ಸೌಮ್ಯಾ ಮಂಜುನಾಥ ಮೇಡಂ ರವರೇ ಹಾಗೂ ಸರ್ ರವರೇ 🇮🇳ನೀವು ಹಾಡುವಂತ್ತ ಎಲ್ಲಾ ಸಂಗೀತದ ಗಾಯನದ ಹಾಡುಗಳು ಅದ್ಬುತವಾಗಿ ಹಾಡುವುದರಜೊತೆಗೆ ಹಿಂಪಾಗಿ ಹಾರ್ಮುನಿಯಂ ನುಡಿಸುತ್ತಾ ಕಲಿಸಿಕೊಡುವ ನಿಮ್ಮ ಸಮಾಜಸೇವೆಗೆ ಹೃತ್ಪೂರ್ವಕ ಧನ್ಯವಾದಗಳು ಮತ್ತು ಅಭಿನಂದನೆಗಳು ಮೇಡಂ 🌼👏👍🙏 ಇನ್ನು ನಿಮ್ಮ ಸಾಧನೆಯ ಪ್ರತಿಭೆಯು ಮುಂದುವರೆಯಲಿ ನಿಮ್ಮ ಕೊಡೆಗೆಯ ಶಕ್ತಿ ಪ್ರಜ್ವಲಾಗೊಳ್ಳಲಿ ಶುಭಆರೈಕೆ 🇮🇳🙏ಜೈ ಹಿಂದ್ 🇮🇳✊ಜೈ ವಂದೇ ಮಾತರಂ 🇮🇳✊ಜೈ ಭಾರತ ಮಾತೆ 🇮🇳✊ಜೈ ಯೋಧಸೈನಿಕ ದೇವರುಗಳು 🇮🇳✊🙏ಜೈ ಭಾರತ ಜೈ ಭಾರತ ಜೈ ಭಾರತ ಸೇನಾ 🇮🇳✊🙏 ಓ ನನ್ನ ದೇಶ ಭಾಂದವರೇ ಕಣ್ಣೀರಿನ ಕಥೆಯಿದು ಕೇಳಿ.. ಈ ದೇಶಕಾಗಿ ಮಡಿದ ವೀರಯೋಧರ ಕಥೆ ಕೇಳಿ ದೇಶಭಕ್ತಿಗೀತೆ ಕೂಡ ಬಿಡುಗಡೆ ಮಾಡಿ ದಯವಿಟ್ಟು ಮೇಡಂ 🇮🇳🤝🙏ನಿಮ್ಮ ಚಾನಲ್ ಲೈಕ್ ಕೊಡುವುದರಜೊತೆಗೆ ಶೇರ್ ಮಾಡುತ್ತಾ ಸಬ್ಸ್ಕ್ರೈಬ್ ಆಗಿದ್ದಿವೆ ನಿಮ್ಮ ಅಭಿಮಾನಿ ಅಯ್ಯಣ್ಣ ಛಲವಾದಿ ರಾಯಚೂರು DSS ಸಂಘಟನೆ ಪ್ರಗತಿಪರ ಹೋರಾಟಗಾರರು ರಾಯಚೂರು ಮೊಬೈಲ್ ನಂಬರ್ 9632455367 ಸಮಾಜ ಸೇವಕರು. ವಿಶ್ವ ಭಾರತೀಯ ಸಮಾಜ ಸೇವಾ ಸಂಸ್ಥೆ (ಟ್ರಸ್ಟ್ ) (ರಿ ) ಬೆಂಗಳೂರು ಕರ್ನಾಟಕ ರಾಜ್ಯ .
@gurupadayyasalimath7404 Жыл бұрын
👌👌ತುಂಬ ಚೆನ್ನಾಗಿ ಹಾಡಿದಿರಾ ಮೇಡಂ. ನಾನು ನನ್ನ ಮಕ್ಕಳಿಗೆ ಅವಾಗ ಅವಾಗ ಹಾಡಿಸುತ್ತಿದ್ದೆ.ಆದರೆ ರಾಗ ಗೋತ್ತಾಗತ್ತಿರಲಿಲ್ಲ.ಈಗ ನಿಮ್ಮ ವಿಡಿಯೋ ನೋಡಿ ಮಕ್ಕಳು ತಾವಾಗಿಯೇ ಕಲಿತಾ ಇದ್ದಾರೆ. ಧನ್ಯವಾದಗಳು ಮೇಡಂ.🙏🙏
@prabhakarjambhekar74342 жыл бұрын
This song song was singing by sister 50 year back. This song of Rss. Really this song makes my mind blissful and Desh Bhakti itself awakens. My hearful thanks to smt soumya Hegde
@music-is-life30012 жыл бұрын
ದೇಶಭಕ್ತಿಗೀತೆ ಲಿರಿಕ್ಸ್ ತುಂಬಾ ಚೆನ್ನಾಗಿದೆ. ತುಂಬಾ ಇಂಪಾಗಿ ಮನ ಮುಟ್ಟುವಂತೆ ಹಾಡಿದ್ದೀರಿ. ಸ್ವರ ಪ್ರಸ್ತಾರ ಕಳುಹಿಸಿ. ಎಲ್ಲರೂ ಕಲಿತು ಹಾಡುವೆವು 🙏🌹🙏🌹🙏🌹🙏🌹🙏🌹🙏🌹🙏🌹🙏
@jayatirth82772 жыл бұрын
Pls mam e songdu keyboard notice send madi. Pls. Tumba help agutte pls
@nandahanagal22182 жыл бұрын
ಗೀತೆ ತುಂಬಾ ಚೆನ್ನಾಗಿದೆ, 👌 ಹಾಡಿನ ರಾಗ ಕೂಡ ತುಂಬಾ ಸುಂದರವಾಗಿದೆ 👌👏👏🤗
@Pallavis-ly1wg Жыл бұрын
Ee hadina raga tale tamma kanta ellavu nange tumba ista aytu danyavadagalu from lakshmisubramani shikshaki lakkasandra bangalor.
@savitha.bhikshavarthimat.7062 жыл бұрын
ಖಂಡಿತ ತುಂಬಾ ರೋಮಾಂಚನ agutte ಮಾಮ್.ತುಂಬಾ ಧನ್ಯವಾದಗಳು ಇಂಥ ಒಂದು ದೇಶಭಕ್ತಿ ಗೀತೆ ಹೇಳಿಕೊಟ್ಟಿದ್ದಕ್ಕೆ. 🙏🏻💐🙏🏻😍
@anjalikulkarni48882 жыл бұрын
ನನ್ನ ಮೆಚ್ಚಿನ ರಾಗ ಇದು ಭೈರವಿ 💖
@jyothihpsirigere Жыл бұрын
Medam deshabhakti geete tumba chenagiday chennagi haadiddira e song nam class lli makkalige helkodtaedini medam tumba chenagi haadta edarey maklu thanks medam
@SagarH-wd2wlАй бұрын
👌👌👌❤
@manjunathg172 жыл бұрын
ಅದ್ಬುತವಾಗಿ ಹಾಡಿದ್ದೀರಿ, ಕಲಿಸಿಕೊಟ್ಟಿದ್ದೀರಿ. Cannot thank you enough. ಮುಂದಿನ ಹಾಡಿಗೆ ....waiting 😀🙏
@ssanthosh97772 жыл бұрын
ನಿಮ್ಮ ಹಾಡುಗಳೆಲ್ಲ ನಂಗೆ ತುಂಬಾ ಇಷ್ಟ ನಿಮಗೂ ಮತ್ತು ಅಣ್ಣನಿಗೂ ತುಂಬಾ ಹೃದಯದ ನಮಸ್ಕಾರ😊
@anjalikulkarni48882 жыл бұрын
ತುಂಬಾ ತುಂಬಾನೇ ಸುಂದರವಾಗಿ ಹಾಡಿದ್ದೀರಿ ಮೇಡಂ 💐💖🙏
@shanmukayyahiremath1356 Жыл бұрын
ನಿಮ್ಮ ಅಂತ ಅವರು ಇದ್ರೆ ಒಂದೊಳ್ಳೆ ಸಂಗೀತ ಅದ್ಯಯನ ಸರಳವಾಗಿ ಕಲಿಯಬಹುದು ಸೂಪರ್ ರೀ ನೀವು 🙏🙏🙏🙏🌹🌹🌹🌹🌹
@Abhiiii022 жыл бұрын
I don't understand kannada but this song is so melodious that's it's one of my favourite songs..
@shobharathna3473 Жыл бұрын
ಎಲ್ಲರೂ ಕಲಿಯುವಂತೆ ಸರಳವಾಗಿ ಹೇಳಿ ಕೊಟ್ಟಿದ್ದೀರಿ ಭಗಿನಿ. ನಿಮ್ಮ ಮಧುರ ಹಾಡುಗಾರಿಕೆ ಹೃದಯಕ್ಕೆ ಮುದ ನೀಡಿತು.❤
@pushpalathadsouza98862 жыл бұрын
ನೀವು ಕಲಿಸಿದ ರಾಷ್ಟ್ರ ಕಿ ಜೈ ಚೇತನ ಹಾಡಿಗೆ ನನ್ನ ಮಗಳಿಗೆ 1st prize ಸಿಕ್ಕಿದೆ thank you mam
@recordbreaker4230 Жыл бұрын
ನಿಮ್ ಮಗಳಿಗೆ first ಫ್ರೈಜ್ ಕೊಟ್ಟಿದ್ದೆ ನನ್ ಮಗ ನಮಗೆ tqs ಹೇಳೋಲ್ವಾ 🙄
@sureshamk06 Жыл бұрын
ತುಂಬಾ ಚೆಂದವಾಗಿ ಹಾಡಿದ್ದೀರಾ ಮತ್ತೆ ಹೇಳಿ ಕೊಟ್ಟಿದಿರಾ 🙏🙏🙏 ದೇಶ ಪ್ರೇಮ ತಾಯಿ ಪ್ರೀತಿ ವಾತ್ಸಲ್ಯ ಎಲ್ಲಾ ಅಡಗಿರೋ ಇ ಸಾಹಿತ್ಯವ ಕೇಳ್ತಾ ಕೇಳ್ತಾ ಮನಸ್ಸು ಪೂರ ಕರಗಿ ಕಣ್ಣಲ್ಲಿ ನೀರು ತುಂಬ್ಕೊತವೇ
👌 mam. Thanku so..much. kandita e song nanna makkalige kalisi koduttene. Nivu nam uttarakarnatakada nammurinavaru agiddakke namage tumba hemme ide.
@pradeepkavital8449 Жыл бұрын
ಗುರುಮಾತೆಗೆ ತುಂಬು ಹೃದಯದ ಧನ್ಯವಾದಗಳು ❤
@manoharitah85776 ай бұрын
ಧನ್ಯವಾದಗಳು. ತುಂಬಾ ಚೆನ್ನಾಗಿ ಮಧುರವಾಗಿ ಹೇಳಿಕೊಟ್ಟಿದ್ದೀರಾ. ಪ್ರತಿ ಭಾರತೀಯರೂ ದೇಶ ಭಕ್ತಿ ಬೆಳೆಸಿಕೊಳ್ಳಲು ಪ್ರಭಾವಿಸುವ ಹೆಚ್ಚೆಚ್ಚು ದೇಶಭಕ್ತಿಗೀತೆಗಳನ್ನು ಪ್ರಸಾರ ಮಾಡಿ.
@thammannay.s.5367 Жыл бұрын
ನಿಮ್ಮ ಗಾಯನ ಮತ್ತು ಗಾಯನ ತರಬೇತಿ ಬಹಳ ಚೆನ್ನಾಗಿದೆ. ನಿಮಗೆ ನನ್ನ ಅಭಿನಂದನೆಗಳು ಮತ್ತು ವಂದನೆಗಳು.
@girishsimikeri7326 Жыл бұрын
ನಿಮಗೆ ಎಷ್ಟು ಕೃತಜ್ಞತೆ ಹೇಳಿದ್ರು ಸಾಲದು 🙏💐
@deepikakulkarni94762 жыл бұрын
ಹಾಡನ್ನು ಕೇಳುತ್ತಿದ್ದರೆ ಮೈ ನವಿರೇಳಿಸುತ್ತದೆ.ದೇಶ ಭಕ್ತಿ ಪುಟಿದೆಬ್ಬಿಸುವ ಉತ್ತಮ ಸಾಹಿತ್ಯದ ಹಾಡನ್ನು ಮಧುರವಾಗಿ ಹಾಡಿದ ನಿಮಗೆ ಧನ್ಯವಾದಗಳು 🙏🙏🙏
@hebbartwins82 жыл бұрын
👌🙏👍👋
@priyakeeranpatil3780 Жыл бұрын
Maneli erovarigi, adaralli Sangeeta andre nanage tumba esta,,,songs kalilikke tumba help aagide... I am very thankful to you ❤️🙏
@ravisonavale13523 ай бұрын
ಬಹಳ ಬಹಳ ಸುಮಧುರವಾಗಿ ಹಾಡಿದ್ದೀರಾ ಮೇಡಂ ಜೆ
@gopalnandi88002 жыл бұрын
ಬಹಳ ಸುಂದರವಾದ ಹಾಡು. ಸಾಹಿತ್ಯ ಸಂಗೀತ ಸಂಯೋಜನೆ ಹಿತಕಾರವಾಗಿದೆ. ತಾವು ಸಹಿತ ಸುಸ್ರಾವ್ಯವಾಗಿ ಹಾಡಿದ್ದೀರಿ 🙏👌👍👏
@aaradhyadesaitutorialsdesa2261 Жыл бұрын
So sweet voice madam... Thanks to your team
@koogtekamal Жыл бұрын
Sooooooper......Thank you very much for wonderful song.....
@devasettydeva2950 Жыл бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
@patilksu34842 жыл бұрын
ದೇಶಭಕ್ತಿಯ ಗೀತೆ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಮೇಡಂ 🙏🌹👍
@venkateshh4011Ай бұрын
ಹಾಗೆಯೇ ಈ ಹಾಡಿನ ರಾಗ ಹಾರ್ಮೋನಿಯಂ ನೋಟ್ಸ್ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ
@priyakeeranpatil3780 Жыл бұрын
Nimma pratiyondu haadugalu tumba chennagive ... Ella old memory nenapagata eve Scholl days alli haadiddu,,,, ennu esto song sigade erodu nimminda song sikkive 🙏
@kiranjeyramgowda22682 жыл бұрын
ಧನ್ಯವಾದಗಳು ಮೇಡಂ ನೀವು ಹಾಡೋದನ್ನ ಕೇಳಿ, ಹೇಳಿಕೊಡೋದನ್ನ ಕೇಳಿ ನನಗೂ ಈ ಹಾಡನ್ನು ಕಂಠ ಪಾಟ ಮಾಡಬೇಕು, ನಾನು ಕಲಿತು ಒಂದಷ್ಟು ಮಕ್ಕಳಿಗೆ ಕಲಿಸಬೇಕು ಅಂತ ಆಸೆ ಆಗ್ತಾ ಇದೆ
@ramyaramya857710 ай бұрын
ನನಗೆಎಷ್ಣುಹಾಡಿದರುರಗವೆಬರುತಿಲ್ಲಮೆಡಮ್
@shilpamusic.shilpamusic.34392 жыл бұрын
Supper and tqq sister...nanu nann makkalige kalastini.. tq soo much🙏🏻
@IrannaHallalli4 ай бұрын
ಸೊ ನೈಸ್ ಸಾಂಗ್ ಥ್ಯಾಂಕ್ಸ್ ಮಾಮ್ 👌👌👌🥰🥰🎉🎉👌👌
@vinodbandivaddar59152 жыл бұрын
Super mema morning keloke kusi agute🙏😘
@kalaivanik69509 ай бұрын
Thank you so much ma'am, i was searching for this song long time.
@RajRaj-fc7vz2 жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರ ಮೇಡಂ ನಿಮ್ಮ ಎಲ್ಲಾ ಹಾಡು ಗಳನ್ನು ಕೇಳಿ ಕಲಿತಿದ್ದಿನಿ..ಇದನ್ನು ಕಲಿಯುತ್ತೇನೆ..ಮತ್ತೆ ಮಕ್ಕಳಿಗು ಹೇಳಿಕೊಟ್ಟಿದ್ದಿನಿ
@hirepadasalagi5 Жыл бұрын
ನಿಮ್ಮ ಧ್ವನಿಯಲ್ಲಿ ತುಂಬಾ ಅದ್ಭುತವಾಗಿ ರಾಗ ಹಾಗೂ ಹಾಡು ಕೇಳಿ ಬಂದಿದೆ... ಕಳೆದ 20 ವರ್ಷಗಳಿಂದ ಸ್ವಯಂಸೇವಕನಾಗಿದ್ದರು ಈ ಗೀತೆಯನ್ನು ಕಲಿಬೇಕೆಂಬುವ ಹಂಬಲ ಬಾಳಿತು... ಇವತ್ತು ನಿಮ್ಮ ಧ್ವನಿಯಲ್ಲಿ ನಿಮ್ಮ ಜೊತೆಯಲ್ಲಿ ಬಹಳ ಸುಂದರವಾಗಿ ನನ್ನ ಮನಸ್ಸಿಗೆ ಖುಷಿಯಾಗುವ ರೀತಿಯಲ್ಲಿ ನಾನು ಹಾಡಿದ್ದೇನೆ... ತುಂಬಾ ಧನ್ಯವಾದಗಳು ಅಕ್ಕ 🙏 ಸಾಕಷ್ಟು ಗ್ರೂಪ್ಗಳಿಗೆ ನಿಮ್ಮ ಹಾಡನ್ನು ಈ ಚಾನಲ್ ಅನ್ನು ಶೇರ್ ಮಾಡಿದ್ದೀನಿ .
@somashekharchavan5137 Жыл бұрын
Bahala chandnge heli kotiri tq u so much
@ashagowryks1942 жыл бұрын
ತುಂಬಾ ಚೆನ್ನಾಗಿ ಹೇಳಿಕೊಟ್ಟಿದ್ದೀರಿ 🙏🙏 ಧನ್ಯವಾದಗಳು
@karthi90822 жыл бұрын
ಭಾರತಾಂಬೇ ನಿಮ್ಮ ಸಂಗೀತಕ್ಕೆ ಚೀರು ಋಣಿ ಮೇಡಂ,,
@ramyaraj5795 Жыл бұрын
ತುಂಬಾ ಚೆನ್ನಾಗಿ ಹಾಡಲು ಕಲಿಸಿದ್ಧೀರಿ ಧನ್ಯವಾದಗಳು
@renukabhajanscrp221 Жыл бұрын
ರೇಣುಕಾ ಭಜನಾ ಮಂಡಳಿ ಚನ್ನರಾಯಪಟ್ಟಣ❤
@Krishnappa-le5kt4 ай бұрын
ನಮಸ್ತೆ ಮೇಡಂ 🙏🏻 ಧನ್ಯವಾದಗಳು ಮೇಡಂ ತುಂಬ ಚೆನ್ನಾಗಿ ಹಾಡ್ತಿರಿ. ನನ್ನ ಮಗಳು ಸ್ಪರ್ಧೆ ಗಳಿಗೆ ನಿಮ್ಮ ಹಾಡುಗಳನ್ನು ಆಯ್ಕೆ ಮಾಡಿ ಹಾಡಿ 3 ಸಲ ಪ್ರಥಮ ಬಹುಮಾನ ಬಂದಿದೆ.3rd std ರಾಷ್ಟ್ರ ಕೀ ಜಯ್ ಚೇತನ, 4th std ಜನಪದ ಗೀತೆ ಪಂಚಮಿ ಹಬ್ಬ, ಇವಾಗ 5th std ಮಾತೇ ಪೂಜಾಕ ಹಾಡಿದ್ದಾಳೆ.ಧನ್ಯವಾದಗಳು ಮೇಡಂ.
@madhushreepattar5492 жыл бұрын
ದೇಶಭಕ್ತಿ ಗೀತೆ ತುಂ ಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು ಮೇಡಂ
@ankitaschool36411 ай бұрын
E Dekha bhakti geete tumba chennagide.
@bhimanagoudabiradar6654 Жыл бұрын
🎉🎉great mam nice teaching keep upload like many videos
@X_Crazy_x082 жыл бұрын
Nimma geete tumba super nanagu helikodi
@durgeshmyasar68706 ай бұрын
🙏ಗುರುಗಳೇ ಹಾರ್ಮೋನಿಯಂ ಸ್ವರಗಳು ಹೇಳಿಕೊಡರಿ ಮೇಡಂ 🙏🙏
@Premas2062 Жыл бұрын
Super singing madam thank you so much
@gururajkudlinadig535310 ай бұрын
Nice singing GOD BLESS YOU 🙌
@shekharlokur72722 жыл бұрын
ಗಾನ ಸರಸ್ವತಿ ಮೇಡಂ ಧನ್ಯವಾದಗಳು
@malashreekanal19602 жыл бұрын
Akka super hadidira nimm dwani super 🥰🥰
@manjunathPatil-kt2qe Жыл бұрын
Super Voice NYC Devotional song madam.
@anildeshpande2759 Жыл бұрын
ಮೇಡಂ ತುಂಬಾ ಚೆನ್ನಾಗಿ ಮೂಡಿಬಂದಿದೆ. ನನ್ನ ಮಗ blind ಇದ್ದಾನೆ, ಹಾರ್ಮೋನಿಯಂ ಬಾರಿಸುತ್ತಾನೆ, ದಯವಿಟ್ಟು ಈ ಹಾಡಿನ ಸ್ವರ ಕಳಿಸಿದರೆ ಅವನಿಗೆ ಹೇಳಿ ಕೊಡುತ್ತೇವೆ. Pl madam
@shilpamarigoudar42352 жыл бұрын
ಸೂಪರ್ ಹೇಳ್ತೀರಾ ಅಕ್ಕಾ ನೀವು ಹಾಡನ್ನು. ಮತ್ತೆ ನನಗೆ ನಿಮ್ಮ ಹಾಡು ಎಲ್ಲವೂ ಇಷ್ಟ ನಾನು ನಿಮ್ಮನ್ನು ಫಾಲೋ ಮಾಡ್ತಾ ಇದಿನಿ. ರಾಗ ಸೂಪರ್ ಇದೆ akka
@chandrikanarasimhiah89562 жыл бұрын
You have sung very well . Sahitya nu chennagide.Dhanyavadagalu.
@karnatakakalasahityasanskr74282 жыл бұрын
ಅದ್ಭುತವಾಗಿ ಹಾಡಿದಿರಿ ಧನ್ಯವಾದಗಳು
@gopalshetty32662 жыл бұрын
THANKS Madam
@subramanyasomayaji36562 жыл бұрын
ಬಹಳ ಚೆನ್ನಾಗಿದೆ. ಇದನ್ನು ಶಿವರಾಮು ಅವರು ಬರೆದದ್ದು ಅನಿಸುತ್ತೆ. ಒಮ್ಮೆ ಖಚಿತ ಪಡಿಸಿಕೊಳ್ಳಬೇಕು.
@sujathark90902 жыл бұрын
Ur voice is beautiful sis make this like videos more plz 🙏🙏
@lakshra81182 жыл бұрын
ಹಾಡಿನ ಸಾಹಿತ್ಯ ತುಂಬಾನೇ ಚನ್ನಾಗಿದೆ, ನಿಮ್ಮ ಸ್ವರವು ತುಂಬಾನೇ ಚನ್ನಾಗಿದೆ madam👌👌👌👌👌💐
@jesinthademello22423 ай бұрын
This song also very good voice is super 🎉
@sumitharamudu83592 жыл бұрын
Thank you so much it's very helpful to us 🙏 really we are great full to have your video 🙌 really really appreciate your effort 🙏🙏 thank so much once again 🙏🙏
@girijamallesh48782 жыл бұрын
ತುಂಬಾ ಚೆನ್ನಾಗಿದೆ ಹಾಡು ರಾಗ ಸಾಹಿತ್ಯ ಧನ್ಯವಾದಗಳು 🙏🙏🌹🌹
@sumahegde57792 жыл бұрын
Tumba sooooper agide
@bhagyavathisr36102 жыл бұрын
ಸುಂದರ ವಾದ ಗೀತೆ
@sumaranisuma66362 жыл бұрын
Awesome to here you mam..... Love your voice
@VASANTASOUDIMATH6 ай бұрын
Super man very nice Voice ❤☺
@bhagyameti4800 Жыл бұрын
Tqs akka I got 1st prize😊🚩🙏
@lingarajkomalapur24052 жыл бұрын
ಸಂಗೀತ ದೇವಿ ಅಕ್ಕ ನೀನು 🙏
@saimamadapur3058 Жыл бұрын
Song is fine and singing is also fine
@balajiinfo59932 жыл бұрын
ಖಂಡಿತ ಮೇಡಂ ಈ ಹಾಡು ರೋಮಾಂಚನ ವಾಗಿದೆ
@SatishNatikar-w9j Жыл бұрын
ಸೂಪರ್ ವ್ಯಾಸ್
@ashanadiger40182 жыл бұрын
Very nice desh bhakti geete.I learn.thank you
@sanjaychinnannavar7147 Жыл бұрын
Super song very nicely sung
@mrbharat478 Жыл бұрын
super🌍❣️⚡️🦋
@ushaj90712 жыл бұрын
It's my favourite patriotic song 🙏For singing melodiously🙏
@pragathibanavasi842410 ай бұрын
Voice supper medam😍😍
@gopalkrishnaprabhu3752 жыл бұрын
Patriotic songs like this would really inspire our school going children and youths. Hope many more such patriotic songs shall be followed. Why not our private transport operators in their buses play such songs instead of noisy film songs
@madivalappahaliyal98332 жыл бұрын
Tumba chennagide
@rakshitametimeti4302 Жыл бұрын
Thank U so much mam 👌🏻❤️...
@veereshswami47012 жыл бұрын
ಸೂಪರ್ ಅಕ್ಕ
@nandininandu83586 ай бұрын
ಮೇಡಂ ನಮಸ್ತೆ 🙏🙏
@lingarajkomalapur24052 жыл бұрын
ವಂದೇ ಮಾತರಂ 🇮🇳🙏
@husenappah6133 Жыл бұрын
Super Madma
@vishwanathaalva1017 Жыл бұрын
@matepoojakananunannaya
@savithashetty2060 Жыл бұрын
Super ma'am
@rukmabaikontikal65662 жыл бұрын
Super singing medam
@poojabiradar2752 жыл бұрын
Super song and voice
@sathyanarayanhb46892 жыл бұрын
Once again superrrr
@shrikantmadival40712 ай бұрын
Thank u madam nice🎉🎉🎉😊😊😊
@MANTU_RT5 ай бұрын
ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ|| ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ll1ll ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ll2ll ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ll3ll ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ll4ll