ಮೂರೂಬಿಟ್ಟ ಗಂಗರಾಜುವಿಗೆ ಬಿತ್ತು ಸರಿಯಾದ ಒದೆ..! Hamsalekha | PM Modi | RSS | Spot Light | Mumthas

  Рет қаралды 263,588

TV VIKRAMA

TV VIKRAMA

Күн бұрын

Music Director Hamsalekha Controversy | Pejawar Shri | CM Siddaramaiah | Congress | PM Modi | BJP | RSS | Jain Community | Spot Light | Mumthas | TV Vikrama
.
ಮೂರೂಬಿಟ್ಟ ಗಂಗರಾಜುವಿಗೆ ಬಿತ್ತು ಸರಿಯಾದ ಒದೆ..!ಸರಿಗಮಪ ಶೋದಿಂದ ಗೆಟ್ ಔಟ್?
.
#hamsalekha #controversy #sandalwood #pmmodi #rss #jain #cmsiddaramaiah #congress #pejawarshri #spotlight #mumthas #tvvikrama #latestnews #kannadanews
.
TV Vikrama is work for society, We will give positive news to the people, Nowadays TV journalism is well known to everyone. In the breaking news all the media are stubbornly reporting the news. TV Vikrama will give unique and different content to our viewers. We content cover Current News, Political Developments, Sports, Entertainment, Indian Culture, Sanatana Dharma and many more
.
Contact for Business Enquiries: 6363375134/7406448315
.
Follow Us On:
Facebook: / vikramatv
Instagram: / tv_vikrama
Twitter: / tv_vikrama
WhatsApp: whatsapp.com/c...

Пікірлер: 2 600
@smart_gadgets_official5994
@smart_gadgets_official5994 11 күн бұрын
ಹಂದಿಯ ಮುಂದೆ ಹಾಲನು ಇಟ್ಟರೆ ಹೇಲ್ ನ್ನು ತಿನ್ನೋದು ಬಿಟ್ಟೀತೇ .ಕತ್ತೆ.ಯ ಮುಂದೆ ಹತ್ತಿಕಾಳನ್ನು ಇಟ್ಟರೆ ಕಾಗದ ತಿನ್ನೋದು ಬಿಟ್ಟೀತೇ😂❤😂
@madaiahs3277
@madaiahs3277 8 күн бұрын
ಖಂಡಿತಾ👍
@KavanaR-up5pz
@KavanaR-up5pz 5 күн бұрын
ನಿಜ 👍😂😂😂
@suparnasudhakar32
@suparnasudhakar32 4 күн бұрын
ನಿಜ ಸರ್
@dakshinamurthych880
@dakshinamurthych880 12 күн бұрын
ಟಿವಿ ಯಲ್ಲಿ ಈತನ ಮುಖಾ ನೋಡೋದಕ್ಕೆ ಅಸಹ್ಯ ಆಗುತ್ತದೆ
@nagarajayyahiremath944
@nagarajayyahiremath944 12 күн бұрын
Hwanlkarthngadodbaku solmagan
@RamakrishnaBanavara
@RamakrishnaBanavara 12 күн бұрын
He has no brain A GREATE Afoo L.
@vasudevmoolya9532
@vasudevmoolya9532 12 күн бұрын
Vasudev moolya
@vasudevmoolya9532
@vasudevmoolya9532 12 күн бұрын
Kachina nayi
@CalmBlini-dy8hh
@CalmBlini-dy8hh 12 күн бұрын
ಕುಡುಕನ ಮಾತಿನ ಹಾಗೆ ಇರುತ್ತೆ ಇವನು ಮಾತನಾಡುವ ಶೈಲಿ
@Pradeepkumar12539
@Pradeepkumar12539 12 күн бұрын
ಮೋದಿ ಜಿ ಅವ್ರನ್ನ ಅರ್ಥ ಮಾಡ್ಕಳೋಕ್ಕೂ ಸಂಸ್ಕಾರ ಬೇಕು
@vijikumar2088
@vijikumar2088 11 күн бұрын
Yes very true modi is the number one criminal of India
@sunandatara7784
@sunandatara7784 9 күн бұрын
100% ನಿಜ
@sunandatara7784
@sunandatara7784 9 күн бұрын
ವಿನಾಶ ಕಾರಿ ವಿಪರೀತ ಬುದ್ಧಿ
@vijikumar2088
@vijikumar2088 9 күн бұрын
@@Pradeepkumar12539 What samskara he has criminal number one of india and politics
@Pradeepkumar12539
@Pradeepkumar12539 9 күн бұрын
ಅದುನ್ನೇ ಹೇಳಿದ್ದು ಒಳ್ಳೇದು ಯಾವ್ದು ಕೆಟ್ಟದ್ದು ಯಾವ್ದು ಅಂತ ತಿಳ್ಕೊಳಕ್ಕೆ som ಬುದ್ದಿ ಬೇಕು
@harishg4172
@harishg4172 10 күн бұрын
ಮೇಡಂ ಗಂಗರಾಜನ ವಿಶ್ವರೂಪ ತೋರಿಸಿದ್ದಕ್ಕೆ ತಮಗೆ ಧನ್ಯವಾದಗಳು 🙏🏻
@rameshbk1287
@rameshbk1287 11 күн бұрын
ಮುಂದಿನ ದಿನಗಳಲ್ಲಿ ಅವನು ಝೀ ಟಿವಿಯಲ್ಲಿ ಜೇಡ್ಜ್ ಆಗಿ ಬಂದ್ರೆ ನಾನು ಝೀ ಬ್ಲಾಕ್ ಮಾಡ್ತೀನಿ 👍
@statusstarts3152
@statusstarts3152 7 күн бұрын
Madu who cares you
@omshiva8125
@omshiva8125 2 күн бұрын
ನಿನಗ್ಯಾಕೆ ತಿಕ ಉರಿ😂​@@statusstarts3152
@omshiva8125
@omshiva8125 2 күн бұрын
very good.
@prakashv1700
@prakashv1700 12 күн бұрын
ಸಾಯೋ ವಯಸ್ಸಲ್ಲಿ ಯಾಕೋ ಬೇಕು ನಿಂಗೆ ಕಂಸಲೇಖ...😢
@smbengu6175
@smbengu6175 12 күн бұрын
Durahankara
@smbengu6175
@smbengu6175 12 күн бұрын
Thalli segani thumbidiya
@Backwordclass2a4423
@Backwordclass2a4423 12 күн бұрын
ಮಾಂಸಲೇಖ
@rohidmadhu3722
@rohidmadhu3722 11 күн бұрын
ಸಾಯೋ ವಯಸ್ಸಲ್ಲಿ ಹಿಂಗಾದ್ರೂ ಹೆಸ್ರು ಮಾಡಣ ಅಂತ ಇರ್ಬೇಕು..... ತುಕಾಲಿಲೇಖ😂
@ramesht7111
@ramesht7111 11 күн бұрын
ಕೊಳೆತಿರುವ ಮಾಂಸಲೇಖ
@Rajanikanth_fan
@Rajanikanth_fan 12 күн бұрын
ಅವನನ್ನು ಹಾಕಿಕೊಂಡು saregamapa show ಮಾಡಿದ್ರೆ ಎಲ್ಲರೂ ಆ ಪ್ರೋಗ್ರಾಮ್ nodabedi.
@SRINIVASAN1948IFY
@SRINIVASAN1948IFY 12 күн бұрын
Donny see his progams
@ಜೈಶ್ರೀಕೃಷ್ಣ
@ಜೈಶ್ರೀಕೃಷ್ಣ 12 күн бұрын
ನಾನಂತೂ ನೋಡಲ್ಲ ಸರ್.
@yogeshrtyogeshrt6277
@yogeshrtyogeshrt6277 12 күн бұрын
Nodalla Maneli yarannu nodoku bidalla
@rajeevk495
@rajeevk495 12 күн бұрын
3Janake mett yhokondu odibeku.Ivrella Kannada drohigalu.
@yestej9473
@yestej9473 12 күн бұрын
ಪೊರ್ಕಿ ಮಾಂಸಲೇಕ , ಇವನ ಮಗ ಕೊಲೆ ಆರೋಪಿ ದರ್ಶನ್ ಅಂತೆ, ಅರ್ಥ ಆಯ್ತಲ್ಲ ಕಂತೆ ತಕ್ಕಂತೆ ಬಂತೆ, ಚೋರ್ ಗುರು ಚಂಡಾಲ್ ಶಿಷ್ಯ
@pushpavathyganapathy6365
@pushpavathyganapathy6365 12 күн бұрын
ಝೀ ಸರಿಗಮ ನಮಗೆ ತುಂಬಾ ಇಷ್ಟ ಆಗಿತ್ತು ಆದರೆ ಈಕಚಡ ಮುಖ ನೋಡಲು ಇಷ್ಟ ಆಗದೆ ಈಗ ನೋಡುವುದಿಲ್ಲ ಕಚಡ ಕಂಸಲೇಖ ಆದಷ್ಟು ಬೇಗ ತೊಲಗಲಿ
@vijayalakshmiramakrishnach5906
@vijayalakshmiramakrishnach5906 12 күн бұрын
Me too
@madhavarao7470
@madhavarao7470 11 күн бұрын
ಕಂಸ ಲೇಖ ಎಡಚರ ಜೀವಿ. ಚೇತನ್ , ಪ್ರಕಾಶ್ ರೈ , ಭಗವಾನ್, ಬರಗೂರ ದೇವನೂರ, ಈ ಸಾಲಿಗೆ ಸೇರಿದ ಕಂಸ ಲೇಖನಿಂದ ಒಳ್ಳೆಯದನ್ನು ನೀರೀಕ್ಷಿಸ ಲು ಅಸಾಧ್ಯ ಅಸಾಧ್ಯ .
@talkievaky
@talkievaky 11 күн бұрын
ನಾನಂತು ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿದಾಗಿನಿಂದ್ಲೂ ನೋಡೋದು ಬಿಟ್ಟು ಬಿಟ್ಟಿದ್ದೇನೆ🤷
@kumudacv1278
@kumudacv1278 11 күн бұрын
ನಾನೂ ಅಷ್ಟೇ ನೋಡಲ್ಲ ಈಗ
@srinivaskandiga4950
@srinivaskandiga4950 11 күн бұрын
mee too
@KotreshaC-b5p
@KotreshaC-b5p 11 күн бұрын
ಮೊದಲು ಶೋ ದಿಂದ ಹೊರಗೆ ಹಾಕಿ ಇವನನ್ನ ಯಾರು ಹತ್ತಿರಕ್ಕೆ ಬಿಟ್ಕೋಬೇಡಿ
@RaviKumar-xq8ln
@RaviKumar-xq8ln 11 күн бұрын
ಈ ಕಂಸಲೇಖಾನನ್ನು ಕರ್ನಾಟಕದಿಂದ ಕೇರಾಳಕೆ ಓಡಿಸಬೇಕು
@user-dx7lj3bl3f
@user-dx7lj3bl3f 8 күн бұрын
Y
@basavaraju7402
@basavaraju7402 12 күн бұрын
ಅಂತೂ ಇಂತೂ ಮಾಗಡಿ ರೋಡ್ "ಪೋಲಿ"ಯನ್ನು??? ಕಾರ್ಯಕ್ರಮದ ಆಯೋಜಕರು ಹೊರಗೆ ಅಟ್ಟಿರುವುದಕ್ಕೆ ಅವರಿಗೊಂದು ಧನ್ಯವಾದ ತಿಳಿಸೋಣ 💐.
@r.nagabhushana
@r.nagabhushana 12 күн бұрын
ಅದು ಇನ್ನೂ ಆಗಿಲ್ಲ ಬ್ರೋ😢...... ಬ್ಯಾನ್ ಆಗಬೇಕು ಈ ಮಾಂಸ ಲೇಖ
@sunilk9497
@sunilk9497 12 күн бұрын
ಸ ರಿ ಗ ಮಪ ನೋಡಬೇಡಿ ಬೇವರ್ಸಿ ಮಹಾ ಗುರು ಈ ಕಾರ್ಯಕ್ರಮ ದಲ್ಲಿ ಇದಾನೆ. ಅದಷ್ಟು ಬೇಗ ಇವನಿಗೆ ಒದ್ದು ಮನೆಗೆ ಕಳುಹಿಸಿ.
@naveennellikoppad8797
@naveennellikoppad8797 12 күн бұрын
?mark yaake brother?avnu ade naayi
@kumarappat9964
@kumarappat9964 11 күн бұрын
ಹಂಸಲೇಖ ಅಲ್ಲಿ ಹಂದಿಲೇಖ ಇವನು😛
@RameshWader-uu4em
@RameshWader-uu4em 10 күн бұрын
Good Zee News
@muralitharank1736
@muralitharank1736 12 күн бұрын
ಸದಾ ವಿವಾದವನ್ನೇ ಬಯಸುವ ವ್ಯಕ್ತಿಗಳನ್ನು ಕಾರ್ಯಕ್ರಮಗಳ ಜಡ್ಜ್ ಮಾಡಬೇಡಿ.
@Narasimhamurthy-qb6bj
@Narasimhamurthy-qb6bj 12 күн бұрын
ಈ ನಾಯಿಗೆ ಬಹುವಚನ ಯಾಕೆ
@nageshrao2309
@nageshrao2309 10 күн бұрын
ನಾವು & ನಮ್ಮ ಪರಿವಾರ ಇನ್ನೂ ಯಾವತ್ತು ಸರಿಗಮಪ ಒಂದೇ ಅಲ್ಲ ಅವನ ಮುಖವನ್ನೇ ನೋಡಲ್ಲ.
@nagarajbharadwaj383
@nagarajbharadwaj383 11 күн бұрын
ನಾನು ಇತ್ತೀಚಿಗೆ ಬಿಟ್ಟುಬಿಟ್ಟಿದ್ದೇನೆ ಝೀ ಕನ್ನಡ ನೋಡೋದು
@NarasegowdaDN-sk2zj
@NarasegowdaDN-sk2zj 12 күн бұрын
ನುಡಿದರೆ ಮೆಟ್ಟಿನ ಹಾರ ಹಾಕಬೇಕು ಎಂದು ಹೇಳಿದ್ದಾನೆ, ಅಷ್ಟೇ, ಜೈ ಸನಾತನಧರ್ಮ ಜೈ ಹಿಂದೂ.
@gopalamaiya4186
@gopalamaiya4186 12 күн бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ
@chandrashekarahl3377
@chandrashekarahl3377 11 күн бұрын
ನುಡಿದರೆ ಮೆಟ್ಟಿನ ಹಾರ ಹಾಕಬೇಕು ಕ್ಷಮೆ ಯಾಚಿಸಿದರೆ ಅಂಡಿನ ಮೇಲೆ ಬರೆಯೆಳೆಯಬೇಕು ಮತ್ತೂ ಬಾಯ್ತೆಗೆದರೆ ಬಾಯಿಗೆ ಬಟ್ಟೆ ತುರುಕಬೇಕು ಯಾರಾದರೂ ಪೂರ್ಣಗೊಳಿಸಿ
@PratapShekhanavar
@PratapShekhanavar 11 күн бұрын
ಬಚ್ಚಲು ಬಾಯಿ ಹಿಂಸಲೇಖಾಗೇ ರವೀಂದ್ರ ನ, ಸರ್ ದೂರೂ ಮಾಡಿದೂ,ಸರಿ ಇದೆ,ಜೀ,ವಾಹೀನ, ಅಷ್ಟೇ ಅಲ್ಲಾ, ಕನ್ನಡ ಚಿತ್ರರಂಗದ ರಿಂದ,ಭ್ಯಾನ, ಮಾಡಬೇಕು
@nagendragavalnagendra36
@nagendragavalnagendra36 12 күн бұрын
ಅವನೊಬ್ಬ ಸಂಗೀತ ಕಳ್ಳ 😆
@rk7639
@rk7639 12 күн бұрын
ದಾರಿದ್ರ್ಯ ತೋಲಗಲಿ.
@annapoornas9063
@annapoornas9063 12 күн бұрын
ದಾರಿದ್ರ್ಯ ಅಲ್ಲ ದರಿದ್ರ.
@chandrashekharanarayanarao3600
@chandrashekharanarayanarao3600 8 күн бұрын
ಇಂಥಹ ತುಚ್ಛ ವ್ಯಕ್ತಿಯನ್ನು ಎಲ್ಲಾ ಕಾರ್ಯಕ್ರಮಗಳಿಂದ ಹೊರಹಾಕಬೇಕು.
@nijanandappa2288
@nijanandappa2288 11 күн бұрын
ಈ ಕಂಸಲೇಖನ ವಧೆ ಶೀಘ್ರದಲ್ಲೇ ಆಗುತ್ತೆ.ಮೋದಿಯ ಒಂದು ರೋಮಕ್ಕು ಸಮ ಇಲ್ಲ ಇವನು😮
@mohinipuranik6320
@mohinipuranik6320 12 күн бұрын
ಹೊಲಸು ಮನುಷ್ಯ. ನಾಲಿಗೆ ಕುಲವನ್ನು ನುಡಿಸುತ್ತದೆ. ಈಗಾಗಲೇ ಬಹುತೇಕ ಸ್ವರ ಬಿದ್ದು ಹೋಗಿದೆ. ಮುಂದೆ ಕಾದು ನೋಡುವ 😂
@chikknaykanhallikrishnappa243
@chikknaykanhallikrishnappa243 11 күн бұрын
ಚೆನ್ನಾಗಿದೆ ನಿಮ್ಮ ಕಂಪಾರಿಸಂ. ಅವನದ್ದು ನಾಲಿಗೆ ಅಲ್ಲ.ಹಳೆ ಎಕ್ಕಡ.
@dayanandas5271
@dayanandas5271 11 күн бұрын
​@@chikknaykanhallikrishnappa243 ಅದೂ ಕಕ್ಕದಲ್ಲಿ ಅದ್ದಿ ಅದ್ದಿ ಅದ್ದಿ ತೆಗೆದ ಮೇಲೆ
@sridharar7554
@sridharar7554 7 күн бұрын
Duddina durahankara, vinashakale viparithha durbuddhi
@shantalakshami8832
@shantalakshami8832 12 күн бұрын
ಅರವತ್ತಕ್ಕೆ ಅರಳು ಮರಳು ಎನ್ನುವಂತೆ ಈ ವಯಸ್ಸಿನಲ್ಲಿ ಬೇಡದ ವಿಷಯಗಳಿಗೆ ಆಹಾರ ಆಗುತ್ತಿದ್ದಾರೆ,ಬಹುಶಃ ಅಧಿಕಾರದ ಆಸೆ ಅವರನ್ನು ಇಷ್ಟು ಕೀಳುಮಟ್ಟದ ಮಾತುಗಳನ್ನು ಆಡುವಂತೆ ಪ್ರೇರೇಪಿಸುತ್ತಿದೆ.ಹಿಂದೂಗಳನ್ನು, ಬ್ರಾಹ್ಮರಣನ್ನು ಬೈದರೆ ಏನೂ ನಷ್ಟವಿಲ್ಲ ,ಏಕೆಂದರೆ ಎಲ್ಲರೂ ನರಸತ್ತವರಂತೆ ನಿಷ್ಕ್ರಿಯರಾಗಿ ಇರುತ್ತಾರೆ ,ಒಬ್ಬರನ್ನು ಬೈದರೆ ಅಯ್ಯೋ ನಮಗಲ್ಲವಲ್ಲ ಅವರಿಗೆ ತಾನೇ ಎನ್ನುವ ಉಡಾಫೆಯೇ ಈ ಹಂಸಲೇಖ ಅವರಿಗೆ ಇಷ್ಟೊಂದು ದೈರ್ಯ ತಂದುಕೊಟ್ಟಿರಬೇಕು,ಅಂತೂ ಇಂತೂ ಅವರ ವಿರುದ್ಧ ತಿರುಗಿ ಬೀಳುವ ಮನಸ್ಥಿತಿ ಹಿಂದೂಗಳಿಗೆ ಬಂದಿದೆಯಲ್ಲ ಅದೇ ಸಂತೋಷ! Thank you Mumtaz for this wonderful sharing ❤❤❤.
@veerabhadrappas6369
@veerabhadrappas6369 12 күн бұрын
ಈ ಗಂಗರಾಜ ಅಲ್ಲ ಇವ ಗುಂಗಿನ ರಾಜ ಯಾವಾಗ ಹಂಸ ಅಲಿಯಾಸ್ ಕಂಸಲೇಖ ಇವನು ಕಾಂಗ್ರೆಸ್ ಹಾಕುವ ನಾಯಿ ಬಿಸ್ಕೆಟ್ ತಿಂದು ಬಾಯಿಗೆ ಬಂದಹಾಗೆ ಮಾತಾಡುತ್ತಾನೆ ಇವನನ್ನು ಕನ್ನಡ ಚಿತ್ರರಂಗ ಮತ್ತು ಸಂಗೀತ ಕಾರ್ಯಮಗಳನ್ನು ಬಹಿಷ್ಕಾರ ಹಾಕಿ ದರೆ ಇವನಿಗೆ ಬುದ್ದಿ ಬರಲ್ಲ ಕನ್ನಡ ಜನ ಇವನ ಎಡಚೆರ ಬುದ್ದಿಗೆ ಮಂಗಳಾರತಿ ಎತ್ತ ಬೇಕು ಇವನಿಗೆ ಸರಿಯಾಗಿ ಮಾತಾಡಲು ಬರುವುದಿಲ್ಲ ಇವನ ಮಾತೆ ಅರ್ಥ ವಗುವುದೇ ಇಲ್ಲ ಇವನನ್ನು ಸಹಿಸಿಕೊಳ್ಳ ಬಾರದು
@manjunathsr7064
@manjunathsr7064 9 күн бұрын
ಇವರನ್ನು ಜೀ ಸರಿಗಮ ಕಾರ್ಯಕ್ರಮ ದಿಂದ ಬಿಟ್ಟಿರುವ ಕ್ರಮ ಸ್ವಾಗತಿಸುತ್ತೇವೆ.
@MrPrakashas
@MrPrakashas 11 күн бұрын
ಊರಿನ ಕಕ್ಕಯ್ಯ ತಿನ್ನುವ ನಾಯಿಯ ಕಕ್ಕ ತಿನ್ನುವವನು ಇವನು.....
@Anandkumar-n3k9q
@Anandkumar-n3k9q 12 күн бұрын
ಕತ್ತೆ ಗೇನು ಗೊತ್ತು ಕಸ್ತೂರಿ ವಾಸನೆ ಇವನಿಗೆ ಏನು ಗೊತ್ತು ಮೋದಿ ಬಗೆ ನಮ್ಮ ದೇಶದ ಹೇಮೆ ಪ್ರದಾನಿ ವಿಶ್ವ ಗುರು ಜೈ ಮೋದಿ ಜೀ
@nagendragavalnagendra36
@nagendragavalnagendra36 12 күн бұрын
ಪದೆ ಪದೆ ಅವನನ್ನ ಹಂಸಲೇಖ ಅನ್ನಬೇಡಿ 👎 ಅವನ ಹೆಸರು ಗಂಗಾರಾಜು ಅಷ್ಟೇ 👍
@MohanKumar-kd5jx
@MohanKumar-kd5jx 12 күн бұрын
Gang Raju
@ramaprasadalilaghattasatya9918
@ramaprasadalilaghattasatya9918 12 күн бұрын
ಅವನೇ ಇಟ್ಟುಕೊಂಡಿರೋ ಹೆಸರು ಇರಬೇಕು.
@manojhm8911
@manojhm8911 12 күн бұрын
ಈಗ ಮಂಗ ರಾಜು ಆಗಿದಾನೆ
@vittalnaik6352
@vittalnaik6352 12 күн бұрын
ಕಂಸ ಲೇಖ ಎಂದು ಕರೆಯಿರಿ ಅವನ ವ್ಯಕ್ತಿತ್ವಕ್ಕೆ ಸೂಕ್ತವಾಗಿದೆ
@yashodaray160
@yashodaray160 12 күн бұрын
ಕಂಸಲೇಖ v/s gangaraja v/s naathabramha
@smacttr2799
@smacttr2799 11 күн бұрын
ದೇವರು ಇವರ ಗಂಟಲು ಕಿತ್ತುಕೊಂಡಿದ್ದಾನೆ.
@aumangalar
@aumangalar 11 күн бұрын
ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ 👏👏
@statusstarts3152
@statusstarts3152 7 күн бұрын
Naidu nitesh kumar😂😂😂😂. Andhabhakta
@natarajabn6550
@natarajabn6550 11 күн бұрын
ವಿಕ್ರಮ ವಾಹಿನಿಯ ಇಡೀ ತಂಡವೇ ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ ನಮಸ್ಕಾರ 🎉🎉🎉🎉🎉🎉
@ChidanandaChidananda-c8i
@ChidanandaChidananda-c8i 9 күн бұрын
Asahya
@markandeshwramkj6105
@markandeshwramkj6105 12 күн бұрын
ಸರಿಗಮ ದಿಂದ ಈ ವ್ಯಕ್ತಿಯನ್ನು ಹೊರಕ್ಕೆ ಹಾಕಿ
@sheshadrinarasimhaprakash6266
@sheshadrinarasimhaprakash6266 12 күн бұрын
ನುಡಿದರೆ ಮುತ್ತಿನ ಹಾರದಂತಿರಬೇಕು. ನಮ್ಮ ಕೂಡಲಸಂಗಯ್ಯ ಹೌದೌದೆನ್ನಬೇಕು 🌹
@renukaak7638
@renukaak7638 12 күн бұрын
ಇವನು ಇಂದಿರಾ ಗಾಂಧಿ ಕಾಲದಲ್ಲಿ ಇರ್ಲಿಲ್ವೇನೋ ಈಗ ಮೋದಿ ಕಾಲದಲ್ಲಿ ಹುಡುಗ ಆಡ್ತಾನೆ
@MANJAPPAPM
@MANJAPPAPM 12 күн бұрын
Ban hamsslekha from zee tv
@user-il7qh9kn6i
@user-il7qh9kn6i 11 күн бұрын
siddu bagge hadu gangaraja
@arvindkrishnan5418
@arvindkrishnan5418 8 күн бұрын
ಬಹಳ ಚೆನ್ನಾಗಿ ಮಾತನಾಡಿದ್ದೀಯಮ್ಮ. ಈತ ಕ್ಷಮೆಗೆ ಅರ್ಹರಲ್ಲವೇ ಅಲ್ಲ. ರಾಜೇಶ್ ಕೃಷ್ಣನ್ ಅವರ ನೇತೃತ್ವದಲ್ಲಿ ಸರಿಗಮಪ ನಡೆಯಬಹುದಲ್ಲವೇ?
@sharanupadhyaya2875
@sharanupadhyaya2875 6 күн бұрын
ಬ್ರಾಹ್ಮಣರ ಮನೆಯಲ್ಲಿ ಭಗದ್ಗೀತೆ ಇದೆ. Yes ಇರುತ್ತದೆ ನಮ್ಮ ಮನೆ ಯಲ್ಲಿ ಇದೆ ನಾನು ಬ್ರಾಹ್ಮಣ ಕಮಿಟಿಗೆ ಸೇರಿ ವುದರಿಂದ ಈ ಕಂಸಲೇಖನಿಗೆ ಒಂದು ಕಿವಿಮಾತು ಸರ್ವೇ ಜನಾಃ ಸುಖಿನೋ ಭವಂತು ಲೋಕೋ ಸಮಹತಾ ಸುಖಿ ನೋಭವಂ ತೋ ಅನ್ನುವ ಶ್ರೀಕೃಷ್ಣನ ಪರಮಾತ್ಮನ ವಾಕ್ಯವನ್ನು ಬ್ರಾಹ್ಮಣ ಸಮುದಾಯ ಆಶಿಸುವವರು ಈ ಮೂರ್ಖ ನಿಗೆ ಏನು ಗೊತ್ತು. ಇವನು ಲೋಕದ ಶಾಂತಿಯನ್ನು ಕಲಕುವ ಜಾತಿ, ಇನ್ನೊಮ್ಮೆ ಇವನು ಬ್ರಾಹ್ಮಣರ ಜಾತಿಯನ್ನು ಕೆಣಕಲು ಬಂದರೆ ಜಾಗ್ರತೆ😠😠
@Nadedaadu
@Nadedaadu 12 күн бұрын
ಕಾಂಗ್ರೆಸ್ ಕಕ್ಕಾ ತಿನ್ನೋ ನಾಯಿ ಇದು
@Balaraj-hh5xl
@Balaraj-hh5xl 12 күн бұрын
ಕಾಂಗ್ರೆಸ್ ಕಕ್ಕ ಹಂಸಲೇಖ ತಿಂದರೆ ನೀನು ಯಾರಕಕ್ಕ ತಿಂತೀಯಾ ಬಸ್ತ್ರಡ್ ನಾಯಿ
@vaishnaviveereshgurubasayy3645
@vaishnaviveereshgurubasayy3645 12 күн бұрын
Nayi alla bro handi
@chandramathidevi9202
@chandramathidevi9202 12 күн бұрын
Exactly💯
@Prakash_chaithraPrakash_chaith
@Prakash_chaithraPrakash_chaith 12 күн бұрын
​@@vaishnaviveereshgurubasayy3645 Bro helu thinno handhi anni....😂😂😂😂
@_hawk24
@_hawk24 12 күн бұрын
ಅದು ಷಂಡ ಹಂದಿ 😝
@siddaramappabalehosur4834
@siddaramappabalehosur4834 12 күн бұрын
ಪಾಪ ಪ್ರಜ್ಞೆ ಇನ್ನೂ ಬಹಳ ಕಾಡುತ್ತದೆ ಈ ಮನುಷ್ಯನಿಗೆ.ಧನ್ಯವಾದಗಳು ಮುಮ್ತಾಜ್ ದೇವಿ.
@marisiddappa3621
@marisiddappa3621 12 күн бұрын
ಸರಿಯಾದ.ನಿರ್ಧಾರ ಸ್ವಾಗತಾರ್ಹ ಈತನನ್ನು ಸಾರ್ವಜನಿಕ ಕಾರ್ಯಕ್ರಮ ದಿಂದ ದೂರ ಇಡಬೇಕು.
@PratapShekhanavar
@PratapShekhanavar 11 күн бұрын
100%
@narayanamoorthy1969
@narayanamoorthy1969 11 күн бұрын
We have already boycotted Saregamapa because of this fellow.
@channabasappacha5722
@channabasappacha5722 11 күн бұрын
😢 ಈ ಕಳ್ಳನ್ನ ಪಾಕಿಸ್ತಾನಕ್ಕೆ ಕಳಿಸಿ ಹಂಸಲೇಖ ಅನ್ನೋ ಕಳ್ಳನ್ನ
@sumaprasad2875
@sumaprasad2875 12 күн бұрын
ಹೌದು ಅವನನ್ನ ಸರಿಗಮಪ ಇಂದ ಹೊರ್ಗೆ ಇಡಬೇಕು ....ಅವನು ಈ ಶೋಲಿ ಇದ್ದರೆ ನಾವು ಈ ಶೋ ನ ನೋಡಲ್ಲ
@kgnayak3840
@kgnayak3840 10 күн бұрын
3rd class creature
@nandajaya1
@nandajaya1 12 күн бұрын
ಕಾಂಗ್ರೆಸ್ ಏಜೆಂಟ್ ಕಂಸನಿಗೆ ಚೆನ್ನಾಗಿ ಉಗಿದಿದೀರಿ
@mohansundaram4908
@mohansundaram4908 11 күн бұрын
Modiya yoggyathe ee lofer hamsalekanege ellibarabeku
@prashantbijjaragi9847
@prashantbijjaragi9847 12 күн бұрын
ಹುಚ್ಚ ನಾಯಿಯನ್ನ ಮೊದಲು ಓಡಿಸಿ ಎಲುಬಿಲ್ಲದ ನಾಲಿಗೆ ಏನಾದ್ರೂ ಮಾತಾಡಬಹುದ
@Ranganath-dp6lp
@Ranganath-dp6lp 11 күн бұрын
ದೇವಿ ಸರಸ್ವತಿ ಇವ್ನ ಬಾಯಿ ನಾಲಿಗೆ ಸೇದುಹೋಗುವಂತೆ ಮಾಡಲಿ 😊
@vanajajayasimha9167
@vanajajayasimha9167 10 күн бұрын
ಇವರಿಂದಲೇ ನಾವು ಸರಿಗಮಪ ನೋಡುವುದನ್ನೇ ಬಿಟ್ಟಿದ್ದೇವೆ
@kbnmurthy4857
@kbnmurthy4857 12 күн бұрын
ಇವನು ಕಾಂಗ್ರೆಸ್ ಬಕೀಟ್
@shivajimugali7164
@shivajimugali7164 12 күн бұрын
ನಿಜ ನಿಜ
@sm15041962
@sm15041962 12 күн бұрын
ಗುಲಾಮ
@satishnshetty5275
@satishnshetty5275 8 күн бұрын
💯 percent correct
@narayanaswamytp2965
@narayanaswamytp2965 8 күн бұрын
Sidda dasrana udgattane madsthane jathinodi e holasu ramma
@prakashdevadiga1047
@prakashdevadiga1047 12 күн бұрын
ಕಾರ್ಯಕ್ರಮದ ಆಯೋಜಕರಿಗೆ ಅನಂತಾನಂತ ಧನ್ಯವಾದಗಳು ಇದು ಈಗಲ್ಲ ಯಾವಾಗಲೋ ಆಗಬೇಕಿತ್ತು ಅವನನ್ನು ಸಹಿಸಿ ಸಹಿಸಿ ಸಾಕಾಯ್ತು ಅವನಿಗೆ ಯಾವತ್ತೂ ಬುದ್ಧಿ ಬರುವುದಿಲ್ಲ
@ramaprasadalilaghattasatya9918
@ramaprasadalilaghattasatya9918 12 күн бұрын
ನಾಯಿ ಬಾಲ ಯಾವತ್ತಿದ್ದರೂ ಡೊಂಕೇ, ದೆಬ್ಬೇ ಕಟ್ಟಿ ವೇಸ್ಟ್ ಮಾಡಬೇಡಿ
@gurudatt2931
@gurudatt2931 12 күн бұрын
you are writing as if he has already been kicked out. But that is not the case? They have not decided, right?
@dayanandak215
@dayanandak215 11 күн бұрын
ಬೋಳಿಮಗನಿಗೆ ಬಹುಷ ಇದುವರೆಗೆ ಕಪಾಳಮೋಕ್ಷ ಆಗಿರಲಿಲ್ಲ . ಪುಣ್ಯ. ಇನ್ನು ರಸ್ತೆಬದಿಯಲ್ಲಿ ತಿರುಪೆ ಎತ್ತು.
@siddalingaiahbn9491
@siddalingaiahbn9491 11 күн бұрын
Modi yelli e congress baket yelli evanannu dasara opening karediddu thappu
@narayanaswamytp2965
@narayanaswamytp2965 8 күн бұрын
​@@siddalingaiahbn9491siddana sysya evanu same castfeelig ahinda etkondu kardidu
@mshegdehegde614
@mshegdehegde614 12 күн бұрын
ಇ೦ಥ ವರನ್ನು ಸಮಾಜದಿಂದ ದೂರ ಇಡಬೇಕು
@venkatreddy1705
@venkatreddy1705 10 күн бұрын
ಇವನಿಗೆ ಕಂಸ ಲೇಖ ಎಂದು ಕರೆದಿದ್ದಕ್ಕೆ ನಿನಗೆ ಧನ್ಯವಾದಗಳು ಮಗು.
@raghavendramp7065
@raghavendramp7065 11 күн бұрын
ನಾನು ಅದಕ್ಕೆ ಸರಿಗಮಪ ನೋಡೋದೇ ಬಿಟ್ಟಿದ್ದೀನಿ
@sathyanarayanas1023
@sathyanarayanas1023 12 күн бұрын
Zee ಕನ್ನಡ ವನ್ನು ಎಲ್ಲ ಬಹಿಸ್ಕರಿಸಬೇಕು
@prakashdevadiga1047
@prakashdevadiga1047 12 күн бұрын
Boycott ಸರಿಗಮಪ
@shobhamv6135
@shobhamv6135 12 күн бұрын
We have boycotted saregama from few years
@nagarajlaxmeshwar6355
@nagarajlaxmeshwar6355 12 күн бұрын
ಇವನ್ಯಾವನೋ ಮಹಾಗುರು ಅಂತೆ .... ಗುರುವಿನ ಮಹತ್ವ ಅರಿಯದ ಕಮಂಗಿಗಳಿಂದ ಮಹಾಗುರು ಅಂತಾ ಬಿಂಬಿಸುವ ಚೋರ ಗುರು.
@Vinodaya76
@Vinodaya76 3 күн бұрын
ಹಂಸಲೇಖ ಅವರು ಹೇಳಿರೋದು ಏನ್ ತಪ್ಪಿದೆ...
@suparnasudhakar32
@suparnasudhakar32 4 күн бұрын
ಇವನ ಕಾರ್ಯಕ್ರಮ ನೋಡುವುದಿಲ್ಲ ಹಾಗೂ ಇವನ ಹಾಡುಗಳು ಕೂಡ ಕೇಳೋದಿಲ್ಲ😡😡
@sparameswarappa9801
@sparameswarappa9801 12 күн бұрын
ಲೋ ಮೂರ್ಖ ತಪ್ಪು ಮಾಡೋದು Kshme ಕೇಳೋದು ಅದೇನು ಪದೇ ಪದೇ nenu ಬರೆದೆ ಹಾಡು ಎಂದು ತಿಳಿದುಕೊಂಡಿದ್ದೀಯ
@user-ep2fp7py5t
@user-ep2fp7py5t 12 күн бұрын
Avnelli bareethane yello kaddiddane
@shiddaramappabanagar9505
@shiddaramappabanagar9505 12 күн бұрын
You ಅರೆ ರೈಟ್
@naaneeruvudeninngaagi3546
@naaneeruvudeninngaagi3546 12 күн бұрын
HELU TNNUBEWARSI SOOLE MAGA MUDIYA TALE KTTA HUCHCHA SOOLE MAGA ODDU EE BEWARSI MUDIYANANNU NIMHANSGE HAAKI BOLI MAGA AVAN AMMAN KAMJAATHI MINDRI
@nagendramalkhed5658
@nagendramalkhed5658 12 күн бұрын
ಇವನ ಸಪೋರ್ಟ್ರ್ಸ್, ಅವನ ಸಂಗೀತಾ ಕೇಳೋರು, ಹೊಗಳೋರು ಇವರಿಗೆ ಬುದ್ಧಿ ಇಲ್ಲವ
@GrangaReddy-i7w
@GrangaReddy-i7w 12 күн бұрын
ಹೊಲಸುತಿನ್ನೋಈಕಂಸನುಡಿಸೋಸಂಗೀತಕ್ಕಿಂತನನ್ನ🏘️🦟ಸಂಗೀತ ಇಂಪಾಗಿರುತ್ತದೆ
@narayanamoorthy1969
@narayanamoorthy1969 11 күн бұрын
ಹೆಂಡತಿಯೇ ಇವನಿಗೆ ಚಪ್ಪಲಿಯಿಂದ ಹೊಡೆಯಬೇಕಿತ್ತು.
@narayanamoorthy1969
@narayanamoorthy1969 11 күн бұрын
ಈ ಅವಿವೇಕಿಯನ್ನು (ಅಲ್ಪಲೇಖ )ಸರಗಮಪ ಶೋ ದಿಂದ ಹೊರ ಹಾಕಬೇಕು.
@_hawk24
@_hawk24 12 күн бұрын
ಬ್ರಾಹ್ಮಣರಿಗೆ ಬೈಯೋದು ವಂದೇ ಆಕಾಶಕ್ಕೆ ಉಗಿಯೋದು ವಂದೇ ಅದು ಉಗುದೋರ ಮುಖದ ಮೇಲೆ ಬೀಳುತ್ತೆ ಅಷ್ಟೇ 👊👊😝 ಬ್ರಾಹ್ಮಣರು ಆಕಾಶ ಇದ್ದಂಗೆ 😎
@ramaprasadalilaghattasatya9918
@ramaprasadalilaghattasatya9918 12 күн бұрын
ಇದು ಅತ್ಯಂತ ಸರಿಯಾದ ಮಾತು.
@muralidharank6831
@muralidharank6831 11 күн бұрын
ಮಾತು ಸರಿ, ಆದರೆ ವಂದೇ ಅನ್ನುವುದು ತಪ್ಪು, ಒಂದೇ ಎಂದು ಇರಬೇಕು
@_hawk24
@_hawk24 11 күн бұрын
@@muralidharank6831 ok 👍
@thimmappamk1662
@thimmappamk1662 11 күн бұрын
ಬ್ರಾಹ್ಮಣ ಸಮಾಜದವರು ಮತ್ತು ಜೈನರು ನನಗೆ ತಿಳಿದಂತೆ ಸಮಾಜದಲ್ಲಿ ಉನ್ನತ ವ್ಯಕ್ತಿತ್ವದ ಮತ್ತು ಶಾಂತಿಯುತ ವ್ಯಕ್ತಿಗಳು,
@user-my2jn1ws8h
@user-my2jn1ws8h 11 күн бұрын
Bramhanaru & jainaru ivnantavrna lekkakku idalla berevradre tirugsi antstare anta avr bagge matnadiddane
@smg8975
@smg8975 12 күн бұрын
ಇಂಥವನಿಗೆ ನಮ್ಮ ... ಧಿಕ್ಕಾರ.. ನಾವು ಸರಿಗಮಪ ಇವನು ಇದ್ದಾರೆ ನಾವು ನೋಡುವುದಿಲ್ಲ
@nagarajappak247
@nagarajappak247 11 күн бұрын
ಇಂತಹವರಿಗೆ ದೇವರೇ ಬುದ್ಧಿ ಕಲಿಸಿದೆ ಸುಗ್ಗಿ ‌ಸಿನಿಮ ಮಾಡೋದಕ್ಕೆ ಹೋಗಿ ದುಡ್ಡು ಇಲ್ಲಾ ಮಗನೂ ಹೀರೋ ಆಗ್ಲಿ ಲ್ಲಾ ಮಗ ಏನು ಮಾಡ್ತಾ ಇದಾನೆ ಎಲ್ಲಿ ಇದಾನೆ ಗೊತ್ತೇ ಇಲ್ಲಾ ಇನ್ನು ಸರಿಗಮಪ ಈಗೀಗ ಯಾರೂ ನೋಡ್ತಾ ಇಲ್ಲಾ
@rajasekaramurty
@rajasekaramurty 12 күн бұрын
ಕಾಂಗ್ರೆಸ್ ಗೊಬ್ರ ತಿಂದಿದ್ದಾನಲ್ಲ ಮುಠ್ಠಾಳ
@padmanabhakm8252
@padmanabhakm8252 10 күн бұрын
ಇವರೊಬ್ಬ ಉತ್ತಮ ಸಂಗೀತ ಅಂತ ಇದ್ದ ಗೌರವ ಎಲ್ಲಾ ಕಳೆದು ಹೋಗಿದೆ.
@GO21DiamondHarbour
@GO21DiamondHarbour 5 күн бұрын
Jai Hamsalekha. Go ahead. You are talking truth
@shiva849o
@shiva849o 12 күн бұрын
ಪದೇ ಪದೇ ದುರ್ನುಡಿಯಾಡಿ ಪದೇ ಪದೇ ಕ್ಷಮೆ ಕೇಳುವ ನೀಚಾತಿ ನೀಚ ಎನ್ನುವುದರಲ್ಲಿ ಸಂಶಯವಿಲ್ಲ.
@sarpabhushan7298
@sarpabhushan7298 12 күн бұрын
ಜೈ ಮೋದಿ ಜೈ ಹಿಂದುಸ್ಥಾನ,ಈತಯಾವಲೆಕ್ಕ, ಮಹಗುರು ಅಲ್ಲ ತೃಣ
@nagarajreddy9255
@nagarajreddy9255 12 күн бұрын
🤣🤣🤣 😝😝😝 🤣🤣🤣 ಈ ಹಂಸಲೇಖಮ್ಮನಿಗೆ ಹೂವಿನಲ್ಲಿ ಸುತ್ತಿಕೊಂಡು ಹೊಡೆಯಬಾರದು ಮೇಡಂ ಆವಮ್ಮನಿಗೆ ನೇರಾ ನೇರಾ ಎಕ್ಕಡದಿಂದ ಹೊಲಸಿನಲ್ಲಿ ಅದ್ದಿಕೊಂಡು ಹೊಡೆಯಬೇಕು.
@srj7989
@srj7989 7 күн бұрын
Great ma'am. Hats off to you.
@gadilingabhatbk7874
@gadilingabhatbk7874 11 күн бұрын
ಹಂಸಲೇಖ ಅವ್ರು ಕಾರ್ಯಕ್ರಮದಲ್ಲಿದ್ದರೆ ನಾವು ನಮ್ಮ ಕುಟುಂಬದವರು ಈ ಕಾರ್ಯಕ್ರಮ ನೋಡುವುದಿಲ್ಲ..
@madhugudi4953
@madhugudi4953 12 күн бұрын
ತುಂಬಾ ಚೆನ್ನಾಗಿ ವಿಷಯ ವಿಶ್ಲೇಷಣೆ ಮಾಡುತ್ತೀರಾ. 🎉
@vishalakshimurthy8556
@vishalakshimurthy8556 12 күн бұрын
ಈ ಮನುಷ್ಯ ಇರೋದಾದರೆ ನಾವು ಯಾರೂ ಸರಗಮಪ ಕಾರ್ಯಕ್ರಮ ನೋಡೋದೇ ಇಲ್ಲಾ...
@AnandaGowda-ok8yp
@AnandaGowda-ok8yp 12 күн бұрын
ಇವನನ್ನ ಸರಿಗಮ ದಿಂದ ಅಲ್ಲ ದೇಶದಿಂದಲೇ ಓಡಿಸಬೇಕು. I ಮಾಂಸಲೇಖನ ಸೂ........
@Triven-ivk
@Triven-ivk 5 күн бұрын
Only 2% people. Don’t worry Hamsalekha…
@DarshanC-j8e
@DarshanC-j8e 8 күн бұрын
ನಿಮ್ಮ ಭಾಷೆಯಲ್ಲಿ ಲೋಪದೋಷ ಇದೆ ಮೆಮ್ ನಾವು ಬೇರೆಯವರಿಗೆ ಹೇಳ್ತೀವಿ ನಮ್ಮ ಭಾಷೆ ಪದ ಬಳಕೆ ನೂ ಸರಿ ಇರಬೇಕು ಅಲ್ವಾ
@dhananjayaanchan2525
@dhananjayaanchan2525 12 күн бұрын
ಆ ಮುಟ್ಟಾಳ ಕಂಸಲೇಖಾನನ್ನು ಮನೆಗೆ ಓಡಿಸಿ ಬಿಡಿ!
@Bss9248
@Bss9248 12 күн бұрын
ಅವನಿಗೆ ಅವಕಾಶ ಕೊಟ್ಟೆ ಬೆಳೆಸಿದ್ದು. ಯಾವಗಲೂ ಓಡಿಸಬೇಕಿತ್ತು ತಡವಾದರು ಒಳ್ಳೆ ಕೆಲಸ ಮಾಡಿದ್ದಾರೆ
@yashodhaks7384
@yashodhaks7384 12 күн бұрын
ಮೂರೂ ಬಿಟ್ಟವರು ಅಂದರೆ ನಾ ಮಾ ಮ ಅಂತ ಎಲ್ಲರಿಗೂ ಗೊತ್ತು.😅😅😅
@Dhakshinakannada-1966
@Dhakshinakannada-1966 11 күн бұрын
ನಾ ಮಾ ಮ ಇದರ ಅರ್ಥ ಏನು ಮೇಡಂ ?
@yashodhaks7384
@yashodhaks7384 11 күн бұрын
@@Dhakshinakannada-1966 ನಾಚಿಕೆ ಮಾನ ಮರ್ಯಾದೆ ಅಂತ ಸರ್.
@VINAYAK.VINAYAK.
@VINAYAK.VINAYAK. 2 күн бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದ ಆಗಲಿ ಸರ್
@sreekantakumarn5115
@sreekantakumarn5115 9 күн бұрын
ಒಳ್ಳೆಯ ಅಭಿಪ್ರಾಯಗಳನ್ನು ತಿಳಿಸಿದ್ದೀರಿ...ಧನ್ಯವಾದಗಳು🎉
@ashokmunnoli7587
@ashokmunnoli7587 12 күн бұрын
ಈ ತೀರಬೋಕಿ ಮೊದಲು ಸರಿ ಗಮ ಪದ ಹೊರಹಾಕಿ ಇಲ್ಲಾ ಸರಿಗಮಪ ನಾವು ಬ್ಯಾನ್ ಮಾಡುತ್ತೇವೆ
@MohanKumar-kd5jx
@MohanKumar-kd5jx 12 күн бұрын
ಸದ್ಯಕ್ಕೆ ನಮ್ಮಲ್ಲಿ TV ಇಲ್ಲ. 18 ವರುಷ ದಿಂದ. ಅವನ ಮುಖ ನೋಡಿ ಬಹಳ ವರುಷ ವೇ ಆಗಿದೆ....
@vishwanthasharma8199
@vishwanthasharma8199 12 күн бұрын
ಸರಿಗಮಪ ಇನ್ನು ನಾವು ನೋಡುವುದಿಲ್ಲ
@Guru143Guru14
@Guru143Guru14 12 күн бұрын
ಸ ರಿ ಗ ಮ ಪ ಕಾರ್ಯಕ್ರಮವನ್ನು ನೋಡಿ ಗೆಳೆಯ ಆದರೆ ಅವಿವೇಕಿ ತೀರ್ಪುಗಾರನಾಗಿ ಮಾತ್ರ ಬರಬಾರದು ನಿಮಗೆ ವಂದನೆಗಳು
@lakshmannaik4059
@lakshmannaik4059 11 күн бұрын
Very good tayi
@RajuRaju-xo3im
@RajuRaju-xo3im 7 күн бұрын
ನಿಮ್ಮ ವಿಡಿಯೋ ಮಾತ್ರ ನೋಡುದು ❤️❤️❤️
@sheshadrigr706
@sheshadrigr706 12 күн бұрын
ಚೊರ್ ಗುರು. ಬೆವರ್ಸಿ ನನ್ ಮಗಾ
@nagendramalkhed5658
@nagendramalkhed5658 12 күн бұрын
ಇವನ ಬುದ್ಧಿಗೆ ಅವಾಗ ಅವಾಗ ಲಕ್ವ ಹೊಡೆಯುತ್ತಾ? ಹೊಡಿಬೇಕು
@mohanmuruli2192
@mohanmuruli2192 12 күн бұрын
ಯಾವಾಗಲೂ ಬಾಯಲ್ಲಿ ಹಂದಿ ಲದ್ದಿ ಇಟ್ಟುಕೊಂಡು ಮಾತನಾಡುವ ಇವನಿಗೂ ಮೊನ್ನೆ ಮೊನ್ನೆ ತಾನೆ ಲಕ್ವಾ ಹೊಡೆದು ಹೊಗೆ ಹಾಕೊಂಡ ಲದ್ದಿ ಜೀವಿ ಸ್ವಘೋಷಿತ ಪ್ರೊಫೆಸರ್ ಆ ಮಹಿಷ ಚಂದ್ರನ ಗತಿ ಆಗುತ್ತದೆ ಇದರಲ್ಲಿ ಯಾವುದೇ ಸಂಶಯವಿಲ್ಲ
@rameshrao2778
@rameshrao2778 8 күн бұрын
. ಅವನ. ನಾಲಗೆಗೆ
@mohankbolar2999
@mohankbolar2999 12 күн бұрын
. ಈ ಮುದಿ ಬ್ರಾಂಥನಿಗೆ ಕಡೆ ಕಾಲದ ಮುನ್ಸೂಚನೆಯೇ?
@gayarao8858
@gayarao8858 4 күн бұрын
ಮಮತಾ ಏನು ನಿನ್ನ ಪ್ರತಿಭೆ ಲೀಲಾಜಾಲವಾಗಿ ಹೊರ ಹೊಂಮ್ಮುತ್ತಿರುವ ಕನ್ನಡದ ನುಡಿಮುತ್ತುಗಳು. ಅದ್ಭುತ,
@puttannabm7510
@puttannabm7510 11 күн бұрын
Excellent and super very useful episode thanks a lot 🙏 👍
@flowerpond1000
@flowerpond1000 12 күн бұрын
ಮನಸ್ಸು ಕಲುಷಿತ ಇದ್ದರೆ ಹೀಗೆಯೇ ಆಗುವುದು.ಯಾರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳು.
@prabhakaraa.n786
@prabhakaraa.n786 12 күн бұрын
ತುಂಬಾ ಚೆನ್ನಾಗಿ ಉಗಿದಿದ್ದೀ ಮಗಳೆ.. ಶಬ್ಭಾಷ್ 🎉🎉🎉🎉
@charya024
@charya024 12 күн бұрын
ಜಿ ಕನ್ನಡ ದಿಂದ ಇವನನ್ನು ಕಿತ್ತು ಬಿಸಾಕಿ
@AnanddaOjaswin
@AnanddaOjaswin 11 күн бұрын
He should be behind bars
@ambujiambi5988
@ambujiambi5988 5 күн бұрын
ಅವರು ಶೋಗೆ ಬರಲಿಲ್ಲ ಅಂದ್ರೆ ನಾವು ಕೂಡ ಬಾಯ್ಕಟ್ ಮಾಡ್ತೀವಿ ತಲೆ ಕೆಡಿಸಿಕೊಳ್ಳಬೇಡಿ
@narasimhamurthynarasimhamu8308
@narasimhamurthynarasimhamu8308 12 күн бұрын
ಕಾಂಗ್ರೆಸ್ ವಕ್ತಾರ.
@usbhaskaram5368
@usbhaskaram5368 12 күн бұрын
ಅವನು ಸತ್ತರೆ ಬ್ರಾಹ್ಮಣ ನೇ ಬೇಕಾಗುತ್ತೆ ಎಂದು ತಿಳಿದು ಬಂದಿಲ್ಲ. ಜೈ ಶ್ರೀರಾಮ್.
@sidduhonawad8964
@sidduhonawad8964 11 күн бұрын
Aa karya madoke kurubaru,iyyangararu idare hogo nayi 😂
@dayanandas5271
@dayanandas5271 11 күн бұрын
@@sidduhonawad8964 ನೀನೂ ಕುರುಬನಾ? ನಿಂದು ಕುರುಬ ಶವ ಸಂಸ್ಕಾರ ಮಾಡಲಿ ಬಿಡು
@sidduhonawad8964
@sidduhonawad8964 11 күн бұрын
@@dayanandas5271 Huchha nanu swamigolavnu bosadike kurubaru aa kelsa madtare brahmanaru namma shatakka samana 😂
@dayanandas5271
@dayanandas5271 11 күн бұрын
@@sidduhonawad8964 ಅಲ್ವೋ ಬೋಸದೋಕೆ , ನೀನು ಕುರುಬ ಬ್ರಾಹ್ಮಣ, ನಿನಗೆ ರಿಸರ್ವೇಶನ್ ಕೊಡಬಾರದು.ಕುರುಬರಿಗೆ ಮೋಸ ಮಾಡಿ ಮೈ ಬೆಳೆಸಿ ಕೊಂಡು ಇರುವ ನೀನು ಡೂಪ್ಲಿಕೇಟ್ ಕುರುಬ
@vishalinidivakar9254
@vishalinidivakar9254 11 күн бұрын
ಅವನಿಗೇಕೆ ಅಂತ್ಯ ಸಂಸ್ಕಾರ ಅವನ ಹೆಣವನ್ನ ಸಮುದ್ರಕ್ಕೆ ಬಿಸಾಡಬೇಕು
@RamkrishnaB-ty8os
@RamkrishnaB-ty8os 12 күн бұрын
ಇವನನ್ನು ಸರಿಗಮಪ ಪ್ರೋಗ್ರಾಮ್ ನಿಂದ ಹೊರಗಡೆ ಹಾಕಿ. ಇಲ್ಲ ಅಂದ್ರೆ ನಾವು, ನಮ್ಮ ಫ್ಯಾಮಿಲಿ ನೋಡಲ್ಲ.
@nagamanikaranth6469
@nagamanikaranth6469 8 күн бұрын
ಕರ್ನಾಟಕ ದಿಂದ
@ashoksudarshan1045
@ashoksudarshan1045 7 күн бұрын
Superb explanation 👌
@iam.inspector.chingum
@iam.inspector.chingum 9 күн бұрын
i don't know person & his personalty but songs are amazing | ನನಗೆ ವ್ಯಕ್ತಿ ಮತ್ತು ಅವರ ವ್ಯಕ್ತಿತ್ವ ಗೊತ್ತಿಲ್ಲ ಆದರೆ ಹಾಡುಗಳು ಅದ್ಭುತವಾಗಿವೆ. 💯
@raghavendraachar1851
@raghavendraachar1851 9 күн бұрын
He speaks nonsense. Song tunes are stolen
WILL IT BURST?
00:31
Natan por Aí
Рет қаралды 48 МЛН
The CUTEST flower girl on YouTube (2019-2024)
00:10
Hungry FAM
Рет қаралды 48 МЛН
Big Bulletin Headlines | HR Ranganath | Sep 04, 2024
2:17
Public TV
Рет қаралды 16 М.