಿದೆ ಆದಷ್ಟು ಬೇಗ ಸರಿಗಮ ವೇದಿಕೆ ನಿಮ್ಮದಾಗಲಿ ಎಂದು ಆ ಸಿದ್ಧಾರೂಢ ಭಗವಂತನಲ್ಲಿ ನಾನು ಪ್ರಾರ್ಥಿಸಿಕೊಳ್ಳುತ್ತೇನೆ. ನಿಮ್ಮ ಈ ಪ್ರಯತ್ನ ಹೀಗೆ ಸದಾಕಾಲ ಮುಂದುವರೆಯಲಿ ಎಂದು ಆಶಿಸುತ್ತೇನೆ. 🙏🙏
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🌹🙏🙏ಸರ್ 🙏 ಶರಣು ಶರಣಾರ್ಥಿ 🙏🙏🙏
@shwetampujaripujari9735
@shwetampujaripujari9735 Жыл бұрын
ನಿನ್ನ ಕಲೆಗೆ ಒಳ್ಳೆಯದಾಗಲಿ ..ದೇವರ ಆಶೀರ್ವಾದ ನಿಮ್ಮ ಮೇಲೆ ಇರಲಿ
@honnurkumbar1320
@honnurkumbar1320 Жыл бұрын
ಗುರು ಈ ಸಾರಿ ಸರಿಗಮಪ ಗೆ ಬನ್ನಿ ನಿಮಗೆ ಮುಂದೆ ಒಳ್ಳೆ ಭವಿಷ್ಯ ಇದೆ ದೇವರು ಒಳ್ಳೆದು ಮಾಡ್ಲಿ ❤️
@bvraju7976
@bvraju7976 Жыл бұрын
ಅದ್ಬುತ ಪ್ರತಿಭೆ ಒಳ್ಳೆಯ ವೇದಿಕೆ ಸಿಗಲಿ.
@santoshpujari4985
@santoshpujari4985 Жыл бұрын
ತಮ್ಮ ಅದ್ಭುತ ಧ್ವನಿಯನ್ನು tv ಪರದೆಯಲ್ಲಿ ಕೇಳುವ ಆಸೆ, ಅವಕಾಶ ದೊರೆಯುವ ಎಲ್ಲ ಲಕ್ಸಣಗಳು ಗೋಚರಿಸುತ್ತಿವೆ.. God bless you
@radhak7342
@radhak7342 Жыл бұрын
Yes
@eeshasarts66
@eeshasarts66 Жыл бұрын
ಎಂಥಾ ಅದ್ಭುತ ಧ್ವನಿ ತಮ್ಮ. ಮತ್ತೆ ಮತ್ತೆ ಕೇಳಲೇಬೇಕು ಅನಿಸುತ್ತದೆ. ಇನ್ನೂ ಹೆಚ್ಚು ಹಾಡುಗಳನ್ನು ಚೆನ್ನಾಗಿ ಅಭ್ಯಾಸ ಮಾಡಪ್ಪ. ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದೇ ಬರುತ್ತವೆ.
@yamanuramalakanamaradi4400
@yamanuramalakanamaradi4400 Жыл бұрын
Super
@manjuchikkamaralihalli4910
@manjuchikkamaralihalli4910 Жыл бұрын
Thank u ಸರ್ 🙏🙏
@VijayKumar-fo3oy
@VijayKumar-fo3oy Жыл бұрын
Excellent super
@chandrashekarchandrashekar5733
@chandrashekarchandrashekar5733 4 ай бұрын
​@@VijayKumar-fo3oy Chandrashekar
@parashuramnidashesieducato1508
@parashuramnidashesieducato1508 Жыл бұрын
Next ಸರಿಗಮಪ first candidate 👍all the best ಬ್ರದರ್
@brahmacharykv2178
@brahmacharykv2178 Жыл бұрын
ಮಾಧ್ಯಮದವರು ಇಂತಹವರನ್ನು ಗುರುತಿಸಿ ನಮ್ಮ ನಾಡಿಗೆ ಪರಿಚಯ ಮಾಡಲಿ
@shilpapatted703
@shilpapatted703 Жыл бұрын
ಸೂಪರ್ ಅಣ್ಣ ನಿಜ್ವಾಗ್ಲೂ ನಿನ್ನ ಧ್ವನಿ ಕೇಳಿದ್ರೆ ಮತ್ತೆ ಕೇಳ್ಬೇಕು ಅನ್ನಿಸುತ್ತೆ ಅಣ್ಣ ಆದಷ್ಟು ಬೇಗ ನಿಮಗೆ ಒಳ್ಳೆ ಅವಕಾಶಗಳು ಸಿಗಲಿ ಅಣ್ಣ 🙏🙏
@priyashetty9197
@priyashetty9197 Жыл бұрын
ತುಂಬಾ ಅದ್ಭುತವಾಗಿ ಹಾಡು ಮೂಡಿ ಬಂದಿದೆ ನಿಮಗೆ ಶಾರದೆ ಮಾತೆಯಾ ಆಶೀರ್ವಾದ ಉಂಟು. ಅಣ್ಣಾ. ಶುಭವಾಗಲಿ... 🙏🙏🌹🙏🙏
@hanamantappapyati4743
@hanamantappapyati4743 Жыл бұрын
ನಿಮಗೂ ಒಂದು ಒಳ್ಳೇದು ಸಮಯ ಬರತ್ತೆ. ಅಣ್ಣಯ್ಯ.
@rajeshwarim1419
@rajeshwarim1419 3 ай бұрын
ನಿಮ್ಮ ಹಾಡು ತುಂಬಾ ಚನ್ನಾಗಿ ದೆ ❤
@kendagannaswamyks1949
@kendagannaswamyks1949 Жыл бұрын
ಒಳ್ಳೆ ಧ್ವನಿ ಇದೆ ನಿಮಗೆ ಒಳ್ಳೇದಾಗ್ಲಿ
@nagu9857
@nagu9857 Жыл бұрын
ಕೊಡ್ರೋ ಇಂತವರಿಗೆ ಅವಕಾಶ....👍
@user-zw1el1te3r
@user-zw1el1te3r 6 ай бұрын
Gomatheya roopadalli Shri Sharadeye nimma bennigiddale..olledagali.....Jai sharadambe...
@srikantask656
@srikantask656 Жыл бұрын
ಶುಭಹಾರೈಕೆಗಳು ಹೆಮ್ಮೆಯ ಕನ್ನಡಿಗ
@mangalagowrigp7018
@mangalagowrigp7018 Жыл бұрын
👌👌👏👏ತುಂಬಾ ಮಧುರವಾದ ಧ್ವನಿ,ತಾಯಿ ಶಾರದಾಂಬೆ ಆಶೀರ್ವಾದ ಸದಾ ಇರಲಿ 💐
@krishnag4362
@krishnag4362 Жыл бұрын
ಕನ್ನಡ ಸುಮಧುರ ಸಂಗೀತಕ್ಕೆ ಮತ್ತೊಂದು ಹಳ್ಳಿಯ ಪ್ರತಿಭೆ
@murthybk6426
@murthybk6426 4 ай бұрын
ಚೆನ್ನಾಗಿ ಹಾಡುತ್ತೀರಿ ದೇವರ ಅನುಗ್ರಹ ಸದಾ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ
@medhanaik3160
@medhanaik3160 Жыл бұрын
Hey Vasudevaa....ee ninna kandhanige sahaaya maadi TAndhe.......
@anandjawedhar1072
@anandjawedhar1072 Жыл бұрын
ನಿಮ್ಮ ಅದ್ಭುತವಾದ ಕಂಠವನ್ನು ಸ. ರೀ. ಗ .ಮ .ಪ ವೇದಿಕೆಯಲ್ಲಿ ಕೇಳಲು ಕಾಯುತ್ತಿದೇನೆ ರಮೇಶ್ ಸರ್ ನಿಮಗೆ ಒಳ್ಳೆದಾಗಲಿ..
@beerappakinnyker6816
@beerappakinnyker6816 Жыл бұрын
ಇಂತಹ ಧ್ವನಿ ಕೇಳ್ತಾ ಇದ್ರೆ ಮೈ ಜುಮ್ ಅಂತಿದೆ ಸೂಪರ್ ಬ್ರದರ್
@shivarajshidenur623
@shivarajshidenur623 Жыл бұрын
Pratibege puraskaar sigalebeku, all the best brother
@laxmibaisutar3710
@laxmibaisutar3710 Жыл бұрын
👌👌anna nimge valledagli all the best for your future...
@ManjuManju-dq6gg
@ManjuManju-dq6gg Жыл бұрын
ಸೂಪರ್ ವಿಡಿಯೋ ಗುರು 🙏🌹🌹
@shobhampatil2230
@shobhampatil2230 Жыл бұрын
ಅದ್ಭುತ ಅದ್ಭುತ ಕಂಠ ಸಿರಿ ಅಭ್ಯಾಸ ಮಾಡಿ ಶಾರದೆ ಅನುಗ್ರಹ ನಿಮಗೆ ಇರಲಿ🙏🙏🙏👍
@manjulayn5256
@manjulayn5256 Жыл бұрын
👍👌 devru olledu madli brother 🙏🙏
@user-yj4ek1gy2y
@user-yj4ek1gy2y Жыл бұрын
ಅದ್ಬುತ ಶಕ್ತಿ ಸುಪರ್ ಅಣ್ಣ
@ramakrishnabhat9915
@ramakrishnabhat9915 Жыл бұрын
Anna e sari sa re ga ma pa ge bagavayisi nivu select agtira sharade krupe nimma melide all the best anna
@veereshveeresh5682
@veereshveeresh5682 Жыл бұрын
ರಮೇಶ್ ಸರ್ ನಿಮ್ಮ ಹಾಡುಗಳು ಚೆನ್ನಾಗಿ ಬರುತ್ತಿದೆ ಒಂದು ಅದ್ಭುತ ಪ್ರತಿಭೆ ಇದೆ ನಿಮ್ಮ ಹತ್ತಿರ
@rangswamyhk2969
@rangswamyhk2969 Жыл бұрын
ಎಲ್ಲಿದ್ದೆ ಇಷ್ಟು ದಿವಸ ಯಾಕೆ ಇನ್ನು ನಿನಗೆ ಅವಕಾಶ ಸಿಕ್ಕಿಲ್ಲ ಆದಷ್ಟು ಬೇಗ ನಿನಗೆ ಅವಕಾಶ ಸಿಗಲಿ
@rudrappaanikivi1232
@rudrappaanikivi1232 Жыл бұрын
ಅನ್ನ ನಿನ್ನ ದ್ವನಿ ಕೇಳಿದರೆ ಅವಾರ್ಡ್ ಕೊಡುತ್ತಾರೆ bro super
@suryaprabha1088
@suryaprabha1088 Жыл бұрын
ವಾವ್ ಮತ್ತೆ ಮತ್ತೆ ಕೇಳಬೇಕೆಂದೆನಿಸುತ್ತದೆ👌👌👌👌
@shivunaikl6152
@shivunaikl6152 Жыл бұрын
ಅದ್ಭುತವಾಗಿ ಹಾಡಿದ್ದಾರೆ. ಇಂತಹವರಿಗೆ ಅರ್ಹ ವೇದಿಕೆ ಸಿಗಬೇಕು.
@krishkrishkrish5445
@krishkrishkrish5445 Жыл бұрын
ನಿಮ್ಮ ಧ್ವನಿ ತುಂಬ ಚೆನ್ನಾಗಿದೆ ಸರ್ 👌👌👌
@mukundamukunda994
@mukundamukunda994 Жыл бұрын
Excellent singing ...really you have a good future.....
@umeshnk7714
@umeshnk7714 Жыл бұрын
Super anna nimma praytna kkea adastu bega Jaya sigali 🙏🙏
@vasumathigovindarajan2139
@vasumathigovindarajan2139 Жыл бұрын
ಅಧ್ಬುತ. ಮತ್ತೆ ಮತ್ತೆ ಮೂಡಿಬರಲಿ ಸವಿಕಂಠದಲಿ ಝೇಂಕಾರ.
@shivushivu1290
@shivushivu1290 Жыл бұрын
ಅಣ್ಣ ಕಂಚಿನ ಕಂಟ ನಿಮ್ಮದು ಸುಪರ್‌
@sumalathasumalatha3531
@sumalathasumalatha3531 Жыл бұрын
Super Anna bega sarigamapa ge banni all the best 👍
@keshavnaik8635
@keshavnaik8635 Жыл бұрын
ಅಬ್ದುತ ಬ್ರದರ್, ನಿಮ್ಮ ಪ್ರತಿಭೆಗೆ ಒಳ್ಳೆಯ ಅವಕಾಶ ಸಿಗಲಿ 👍👍👍
@santhoshvsathoshv7596
@santhoshvsathoshv7596 Жыл бұрын
ಮುಂದುವರಿಯಲಿ ನಿಮ್ಮ ಹಾಡಿನ ಕಲೆ
@rajannaks497
@rajannaks497 Жыл бұрын
ರಾಜಕುಮಾರ್ ಪುನಃ ಬಂದ ಹಾಗೆ ಅನ್ನಿಸುತ್ತಿದೆ Haatsoff Ramesh
@rameshlamani..5928
@rameshlamani..5928 Жыл бұрын
ಅಭಿನಂದನೆಗಳು🌹🙏ಸರ್ 🇮🇳ಡಾ.ರಾಜಕುಮಾರ🇮🇳 ಅಪ್ಪಾಜಿ ಅವರ 🙌ಆಶಿರ್ವಾದ🙌 ಸದಾ ನಮ್ಮೆಲ್ಲರ ಮೇಲೆ ಹೀಗೆ ಇರಲಿ ಜೈ ಶಾರದಾಂಬೆ 🌹🙏🙏🙏🌹
@Theju_gaming
@Theju_gaming 4 ай бұрын
ಇದು ತುಂಬಾ ಅದ್ಭುತವಾಗಿದೆ ❤❤
@babuholeyachi4659
@babuholeyachi4659 Жыл бұрын
ಎನು ನಿನ್ನ ಸ್ವರ ,ದೇವರು ಕೊಟ್ಟ ದೇಣಿಗೆ, ನೀನು ಹಾಡುತ್ತಿರುವ ನಾವು ಕೇಳುತ್ತಿರುತ್ತೇವೆ
@rameshlamani..5928
@rameshlamani..5928 Жыл бұрын
ಧನ್ಯವಾದಗಳು 🙏🌹ಸರ್ 🙏🙏
@swathibs5073
@swathibs5073 Жыл бұрын
Nim song keli manasige thumba kushi aythu sir 🙏 good voice adastu bega nimge ond volle stage sigli
@sajjankbkattesh913
@sajjankbkattesh913 Жыл бұрын
ಅದ್ಭುತ ಧ್ವನಿ ಧನ್ಯವಾದಗಳು 🌹
@kamala8576
@kamala8576 Жыл бұрын
Supper anna.aa devaru nimagu.ondu vedikeya avakasha kalpisali
@rajkumarrajraj9838
@rajkumarrajraj9838 Жыл бұрын
ಕಂಚಿನ ಕಂಠ, ಅವಕಾಶಗಳು ಹುಡುಕಿಕೊಂಡು ಬರಲಿ ಒಳ್ಳೇಯದಾಗಲಿ.
@rajeshwarirao6095
@rajeshwarirao6095 Жыл бұрын
ಅಬ್ಭಾ, ಹಳ್ಳಿಯಲ್ಲಿ ಚಿಗುರುತಿರುವ ಮುಗ್ಧ ಕೋಗಿಲೆ🌷💕💕👌👌👌🙏🙏
@navithasai4968
@navithasai4968 Жыл бұрын
Adbutha vada singer aagthira God bless you thammaji
@pradeepgckoti4965
@pradeepgckoti4965 Жыл бұрын
ವಾವ್ ಎಂಥ ಮೇರು ಕಂಠಸಿರಿ ಉತ್ತಮ ಭವಿಷ್ಯ ಇದೆ ನಿಮಗೆ ಶುಭವಾಗಲಿ ಬ್ರದರ್ ♥️💚
@mutturayanagoudra9951
@mutturayanagoudra9951 Жыл бұрын
ತುಂಬಾ ಅದ್ಭುತವಾಗಿ ಹಾಡಿದಿಯ bro ದೇವರು ಒಳ್ಳೇಯದು ಮಾಡಲಿ
@shivureddy83
@shivureddy83 Жыл бұрын
Guru nxt time pakka sarigamapa barodu guarantee but sumne ello onda mule alli nimnta jana alle idare avrel munde barbeku all d best ur future
@abhimanyurathod1309
@abhimanyurathod1309 Жыл бұрын
Common bhiya aji bool geed good luck bhiya
@vidhysagarsagar6348
@vidhysagarsagar6348 Жыл бұрын
Super👌👌👌👌 nimge sadane madoke ondu avakasali🙏
@nagarajscorer
@nagarajscorer Жыл бұрын
ಆತ್ಮೀಯ ರಮೇಶ್ ಲಮಾಣಿ, ನಿಮ್ಮ ಈ ಧ್ವನಿ ಶಾರದೆಯ ಪಾದಕ್ಕೆ ನನ್ನ ನಮನ
@rameshlamani..5928
@rameshlamani..5928 Жыл бұрын
ಶರಣು 🌹🙏 ಶರಣಾರ್ಥಿ 🌹 ಗುರುವೇ 🙏🙏🙏
@anusuyakhandika6840
@anusuyakhandika6840 Жыл бұрын
Super brother ನಿನಗೆ ಸ ರಿ ಗ ಮ ಪ ಈ ದಲ್ಲಿ ಅವಕಾಶ ಸಿಗಲಿ ನಂ 1. ಆಗಿ ಬಾ
@basavarajubasavaraju2083
@basavarajubasavaraju2083 Жыл бұрын
👌👌👌ಬಸವರಾಜು ಮರಡಿ ಹುಂಡಿ
@natarajswamynatarajswamy9538
@natarajswamynatarajswamy9538 Жыл бұрын
ಸೂಪರ್ ಆಲಾಪ್ ಬಹಳ ಮಧುರವಾಗಿದೆ
@historybymadhu.257
@historybymadhu.257 Жыл бұрын
ಅದ್ಭುತ ಕಲೆ....ನಿಮ್ಮ ಕಲೆಗೆ ಬೆಲೆ ಸಿಗಲೇ ಬೇಕು...💐
@parvathihammigi2794
@parvathihammigi2794 Жыл бұрын
ತಾಯಿ ಶಾರದೆಯ ವರ ಪುತ್ರರು ನೀವು.... ಸೊಗಸಾದ ಧ್ವನಿ.... 🙏
@revanasiddappapatil1441
@revanasiddappapatil1441 Жыл бұрын
ಸೂಪರ್ brother
@chidanandrathnakar921
@chidanandrathnakar921 Жыл бұрын
Super rameshaji, may almighty God bless you for successful future life.this will be my sincere prayer to God. Namasthe.gd night.
@hanamantshirasangi7317
@hanamantshirasangi7317 Жыл бұрын
ತುಂಬಾ ಸುಂದರವಾಗಿ ಹಾಡಿದ್ದೀರಾ ಹಾಗೆ ಮುಂದುವರೆಸಿ ಒಳ್ಳೆಯದಾಗಲಿ
@kumar-ih8lg
@kumar-ih8lg Жыл бұрын
Anna ninn voice super
@mahimahi4628
@mahimahi4628 Жыл бұрын
ಏನು ಗುರು ವಾಯ್ಸ್ 🔥🔥🔥
@huchappamadar8971
@huchappamadar8971 Жыл бұрын
Super Duper song bro all the best
@RameshPRaam
@RameshPRaam Жыл бұрын
Best voice bro.... God bless you 🙏❤💐💐💐💐
@chanduchandrahasa.k4057
@chanduchandrahasa.k4057 Жыл бұрын
ನಿಮಗೆ ಕನ್ನಡ ವಾಹಿನಿಯಲ್ಲಿ ಅವಕಾಶ ಸಿಗ್ಲಿ... ತುಂಬಾ ಚೆನಾಗಿದೆ ನಿಮ್ಮ ದ್ವನಿ.... Olthe best anna...
@nalinin6172
@nalinin6172 Жыл бұрын
All the best in your future,🙏🙏
@fakkireshh3582
@fakkireshh3582 Жыл бұрын
ಸೂಪರ್ ಅಣ್ಣಾ
@lokesh.b.ndadmom639
@lokesh.b.ndadmom639 Жыл бұрын
ನಿಮ್ಮಲ್ಲಿ ಒಳ್ಳೆಯ ಅದ್ಭುತ ಹಾಡುಗರಿಕೆ ಕಲೆ ಪ್ರತಿಭೆ ನಿಮ್ಮಲ್ಲಿ ಇದೆ.., ನಿಮಗೊಂದು ಆದಷ್ಟು ಬೇಗ ಒಂದು ಒಳ್ಳೆ ಅವಕಾಶ ಸಿಗಲೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ
@rhythm3458
@rhythm3458 Жыл бұрын
ಟ್ರಾಕ್ ಜೊತೆ ಹಾಡಿ ಸರ್ 🥰🥰 ಆವಾಗ ತಾಳ, ಶೃತಿ, ರಾಗದ ಬಗ್ಗೆ ಸ್ವಲ್ಪ ಜಾಸ್ತಿ ತಿಳಿಯಬಹುದು 🙏🙏🙏 ಅದ್ಭುತ ಗಾಯನ
@kothval5379
@kothval5379 Жыл бұрын
wait madu bro ningu vedike sigutte , neenu belitiyaa sadya Alle ninna bere level alli nodtivi 😍😍😍
@shreeshailmuduguri4663
@shreeshailmuduguri4663 Жыл бұрын
ಸೂಪರ್ ಸಾಂಗ್ ಮಂಜು ಅಣ್ಣಯ್ಯ 👍👍💞💞🙏🙏👌👌🌹🌹♥️♥️❤️❤️
IQ Level: 10000
00:10
Younes Zarou
Рет қаралды 11 МЛН
Useful gadget for styling hair 🤩💖 #gadgets #hairstyle
00:20
FLIP FLOP Hacks
Рет қаралды 10 МЛН
ВОДА В СОЛО
00:20
⚡️КАН АНДРЕЙ⚡️
Рет қаралды 35 МЛН
Bala the lead singer of Sunadha moved to the next round of Sa, Ri, Ga, Ma, Pa Season 20!
4:28
Samarthanam Trust for the Disabled
Рет қаралды 446 М.
ಹಾಡು ಕೇಳಿ ಅಭಿಮತ ತಿಳಿಸಿ
4:17
Mallappa Tippannanavar
Рет қаралды 61 М.
IQ Level: 10000
00:10
Younes Zarou
Рет қаралды 11 МЛН