ಈ ಪ್ರಸನ್ನ ಬಾರಿ ಬಾರಿ ಬಾರಿ ಪ್ರಸನ್ನ ಅಕ್ಕ ಡಿಸಿ ಮೇಡಂ ದಿಕ್ಕು ದಿವಾಳಿ ಅಕ್ಕ ಮುಂದೆ ಒಂದಿಷ್ಟು ಬಿಜಿನೆಸ್ ಮಾಡ್ತಾಳೆ ಬಿದಿಯಲ್ಲಿ ಒಂದಿಷ್ಟು ಜಾಗ ಕೊಡಿ ಬಚ್ಚಲು ಬಾಯಿ ಪ್ರಸನ್ನಕ್ಕ
@manjunathrao59006 ай бұрын
Daring woman be blessed 🙏🙏🙏🙏
@shridharrao37256 ай бұрын
ಎಲ್ಲಾರಿಗೂ ಕಾನೂನು ಒಂದೇ ಜೈ ಪ್ರಸನ್ನ ರವಿ 1947 ರಲ್ಲಿ ಜನಿಸಿದ ಹಿರಿಯ ಭಾರತೀಯ ಗಡಹದ್ ಶ್ರೀಧರ್ ರಾವ್ ಬ್ರಹ್ಮ ಗಿರಿ ಉಡುಪಿ
@Captain-tl1wt6 ай бұрын
💟💟💟🔥🔥🔥💟💟💟💟💟💟ಬಡವರ ಬಂಧು ಬಡವರ ದೇವರು ಪ್ರಸನ್ನ ರವಿ
@gurunaik28386 ай бұрын
Super super
@madhavapoojary74576 ай бұрын
ನಿಮ್ಮಂಥ ಅಕ್ಕ ಈ ಸಮಾಜಕ್ಕೆ ಮಾದರಿ ಅಕ್ಕ ತುಂಬು ಹೃದಯದ ಧನ್ಯವಾದ ನಿಮಗೆ 🙏🙏🙏
@sandeepnaik74516 ай бұрын
ಸೌಜನ್ಯ ಪ್ರಕರಣದಲ್ಲಿ ಇವರ ಬಗ್ಗೆ ವಿರೋಧ ಮಾಡಿದೋರಿಗೆ ಈಗ ಸ್ವಲ್ಪನಾದ್ರು ಅರ್ಥ ಆಗಿರ್ಬೋದು👏
@indirap40776 ай бұрын
ಖಂಡಿತವಾಗಿಯೂ
@melwindsouza95836 ай бұрын
ತುಂಬಾ ಖುಷಿಯಾಯಿತು ಮೇಡಂ.... Very good
@dhasadhasa44116 ай бұрын
ನೀವ್ ದೊಡ್ಡ ದೊಡ್ಡ ಬಿಲ್ಡಿಂಗ್ ಕಾನೂನು ವ್ಯಾಪ್ತಿಯ ಅಡಿಯಲ್ಲಿ ಇದ್ಯ ನೋಡಿ ನಿಮ್ಗೆ ಪಟ್ಟ 4ಕೊಟ್ಟಿರೋರು ಕಾಸ್ ಎದ್ಹೋರು ಅಧಿಕ್ಕೆ ಅವ್ರ ಬಗ್ಗೆ ಮಾತದೊಳ್ಳ
@anirudhoncover94233 ай бұрын
Proud of Prasanna Ravi , i wish every home had daughter like her ❤ Keep going all the best.
@LakshmanMaravanthe6 ай бұрын
ಪ್ರಸನ್ನಕ್ಕ ನಿಮ್ಮ ಬಡವರ ಮೇಲಿನ ಕಾಳಾಜಿಗೆ ಧನ್ಯವಾದಗಳು ❤️🙏🏻🙏🏻
@BTWRAJ6 ай бұрын
Well done
@harishkulal54346 ай бұрын
ಜೈ ಪ್ರಸನ್ನ ಅಕ್ಕ. ಬಡವರ ಪರ ನಿಂತ ನಿಮಗೆ ನಮನಗಳು 👍👍👍🙏🙏🙏🙏
@TEAM.HMG2946 ай бұрын
ತೆಗೆಯುವುದಾದರೆ ಸಾರ್ವಜನಿಕರಿಗೆ ತೊಂದರೆಯಾಗುವ ಎಲ್ಲವನ್ನು ತೆಗೆಯಬೇಕು ಇಲ್ಲವಾದಲ್ಲಿ ಯಾವುದನ್ನು ಮುಟ್ಟಕೂಡದು
@babykrishna91836 ай бұрын
ಪ್ರಸನ್ನ ಮೆಡಮ್ ಅರ್ಥಗರ್ಭಿತ ಮಾತಾಡಿದ್ಧೀರಿ ತುಂಬು ಹೃದಯದ ಧನ್ಯವಾದಗಳು.... ಮಹಾ ನಗರ ಪಾಲಿಕೆಗೆ ಇನ್ನಾದರು ಬುದ್ಧಿ ಬರಲಿ...
@vittalpoojary21546 ай бұрын
ಜೈ ಪ್ರಸನ್ನ ಅಕ್ಕ, ನೀವು ಮಾತಾಡಿದ್ದು ಒಳ್ಳೆಯದಾಯಿತು. ಅನಧಿಕೃತ ಕಟ್ಟಡವನ್ನು ಕೂಡಾ ಒಡೆಯ ಬೇಕು.
@muneermunnimallur30976 ай бұрын
ಬಹಳ ಉತ್ತಮವಾದ ಮಾತನ್ನು ಹಾಡಿದ್ದೀರಾ ಮೇಡಂ ❤️❤️❤️
@PrapulaAcharya6 ай бұрын
ಸರಿಯಾಗಿ ಮಾತನಾಡಿದ್ದೀರಾ ಪ್ರಸನ್ನ ಅಕ್ಕ ದೇವರು ನಿಮಗೆ ಒಳ್ಳೆದು ಮಾಡಲಿ 🤝🙏♥️
@JyothiKudva6 ай бұрын
ಪ್ರಸನ್ನ ರವಿ ಮೇಡಂ 💐 ಹೌದು ಮೇಡಂ ಎಲ್ಲರಿಗೂ ಒಂದೇ ಕಾನೂನು ಮತ್ತು ನಿಯಮಗಳು ಅನ್ವಯ ಆಗಬೇಕು ..
@KruthikaMj6 ай бұрын
ತುಂಬಾ ತುಂಬಾ ಚೆನ್ನಾಗಿ ಮತನಡಿದಿರ ಧನ್ಯವಾದಗಳು ಮೇಡಂ ಪ್ರಸನ್ನ ಮೇಡೂನಿಮಗೂಂದು ನಮ್ಮ ಕನ್ನಡಿಗರ ಶಂಕ್ರಣ್ಣ ಅವರ ಪರವಾಗಿ ನಮನ ಸಲ್ಲಿಸುವ ಜಗಣ್ಣ ಧೀರ ಯೋಧರ ಮಹಿಳೆ ಜೈ ಜೈ ಮೇಡಂ
@SrinivasPoojary-nr7gv6 ай бұрын
ನಿಜವಾದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ಮೇಡಂ 🙏🏻🙏🏻🙏🏻👍🏻
@lathishkulal58606 ай бұрын
ಸತ್ಯ
@DhanushGowda-s5p6 ай бұрын
Prasanna Ravi madam olle kelsa madthidiri jayavagali🎉
@mohammedmusthafa56666 ай бұрын
ಪ್ರಸನ್ನ ರವಿ ಮೇಡಂ ಧನ್ಯವಾದಗಳು ಬೀದಿ ಬದಿ ವ್ಯಾಪಾರಸ್ಥರು ಪರವಾಗಿ...
@dhasadhasa44116 ай бұрын
ಪ್ರಸನ್ನ ಮಾಡೆಂ ಅಂತ ಅಲ್ಲಾ ಹೋರಾಟ ಮಾಡುವ ಪ್ರತಿ ಒಬ್ಬರಿಗೂ ಭಲ ತುಂಬಿಸಬೇಕು
@DineshShetty-s7y6 ай бұрын
Good work ಪ್ರಸನ್ನ ಕ್ಕ
@niranjankacharya5266 ай бұрын
Daring sister👍 Thank for your kind support to street vendors 🙏🙏🙏
@jyothij68326 ай бұрын
ಪ್ರಸನ್ನ ಅಕ್ಕ ಸೂಪರ್
@indukrisna23266 ай бұрын
Very good prasannakka
@MohammedHaneef-bf6pl6 ай бұрын
ಪ್ರಸನ್ನ ಅಕ್ಕ ನಿಮ್ಮಂತಹ ಸಮಾಜ ಸೇವಕಿ ನಮ್ಮ ಕರ್ನಾಟಕ ದಲ್ಲ್ಲಿ ಬೇಕು ನೀವು ಬಡವರಿಗೆ ನ್ಯಾಯ ಒದಗಿಸುವ ಭರವಸೆ ಕೊಡಿ ಸಿತೀರಿ ಅಂತ ವಿಶ್ವಾಸ ಇದೆ ಧನ್ಯವಾದ
@mohini79196 ай бұрын
ಅಭಿನಂದನೆಗಳು ಪ್ರಸನ್ನ ಅಕ್ಕ
@YemZii6 ай бұрын
ಪ್ರಸನ್ನ ರವಿ ಅವರನ್ನು MP, MLA ಮಾಡಿ. ಪಾರ್ಟಿ ಯಾವುದೇ ಆಗಲಿ, ನನ್ನ ವೋಟ್ ಅವರಿಗೆ.
@emmilianamenezes92406 ай бұрын
Prasanna Ravi you are really a daring voice of Mangalore. Hats off
@indirap40776 ай бұрын
ಸೂಪರ್ ಮೇಡಂ, ನಿಮಗೆ ಕೋಟಿ ನಮನಗಳು.
@SavithriNaik-ot9xk6 ай бұрын
ಪ್ರಸನ್ನ ಅಕ್ಕ ಒಳ್ಳೆಯ ರೀತಿಯಲ್ಲಿ ಮಾತನಾಡಿದ್ದಾರೆ ಧನ್ಯವಾದಗಳು
@dr.govindappagips68776 ай бұрын
Excellent work from Mangaluru Paalike
@SandhyaKakkinje6 ай бұрын
ಜೈ ಪ್ರಸನ್ನಕ್ಕ. 🙏🙏🙏🙏...
@Chandu_poojary6 ай бұрын
The Great Prasanna Ravi.....👌🏻🔥
@vigneshviggu48546 ай бұрын
ಮೊದಲಿನ ಸ್ಟೇಟ್ ಬ್ಯಾಂಕ್ ಆಗಲಿ ಮಾರ್ಕೆಟ್ ಆಗಲಿ ಚನ್ನಾಗಿ ಇತ್ತು... ಆಗ ಬೀದಿ ಬದಿಯಲ್ಲಿ ಎಲ್ಲವೂ ಇತ್ತು ಜನರು ಆರೋಗ್ಯವಾಗಿ 100ವರ್ಷ ಬದುಕುತ್ತಿದರು. ಈಗ ಅಂಗಡಿಗಳಲ್ಲಿ ಮಾರಾಟಮಾಡಿ ತರಕಾರಿಗಳು ಕೊಲೆತು ಹೋಗದ ರೀತಿ ಕೆಮಿಕಲ್ ಬಳಸುತ್ತಾರೆ.... ಬೀದಿ ಬದಿಯಲ್ಲಿ ಸೀಗುವುದೇ ಉತ್ತಮ.... ಅಧಿಕಾರಿಗಳಿಗೆ ವಿದ್ಯಾಭ್ಯಾಸ ಜಾಸ್ತಿ ಆಗಿ ಪುಸ್ತಕದ ಬದನೆಕಾಯಿಗಳಾಗಿದ್ದಾರೆ. ಛೀ.. ನಾಚಿಗೆ.....
@kushalkumar20626 ай бұрын
Hats off Prasanna madam
@sharanyabhandary94326 ай бұрын
Super great 👍
@irenepinto14606 ай бұрын
Badavara bandhu prasanna akka... god bless you and your family 🙏🙏🙏🙏🙏🙏
@MunthazMuntha-h2u3 ай бұрын
ನಿಮ್ಮ ಮಾತು ನಿಜವಾಗಿ ಇದೆ ಪ್ರಸನ್ನ ರವಿ ಅಕ್ಕ❤
@siddarajusidda86486 ай бұрын
Prasana akka very good massage 👍
@Cozeehive6 ай бұрын
ಪ್ರಸನ್ನಕ್ಕ ಸರಿಯಾಗಿ ಹೇಳಿದ್ದಾರೆ.. ನಾವು ನಿಮ್ಮ ಜೊತೆ ಇದ್ದೇವೆ ಅಕ್ಕ❤
ಸೆಂಟ್ರಲ್ ಮಾರ್ಕೆಟ್ ರೋಡಲ್ಲಿ ವ್ಯಾಪಾರ ಮಾಡ್ತಾ ಇದ್ದಾರೆ. ಎನ್ ಕ್ರಮ ಕೈಗೊಳ್ತಿರಿ ಮೇಡಂ .ಯಾವಾಗ ನೋಡಿದ್ರೂ ಟ್ರಾಫಿಕ್ ಜಾಮ್ .
@MFQ786976 ай бұрын
Congratulation🎉🎉
@viswanathakashi76325 ай бұрын
You are great madam.
@yashavanthipoojari-fi5nt6 ай бұрын
ಪ್ರಸನ್ನಕ್ಕ ನೀವ್ ಬಡವರು ಅಂತಾ ಹೇಳಿ.ಪಾಪದವರು ಅಂತಾ ಹೇಳ್ಬೇಡಿ.ನಿಮ್ಮ ನ್ಯಾಯಕ್ಕಾಗಿ ಹೋರಾಟಕ್ಕೆ ನಿಮಗೆ ತುಂಬಾ ಧನ್ಯವಾದಗಳು🙏🙏.
@suchitrashetty77236 ай бұрын
Super❤❤❤
@janardanasuvarna39566 ай бұрын
ಪ್ರಸನ್ನ ಅಕ್ಕ 🔥🔥🔥🔥🔥🔥
@SudharshanC-p7j6 ай бұрын
Very great person 💯 percent prasannakka god bless u
@anishbalakrishna81436 ай бұрын
Akka super 💐
@nirmitha98345 ай бұрын
Sariyagi helidiri medam
@vasanthasalyan.p24416 ай бұрын
Jai Parsana Ravi mam
@JagadishSulya6 ай бұрын
ಪ್ರಸನ್ನ ರವಿ ಯವರೇ ಒಳ್ಳೆಯ ಕಾರ್ಯ ಮಾಡ್ತಿದ್ದೀರಿ 🙏🙏🙏🙏
@VeeruAmbani-p2o6 ай бұрын
Jai prasanna Ravi madam 🙏🙏🙏🙏🙏 justice for soujanya 🙏🦁🦁🦁🦁 justice for all common people 🙏🙏🙏🙏🙏🙏
@PremaVathi-sk6du6 ай бұрын
Thanks akka
@shanvipuneethpoojary45106 ай бұрын
Mam your are amazing 💜 hagene kelbeku mam nivu question kelidhu sarii ede I like it ❤
@latheshwarilatheshwari81526 ай бұрын
Supper akka
@prathnakara3856 ай бұрын
Good work ಅಕ್ಕ
@sudhakarpoojary25186 ай бұрын
👌ಮೇಡಂ
@priyazeeta27776 ай бұрын
Prasanna madam 🙏🙏🙏. Stay blessed
@jacinthadsouza10586 ай бұрын
Prasanna madam thanku very much
@playinggamer-pb8xn6 ай бұрын
ಸೂಪರ್ ಅಕ್ಕಾ ❤
@anjalihd20126 ай бұрын
Jai prasannaravi
@bashjeppu6 ай бұрын
ಆಸ್ಪತ್ರೆ ಯ ಹೊರಗಡೆ ವಾಹನ ನಿಲುಗಡೆ ಒಳಗೆ ನಿಲುಗಡೆ ಮಾಡಲು ಬಿಡುವುದಿಲ್ಲ ಆಸ್ಪತ್ರೆಗೆ ರವಾನೆ ಕೊಡುವಾಗ ವಾಹನ ಅವರ ಆವರಣದ ಒಳಗೆ ನಿಲುಗಡೆ ಮಾಡಲು ಸ್ತಳವಾಕಶ ಇಲ್ಲದೆ ಕಟ್ಟಡ ಕಟ್ಟಲು ಹೇಗೆ ಆನುಮತಿಶಕೊಟ್ಟಿದೀರಿ