Maha Kumbh 2025: ಮಹಾ ಕುಂಭದಿಂದ''ಜನರ ಹೊಟ್ಟೆ ತುಂಬುತ್ತಾ?'' ಜನ ಏನ್ ಹೇಳ್ತಾರೆ ಕೇಳಿ

  Рет қаралды 31,630

Republic Kannada

Republic Kannada

Күн бұрын

Maha Kumbh 2025: ಮಹಾ ಕುಂಭದಿಂದ''ಜನರ ಹೊಟ್ಟೆ ತುಂಬುತ್ತಾ?'' ಜನ ಏನ್ ಹೇಳ್ತಾರೆ ಕೇಳಿ | Mallikarjun Kharge
#mallikarjunkharge #congress #mahakumbh2025 #mahakumbhmela2025 #stampede #hugecrowd #devotees #mauniamavasya #mauniamavasya2025 #mahakumbhmelaatprayagrajin2025 #mahakumbamela #uttarpradesh #prayagrajkumbhmela #prayagrajkumbhmela2025 #prayagraj #prayagrajkumbh #yogiadityanath #ranjithshiriyar #groundreport #republickannada #kannadanews #kannadalatestnews #karnatakanews #karnatakalatestnews #karnatakatodaynews #kannadanewslive #kannadalivenews
▬▬▬▬ ▬▬▬▬ ▬▬▬▬ ▬▬▬▬ ▬▬▬▬
WATCH #RepublicKannada LIVE: • Republic Kannada News ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @republickannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
OUR POPULAR PLAYLISTS:
MAHABHARATA | ಮಹಾಭಾರತ ► bit.ly/4cayFVe
RANA KANA | ರಣ ಕಣ ► bit.ly/3wUF3Q4
BIG IMPACT | ಬಿಗ್ ಇಂಪ್ಯಾಕ್ಟ್ ► bit.ly/3v3gjVq
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW REPUBLIC KANNADA NEWS ON:
ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ರಿಪಬ್ಲಿಕ್ ಕನ್ನಡ ಫಾಲೋ ಮಾಡಿ!
Stay Connected with Republic Kannada:
🌐 Website: kannada.republ...
📱 WhatsApp Channel: bit.ly/46ffNAW
👍 Facebook: / kannadarepublic
📸 Instagram: / kannadarepublic
🐦 Twitter: / kannadarepublic
📢 Telegram: t.me/RepublicK...
👉 Follow us on WhatsApp: whatsapp.com/c...
👉 Connect with us on LinkedIn: / republic-kannada
▬▬▬▬ ▬▬▬▬ ▬▬▬▬ ▬▬▬▬ ▬▬▬▬
Republic Kannada (ರಿಪಬ್ಲಿಕ್ ಕನ್ನಡ) is a 24x7 Kannada news channel in India and the 4th broadcast news operation of Republic Media Network. Set to disrupt the Kannada news genre with the Republic Media Network’s iconic news values. It will bring accountability-driven journalism. It will be investigation-focused in its approach to the news & will be citizen-oriented in terms of on-air content. Republic Kannada will reflect the impact-chasing DNA.
Republic Kannada will burst into the Kannada news market with its tagline ‘ನಿಮ್ಮ ಧ್ವನಿ’ (Nimma Dhwani’ or ‘Your Voice’), putting the people of Karnataka at the forefront in the channel’s pledge to fight for people’s causes.
Republic Kannada’s slogan ‘ನೇರ ಮಾತು ಕಣ್ಣಲ್ಲಿ ಕಣ್ಣಿಟ್ಟು’ ('Nera Maathu, Kannalli Kannittu' or ‘Straight-Talk, Eye-to-Eye’) thunders an unequivocal message that it will be the platform of the people, for the people and by the people to look at the powers that be IN THE EYE and do the STRAIGHT TALK.
ಕನ್ನಡದ ಜನಪ್ರಿಯ 24 x7 ನ್ಯೂಸ್ ಚಾನೆಲ್​ ರಿಪಬ್ಲಿಕ್ ಕನ್ನಡ. ಇದು ಏಷ್ಯಾದ ನಂ. 1 ಮಾಧ್ಯಮ ಸಂಸ್ಥೆ ರಿಪಬ್ಲಿಕ್ ಮೀಡಿಯಾ ನೆಟ್​​ವರ್ಕ್​​ನ ನಾಲ್ಕನೇ ನ್ಯೂಸ್ ಚಾನೆಲ್.
ರಿಪಬ್ಲಿಕ್ ಕನ್ನಡ ಆರಂಭಗೊಂಡ ಕೆಲವೇ ದಿನಗಳಲ್ಲಿ ಕನ್ನಡಿಗರ ಮನೆಮಾತಾಗಿದೆ. ಕನ್ನಡಿಗರಿಗೆ ವಿನೂತನ ನ್ಯೂಸ್ ಕಂಟೆಂಟ್​ ನೀಡಿ, ಸೈ ಎನಿಸಿಕೊಂಡಿದೆ. ಕನ್ನಡ ಮಾಧ್ಯಮದಲ್ಲಿ ಹೊಸ ಛಾಪು ಮೂಡಿಸಿ ಮುನ್ನುಗ್ಗುತ್ತಿದೆ. ಜವಾಬ್ದಾರಿಯುತ ಜರ್ನಲಿಸಂ ರಿಪಬ್ಲಿಕ್ ಕನ್ನಡ ಪಾಲಿಸುತ್ತಿರುವ ಪತ್ರಿಕಾಧರ್ಮ. ಸುದ್ದಿಯ ಆಳ ಅಗಲಕ್ಕೆ ಇಳಿದು ಅದರ ಸಂಪೂರ್ಣ ಆಯಾಮ ಬಿಚ್ಚಿಡುವುದಕ್ಕೆ ರಿಪಬ್ಲಿಕ್ ಆದ್ಯತೆ ನೀಡುತ್ತದೆ. ಸುದ್ದಿಯಲ್ಲಿ ತನಿಖಾ ಮನೋಭಾವ ಕೂಡಾ ರಿಪಬ್ಲಿಕ್​ ಕನ್ನಡದ ಹೆಚ್ಚುಗಾರಿಕೆ. ಜನತೆ ಮತ್ತು ಜನರು ಪಾಲಿಸುವ ಮೌಲ್ಯಗಳಿಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ನಮ್ಮ ಸುದ್ದಿ ನಿರಂತರವಾಗಿ ಫಲಶೃತಿ ನೀಡುತಿದ್ದು, ಕನ್ನಡಿಗರ ಸಮಸ್ಯೆಗಳಿಗೆ ನೈಜ ದನಿಯಾಗಿದೆ.
ಪ್ರಸಾರ ವಿಷಯದಲ್ಲಂತೂ ಯಾವುದೇ ರಾಜಿ ಇಲ್ಲದೇ ಪ್ರತಿಯೊಬ್ಬ ಕನ್ನಡಿಗರ ಪರ ವಾಹಿನಿ ನಿಂತಿದೆ. ಜನರ ದನಿಯಾಗಿದೆ. ಇನ್ನೂ ಕರ್ನಾಟಕದ ಜನರ ಸಮಸ್ಯೆ ಮತ್ತು ಜನರಿಗಾಗಿ ಹೋರಾಡುವ ಪ್ರತಿಜ್ಞೆಯನ್ನೂ ಮಾಡಿದ್ದೇವೆ. ಇನ್ನೂ ನಮ್ಮ ಟ್ಯಾಗ್​ಲೈನ್​ನಲ್ಲಿ ಇರುವಂತೆ​​ ನೇರ ಮಾತು, ಕಣ್ಣಲ್ಲಿ ಕಣ್ಣಿಟ್ಟು ಎಂಬುವ ಪದಗಳೇ ನಮ್ಮ ಧ್ಯೇಯವನ್ನು ಹೇಳುತ್ತದೆ. ನಿಜವಾದ ಅರ್ಥದಲ್ಲಿ ರಿಪಬ್ಲಿಕ್ ಕನ್ನಡ, ಜನರ ಧ್ವನಿಯಾಗಿ, ಜನರಿಗೆ ವೇದಿಕೆ ಒದಗಿಸಿಕೊಟ್ಟು ಕಾರ್ಯನಿರ್ವಹಿಸುತ್ತಿದೆ
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
▬▬▬▬ ▬▬▬▬ ▬▬▬▬ ▬▬▬▬ ▬▬▬▬

Пікірлер: 47
@hamsavenikm975
@hamsavenikm975 6 күн бұрын
ಕುಂಭ ಮೇಳದ ಸ್ನಾನ ಎಲ್ಲರು ವಂದೇ ಎನ್ನುವ ಬಾವನೆ ಶ್ರೀಮಂತ ಬಡವ ಎನ್ನುವ ಭೇದ ಬಾವ ಇರಲ್ಲ ವಂದೇ ಮಾತರಂ ಹರ ಹರ ಮಹಾದೇವ್ 🙏🙏🙏
@vishwanathmjayshriram5083
@vishwanathmjayshriram5083 6 күн бұрын
ಓಂ ನಮಃ ಶಿವಾಯ ಸನಾತನ ಧರ್ಮ ಜೈ ಶ್ರೀ ರಾಮ್ ಸನಾತನ
@natureloverlg1138
@natureloverlg1138 7 күн бұрын
ನಮ್ಮ ಸಮ್ಮೇಳನ ನಮ್ಮ ಹೆಮ್ಮೆ ಸರ್ ನಮ್ಮ ತೆರಿಗೆ ಹಣ ಜೈ ಯೋಗಿ
@rajrathod5770
@rajrathod5770 6 күн бұрын
Har har Mahadev 🚩🙏
@lakshmipathim7150
@lakshmipathim7150 6 күн бұрын
Jai shree Ram Jai hind jai modiji jai Yogi ji
@saraswatihavalkod6783
@saraswatihavalkod6783 7 күн бұрын
Jai verabhdreswarayanamaha jai sanatani
@sundaraprutviprutvi9455
@sundaraprutviprutvi9455 4 күн бұрын
ಮಹಾ ಕುಂಭಮೇಳ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಭಕ್ತರು (ಬಡವ ಶ್ರೀಮಂತ)ಎಲ್ಲಾ ಒಂದೇ ಅನ್ನುವ ಸಂಗಮ ಸಂದೇಶ ಜೈ ಸನಾತನ ಧರ್ಮ ❤
@rajeevk495
@rajeevk495 6 күн бұрын
Jai Hind,Bharath Maathaki Jai,Jai sri Ram.❤
@gireeshamtmt9097
@gireeshamtmt9097 6 күн бұрын
ಹರ ಹರ ಮಹಾದೇವ
@girijahn8976
@girijahn8976 2 күн бұрын
ಮಾಹಿತಿಗೆ ಧನ್ಯವಾದಗಳು
@harishbhat6504
@harishbhat6504 7 күн бұрын
Jai hind sanaatan darmakke jai
@Raamphotography
@Raamphotography 5 күн бұрын
Jai Hindh
@lakshmipatil1071
@lakshmipatil1071 6 күн бұрын
Super channappa koti sir
@mahadeva528
@mahadeva528 6 күн бұрын
ಹೊಟ್ಟೆ ತುಂಬಿಸಿಕೊಳ್ಳಲು ಹೋಗುವುದಿಲ್ಲ . ಅವರವರ ಮನೆಯಲ್ಲಿ ಮನೆಯಲ್ಲಿ ಬೇಕಾದಷ್ಟು ಊಟ ಸಿಗುತ್ತದೆ ಅದಕ್ಕಾಗಿ ಹೋಗುವುದಿಲ್ಲ.. ಶಾಂತಿ ನೆಮ್ಮದಿಗಾಗಿ ಒಂದು ಯಾತ್ರೆಯನ್ನು ಮಾಡುತ್ತಾರೆ ಜನರು.. ಕೆಲವರಿಗೆ ಅದರ ಅರಿವಿರಬೇಕು... ಅದು ಗಂಗಾ ಮಾತೆಯ ಪವಿತ್ರ ಸ್ಥಾನ ಮಾಡಲಿಕ್ಕೆ ಹೋಗಿರುತ್ತಾರೆ....
@MangulaG
@MangulaG 6 сағат бұрын
Jai yogiji
@GeetaBadiger-n2p
@GeetaBadiger-n2p 6 күн бұрын
Dhanayavadagalu 🙏🙏
@LightWorldLightWorld
@LightWorldLightWorld 7 күн бұрын
ಹುಚ್ಚು ಪ್ರೇಶ್ನೆ ನಿನ್ನದು
@Chaitra_cheryl_2222
@Chaitra_cheryl_2222 7 күн бұрын
Kharge a big fool in Congress...waste fellow ask sonia gandhi to remove him from Congress...jai hindu dharm jai Modiji jai Yogiji Namo Namo...🙏🙏🙏🙏
@manjujothy
@manjujothy 6 күн бұрын
Idhu namma sanathana darma
@VeeruHiremath-i8t
@VeeruHiremath-i8t 6 күн бұрын
Jai shree Ram maha kunmba Jai Yogi Ji Maharaj ki Jai Ho BJP
@ShrishailappaP
@ShrishailappaP 7 күн бұрын
😊
@prabhanr80
@prabhanr80 6 күн бұрын
ಯಾರೋ ಈ ಹುಡುಗ ಬಹಳ ಪ್ರಬುದ್ಧವಾದ ಭಾಷೆ ತಿಳುವಳಿಕೆ ಬೇರೆ ಎಲ್ಲರಿಗಿಂತ ಭಿನ್ನವಾಗಿದ್ದಾನೆ republic tv ಗೇ ಗರ್ವ
@mnmanjunath216
@mnmanjunath216 5 күн бұрын
Mekkaagey hodaaga janara hottey thumbutthaaa...
@JPNagaraj-nm3sh
@JPNagaraj-nm3sh 7 күн бұрын
4:37
@vignesh-vc7zf
@vignesh-vc7zf Күн бұрын
120 koti Hindhugalannu Avamanisidha mallikarjuna kargeya congress ee pakshvannu namma Baaratha.dhindha mukthi golisona congress illadha Baaratha vannu kattona Jai shri Ram Jai Jai shri Ram Hara Hara Mahadeva om namah shivaye Jai modhiji sarkar
@sureshs1719
@sureshs1719 6 күн бұрын
Khage nan mage Kharge. Converted nan maga.
@RameshPoojary1
@RameshPoojary1 6 күн бұрын
Hamare desh me bahut tarah pooja Dasara Ganesh chaturthi krishna ashtami naagaradhana jaise bahut aaradhan kyo karte hai garib hataa sakta hai kya feer bhi ham log karte hai yahi hamara sanskar sampradaya hai ar pooja mahatva hota hai jaise kumbhamela bhi hai manav ka milan hote ar insan ka andar prem bhavan tyag bhavan Gyan vraddhi hota hai mann ko sukh shanti milta hai nahi toh jagat me ukrain Russia jaise hoke insan ka antya hota hai
@RudrappaKumbar-v1t
@RudrappaKumbar-v1t 7 күн бұрын
@SantoshSantosh-nh1pz
@SantoshSantosh-nh1pz 6 күн бұрын
Hucha Nana makale nimuga yavag buddi baruto
@seetharamaherambhapura5746
@seetharamaherambhapura5746 4 күн бұрын
You do not speak, your speaking not fill our stomk .go & sleep. Take 90 at a time
Support each other🤝
00:31
ISSEI / いっせい
Рет қаралды 81 МЛН
Cheerleader Transformation That Left Everyone Speechless! #shorts
00:27
Fabiosa Best Lifehacks
Рет қаралды 16 МЛН
VIP ACCESS
00:47
Natan por Aí
Рет қаралды 30 МЛН