ಗುರುಗಳೇ ಇದನ್ನೆಲ್ಲ ಕೇಳ್ತಾ ಇದ್ರೆ ನಮ್ಮ ನಡುವೆ ಒಬ್ಬ ಮಹಾನ್ ಮೇಧಾವಿ ಇದ್ದ ಅವನನ್ನು ನಾವೆಲ್ಲ ಅರ್ಥ ಮಾಡದೇ ಹೋದ್ವಲ್ಲ ಅನ್ನುವ ಬೇಸರ ಆಗ್ತಾ ಇದೆ... Really Ravi Belagere sir u r great 👍👍👍
ಸರ್ ನಿಮ್ಮನ್ನ ಮಿಸ್ ಮಕೊಂಡ್ವಿ ಅನ್ನುಕೊಬೇಕೊ ಅಥವಾ ನಾವು ಕೂಡಾ ಮೇಲೇ ಬಂದಾಗ ನಮಗೆ ಬೇಜಾರ್ ಕಳಿಬೇಕು ಅಂತಾ ಬರೀತಾ ಕೊತೀದಿರೇನು...😊😊😊😊 We miss u sir❤❤❤
@dakshayinikumar71307 ай бұрын
ನೀವು ಇಲ್ಲೇ ಎಲ್ಲೋ ಇದ್ದೀರಾ ಅನ್ಸತ್ತೆ ನೀಮ್ಮ್ ಮಾತು ಧ್ವನಿ ಕೇಳ್ತಾಇದ್ದರೆ
@shivukumar33667 ай бұрын
💞❤️💕💞❤️💕
@Mandyadavnu7 ай бұрын
ಬಾಸ್ ,ನೀವೆಂದೆಂದಿಗೂ ನಮ್ಮ ಜೊತೆ ಜೀವಂತ.✌❤
@PraveenKumar-be7pi7 ай бұрын
❤❤❤❤😢
@sunilr90507 ай бұрын
Super Madam Keep Rocking 🎉
@rameshav1516 ай бұрын
ಮೇಡಂ ನಾನು ಕೂಡ ರವಿಬೆಳೆಗರೆ ಸರ್ ಅಭಿಮಾನಿ
@prakashpatil62076 ай бұрын
Madem, I kindly request you to please send the audio every day. Really I am very happy to listen their beautiful words and voice in this mind night. Ravi sir really we missed you in our span of our life journey.Thank you very much for sharing this audio for this society. Namaskar
@vinaysonu89517 ай бұрын
Tqqq bhavana akka ❤❤❤❤❤
@mkanilkumar7487 ай бұрын
True sir 😊
@PMbijakalPMbijakal5 ай бұрын
ಮತ್ತೆ ಹುಟ್ಟಿ ಬನ್ನಿ ಸಾರ್ ನಿಮಗೆ ಎಂಥಾ ಮೋಸ ಆಗಿದೆ ಅಲ್ಲ ಸರ್ ಎಲ್ಲಾ ಸ್ಲೋ ಪಾಯಿಸನ್ ಮಹಿಮೆ ಕತ್ತಲು ಪ್ರಪಂಚ ಅಂಬರೀಶ್ ವಿಷ್ಣುವರ್ಧನ್ ರಾಜಕುಮಾರ್ ಅಪ್ಪು ಪಾರ್ವತಮ್ಮ ರವಿ ಬೆಳಗೆರೆ ಮುತ್ತಪ್ಪ ರೈ ಜಯಲಲಿತಾ ಚಿರು ಸರ್ಜಾ ಇದೇ ತರದು ಎಷ್ಟೋ ಜನಗಳಿದರಲ್ಲ ಸರ್ ಇದು ತನಿಖೆ ಆದರೆ ಇದಕ್ಕೆ ಎಲ್ಲಾ ಅನ್ಯಾಯ ಮಾಡಿದರು ಸಿಕ್ಕು ಬಿಡ್ತಾರೆ ಸ್ಲೋ ಪಾಯಿಸನ್ ಮಾಯೆ ತಿರುಗ್ತಾ ಇದೆ ಮುಂದಿನ ಪೀಳಿಗೆಯರು ಎಚ್ಚೆತ್ತುಕೊಳ್ಳಿ ಇಲ್ಲಾದರೆ ಅವರು ಬದುಕೋಕೆ ಮಜಾ ಮಾಡಕ್ಕೆ ಜ್ವಾಲೆ ಮಾಡಕ್ಕೆ ಯಾರು ಬೇಕಾದರೂ ಸಾಯಿಸಿ ಬಿಡುತ್ತಾರೆ ಇಲ್ಲಿ ಕತ್ತಲು ಪ್ರಪಂಚ
@kishorekumar54872 ай бұрын
?!!!!🤔
@dayavitla10216 ай бұрын
ವಾ ನಿಮ್ಮನ್ನು ಕಳ್ಕೊಂಡಿರೋದು ದುರಂತ ಸರ್
@sujatakallurskanda7 ай бұрын
I usually don't comment anyonr...pls keep uploading sir Audio...m fan of him...very true n natural words
@rameshsavakar44387 ай бұрын
Same think
@naturevlogs18527 ай бұрын
5th view nande bhavana mam🎉🎉🎉
@lovebeats76347 ай бұрын
It's a unique Voice....Miss you lot...
@pranavkarnikhotel82856 ай бұрын
ನನ್ನ ಪುಣ್ಯ ಏನಂದ್ರೆ.. ನಾನು ನಿಮ್ಮನ್ನ ನಮ್ಮೂರಲ್ಲಿ ಮೀಟ್ ಮಾಡಿದ್ದು.. ಮತ್ತೆ ನಿಮ್ಮ ಕಚೇರಿಗೆ ಬಂದಾಗ..ನೀವು ನನ್ನನ್ನ ಮಾತಾಡಿಸಿದ ಪರಿ ಮತ್ತು ನಂಗೆ.. ನೀವು ತುಂಬಿದ ಭರವಸೆ.. ಇಂದಿಗೂ.. ನನ್ನ ಬದುಕಿನಲ್ಲಿ.. ಮುಗಿಯದ.. ಅಕ್ಷಯ.. ಪಾತ್ರೆ.. ನನ್ನ ಉಸಿರಿರುವವರೆಗೂ.. ಅದು ಅನಂತ.. ನಿಮ್ಮ.. ಧ್ವನಿಯ ಹಾಗೆ.. ಹಾಗೂ ಲವಲವಿಕೆ ಯ ಹಾಗೆ... ಎಂದಿಗೂ ಎಂದೆಂದಿಗೂ ಜೀವಂತ... .. ಲವ್ ಯು ಅಣ್ಣಾ.....
@dreamboyudayhassan15757 ай бұрын
❤❤❤
@prakashhalakatti70597 ай бұрын
❤❤
@nityaroogi63187 ай бұрын
we love you sir....at last u say us to write a letter....we really miss that part...