Maate Poojaka Naanu Song with Lyrics | ಮಾತೆ ಪೂಜಕ ನಾನು ಗೀತೆ | Jagrut Bharat | Kannada Patriotic song

  Рет қаралды 1,614,207

Jagrut Bharat

Jagrut Bharat

Күн бұрын

Пікірлер: 614
@siddupatil0099
@siddupatil0099 8 ай бұрын
ದೇಶ ಪ್ರೇಮ ಬಡಿದೆಬ್ಬಿಸುವ ಅದ್ಬುತವಾದ ಹಾಡು🙏
@rajeshajn5270
@rajeshajn5270 2 жыл бұрын
ಪ್ರತೀ ಶಾಲೆ ಗಳಲ್ಲಿ ಈ ಗೀತೆಯನ್ನು ಹಾಡಿಸಬೇಕು. 💐 ಈ ಗೀತೆ ಪ್ರತಿ ಮನುಷ್ಯನಿಗೂ ತಲುಪಬೇಕು 💐 ಭಾರತಾಂಬೆಯ ಪಾದಗಳಿಗೆ ನನ್ನ ನಮನ 🙏🙏
@chethanachethu1311
@chethanachethu1311 2 жыл бұрын
Howdu
@snehamalali2101
@snehamalali2101 Жыл бұрын
Houdu sir 🙏🙏🙏🙏🙏🙏
@unknownuser00112
@unknownuser00112 Жыл бұрын
ಈಗಂತೂ ಸಾಧ್ಯವಿಲ್ಲ.
@ravihadpad9349
@ravihadpad9349 Жыл бұрын
😅ne neend ndnq೯il u i
@siddupatil6135
@siddupatil6135 Жыл бұрын
Navella school nalli e haadu hadtidvi
@ChandrashekharSarawad
@ChandrashekharSarawad 10 ай бұрын
ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺
@ChandrashekharSarawad
@ChandrashekharSarawad 11 ай бұрын
ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು
@basavarajchittenar1726
@basavarajchittenar1726 Жыл бұрын
ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಎರಡು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಗುತ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡುವುದೆನ್ನೆಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯು ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ರುದ್ರನಾಗಿ ವಿರೋದಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪೆ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ಒಂದೇ ಆಸೆಯು ಮನದಲಿ ಮಾತೃ ದೇವೋಭವ 🙏🏻🚩
@santoshmanakawad7426
@santoshmanakawad7426 Жыл бұрын
👏👏
@vishwas4399
@vishwas4399 Жыл бұрын
Tq for lyrics🙏
@nagabhushanago263
@nagabhushanago263 Жыл бұрын
@BhomikaVadavade-gv5uz
@BhomikaVadavade-gv5uz 9 ай бұрын
@jyotinaik767
@jyotinaik767 8 ай бұрын
Tq❤❤
@shivushivakumar629
@shivushivakumar629 10 ай бұрын
ನಾನು ಪ್ರತಿ ಬಾರಿ ಈ ಪದವನ್ನು ಕೇಳುತ್ತಿದ್ದಾಗ ಅನ್ಸಿದ್ದು ಇಷ್ಟೇ. ನಾನು ನನ್ನದು ಎಂಬುದ ಬಿಟ್ಟು ದೇಶಕ್ಕಾಗಿ ಏನಾದರೂ ಒಳಿತು ಮಾಡಬೇಕು ಎನಿಸುತ್ತದೆ....🙏🙏 ಜಗದ ಜನನಿ ಭಾರತ....✊✊
@ChandrashekharSarawad
@ChandrashekharSarawad 8 ай бұрын
ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ ಜೈ ಹನುಮಾನ್ ನಮಸ್ಕಾರಗಳು 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳 ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೋ ವಂದೇ ಮಾತರಂ ಒಂದೇ ಮಾತರಂ ಜೈ ಹಿಂದ್ ನಮಸ್ಕಾರಗಳು 🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹🌺🌹
@rameshbhimaraylohar8082
@rameshbhimaraylohar8082 2 жыл бұрын
ಭಾರತದಲ್ಲಿ ಹುಟ್ಟಿದ ಪ್ರತಿಯೊಬ್ಬ ಕೇಳಬೇಕಾದ ಹಾಡು ಜೈ ಹಿಂದ್
@harishe4474
@harishe4474 2 жыл бұрын
Yes
@Yogya00760
@Yogya00760 2 жыл бұрын
@@harishe4474 æq
@savitripatgar9683
@savitripatgar9683 3 ай бұрын
Yes
@shankaragoudbiradar9434
@shankaragoudbiradar9434 Жыл бұрын
ಹೇಳಲು ಶಬ್ದಗಳು ಇಲ್ಲದಾಗಿದೆ...... ಎಂತಹ ಪದ ಜೋಡಣೆ ಎಂತಹ ದೇಶಭಕ್ತಿ ..... ಪದಗಳ ಜೋಡಿಸಿದ ಕವಿಗೆ ನನ್ನ ಕೋಟಿ ನಮನಗಳು.... ..❤❤
@shivaputtineelur4853
@shivaputtineelur4853 2 жыл бұрын
ಭಾರತದ ಬಲಿಷ್ಟ ಸಂಘಟನೆ ನಮ್ಮ್ ಹಿಂದುತ್ವದ ಆರೆಸಸ್ ಜೈ ಆರೆಸಸ್ ಜೈ ಭಾರತ್ ಮಾತಾ ಕೀ ಜೈ
@akshathaakshatha4422
@akshathaakshatha4422 2 жыл бұрын
Ha nivu rss shake ge ಹೋಗುವವರ
@Mrnoparking1485
@Mrnoparking1485 2 ай бұрын
ಜೈ ಕರ್ನಾಟಕ ❤️ವಂದೇ ಮಾತರಂ 🙏 ಜೈ ಸನಾತನ
@rakeshslrakeshsl3447
@rakeshslrakeshsl3447 2 жыл бұрын
ಮಾತೃ ಮಂದಿರ ಬೇಳಗುತಿರಲಿ ನಾನೇ ನಂದಾ ದೀವಿಗೆ ...🚩🚩🚩🚩 ಜೈ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ 🚩
@manjunath.d.shiledar1039
@manjunath.d.shiledar1039 2 жыл бұрын
It's very peaceful song Sir ..... Proud of bharatambe....🇮🇳🇮🇳 All of you listen this song during meditation............💐💐💐🙏🏾🙏🏾
@manjunath.d.shiledar1039
@manjunath.d.shiledar1039 2 жыл бұрын
💚
@chethankp8308
@chethankp8308 Жыл бұрын
🚩🚩🚩🚩🙏🙏
@kalkicomingsoon5463
@kalkicomingsoon5463 8 ай бұрын
ಜೈ ಶ್ರೀ ರಾಮ
@Khpsmasaraguppi
@Khpsmasaraguppi Жыл бұрын
ನಾನು RSS ಗೆ ಸೇರಿದವನಲ್ಲ ಆದ್ರೆ‌ ಈ ಹಾಡು ನನ್ನ ಹೃದಯದಲ್ಲಿ ಅಚ್ಚಳಿಯದೆ ಉಳಿದಿದೆ.. ನಾನೊಬ್ಬ ಭಾರತೀಯ ಅನ್ನೊ‌ ಹೆಮ್ಮೆ ಇದೆ... ಪ್ರತಿಯೊಂದು ಪದಕ್ಕೂ ಮನ ಮುಟ್ಟೊ ಶಕ್ತಿ ಇದೆ.. ಕಣ್ಣಂಚಲಿ ನೀರು ಜಾರುತ್ತೆ.
@jagadishkammar6157
@jagadishkammar6157 Жыл бұрын
ನಿಜ
@mallikarjunhavinalmathhavi9210
@mallikarjunhavinalmathhavi9210 Жыл бұрын
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
@sureshhiremathsurisuri8436
@sureshhiremathsurisuri8436 2 жыл бұрын
ಈ ಹಾಡು ಬರಿ ಹಾಡಲ್ಲ ಕೋಟ್ಯಂತರ ಹಿಂದುಗಳ “Feelings" ಭಾವನೆ 🚩❤️🔱
@praveenp1766
@praveenp1766 Жыл бұрын
😭😘😘
@lakshmiak3231
@lakshmiak3231 Жыл бұрын
S bro you are right 👍
@devildaiyana4119
@devildaiyana4119 Жыл бұрын
🙇🙇
@prashantyellapurkar4436
@prashantyellapurkar4436 2 жыл бұрын
ದೇಶ ಭಕ್ತಿ ಪುಟಿದೇಳುವಂತೆ ಮಾಡುವ ಮತ್ತು ಮೈ ರೋಮಾಂಚನ ಅನುಭವ ಕೊಡುವ ಗೀತೆ.. ನಿಜವಾದ ದೇಶಪ್ರೇಮಿ ಕೇಳಲೇಬೇಕಾದ ಗೀತೆ..🚩🚩❣️❣️
@jkidsguidep6497
@jkidsguidep6497 Ай бұрын
This should be national anthem of our state
@GiriKundaragi
@GiriKundaragi Жыл бұрын
ನಾನೊಬ್ಬ ಭಾರತೀಯ ಹೆಮ್ಮೆಯಿಂದ ಹೆಳ್ತಿನಿ❤❤❤ ಆದ್ರೆ ಇ ಗೀತೆಯನ್ನು ಕೇಳಿ ಕಣ್ಣಂಚಲ್ಲಿ ನೀರು ಜಾರಿತು😢😢🙏🙏❤👌👌
@SujanPrabhuN
@SujanPrabhuN 11 ай бұрын
ಈ ಹಾಡನ್ನು ಕೇಳುವಾಗ ಭಾರತಾಂಬೇಗೇ ಜೀವವನ್ನೇ ತ್ಯಾಗ ಮಾಡುವ ಅಂತ‌ ಆಗುತ್ತದೆ ಸರ್ 😢😢🙏🙏
@ShrishailMadar-mk9ti
@ShrishailMadar-mk9ti 3 ай бұрын
ಸೂಪರ್ ದೇಶ ಭಕ್ತಿ ಗೀತೆ ಹಾಡಿದವರಿಗೆ ಧನ್ಯವಾದಗಳು ❤
@pradeephithaishi158
@pradeephithaishi158 2 жыл бұрын
ಮೊದಲನೇ ಸಾಲೇ ಭಾರತೀಯ ಮನಸುಗಳ ಮನಸೆಳೆಯುತ್ತದೆ.. ಭಾರತಾಂಬೆಗೆ ಜಯವಾಗಲಿ 💛 ಕನ್ನಡಾಂಬೆಗೆ ಜಯವಾಗಲಿ ❤️ ಅಧ್ಭುತ 👏
@anitaanita8798
@anitaanita8798 7 ай бұрын
Love😅😂😋🤣
@worldchaceing2346
@worldchaceing2346 Жыл бұрын
ನಿಜವಾದ ಭಾರತೀಯನಿಗೆ ಈ ಹಾಡು ಕೇಳಿದರೆ ಎದೆಯಲ್ಲಿ ಸಂಚಲನ ಮೂಡುತ್ತದೆ 🚩🚩🚩🚩🚩
@Nanni_Kanasu...
@Nanni_Kanasu... Жыл бұрын
ಒಂದು ಕ್ಷಣ ಮೈ ರೋಮಾಂಚನವಾಯ್ತು ಈ ಹಾಡನ್ನು ಕೇಳಬೇಕಾದರೆ ಇದರ ಸಾಹಿತ್ಯ ಸೃಷ್ಟಿಕನಿಗೆ ಕೋಟಿ ಕೋಟಿ ನಮನಗಳು... 🙏🙏
@sumalatasumalata594
@sumalatasumalata594 Жыл бұрын
ಎಂತಹ ಕಟುಕ ಮನಸ್ಸಿನವರಿಗೂ ಭಾರತಮಾತೆಯ ಮೇಲೆ, ಹಿಂದೂ ಧರ್ಮದ ಮೇಲೆ ಮನ ಮುತ್ತುವಂತ ಗೀತೆ.......This song is lots of feelings in body.
@harishhari6351
@harishhari6351 2 жыл бұрын
ನಿನ್ನ ಮುಖದಲಿ ಗೆಲುವು ತರಲು ನೀರ ಗಯ್ಯುವೆ ರಕ್ತವ... ಅದ್ಭುತ 🚩🚩
@Quality-ud2up
@Quality-ud2up Жыл бұрын
Jai shree Ram 🚩🚩🔱
@jagadishkammar6157
@jagadishkammar6157 Жыл бұрын
ಭಾರತ ದೇಶಕ್ಕಾಗಿ ಏನಾದರು ಮಾಡಬೇಕು ಎನ್ನುವ ನನ್ನಂತ ಸಾವಿರ ಜನಕ್ಕೆ ಈ ಹಾಡು ತುಂಬಾ ಸ್ಫೂರ್ತಿದಾಯಕವಾಗಿದೆ.. ಜೈ ಹಿಂದ.🇮🇳🇮🇳.
@prakashmahagaonakar5048
@prakashmahagaonakar5048 Жыл бұрын
This was first sung in RSS function in 1969 at Dharwar. I was 17 at that time and participated as a volunteer. This is written by Sri H S Ramachandra. Every line is a catch line, no less, no more. I get goosebumps everytime I hear this song.
@kalkicomingsoon5463
@kalkicomingsoon5463 7 ай бұрын
ಜೈ ಶ್ರೀ ರಾಮ ಕೃಷ್ಣ
@png3481
@png3481 2 жыл бұрын
ಕೇಳುತ್ತಾ ಇದ್ದರೆ ಈ ಹಾಡು ಮತ್ತೆ ಆ ಸಾಲುಗಳನ್ನು ದೇಶದ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚುತ್ತದೆ ❤️❤️❤️🇮🇳🇮🇳🇮🇳🇮🇳
@chengappaps3614
@chengappaps3614 8 ай бұрын
ನನ್ನ ಮಾತೆಗಾಗಿ ನನ್ನ ಶಿರವನಿಡುವೆನು ಅವಳ ಚರಣದಡಿಯಲಿ
@musingsofgururajsajjan4842
@musingsofgururajsajjan4842 10 ай бұрын
ಇಂದು ಪ್ರಥಮ ಬಾರಿಗೆ ಈ ಹಾಡು ಕೇಳಿದೆ. ಯಾಕೋ ಗೊತ್ತಿಲ್ಲ ಕಣ್ಣೀರು ನಿಲ್ಲುತ್ತಿಲ್ಲ. ಭಾರತೀಯನಾಗಿ ಹುಟ್ಟಿದ ಸಾರ್ಥಕತೆ ಒಂದೆಡೆಯಾದರೆ ಇನ್ನೊಂದೆಡೆ ಭಾರತಕ್ಕಾಗಿ ದೇಹ ಮತ್ತು ಜೀವ ಸವೆಸುವ ತುಡಿತ. "ಎನ್ನ ಕಣ ಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ... ನಿನ್ನ ಕೀರ್ತಿಯು ಜಗದಿ ಮೆರೆಯಲಿ, ಒಂದೆ ಆಸೆಯು ಮನದಲಿ". ನಿನಗಾಗಿ ಮುಡಿಪು ಈ ಜೀವ ತಾಯಿ ಭಾರತಿ. ವಂದೇ ಮಾತರಂ
@IndianHindu-us3hn
@IndianHindu-us3hn 2 жыл бұрын
ಗರ್ವದಿಂದ ಹೇಳಿ ನಾನು ಹಿಂದೂ 🚩ಜೈ ಶ್ರೀರಾಮ 🕉
@vanishetty3647
@vanishetty3647 2 жыл бұрын
🚩🚩🚩Jai Shri Ram🚩🚩🚩
@Aakashputtur
@Aakashputtur Жыл бұрын
ಜೈ ಶ್ರೀ ರಾಮ್
@Manjunathambig5
@Manjunathambig5 Жыл бұрын
Jai Shriram...🚩🚩🚩🚩🚩
@ಭಾರತೀಯ_ನಾಗರಿಕ
@ಭಾರತೀಯ_ನಾಗರಿಕ Жыл бұрын
ಗರ್ವ ಅಲ್ಲ ಸ್ವಾಮಿ, ಹೆಮ್ಮೆ ಅದು. ಹೆಮ್ಮೆಯಿಂದ ಹೇಳಿ ನಾನು ಹಿಂದೂ🚩
@chARlie-nd5sg
@chARlie-nd5sg 8 ай бұрын
JAI SHREE RAM
@chandulekha8326
@chandulekha8326 13 күн бұрын
Proud to be a Indian ❤😢😊😊
@yinyang8254
@yinyang8254 2 жыл бұрын
Iam.from Tamilnadu learnt this song for patriotic feeling and beautiful kannada words...🙏🔥😊🇮🇳
@kalkicomingsoon5463
@kalkicomingsoon5463 2 жыл бұрын
Jai shree Rama
@anandka2863
@anandka2863 2 жыл бұрын
❤️❤️🙏🏽
@MrandMrsRBK
@MrandMrsRBK 2 жыл бұрын
@rajeshakarreddy7462
@rajeshakarreddy7462 2 жыл бұрын
Congratulations
@UCANoffical
@UCANoffical 2 жыл бұрын
♥️
@KarthikKarthu-gd4xu
@KarthikKarthu-gd4xu 4 ай бұрын
ಮಾತೃ ಮಂದಿರ ಬೆಳಗುತಿರಲಿ ನಾನೇ ನಂದ. ದೀವಿಗೆ❤🚩🥺
@theshenoyworld
@theshenoyworld 10 ай бұрын
ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ, ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ 🚩❤️
@sureshsanjeevini7392
@sureshsanjeevini7392 Жыл бұрын
ನನ್ನ ಪ್ರಾಣ ಇರೋದೇ ಹಿಂದುತ್ವಕಾಗಿ. ಹಿಂದೂಸ್ತಾನಕಾಗಿ 🇮🇳🇮🇳🇮🇳🚩🚩🚩
@rameshgyal3986
@rameshgyal3986 Жыл бұрын
🚩🙏😌ಈ ಹಾಡು ಕೇಳುತ್ತಾ ಹೋದರೆ...ಮನಸ್ಸು ಶಾಂತವಾಗುತದೆ....ಮತ್ತೆ ಮತ್ತೆ ಕೇಳುವಂತೆ ಆಗುತ್ತದೆ...😌.🚩
@reel609
@reel609 3 ай бұрын
ಶರೀರವೇ ಝುಂ ಎಂದು ಇಲ್ಲದ ಶಕ್ತಿ ಮೂಡಿಸುವ ಗೀತೆ
@revanasiddeshwara9646
@revanasiddeshwara9646 3 ай бұрын
🪷🪷🪷ತುಂಬು ಹೃದಯದಿಂದ ಹೇಳುವೆ ನಾನೊಬ್ಬ ಸನಾತನ ಧರ್ಮದ ಹಿಂದೂ ಜೈ ಭಾರತಾಂಬೆ ಜೈ ಭುವನೇಶ್ವರಿ ಜೈ ಬಜರಂಗದಳ ಜೈ ಶ್ರೀ ಸೀತಾರಾಮ ಪ್ರಭು ಜೈ ಶ್ರೀ ರಾಮ್ ಜೈ 🚩🚩🚩
@vanithasundara
@vanithasundara 2 ай бұрын
As a student i daily hear to this🙏❤
@soubhagyajavalagaddi5840
@soubhagyajavalagaddi5840 Жыл бұрын
ಎಷ್ಟು ಸರಿ ಕೇಳಿದರೂ ಸಾಕಾಗುವುದಿಲ್ಲ ಜೈ ಕನ್ನಡಾಂಬೆ 💛❤ಜೈ ಭಾರತಾಂಬೆ 🙏🏼
@subramanya5886
@subramanya5886 Жыл бұрын
ಅಂಬಾ ಭವಾನಿ ವೀರ ಶಿವಾಜಿ ವೀರ ಶಿವಾಜಿ ಅಂಬಾ ಭವಾನಿ ಸನಾತನ ಹಿಂದೂ ಧರ್ಮ ಕೀ ಜೈ 🚩🚩🙏
@prakashkolekar1920
@prakashkolekar1920 3 ай бұрын
ಹೆಮ್ಮೆಯಿಂದ ಹೇಳಿ ನಾನು ಭಾರತೀಯನೆಂದು ❤🙏🌏
@Siddubv143
@Siddubv143 Жыл бұрын
ಆರ್ಎಸ್ಎಸ್ ನಮ್ಮ ಜೀವನದ ಒಂದು ಪಥ
@Thenameisrnj96
@Thenameisrnj96 Жыл бұрын
ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ... 🚩🇮🇳 Beautiful line's 😊
@maheshapm6154
@maheshapm6154 2 жыл бұрын
💐💐💐💐🙏 ಇನ್ನು ದೇಶ ಭಕ್ತಿ ಗೀತೆಗಳು ಮೂಡಿಬರಲಿ ದಯವಿಟ್ಟು,,, ನಿಮಗೆ ಅನಂತ ನಮಸ್ಕಾರಗಳು,,,
@mahanteshk7821
@mahanteshk7821 2 жыл бұрын
ಮಾತೆ ಪೂಜಕ ನಾನು ಎನ್ನಯ ಶಿರವಣಿದುವೆನು ಅಡಿಯಲಿ....., 🙏🙏🙏🙏🙏
@jyothimaiya4273
@jyothimaiya4273 2 жыл бұрын
Wow| so sweet ರೋಮಾಂಚನವಾಗುತ್ತದೆ
@shreepadbhat5231
@shreepadbhat5231 Жыл бұрын
ದೇಹದಲ್ಲಿ ಸಂಚಲನವಾಗಿ , ಕಣ್ಣಲ್ಲಿ ನೀರು ತುಂಬುತ್ತದೆ . ಗೀತೆಗಿರುವ ಸಾಮರ್ಥ್ಯ ಅಂತಹದ್ದು . ಜೈ ಭಾರತ 🙏🙏🙏
@gouridigitalvijayapur6155
@gouridigitalvijayapur6155 Жыл бұрын
ನಮ್ಮ ಅಖಂಡ ಭಾರತ🚩🚩 ತಾಯಿ ಬಾರತ ಮಾತೇ 🙏🙏🚩🚩
@sureshmallannaavvanni5843
@sureshmallannaavvanni5843 2 жыл бұрын
ಹಿಂದೂ ರಾಷ್ಟ್ರ ಘೋಷಣೆ ಮಾಡಿ ನಮಗೂ ಒಂದು ದೇಶ ಇರಲಿ ನಮ್ಮ ಮುಂದಿನ ಪೀಳಿಗೆಗೆ ಸಮುದ್ರ ನೆ ಗತಿ ಏನು ಎಂದು ಕೇಳಿದರೆ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
@ವಿನಾಯಕಮೇಸ್ತಸಾವರ್ಕರ್ಅಭಿಮಾನಿ
@ವಿನಾಯಕಮೇಸ್ತಸಾವರ್ಕರ್ಅಭಿಮಾನಿ Жыл бұрын
ಸಂಗೀತ ಸಂಘಟಿತ ಹಿಂದೂ ಶಕ್ತಿಶಾಲಿ ಭಾರತ🔥🚩 ಭಾರತ್ ಮಾತಾ ಕೀ ಜೈ 🇮🇳🙏
@sujatharg4583
@sujatharg4583 Жыл бұрын
ಅನಂತ ನಮನಗಳು 🙏🏼🙏🏼,,, ಭಕ್ತಿ ಭಾವದಲ್ಲಿ ನಮ್ಮೆಲ್ಲರ ಮಾತೆ ಯ ಪೂಜಿಪ..
@chetanyaragudri5425
@chetanyaragudri5425 Ай бұрын
ಧರ್ಮೋ ರಕ್ಷಿತಿ ರಕ್ಷಿತ🙏🙏
@Dhanyamurali-q1h
@Dhanyamurali-q1h 3 ай бұрын
Jai sri raam🚩🚩🚩🚩🚩🚩bhaarath maatha ki jai🚩🚩🚩🚩🚩🚩
@savithribeltur2106
@savithribeltur2106 Жыл бұрын
Wow adbhtavata sahitya. Sumadura sangeeta impada.hadugarike bharatambeya e deshabhaktiya.hadu......Kelta idre kantumbi Barutte.rachisidavarigu hadidavarigu hrudaya purvaka vandanegalu.🙏🙏🙏💐💐💐💐💐
@amitpujeri6399
@amitpujeri6399 Ай бұрын
Kotti kotti namana tayi ninge bharat mata ki jai
@Dertraumers
@Dertraumers 4 ай бұрын
ಉಸಿರು ಇರುವ ತನಕ ಧರ್ಮನಿಷ್ಟ ದೇಶ ನಿಷ್ಟನಾಗೇ ಇರಬೇಕೆನ್ನುವ ಮಾತೃ ಭಕ್ತಿಯ ಪ್ರೇರೇಪಿಸುವ ಗೀತೆಯಲ್ಲಿ ಇದೂ ಒಂದು..Hats off to composers writers singers and To all Patriots❤ Jai Hind..Jai Bharathi❤
@yathikn1436
@yathikn1436 Жыл бұрын
ಈ ಹಾಡಿನ ಪ್ರತಿ ಪದ ಪ್ರತಿ ಸಾಲೂ ನೇರವಾಗಿ ಹೃದಯಕ್ಕೆ ಮುಟ್ಟುವಂತಿದೆ,ಪ್ರತಿ ಭಾರತೀಯನ ಆಸೆ ಏನೆಂದು ಈ ಹಾಡಿನಲ್ಲಿ ಕೇಳಬಹುದು, ಈ ಹಾಡಿನ ಸಾಹಿತ್ಯ ಮತ್ತು ಸಂಗೀತ ನಿರ್ದೇಶಕರಿಗೆ ನನ್ನದೊಂದು ನಮಸ್ಕಾರಗಳು🙏❤️ ಭರತ ಮಾತೆಯ ಪದಕ್ಕೆ ನನ್ನ ಕೋಟಿ ಕೋಟಿ ನಮನಗಳು❤️💐🙏
@prashantmh685
@prashantmh685 Жыл бұрын
ಮಾತೃ ಮಂದಿರ ಬೆಳಗುತಿರಲಿ ನಾನೆ ನಂದಾ ದೀವಿಗೆ...
@madevhooli6769
@madevhooli6769 Жыл бұрын
ನಿನ್ನ ಕೀರ್ತಿಯು ಜಗದಿ ಮೆರೆಯಲಿ🚩🚩 ಒಂದೇ ಆಸೆಯೂ ಮನದಲಿ🙏🙏
@siddusiddu4336
@siddusiddu4336 10 ай бұрын
This song is super❣️❣️
@chandrashekharsarawad6134
@chandrashekharsarawad6134 Жыл бұрын
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
@SwamiSamarth-zk4qq
@SwamiSamarth-zk4qq 4 ай бұрын
ಒಂದ್ ಒಂದ್ ನುಡಿನು ಮುತ್ತು ಕೇಳ್ತಾ ಇದ್ರೆ ರೋಮಚನಾ ಆಗುತ್ತೆ 🙏ಶಿರವನಿಡುವೆನು ಅಡಿಯಲ್ಲಿ 🙏🙏🙏🙏🙏🙏
@bhavyasalian83
@bhavyasalian83 2 жыл бұрын
ದೇಶಭಕ್ತಿ ಹೆಚ್ಚಿಸುವ ಅದ್ಭುತವಾದ ಗೀತೆ #proudtobeanindian
@user-ganesh1kotiyan2
@user-ganesh1kotiyan2 Жыл бұрын
ಅರ್ಥಗರ್ಭಿತವಾದ ಹಾಡು ಕೇಳಲು ಎಷ್ಟೊಂದು ಇಂಪಾಗಿರುತ್ತದೆ🚩🤩
@venkikarbhari9019
@venkikarbhari9019 Жыл бұрын
ನನ್ನ ಪ್ರತಿ ದಿನ ಕೇಳುವ ಹಾಡು 🥰😍ಜೈ ಹಿಂದ್ 😍🥰
@priyashetty8755
@priyashetty8755 10 ай бұрын
ಜೈ ಹಿಂದ್ 🔥🔥🔥❤
@ShivananduShiva-vx3xr
@ShivananduShiva-vx3xr 11 ай бұрын
ಅದ್ಭುತ ಸಂಗೀತ ಹಾಡು🙏🏻👌🏻❤
@bhagyavathisr3610
@bhagyavathisr3610 2 жыл бұрын
ಮನ ಮುಟ್ಟಿದ ಗೀತೆ.
@akashpatil4694
@akashpatil4694 Жыл бұрын
ಈ ಹಾಡು ಪ್ರತಿ ಶಾಲೆಯಲ್ಲಿ ದಿನಾಲೂ ಹಾಡಿಸಬೇಕು🙏🙏
@jagadishachala
@jagadishachala Жыл бұрын
ದೇಶ ಭಕ್ತಿಯ ಭಾವ ಉದ್ಭವವಾಗುವಂತ ಅದ್ಭುತ ಗೀತೆ, ನಿಜ ದೇಶಭಕ್ತನ ಸಂಕಲ್ಪದ ಗೀತೆ 🙏🙏🙏 ಅಂತಾರಾಳದ ಧನ್ಯವಾದಗಳು ಜಗಯೋಗಿ 🙏
@VimalaKushala
@VimalaKushala 2 ай бұрын
ಅಮ್ಮ ಈ ಹಾಡ್ ಕೇಳ್ತಾ ಕಣ್ಣಲ್ಲಿ ನೀರು ಬಂತು ಹೃದಯದ ಬಾರ ಇಳಿಯಿತು ❤❤❤🙏
@vasavin225
@vasavin225 2 жыл бұрын
👏👏🙏🙏🙏🙏 ಸಾಹಿತ್ಯ ರಾಗಸಂಯೋಜನೆ ಗಾಯನ ಅದ್ಭುತ ಅತ್ಯದ್ಭುತ 🙏💐
@subbsvandematarm8670
@subbsvandematarm8670 10 ай бұрын
ಜೈ ಶ್ರೀರಾಮ್
@mallikarjunhavinalmathhavi9210
@mallikarjunhavinalmathhavi9210 Жыл бұрын
ಈ ಭರತ ಮಣ್ಣಿನಲ್ಲಿ ಹುಟ್ಟಿರುವ ಕೋಟಿ ಕೋಟಿ ಜನಗಳ ಮನದಲ್ಲಿ ಹಾಸು ಹೊಕ್ಕಾಗಿದೆ ಈ ಗೀತೆ, ಇಂತಾ ಆತ್ಮ ವಿಶ್ವಾಸದ ಹಾಡು ಮತ್ತೊಂದಿಲ್ಲ ಅನಿಸುತ್ತೆ ನನಗೆ ಈ ಹಾಡು ನಮ್ಮ ಕನ್ನಡದ ಸಾಹಿತ್ಯದ ಸಿರಿವಂತಿಕೆ ಇಮ್ಮಡಿಗೊಳಿಸಿದೆ
@venkateshbairy4150
@venkateshbairy4150 Жыл бұрын
This song is originally sung by 74 singers. And i am one of them.
@lohitmc954
@lohitmc954 Жыл бұрын
Blessed you are 😊👍🙏
@ramanathhegde2921
@ramanathhegde2921 Жыл бұрын
Realy,blessed You.
@kalkicomingsoon5463
@kalkicomingsoon5463 9 ай бұрын
ಜೈ ಶ್ರೀ ರಾಮ... ಜೈ ಶ್ರೀ ಕೃಷ್ಣ
@NiranjanYadavC
@NiranjanYadavC 2 ай бұрын
Veer savarkar avra grandson shimoga bandaga.... eshwarappa avra netritva Dali science field nali namma bjp hagu rss karyakarta ru hadida hemmeya geethe......hindu ekta zindabad.....garv se kaho hum hindu hain..... vote for bjp only.
@vanithamanjunath659
@vanithamanjunath659 2 жыл бұрын
ಜೈ ಹಿಂದ್ ಜೈ ಭಾರತ್ ಕೇಳಿದರೆ ಮತ್ತೆ ಮತ್ತೆ ಕೆಳಬೇಕೆನಿಸುವ ಹಾಡು ತುಂಬಾ ಚೆನ್ನಾಗಿದೆ.🙏🙏
@sidduhedaginal
@sidduhedaginal 6 ай бұрын
ಪ್ರತಿಯೊಬ್ಬ ಕನ್ನಡಿಗನು ನಾಡಗಿತೆಯಂತೆ ಹಾಡಬೇಕಾದ ಹಾಡು ❤❤❤❤
@hemanthjayanna3453
@hemanthjayanna3453 Жыл бұрын
ಹೆಮ್ಮೆಯ ಹಾಡು,, ಈ ದೇಶ ಭಕ್ತಿ ಗೀತೆ ಯನು ನೀಡಿದ ನಿಮ್ಮಗೆ ನಿಮ್ಮ ಪದಕೆ ಪ್ರಣಾಮಗಳು..🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻💐💐💐💐💐💐💐💐💐💐💐💐💐💐💐💐
@sridevisri550
@sridevisri550 Жыл бұрын
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ💐🌎
@santoshthoogudeepa3658
@santoshthoogudeepa3658 6 ай бұрын
👏🇮🇳🚩ಗರ್ವದಿಂದ ಹೇಳಿ ನಾನು ಹಿಂದೂ 🚩🇮🇳👏 👏🚩 ಜೈ ಸನಾತನ 🚩👏
@prabhavathia6058
@prabhavathia6058 6 ай бұрын
ಈ ಹಾಡನ್ನು ಕೇಳುವಾಗ ಮನೆಯಲ್ಲಿ ರೋಮಾಂಚನ ಆಗುತ್ತಿದೆ ಜೈ ಭಾರತ ಮಾತೆ
@divyanaik8177
@divyanaik8177 Жыл бұрын
Beautiful song sir .hattu janmaviddaru teerisalagadu hettatayiya runa
@AlphaDevotional05
@AlphaDevotional05 Жыл бұрын
ಅದ್ಭುತ ಸಾಹಿತ್ಯ, ಮೈ ರೋಮಾಂಚಕ ಗಾಯನ.... ಕಳೆದು ಹೋಗಿರುವೆ, ಧನ್ಯವಾದಗಳು ಎಲ್ಲರಿಗೂ....❤❤❤❤❤
@sowbhagyakumar2275
@sowbhagyakumar2275 6 ай бұрын
ತುಂಬಾ ತುಂಬಾ ಚೆನ್ನಾಗಿ ಹಾಡಿದ್ದಾರೆ ಜೈ ಭಾರತ ಮಾತೆ
@prabhulingpadashetty5378
@prabhulingpadashetty5378 3 ай бұрын
ಭಾರತ ಮಾತೆಗೆ ಜಯವಾಗಲಿ ❤️🇮🇳
@UdayNayar-h3b
@UdayNayar-h3b 3 ай бұрын
Thank you ❤🎉
@Malu_D
@Malu_D 2 жыл бұрын
ಅಖಂಡ ಭಾರತ ಒಂದಾಗಲಿ🙏🚩 ಜೈ ಹಿಂದ್💪🙏
@vmallappavmallappahc4292
@vmallappavmallappahc4292 Ай бұрын
Idu Bharat dalli nelasiruvarellaru opputakkaddu idu sariyagide ❤❤
@shridharp4256
@shridharp4256 Жыл бұрын
ಭಾರತ ಮಾತಾಕಿ ಜೈ ಈದು ನನ್ನ ಮಾತೇಗಾಗಿ ದೇಹದಲ್ಲಿ ರಕ್ತದಲ್ಲಿ ಸಂಚಲನ ಮೂಡಿಸುತ್ತದೆ ಮಾತೇಗೆ ನನ್ನ ನಮಸ್ಕಾರ
@gangatambooli9001
@gangatambooli9001 6 ай бұрын
ಅದ್ಭುತವಾಗಿದೆ..........❤......
@akshayappi1114
@akshayappi1114 11 ай бұрын
ಸರ್ವಂ ಸನಾತನಂ🚩🕉️ ಧರ್ಮೋ ರಕ್ಷತಿ ರಕ್ಷಿತಃ 🕉️🚩
@NANNOLAVU8143
@NANNOLAVU8143 Жыл бұрын
ಅಖಂಡ ಭಾರತದ ಜಾಗೃತಿ ಜ್ವಾಲೆ ಮೂಡಿಸಿದ ಗೀತೆ❤🙏
@ChandrashekharSarawad
@ChandrashekharSarawad 11 ай бұрын
ಶ್ರೀ ರಾಮ ಜೈರಾಮ್ ಜೈ ಜೈ ರಾಮ್ ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್ ನಮಸ್ಕಾರಗಳು
@dannumanju4272
@dannumanju4272 Жыл бұрын
ಈ ಪದ್ಯದ ಸಾಲುಗಳನ್ನು ಬರೆದ ಕವಿಗೆ ನನ್ನ ನಮನಗಳು, ಇಂತಹ ಕವಿಗಳನ್ನು ನಾವು ನೆನಪಿಸಿಕೊಳ್ಳಲೆ ಬೇಕು, ಕವಿಗಳ ಹೆಸರನ್ನು ಸೇರಿಸಿ ದಯವಿಟ್ಟು.. 🙏 ಈ ಅತ್ಯಾದ್ಭುತ ವಾದ ಸಂಕಲನದಗೀತೆಯನ್ನು ಕೇಳಿದಾಗ ಮೈ ರೋಮಾಂಚನವಾಗುತ್ತೆ, ಮನಸಿನ್ನಲ್ಲಿ ಒಂದು ಸಂಚಲನವರಡುತ್ತೆ, ಪ್ರತಿಬಾರಿಯೂ ತಾಯಿ ಭಾರತಾಂಬೆಗೆ ಹೃದಯಪೂರಕ ನಮಸ್ಕಾರಿಸುತ್ತೆ,🙏 ಜೈ ಭಾರತಾಂಬೇ.. 🙏❤️
@KingKing-ed5pi
@KingKing-ed5pi Ай бұрын
ಕನಸೊಂದು ಕಟ್ಟಿರುವೆ ತಾಯಿ ನಿನ್ನ ಸೇವೆಗೆ ಪೂರ್ಣ ಗೊಳಿಸು ತಾಯಿ 😊
@sachingamer7139
@sachingamer7139 2 жыл бұрын
🥰ಅದ್ಭುತವಾಗಿದೆ.. ಹೇಗಾದ್ರೂ ಮಾಡಿ ಪಠ್ಯ ಪುಸ್ತಕದಲ್ಲಿ ಬರೋಹಾಗೆ ಮಾಡಿ ಗುರು..🙏
@hrsandeep2861
@hrsandeep2861 2 жыл бұрын
Bro idu RSS song textbook alli bandre Congress avrinda baari virodha barutte sumaru bari haagagide
@sachingamer7139
@sachingamer7139 2 жыл бұрын
@@hrsandeep2861 houda...
@ಭಾರತೀಯ_ನಾಗರಿಕ
@ಭಾರತೀಯ_ನಾಗರಿಕ Жыл бұрын
@@hrsandeep2861 Ee hadalli vivadatmaka aniso antha yavude saalu illa. Idannoo yake virodha madtare? Ee geete innoo hechchu janarannu talupabeku.
@shankararamaswamy2801
@shankararamaswamy2801 Жыл бұрын
​@@ಭಾರತೀಯ_ನಾಗರಿಕ congress oppose because it is more bothered about it's vote bank particularly Muslims
@srishtisherugar376
@srishtisherugar376 8 ай бұрын
Absolutely correct bro🚩🚩💯
@UdayNayar-h3b
@UdayNayar-h3b 3 ай бұрын
Very beautiful sooper fantastic 😍❤🎉😮
@UdayNayar-h3b
@UdayNayar-h3b 3 ай бұрын
@masterashok-tg2gg
@masterashok-tg2gg 11 ай бұрын
Jai Shree Ram ❤❤❤❤
@rekha.knyamagoudar1616
@rekha.knyamagoudar1616 10 ай бұрын
ಮಾತೇ ಪೂಜಕ ನಾನು ಈ ಹಾಡು ನನ್ನ ಹೃದಯದಲ್ಲಿ
@MaheshMahesh-fy2gy
@MaheshMahesh-fy2gy 2 жыл бұрын
ಕನ್ನಡಿಗರು ಇರೋ ಕಡೆ ಕನ್ನಡದ ಕಂಪು ಇದ್ದೇ ಇರುತ್ತದೆ 🙏🙏🙏 jai bharata mate.. Love you India🇮🇳
ТВОИ РОДИТЕЛИ И ЧЕЛОВЕК ПАУК 😂#shorts
00:59
BATEK_OFFICIAL
Рет қаралды 7 МЛН
How Many Balloons To Make A Store Fly?
00:22
MrBeast
Рет қаралды 163 МЛН
Players push long pins through a cardboard box attempting to pop the balloon!
00:31
Punyakoti Kannada Song | Govina Haadu Full Version | Infobells
16:56
infobells - Kannada
Рет қаралды 330 МЛН
Desha bhakti songs in Kannada / ದೇಶಭಕ್ತಿ ಗೀತೆಗಳು.
52:14
ಭರತ ಖಂಡ ಭಾರತ Bharata Khanda Bhaarata
Рет қаралды 215 М.