ಮಕ್ಕಳ ಭವಿಷ್ಯಕ್ಕೆ ಬೇಲಿ..(?) ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ |Ravi Belagere |Hi Bangalore!

  Рет қаралды 29,350

BHAVANA BELAGERE'S - HI BANGALORE!

BHAVANA BELAGERE'S - HI BANGALORE!

4 ай бұрын

ಮಕ್ಕಳ ಭವಿಷ್ಯಕ್ಕೆ ಬೇಲಿ..(?) ರವಿ ಬೆಳಗೆರೆ ಅವರ ಮತ್ತೊಂದು ಆಡಿಯೋ, ಒಮ್ಮೆ ಕೇಳಿ.
Enjoy & Stay connected with us...!!!
Bhavana Belagere : share/18bbqz...
Ravi Belagere : share/Vc2tP6...

Пікірлер: 38
@shridhark9243
@shridhark9243 4 ай бұрын
ವಿದ್ಯಾರ್ಥಿ ದೆಸೆಯಲಿ ತಮ್ಮ ಮನಮುಟ್ಟುವ ಬರವಣಿಗೆಯಿಂದ, ಬದುಕಲಿ ಸದಾ ಸರಿದಾರಿಯಲಿ ಇರುವಂತೆ ಪ್ರೇರೆಪಿಸಿದ ಮತ್ತು ಇಂದು ನಮ್ಮ ಮಕ್ಕಳ ಸರಿದಾರಿಯ ಬಗ್ಗೆ ಎಚ್ಚರಿಸುವ ಮಾತುಗಳಾಡಿದ ನೆಚ್ಚಿನ ಮತ್ತು ಅತ್ಯಂತ ಪ್ರೀತಿಯ ಬೆಳಗೆರೆ ಸರ್ ಗೆ ಅನಂತ ನಮನಗಳು.. ನಿಮ್ಮ ನೆನಹು ಸದಾ ಹಸಿರು❤❤❤
@rajujadhav9606
@rajujadhav9606 4 ай бұрын
This voice is for life changing....
@nijalingkhot8982
@nijalingkhot8982 4 ай бұрын
ನನ್ನ ಬದುಕಿನ ಗುರು ಅಕ್ಷರ ಬ್ರಹ್ಮ ರವಿ ಸರ್ ಕೃತಜ್ಞತೆಗಳು
@mahadevegowdabs8725
@mahadevegowdabs8725 4 ай бұрын
I love ರವಿ ಸರ್
@ashar5173
@ashar5173 4 ай бұрын
Boss🥰🥰
@lalsabnadaf2752
@lalsabnadaf2752 4 ай бұрын
ಇದು ನನ್ನ ಬದುಕಿನ ಕಥೆ ತರಾನೆ ಇದೆ
@r.bveeresh2588
@r.bveeresh2588 4 ай бұрын
I miss u guru 😔🙏👣
@lingrajs4479
@lingrajs4479 4 ай бұрын
🙏 This is Good talk about me. Thank you madam.🙏
@saisatish6568
@saisatish6568 3 ай бұрын
ಸಾರ್, 1998 ರಲ್ಲಿ ನಾನು 10ನೇ ತರಗತಿ ಆಗಿದ್ದೇ, ಆಗ ನಾನು, ನನ್ನ ಸ್ನೇಹಿತನ ಜೊತೆ ಗ್ರಂಥಾಲಯಕ್ಕೆ ಹೋಗುತಿದ್ದೇ, ಆಗ ಕ್ರೈಂ ಸ್ಟೋರಿ ಓದುತ್ತಾ ಪ್ರಾರಂಭವಾದ ಓದಿನ ಚಟ ಇವತ್ತು ನನ್ನನು ಒಬ್ಬ ಮನುಷ್ಯ ನನ್ನಾಗಿ ಮಾಡಿದೆ ಮತ್ತು ಇಂದಿಗೂ ಪುಸ್ತಕ ಓದುವ ಚಟ ಮಾತ್ರ ಕಡಿಮೆ ಆಗಿಲ್ಲ... ಓ ಮನಸೇ ನನ್ನ favorite magazine sir... Thank u so much for ur tremendous inspiration... 🙏🌺🌺🌺
@kalyanakarnatakanews1409
@kalyanakarnatakanews1409 4 ай бұрын
Madam hai banglore paper start madi
@nokia2419
@nokia2419 4 ай бұрын
ನನ್ನಮ್ಮನೂ ನ್ನೊಟ್ಟಿಗೆ ಓದುವಾಗ ಕುಳಿತುಕೊಳ್ಳುತ್ತಿದ್ದಳು
@Mandyadavnu
@Mandyadavnu 4 ай бұрын
ನನ್ನ ಬದುಕಿನ ಗುರು.❤
@user-kg1tn1yy5x
@user-kg1tn1yy5x 3 ай бұрын
ಸೂಪರ್ ಬಿಳಿಗೇರಿ ಸರ್
@ravikulkarni793
@ravikulkarni793 4 ай бұрын
Super madam, all the best...
@hemalathahemalatha7672
@hemalathahemalatha7672 4 ай бұрын
ಅಕ್ಷರ ಬ್ರಹ್ಮ ರವಿ ಸರ್ ಕೃತಜ್ಞತೆಗಳು,ಮನ ಮುಟ್ಟುವ ಮಾತು ನಿಮ್ಮದು, ಇನ್ನೊಮ್ಮೆ ಹುಟ್ಟಿ ಬನ್ನಿ ಸರ್ 🙏🙏🙏🙏
@prajwalbookssuppliers9624
@prajwalbookssuppliers9624 4 ай бұрын
Ravi sir speech is super thanks
@hariprasadm1974
@hariprasadm1974 7 күн бұрын
ಗುರು ಅಂದ್ರೆ ರವಿ ಸರ್ 🙏🏻
@basavaraj1419
@basavaraj1419 4 ай бұрын
Ravi sir ❤
@anusurya3287
@anusurya3287 4 ай бұрын
Excellent
@veeruh1172
@veeruh1172 4 ай бұрын
ದೇವರು❤❤❤❤❤
@mkanilkumar748
@mkanilkumar748 4 ай бұрын
Wow
@kalyanakarnatakanews1409
@kalyanakarnatakanews1409 4 ай бұрын
Ravi sir
@rajathraj8037
@rajathraj8037 4 ай бұрын
Miss u sir😢
@manasaairani9103
@manasaairani9103 4 ай бұрын
ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 👌
@santoshshirabur8982
@santoshshirabur8982 4 ай бұрын
Nice
@haleshsv1412
@haleshsv1412 Ай бұрын
Hi Bhavana madam, I hope you are well and fine. Thanks for your publishing the best videos' by Shree Ravi Beligeri. So i was a person with visually challenged . I was sent 1 email to your father when I was read his article in the Vishva Vani News paper. I was got responce from him in the short period. I mean by the time i was working in the private sector for 15000. But now I am working in the government sector and I am taking 42000 as a first division assistant. Please publish all the episodes Galuva I love you all the CDS
@user-ui7zm7bh8w
@user-ui7zm7bh8w 4 ай бұрын
ಇವರ ದ್ವನಿ ಮತ್ತೆ ಕೇಳ್ತಾ ಇರೋದು ನಮ್ಮ ಸೌಭಾಗ್ಯ ❤love U ಬೆಳೆಗೆರೆ ❤
@Danvi_Gowda
@Danvi_Gowda 4 ай бұрын
E information benki
@ravikumarsd2040
@ravikumarsd2040 3 ай бұрын
Boss nimma voice keltidre haledinagalu nenapagutte 🧡💐🙏
@dreamboyudayhassan1575
@dreamboyudayhassan1575 4 ай бұрын
❤❤❤
@darshandarshi2563
@darshandarshi2563 4 ай бұрын
🙏🙏
@praveenr2115
@praveenr2115 4 ай бұрын
❤❤❤❤
@basavanagoudasulekal4779
@basavanagoudasulekal4779 4 ай бұрын
❤🙏👏
@shamavi6258
@shamavi6258 3 ай бұрын
Mis u sir
@manjunatha.shearttouchings5582
@manjunatha.shearttouchings5582 15 күн бұрын
ಓ ಮನಸೇ ತುಂಬಾ ಅದ್ಬುತ ಪುಸ್ತಕ
@dsrinath1965
@dsrinath1965 4 ай бұрын
ಈಗಿನ ಕೆಲ ಪತ್ರ ಕರ್ತರು belegereyannu imitate ಮಾಡ್ತಾರೆ
3M❤️ #thankyou #shorts
00:16
ウエスP -Mr Uekusa- Wes-P
Рет қаралды 14 МЛН
Пробую самое сладкое вещество во Вселенной
00:41
Me: Don't cross there's cars coming
00:16
LOL
Рет қаралды 15 МЛН
Program on K.S.Narasimha Swamy by Ravi Belagere - Part 1
9:34
hvardhanj
Рет қаралды 616 М.
当小孩上学后,路飞太开心了#海贼王#路飞
0:25
路飞与唐舞桐
Рет қаралды 14 МЛН