Worst experience. ಯಾರೂ ಕೇಳುವವರಿಲ್ಲ. Ground Floor li ಯಾರೊಬ್ಬರೂ ಇರಲಿಲ್ಲ. ಇಬ್ಬರು ಹೆಂಗಸರು 1st Floor ಅಲ್ಲಿ ಬೇಕಾ ಬೇಡವಾ ಎಂಬಂತೆ ಕುಳಿತಿದ್ದರು. ನಾವು ಕೇಳಿದ ಸೀರೆ ತೋರಿಸಲು ಆಸಕ್ತಿ ಇರಲಿಲ್ಲ. ತಮ್ಮ ಪಾಡಿಗೆ ತಾವು ಮೊಬೈಲ್ ಅಲ್ಲಿ ಇದ್ದರು. ಎಲ್ಲವೂ ಹಳೆಯ collections. ಸೀರೆಯ ಬಗ್ಗೆ ಯಾವುದೇ ಜ್ಞಾನ ಅವರಿಗೆ ಇದ್ದಂತಿಲ್ಲ. ದಯವಿಟ್ಟು ಯಾರು ಕೂಡ ಇಂತಹ ವಿಡಿಯೋ ನೋಡಿಕೊಂಡು ಅಲ್ಲಿಗೆ ಹೋಗಬೇಡಿ. ಇವೆಲ್ಲ ಮಾರ್ಕೆಟಿಂಗ್ ಗಿಮಿಕ್ ಅಷ್ಟೇ.