ಮಲೆನಾಡಿನ ಮಹಿಮೆ.ಚಂದದ ರಚನೆಯ ಸೊಗಸಾದ ಪದಗಳಿಂದ ಕೂಡಿದ ಸಾಹಿತ್ಯ ಗಾಯನ ಸೂಪರ್ ಶುಭವಾಗಲಿ 🎉
@ashashivu6087Ай бұрын
ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ 🥰
@PrajwalBiradar967Ай бұрын
ಮನಮೋಹಕ ಹಾಡುಗಾರಿಕೆ, ಮನವರಳಿಸುವ ಸಾಹಿತ್ಯ, ಶುಭಾಶಯಗಳು ಶುಭವಾಗಲಿ
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ತುಂಬು ಹೃದಯದ ಧನ್ಯವಾದಗಳು ರಮೇಶ್ ಸರ್ 😍🙏ಶುಭರಾತ್ರಿ 💐
@kavyalekhani7205Ай бұрын
ಸುಮಧುರವಾದ ಸಂಗೀತ ಸಾಹಿತ್ಯ ಹಾಡುಗಾರಿಕೆಯಿಂದ ಕೂಡಿದ ಸೊಗಸಾದ ಹಾಡು ಮೇಡಂ ಶುಭವಾಗಲಿ ಟೀಮ್ ಗೆ 💐💐🤝🤝
@ashashivu6087Ай бұрын
❤ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ಶುಭಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು 🙏🙏🙏
@shruthihl4684Ай бұрын
ಸಾಹಿತ್ಯ, ರಾಗಸಂಯೋಜನೆ, ಗಾಯನ ತುಂಬಾ ಸೊಗಸಾಗಿ ಮೂಡಿಬಂದಿದೆ. ಅಭಿನಂದನೆಗಳು ಸಿಸ್🎉
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು ಸಿಸ್ಟರ್ 🥰ಶುಭೋದಯ 💐
@kalyansingh8454Ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಸಹೋದರಿ ಸಾಹಿತ್ಯ ಮತ್ತು ಸಂಗೀತ 👌👌👌
@ashashivu6087Ай бұрын
ನಿಮ್ಮ ಪ್ರೀತಿಯ ಸ್ಪಂದನೆಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ😍🙏ಶುಭರಾತ್ರಿ 🎂
@jeevanasha9757Ай бұрын
ಸಾಹಿತ್ಯ ಅತ್ಯದ್ಭುತವಾಗಿದೆ.❤️👌👌 ರಾಗ ಸಂಯೋಜನೆ ಗಾಯನ ಸೂಪರ್ proud of you all team. congratulations 👏💐💐
@ashashivu6087Ай бұрын
Thank you 🥰
@creativeimpressions6386Ай бұрын
ಅದ್ಭುತ ಪ್ರತಿಭಾನ್ವಿತರ ಸಂಗಮದ ಸುಂದರ ರಮಣೀಯ ಸಾಹಿತ್ಯ ಸಂಗೀತ ಹಾಡುಗಾರಿಕೆ ಎಲ್ಲವೂ ಅತ್ಯದ್ಭುತ
@ashashivu6087Ай бұрын
ತುಂಬು ಹೃದಯದ ಧನ್ಯವಾದಗಳು ಸರ್ 😍🙏
@harshavardhanabs5874Ай бұрын
ಸಾಹಿತ್ಯ ಅದ್ಭುತ ಸಂಗೀತ ಸಂಯೋಜನೆ ಅತ್ಯದ್ಭುತ 👌🏽👌🏽👌🏽
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ತುಂಬು ಹೃದಯದ ಧನ್ಯವಾದಗಳು ಸರ್ 😍🙏ಶುಭರಾತ್ರಿ 💐
@JeevanGowda-q1iАй бұрын
ಅತ್ಯದ್ಭುತ ಸಾಹಿತ್ಯ ರಚನೆ ಮನಮೋಹಕ ಗಾಯನ ❤️❤️🥰🥰👌👌
@ashashivu6087Ай бұрын
Thank you 💝🙏
@rashmi_radhakrishnaАй бұрын
ವಾಹ್.. ಸೂಪರ್ ಸೂಪರ್.. ಸುಂದರ ಸಾಹಿತ್ಯ.. ರಾಗ ಸಂಯೋಜನೆ 👌👌ಅಮೋಘವಾದ ಸಮೂಹ ಗಾಯನ.. ದೃಶ್ಯ ಸಂಕಲನ extraordinary 👌👌❤️❤️
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ತುಂಬು ಹೃದಯದ ಧನ್ಯವಾದಗಳು ಮೇಡಂ 😍🙏ಶುಭರಾತ್ರಿ 💐
@gagangaming2012Ай бұрын
ವಾಹ್ ಸುಂದರ ಸಾಹಿತ್ಯಕ್ಕೆ ಅಷ್ಟೇ ಸೊಗಸಾದ ಹಾಡುಗಾರಿಕೆ 👌👌👏👏 ಅಭಿನಂದನೆಗಳು ಗೆಳತಿ 🌹❤️
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ಹೃನ್ಮನದ ಧನ್ಯವಾದಗಳು ಗೆಳತಿ ❤️ಶುಭರಾತ್ರಿ 💐
@shridevionkar2296Ай бұрын
ವಾವ್ ಸೂಪರ್ ಸಂಗೀತ, ಸಾಹಿತ್ಯ ತುಂಬಾ ಚೆನ್ನಾಗಿದೆ
@ashashivu6087Ай бұрын
ನಿಮ್ಮ ಪ್ರೀತಿಯ ಸ್ಪಂದನೆಗೆ ಹೃನ್ಮನದ ಧನ್ಯವಾದಗಳು ಡಿಯರ್ ಮೇಡಂ 🥰ಶುಭರಾತ್ರಿ 💐💐
@JeevanGowda-q1iАй бұрын
ಸಾಹಿತ್ಯ ರಚನೆ ಅತ್ಯದ್ಭುತ ವರ್ಣಿಸಲು ಪದಗಳೇ ಇಲ್ಲ. ಗಾಯನವೂ ಅತಿ ಸುಂದರ congratulations all team 💐💐
@ashashivu6087Ай бұрын
Thank you so much 🙏🙏
@sridurgambamoviecreationsАй бұрын
@@JeevanGowda-q1i kindly share among your friends thank you
@msnagarajmudigereАй бұрын
ಆಶಾ ಮೇಡಂ ಅದ್ಭುತವಾದ ಸಾಹಿತ್ಯ ರಚನೆ ಮಾಡಿದ್ದೀರಿ.. ಅಭಿನಂದನೆಗಳು.. 💐💐💐💐💐💐💐💐💐
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ಶುಭಹಾರೈಕೆಗೆ ಹೃತ್ಪೂರ್ವಕ ಧನ್ಯವಾದಗಳು ಬ್ರದರ್ 🙏🙏🙏
@harshanr1981Ай бұрын
ವಾವ್ ಸೂಪರ್❤ ಸಾಹಿತ್ಯ ಸಂಗೀತ ಮಲೆನಾಡ ಸೊಬಗು ಅದ್ಭುತ 👌👌👌😍
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಸಹೋದರ 😍🙏
@Bsm-21773Ай бұрын
ಸೊಬಗು, ಸಾಹಿತ್ಯ ಅದ್ಬುತ ಮೇಡಂ
@ashashivu6087Ай бұрын
ತುಂಬು ಹೃದಯದ ಧನ್ಯವಾದಗಳು ಸರ್ 😍🙏
@subramanyakoppa9798Ай бұрын
ಸೊಗಸಾದ ರಚನೆ, ಸುಮಧುರ ಗಾಯನ 👌👌👌
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಗೆ ಶುಭಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಸರ್ 😍🙏ಶುಭರಾತ್ರಿ 💐
@yeshas.h1354Ай бұрын
ವಾವ್ ಸೂಪರ್❤ ಸಾಹಿತ್ಯ ಸಂಗೀತ ಅದ್ಭುತ 👌👌👌😍
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ತುಂಬು ಹೃದಯದ ಧನ್ಯವಾದಗಳು ಸರ್ 😍🙏
@praveennl3675Ай бұрын
ತುಂಬಾ ಚೆನ್ನಾಗಿದೆ
@ashashivu6087Ай бұрын
Thank you so much 🙏
@ನಾನಿಯಅಂತರಂಗದಕವಿತೆАй бұрын
ಅಭಿನಂದನೆಗಳು🎉🎉 ಸುಂದರವಾದ ಸಾಹಿತ್ಯ ಶುಭವಾಗಲಿ ನಿಮಗೆ🎉
@ashashivu6087Ай бұрын
ನಿಮ್ಮ ಪ್ರೀತಿಯ ಶುಭಹಾರೈಕೆಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ 😍🙏🙏ಶುಭರಾತ್ರಿ 💐💐
@SwarnaSwaraАй бұрын
ಸುಂದರ ಸಾಹಿತ್ಯವುಳ್ಳ.. ಸುಮಧುರ ಹಾಡುಗಾರಿಕೆ ಎಲ್ಲರಿದಲೂ 👌👌 ಇದಕ್ಕನುಗುಣವಾಗಿ, ರಾಗ, ಸಂಗೀತ.. ತುಂಬಾ ಸೊಗಸಾಗಿ ಮೂಡಿಬಂದಿದೆ 💐
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು ಮೇಡಂ 🥰ಶುಭರಾತ್ರಿ 💐
@ಕಮ್ಮರ್ಡಿರಾಧಾಕೃಷ್ಣಜೋಯಿಸ್25 күн бұрын
ಗೀತೆ ರಚನೆ,ಸಂಗೀತ ಹಾಗೂ ಗಾಯನ ಬಹಳ ಸೊಗಸಾಗಿ ರಾಗ,ತಾಳ ಹಾಗೂ ಲಯಬದ್ಧವಾಗಿ ಮೂಡಿ ಬಂದಿದೆ.ಕೇಳಿ ಬಹಳ ಸಂತೋಷವಾಯಿತು. ಶುಭಮಸ್ತು.
@ashashivu608724 күн бұрын
ನಿಮ್ಮ ಪ್ರೀತಿಯ ಪ್ರಶಂಸೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೆ 🙏🙏🙏ಶುಭೋದಯ ಶುಭದಿನ 💐💐
@prabhavatiborgaonkar6551Ай бұрын
ವಾವ್.. ಅದ್ಭುತ ಸಾಹಿತ್ಯ, ಅತ್ಯದ್ಭುತ ಸಂಗೀತ ಸಂಯೋಜನೆ.. ಅಭಿನಂದನೆಗಳು ಆಶಾ 💐💐
@ashashivu6087Ай бұрын
ನಿಮ್ಮ ಪ್ರೀತಿಯ ಸ್ಪಂದನೆಗೆ ತುಂಬು ಹೃದಯದ ಮುದ್ದಕ್ಕ 🥰🥰❤️🥰
@ramachandratn6714Ай бұрын
ವರ್ಣಿಸಲು ಪದಗಳೇ ಸಿಗುತ್ತಿಲ್ಲ ವರ್ಣನಾತೀತ ಸಮೂಹ ಗಾಯನ ಕಣ್ಮನ ತಣಿಸುವ ಪ್ರಕೃತಿಯ ಸೊಬಗಿನೊಂದಿಗೆ ಸ್ಥಳ ಮಹಿಮೆಗಳೊಂದಿಗೆ ಗೀತೆಯನ್ನು ಪ್ರಸ್ತುತಪಡಿಸಿರುವ ಬಳಗದ ಎಲ್ಲಾ ಕಲಾವಿದರಿಗೆ ಹ್ಯಾಟ್ಸಾಫ್ 💐💐💐💐💐💐💐💐💐💐💐💐💐💐💐
@ashashivu6087Ай бұрын
❤
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್ 😍🙏ಶುಭರಾತ್ರಿ 💐💐
@subrayamahale55Ай бұрын
ವಾಹ...ಸುಂದರ ಸಾಹಿತ್ಯದ ಸಾಲುಗಳು, ಅಷ್ಟೇ ಸುಮಧುರ ಸಂಗೀತ ಸಂಯೋಜನೆ. ಅದ್ಭುತವಾಗಿ ಹಾಡಿದ್ದಿರಾ ಎಲ್ಲರು👌👌👍👍👏🌹
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಸರ್ 😍🙏
@VirupayyaSastriHАй бұрын
ಚೆಂದದ ಸಾಹಿತ್ಯಕ್ಕೆ ಉತ್ತಮ ಸ್ವರ ಸಂಯೋಜನೆ 👌👌😊 ಆಲ್ ದ್ ಬೆಸ್ಟ್ ಎಲ್ಲವೃಂದಕ್ಕೆ 🌹🌹💐
@ashashivu6087Ай бұрын
❤ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್ 😍🙏🙏
@latabaddi1545Ай бұрын
Aha sahitya adbhuta madam, adbhut composition and singing by all.
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ಸ್ಪಂದನೆಗೆ ಹೃನ್ಮನದ ಧನ್ಯವಾದಗಳು ಮೇಡಂ 🥰ಶುಭರಾತ್ರಿ 🙏
@ChanabhacreationАй бұрын
ಚಂದದ ಸಾಹಿತ್ಯ ಮತ್ತು ಗಾಯನ
@ashashivu6087Ай бұрын
ನಲ್ಮೆಯ ಧನ್ಯವಾದಗಳು 😍🙏🥰
@poornimab6690Ай бұрын
ಸುಂದರ ಸುಮಧುರ ❤🎉🎉
@ashashivu6087Ай бұрын
ಹೃನ್ಮನದ ಧನ್ಯವಾದಗಳು ಸಿಸ್ಟರ್ ❤️
@vijayalakshmi416Ай бұрын
ವಾವ್..... ಅದ್ಭುತ ಮುದ್ದಮ್ಮ❤ ಹೀಗೆಯೇ ಸಾಹಿತ್ಯ ಪಯಣ ಸಾಗಲಿ🎉🎉🎉🎉🎉🎉
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಗೆ ನಲ್ಮೆಯ ಧನ್ಯವಾದಗಳು ಮುದ್ದೂ 🥰ಶುಭರಾತ್ರಿ 💐
@kalpanarnayak3512Ай бұрын
Beautiful song sung beautifully by all👌 Excellent composition and compilation 👌💕
@ashashivu6087Ай бұрын
Thank you so much mam ❤️
@bhanupradayr9117Ай бұрын
Very beautiful one. Sahitya, Sangeetha haagu haadugarike, visuals ella nu superb 👌👌👌👌😊
@ashashivu6087Ай бұрын
Thank you so much sir 🙏 good morning 🙏
@dr.k.n.lavanyaprabha6464Ай бұрын
ಹೃದಯಪೂರ್ವಕ ಅಭಿನಂದನೆಗಳು ಆಶಾ.
@ashashivu6087Ай бұрын
ನಲ್ಮೆಯ ಧನ್ಯವಾದಗಳು ಡಿಯರ್ 🥰🥰❤️ ಶುಭರಾತ್ರಿ 🥰
@BhaskarRamuАй бұрын
ಎಲ್ಲರೂ ಚೆನ್ನಾಗಿ ಹಾಡಿದ್ದೀರಿ. 👏🏻
@ashashivu6087Ай бұрын
ತುಂಬು ಹೃದಯದ ಧನ್ಯವಾದಗಳು ಸರ್ 😍🙏ಶುಭರಾತ್ರಿ 💐
@englishliterature5125Ай бұрын
very wonderful song best wishes
@ashashivu6087Ай бұрын
Thank you so much 🙏
@manjunathasc3699Ай бұрын
ಚೆನ್ನಾಗಿದೆ ಹಾಡು ಕೇಳಿ ಖುಷ್ ಆಗಿದೆ
@ashashivu6087Ай бұрын
ಧನ್ಯವಾದಗಳು ಸರ್ 😍🙏
@ashashivu608729 күн бұрын
Thank you so much sir 🙏
@renukashivakumar1984Ай бұрын
ಅಭಿನಂದನೆಗಳು 💐💕💐 ಸಿಸ್ಟರ್ ❤️💐
@ashashivu6087Ай бұрын
Thank you so much sister 🥰❣️
@munirajukh466Ай бұрын
ಎಲ್ಲಾ ಸ್ಪೆಲಿಂಗು ಸರಿಯಾಗಿದೆ ಸಿಸ್ಟರ್ ತುಂಬಾ ತುಂಬಾ ಅಭಿನಂದನೆಗಳು ಸಾಹಿತ್ಯ ರಚನೆಯಂತೂ ಸೂಪರ್ ತಂಗಿ ರಾಗ ಸಂಯೋಜನೆ ತುಂಬಾ ಚೆನ್ನಾಗಿದೆ ಗಾಯನ ಮತ್ತು ಸಂಗೀತ ಅದ್ಭುತ ಸಿಸ್ಟರ್ ಕನ್ನಡ ಸಾಹಿತ್ಯ ಲೋಕದಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ ತಂಗಿ ಶುಭವಾಗಲಿ
@ashashivu6087Ай бұрын
ನಿಮ್ಮ ಪ್ರೀತಿಯ ಮೆಚ್ಚುಗೆಯ ನುಡಿಗಳಿಗೆ ತುಂಬು ಹೃದಯದ ಧನ್ಯವಾದಗಳು ಅಣ್ಣಾ 😍🙏
@hdkcreations1980Ай бұрын
tumba sundara hadu
@ashashivu6087Ай бұрын
Thank you so much 🙏
@PriyaGoraiАй бұрын
Beautiful composition and outstanding performance by all the talented artists ❤
@ashashivu6087Ай бұрын
Thank you so much sir 🙏
@GorbanjarasongsАй бұрын
super hit song keep it up thank you
@ashashivu6087Ай бұрын
Thank you so much sir 🙏
@sv.chandrakalashivamoggaАй бұрын
ಮಲೆನಾಡ ಸಿರಿ ಸೊಗಸಾಗಿ ಮೂಡಿ ಬಂದಿದೆ
@ashashivu6087Ай бұрын
ನಿಮ್ಮ ಅಮೂಲ್ಯವಾದ ಮೆಚ್ಚುಗೆಯ ಸ್ಪಂದನೆಗೆ ಹೃತ್ಪೂರ್ವಕ ಧನ್ಯವಾದಗಳು ಮೆಡಂ 🥰