ಧನ್ಯವಾದಗಳು.. ಚಕ್ರವರ್ತಿ sir... ಅಪ್ರತಿಮ ಅಮೋಘ ಮಾತುಗಳು ನಿಮ್ಮದು..
@Sharanabasu-qu8oi Жыл бұрын
ಜೈ ಹಿಂದ್ ವಂದೇ ಮಾತರಂ
@prakashtg3737 Жыл бұрын
ಪ್ರತಿಯೊಬ್ಬ ಭಾರತೀಯ.. ಆದರಲ್ಲೂ ಹಿಂದು ಎನಿಸಿಕೊಂಡವನು ಇಂತಹ ವಿಷಯಗಳನ್ನು ತಿಳಿದಿಕೊಳ್ಳಲೇಬೇಕಾದ ಸಂದರ್ಭ ಖಂಡಿತ ಈಗ ಯುವ ಪೀಳಿಗೆಗೆ ಬಂದಿದೆ...🙏🙏🙏
@venkateshamurthyr3229 Жыл бұрын
ಚಕ್ರವರ್ತಿ ಸೂಲಿಬೆಲೆಯವರ ಈ ವಿಚಾರ ಕೇಳುತ್ತಿದ್ದರೆ ಮೈ ಜುಂ ಅನ್ನಿಸುತ್ತದೆ. ಸಾವರ್ಕರ್ ಬಗ್ಗೆ ನಾವುಗಳು ಏಕೆ ತಿಳಿದುಕೊಳ್ಳಲಿಲ್ಲ ಎಂದು ದುಃಖ/ ಬೇಸರವಾಗುತ್ತಿದೆ.
@tbcomstats8569 Жыл бұрын
ತಿಳಿದು ಕೊಳ್ಳೋಕೆ ಅವತ್ತಿನ ಸರಕಾರ ಆಸ್ಪದನೆ ಕೊಡ್ಲಿಲ್ಲಲ್ಲಾ.. ಇವತ್ತಿನ ಹಾಗೆ ಅವಾಗ ಮೊಬೈಲ್, ಇಂಟರ್ನೆಟ್,, noo.. ಯಾವ ಪುಸ್ತಕ ಓದಬೇಕು ಅನ್ನೋದನ್ನು ತಿಳಿಸಿ ಕೊಡೋರು ಸಹ ಇರ್ಲಿಲ್ಲ,, bad luck .
@rajanichafalkar8977 Жыл бұрын
ಭಾರತ ಮಾತಾಕಿ ಜೈ. ಜೈ ಹಿಂದೂಸ್ತಾನ್. ಇಟಲಿ ಕಾಂಗ್ರೆಸ್ ಮತ್ತು ಮುಸ್ಲಿಂ ನೆಹರು ಕಾಂಗ್ರೆಸ್ ನ್ನು ಇನ್ನೂ ಚನ್ನಾಗಿ ಮುಖಕ್ಕೆ ಉಗಿದು ವೀರ್ ಸಾವರ್ಕರ್ ಅದ್ಭುತ ಇತಿಹಾಸ ವನ್ನು ಇನ್ನು ಆಳವಾಗಿ ವಿವರಿಸಿ ಹೇಳಿ ಸೂಲಿಬೆಲೆ ಯವರೇ. ಅತ್ಯದ್ಭುತ ಸಾಹಿತಿಯಾದ ಭೈರಪ್ಪನವರೇ. 👍👍👍👍🇮🇳🇮🇳🇮🇳🇮🇳👌👌👌👌
@chandrurajeshwari1657 Жыл бұрын
ಜೈ ಸಾವರ್ಕರ ಜೈ ಸೂಲಿಬೆಲೆ ಅಣ್ಣ ಮತ್ತೊಮ್ಮೆ ಮೋದಿ 2024🚩🚩
@avinashpoojary7897 Жыл бұрын
ಮತ್ತೆ ಹಲಾಲ್, ಜಟ್ಕ,ಹಿಜಾಬ್ ಶುರು ಮಾಡಿದರೆ ಜೈಲ್ ಕಂಬಿ ಎಣಿಸ್ಬೇಕಾಗುತ್ತೆ ಹುಷಾರ್, ಸೂಲಿಬೆಲೆಗೆ ಎಂಬಿ ಪಾಟೀಲ್ ಖಡಕ್ ಎಚ್ಚರಿಕೆ😂
Karnataka people made big mistake voting for Congress.
@mohandasballal6819 Жыл бұрын
👌
@raghuveernaik9615 Жыл бұрын
ಜೈ ಶ್ರೀರಾಮ
@NannaAnisike Жыл бұрын
ಶ್ರೀ ಚಕ್ರವರ್ತಿ ಸೂಲಿಬೆಲೆ ಅಂಥವರಿದ್ದರೆ ನಾವೆಲ್ಲಾ ಎದೆಯುಬ್ಬಿಸಿ ಹೇಳಬಹುದು "ನಾನೊಬ್ಬ ಹೆಮ್ಮೆಯ ಭಾರತೀಯ!".
@RaviRavi-fq4nk Жыл бұрын
Jai sri RAMa jai Sri Savarkar
@Lachamanna.1975 Жыл бұрын
ಜೈ ಹಿಂದ್ 🚩
@shreevarapunacha Жыл бұрын
ಜೈ ಭಾರತ್ ಮಾತಾ...🚩🚩🚩
@purushothamapoojary6942 Жыл бұрын
Jai savarkar ..jai chkravarthi
@rekhamurthy1873 Жыл бұрын
ಸಾವರ್ಕರ್ ಬಗ್ಗೆ ಕೆಲವೊಂದು ತಿಳಿಯದೇಯಿದ್ದ ವಿಷಯಗಳನ್ನು ವಿಷದವಾಗಿ ವಿವರಿಸಿದ ನಿಮಗೆ ಧನ್ಯವಾದಗಳು 🙏 ಶಾಲಾ , ಕಾಲೇಜುಗಳಲ್ಲಿ (ಚರಿತ್ರೆ )ನಮಗೆ ಸಂಕ್ಷಿಪ್ತವಾಗಿ ತಿಳಿದಿದ್ದವು. ನಮ್ಮ ರಾಜ್ಯದ ಹಾಗೂ ದೇಶದ ಬಗ್ಗೆ ಬಹಳ ಹೆಮ್ಮೆ ಎನಿಸುತ್ತಿದೆ. ನಾನು ನಿಮ್ಮ ಭಾಷಣಗಳನ್ನು ಆದಷ್ಟು ತಪ್ಪದೇ ಯು ಟ್ಯೂಬ್ ನಲ್ಲಿ ಕೇಳುತ್ತೇನೆ..🙏🙏🙏 ಭಾರತ್ ಮಾತೆಗೆ ಜಯವಾಗಲಿ 👍
@shankarhebbar5268 Жыл бұрын
ಅದ್ಭುತವಾದ ಮಾಹಿತಿ ಸರ್ 🙏🙏🙏
@ManjulaManjula-jt4wj Жыл бұрын
ಎಂಥ ಅದ್ಭುತ ಭಾಷಣ, ದೇಶ ಪ್ರೇಮಿಗಳಲ್ಲದವರನ್ನು ಬಡಿದೆಬ್ಬಿಸುವಂತಿದೆ. ಧನ್ಯವಾದಗಳು ಗುರುಗಳೆ. 🙏🙏
@thenaturalforest4290 Жыл бұрын
ಅದ್ಭುತವಾದ ಭಾಷಣ, ಹಿಂದೂ ಧರ್ಮದ ಪ್ರತಿ ಒಬ್ಬರೂ ಕೇಳಲೆ ಬೇಕಾದ ವಿಷಯ . ಏಳಿ ಎದ್ದೇಳಿ ಹಿಂದುಗಳೆ.
@anilkumar-oq7le Жыл бұрын
Jai Veer Savarkar 🕉🕉🕉🙏🙏🙏
@bhavyabhavya706 Жыл бұрын
ಸ್ವಾತಂತ್ರ್ಯ ವೀರ ವಿನಾಯಕ ದಾಮೋದರ ಸಾವರ್ಕರ್ ಜೀ ಕೀ ಜೈ, ಜೈ ಮೋದಿಜೀ,ಜೈ ಚಕ್ರವರ್ತಿ ಸೂಲಿಬೆಲೆ ಅಣ್ಣ 🙏🙏🇮🇳🇮🇳🙏🙏
@Aryafansfrmkarnataka Жыл бұрын
🤣🤣🤣
@laxmanbagali2990 Жыл бұрын
Jai Modi🔥🔥
@rajanichafalkar8977 Жыл бұрын
ಸೂಲಿಬೆಲೆ ಅವರೇ ಅದ್ಭುವಾಗಿ, ಸುಂದರವಾಗಿ, ಸುಲಲಿತವಾಗಿ ಮೈಯೆಲ್ಲಾ ನವಿರೆದ್ದು ರೋಮಾಂಚನ ಗೊಳ್ಳುವಂತೆ ಮಾತಾಡಿದ್ದೀರಿ. ನಿಮಗೆ ಹೃದಪೂರ್ವಕವಾದ. ಅಭಿನಂದನೆಗಳು ಮತ್ತು ಧನ್ಯವಾದಗಳು. 🙏🙏🇮🇳🇮🇳
@somashekar7412 Жыл бұрын
During my Collage days, I didn't learn history much, now I am learning through your video. Keep going, hats off to your knowledge about history's.
@shashigowda255 Жыл бұрын
ನಿಮ್ಮಂಥೋರು ಇತಿಹಾಸವನ್ನು ಸರಿಯಾಗಿ ಓದದ ಕಾರಣದಿಂದಾಗಿಯೇ ಇಲ್ಲಿರುವ ಧರ್ಮದ ಹೆಸರಲ್ಲಿ ದೇಶದ ಐಕ್ಯತೆ ಗೆ ಧಕ್ಕೆ ತರುತ್ತಿರುವವರ ಬಗ್ಗೆ ಹೆಮ್ಮೆ ಪಡುತ್ತಾ ವಿಜೃಂಭಿಸುತ್ತಿದ್ದೀರಿ. ಇತ್ತೀಚಿಗೆ ಬಂದ ಕಪೋಲ ಕಲ್ಪಿತ ಬರಹಗಳನ್ನು ನಂಬುವ ಮೊದಲು ಸಾವರ್ಕರ್ ಅವರ ಬಗ್ಗೆ ಬಂದಿರುವ ಅವರ ಸಮಕಾಲೀನ ಪುಸ್ತಕಗಳನ್ನು ದಯವಿಟ್ಟು ಓದಿ. ನಂತರದ ತೀರ್ಮಾನ ತಮ್ಮದೇ. ಅಂದಹಾಗೆ ಸಾವರ್ಕರ್ ಬರೆದ ಪಾತ್ರಗಳು ಇಂದಿಗೂ ಇಂಗ್ಲೆ0ಡಿನ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದಾರೆ.. ಬಹುಶಃ ಅದರ ಪ್ರತಿಗಳು ಗೂಗಲ್ ನಲ್ಲಿ ದೊರಕಬಹುದು. ತಾಳ್ಮೆಯಿಂದ ದಯವಿಟ್ಟು ಓದಿ. ಸತ್ಯ ತಿಳಿಯುತ್ತೆ. ನಾನು ಈ ಬಗ್ಗೆ ಮಾತಾಡಬೇಕಿರಲಿಲ್ಲ. ಆದರೆ, ಇತಿಹಾಸದಲ್ಲಿ ತಿರುಚಲ್ಪಟ್ಟ ವಿಷಯಗಳನ್ನು ಹೇಳುತ್ತಾ ಅವೇ ಅಧಿಕೃತ ಎಂಬಂತೆ ವಾದಿಸುವುದು, ಇತಿಹಾಸವನ್ನು ಅತ್ಯಂತ ನಿಷ್ಠೆಯಿಂದ ಅಧ್ಯಯನ ಮಾಡಿರುವ ನಮ್ಮಂತವರಿಗೆ ನೋವಾಗುತ್ತೆ.
@deepaxreborn8755 Жыл бұрын
That’s too wrong history , because many ppl like u hear this kind of fake history
@anilparit684 Жыл бұрын
ನಿಮ್ಮಂತ ದೇಶ ಪ್ರೇಮಿಯನ್ನು ನಾನು ಇನ್ನೂ ಕಾಣಲಿಲ್ಲ ಅಣ್ಣ ಇದು ನನ್ನ ದುರದೃಷ್ಟ. ಜೈ ಸೂಲಿಬೆಲೆ ಅಣ್ಣಾಜಿ ಜೈ ವೀರ ಸಾವರ್ಕರ್ 🚩🚩
@superman_1975 Жыл бұрын
ಹುಚ್ಚಾ ನೀನು ಜೈ ಅಂತೀಯಾ ಇವರಿಗೆಲ್ಲ ಮನೇಲಿ ಇರೋ ಅಪ್ಪ ಅಮ್ಮನಿಗೆ ಜೈ ಅನ್ನೊ ದುಡ್ಡು ಮಾಡು ಅವರನ್ನ ಚೆನ್ನಾಗಿ ನೋಡ್ಕೋ ಅಪ್ಪ ಅಮ್ಮನಿಗೆ ಜೈ ಅನ್ನು ಇವರಿಗೆ ಅಲ್ಲ
@sureshmysore9835 Жыл бұрын
ದೇಶಕ್ಕಾಗಿ ಧರ್ಮಕ್ಕಾಗಿ ಹೋರಾಡೋಣ
@bhi_vlogs Жыл бұрын
Yes sir 🙏🙏🙏
@superman_1975 Жыл бұрын
ಯಾಕೋ ತಲೆ ಕೆಟ್ಟ್ಟಿದಿಯ ನಿಂಗೆ
@radhakrishnar9730 Жыл бұрын
Jai Chakravarthi Anna.
@srshankarakumar Жыл бұрын
ಸಾವರ್ಕರ್ ಅವರಂತ ಒಂದು ಶಕ್ತಿ ಮತ್ತೇ ಹುಟ್ಟಿಬರಲಿ
@rameshdodamani1186 Жыл бұрын
ಜೈ ಭಾರತ ಮಾತೆ
@siddaramappabalehosur4834 Жыл бұрын
ಜೈ ಭಾರತ್ ಜೈ ಹಿಂದ್ ಜೈ ವಿಶ್ವ ಗುರೂಜಿ ಮೋದಿ ಜೀ ಜೈ ಸಾವರ್ಕರ್ ಜೀ ಜೈ ಚಕ್ರವರ್ತಿ ಸೂಲೀಬೆಲೆ ಸರ ಜೈ ಬಿಜೆಪಿ ಸರ್ಕಾರ. 🙏🙏🇪🇬🙏🙏❤️❤️❤️🚩🚩🚩🚩🚩🙏🙏
@DAY-cq3nm Жыл бұрын
🇮🇳
@shrinivasan7288 Жыл бұрын
lovely speech, I heard many new BRAVE stories of SAVARKAR. I love SAVARKAR, i THANK to GODSE. saved INDIA from GANDU.
@praveendj2023 Жыл бұрын
Chakravarthy should be the opposition leader... BJP should consider this...
@lakshmithakumar Жыл бұрын
But chakravarthy sir won't agree because they had a challenge to find caste of chakravarthy so he won't contest as he said
@vkvideo279 Жыл бұрын
Yes rajya sabe ge aike madi ... next election ge CM candidate chakrvarthi yannu bjp avaru madbeku
@veenaghanteghante5495 Жыл бұрын
ಸೂಲಿಬೆಲೆಯವರೇ ನಾವು ನಿಮ್ಮ ಜೊತೆಗಿದೆ ವೆ
@ravikumarakabaddifan4065 Жыл бұрын
ನಿಮ್ಮ ಮಾತು ಕೇಳಿದ್ರೆ ದೇಶಪ್ರೇಮ, ಭಾರತೀಯ ಸನಾತನ ಸಂಸ್ಕೃತಿ ಮೇಲೆ ಪ್ರೀತಿ ಹೆಚ್ಚುತ್ತದೆ 🇮🇳🕉️🙏🏼🚩🪷
@dulayyahiremath1292 Жыл бұрын
Jai modi 💪💪💪💪👑👑👑👑👑🌹🌹🌹🌹🌹
@venkateshgowda8342 Жыл бұрын
ಉಗಿರಿ ಮುಖಕ್ಕೆ ಕಾಂಗ್ರೇಸ್ ಗೆ
@rgnayak4418 Жыл бұрын
ಇದು ಅವರಿಗೆ ಸಾಮಾನ್ಯ ಹವ್ಯಾಸ ಉಗಿಸಿ ಕೊಳ್ಳುವುದು
@jaykumar8956 Жыл бұрын
Now days came to know,which is truth ; Dr, BR, Ambedkar says the king of Democracy gives birth not in palace gives birth in the heart of each citizen of India ! That is Grate words !
@sujathaer1746 Жыл бұрын
ನೀವಾಗಿ ಎಷ್ಟೆ ಶಾಲು ಸುತ್ತಿ ಅಲ್ಲ ನೆರವಾಗಿ ಹೋದೆವು ಹಾಕಿದರೂ ನಿದ್ದೆ ಮಾಡುವ ನಾಟಕ ಆಡುವವರು ಇರುವುದೇ ಹೀಗೆ
@shashikalasnaik7019 Жыл бұрын
Congress nnu ennadaru kittu haki
@vkvideo279 Жыл бұрын
Namma bad luck ...namma parents avara free ase ge namma jivanavannu halu madidru 😢 ...
@ravikumarakabaddifan4065 Жыл бұрын
ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ಇದ್ರೆ ಅದು ಸಂಸ್ಕೃತ ಸಂಸ್ಕೃತ ಹಿಂದುಗಳ ಪವಿತ್ರ ಹಾಗೂ ಭಾರತದ ಮುಖ್ಯ ಭಾಷೆ ಅದನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ನಮ್ಮದಾಗಬೇಕು 🇮🇳🕉️🚩🙏🏼🪷🚩
@susheelam8390 Жыл бұрын
Super analysis
@praveendj2023 Жыл бұрын
Karnataka governor should take action against MB Patil
@glowellconsumer8359 Жыл бұрын
He should be arrested in Karnataka bhavan DELHI
@rakeshrossi3062 Жыл бұрын
Jai Sulibele 🚩🇮🇳🚩
@praveendevanampriya6912 Жыл бұрын
ಅದ್ಬುತ ಮಾತುಗಳು ಸೂಲಿಬೆಲೆ ಸಾರ್ ❤🙏
@lakshminarayan9464 Жыл бұрын
ನಿಮ್ಮ ಜೊತೆ ನಾವು ಇದ್ದೀವಿ ಬ್ರದರ್
@savithribiligere Жыл бұрын
Very emotional and patriotic speech about Vir Savarkar by patriotic Nationalist Chakravarthy Sulibele. Very proud of such a good leader.
@venkateshgowda8342 Жыл бұрын
ಜೈ ಸವರ್ಕರ್ ಜೈ ಮೋದಿ ಜಿ ಜೈ ಚಕ್ರವರ್ತಿ ಜೈ ಯೋಗಿ ಜಿ
@timmannahiregange5540 Жыл бұрын
Jai veer Savarkar, Jai Bharat Mataki
@sarojapattar1497 Жыл бұрын
Jai bharat mata jai savrkarji jai Modiji jai hindutva cakravarti sulibele avarige koti koti naman
@superman_1975 Жыл бұрын
ಇವರಿಗೆ ಯಾಕೋ ಜೈ ಅಂತೀಯಾ ಮನೇಲಿ ಇರೋ ಅಪ್ಪ ಅಮ್ಮಂಗೆ ಜೈ ಅನ್ನೊ
@superman_1975 Жыл бұрын
@@sarojapattar1497 ಮನೇಲಿ ಇರೋ ಅಪ್ಪ ಅಮ್ಮಂಗೆ ಜೈ ಅನ್ನಿ
@deepaxreborn8755 Жыл бұрын
@@superman_1975exactly bro
@NaveenKumar-ij6hh Жыл бұрын
ಭಾರತ ಮಾತೇಗೆ ಜೈ....ವಂದೇ ಮಾತರಂ ಜೈ ವೀರ ಸಾವರ್ಕರ್....💪🏼 ಜೈ ನಮೋ.... 🙏🏻
@ravikumarakabaddifan4065 Жыл бұрын
ಮಹಾತ್ಮ ವೀರ್ ಸಾವರ್ಕರ್ 🇮🇳
@manjumanjunatha9541 Жыл бұрын
ಯುವ ಬ್ರಿಗೇಡ್ ❤
@ravikumarakabaddifan4065 Жыл бұрын
ಜೈ ಸಾವರ್ಕರ್, RSS, ಗಾಂಧೀಜಿಗಿಂತ ಮಹಾ ವ್ಯಕ್ತಿ ಸಾವರ್ಕರ್ 🇮🇳
@Fjdjdhdhdhdkdkdkd Жыл бұрын
Anna vote yalli hoitoh… yalla congress ge haaki ivaga Hindu adhu idhu antha kaage haarstira… Nim yogate ge gelsakkke Avila bjp na in Karnataka Waste neevu thu
@ravikumarakabaddifan4065 Жыл бұрын
@@Fjdjdhdhdhdkdkdkd ನಾವು ಮತವನ್ನು ಬಿಜೆಪಿಗೆ ಹಾಕಿದ್ದು. ನಮ್ ಕೈಲಾದ ಪ್ರಯತ್ನವನ್ನು ನಾವು ಮಾಡಿದ್ದೇವೆ ನಮ್ಮ ಕೈಲಾದರೂ ಆಗಲಿಲ್ಲ ನೀನಾದ್ರೂ ಕೆಲಸ ಬೇಕಿತ್ತು ಅಲ್ವಾ ಬಿಜೆಪಿನ 🇮🇳🕉️🙏🏼🚩🪷
@sanjandasoha675 Жыл бұрын
#GandhiNotFatherOfNation # There is No father of Nation #OneAndOnlyMother #MotherOfNationBharatMaa ❤
@Csonetapgamer Жыл бұрын
6
@badesabmnadaf3810 Жыл бұрын
Savarkarna yake rashtrapita anta karililla
@vinodkalasappagol2153 Жыл бұрын
ವೀರ ಸಾವರ್ಕರ್ ಗೆ 🙏🙏🙏 ದಿ ಗ್ರೇಟ್ ಮ್ಯಾನ್ 🙏🙏
@mallikarjun9555 Жыл бұрын
ಇದು ನನ್ನ ಭಾರತ , ಬದಲಾವಣೆಯತ್ತ ಸಾಗುತ್ತಿರುವ , ಜಗತ್ತಿನ ಸರ್ವ ಶ್ರೇಷ್ಠ ನನ್ನ ವಿಶ್ವಗುರು ಭಾರತ, ಬೋಲೋ ಭಾತರ ಮಾತಾಕೀ ಜೈ , ಜೈ ಹಿಂದ್ 🙏🇮🇳🙏
@badesabmnadaf3810 Жыл бұрын
Bharat mataki Jai annodanna kaliyappa maharaya
@shivanna126 Жыл бұрын
ಜೈ ಚಕ್ರವರ್ತಿ 💪 ಜೈ ಹಿಂದ್
@lokeshnk3258 Жыл бұрын
Super sir 🙏🌹🙏❤ God bless you Bharth Mahtaki jai😄👍💪🙏🌹
@ShankarkK-mm3fr Жыл бұрын
❤❤❤❤we are waiting for your green signal to work with Namo Brigade to achieve the Success to select Narendra Modi as pri minister by Absolute Majority.
@thankyoutvkannada Жыл бұрын
ಜೈ ಸಾರ್ವಕರ್
@harinarayanab225 Жыл бұрын
Super sir
@suneetharao6976 Жыл бұрын
Jai savarkar😢
@ManjunathManjunath-hp7mf Жыл бұрын
Jai BJP🚩👍
@sumanthraj223 Жыл бұрын
ಇದು ಆ.... ಮಕ್ಕಳಿಗೆ ಆಗ ಅರ್ಥ ಆಗಿಲ್ಲ ಅಂದ್ರೆ ಈಗ ಅರ್ಥ ಆದೀತೆ.
@neelambari8888 Жыл бұрын
ಇವರಿಗೆ, ಬರ್ತಾರಲ್ಲ ಆ ಜನ ಒಟ್ಟಿಗೆ 200 ಅವರದ್ದು ತೊಳೆಯೋವಾಗ ತಿಳಿಯುತ್ತೆ. ಅವರೇನು ಇವರಿಗೆ vote ಹಾಕಿದ್ದು ಇವರಿಗೆ power ಗೆ ತರಕ್ಕಾ ಅಥವಾ ಮುದ್ದು ಮಾಡಕ್ಕಾ? ತೋರಸ್ತಾರಲ್ಲ ಅವಾಗ ಬಾಯಿಮುಚ್ಚಿಕೊಂಡು ತೋಳಿಬೇಕು. ಇಲ್ಲ ಅಂದರೆ ಓದೆತ.ಇವರಿಂದ ಹೆಣ್ಣುಮಕ್ಕಳ ಪಾಡು ದೇವರೇ ಗತಿ. ಇವರ ಹೆಣ್ಣುಮಕ್ಕಳು ಏನು ಬಚಾವ್ ಆಗುತ್ತಾರ? ಆ 200 ತುರುಕರಿಗೆ ಯಾರಾದ್ರೆಯೇನು?
@ರಾಘುಮೈಸೂರು Жыл бұрын
Modiji 🌹❣️
@vk_341 Жыл бұрын
Jai Hindustan ❤
@girijagiri2707 Жыл бұрын
🚩🚩🚩🚩🚩🚩🚩
@ashashenoy4859 Жыл бұрын
Very nice information sir 👍🙏🙏
@subramanisubbi9445 Жыл бұрын
We are very proud of great Chakravarty sir
@thamassu3808 Жыл бұрын
Jai hind jai sulibele
@Mohankumar-gb9bi Жыл бұрын
ಜೈ ಹಿಂದ್ 🚩🚩🚩
@nandabhide9906 Жыл бұрын
ನಿಜವಾಗಿಯೂ ಸಾವರ್ಕರ್ ಜೀವನ ಕೆಲಿ ಕಣ್ಣೀರು ಸುರಿಸಿದೆ.
@d.arajshekhar2393 Жыл бұрын
Great speech
@sathvikraj7626 Жыл бұрын
ಜೈ ಸಾವರ್ಕರ್ 🙏🙏🙏🙏
@meenahosamane9352 Жыл бұрын
Nodiddivi anna Jai shree ram .....
@shivskumar9384 Жыл бұрын
I support chakaravattisullibele sir
@bhi_vlogs Жыл бұрын
🙏🙏
@janhavimuruli5147 Жыл бұрын
Jai Hindu 🚩🕉️🚩 Jai Shri Modi ji 🚩🕉️🚩💐💐💕💕💕
@bhi_vlogs Жыл бұрын
Atal ji is my grand father,,, modi is my father,,, yogi ji is my guru Sulibele sir is my brother I will vote only for nationalist party bjp till my death
@lataraghavan3987 Жыл бұрын
What an inspiring talk. May his tribe increase and inspire us more and more.
@roopaj8442 Жыл бұрын
Jai hind Jai modij
@pranathishetty1057 Жыл бұрын
Jai Hind Jai MODI JAI BJP
@sudhirharie7595 Жыл бұрын
ಜೈ ಶ್ರೀ ರಾಮ್ ಜೈ ನಮೋ ❤️❤️❤️
@bheemarayabheem732 Жыл бұрын
Good massage sir thanks for you
@shivudhillu5780 Жыл бұрын
ಜೈಭೀಮ್ ಜೈ ಸಾವರ್ಕರ್
@Malleshmallesh-kc9xt Жыл бұрын
ಅದ್ಭುತವಾದ ಮಾತುಗಳಿವು, ಜೈ ಚಕ್ರವರ್ತಿ ಸೂಲಿ ಬೆಲೆಯವರೇ,🙏🕉🌷🌹😊
@madanchitgupi4690 Жыл бұрын
Excellent narration Sir. Veer Savarkar, like you said, is alive today and his life and sacrifice is going to motivate every Hindu to make Bharat into a prosperous Vishva Guru in the near future. Vande Mataram.
@nageshnagesh6891 Жыл бұрын
ಜೈಭೀಮ್. ಜೈ ವೀರ್ ಸಾವರ್ಕರ್ ಸರ್ 🙏🙏🙏🚩🚩🚩🚩🚩🚩
@ananthahn4675 Жыл бұрын
Jai Hind good info
@kadalugowda Жыл бұрын
ಜೈ ಸಾವರ್ಕರ್
@krishnojiraoh2434 Жыл бұрын
Jai Hindu rashtra Jai modiji Jai sulibele chakravarthy
@sarojan267 Жыл бұрын
Long live SuliBele, jai Bharat Mata ki Jai
@Namo_fan Жыл бұрын
ಜೈ ಮೋದಿಜಿ 🚩 ಜೈ ಹಿಂದೂತ್ವ ❤ ಜೈ ಚಕ್ರವರ್ತಿ ಅಣ್ಣಾ ❤
@tbcomstats8569 Жыл бұрын
ದಯವಿಟ್ಟು ಲೋಕಸಭೆಗೆ ಚುನಾವಣೆ ಮುಗಿಯುವವರೆಗೂ ಈ ತರಹದ vedios ಗಳನ್ನು ಬಹಳ ಕಠಿಣವಾಗಿ ಮಾಡಿ ಎಲ್ಲರನ್ನು ಎಚ್ಚರಿಸಿ 🙏🏼🙏🏼
@laxmanhugar6208 Жыл бұрын
Jai shree ram🚩🚩🚩🚩🚩
@SubhadraParthasarathy Жыл бұрын
😢 ಚ ಕ್ರ ವರ್ಥಿ ಅವರ ಭಾಷಣ ಮನ ಕಲಕುವಂತಿತ್ತು.ಕಣ್ಣಿನಲ್ಲಿ ನೀರಾಡಿತು
@superman_1975 Жыл бұрын
ಹೌದಾ ಹಾಗಾದ್ರೆ ನೀರು ಒರಿಸಿಕೊ ಬುದ್ಧು
@JeevanKumar-bs5cv Жыл бұрын
@@superman_1975enthaaa ayogya rascal neenu... ninna badukige artha illa kano... ee tharada gulamathikegintha savu melu kano. Boomika bhara adru kammi aguthe. Nija yogyarige ondu hotthina anna agutthe.
@venkateshavenkatesha9763 Жыл бұрын
Very inspirational speech by our great Hindu thinker Chakravarty Sulibele on our beloved freedom fighter Veer Savarkar who sacrified his entire life for India's freedom.Veer Savarkar's thoughts and Vision for India is more relevant for us today than ever before as we are facing multiple challenges within our country and from external forces.
@taradevisparashakthi1537 Жыл бұрын
Mahatma veer sarvarkar.
@ystpawar Жыл бұрын
Jai veer savarkar jai Bharat Jai modi ji 🙏🙏🇮🇳
@rgnayak4418 Жыл бұрын
ಇದೆಲ್ಲಾ ಕಾಂಗ್ರೆಸ್ ನ ಹುನ್ನಾರ. ಗಾಂಧಿ ಮಹಿಮೆ
@balakrishna3735 Жыл бұрын
Gandoo mahime
@nagarajaspari9947 Жыл бұрын
Jai.sulebele
@bsomashekara8209 Жыл бұрын
ಸತ್ಯ ಕ್ಕೆ ನ್ಯಾಯ ಇಲ್ಲವೇ ಕೇಳಿದರೆ ಮೈ ಉರಿ ಯುತ್ತದೆ ಅಣ್ಣಾ
🙏Nimmannu padeda thaayi dhanye.Bhararatha matheya suputhrage nanny namana. Saavarkarravara nija parichaya maadi mundina peeligege avara aadarshavannu manadattu maadi. Jai Saavarkar
@guruprasad8468 Жыл бұрын
Jai Veer Savarkar ji Chakravarthy sulibele Anna ji❤❤❤
@durgeshkrishnamurthy7482 Жыл бұрын
Jai hind, Jai savarkar 🙏
@Sanaatananbhaarateeya7 ай бұрын
ಸಾವರ್ಕರ್ ಜೀ ಅವರಿಗೆ ಶಿರ ಸಾಷ್ಟಾoಗ ನಮನಗಳು.
@ganeshb709 Жыл бұрын
ಜೈ ಸಾವರ್ಕರ್!ಜೈ ಮೋದೀಜಿ!
@vijaykumarvijay6089 Жыл бұрын
ಸ್ವಲ್ಪ ದಿನ ಕಾಯಿ ಕನ್ನಡ ನಾಡು ಪಕ್ಷ ಅಧಿಕಾರಕ್ಕೆ ಬಂದರೆ ಕಪ್ಪುಹಣ ನಿನ್ನ ಸಂಪತ್ತು ನಿನ್ನ ಸತ್ಯ ಕಥೆ ನಮ್ಮ ಆಡಳಿತ ಅವಧಿಯಲ್ಲಿ ಮಾತನಾಡು ಎಲ್ರಿಗೂ ನಿನ್ನ ಕಥೆ ಹೇಳಲು ನಾವು ಜಾಗ ಕೊಡುತ್ತವೆ ತಪ್ಪು ಇದ್ದಾರೆ ಜೈಲಿಗೆ ತಳ್ಳುವೆ ಸತ್ಯ ಇದ್ದಾರೆ ಪ್ರಪಂಚ ಕೆ ಹೇಳು ಧಯೇ ಇಲ್ಲ ದ ಧರ್ಮ. ಕೆಟ್ಟ ಜನಕ್ಕೆ ಶಿಕ್ಷೆ ಇಲ್ದೆ ಇರುವ ಕಾನೂನು ಸಂವಿಧಾನ ಒಕ್ಕೂಟದ ವಿರುದ್ಧ ಕೆಲಸ
@doddegowda18 Жыл бұрын
ಧನ್ಯವಾದಗಳು ಅಣ್ಣ, 2024 ಕ್ಕೆ ಮತ್ತೊಮ್ಮೆ ದೇಶ ಭಕ್ತನನ್ನು ಅಧಿಕಾರಕ್ಕೆ ತರೋಣ, ನಿಮ್ಮ ಮಾರ್ಗ ದರ್ಶನ ಅವಶ್ಯಕತೆ ಇದೆ
@user-oz7li8ch3g Жыл бұрын
ಆದರೆ ಹಿಂದುಗಳಲ್ಲಿ ಒಗ್ಗಟ್ಟು ಮುಖ್ಯ,ಆಸೆಗಳಿಗೆ ಬಲಿಯಾಗಬಾರದು, ದುಡಿಮೆಯೇ ದೇವರು.
@shivanandabehurshivananda8515 Жыл бұрын
Sir, your, a great, indian, bharat, mata, ka, bada, beta, jaihind, tq, jai, saver kar,