ವಿವೇಕಾನಂದರ ನಿಮ್ಮ ಸಂಚಿಕೆಗಳು ಮುಂದಿನ ಭವಿಷ್ಯ ಭಾರತ ರೂಪಿಸುವ ಜನಾಂಗಕ್ಕೆ ಅತ್ಯಂತ ಉಪಯುಕ್ತ. 👌🙏❤
@gopalpiragi666211 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್, ತುಂಬಾ ಅದ್ಭುತವಾದ ನಿಮ್ಮ ವಿವರಣೆಗೆ.
@ushab.s356711 ай бұрын
V happy to listen to u sir v v proud to be an Indian
@shivarajubachappa241711 ай бұрын
ಧನ್ಯವಾದ, ತುಂಬಾ ಸುಂದರ ವಾಗಿದ್ದ ನಮಸ್ಕಾರ ಇಂತಹ ಇತಿಹಾಸದ ಚಚರಿತ್ರೆಯ ಆವಶ್ಯಕ
@shanthasrinivas22002 күн бұрын
Wonderful message,s sir nimma mulaka great master Vivekanandarige hruthpurvaka shathakoti pranamagalondige dhanyavadagalu sir thankyou so soooooo much sir 👏👏👏👏👏👏👏
@veenasacharya902011 ай бұрын
ಸ್ವಾಮಿಜೀ ಯವರ ಬಗ್ಗೆ ತುಂಬಾ ಒಳ್ಳೆಯ ವಿಚಾರಧಾರೆ ಸರ್. ನಿಮ್ಗೆ ತುಂಬು ಹೃದಯದ ಧನ್ಯವಾದಗಳು
@pavitrap6011 ай бұрын
ವೈಭವದ ಭಾರತಕ್ಕೆ ಸುಸ್ವಾಗತ👍.. ಹೌದು ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ... ನಾವು ರಾಮಮಂದಿರ ಕಟ್ಟಿದ್ದೇವೆ ಸ್ವಾಮೀಜಿಯವರ ನಿರೀಕ್ಷೆಯಂತೆ ನಮ್ಮ ಮುಂದಿನ ಪೀಳಿಗೆ ಇನ್ನು ಏನೋ ಹೊಸದಾಗಿ ಮಾಡುತ್ತದೆ... ಜೈ ಶ್ರೀರಾಮ್ 🙏.... ಜೈ ಭಾರತ್ 🙏🚩....
@prajwalgowda589011 ай бұрын
ಅನಂತ ಅನಂತ ಧನ್ಯವಾದಗಳು ಜೈ ಗುರು ಜೀ 🙏🙏🙏
@govindarajuc78209 ай бұрын
ವಿವೇಕಾನಂದರ ವಿಚಾರ ಕೇಳಿದ ನನ್ನ ಜನ್ಮ ದಾನ್ಯ.ಚಕ್ರವರ್ತಿji ನಿಮಗೆ 🙏 49:46
@AnveerappaNavani-r9h11 ай бұрын
🙏🙏 THANKS 🙏🙇 TO, SHREE CHAKRAVARTI SOOLIBELE.Sir .🙏🙏 FOR YOUR VERY VERY NICE SPEECH, & SUPER EXPLANATION, ABOUT ,SHREE SWAMI VIVEKANAND." 🙏🙏❤❤🇮🇳🇮🇳🕉🕉🚩🚩
@puttannabm75108 ай бұрын
Super and excellent very useful episode thanks a lot 🙏
@PanditAradhyaHeremath2911 ай бұрын
Thank u Anna😊JAi Ramakrishna
@chandrashekarswamy147411 ай бұрын
Dhanyawadagalu sir
@vinayakgowda.376010 ай бұрын
Jai hind
@prabhavathibg620110 ай бұрын
Hats of you
@NanjanhK10 ай бұрын
😊
@premaleelakunigal629611 ай бұрын
ಮತ್ತೆ ಮತ್ತೆ ಕೇಳಲೇ ಬೇಕಾದ ಮಾತುಗಳು ವಂದನೆಗಳು .
@prathimasudhirrao899011 ай бұрын
🕉ಅತ್ಯಂತ ತೂಕದ ಚಿನ್ನದ ಮಾತು🙏🏾 ವಿವೇಕಾನಂದರ ಮಾತು ನಿತ್ಯ ಸತ್ಯ 🕉ಸನಾತನ ಧರ್ಮ ಪ್ರಚಾರಕ🕉🌎🕉
@stalinstalin97711 ай бұрын
Jai swamijii 🙏🙏🙏🧡🧡🧡🙏🙏🙏
@gopaliyengar572411 ай бұрын
Very good sir, you are igniting patriotism among youngsters. Much needed speech sir
@vanajamakki603611 ай бұрын
ತಮ್ಮ, ಏನು ಹೇಳಲಿ ನಿನಗೆ ಹೃದಯ ತುಂಬಿ ಬಂತು. ಹಳ್ಳಿ ಹಳ್ಳಿಯ ಜನರ ಹೃದಯಕ್ಕೆ ನಾಟಲಿ. ನಮ್ಮ ಭಾರತದ ಹೃದಯ ಶ್ರೀಮಂತಿಕೆ ಹಳ್ಳಿಗರನ್ನೂ ತಲುಪಲಿ 🙏🙏🙏🙏🙏🙏
@stalinstalin97711 ай бұрын
My swamiji is everlasting 🙏🙏🙏🙏🙏🙏🙏🙏🙏🙏🙏🧡🧡🧡🇮🇳🇮🇳🇮🇳💐💐💐
@silentqueen.Rashmi63875 ай бұрын
ಜೈ ಹಿಂದ್
@RamyaPunith-qg2ld11 ай бұрын
Swami Vivekananda he is always powerful man of India ❤ nanna badukina devaru
@NeelappaHarihar11 ай бұрын
Also India.
@rajareddybnramyavlog11 ай бұрын
ಇದು ನಮ್ಮ ದೇಶದ ನಿಜವಾದ ಭಾಷಣ ಜೈ ಹಿಂದ್ ಸೂಲಿಬೆಲೆ ಅವರಿಗೆ ವಿಜಯ್ಪೂರ್ವಕ ನಮಸ್ಕಾರಗಳು 🙏🙏🙏
@gopip436411 ай бұрын
🚩🚩🚩ಜೈ ಶ್ರೀ ರಾಮ್ 🚩🚩🚩 🙏ಅಣ್ಣಾ ಅದ್ಭುತ ಭಾಷಣ ಅಣ್ಣಾ 🙏
@neelakantbiradar276611 ай бұрын
👍
@gopaliyengar572411 ай бұрын
All youngsters must work sincerely to built our nation with no self centred agenda!! We need PM like Modiji with these honest sincere youngsters
@premasuvarna446711 ай бұрын
ಆದಷ್ಟು ನಮ್ಮ histri ಕೊಡುತ್ತಿರಿ ನಿಮಗೇ ತುಂಬಾನೇ ವೊಳ್ಳೆದಾಗಲಿ
@sunandadevi504811 ай бұрын
👌👌👌👌👌👌👌👌 very nice chakravarthy sir 🙏🏾
@VIJAYALAKSHMIGK-y9x11 ай бұрын
ಸರ್ ನಿಮಗೆ ಎಷ್ಟು ಧನ್ಯವಾದಗಳು ಹೇಳಿದರು ಕಡಿಮೆ ದೇವರು ನಿಮಗೆ ಹೆಚ್ಚು ಶಕ್ತಿ ಅರೋಗ್ಯ ಕೊಟ್ಟು ಕಾಪಾಡಲಿ
ವಿವೇಕಾನಂದ ರ ಪುನರ ಜನ್ಮ ಎಂದೂ ಕಾಣುತದೆ sar 🙏🏻👌🌷🌷💐ತುಂಬಾನೇ ಧ್ಯಾನ ವನ್ನು ಕೊಡುತ್ತಿರಿ ❤ಪುರುವಕ ನಮನ ಗಳೂ
@AnandaGowda-wm7df11 ай бұрын
Jai sri ram
@rsn89559 ай бұрын
ಹೆಚ್ಚು ಹೆಚ್ಚು ಉಪನಿಷದ್ ವಿಚಾರಗಳನ್ನು ತಿಳಿಯಿರಿ ಆತ್ಮನ ಶಕ್ತಿ ಅರಿಯಿರಿ ಎನ್ನುವುದೇ ವಿವೇಕಾನಂದರ ಶಿಕ್ಷಣ.....
@NeelappaHarihar9 ай бұрын
100% true.
@varadarajaluar288311 ай бұрын
ನಮಸ್ತೆ ಸರ್, ಪ್ರೇರಕ ಸಂಚಿಕೆ.
@m.r.venugopal563111 ай бұрын
, ಸ್ಫೂರ್ತಿ ದಾಯಕ ಭಾಷಣಗಳು ಧನ್ಯವಾದಗಳು
@hssgowda892411 ай бұрын
ಜೈ ಶ್ರೀರಾಮ್. ಜೈ ಮೋದಿ❤
@Mithilesh_R11 ай бұрын
ಅವಳು ಬ್ರಾಹ್ಮಣ ಸಮುದಾಯಕ್ಕೆ ಸೇರಿದವಳು...ಸ್ವಾತಂತ್ರ್ಯದ ಮೊದಲು, ಹಳೆಯ ಮೈಸೂರು ರಾಜ್ಯದಲ್ಲಿ ಕೃಷ್ಣರಾಜ ಒಡೆಯರ್ IV ರ ಆಳ್ವಿಕೆಯಲ್ಲಿ, 1919 ರಲ್ಲಿ ಮಿಲ್ಲರ್ ಸಮಿತಿಯ ವರದಿ ಇತ್ತು, ಅದರ ಪ್ರಕಾರ ಬ್ರಾಹ್ಮಣ ಜನಸಂಖ್ಯೆ ಕೇವಲ 1,90,000 ಆದರೆ ಸರ್ಕಾರಿ ಉದ್ಯೋಗದಲ್ಲಿ ಸೇವೆ ಸಲ್ಲಿಸುತ್ತಿರುವ ಬ್ರಾಹ್ಮಣರ ಸಂಖ್ಯೆ ಸುಮಾರು 9000 ,ಆದರೆ ವೊಕ್ಕಲಿಗರ ಜನಸಂಖ್ಯೆ 13,00,000 ಆದರೆ ಸರ್ಕಾರಿ ಉದ್ಯೋಗದಲ್ಲಿರುವ ವಕ್ಕಲಿಗರ ಸಂಖ್ಯೆ ಕೇವಲ 340 ಜನರು ...ಆಗಿತ್ತಲ್ವಾ 😅😂ಆಕೆಯ ಬ್ರಾಹ್ಮಣ ಪೂರ್ವಜರು ಮೆಕಾಲೆ ಶಿಕ್ಷಣವನ್ನು ಹೇಗೆ ಪಡೆದರು ಮತ್ತು ಸರ್ಕಾರಿ ಉದ್ಯೋಗಗಳನ್ನು ಪಡೆದರು ... ?? ಈ ಬ್ರಾಹ್ಮಣರು ಯಾವಾಗಲೂ ಶೂದ್ರರನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಬಯಸುತ್ತಾರೆ, ಅವರು ಸಂವಿಧಾನಕ್ಕೆ ವಿರುದ್ಧವಾಗಿದ್ದಾರೆ ...
@anuradhadwarakanath136411 ай бұрын
ನರೇಂದ್ರ ಮೋದಿ ಹುಟ್ಟಿಬಂಡಿದ್ದರೆ🙏
@Rohit-vi5dq11 ай бұрын
ಅವರವರ ಅಭಿಪ್ರಾಯ,, ಮನಸ್ಥಿತಿ
@krishnaoppanthaya19111 ай бұрын
excellent
@subbsvandematarm867011 ай бұрын
ಜೈ ಶ್ರೀರಾಮ್
@NeelappaHarihar11 ай бұрын
Anna hats off YOUR KNOWLEDGE.
@RaviRavi-fq4nk11 ай бұрын
Jai Sri Ram jai sri Modi Ji
@premasuvarna446711 ай бұрын
Yas ನನಗೂ 5ಪಾಂಡವರು modiji ಯವರ ನೋಡಿದ್ರೆ ಭಾಷಣ ಕೇಳಿದ್ರೆ ಮೈ ಜುಮ್ ಏನಿಸುತ್ತೆ ಅಷ್ಟು ಖುಷಿ ಆಗುತ್ತೆ
@prabhuraj739011 ай бұрын
Truly inspiring
@govindaraj-k3b11 ай бұрын
👌👌👌👌🦁🦁🦁🦁
@yallammayallama633513 күн бұрын
🙏🙏👌👌
@KrishanmurthyL11 ай бұрын
🌹🚩🚩🙏🚩🚩❤🚩🌹
@AshaMahesh-ms2lz15 күн бұрын
I like the way you convey nationallity
@GopalBhagwat-b8c6 ай бұрын
🙏🙏🙏
@kashinathbiradar974111 ай бұрын
Supar
@kotreshijainara22873 ай бұрын
🙏🙏👏👏
@vismayasangatigaluinkannad633911 ай бұрын
🌹🙏🙏🙏🙏🙏🙏🌹
@vishnuprasadbellary177911 ай бұрын
ನಾನು ವಿವೇಕಾನಂದರನ್ನು ನೋಡಿಲ್ಲ ಆದ್ರೇ ಸೂಲಿಬೆಲೆ ಅವರನ್ನ ನೋಡಿದೀನಿ
@Rpdream11 ай бұрын
❤❤ ಜೈ ಶ್ರೀ ರಾಮ್ 🚩🚩
@shivalingaswamybs924111 ай бұрын
Jai Sri Rama Jaya Rama Jaya Jaya Rama
@gururajhalmat885311 ай бұрын
🙏🙏🌹🌻❤️🌻🌹🙏🙏
@sudhamb33811 ай бұрын
Ramanna ashirvada ninagesigali
@pagangods519111 ай бұрын
Sriram
@akashkallur469011 ай бұрын
❤❤
@KalivirKalivir-op8hi4 ай бұрын
👍🙏🙏🙏🇮🇳💐💐
@Nationalist91411 ай бұрын
❤❤❤❤❤❤
@dhanrajkalluar11 ай бұрын
Narendra ❤
@vinayhv158611 ай бұрын
🚩🚩🚩🚩
@ajayanand25802 ай бұрын
❤
@divakarputhran343411 ай бұрын
🇮🇳🚩😊💞💪
@premasuvarna446711 ай бұрын
ಎಲ್ಲ ಭಾಸೆ ಯಲ್ಲಿ ನಿಮ್ಮ ಯೂಟ್ಯೂಬ್ ನಲ್ಲಿ ಮಾಡಿ ನನಗೆ ಕನ್ನಡ ಭರುತ್ತೆ ಮಕ್ಕಳಿಗೆ ಭರಲ್ಲ ಇದೂ
@NeelappaHarihar11 ай бұрын
100% ok.
@ArunaKumari-cg5oeКүн бұрын
You also looking like Vivekananda sir
@m.r.venugopal563111 ай бұрын
Adbhta
@nagarajhulkodu490311 ай бұрын
ವಫ್ತ ಕಾಯ್ದೆ ಬಗ್ಗೆ ಕನ್ನಡ ದಿಲ್ಲಿ ವಿವರಣೆಗಳು ಬೇಕಾಗಿದೆ
@renukapm311711 ай бұрын
Is there Vivekananda's family/ generation now in West Bengal?
@r_15411 ай бұрын
Can you please talk about Darmasthala Sowjanya case