ಪಾರ್ಟಿ ಬೇಡ.ಇಂತಹ ಧಿಟ್ಟ ಮಹಿಳೆ ನಮ್ಮ ಜನಪ್ರತಿನಿಧಿಯಾಗ ಬೇಕು.
@nagrajacharyamarpalli71566 ай бұрын
ಪ್ರಸನ್ನ -ನಿಮ್ಮ ಧೈರ್ಯಕ್ಕೆ ಒಂದು ಸಲಾಂ 👍
@ashakiran35796 ай бұрын
Madam great neevu. All people of Mangalore should support u
@ChandraShekar-yq4ce6 ай бұрын
Q@@ashakiran3579
@prithvikumara6 ай бұрын
Aa vyaparigalige ee yammana mane pakka jaaga kodrapa. Aga gothaguthe.
@Guna.SGuna.S-rm8ke6 ай бұрын
ಪ್ರಸನ್ನ ಅಕ್ಕ ಯಾವ ಹೋರಾಟಕ್ಕೆ ಕೈ ಜೋಡಿಸಿತಾರೋ ಆ ಹೋರಾಟ ಸತ್ಯದ ಹಾಗೂ ಜನರ ಪರ ಇರುತ್ತೆ. ಅದಕ್ಕೆ ಪ್ರಸನ್ನ ಅಕ್ಕನ ಯಾವ ಹೋರಾಟಕ್ಕೂ ಕೂಡ ಕೈ ಜೋಡಿಸಿ.🙏
@PremaPrakash-x6b6 ай бұрын
ಏಷ್ಟು ಹಣ ಮಾಡಿದಾಳೆ ಕೇಳಿ ಒಂದು ಟೈಮ್ nali ಕಷ್ಟದಲಿ ಸೋತು ಹೋರಾಟದ hesarinali ಗೆದಳು ಅಷ್ಟೇ
@Guna.SGuna.S-rm8ke6 ай бұрын
@@PremaPrakash-x6b ಸತ್ಯದ ಪರ ನಿಂತು ಹಣ ಯಾರು ಕೂಡ ಮಾಡಲಿ.ಅನ್ಯಾಯ ಮಾಡಿ ಹಣ ಮಡುದಲ್ಲ. ಮೂರ್ಖ.
@Guna.SGuna.S-rm8ke6 ай бұрын
@@PremaPrakash-x6b ಲೆ ಮೂರ್ಖ, ಸತ್ಯದ ಆಗಲಿ ಬಡವರ ಪರ ಆಗಲಿ ನಿಂತು ಹಣ ಯಾರು ಮಾಡಲಿ. ಅನ್ಯಯದ ಪರ ನಿಂತು ಅಲ್ಲ.
@Electrical_Engineer_6 ай бұрын
@@PremaPrakash-x6b😂.. inchina manganaikleg arta avode.. praanna ka ka panondu piravde bali barond ippuver 😂..
@ambukunjarao14656 ай бұрын
ಎಲ್ಲ ಕಾರ್ಪೊರಟರ್ಗಳು ಕಮಿಷನ್ ಕೆಲಸದಲ್ಲಿ ತೊಡಗಿದ್ದಾರೆ. ಹೋಯಿಗೆ ಲಾಬಿ
@prashanthk47206 ай бұрын
ಒಳ್ಳೆಯ ಕೆಲಸ ಮಾಡುತ್ತಿದ್ದೀರಿ, ಇದನ್ನು ಇಲ್ಲಿಗೆ ನಿಲ್ಲಿಸದೆ ಮುಂದುವರೆಸಿ ಮೇಡಂ.
@user-eg1yj6kt3q6 ай бұрын
ಇದು ಒಳ್ಳೆಯ ಕೆಲಸ. ದಪ್ಪ ಚರ್ಮದ ಜನ ಪ್ರತಿನಿಧಿಗಳಿಗೆ ಅರ್ಥವಾಗುವುದಿಲ್ಲ.
@valerianmendonca57166 ай бұрын
ಪ್ರಸನ್ನ ಮೇಡಂ ಧೈರ್ಯಕ್ಕೆ ಒಂದು ಸಲಾಂ👍
@JyothiKudva6 ай бұрын
ಪ್ರಸನ್ನರವಿ ಮೇಡಂ ಜನರ ಧ್ವನಿಯಾಗಿ ಮಾತನಾಡಿದಕ್ಕೆ ತುಂಬಾ ಧನ್ಯವಾದಗಳು ನಿಮ್ಮoತವರು ಧ್ವನಿ ಎತ್ತಿದಕ್ಕೆ ಸ್ವಲ್ಪ ಕೆಲಸ ಮಾಡುತಾರೆ..🙏
@maheshr88196 ай бұрын
ಒಳ್ಳೆ ಪ್ರೆಶ್ನೆ ಮಾಡಿದ್ದಾರೆ ಪ್ರಸನ್ನ ಅಕ್ಕ.
@pavitrakurunji36726 ай бұрын
ಪ್ರಸನ್ನನಕ್ಕ ನಿಮ್ಮ ದೈರ್ಯಕೆ ಒಂದು ಸಲಾಂ 🙏🙏🙏🙏
@Guna.SGuna.S-rm8ke6 ай бұрын
ಎಲ್ಲಾ ಪಕ್ಷಗಳು ಒಂದೇ ಅದಕ್ಕೆ ಹೇಳಿದ್ದು ಇದಕ್ಕೆ ಒಂದೇ ಮದ್ದು ನೋಟ.
@bindassbalakrishna6 ай бұрын
Correct janarige buddilla
@shambulingaswamym58906 ай бұрын
ಅರ್ಹರಿಗೆ ಮತ ನೀಡಿ, ಅವರಿಗೆ ಸಹಕಾರ ನೀಡಿ, ಕಿವಿ hindi..
@shambulingaswamym58906 ай бұрын
ಅವರಪ್ಪ ದಿವಂಗತ ಪ್ರಧಾಗಳ ಮನೇಕಾಯುವ ನಾಯಿ ತಾನು ಎಂದು ಬದುಕಿದವರು
@praveenpoojary37036 ай бұрын
@@shambulingaswamym5890ಎಂತಾ ಅರ್ಹರು ಎಲ್ಲಾ ಕಳ್ಳರೇ..ಇಷ್ಟಾದ್ರೂ ಜನರಿಗೆ ಬುದ್ದಿ ಬರುದಿಲ್ಲ ..ಇಲೆಕ್ಷನ್ ಟೈಮಲ್ಲಿ ಸೋಷಿಯಲ್ ಮೀಡಿಯಾ ಎಡಿಟರ್ಗಳನ್ನು ಕೆಲಸಕ್ಕೆ ಇಟ್ಕೊಂಡು ಜನರನ್ನು ನಂಬಿಸ್ತಾರೆ ಜನರು ಇನ್ನಾದ್ರೂ ಎಚ್ಚೆತ್ತುಕೊಳ್ಳಬೇಕು..
@babu.m42906 ай бұрын
ಪ್ರಸನ್ನ ರವಿಯವರ ಹೋರಾಟಕ್ಕೆ ಜಯವಾಗಲಿ... ನಿಮ್ಮಂಥ ಸಮಾಜಸೇವಕರು ಬಹಳ ಅಪರೂಪ...ಯು ಆರ್ ಗ್ರೇಟ್...ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು...👌👌👌👍👍👍🤝🙏
@vasundararai36026 ай бұрын
ಸತ್ಯ ಕ್ಕೆ ಜಯ ವಾಗಲಿ 👍ತಿನ್ನಲು ಇದ್ದರೆ ಎಲ್ಲಾ ಪಕ್ಷ ಒಂದೇ 🤐🤐 ಭ್ರಷ್ಟಾಚಾರ ವನ್ನು ಬಯಲಿಗೆ ಎಳೆಯಿರಿ 👍
@sathishakarkera1636 ай бұрын
ಸತ್ಯದ ಪರ ನಿಂತವರನ್ನು ದೇವರು ಖಂಡಿತ ಆಶೀರ್ವದಿಸುತ್ತಾರೆ ಪ್ರಸನ್ನ ಅಕ್ಕ ನಿಮಗೆ ಕೋಟಿ ಕೋಟಿ ಧನ್ಯವಾದಗಳು❤
@shashiaccharadi45266 ай бұрын
ಹೆಣ್ಣು ಹುಲಿ ನಮ್ಮ ಪ್ರಸನ್ನಕ್ಕ 🙏🏻
@prabhavathidevadiga69536 ай бұрын
ಸೂಪರ್ ಮೈಡಂ ನಿಮಗೆ ಧನ್ಯವಾದ 👍👌🙏💐
@suma66516 ай бұрын
❤❤ ತುಂಬಾ ಧೈರ್ಯ ಇದೆ . ಅವರ ರಾಜಕೀಯದ ಅಧಿಕಾರಿಗಳು ಏನು ತಗೊಳಲ್ಲ ಬಿಡಿ.
@pushpak19076 ай бұрын
ಪ್ರಸನ್ನ ಮೇಡಂ 👌👌🙏👍🙏
@shailesh_K6 ай бұрын
Medom ನಿಮ್ಮ ಜನ ಸೇವೆ ಮುಂದುವರೆಯಲಿ. 🙏👌👌👌
@AvinashAvinash-kq3yf6 ай бұрын
ಜೈ ಪ್ರಸನ್ನ ರವಿ 🚩
@shobhadharmesh42416 ай бұрын
ಪ್ರಸನ್ನ ಮೇಡಂ ನಿಮ್ಮ ಧೈರ್ಯಕ್ಕೆ ಮೆಚ್ಚಿದೆ
@dharmeshbhadiyadra8286 ай бұрын
Super akka nimmantha hennumakkalu edre badavarige nyaya siguthe 👏👍
@seethavaidya30846 ай бұрын
ತುಂಬಾ ಚೆನ್ನಾಗಿ ಮಾತಾಡಿದೀರಾ ಪ್ರಸನ್ನಕ್ಕ ಮುಖಕ್ಕೆ ಉಗಿದ ಹಾಗಾಗಿದೆ ಮರ್ಯಾದೆ ಇದ್ದಾರೆ ಅವರು ಇದಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು
@damodargowda85846 ай бұрын
Great Madam..... We support you.... God bless you....
@ishwarakuthimunda32046 ай бұрын
ನಿಮ್ಮನ್ನು ನನ್ನ ಅಕ್ಕಾಂತ ಹೇಳಿ ಕೊಳ್ಳಲು ಹೆಮ್ಮೆಯೆನಿಸುತ್ತದೆ. You are.Great.
@Pshetty03186 ай бұрын
ಪ್ರಸನಕ್ಕ 👍proud of u😍
@aswathshetty32516 ай бұрын
ಜೈ ಅಕ್ಕ,,,, ಇತರಹ ಎಲ್ಲ ಹೋರಾಟ ಮಾಡುವವರು ಇದ್ರೆ ತನ್ತಾನಾಗಿಯೇ ಎಲ್ಲವೂ ಸರಿ ಆಗುತ್ತೆ 🙏🙏🙏🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥🔥💪💪💪💪💪💪
@User6039ggg6 ай бұрын
ನಗರ ಪಾಲಿಕೆ ಯವರು ಹಣ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ
@c.kyoutubes70186 ай бұрын
ಸೂಪರ್ ಮೇಡಂ i ಸಪೋರ್ಟ್
@hemashetty17296 ай бұрын
Well said.. rightly spoke😊
@NishanNishu-n7b6 ай бұрын
ಜೈ prasannakka
@narayana98575 ай бұрын
Very good👍👍🎉
@sharathkumar12576 ай бұрын
ಇವರು ರಾಜಕೀಯಕ್ಕೆ ಬರಬೇಕು... (ಯಾವ ದರಿದ್ರ ರಾಜಕೀಯ ಪಕ್ಷವೂ ಬೇಡ🙏)
@pavitrakurunji36726 ай бұрын
ಅಕ್ಕನಿಗೆ ಜೈ🚩🚩🚩
@jacinthadsilva81086 ай бұрын
Prasanna madam hats off to you. We need more people like you. God's blessings.
@asharai70196 ай бұрын
ಪ್ರಸನ್ನ akka 🙏🙏🙏
@indirap40776 ай бұрын
ಸೂಪರ್ ಪ್ರಸನ್ನ ಮೇಡಂ.ಧನ್ಯವಾದಗಳು ಸರ್.
@PrashanthKumar-bf2zw6 ай бұрын
Pin to pin perfect point...🙏🙏🙏
@gayathrims40196 ай бұрын
Ur doing well job mam. Hats off to your concern about common people 🎉🎉.