Рет қаралды 53,127
ಹಾಡಿದವರು -ಅಮೃತ ಶೆಟ್ಟಿ
ಮದುಮಗಳಿಗೆ ಹಾಡುವ ಆರತಿ ಹಾಡು
ಕೋಟಿ ಕೋಟಿ ದೇವರುಗಳು ನಿನಗೆ ನೆರಳಮ್ಮ ಮಗಳೇ ತವರ ಹರಸಮ್ಮ ||
ನಿನ್ನ ಪತಿಯ ಒಡನೆಗೂಡಿ ತವರ ಹರಸಮ್ಮ ಮಗಳೇ ತವರ ಹರಸಮ್ಮ ||
೧.ಹುಟ್ಟಿದೊಸಿಲ ಕೀರ್ತಿಯಾಗು
ಮೆಟ್ಟಿದೊಸಿಲ ಕೊರಳ ಬಾಗು
ಒಂದೇ ಮಾತು ಒಂದೇ ನಡೆಯು
ಸತಿಗೆ ಪತಿಯು ಪತಿಗೆ ಸತಿಯು
ಬರುವ ಮುಂದಿನ ಸುಗ್ಗಿಯೊಳಗೆ ಬಾರಮ್ಮ
ನಿನ್ನ ಒಡಲು ತುಂಬಿ ||
ಸೋಬಾನೆ ಸೋಬಾನೆ ಸೋಬಾನೆಯೇ
ಸೋಬಾನೆ ಸೋಬಾನೆ ಸೋಬಾನೆಯೇ
ಸೋಬಾನೆ ಎನ್ನಿರೇ ಶಿವನಿಗೆ
ಸೋಬಾನೆ ಎನ್ನಿರೇ ಶ್ರೀ ಗೌರಿಗೆ||
೨.ಅತ್ತೆಮಾವರ ಹೊಂದಿಕೊಂಡು
ಗಂಡನೊಂದಿಗೆ ಹೊಂದಿಕೊಂಡು
ಹೋದ ಮನೆಯ ಬಂದ ಮನೆಯ
ಮರೆಯಬೇಡಮ್ಮ ಮಗಳೇ
ತುಂಬಿದಾಯುಷ್ಯದಿಂದ ಬಾಳಮ್ಮ
ಸೋಬಾನೆ ಸೋಬಾನೆ ಸೋಬಾನೆಯೇ
ಸೋಬಾನೆ ಸೋಬಾನೆ ಸೋಬಾನೆಯೇ
ಸೋಬಾನೆ ಎನ್ನಿರೇ ಶಿವನಿಗೆ
ಸೋಬಾನೆ ಎನ್ನಿರೇ ಶ್ರೀ ಗೌರಿಗೆ||
ನಮಸ್ಕಾರ
ಈ ಚಾನೆಲ್ ನಿಂದ ನಿಮಗೆ ಸರಳವಾದ ಭಕ್ತಿಗೀತೆಗಳನ್ನು ,ದೇಶಭಕ್ತಿಗೀತೆಗಳನ್ನು ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಡಿ ಸಪೋರ್ಟ್ ಮಾಡಿ .
ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
ಧನ್ಯವಾದಗಳು
Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
************"***********"" / @malenadaruchi ******"*""***************************"**""""********************************"""""------------------------------------------------------------------------
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
- you tube librery 😍
Hai everyone
I Shared Arathi Song in this video .
Please subscribe my channel .
You can see all types of kannada Devotional songs ,small Bhajans ,and Dasarapadas.
If you like this video pls like,share,and comment .keep watching my all videos and support me .
Don't forgot to subscribe !!
* Shiva Bhajan - • Ganga jathadhara kanna...
*Ganapriye Devi song - • Ganapriye Devi karunam...
*Kannadave kasthuri song - • Kannada Rajyothsava so...
*Ganesha Bhajan - • Vighnesha Thava Sharan...
*Ninnathma nishchalaviralu song - • Ninnathma Nishchalavir...
*Sharanu ninage Ganesha invocation song - • Kannada Ganesha Invoca...
*Gopala Radhalola Bhajan - • Gopala Radha Lola | Kr...
*Pahi pahi Shive navarathri song -
• Navarathri Song|ನವರಾತ್...
*Govinda Rama Bhajan - • Rama Bhajan , Govinda ...
*Shyam sundara Bhajan - • Shyama sundara madana ...
*Nagabharana - • Nagabharana Hay Natara...
*Sharade jayajagavandithe - • Sharade jaya jagavandi...
*Dasharatha nandana Bhajan- • Dasharatha Nandana Ram...
*Neene gathi neene mathi song - • Neene gathi neene math...
*Jagadananda Hare Devotional song - • Jagadananda Hare Kanna...
Pls subscribe ,like and comment and share my videos
Thanks For Watching
#Navyamruthashetty,
#MadhuveyaArathiHaadu,
#Kotikotidevarugaluninageneralamma,
#ThavarumaneMadhumagaligeArathiSong,
#MadhuveyaHaadu,
#SobaaneSonginkannada,
#SobaneSong,
#MarriageArathisonginKannada,