Maate Poojaka (Kannada) Patriotic Song | Sung by 74 singers of Karnataka | Chandrashekhar Bandari

  Рет қаралды 2,275,673

Pruthvi Gowda Creations

Pruthvi Gowda Creations

3 жыл бұрын

Here is a special patriotic song sung by 74 singers of Karnataka on the occasion of 74th Indian Independence Day
Lyrics : Chandrashekhar Bandari
Music : Deepak Jayasheelan
Mixing and Mastering : Vittal Rangadhol
Concept - Editing - Execution : Pruthvi P Gowda
#chandrashekharbandari #matepoojaka
ಮಾತೆ ಪೂಜಕ ನಾನು ಏನ್ನಯ ಶಿರವನಿಡುವೆನು ಅಡಿಯಲಿ
ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ
ಎಡರು ತೊಡರುಗಳೆಲ್ಲಾ ತುಳಿಯುತ ಮುಂದೆ ನುಗ್ಗುವೆ ಭರದಲಿ
ನಿನ್ನ ನಾಮ ನೀನಾದವಾಗಲಿ ಶ್ರಮಿಪೆ ನಾಪ್ರತಿ ಕ್ಷಣದಲಿ
ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ
ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ
ನಗುತ ನಲಿಯುವ ನಿನ್ನ ವದನವ ನೋಡಿ ನಲಿಯುವುದೆನ್ನೆದೆ
ನಿನ್ನ ದುಃಖಿತ ವದನ ವೀಕ್ಷಿಸೆ ಸಿದಿವುದೆನ್ನಯ ಹೃದಯವು
ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವಾ
ಎನ್ನ ಕನಕಣ ತೇದು ಬಸಿಯುವೆ ಪೂರ್ಣ ಜೀವನ ಶಕ್ತಿಯ
ನಿನ್ನ ತೇಜವ ಜಗವು ನೋಡಲಿ ಉರಿವ ದೀಪದ ತೆರದಲಿ
ಎನ್ನ ಶಕ್ತಿಯ ಘೃತವು ಸತತವು ಎರೆಯುತಿರುವೆನು ಬರದಲಿ
ಮಾತೃ ಮಂದಿರ ಬೆಳಗುತಿರಲಿ ನಾನೇ ನಂದಾದೀವಿಗೆ
ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ
ರುದ್ರನಾಗಿ ವಿರೋಧಿ ವಿಷವನು ಬರದಿ ನಾನದ ನುಂಗುವೆ
ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗ ನಾ ಸೆಳೆಯುವೆ
ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ
ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವ

Пікірлер: 1 400
@RJAdventuresDiaries
@RJAdventuresDiaries 11 ай бұрын
ಪಠ್ಯಪುಸ್ತಕದಲ್ಲಿ ಈ ದೇಶಭಕ್ತಿ ಗೀತೆ ಬರಬೇಕು ಎನ್ನುವರು like ಮಾಡಿ
@user-rv5zi9xe8u
@user-rv5zi9xe8u 2 ай бұрын
tears listening to this song.... Jai Bharath
@PRASADTANDALE-cc8db
@PRASADTANDALE-cc8db Ай бұрын
ಇರಬೇಕು ಗುರು ಆದ್ರೆ ಮೊದಲು ಈ ಸರಕಾರ chenge ಆಗ್ಬೇಕು🙏🏻🚩
@aseelbreedersaseel6085
@aseelbreedersaseel6085 2 жыл бұрын
ನಾನು ಮುಸ್ಲಿಂ ಯುವಕ ಅಂದ್ರೆ ಏಕೋ ಗೊತ್ತಿಲ್ಲ ಈ ಹಾಡು ಕೇಳಿದಾ ಪ್ರತಿ ಬಾರಿ ಕಣ್ಣಲ್ಲಿ ನೀರು ಬಂದದ್ದು ಗೊತ್ತೇ ಆಗುವುದಿಲ್ಲ.. ಎಂತಾ ರೋಮಾಂಚನ.. ಭಾರತ ಮಾತಿಗೆ ನಮೋ ನಮೋ
@shivupoojary1937
@shivupoojary1937 2 жыл бұрын
😯
@rajeshwarigoudar2380
@rajeshwarigoudar2380 Жыл бұрын
ನೀವು "ಭಾರತೀಯ" ಧರ್ಮವನ್ನು ಮೀರಿದ್ದು ದೇಶ
@rameshbabu9288
@rameshbabu9288 Жыл бұрын
True hindustani
@sathishmst3933
@sathishmst3933 Жыл бұрын
💞
@santugoudar7653
@santugoudar7653 Жыл бұрын
RSS is the great I love rss Jai shree ram
@akshayappi1114
@akshayappi1114 10 ай бұрын
ಆದಿಯು ಇಲ್ಲ ಅಂತ್ಯವು ಇಲ್ಲ ನಾನೊಬ್ಬ ಸನಾತನಿ 🚩 ಜೈ ಶ್ರೀ ರಾಮ್
@vivek.madival464
@vivek.madival464 Жыл бұрын
ಪಠ್ಯಪುಸ್ತಕದಲ್ಲಿ ಬರುವಂತಿದ್ದರೆ ಇನ್ನು ಸೊಗಸಾಗಿರುವುದು ಶೀಘ್ರದಲ್ಲಿ ನಡೆಯಲಿ ಇದಕ್ಕೊಂದು ಪ್ರಯತ್ನ 😊😊♥️
@shreynayu
@shreynayu 11 ай бұрын
ಅದಕ್ಕೆ ಕಾಂಗಿಗಳು ಎಲ್ಲಿ ಬಿಡುತ್ತಾರೆ 😡
@sanganagouda.patil.5085
@sanganagouda.patil.5085 11 ай бұрын
Wow super ❤
@Alone_Tiger_PUBG
@Alone_Tiger_PUBG 3 ай бұрын
100% right😮
@basavarajamd1547
@basavarajamd1547 2 жыл бұрын
ಈ ಸಾಂಗ್ ದಿನ ಶಾಲೆ ಕಾಲೇಜುಗಳಲ್ಲಿ ಹೇಳಿಸುವಂತೆ ಕಾನೂನು ಮಾಡಬೇಕು
@OneInMillionGamer
@OneInMillionGamer 2 ай бұрын
BJP ge vote hakidre matr sadhya
@Radhaa_Madhavaa
@Radhaa_Madhavaa Ай бұрын
👏👏👏khandita
@Spf429
@Spf429 Ай бұрын
​@@OneInMillionGamer ನಾಲ್ಕು ವರ್ಷ ಬೊಮ್ಮಯಿ, ಯಡ್ಡಿ ಇದ್ರಲ್ಲ ಅವಗಲೆ ಮಾಡ್ಬೆಕಿತ್ತ
@nitheshadel2922
@nitheshadel2922 3 жыл бұрын
ನಾನು ನನ್ನ ತಾಯಿಯ ಮೇಲೆ ಎಷ್ಟು ಮಮತೆ ಇದೆಯು ಅದಕ್ಕಿಂತ ಹೆಚ್ಚಾಗಿ ನನ್ನ‌ ದೇಶದ‌ ಮೇಲೆ ಮಮತೆ ಮುಡಿಸುವ ಬಹು ದೋಡ ಕೆಲಸ‌‌ ಇ ಹಾಡು ಮಾಡಿದೆ... ಜೈ‌ ಭಾರತ ಮಾತೆ
@jaiprakashtalwar8214
@jaiprakashtalwar8214 2 жыл бұрын
Super 🚩🚩🚩🚩🚩🚩🚩
@chinmayakashyapa5169
@chinmayakashyapa5169 3 жыл бұрын
ನಿತ್ಯ ಶಾಖೆಯಲ್ಲಿ ಈ ಹಾಡೂ ಸೇರಿದಂತೆ ಹಲವಾರು ಹಾಡನ್ನ ಕೇಳಿ ಹೇಳಿ ಗುನುಗುತ್ತಾ ಬೆಳೆದವರು ನಾವು... ಮತ್ತೊಮ್ಮೆ ಕೇಳಿ ಖುಷಿಯಾಯ್ತು...😍😍 ಧನ್ಯವಾದ..🙏🙏
@praveenmudihal1710
@praveenmudihal1710 2 жыл бұрын
@mgom9140
@mgom9140 2 жыл бұрын
Same here brother. Jai Shriram
@muktahegde220
@muktahegde220 2 жыл бұрын
🙏🙏🌼🌼
@MaheshMahesh-fy2gy
@MaheshMahesh-fy2gy 2 жыл бұрын
Super msz sir
@rj4780
@rj4780 Жыл бұрын
🙏
@maheshbs2031
@maheshbs2031 3 жыл бұрын
ಸಂಘದ ಶಾಖೆಯಲ್ಲಿ ಮಾತ್ರ ಇಂತಹ ಗೀತೆಗಳನ್ನು ಕೇಳಲು ಸಾಧ್ಯ.
@shruthikm9199
@shruthikm9199 Жыл бұрын
ನಾನು ನಮ್ಮ ಶಾಲೆಯಲ್ಲಿ ಹೇಳಿದಕ್ಕೆ ನನಗೆ ಬಹುಮಾನವನ್ನು ಕೊಟ್ಟಿದ್ದಾರೆ ನನಗೆ ಸಂತೋಷವಾಗಿದೆ ಈ ಹಾಡು ಎಲ್ಲರ ಮನ ಮೆಚ್ಚಿದೆ 😌☺
@sumasuma5385
@sumasuma5385 2 жыл бұрын
ಒಬ್ಬ RSS follower ಆದವರು ಮಾತ್ರ ಈ ಹಾಡನ್ನು ಕೇಳಲು ಹೆಳಲು ಸಾಧ್ಯ 🙏🙏🙏🙏🚩🚩🚩🚩🚩🚩 ಸೇವೆಯಲ್ಲಿ ಜಿವನ
@pavanmudhole2065
@pavanmudhole2065 2 жыл бұрын
I'm non RSS
@k.s.muralidhardaasakoshamu6478
@k.s.muralidhardaasakoshamu6478 2 жыл бұрын
Tappu tappu maanavathe ERUVAA ellaru, haagu BHAARATHAAMBE ya bhaktha Ru esta padale bekaadantaha ee sundara raaga saahithya prati bhaarathada prajegala manasaakshi ge savaalu ee haadu 👌👍😍🧡🙏
@chandankannadiga9320
@chandankannadiga9320 2 жыл бұрын
Nija broo
@devarajaguttedar1997
@devarajaguttedar1997 2 жыл бұрын
ಅದ್ಭುತ Jai RSS 🙏🚩🕉️ ನಾನೊಬ್ಬ RSS ಸ್ವಯಂ ಸೇವಕ From ಯಾದಗಿರಿ
@shilpamk6488
@shilpamk6488 2 жыл бұрын
Not only RSS follower Yaru nijavad bhartiyano prati obru keltare ishta padtare,
@sgbai1446
@sgbai1446 Жыл бұрын
ಯಾರಿಗಾದರೂ ಈ ಹಾಡನ್ನು ಕೇಳಿ ದಾಗ ತಾನಾಗಿ ಕಣ್ಣೀರು ಹರಿಯುತ್ತದೆ,ಈ ಭಾವ,ರಾಗ, ಅರ್ಥ ಅಪರೂಪವಾಗಿದೆ
@veereshhiremat8620
@veereshhiremat8620 Жыл бұрын
Howdhu 100%
@trueadmirer
@trueadmirer 4 ай бұрын
100%❤
@KalaKSHETRA_64
@KalaKSHETRA_64 3 жыл бұрын
ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಂದು ಅದ್ಭುತವಾದ ಗೀತೆ ಇದು 🚩💐
@Pranav7578
@Pranav7578 2 жыл бұрын
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮತ್ತೆ ಮತ್ತೆ ಕೇಳಬೇಕೆನಿಸುವ ಗೀತೆ
@KK-MedStudent-ps9wt
@KK-MedStudent-ps9wt 3 ай бұрын
ಇದು ಎಂತ ಅನುಭವ, ರೋಷ, ಕಂಬನಿ, ಹೆಮ್ಮ ಎಲ್ಲಾ ಒಟ್ಟಿಗೆ ಬರುತ್ತಿದೆ😮❤️🥹🔥🚩🙏🇮🇳🇮🇳
@yashavantbenni6737
@yashavantbenni6737 Жыл бұрын
ಇದು ಕೇವಲ ಪದಗಳಿಂದ ರಚಿಸಿದ ಹಾಡು ಅಲ್ಲ....ಭಾವನೆಗಳಿಂದ ಕೂಡಿದ ಸಾಲುಗಳು... ಜೈ ಹಿಂದ್ 🧡🤍💚ಜೈ ಕರ್ನಾಟಕ ♥️💛
@bharatitelasang359
@bharatitelasang359 7 ай бұрын
ಮನಮುಟ್ಟುವ ಗೀತೆ ಧನ್ಯವಾದಗಳು
@dishanknayal6118
@dishanknayal6118 Жыл бұрын
I am a North Indian but one day I will be fluent...perfect...in Kannada...jai Karnataka, jai hind ❤
@user-xp5tb5mf2l
@user-xp5tb5mf2l Жыл бұрын
ಈ ಹಾಡು ಕೇಳಿದ ಮೇಲೆ ನನ್ನ ಹಿಂದು ಧರ್ಮ ಎಷ್ಟು ಶ್ರೇಷ್ಟ ಅಂತ ಗೊತ್ತಾಯ್ತು .ಸುಮ್ಮನೆ ಕೂತಾಗ ಯೋಚನೆ ಮಾಡಿದ್ರೆ ಕಣ್ಣಲ್ಲಿ ನೀರು ಬರುತ್ತೆ .. ಶ್ರೀ ರಾಮ್ ಚಂದ್ರ ಪ್ರಭು
@sunandahegde6370
@sunandahegde6370 Жыл бұрын
ಕೇಳುತ್ತಿದ್ರೆ ಕಣ್ಣoಚಲ್ಲಿ ನೀರು ತಾನಾಗೇ ಬರುತ್ತಿರುತ್ತೆ.. ದೇಶಪ್ರೇಮಿಗಳಿಗೆ ಇಷ್ಟವಾಗುವ ಗೀತೆ. 🇮🇳
@shivushivakumar629
@shivushivakumar629 2 жыл бұрын
ಈ ಗೀತೆಯನ್ನು ರಚಿಸಿದವರಲ್ಲಿ ಅದೆಂತ ದೇಶಭಕ್ತಿ ಇರಬಹುದು, ಅದ್ಬುತ ಸಾಲುಗಳು ಗೀತೆಯ ಪ್ರತಿಯೊಂದು ಸಾಲುಗಳು ದೇಶಭಕ್ತಿ ಹೊರತರುತ್ತಿವೆ.....
@geethageetha6345
@geethageetha6345 Жыл бұрын
Dm
@maheshgoudra4251
@maheshgoudra4251 Жыл бұрын
@@geethageetha6345 ok
@sunilkumarrg6327
@sunilkumarrg6327 Жыл бұрын
ಇಂತಹ ದೇಶಭಕ್ತಿ ಗೀತೆಯನ್ನು ರಚಿಸಿದವರಿಗೆ ನನ್ನ ಅನಂತಾನಂತ ನಮನಗಳು 🙏🙏💛❤💛❤
@user-sj9gf4is7f
@user-sj9gf4is7f 2 жыл бұрын
Proud to be a part of Rashtriya swayamsevak sankh (Rss) 🧡 swayamsevak from kerala 🧡💪
@nageshndikshit4487
@nageshndikshit4487 2 жыл бұрын
Hello ram ram bhai ..how is the situation of Hindus in Kerala please tell
@user-sj9gf4is7f
@user-sj9gf4is7f 2 жыл бұрын
@@nageshndikshit4487 the hindus in the kerala facing many problems, but still trusting in others parties, who's looking to destroy them they don't study, rss is redy to help them, but hindus in kerala is avoiding them
@indian8883
@indian8883 2 жыл бұрын
Me also from kerala
@mgom9140
@mgom9140 2 жыл бұрын
Namaskaram brother. I'm from Kodagu (Coorg)..karnataka. Hindu Aikya Vedi in Kerala is Hindu Jagaran Vedika in karnataka. I'm the district head here. We'll destroy the enemy. Jai Shriram 🔥
@user-yk7dk6ts7s
@user-yk7dk6ts7s 2 жыл бұрын
@@mgom9140 Wow great to know that. Love from an RSS worker in kerala ❣️🧡
@praveenkumaruppar9104
@praveenkumaruppar9104 Жыл бұрын
ದಿನಕ್ಕೆ ಹತ್ತು ಬಾರಿ ಕೇಳ್ತೀನಿ ಈ ಹಾಡನ್ನ..... ತುಂಬಾ ಅದ್ಭುತವಾಗಿದೆ...... ತುಂಬಾ ಖುಷಿ ಆಗುತ್ತೆ.....ತುಂಬಾ ನೆಮ್ಮದಿ ಕೂಡ..🙏🙏
@neminathbagewadi23
@neminathbagewadi23 Жыл бұрын
ಈ ಗೀತೆ ಕೇಳಿದರೆ ಮಾತೃ ಭೂಮಿಯ ಮೇಲಿರುವ ಅಭಿಮಾನ , ಗೌರವ, ಪ್ರೀತಿ , ಇಮ್ಮಡಿ ಆಗುತ್ತದೆ...
@user-fu4fm2do7f
@user-fu4fm2do7f 11 ай бұрын
ಹೌದು ಅಣ್ಣಾರ ಇದು ಮಾತ್ರ ಕಟು ಸತ್ಯ 🙏🙏🙏
@rafiknadaf3785
@rafiknadaf3785 2 жыл бұрын
ಅದ್ಬುತ ಗೀತೆ ಎಷ್ಟು ಸಲ ಕೆಳಿದರು ತುಂಬಾ ಇಂಪು ನಿಡುತಿದೆ......ದನ್ಯವಾದಗಳು...
@manjulak1016
@manjulak1016 Жыл бұрын
ನಾವು ಶಾಖೆಯಲ್ಲಿ ಮಾತ್ರ ಕೆಳುತ್ತಿದ್ದೆ. ಈಗ ಮೊಬೈಲ್ ನಲ್ಲಿ ಕೆಳಿದ್ದಕ್ಕೆ ತುಂಬ ಸಂತೋಷವಾಗಿತು. 🚩🚩 ಭಾರತ್ ಮಾತಾ ಕೀ ಜೈ🚩🚩
@user-st1pg2py3o
@user-st1pg2py3o Жыл бұрын
ಅದ್ಭುತ ಸಾಲುಗಳು 😊 ಹಾಡು ರಚಿಸಿದವರಿಗೂ.. ಹಾಡಿದವರರಿಗೂ... 🙂 ಕೋಟಿ ಕೋಟಿ ನಮನಗಳು ಅರ್ಪಿಸುವೆನು 🚩🇮🇳
@shri3308
@shri3308 2 жыл бұрын
ಈ ಹಾಡನ್ನು ರಚಿಸಿದವರಿಗೂ ಹಾಗೂ ಹಾಡಿದವರಿಗೂ ಶಿರಸಾಷ್ಟಾಂಗ ನಮನಗಳು
@SanataniPaschimbanga-ug8bc
@SanataniPaschimbanga-ug8bc 2 жыл бұрын
Awesome Song Love from West Bengal Jai Jai RSS Jai jai bolo Bharat Mata 🚩✊
@nagarajpatagar1145
@nagarajpatagar1145 Жыл бұрын
Vande Bharata Maataram.. Love From Karnataka🇮🇳♥
@shrishailnandargi
@shrishailnandargi Жыл бұрын
ಈ ಹಾಡನ್ನು ರಚಿಸಿದವರಿಗೂ ಮತ್ತು ಹಾಡಿದವರಿಗೂ ಕೋಟಿಕೋಟಿ ನನ್ನ ನಮನಗಳು ಈ ಹಾಡನ್ನು ಎಷ್ಟು ಸಲ ಕೇಳಿದ್ರು ಮತ್ತೆ ಮತ್ತೆ ಕೇಳಬೇಕಿನಿಸುತ್ತದೆ👌👌🇮🇳🇮🇳
@PRamachandra1
@PRamachandra1 Жыл бұрын
This song was written by my dear father, Shri H. S. Ramachandra, a proud Kannadiga, a lawyer, a patriot and someone who was arrested during Emergency for his views by the then Governament of India. He wore his arrest proudly as a badge of honor for defending the truth and standing up to his convictions. His three children and 6 grandchildren are very happy to see that he lives on through this song. We would really appreciate it if you gave credit to the lyricist in the credits to this song. Dhanyavadagalu 🙏🏽
@suryagannerkote1694
@suryagannerkote1694 Жыл бұрын
💕
@prathibhashankar8639
@prathibhashankar8639 Жыл бұрын
Very glad to hear this song! Please mention that the lyrics is from Sri HS Ramachandra
@PruthviGowdaCreations
@PruthviGowdaCreations Жыл бұрын
Namaste, I mentioned Ramachandra rao sir name before but many ppl told me that this was written by Chandrashekhar Bhandari ji... so I changed it few mnths back... plz clarify me weather it was written by Ramachandra rao ji or chandrashekhar Bhandari ji
@prathibhashankar8639
@prathibhashankar8639 Жыл бұрын
@@PruthviGowdaCreations it was written by H. S. Ramachandra. No Rao. Just H.S. Ramachandra
@PruthviGowdaCreations
@PruthviGowdaCreations Жыл бұрын
@@prathibhashankar8639 ok... I will cross check it once... bcoz many said it was written by Chandrashekhar Bandari ji
@manimns4453
@manimns4453 3 жыл бұрын
ಹಾಡು ಕೇಳುತ್ತಿರುವಾಗ ಅರಿವೆಯೇ ಇಲ್ಲದೇ ಕಣ್ಣಿನಲ್ಲಿ ನೀರು ಸುರಿಯಿತು... ಅದಲ್ಲವೇ ಸಂಗೀತಕ್ಕೆ ಇರುವ ಶಕ್ತಿ 👍. ಈ ಕಾರ್ಯದಲ್ಲಿ ಕೈಗೂಡಿಸಿದ ಎಲ್ಲರಿಗೂ ಅಭಿನಂದನೆಗಳು
@superstudio7823
@superstudio7823 2 жыл бұрын
SAME TO SAME...........................
@gudduchalawadi3887
@gudduchalawadi3887 2 жыл бұрын
ನಿಜ ....ಇದು ನಮ್ಮ ಭಾರತೀಯ ಸಂಗೀತಕ್ಕೆ ಇರುವ ಶಕ್ತಿ.....
@mgom9140
@mgom9140 2 жыл бұрын
This is not only music and song...this is the power 💪 to destroy the enemies of Bharath matha. Jai Mathrubhoomi..Jai Hindu bhoomi
@shivaraykallolikalloli4804
@shivaraykallolikalloli4804 2 жыл бұрын
ನಂಗೂ ಅದೇ ಅನುಭವ ಆಯ್ತು😍😍
@anilchippalakatti7805
@anilchippalakatti7805 Жыл бұрын
P
@veereshshettypatted6357
@veereshshettypatted6357 Жыл бұрын
ನನ್ನ ದೇಶ ನನ್ನ ಹೆಮ್ಮೆ...🇮🇳🇮🇳🇮🇳 ನನ್ನ ರಾಜ್ಯ ನನ್ನ ಹೆಮ್ಮೆ...💛❤
@srilakshmistutihiriyur1844
@srilakshmistutihiriyur1844 Жыл бұрын
Because Power of the song
@Kiteretsu.V
@Kiteretsu.V 3 жыл бұрын
ತುಂಬಾ ಚೆನ್ನಾಗಿದೆ ಶಾಖೆಯ ಹಾಡು 🚩🚩
@vijayrukmojigol9262
@vijayrukmojigol9262 Жыл бұрын
ಏನೋ ಹುಡುಕಲು ಯೂಟ್ಯೂಬ್ ಗೆ ಬಂದೆ ಈ ಹಾಡು ಕೇಳುತ್ತಾ ಬಂದ ಉದ್ದೇಶವನ್ನೇ ಮರೆತೆ😍
@laxmihadapad1639
@laxmihadapad1639 Жыл бұрын
ಎಷ್ಟು ಭಾರಿ ಕೇಳಿದರು ಮತ್ತೆ ಹೃದಯ ಇದೆ ಹಾಡನ್ನೇ ಬಯಸುತ್ತದೆ
@shaileshshaileshnaik9405
@shaileshshaileshnaik9405 Жыл бұрын
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೀತೆ ಕೇಳಲು ಹೆಮ್ಮೆ ಎನಿಸುತ್ತದೆ ಮಾತಿಗೆ ಬದ್ಧ ಸೇವೆಗೆ ಸಿದ್ಧ 🚩🚩
@chandankannadiga9320
@chandankannadiga9320 2 жыл бұрын
ಇದು ನಮ್ಮ ಆರ್ ಎಸ್ ಎಸ್ ನ ಹಾಡು ಇದು ನನ್ ಹೃದಯಕ್ಕೆ ಮುಟ್ಟಿದೆ ನಿಮಗೆಲ್ಲರಿಗೂ ನನ್ನ ಕೋಟಿ ಕೋಟಿ ನಮನಗಳು ಈತರ ಕ್ರಿಯೇಟ್ ಆಗುತ್ತೆ ಎಂದು ಅನ್ಕೊಂಡಿರ್ಲಿಲ್ಲ 🚩🚩🚩🚩ಜೈ ಭಾರತ್ ಮಾತಾ ಜೈ ಹಿಂದ್ 🚩🚩🚩
@maheshgoudra4251
@maheshgoudra4251 Жыл бұрын
Edu nam gite 🙏jai bharat mata
@shambhavipujar5159
@shambhavipujar5159 9 ай бұрын
ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನ್ನುವ ಹಾಡು. ಸಾಹಿತ್ಯ ವಂತೂ ಅಧ್ಬುತ. ಮೈ ರೋಮಾಂಚನವಾಗುತ್ತದೆ
@zerotoinfinity8215
@zerotoinfinity8215 Жыл бұрын
ಗುರುಭ್ಯೋ ನಮಃ... ನನ್ನ ವೃತ್ತಿಯ ಬಗ್ಗೆ, ಹೆಮ್ಮೆ ಹೆಚ್ಚಾಗುತ್ತಿದೆ.... Proud to be a maths teacher....
@praveensrinivasgowda6271
@praveensrinivasgowda6271 Жыл бұрын
Bcoz of this song I am subscribing this Channel Jai Modi Jaisriram JaiHanuman
@arjunfk8946
@arjunfk8946 Жыл бұрын
ಭಾವನೆಗಳಿಂದ ಕೂಡಿದ ಹಾಡು ಭಾರತ ಮಾತೆ ನಮೋ ನಮಃ 🚩🚩
@praveen.sajjan6365
@praveen.sajjan6365 Жыл бұрын
ಈ ಗೀತೆಯನ್ನು ಏಷ್ಟು ಸಾರಿ ಕೇಳಿದರು ಸಹ ಬೇಜಾರು ಆಗೋದಿಲ್ಲ ಮತ್ತೆ ಮತ್ತೆ ಕೇಳಬೇಕು ಅನ್ನುವಷ್ಟು ಕುತೂಹಲ ಈ ಹಾಡನ್ನು ರಚಿಸಿದ ಮತ್ತು ತಮ್ಮ ಶುದ್ದ ಕಂಠದಿಂದ ಜನರ ಮನ ಮುಟ್ಟುವಂತೆ ಮಾಡಿದ ನಿಮಗೆ ತುಂಬು ಹೃದಯದ ಧನ್ಯವಾದಗಳು.......🥰🙏🙏🥰
@ganeshyaji351
@ganeshyaji351 2 жыл бұрын
It was in the year 1969, As a boy of 17years, I attended state level one month OTC camp of RSS held at Dharwar that year. I was mesmerised to listen this song in the melodious voice of Sri Su. Ramanna ji..He must be around 29-30 year old at that time..The song was tuned by Sri H K Narayan of Bengaluru akashvani..
@mgom9140
@mgom9140 2 жыл бұрын
Pranaam ji 🙏
@suprithm8460
@suprithm8460 2 жыл бұрын
.. ..
@shilpamk6488
@shilpamk6488 2 жыл бұрын
Iglu RSS dharvad Nalli ide song play madtarantri
@giriraj9168
@giriraj9168 2 жыл бұрын
proud of you sir.
@ravichandradandaragi6130
@ravichandradandaragi6130 2 жыл бұрын
You are so lucky that you got opportunity to listen this Devine song at that moment.. 🙏
@praveenbiradar8565
@praveenbiradar8565 10 күн бұрын
ಈ ಹಾಡು ಕೇಳಿದಾಗ ಮೈ ಮೇಲೆ ಇರುವ ರೋಮ ರೋಮಗಳೆಲ್ಲ ಎದ್ದು ನಿಲ್ಲುತ್ತವೆ. ತಾಯಿ ಭಾರತಾಂಬೆಯ ಕಾಯಕದಲ್ಲಿ ನಮ್ಮ ಜೀವನವನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು❤
@manjusm947
@manjusm947 5 ай бұрын
ಮಾತೆ ಪೂಜಕ ನಾನು ಎನ್ನಯ ಶಿರವನಿಡುವೆನು ಅಡಿಯಲಿ ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೇ ಆಸೆಯು ಮನದಲಿ ||ಪ|| ಎಡರು ತೊಡರುಗಳೆಲ್ಲ ತುಳಿಯುತ ಮುಂದೆ ನುಗ್ಗುವೆ ಭರದಲಿ ನಿನ್ನ ನಾಮ ನಿನಾದವಾಗಲಿ ಶ್ರಮಿಪೆ ನಾ ಪ್ರತಿ ಕ್ಷಣದಲಿ ನಿನ್ನ ಗೌರವಕೆದುರು ಬರುವ ಬಲವ ಮುರಿವೆನು ಛಲದಲಿ ಜಗದ ಜನನಿ ಭಾರತ ಇದ ಕೇಳಿ ನಲಿಯುವೆ ಮನದಲಿ ನಗುವ ನಲಿಯುವ ನಿನ್ನ ವದನವ ನೋಡಿ ನಲಿವುದು ಎನ್ನೆದೆ ನಿನ್ನ ದುಃಖಿತ ವದನ ವೀಕ್ಷಿಸೆ ಸಿಡಿವುದೆನ್ನಯ ಹೃದಯವು ನಿನ್ನ ಮುಖದಲಿ ಗೆಲುವು ತರಲು ನೀರು ಗೈಯುವೆ ರಕ್ತವ ಎನ್ನ ಕಣಕಣ ತೇದು ಬಸಿಯುವೆ ಪೂರ್ಣ ಜೀವನಶಕ್ತಿಯ ನಿನ್ನ ತೇಜವ ಜಗವು ನೋಡಲಿ ಉರಿವೆ ದೀಪದ ತೆರದಲಿ ಎನ್ನ ಶಕ್ತಿಯ ಘೃತವ ಸತತವು ಎರೆಯುತಿರುವೆನು ಭರದಲಿ ಮಾತೃಮಂದಿರ ಬೆಳಗುತಿರಲಿ ನಾನೇ ನಂದಾ ದೀವಿಗೆ ಬತ್ತಿ ತೆರದೀ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ ರುದ್ರನಾಗಿ ವಿರೋಧಿ ವಿಷವನು ಭರದಿ ನಾನದ ನುಂಗುವೆ ಜಗವ ಮೆಚ್ಚಿಸಿ ಅದರ ಹೃದಯವ ನಿನ್ನೆಡೆಗೆ ನಾ ಸೆಳೆಯುವೆ ಸೃಜಿಪೆ ಜಗದಲಿ ನಿನ್ನ ಪೂಜಿಪ ಕೋಟಿ ಕೋಟಿ ಭಕ್ತರ ಕೀರ್ತಿ ಶಿಖರದಿ ಮಾತೆ ಮಂಡಿಸು ಅರ್ಪಿಸುವೆ ನಾ ಸರ್ವವಾ
@kavithaarun1131
@kavithaarun1131 8 ай бұрын
ಎಂತಹವರಿಗಾದರೂ ದೇಶದ ಬಗ್ಗೆ ಅಭಿಮಾನ ಗೌರವ ಮತ್ತು ಭಕ್ತಿ ಉಕ್ಕಿ ಬರುತ್ತದೆ
@rajesh_srb_
@rajesh_srb_ Жыл бұрын
ರಾಷ್ಟೀಯ ಸ್ವಯಂ ಸೇವಕ ಸಂಘದ ... ದೇಶ ಭಕ್ತಿಯ ಭಾವನೆಯ ಗೀತೆ..❣️😌
@shivananddbb2478
@shivananddbb2478 Жыл бұрын
ನನ್ನ ದೇಶ ನನ್ನ ಹೆಮ್ಮೆ, ಗರ್ವದಿಂದ ಹೇಳೋವೆ ನನ್ನೊಬ್ಬ ಭಾರತೀಯವನು ಎಂದು ಜೈ ಭಾರತ್ ಮಾತ್ ಕಿ ಜೈ 🙏🙏🙏.
@shashikanthshashikanth-oi8iz
@shashikanthshashikanth-oi8iz Жыл бұрын
ಈ ಹಾಡು ಭಾರತ ಮಾತೆಗೆ ಆದರೆ ಆದರ ರಚನೆ ಆಗಿರುವುದು ಕನ್ನಡದಲ್ಲಿ ಅನ್ನುವುದೇ ನಮಗೆ ಹೆಮ್ಮೆಯ ವಿಷಯ ಜೈ ಕರ್ನಾಟಕ ಮಾತೇ 💛❤💫🔥🔥
@suryodayperampallisankrimo4326
@suryodayperampallisankrimo4326 3 жыл бұрын
ದೇಶ ಪ್ರೇಮ ಜಾಗೃತಗೊಳಿಸುವ ನಿಮ್ಮ ತಂಡಕ್ಕೆ ತಲೆಬಾಗುವೆ...🙏🏻 ಶುಭವಾಗಲಿ 🙏🏻
@govindprabhu8767
@govindprabhu8767 2 жыл бұрын
ಹೃದಯಕ್ಕೆ ನಾಟುವ ಭಾವ,ಸಂಗೀತ, ಅಧ್ಬುತ ಗಾಯನ...🙏🏻
@MohanKumar-ub5ib
@MohanKumar-ub5ib 11 ай бұрын
मुझे एक भी शब्द समझ में नहीं आया लेकिन एक भारतीय होने के कारण गाने का भाव सीधे दिल में उतर गया । हार्दिक साधुवाद 🎉
@mallikarjunmbsgkd6206
@mallikarjunmbsgkd6206 Ай бұрын
ಧರ್ಮ ಆಚರಣೆಗೆ ಆದರೆ ಪ್ರೇಮ ದೇಶಕ್ಕೆ ಆಗಲಿ ಪ್ರತಿ ಭಾರತೀಯ ಹೃದಯಗಳು
@sahanashivakumar7664
@sahanashivakumar7664 3 жыл бұрын
ಅದ್ಭುತ !!ರೋಮಾಂಚನ!! ಹೃದಯ ತುಂಬಿ ಬಂತು..ಕೇಳಿದಷ್ಟು ಇನ್ನೂ ಕೇಳುವ ಬಯಕೆ!!..
@amareshh1996
@amareshh1996 Жыл бұрын
ಭಾರತ ಮಾತೆಯ ಈ ಹಾಡು ಮನ ಮುಟ್ಟುವಂತೆ ಇದೇ ಜೈ ಭಾರತಾಂಬೆ
@suitaappu9109
@suitaappu9109 Жыл бұрын
ಈ ಹಾಡನ್ನು ಕೇಳ್ತಾ. ಇದ್ದರೆ ನಂಗೆ ನಾನು ಎಲ್ಲೋ ಬೇರೆ ಲೋಕದಲ್ಲಿ ಕಳೆದು ಹೋಗಿರೋ ಹಾಗೆ ಅನಿಸುತ್ತದೆ ಈ ಹಾಡನ್ನು ನಾನು ಯಷ್ಟು ಸಾರಿ ಕೇಳಿದ್ದರು ಸಾಕು ಅಂತ ಅನಿಸೋದಿಲ್ಲ ........ ಇದು ಭಾರತ ಮಾತೆಗೆ ಒಂದನೇ ಸಲ್ಲಿಸುವ ಗೀತೆ ಅಂತ ನಂಗೆ ಅನಿಸುತ್ತದೆ ............. ನಾವು ಭಾರತದಲ್ಲಿ ಹುಟ್ಟಿರುವುದಕ್ಕೆ ತುಂಬಾನೇ ಹೆಮ್ಮೆ ಇದೆ ನಂಗೆ ...... ಜೈ ಹಿಂದ್ ಜೈ ಭಾರತಮಾತೆ .......
@user-bc6qu3mr7t
@user-bc6qu3mr7t Жыл бұрын
ತುಂಬಾ ಅದ್ಭುತ , ಇಂದಿನ ಮಕ್ಕಳಿಗೆ ಈ ಗೀತೆ ಕೇಳಿಸಿ ರಾಷ್ಟ್ರ ಭಕ್ತಿ ಮೂಡಿಸಬೇಕು
@Suha9_
@Suha9_ 2 жыл бұрын
I dedicate this song to all my hindu brothers who lost life to save our dharma jai sree ram 🚩🚩hindutvakagi janana hindutvakagiye marana 🚩🚩🕉🕉
@vishaknagalapura
@vishaknagalapura 3 жыл бұрын
Proud to be a part of this song..ನಿಮ್ಮ ಆಲೋಚನೆಯ ತೀವ್ರತೆ, ನಿಮ್ಮ ಧ್ಯೇಯ ಅದಕ್ಕೆ ಪಟ್ಟ ಕಷ್ಟ ಈ ಹಾಡಲ್ಲಿ ಕಾಣತ್ತೆ ಅಣ್ಣಾ..All the Very Best ನಿಮ್ಮ ಎಲ್ಲಾ Future Projectsಗೆ
@ambrishallure4221
@ambrishallure4221 3 жыл бұрын
🙏🙏
@gireeshk5705
@gireeshk5705 5 ай бұрын
❤❤❤❤
@Akaankshagowda
@Akaankshagowda 5 ай бұрын
ಮನಸ್ಶಾಂತಿ ಸಿಕ್ಕಿತು ಒಂದು ಕ್ಷಣ ಎಲ್ಲ ಭೇದ ಮರೆತು ಮಾತೆಗೆ ಶರಣಾಗೋಣ , ಭಕ್ತಿ ಯಾರ ವಶವೂ ಅಲ್ಲ ಅದು ಭಗವಂತನಿಗೆ ಪರವಶವಾಗಿದೆ!!🙏 ಎಲ್ಲರೂ ಒಂದೆ ಮಾನವತೆಯೆ ಹೊತ್ತ ಮನುಷ್ಯರಾದರೆ ಸಾಕು ಜನ್ಮ ಪಾವನ 😌🕊🕊💜🌿🌸ಅಮ್ಮ 🇮🇳🇮🇳🇮🇳
@sms8746
@sms8746 2 жыл бұрын
ಅದ್ಬುತ ಅತ್ಯದ್ಬುತ ಅಮೋಘ ಸುಂದರ ಸುಮಧುರ ..........ಎಸ್ಟ ವರ್ಣನೆ ಮಾಡಿದ್ರು ಸಾಲದು. ಒನ್ ಆಫ್ ಬೆಸ್ಟ್ ಕನ್ನಡ ದೇಶಭಕ್ತಿಗೀತೆ.....ಇನ್ನೂ ಅನೇಕ ಹಾಡುಗಳ ನಿರೀಕ್ಷೆಯಲ್ಲಿ ನಿಮ್ಮ ತಂಡದಿಂದ.
@SonelalKumar-d1k
@SonelalKumar-d1k 2 жыл бұрын
I am from Bihar I can't understand the meaning of the song, still whenever I am upset, I listen to it to calm my mind, this is my favorite song, I have saved this song as caller tune and ringtone of my phone.
@mgom9140
@mgom9140 2 жыл бұрын
Namaste 🙏 brother. This is a patriotic song we sing in Saanghiks and other abhyaas vargs. You must be a swayamsevak to feel and tobe immersed in this gentle but powerful song. Jai Shriram. Jai Hind 🔥
@deepajayasimha5912
@deepajayasimha5912 2 жыл бұрын
Use translater. You will love it more.
@savithrigd5307
@savithrigd5307 2 жыл бұрын
ಹೃದಯ ತುಂಬಿ ಬರುತ್ತದೆ. ಅತ್ತು ಸಾಕಾಯ್ತು.ಎಷ್ಟೊಂದು ಬಾರಿ ಕೇಳಿದೆ. I love INDIA ❤❤❤ Proud to be an INDIAN 🙏🙏🙏 ಭಾರತ ಮಾತೆಗೆ ನಮೋ 🙏
@nagarajpatagar1145
@nagarajpatagar1145 Жыл бұрын
That is the power of patriotic song... Vande Bharata Maataram🇮🇳🚩
@vikrambhat2009
@vikrambhat2009 Жыл бұрын
ಮೈ ರೋಮವೆಲ್ಲಾ ರೋಮಾಂಚನ ಆಗುತ್ತದೆ.. ಇದೇ ಮೊದಲ ಬಾರಿಗೆ ಕೇಳಿದ್ದು 🥰🥰🥰
@ChetanTibshetty-cz4uy
@ChetanTibshetty-cz4uy 8 ай бұрын
ಮನಸ್ಸನ್ನ ಶಾಂತವಾಗಿ ಮಾಡುವ ಹಾಡು❤ ಭಾರತ ಮಾತೆಗೆ ನಮನಗಳು ❤
@shanukumar4379
@shanukumar4379 Жыл бұрын
13.08.2022....ಘರ್ ಘರ್ ತಿರಂಗಾ ಸಮಯವಿದು.....75 ನೇ ಸ್ವಾತಂತ್ರದ ಸಂಭ್ರಮವಿದು.... ಭಾರತ ಮಾತೇ ಗೆ ಜಯ ವಾಗಲಿ....ನನ್ನ ರಕ್ತ ದ ಕೋಟಿ ಕೇಸರಿಯ ಹೂವಿನ ಪ್ರಣಾಮಗಳು ....ಜೈ ಹಿಂದ್.....
@ashwathkondappanavar4554
@ashwathkondappanavar4554 Жыл бұрын
🚩ವ್ಹಾ ನಾನೆಂದೂ ಕೆಳಿಅರಿಯದ ಎಂತ ರೊಮಾಂಚನಾ ಎಂತ ಅದ್ಬುತ ಹಾಡು🚩 ಗುರುವೇ ಈ ಹಾಡು ಕೆಳ್ತಾ ಇದ್ರೆ ಓಂದು🚩 ಕ್ಷಣ ನನ್ನನ್ನು ನಾನೇ ಮೈ ಮರೆತು ಹೊಗುತ್ತೆ🚩 ಜೈ ಶ್ರಿ ರಾಮ್ ಜೈ ಸನಾತನ ಹಿಂದೂ ಧರ್ಮ🚩
@basavarajgoudat8874
@basavarajgoudat8874 Жыл бұрын
ನಾನು ಶಾಖೆಯಲ್ಲಿ ಈ ಹಾಡು ಹಾಡಿದ್ದೇನೆ ನೆನಪು ಮರುಕಳಿಸಿದೆ ತುಂಬು ಹೃದಯದ ಧನ್ಯವಾದಗಳು
@kalkicomingsoon5463
@kalkicomingsoon5463 5 ай бұрын
ಜೈ ಶ್ರೀ ರಾಮ.... ಭಾರತ ಮಾತೆಗೆ ಜಯ ವಾಗಲಿ....
@vandanabasavaraj1719
@vandanabasavaraj1719 3 жыл бұрын
Happy to be a part of a part of this song!!♥️
@ambrishallure4221
@ambrishallure4221 3 жыл бұрын
🙏🙏
@kumareshholalad
@kumareshholalad 3 жыл бұрын
Bro, The audio quality is poorly uploaded Can you please provide the original one.
@sukeshjain5139
@sukeshjain5139 3 жыл бұрын
Can I get Karoke track of this song please
@mgom9140
@mgom9140 2 жыл бұрын
Whatever patriotic is superb 👌 👏
@jeevanmalpe8699
@jeevanmalpe8699 2 жыл бұрын
,🙏🙏🙏🙏
@rohithsharma1476
@rohithsharma1476 3 жыл бұрын
ಭಾರತ ಮಾತೆಗೆ ಜಯವಾಗಲಿ. Stay strong India. We will come out of this crisis. (Edit: I added this comment during Covid 2nd wave)
@MrBetta-wr2zz
@MrBetta-wr2zz 2 жыл бұрын
ಬತ್ತಿ ತೆರದಿ ಈ ದೇಹ ಉರಿಯಲಿ ಸಾರ್ಥಕತೆ ಈ ಬಾಳಿಗೆ..!🔥🔥 lyrics and Composition 🙏🔥🚩🚩
@yugensolivagant3020
@yugensolivagant3020 2 жыл бұрын
Underrated patriotic song🇮🇳🧡🧡🚩🚩Bharat mata ki jai
@sharan_gh9967
@sharan_gh9967 Жыл бұрын
ಕೇಳುತ್ತಾ ಹೋದಂತೆ ಕಳೆದು ಹೋಗುತ್ತೇವೆ.🇮🇳🇮🇳
@girishaudio914
@girishaudio914 Жыл бұрын
🚩ತಾಯಿ ಭಾರತ ಮಾತೆಯ ಸುಮಧುರವಾದ ಹಾಡು ಇದು ಇದನ್ನು ಕೇಳ್ತಾಇದರೆ ಮೈ ಎಲ್ಲ ರೋಮಾಚನವಾಗುತ್ತದೆ ಜೈ ಭಾರತ ಮಾತೆ 💫
@Shashij
@Shashij Жыл бұрын
ಭಾರತ ಮಾತೆಯ ಪಾದದಲ್ಲಿ ನಮ್ಮ ಜೇವನ ಮುಡಿಪಾಗಿರಲಿ.. ಸಾಧ್ಯವಾದಷ್ಟು ದೇಶ ಸೇವೆಯ ಕಾರ್ಯದಲ್ಲಿ ಸಮರ್ಪಿಸಿಕೋಳ್ಳೋನಾ
@mathewjoseph8239
@mathewjoseph8239 2 жыл бұрын
What a fantastic song, what a voice both of them I can't satisfied if I Hear thousands time daily
@tejaswinibhat5003
@tejaswinibhat5003 3 жыл бұрын
Couldn't control my tears....A wonderful heartfelt song with such a soothing voices..
@shreyaskrishnapura
@shreyaskrishnapura 2 жыл бұрын
Same pinch🥺
@shreyaskrishnapura
@shreyaskrishnapura 2 жыл бұрын
@@pruthvikl2210 what is pp
@santoshkm4786
@santoshkm4786 2 жыл бұрын
Same here....
@sandhyapatil8838
@sandhyapatil8838 2 жыл бұрын
ಭಾರತಿ ಜಯ ಭಾರತಿ
@ramrhg5549
@ramrhg5549 2 жыл бұрын
@@shreyaskrishnapura 9⁹99⁹9iy
@kannada9639
@kannada9639 Жыл бұрын
ಆ ಸಂಗೀತ ಸಂಯೋಜನೆ ,ಆ ಸಾಹಿತ್ಯ, ಹಾಡುಗಾರಿಕೆ ಕೆಳ್ತಾ ಇದ್ದರೆ ಕಣ್ಣಲ್ಲಿ ನೀರು ಬರುತ್ತೆ 😢 ❤ ನಿಮ್ಮೆಲ್ಲರಿಗು ಧನ್ಯವಾದಗಳು 😊
@palangappakarthamadacodava3563
@palangappakarthamadacodava3563 2 жыл бұрын
ಸದರಿ ಅತ್ಯದ್ಭುತ..ಮನಮಿಡಿಯುವ ಸಂಗೀತವನ್ನು ಪಾಲಕರು ತಮ್ಮ ಮಕ್ಕಳಿಗೆ ಕೇಳಿಸಿ..!! ಅದೇ ಮಕ್ಕಳು ಮುಂದೆ ತಮ್ಮದೇಶ ಮತ್ತು ಧರ್ಮವನ್ನು ಪೂಜಿಸತೊಡಗುತ್ತಾರೆ ನೋಡಿ..!!! 🚩🚩🚩
@anandavsunkattisiddapur4169
@anandavsunkattisiddapur4169 Жыл бұрын
ಅದ್ಭುತವಾದ ಹಾಡು ಕೇಳುತ್ತಾ ಭಾವುಕನಾದೆ 🇮🇳🇮🇳 proud to be say I am Indian🥰🥰
@KANNA8804
@KANNA8804 7 ай бұрын
😍ಎಷ್ಟು ಭಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕು ಎನಿಸುತ್ತಿದೆ 😘🤩🥰
@AkUpscHunter143
@AkUpscHunter143 Жыл бұрын
ಪ್ರೀತಿ ದೇಶದ ಮೇಲೆ ಮಾತ್ರ ಬೇಡ. ಅದು ದೇಶದ ಜನರ ಮೇಲೆ ಸದಾ ಇರಲ್ಲಿ. ಆವಾಗ ಈ ಹಾಡಿಗೆ ಒಂದು ಅರ್ಥ... 🇮🇳🇮🇳👍
@PruthviGowdaCreations
@PruthviGowdaCreations Жыл бұрын
ಬುಡ ಗಟ್ಟಿ ಇದ್ದರೆ ಮರ ಗಟ್ಟಿ ಇರುತ್ತದೆ... ದೇಶ ಬೇರೆ ಅಲ್ಲ ದೇಶದ ಜನ ಬೇರೆ ಅಲ್ಲ,ದೇಶವನ್ನು ಪ್ರೀತಿಸಿ ಜನರನ್ನು ದ್ವೇಶಿಸುವ ಒಬ್ಬ ದೇಶಭಕ್ತನನ್ನು ತೋರಿಸಿ ನೋಡುವ... ಸಾಧ್ಯಾನೇ ಇಲ್ಲ? ಎರಡು ಬೇರೆ ಎಂದು ಭಾವಿಸುವುದು ನಿಮ್ಮ Mindset... ನಿಮ್ಮ mindset ಗೆ ತಕ್ಕಂತೆ ನೀವು comment ಮಾಡಿದ್ದೀರ.. ನಿಮ್ಮ mindset change ಮಾಡ್ಕೊಳಿ... ಈ ಹಾಡಿನ ಅರ್ಥ ಎಲ್ಲರಿಗೂ ತಿಳಿದಿದೆ, ಇನ್ನು 10 ಬಾರಿ ಗಮನವಿಟ್ಟು ನೋಡಿ ನಿಮಗೂ ತಿಳಿಯುತ್ತದೆ
@mallikarjunhugar9898
@mallikarjunhugar9898 Жыл бұрын
ಸ್ವಲ್ಪ ಹೊತ್ತು ಮೂಕವಿಸ್ಮಿತ ನಾದೆ ಈ ಹಾಡನ್ನು ಕೇಳಿ ....ಏನ್ ಕಾಮೆಂಟ್ ಮಾಡಬೇಕು ಎಂದು ತೋಚಲಿಲ್ಲ....ಆದರೂ, ಎಲ್ಲಾ ಗಾಯಕರಿಗೂ ಎನ್ನ ಶಿರ ಸಾಷ್ಟಾಂಗ ಪ್ರಣಾಮಗಳು....... ಕಂಪೋಸ್ ಮಾಡಿದಂತಹ ಗುರುಗಳಿಗೆ ವಂದನೆಗಳು....love from Sri Veereshwara punyashrama, Gadag. hats off all of whole team
@sanalsha1796
@sanalsha1796 Жыл бұрын
Love From Kasargod ❤ KERALA 🙏 Jai Hindu Rashtra💥
@manusm1119
@manusm1119 3 жыл бұрын
ಅದ್ಭುತ ಗಾಯನ...😍💥🔥 , ಜೈ ಹಿಂದ್🚩🇮🇳
@shanthareddy96
@shanthareddy96 3 жыл бұрын
ದೇಶಭಕ್ತಿ ಗೀತೆಗೆ ನಮನಗಳು. ಎಂದೆಂದಿಗೂ ಭಾರತ ಮಾತೆಯ ಪಾದಕ್ಕೆ ನಮೆಲ್ಲರ ಶಿರ ನಮನಗಳು.
@smarttwonkldofficial8246
@smarttwonkldofficial8246 10 ай бұрын
ರಾಷ್ಟ್ರಗೀತೆ ಎನ್ನಾಗಿ ಏಕೆ ಮಾಡಬಾರದು 🚩🔥!?
@harishbharadwajr7318
@harishbharadwajr7318 3 жыл бұрын
Goosebumps... Great job everyone ❤️
@bharathils2154
@bharathils2154 3 жыл бұрын
Super lyrics ,super sin ging
@sandhyashreea.n5243
@sandhyashreea.n5243 Жыл бұрын
A true PATRIOTIC SONG, very heart touching lyrics, very proud to say that SRI H S RAMACHANDRA, the person who has expressed his feelings this way towards BHARATHAMBE, is my uncle. The singers also have glorified the song. Hats off to them too.
@vireshbhovi6722
@vireshbhovi6722 Жыл бұрын
ಎಂತ ಅದ್ಬುತವಾಗಿ ಹಾಡಿದಿರ 😍🚩 ನಮೋ ಹಿಂದೂ ರಾಷ್ಟ್ರ 🕉🚩
@praveen.sajjan6365
@praveen.sajjan6365 Жыл бұрын
ಹರಿ ಓಂ...... ಅತ್ಯದಭುತವಾದ ಗಾಯನ ನಾನು ಪ್ರತಿದಿನ ಈ ಗೀತೆಯನ್ನು ಕೆಳುವೇನು ಅದಕ್ಕಾಗಿ ನಾನು ನನಗೆ ಬರುವ ಎಲ್ಲಾ ಕರೆಗಳು ಈ ಗೀತೆಯ ಮೂಲಕ ಬರುವುದು 🙏🙏🙏🙏🙏 ಜೈ ಭಾರತ ಮಾತಾ 🇮🇳🇮🇳
@LMNSEEBI
@LMNSEEBI 3 жыл бұрын
Tears rolling down listening to this wonderful composition.. ❤🙏
@bhagyashree.lokurlokur3696
@bhagyashree.lokurlokur3696 Жыл бұрын
ಈ ಹಾಡು ಕೇಳಿದಾಗೊಮ್ಮೆ ಸಂಚಲನವೊಂದು ಮೂಡಿಬರುತ್ತದೆ.ಪ್ರತಿಯೊಬ್ಬ ನಿಜವಾದ ಭಾರತೀಯನ ಭಾವನೆ ಈ ಹಾಡಿನಲ್ಲಿ ಇದೆ ❤
@bhimangoudsankalisankali6443
@bhimangoudsankalisankali6443 2 жыл бұрын
ಇದು ನನ್ನ ವಯಕ್ತಿಕ ವಿಚಾರ ಇ ಹಾಡನ್ನು ನಾನು ನನಗೆ ನನ್ನ ದೇಶದ ಬಗ್ಗೆ ಯಾರದರು ಕೇಳಿದರೆ ಮೊದಲು ಇ ಹಾಡನ್ನೆ ಕೆಳಲು ಹೆಳುತ್ತೆನೆ ಎಕೆಂದರೆ ಅವರಿಗೆ ಇ ಹಾಡು ಕೆಳಿದಾಗ ಅವರೆ ನನ್ನ ದೇಶದ ಬಗ್ಗೆ ನನ್ನ ಹತ್ತಿರ ಬಂದು ಮಾತನಾಡಬೇಕು ಅಂಬುವ ಹಂಬಲ ಹರಿ ಓಂ ಜೈ ಶ್ರೀ ರಾಮ ಜೈ ಭಾರತ ಮಾತಾ
@pushpalathan4280
@pushpalathan4280 2 жыл бұрын
Rss samskaradinda vanchitharu naavu. Rashtra, maathe, sainikaru e haadu.... Everytime I listen, I use to get tears... Adyava maaye ideyo e hadalli 🙏
@thippesh.hodigere
@thippesh.hodigere 3 жыл бұрын
ಈ ಕಾಲದಲ್ಲಿ ಈ ರೀತಿಯ ಹಾಡನ್ನ ಕೇಳಿ ಬಹಳ ಆನಂದ ವಾಯಿತು ನಿಮ್ಮೆಲ್ಲರಿಗೂ ಧನ್ಯವಾದಗಳು
@puttte9133
@puttte9133 2 жыл бұрын
ನಿತ್ಯ ಜಾಡು ಕೇಳಿ ಬೆಳದವರು 😍😍❤️🚩🚩🕉️
@Venkatesh.KVenky.K
@Venkatesh.KVenky.K 10 ай бұрын
ಸುಮಧುರವಾದ ಸಂಗೀತ ಈ ಹಾಡು ಕೇಳ್ತಾ ಇದ್ದರೆ ಅರ್ಥ ಗರ್ಭಿತ ಮತ್ತು ಏನೋ ಒಂತರ ಮನಸ್ಸಿಗೆ ತುಂಬಾ ಖುಷಿ 🚩🙏🏻
@praveensahukar8562
@praveensahukar8562 2 ай бұрын
ಪ್ರತಿಯೊಬ್ಬ ಭಾರತೀಯ ಮೈ ರೋಮಾಂಚನ ಗೊಳಿಸುವ ಹಾಡು 🔥🙏🏻 ಬಹಳ ಅದ್ಬುತವಾದ ಸಂಗೀತ 💓
@n.s.raghavendraraghavendra3775
@n.s.raghavendraraghavendra3775 Жыл бұрын
ಎಷ್ಟು ಸಲ ಕೇಳಿದರೂ ಮತ್ತೆ ಕೇಳುವ ಆಸೆ ಆಗುತ್ತೆ. Great lyrics and music
@kadeshkk574
@kadeshkk574 Жыл бұрын
ಕೇಳಿದರೆ ಮೈ ರೋಮಾಂಚನವಾಗುವ ಪದೇ ಪದೇ ಕೆಳಬೇಕೆನಿಸುವ ಸುಂದರ ಹಾಡು...#❤🚩
Santhanendhare Lyrical Video | Sri Siddeshwara Swamiji | K C Shivappa | Shankar Shanbhag | Kannada
6:55
Lahari Bhavageethegalu & Folk - T-Series
Рет қаралды 354 М.
Who has won ?? 😀 #shortvideo #lizzyisaeva
00:24
Lizzy Isaeva
Рет қаралды 60 МЛН
KINDNESS ALWAYS COME BACK
00:59
dednahype
Рет қаралды 140 МЛН
DEFINITELY NOT HAPPENING ON MY WATCH! 😒
00:12
Laro Benz
Рет қаралды 39 МЛН
Innashtu Bekenna Hrudayakke Rama | Cover | Suma Kote
7:38
Suma Kote
Рет қаралды 494 М.
Adharam madhuram|relaxing devotional song
20:49
MUSICAL BEATS
Рет қаралды 1,6 МЛН
Yesu kayangala kaledu
6:23
Sk Media
Рет қаралды 10 МЛН
Когда очень бесят комары 😂🦟 #shorts
0:25
Владислав Шудейко
Рет қаралды 2,6 МЛН