Рет қаралды 535,775
Music Director Mahesh Mahadev & Playback singer Dr. Priyadarshini sang "Adavi Deviya" song from the movie Rayaru Bandaru Mavana Manege in "Mareyada Manikya" Vishnuvardhan Special Episode in Doordarshan Chandana National Channel on 15th November 2021at 10.00pm
ಸಂಗೀತ ನಿರ್ದೇಶಕ ಮಹೇಶ್ ಮಹದೇವ್ ಮತ್ತು ಹಿನ್ನೆಲೆ ಗಾಯಕಿ ಡಾ. ಪ್ರಿಯದರ್ಶಿನಿ ದೂರದರ್ಶನ ಚಂದನ ರಾಷ್ಟ್ರೀಯ ವಾಹಿನಿಯಲ್ಲಿ "ಮರೆಯದ ಮಾಣಿಕ್ಯ" ಡಾ. ವಿಷ್ಣುವರ್ಧನ್ ವಿಶೇಷ ಸಂಚಿಕೆಯಲ್ಲಿ ರಾಯರು ಬಂದರು ಮಾವನ ಮನೆಗೆ ಚಲನ ಚಿತ್ರದಿಂದ "ಅಡವಿ ದೇವಿಯ" ಎಂಬ ಹಾಡನ್ನು 15ನೇ ನವೆಂಬರ್ 2021 ರಂದು ರಾತ್ರಿ 10.00 ಗಂಟೆಗೆ ಹಾಡಿದರು .
Original Song credits :
Movie Name : Rayaru Bandaru Mavana Manege
Label: Lahari Music
Producer: P. Balaram
Director : Dwarakish
Star Cast : Dr.Vishnuvardhan, Bindiya, Dolly Minhas
Music Director: Raj-Koti
Original Singer : S. P. Balasubrahmanyam, K. S. Chithra
Singers in Programme : Mahesh Mahadev, Dr. Priyadarshini
ಮೂಲ ಗೀತೆಗಳು:
ಚಿತ್ರ: ರಾಯರು ಬಂದರು ಮಾವನ ಮನೆಗೆ
ಮ್ಯೂಸಿಕ್ ಕಂಪನಿ : ಲಹರಿ ಸಂಗೀತ
ನಿರ್ಮಾಪಕ: ಪಿ.ಬಲರಾಮ್
ನಿರ್ದೇಶಕ: ದ್ವಾರಕೀಶ್
ತಾರಾಗಣ: ಡಾ.ವಿಷ್ಣುವರ್ಧನ್, ಬಿಂದಿಯಾ, ಡೊಲಿ ಮಿನ್ಹಾಸ್
ಸಂಗೀತ ನಿರ್ದೇಶಕ: ರಾಜ್-ಕೋಟಿ
ಮೂಲ ಗಾಯಕರು: ಎಸ್ ಪಿ ಬಾಲಸುಬ್ರಹ್ಮಣ್ಯಂ, ಕೆ ಎಸ್ ಚಿತ್ರಾ
ಕಾರ್ಯಕ್ರಮದಲ್ಲಿ ಗಾಯಕರು: ಮಹೇಶ್ ಮಹದೇವ್, ಡಾ. ಪ್ರಿಯದರ್ಶಿನಿ
@Vishnuvardhan #maheshmahadev #priyadarshini #Adavideviya #mareyadamanikya #ddchandana #kannadasongs #vishnuvardhanhits