No video

Maddur vade recipe perfect method | ಮದ್ದೂರ್ ವಡೆ ಹೋಟೆಲ್ ಮಾದರಿ ಸುಲಭ ವಿಧಾನ | मदुर वाड़े

  Рет қаралды 115,816

vruddhi food ವೃದ್ಧಿ ಫುಡ್

vruddhi food ವೃದ್ಧಿ ಫುಡ್

Күн бұрын

Maddur Tiffani's maddur vade perfect method | ಮದ್ದೂರ್ ವಡೆ ಹೋಟೆಲ್ ಮಾದರಿ ಸುಲಭ ವಿಧಾನ | मदुर वाड़े
ಕೆಲವೊಂದು ತಪ್ಪು ಪದಾರ್ಥ ಬಳಸಿ ಮದ್ದೂರು ವಡೆ ಮಾಡಿ ಸರಿಯಾಗಿ ಬರುವುದಿಲ್ಲ , ಅದನ್ನು ಯಾವ ರೀತಿ ಮಾಡಬೇಕು ಎಂಬುದನ್ನು ನಾವಿಲ್ಲಿ ತೋರಿಸಿದ್ದೇವೆ ಇಷ್ಟವಾದಲ್ಲಿ ತಪ್ಪದೆ subscribe ಆಗಿ vruddhi kitchen
#vruddhifood
#vruddhikitchen #vruddhi
#vruddhivideo #vruddhifoodvideo #poornimajogi

Пікірлер: 91
@chandrikakundalagiri1424
@chandrikakundalagiri1424 Жыл бұрын
Nice recipe
@vruddhifood9112
@vruddhifood9112 Жыл бұрын
Thanks a lot chandrika
@kuberappabedavatti5410
@kuberappabedavatti5410 Жыл бұрын
👍🙏🙏🙏👌🇮🇳
@vinuthanagaraj1512
@vinuthanagaraj1512 2 жыл бұрын
Very nice recipe and nice voice
@vruddhifood9112
@vruddhifood9112 2 жыл бұрын
Thanks a lot Vinutha Nagaraj
@abdulinsul8983
@abdulinsul8983 3 жыл бұрын
Niv helo reeti tumba chanagide
@vruddhifood9112
@vruddhifood9112 3 жыл бұрын
ಹೌದಾ. ಧನ್ಯವಾದಗಳು .
@mallikashetty3879
@mallikashetty3879 3 жыл бұрын
ನಿವು ತುಂಬಾ ಚೆನ್ನಾಗಿ ತಿಳಿಸಿಕೊಡು ತಿರಿ .ಧನ್ಯವಾದ ಗಳು.
@vruddhifood9112
@vruddhifood9112 3 жыл бұрын
ಕಲಿತದ್ದನ್ನು ನೀಟಾಗಿ ಹೇಳಿಕೊಡಬೇಕು ಎನ್ನುವ ಇಷ್ಟ. ಯಾಥಾವತ್ ಬಂದಾಗ ಸಿಗುವ ಖುಷಿ ಹಾಗು ರುಚಿ ಇದರಿಂದ ಸಂತೋಷ ಆಗುತ್ತೆ ಆಲ್ವಾ. ಧನ್ಯವಾದಗಳು ಮೆಚ್ಚಿಗೆ ವ್ಯಕ್ತ ಪಡಿಸುದಕ್ಕಾಗಿ
@vanias6473
@vanias6473 3 жыл бұрын
ಬಾಯಿಯಲ್ಲಿ ನೀರೂರಿಸುವಂತೆ ಬಹಳ ಚೆನ್ನಾಗಿ ತಿಳಿಸಿದ್ದೀರ. ಧನ್ಯವಾದಗಳು. ನಿಮ್ಮಇನ್ನಿತರ ರೆಸಿಪಿಗಳಿಗಾಗಿ ಕಾಯುತ್ತಿದ್ದೇನೆ.
@vruddhifood9112
@vruddhifood9112 3 жыл бұрын
ಅಡುಗೆ , ತಿಂಡಿ , ತಿನಿಸು ಬೇರೆ ಬೇರೆ ಎಲ್ಲಾ ವೈವಿಧ್ಯಮಯ ತಿನಿಸುಗಳನ್ನು ತಿಳಿಸುವೆ. ಎಲ್ಲವನ್ನು ಸವಿಯೋಣ .
@annapurnasudhindra857
@annapurnasudhindra857 4 жыл бұрын
Very nice. Thumbha chennagi explain madiddira 👌👌🌴🌹🌴
@vruddhifood9112
@vruddhifood9112 4 жыл бұрын
ನಿಮ್ಮ ಮಾತುಗಳು ಮತ್ತಷ್ಟು ತಿಳಿದ ಅಡುಗೆಗಳನ್ನು ತೋರಿಸಲು ಪ್ರೋತ್ಸಾಹದಾಯಕವಾಗಿದೆ. ಕೃತಜ್ಞತೆಗಳು ನಿಮಗೆ🌹
@ravijanayak7131
@ravijanayak7131 2 жыл бұрын
Super Thak you for the recipe
@vruddhifood9112
@vruddhifood9112 Жыл бұрын
welcome Ravija ji
@sudhans8034
@sudhans8034 2 жыл бұрын
ತುಂಬಾ ಥ್ಯಾಂಕ್ಸ್ ಮೇಡಂ 👌😊🤝🙏🏻
@gladysjayanthi9803
@gladysjayanthi9803 4 жыл бұрын
Very well explained n looks great. Thanks.
@vruddhifood9112
@vruddhifood9112 4 жыл бұрын
You are welcome!🌹 ಸ್ಪೂರ್ತಿದಾಯಕವಾದ ಮಾತುಗಳು ಇನ್ನಷ್ಟು ಅಡುಗೆ ಮಾಡಿ ತೋರಿಸಲು ಹುರಿದುಂಬಿಸಿದಂತೆ🙏🤝
@cynthiaashalatha9930
@cynthiaashalatha9930 4 жыл бұрын
Wow super. Crispy madur ode. Thank you for the receipe.
@vruddhifood9112
@vruddhifood9112 4 жыл бұрын
Welcome 😊🌹
@shashirekhams9754
@shashirekhams9754 3 жыл бұрын
@@vruddhifood9112 you can also do
@vruddhifood9112
@vruddhifood9112 3 жыл бұрын
@@shashirekhams9754 ನಾನು ಮಾಡದೆ ಮದ್ದೂರು ವಡೆ ವಿಡಿಯೋ ಆಯಿತಾ. ನನಗೆ ಪ್ರತಿಯೊಂದನ್ನು ಕಲಿಯಬೇಕು ಎನ್ನುವ ಉತ್ಸಾಹ ಬಂದಿರುವುದೇ ಮಾಡಲು ಕಲಿತಿರುವುದರಿಂದ .
@lalithavs8910
@lalithavs8910 4 жыл бұрын
Swalpa repeat Maadi helavudannu kadime maadiddare chennagirutte. Very nice tasty one. 👍
@vruddhifood9112
@vruddhifood9112 4 жыл бұрын
ಆರಂಭದಲ್ಲಿ ಆಗುವುದು ಸಹಜ ಕಾರಣ ನಾವು ನಮ್ಮೆದುರು ಇರೋದು ಕ್ಯಾಮೆರಾ ಬೇರೆಯವರು ಇರೋಲ್ಲ. ಅಲ್ಲಿ ಪ್ರಶ್ನಿಸುವವರಾಗಲಿ ಇರೊಲ್ಲ ಆದುದರಿಂದ ಆಗುವುದು. ಮುಂದಿನ ವಿಡಿಯೋಗಳಲ್ಲಿ ತಿದ್ದು ಕೊಳ್ಳುವೆ. ಸ್ಚ್ರಿಪ್ಟ್ ರೆಡಿ ಇರೋಲ್ಲ. ಕ್ಯಾಮೆರಾ ನಾನು ಅಷ್ಟೇ ಅದ್ದರಿಂದ ತಪ್ಪುಗಳು ಆಗುವುದು. ನಿಮ್ಮ ಸಲಹೆಗೆ ಧನ್ಯವಾದಗಳು.
@v1creations343
@v1creations343 4 жыл бұрын
Super ....madam
@vruddhifood9112
@vruddhifood9112 4 жыл бұрын
Thank you very much
@GirishVAryaname
@GirishVAryaname Жыл бұрын
🌹ಸಂಜೆವೇಳೆ ♥️ ಮದ್ದೂರ್ ವಡೆ
@prabhagowda5717
@prabhagowda5717 3 жыл бұрын
Superb
@vruddhifood9112
@vruddhifood9112 3 жыл бұрын
Thanks 🤗
@r.hareeshr.hareesh1731
@r.hareeshr.hareesh1731 2 жыл бұрын
Super Madam
@nagendradevaratha295
@nagendradevaratha295 3 жыл бұрын
Good demo
@vruddhifood9112
@vruddhifood9112 3 жыл бұрын
thank you.
@rekhahk1077
@rekhahk1077 4 жыл бұрын
ತುಂಬ ಚೆನ್ನಾಗಿದೆ
@vruddhifood9112
@vruddhifood9112 4 жыл бұрын
ಧನ್ಯವಾದಳು ರೇಖಾ ಅವರೆ 🌹🌹🌹
@geethams3151
@geethams3151 4 жыл бұрын
Chiroti rave na or uppittu rave na tilisi
@vruddhifood9112
@vruddhifood9112 4 жыл бұрын
@@geethams3151 ಉಪ್ಪಿಟ್ಟಿನ ರವೆ ಬಳಸಿ. ಚಿರೋಟಿ ರವೆ ಬಳಸಿದಲ್ಲಿ ಕಟುವಾಗುವುದು.
@hemak4251
@hemak4251 4 жыл бұрын
Well explained and very nice
@vruddhifood9112
@vruddhifood9112 4 жыл бұрын
Thank you so much 🙂
@ndayananda
@ndayananda 3 жыл бұрын
Excellent explanation. Repetition probably is to emphasize important steps. Thank you for the recipe
@vruddhifood9112
@vruddhifood9112 3 жыл бұрын
thank you 🙏
@gowrishankara6961
@gowrishankara6961 4 жыл бұрын
Very good teaching I feel like trying once
@vruddhifood9112
@vruddhifood9112 4 жыл бұрын
You can do it! you have to try this, its is original style of Maddur vada .
@lilyfernandes8449
@lilyfernandes8449 4 жыл бұрын
good explanation .looks to be tasty item.
@vruddhifood9112
@vruddhifood9112 4 жыл бұрын
It was! mam . try once. its a perfect method. once you eat this then only come to know difference of other .
@anushiyaanu7617
@anushiyaanu7617 4 жыл бұрын
Super ma
@vruddhifood9112
@vruddhifood9112 4 жыл бұрын
thank you
@ananthacharmulugund3286
@ananthacharmulugund3286 4 жыл бұрын
very nicely explained in detail. thank you madam.
@vruddhifood9112
@vruddhifood9112 4 жыл бұрын
Most welcome 😊sir🌹
@RaviKumar-ic6oc
@RaviKumar-ic6oc 3 жыл бұрын
Very nice explanation as you are...
@vruddhifood9112
@vruddhifood9112 3 жыл бұрын
Thanks a lot
@prabhakaraghalayaprabhakar8470
@prabhakaraghalayaprabhakar8470 2 жыл бұрын
@@vruddhifood9112 aaaaaaaa
@tvibhashree723
@tvibhashree723 3 жыл бұрын
Good
@vruddhifood9112
@vruddhifood9112 3 жыл бұрын
thank you very much 🙏
@nirmalapatel2792
@nirmalapatel2792 3 жыл бұрын
Your dress👗 was Nice👌🥰
@vruddhifood9112
@vruddhifood9112 3 жыл бұрын
Thank you 😊
@banakarmalikarjuna2473
@banakarmalikarjuna2473 4 жыл бұрын
thumba chanagi thilisikoduthira. nidanavagi
@vruddhifood9112
@vruddhifood9112 4 жыл бұрын
ಧನ್ಯವಾಧಗಳು, ನಿಮ್ಮ ಸಲಹೆ ಸದಾ ಇರಲಿ
@anandteerthkagwade7935
@anandteerthkagwade7935 3 жыл бұрын
Explanation chennagi ittu..aadre ingredients enenu beku anth modalu tori's beku please.
@vruddhifood9112
@vruddhifood9112 3 жыл бұрын
ಧನ್ಯವಾದಗಳು
@parvathikitchen5042
@parvathikitchen5042 2 жыл бұрын
Happy new year🎉🎉🎉 sister
@vruddhifood9112
@vruddhifood9112 2 жыл бұрын
thank you very much sis
@sumathisanka9146
@sumathisanka9146 Жыл бұрын
Akka nanu ivathu nim channel subscribe madidini from Andhra
@vruddhifood9112
@vruddhifood9112 Жыл бұрын
thank you Putta
@raviprakash1956
@raviprakash1956 Жыл бұрын
Neevu total 2 cups hittuge, 2 cups onion slices haki, maddur vade bombaat. Ondu cup onion saladhu.
@srinivasgrb5251
@srinivasgrb5251 2 жыл бұрын
CT Care of case . .
@vruddhifood9112
@vruddhifood9112 Жыл бұрын
yes , mental . i got the news from message one person is escaped from nimans, is that you , grb GOBAR
@yashaswiniharish3062
@yashaswiniharish3062 3 жыл бұрын
Uridha kadalekayi biija pudi madi hakuvudillava Sister
@vruddhifood9112
@vruddhifood9112 3 жыл бұрын
ನಾವು ಮೊದಲು ತಯಾರಿಸಿದ ಮದ್ದೂರು ವಡೆ ಕುರಿತು ಮಾತ್ರ ಹೇಳಿದ್ದೇವೆ. ಆನಂತರ ಮಾರ್ಪಾಟು ಗಳಲ್ಲಿ ಹುರಿದ ನೆಲಗಡಲೆ ಯಾಗಲಿ ಗೊಡಂಬಿಯಾಗಲಿ ಹಾಕುವರು ಅಷ್ಟೇ. ಹಾಕುವವರು ಹಾಕಬಹುದು sister.
@shashikalaumashankar1396
@shashikalaumashankar1396 Жыл бұрын
Rave Chiroti hakabeka?
@vruddhifood9112
@vruddhifood9112 Жыл бұрын
no , medium rawa , uppit rawa
@shalinirreddy7588
@shalinirreddy7588 3 жыл бұрын
Kadlebeja haki madtare alva hadu torsi mam
@vruddhifood9112
@vruddhifood9112 3 жыл бұрын
ಬೇಸಿಕ್ ಮದ್ದೂರು ವಡೆ ಇದು ಮುಂದಿನ ದಿನಗಳಲ್ಲಿ ಕಡಲೆಬೀಜ , ಗೋಡಂಬಿ ತುಪ್ಪ ಹಾಕಿ ಮಾಡುವ ರೀತಿಯ ಮದ್ದೂರು ಸ್ಪೆಷಲ್ ವಡೆ ಸಹ ನೀವು ಹೇಳಿದಂತೆ ವಿಡಿಯೋ ಮಾಡುವೆ
@pheonix8465
@pheonix8465 4 жыл бұрын
Godhi hittu,, balsthara ma'am,, maddur Tiffany's nalli godhi hittu haklilla,, adak kelidhe,,
@vruddhifood9112
@vruddhifood9112 4 жыл бұрын
ನಾನು ಮದ್ದೂರು ಟಿಫಾನಿಸ್ ಕುರಿತು ಹೇಳಿಲ್ಲ. ನಿಜವಾದ ಮದ್ದೂರು ವಡೆ ತಯಾರಾಗಿದ್ದು ಹೀಗೆ. ಒಮ್ಮೆ ನಾವು ಹೇಳಿದ ವಡೆನೂ ಅಲ್ಲಿ ಮಾಡುವ ವಡೆನೂ ತಿಂದು ನೋಡಿ ಆಗ ನಿಮಗೆ ತಿಳಿಯತ್ತೆ. ನಿಜವಾದ ಟೇಸ್ಟ್ ಯಾವುದು ಅಂತಾ
@lalithavasanth4066
@lalithavasanth4066 2 жыл бұрын
Ñ, ನಿ ಸೆ
@manjuachar6419
@manjuachar6419 3 жыл бұрын
Mam yav rave
@vruddhifood9112
@vruddhifood9112 3 жыл бұрын
ಉಪ್ಪಿಟ್ಟು ಮಾಡುವ ರವೆ
@ravindranathb6458
@ravindranathb6458 3 жыл бұрын
Ati hechu maatadade maadodarinda prekchakaru thalme kaledukkolluthare dayavittu athi hechu maathaduvudanna nillisi
@vruddhifood9112
@vruddhifood9112 3 жыл бұрын
ನನ್ನ ಚಾನೆಲ್ ಅಲ್ಲಿ ಯಾವ ವಿಡಿಯೋ ಹೇಗೆ ಬಂದರೆ ಚೆನ್ನಾ , ಎಲ್ಲಿ ಯಾವುದನ್ನು ಮಾತನಾಡಬೇಕು ಅನಿಸುವುದು ಎನ್ನುವುದನ್ನು ನಿರರ್ಗಳ ವಾಗಿ ಮಾತನಾಡುವೆ. ಬೋರ್ ಆದ್ರೆ ಬೇರೆ ನೋಡಿ . ಯಾವುದೇ ಅಭ್ಯಂತರ ಇಲ್ಲ . ನನ್ನ ಪ್ಯಾಟ್ರನ್ ಹೀಗೆಯೇ ಇರುವುದು ಉದ್ಧಟ ತಾಣ ಅಲ್ಲ . ಎಲ್ಲವು ಎಲ್ಲರಿಗು ಒಪ್ಪಿಸಲು ಆಗದು . ನಮಗೆ ಸರಿ ಎನಿಸಿದರೆ ನಾಲ್ಕು ಜನ ಇಷ್ಟ ಪಡುವಂತೆ ಇದ್ದರೆ ಸಾಕು . ಎಲ್ಲರನ್ನು ನೆಚ್ಚಿಸಲು ಭಗವಂತನ ಕೈಲೂ ಆಗದು
@sravindrasravindra9046
@sravindrasravindra9046 3 жыл бұрын
Medam I think ur my relation ur good name pls i am Ravi chintamani
@vruddhifood9112
@vruddhifood9112 3 жыл бұрын
ನಾನು ನನ್ನ ಎಲ್ಲಾ ನೆಂಟರನ್ನು ತಿಳಿದಿರುವೆ. ನಿಮ್ಮ ಪರಿಚಯ ನನಗೆ ಇಲ್ಲ. ಮುಖ ಜ್ಞಾಪಕ ಇರದ ನೆಂಟರು ಯಾರು ಇರುತ್ತಾರೆ ಯೋಚಿಸಿ. ನಿಮ್ಮ ನೆಂಟರಿಗೆ ವಿಡಿಯೋ ತೋರಿಸಿ ನಾನು ನಿಮ್ಮ ರಿಲೇಷನ್ ಆಗಿದ್ದರೆ ಅವ್ರು ಕಂಡು ಹಿಡಿಯುವರು. ಆಗ ತಿಳಿಯುವುದು. ಅಲ್ಲ ಎಂದು.. ನೆನಟರು ಅಂದರೆ ಮನೆಯವರಿಗಂತೂ ಗೊತ್ತಿರುತ್ತದೆ.
@veenakbcross4228
@veenakbcross4228 2 жыл бұрын
Mathu kammi madi
@nalinanalina8652
@nalinanalina8652 3 жыл бұрын
Don't add wheat flour......
@vruddhifood9112
@vruddhifood9112 3 жыл бұрын
ಒಮ್ಮೆ ಇಲ್ಲಿ ಹೇಳಿದ ಪದಾರ್ಥ ಮಾತ್ರ ಹಾಕಿ ಮಾಡಿ ನೋಡಿ, ತಿಂದು ನಂತರ ಈ ಮಾತು ಹೇಳಿ .
@murthynrramakrishna3032
@murthynrramakrishna3032 Жыл бұрын
Ok you pl talk less and don't repeat the words again again, basic preparations only important.
Venkatesh Bhat makes Maddur Vada recipe in Tamil | easy Karnataka special evening tea time snacks
12:21
Venkatesh Bhat's Idhayam Thotta Samayal
Рет қаралды 336 М.
Parenting hacks and gadgets against mosquitoes 🦟👶
00:21
Let's GLOW!
Рет қаралды 11 МЛН
SPILLED CHOCKY MILK PRANK ON BROTHER 😂 #shorts
00:12
Savage Vlogs
Рет қаралды 42 МЛН
Best Toilet Gadgets and #Hacks you must try!!💩💩
00:49
Poly Holy Yow
Рет қаралды 23 МЛН