ನಾವು ಹುಟ್ಟಿ ಬೆಳೆದ ಊರು ಆದರೆ ನಮ್ಮಗೆ ನಮ್ಮ ಇತಿಹಾಸ ಗೊತ್ತಿಲ್ಲ ತಿಳಿಸಿ ಕೊಟ್ಟ ನಿಮ್ಮ ಪಾದಕ್ಕೆ ನನ್ನ ಭಕ್ತಿ ನಮಸ್ಕಾರ
@lakshmiakkalakshmi8195 Жыл бұрын
ನಮ್ಮ ಹೋಬಳಿಯ ಇತಿಹಾಸವನ್ನು ತೋರಿಸಿದ್ದಕ್ಕೆ ನಿಮಗೆ ಸಲಾಂ
@À.S.LAXMAN2 жыл бұрын
ನಿಮ್ಮ ಪ್ರತಿಯೊಂದು ವಿಡಿಯೋ ಹೊಸದನ್ನು ತಿಳಿಸುತ್ತದೆ...ನೀವು ಅಂದ್ರೆ ನಮಗೆ ತುಂಬಾ ಇಷ್ಟ ಸರ್...👍❤️
@SampathKumarN2 жыл бұрын
ಧರ್ಮಿ ಸರ್ ನೀವು ಹೇಳಿದಹಾಗೆ ನಮ್ಮ ಘನ ಸರ್ಕಾರ ಈ ಎಲ್ಲಾ ತಾಣಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಅದು ತುಂಬಾ ಒಳ್ಳೆಯದಯ ಸರ್ ಧನ್ಯವಾದಗಳು ಸಾರ್
@sudhamadahavarao27682 жыл бұрын
Sir, ನಿಮಗೂ ಹಾಗೂ ನಿಮ್ಮ ತಂಡದವರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ... ದೇವರು ನಿಮಗೆ ಶಕ್ತಿ ಮತ್ತು ಸಾಮರ್ಥ್ಯ ಕೊಟ್ಟು ಕಾಪಾಡಲಿ ... ನಿಮ್ಮ ವಿಡಿಯೋಗಾಗಿ ಪ್ರತಿ ವಾರಾನು ಕಾಯುತ್ತಿರುತ್ತೇನೆ ... ದೇವರು ನಿಮಗೆ ಒಳ್ಳೆಯದು ಮಾಡಲಿ
@Nijananda32 жыл бұрын
ತುಂಬಾ ಚೆನ್ನಾಗಿದೆ... ಅಲ್ಲೇ ಸಮೀಪ ಇರುವ...ರತ್ನ ಗಿರಿ ಕೋಟೆ ವೀಡಿಯೋನು..ಮಾಡಿ ದಯವಿಟ್ಟು....ಈ ಕೋಟೆಯ ಮಹತ್ವ ಏನೆಂದರೆ... ಇಲ್ಲಿಯ ಜನರ ಮಾತೃ ಭಾಷೆ ಕನ್ನಡ ಆದರೂ...ಆಂಧ್ರಕ್ಕೆ ಸೇರಿದೆ...!
@shrinidhikulkarni1592 жыл бұрын
🙏 Monday is incomplete without Dharmendra sir...
@purushothamk.j64542 жыл бұрын
ಅತ್ಯದ್ಭುತ ಮಾಹಿತಿ ಇತಿಹಾಸ ಮೇಸ್ಟ್ರೆ ಧನ್ಯವಾದಗಳು ಸರ್ ತಮಗೆ 🙏🙏🙏
@dtraveller2292 жыл бұрын
ನಮ್ಮ ತುಮಕೂರು ನಮ್ಮ ಹೆಮ್ಮೆ ❤️
@sudhindrask80902 жыл бұрын
ನಿಮ್ಮ ವಿವರವಾದ ಮಾಹಿತಿ ತಿಳಿಯಿತು ಆಗಿನ ಪಾಲ್ಲ್ಲೆಯ ಗಾರರು ಬಗ್ಗೆ ಸಾಧನೆ ರಾಜರ ಸಂಭಂದ ಅವರ ಹೋರಾಟ ನಡೆಸಿದ ಬಗ್ಗೆ ನೀವು ಮಾಹಿತಿ ಗಣಿಯಾಗಿದ್ದಿರಿ ನಿಮ್ಮ ಸೇವೆಗೆ ದನ್ಯವಾದಗಳು.ಎಸ್.ಆರ್.ಕೃಷ್ಣ ಮೂರ್ತಿ ಶ್ರೀ ಬಾಲಾಜಿ ಸ್ಟೋರ್ಸ್ ಮುಖ್ಯ ರಸ್ತೆ ಸಿರ ತಾ ತುಮಕೂರು.
@rukminidesai48152 жыл бұрын
Ne evu heluva kathe agali thorisuva stalagalagali, navugale alli ondu kaladalli iddevenu annisutte sir, Manasu mattu kannugalu tumbi baruthave sir, Thank u very much sir
@subramanidg42452 жыл бұрын
Sir I'm request you not take any risks tasks with out safety measures...because you are 😔lonely person remains to us.. To show us or to brought towards us understandable episode brought up to us... 🌺🙏🌺
@ismailjabiullah75172 жыл бұрын
Thumbaaaa thanks sir namma urina baggeee video madidakkeee♥♥♥ Nijvaglu thumbaa hemme agutte sir Nanu nimma yalla video nodthini Egaa namma urina video nodi thumbaaa khushi aythuu♥♥♥
@muralikrishna79602 жыл бұрын
Great n awesome job u doing...sir... my father n fore fathers r frm medigeshi... I hv goosebumps...see this episode. Sir....
@rajudani64082 жыл бұрын
Entha stemina sir nimdu baya ne ella nimge elli bekadaru saraga vagi havu odange hogta irtillara hats of huuuuu sir👍👍👍
@0910bala2 жыл бұрын
Truly a steep climb Dharma Sir to share with us ancient history. As usual hats off to you for making our Monday's special.
@GirishV2 жыл бұрын
Sir, I belongs to same place, few months before even I have climbed the Medigeshi betta with family, Thanks for exposing the betta, definitely in future it will become a tourist spot and unique story is there behind the name of Medigeshi
@sumithkumar83132 жыл бұрын
Bangarada jinke music thumba chenagidhe sir..👌
@watchandrewatch1172 жыл бұрын
ಅತ್ಯಂತ ರೋಮಾಂಚನಕಾರಿಯಾದ ಸಂಗತಿಗಳ ಜೊತೆಜೊತೆಗೆ ಸುಂದರವಾದ ಕೋಟೆ ಹಾಗೂ ದೇವಾಲಯದ ದರ್ಶನ ಭಾಗ್ಯ ನಮ್ಮದಾಯಿತು. ಧನ್ಯವಾದಗಳು ಧರ್ಮಿ ಸರ್... 🙏🙏
@lohithcoolguy2 жыл бұрын
We have to appreciate your confidence level sir, you are trucking and climbing a difficult forts by wearing sandals. Great job and salute to you sir🌹all the very best to you. Keep rocking🔥
@subrahmanyamd.k57487 ай бұрын
ಜೖ ಶ್ರೀರಾಮ್ ನಿಮ್ಮ ವಿವರಣೆ ಅಮೋಘವಾಗಿದ್ದು ಅಸ್ಖಲಿತ ಇತಿಹಾಸ ಕಥನಕ್ಕೆ ನನ್ನದೊಂದು ಶರಣು
@rav20482 жыл бұрын
ನಿಮಗೆಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆ. ನಿಮ್ಮ ಈ ಯಜ್ಞ ಹೀಗೆ ಮುಂದುವರಿಯಲಿ.
@sharathsetty69672 жыл бұрын
ನಮ್ಮ ಇತಿಹಾಸವನ್ನು ನಮಗೆ ಪರಿಚಯಿಸಿದ ನಿಮಗೆ ನನ್ನ ಶಿರ ಸಾಷ್ಟಾಂಗ ನಮಸ್ಕಾರ 🙏🙏🙏🙏🙏
@dssunil62 жыл бұрын
ಚಾಮಯ್ಯ ಮೇಸ್ತ್ರ್ಯ ನಾಗರ ಹಾವು movie ನೆನಪು ಆಯಿತು.
@vishnudada52272 жыл бұрын
Vishnu dada nenapu hagu chamaya mestru nenapu
@vishwanathl40748 ай бұрын
ಧರ್ಮೇಂದ್ರ ಸರ್ ನೀವು ಹೇಳಿದ ಹಾಗೆ ಸರ್ಕಾರಗಳು ನೀವು ಅಭಿವೃದ್ಧಿಪಡಿಸಿದರೆ ಎ ಜನಕ್ಕೆ ನೋಡಲು ತುಂಬಾ ಆನಂದ ಅನಂತಮ್ ವಾದ ನಮ್ಮ ಪ್ರಕೃತಿಯ ಸೌಂದರ್ಯವನ್ನು ನಾವು ನೋಡಲು ಮಹಾರಾಜರ ರಾಜು ರಾಜರ ರಾಜ ರಾಜರ ಇತಿಹಾಸವನ್ನು ತಿಳಿಯಲು ಆನಂದವಾಗುತ್ತದ
Sir your history knowledge is simply great. Thanks for all your efforts in creating such a great start for early Monday morning.🙏🙏
@doctordang86122 жыл бұрын
Tamagu Sundara Somavarada Shubhodayagalu sir😀🙏
@Nawab-w6q2 жыл бұрын
You are so active and energetic. God bless you with long life, health and wealth.
@ananthakrishna85832 жыл бұрын
Hats off to you. You have made a unique subject for your KZbin channel.Every Monday, I will be eagerly waiting for your article. For those who are viewing your channel, they will become well informed about past and history and for those who are not subscribed, they are losing a chance to become aware of our past. Your efforts on the subject is excellent.
@Al_Sa_Ku2 жыл бұрын
Hats off to your knowledge, experience, hard work, efforts, getting old places us know 🙏🏼🙏🏼🙏🏼
@candygowda5382 жыл бұрын
I salute you for your efforts. Veere Gowda, Bengaluru.
@srinivasareddy86852 жыл бұрын
Sir the way you say it always takes us back to the time of History... the depth, the content, the emotions are high... hats off...
@zionven2 жыл бұрын
wish i had double like button for your videos...always super information thank you dharmi sir
@badari72 ай бұрын
Superb sir, Your unique interest to showcase our history to us is always appreciated. Narration is simple and fluent. Thanks to your friend cameraman Mr. Brijesh. - From fellow cameraman - Badarinath Palavalli
ಸರ್ ನಿಮ್ಮ ಇತಿಹಾಸ ಅನುಭವಕ್ಕೆ, ಪ್ರೀತಿಗೆ ಹಾಗೂ ಅಭಿಮಾನಕ್ಕೆ ನನ್ನದೊಂದು ಗೌರವ ಪೂರ್ವಕ ನಮನಗಳು. ಘಟನಾವಳಿಗಳನ್ನು ಒಂದು ಕ್ಷಣ ಕಣ್ಣ ಮುಂದೆ ಮೂಡುವಂತ ನಿಮ್ಮ ವಿಶ್ಲೇಷಣೆ ಅತ್ಯದ್ಭುತ. ಇನ್ನೂ ಹೆಚ್ಚು ಹೆಚ್ಚು ಶೋಧನೆ, ಸಂಶೋಧನೆ ಹಾಗೂ ವಿಚಾರಧಾರೆಗಳು ನಿಮ್ಮಿಂದ ಅನಾವರಣಗೊಳ್ಳಲಿ. ಭಗವಂತ ನಿಮಗೆ ಆಯುರಾರೋಗ್ಯ, ಸಂಪತ್ತು, ಸಂಪನ್ಮೂಲಗಳನ್ನು ನಿರಾತಂಕವಾಗಿ, ನಿರಾಯಾಸವಾಗಿ ಒದಗಿಸಿಕೊಡಲಿ.ನನ್ನ ಪಾಲಿನ ಚೈತನ್ಯವನ್ನು ಭಗವಂತ , ನಾಡಿನ ಇತಿಹಾಸ ಪಸರಿಸುವ ನಿಮ್ಮ ಸೇವೆಗೆ ಸಂದಾಯಮಾಡಲಿ ಎಂದು ಮನಃಪೂರ್ವಕವಾಗಿ ಪ್ರಾರ್ಥಿಸುತ್ತೇನೆ.
@gopimb54942 жыл бұрын
Thank you sir , great information, it great to see that our state has such a beautiful forts…. :)
@shivarajuvh7682 жыл бұрын
Sir Nam urina atthira ,itihasa thilisikottidakke danyavadagalu
@girijas2626 Жыл бұрын
ತುಂಬಾ ಚೆನ್ನಾಗಿತ್ತು ಸರ್ ಈ ಹೆಸರೇ ಕೇಳಿರಲಿಲ್ಲ ಇದು ಹೊಸ ಪರಿಚಯ.ಎಲ್ಲವೂ ಕಡಿದಾದ ಬೆಟ್ಟಗಳು ಜೋಪಾನ ಸರ್ ತುಂಬಾ ಚೆನ್ನಾಗಿತ್ತು💐.
@naveenkumarj12792 жыл бұрын
ಸೂಪರ್ ಸರ್ ಬ್ಯೂಟಿಫುಲ್ information
@ichikhetiller51892 жыл бұрын
Crazy sir...waitin for nxt video!!
@somashekharreddy86822 жыл бұрын
ಪ್ರವಾಸಿ ತಾಣವಾಗಿ ಈ ಸ್ಥಳವನ್ನು ಅಭಿವೃದ್ಧಿ ಮಾಡಬೇಕು.
@believerone20019 ай бұрын
THIS IS A GREAT OPPORTUNITY TO LEARN ALL FROM THIS DEVOTED GURU SIR DHARMINDER.
@dayananddayu3018 Жыл бұрын
ಸರ್ ನಮಸ್ಕಾರಗಳು ನಿಮ್ಮ ಎಲ್ಲಾ ವೀಡಿಯೋಗಳು ತುಂಬಾ ಸೊಗಸಾಗಿ ಮೂಡಿಬಂದಿದೆ ಸರ್ ನಾನು ನಿಮ್ಮ ದೊಡ್ಡ ಅಭಿಮಾನಿ
@varada852 жыл бұрын
Gurugale shubhodhaya 🙏🏻 nimma sahasa adbutha
@MrRushandar2 жыл бұрын
we are very much happy to see our heritage which has been lost due to time, we thank you for your effort to bringing us the information & kindly please take care while places around. Keep rocking love your energy
@thippenarasappan87577 ай бұрын
Super sir.God bless u and ur team.🎉🎉🎉
@janakiravi3542 жыл бұрын
Great job big solute
@jayanthp75322 жыл бұрын
Your all videos and your commentry super
@narasimhamurthy80482 жыл бұрын
Hats off to your hard work and efforts sir, may God bless you with good health wealth and prosperity
@jagadish3572 жыл бұрын
Hello sir..Midagisi hantra bandidira..visit pavagada and Nidagal ..happy to host u sir
@nagarajreddy55122 жыл бұрын
Abba enu sahasa, utsaha.sharanu gurugale sharanu
@renukakesaramadu2 жыл бұрын
Many thanks, you doing great job.👌🙏🕉️🙏
@nazeerahmed-nu5mb Жыл бұрын
Midigheshi story very good and great full sir thank you sir for giving details
@prakashchanakya68402 жыл бұрын
I salute to your spirit and energy sir..
@shekarchandra2932 жыл бұрын
ಸೂಪರ್ ನಮ್ಮ ಊರು 3km ಪಕ್ಕದಲ್ಲಿರುವ ನಮ್ಮ ಹೋಬಳಿ
@kanupriyasomu555 ай бұрын
ನಮಸ್ಕಾರ ಸರ್... ಇತಿಹಾಸದಲ್ಲಿ ತಮಗಿರುವ ಆಸಕ್ತಿ ಉತ್ಸಾಹ ಇತಿಹಾಸದ ಬೋಧಕ ರಲ್ಲಿ ಇದ್ದಿದ್ದರೆ ತುಂಬಾ ಚೆನ್ನಾಗಿತ್ತು ಆದರೂ ನಾವು ಅದೃಷ್ಟವಂತರು ನಿಮ್ಮಗಳ ಇತಿಹಾಸ ಪಾಠವನ್ನು ಕೇಳುತ್ತಿದ್ದೇವೆ
@nayazahed12862 жыл бұрын
Hats off Sir for telling the history in detail. God bless you energy and all joys in life. Who always try to save true history.
@milindtelkar37732 жыл бұрын
Sir, I'm unable to explain or how should I really appreciate your work, really you are great, hats off to you and your team. Sir one request from my side, please when you go on tracking on our history please wear tracking shoes 🙏
@voiceofmind65302 жыл бұрын
ತುಮಕೂರಿನ ಚೇಳುರು ಬಗ್ಗೆ ಒಂದು ವಿಡಿಯೋ ಮಾಡಿ ಗುರುಗಳೇ....
@ShivaKumar-ft6md2 жыл бұрын
You are a great person
@amarnathkonnaghatta82572 жыл бұрын
ಉತ್ತಮ ಮಾಹಿತಿಗಳಿಗಾಗಿ ತಮಗೆ ಧನ್ಯವಾದಗಳು🙏
@k.asureshbabu65973 ай бұрын
Dharmi sir please take care of your safety while trekking. We are all your fans. We can't imagine any small injury to you because we love you so much. 2 masala dosa reserved for you and your family members and research team in CTR MTR and vidyarthi bhavan. Jai hind Jai Karnataka Jai shree Ram Jai shree krishna Jai bholenath Jai MODIJI
@mithzoflifetime98312 жыл бұрын
Best vedios.. Thanku..
@padmagovindaswamy90582 жыл бұрын
Midifeshi. Lot of visual content. Big trees.👌
@BegurKailash2 жыл бұрын
Great sir. For those who are old and cannot claim, it is an armchair travelogue.
@rayy44442 жыл бұрын
Koti Namaskaragalu, you are sparking the love for our language and culture to our current generation. Love you Sir.
@narendrak19852 жыл бұрын
Hats off to your effort Sir, If possible please to try to explore Nidgal beta in pavagada region
@chidanandaks45052 жыл бұрын
ಪಾವಗಡ ಕೋಟೆ ವೀಡಿಯೋ ಮಾಡಿ ಸರ್
@sreekanthsv50832 жыл бұрын
Dear sri Dharmendra sir you are really superman of karnataka. We don't have words to explain your efforts to show us the history of our different priceless places of karnataka. Hats off to you and your team. Wherever you disclose or discover a place the place is not at all maintained by the Govt. Whether it is State or central Please write to them ,also give.their phone number or addres..to write strongly condemning their sleeply ness. This Vedio watcher's should make it a point to write to the concerned authorities to maintain these valuable places..sri Dharmendra, please give your mobile no or .inform us in the end
@ubhayabharathi9 ай бұрын
ನಿಮ್ಮ ನಿರೂಪಣೆ ಸೂಪರ್ 👌👏👏
@shalinisanthosh94502 жыл бұрын
🙏ನಮ್ಮ ಅಜ್ಜಿಯ ಊರಿನ ಇತಿಹಾಸ ತಿಳಿಸಿದ ನಿಮಗೆ ಮತ್ತು ನಿಮ್ಮ ತಂಡದವರಿಗೆ ಧನ್ಯವಾದಗಳು 💐💐
V apriceate u r courege and good descovered midigheshi place
@chandrappamuniyappa88427 ай бұрын
"Sir, you are great,, Your struggle super,,❤
@basavarajugowda86452 жыл бұрын
ಮಾಗಡಿ ಇತಿಹಾಸದ ಬಗ್ಗೆ ಹೇಳಿ ಗುರುಗಳೇ 🙏
@hariishr2 жыл бұрын
ಚೆನ್ನಾಗಿದೆ 🙏
@amarnathkonnaghatta82572 жыл бұрын
Amazing work and great info 🙏
@rpmgarden20082 жыл бұрын
Very good fort sir..but I think local people also don't know this history..nice job done..please continue sir
@girishramanna57362 жыл бұрын
ಸಿರಾ ಬಗ್ಗೆ ವಿಡಿಯೋ ಮಾಡಿ ಸಾರ್.
@ningappapujar83624 ай бұрын
ನೂರಾರು ವರ್ಷಗಳ ಹಿಂದಿನ ರಾಜರ ಆಳ್ವಿಕೆ ಹೇಗೆ ಹೇಗೆ ನೆಡೆಸಿದ ರು ಎನ್ನುವ ಬಗ್ಗೆ ತಲೀಸಿಕುಟ ತಮಗೆ ಧನ್ಯವಾದಗಳು ಸರ್🙏🙏🙏🙏🙏🙏🙏🙏🙏🙏🙏🙏🙏🙏🙏🌷🌷🌷🌹🌹🌹🌹🌷🌷🌷🌷
@laxmikanthapuskal99232 жыл бұрын
Adbutha sahasa, drushya
@shreenivasamurthy35552 жыл бұрын
@ಧರ್ಮೇಂದ್ರ sir ಮಧುಗಿರಿ ತಾಲ್ಲೂಕಿನಲ್ಲಿ ಯಲ್ಕೂರೂ ಅನ್ನೋ ಗ್ರಾಮ ಇದೆ sir ಅದಕ್ಕೂ ಸಹ ಇತಿಹಾಸ ಇದೆ ಎಂದು ನನ್ನ ನಂಬಿಕೆ, ದಯವಿಟ್ಟು ಅದರ ಇತಿಹಾಸ ತಿಳಿಸಬೇಕಾಗಿ ವಿನಂತಿ.. @ಮೈಸೂರಿನ ಕಥೆಗಳು - MYSOORINA KATHE GALU
@vijayakumar51592 жыл бұрын
Background music is super
@vaibhavbs2 жыл бұрын
My regards to the man behind the camera, who climbed the same hills with his camera and was steady enough for capturing Mr. Dharmendra
@harishhanchinal28383 ай бұрын
Thank you for this video.
@krishnaraogollapudi34402 жыл бұрын
Nice Darmi good information sir
@amarnathkonnaghatta82572 жыл бұрын
Dhanyosmi Dharam Sir. 🙏
@ravikiran34512 жыл бұрын
U r real history researcher 🙏
@dhanunjayam92752 жыл бұрын
Super bgm super ಮಾಹಿತಿ ❤️❤️👍👍🙏🙏
@Kalasanchari.2 жыл бұрын
ನಿಮ್ಮ ವಿಡಿಯೋ 👌👌👌👌👌💐💐💐👌👌👌👌👌
@dmedia49112 жыл бұрын
sira kote pawagada kote bagge video madi sir
@hariishr2 жыл бұрын
Sir ದಯವಿಟ್ಟು map link post ಮಾಡಿ, ಪ್ರತಿ ವಿಡಿಯೋ ನಲ್ಲಿ, ಬಹಳ ಉಪಯೋಗ agutte