ತುಂಬಾ ಒಳ್ಳೆ ಸಂದರ್ಶನ. ಜೊತೆಗೆ ಚಲನಚಿತ್ರಗಳಲ್ಲಿ ಬರುವ ಹಾಡನ್ನು ನಾವು ಎಷ್ಡು ಬೇಗ ಈ ಹಾಡು ಚೆನ್ನಾಗಿದೆ, ಈ ಹಾಡು ಚೆನ್ನಾಗಿಲ್ಲ ಎಂದು ಬಿಡುತ್ತೇವೆ. ಒಂದು ಹಾಡಿಗೆ ಎಷ್ಟು ಜನ ಕಷ್ಡ ಪಟ್ಟಿರುತ್ತಾರೆ, ಸಂಗೀತ ರಾಗ ಬಳಸಿದ ವಾದ್ಯ ಒಂದೂ ಜ್ಙಾನವಿಲ್ಲದೆ. ಶ್ರೀಯುತ ಪ್ರಸಾದ್ ಅವರು ಮಾತಾಡಿದ ಮಾತು ಕೇಳಿ ನಿಜಕ್ಕೂ ನಮ್ಮ ಅಜ್ಙಾನದ ಪರಿಧಿ ಎಷ್ಟೆಂದು ಗೊತ್ತಾಯಿತು. ಎಷ್ಟೊಂದು ಪದಗಳನ್ನು ಕೇಳೇ ಇಲ್ಲ. ಶ್ರೀ ಬಿ. ಗಣಪತಿ ಅವರಿಗೆ ಶ್ರೀ ಪ್ರಸಾದ್ ರವರಿಗೆ ತುಂಬು ಹೃದಯದ ನಮನಗಳು. ಇಂತಹ ಸಂದರ್ಶನಗಳು ಹೆಚ್ಚೆಚ್ಚು ಬರಲಿ ಎಂದು ಆಶಿಸುತ್ತೇನೆ.
@veereshsahakaranagara57137 ай бұрын
ಪ್ರಸಾದ್ ರವರು ಮಹಾನ್ ಕಲಾವಿದರು, ಪ್ರತಿಭಾವಂತರು ಅವರ ಸಂದರ್ಶನ ನೋಡಿ ಸಂತೋಷವಾಯಿತು 🙏
@kulkarnipk27 ай бұрын
ಇತ್ತೀಚೆಗೆ ನಾನು ಕೇಳಿದ ಅತ್ತ್ಯುತ್ತಮ ಸಂದರ್ಶನದಲ್ಲಿ ಒಂದು. ಸ್ವಚ್ಛ ಕನ್ನಡ ಕೇಳಿ ಮನಸ್ಸು ಆಗಸದಲ್ಲಿ ತೇಲಾಡಿತು. ಸದಾ English ಅಲ್ಲಿ ಮಾತನಾಡುವ ನಮ್ಮ ಕನ್ನಡದವರು ಕೇಳಬೇಕು ಈ ಸಂದರ್ಶನ. ಧನ್ಯವಾದಗಳು ಪ್ರಸಾದ್ ಹಾಗೂ ಗಣಪತಿ ಅವರೆ
@premaraoa52317 ай бұрын
ಶ್ರೀ ಪ್ರಸಾದರ ಬಗ್ಗೆ ಇತ್ತೀಚಿಗೆ ನಾನು ಯೋಚಿಸುತ್ತಿದ್ದೆ. ಬಹಳ ಸಂತೋಷವಾಯಿತು. ಅದ್ಭುತ ಗಾಯಕ.
@HarshaVardhan-yk6jv7 ай бұрын
ಉತ್ತಮ ಸಂದರ್ಶನ, ನಿಮ್ಮ ಕನ್ನಡ ಹಾಗೂ ಅವರ ಕನ್ನಡ ಕೇಳಿ ಬಹಳ ಆನಂದವಾಯಿತು, 'ಮೊದಲಿಗರನ್ನು ಯಾವಾಗಲೂ ನೆನೆಯ ಬೇಕು,ವಿಮರ್ಶೆ ಮಾಡಬಹುದು ಆದರೆ ಬೈಯುವಂತಿಲ್ಲ' ಅಂಥಾ ಮಾತು ಇಂದಿನ ಜನಾಂಗ ನೆನಪಿಟ್ಟು ಕೊಳ್ಳಬೇಕಾದ ಮಾತು, ಧನ್ಯವಾದಗಳು ಸರ್.
@BasavarajappaBasappa-in5sv5 ай бұрын
ಹೆಸರು ಕೇಳಿದ್ದೇವೆ ಅವರನ್ನು ಪರಿಚಿಯಸುತ್ತಿರುವುದು ಒಳ್ಳೆಯ ಸಂಸ್ಕೃತಿ
@Subramanya-x5h5 ай бұрын
ಗಿಟಾರ್ ನುಡಿಸುವುದನ್ನು ತೋರಿಸುವ ಜಾಗದಲ್ಲಿ ಮಾರ್ಕೆಟಿಂಗ್ ಹಾಕಿದಿರಾ. ಅದರ ಕಾರ್ಡ್ಸ್ ಪರಿಚಯ ಆಗುತ್ತಿತ್ತು❤❤❤
@fluteramesh39317 ай бұрын
ಉತ್ತಮ ಸಂದರ್ಶನ... ಧನ್ಯವಾದಗಳು ಗಣಪತಿಯವರೆ..
@basavarajrangapura99207 ай бұрын
Ganapati sir, you too also great, it' is my humble feeling
@kootamudra5 ай бұрын
Pls share link of the song sung by Shri Mandolin Prasad...
@nagabhushanudupanagara31837 ай бұрын
ಬರೀ ಪದಗಳಿಂದ ಹೇಳಲಾರೆ ನನ್ನ ಅನುಭವವನ್ನು... ಧನ್ಯವಾದಗಳು ಗಣಪತಿಯವರೇ🙏
@jagadeeshmanavaarthe41407 ай бұрын
ಆತ್ಮೀಯ ಸಂವಾದ ನಿಮ್ಮಿಬ್ಬರದು❤❤❤
@shashidharsastry25027 ай бұрын
So informative 🙏 prasad sir an epitome of knowledge and his experience is enormous 🙏 Thanks for this beautiful interview
@sumanthraj2237 ай бұрын
ಸೂಪರ್ ಇಂಟರ್ವ್ಯು ಗಣಪತಿ ಸರ್.
@sudheerkumarlkaulgud75217 ай бұрын
ಧನ್ಯವಾದಗಳು
@harishpradhan30617 ай бұрын
I know from 1984 Prasad is very hard worker
@ravikiran0smiley7 ай бұрын
ಎಂತಹ ಅದ್ಭುತ ಕಂಠಸಿರಿ ಇವರದು😲 ಇವರು ಗಾಯನವನ್ನು ಆಯ್ಕೆ ಮಾಡಿಕೊಳ್ಳಬೇಕಿತ್ತು. He is a legend.
@akmuzic51976 ай бұрын
Sir❤
@shabbirahmed1787 ай бұрын
Wow.. Awesome it is.. 💖🙏💖
@mohanmohan-ch9qr7 ай бұрын
ಅತ್ಯುತ್ತಮ ವಿಡಿಯೋ. ಇತ್ತೀಚಿನ ಪೀಳಿಗೆಯವ್ರಿಗೆ ಇವ್ರ ಬಗ್ಗೆ (ಪರಿಚಯ)ತಿಳಿದಿರೋದು ಕಡಿಮೆ ಅನಿಸುತ್ತೆ 🙏