ಮೇಡಂ ಅವರ ಮಾತಿನಲ್ಲಿ ಸ್ಪಷ್ಟತೆ ಹಾಗೂ ನಟನೆಯಲ್ಲಿನ ಸರಳತೆ ತುಂಬಾ ಅದ್ಭುತವಾಗಿದೆ 👌
@bhagvanthdande11267 ай бұрын
ಇಷ್ಟೊಂದು ಹೆಣ್ಣ ಮಕ್ಕಳು ಆ್ಯಕ್ಟ್ ಮಾಡಿದರಲ್ಲಿ ಇವರು ಮಸ್ತ ಆ್ಯಕ್ಟ್ ಮಾಡಿದಾರ❤
@rudrayyahiremath14517 ай бұрын
ನವ ಭಾರತಕ್ಕೆ ಒಂದು ಉತ್ತಮ ಸಂದೇಶ 💫💫👍💯‼️ ⚔️🇮🇳 " ಜೈ ಹಿಂದ್ " 🇮🇳⚔️
@PrakashKambale-p8u7 ай бұрын
Pk😢😂.n.
@Revanu456 ай бұрын
ಸಮಾಜದಲ್ಲಿ ಒಂದು ಒಳ್ಳೆ ಉತ್ತಮ ಸಂದೇಶ ಮೂಡಿಸಿದಕ್ಕೆ thank you so much mallu sir
@dundappanaik27437 ай бұрын
ಒಳ್ಳೆಯ ಸಂದೇಶವನ್ನು ಕೊಟ್ಟಿದ್ದಕ್ಕಾಗಿ tq ಅಣ್ಣಾ
@maheshgani6377 ай бұрын
ಮಲ್ಲು ಅಣ್ಣ respect button ✅
@appasahebwalikar58117 ай бұрын
Mallu Anna goskara like thogolodu thappu 😊
@margreat_editz_matarangi55057 ай бұрын
Mallu jamakandi respect button 🥰🥰
@anand145457 ай бұрын
ಕಾಮಿಡಿ ಜೊತೆಗೆ ಒಂದು ಒಳ್ಳೆಯ ಸಂದೇಶ ಮಲ್ಲಣ್ಣ ❤❤👌👌
@ShreekantHugar7 ай бұрын
ಮಲ್ಲು ಅಣ್ಣನ ಅಭಿಮಾನಿ ಇದ್ದರೆ ಲೈಕ್ ಮಾಡಿ
@VikasGundagi2547 ай бұрын
ಅತಿ ಆಸೇ ಗತಿಗೇಡು ಮಲ್ಲು ಜಮಖಂಡಿ ಕಾಮಿಡಿ ಸೂಪರ್ ಸ್ಟಾರ್ ಕಾಮಿಡಿ ದಯವಿಟ್ಟು ಬಂದು ಲೈಕ್ ಮಾಡಿ❤❤😮😮
@basavrajmang1897 ай бұрын
ಅಣ್ತಮ್ಮ ಪಸ್ಟ ಲೈಕಾ ಪಸ್ಟ ಕಾಮೆಂಟ್ ನಂದೇ😂❤
@shashidhar12457 ай бұрын
ತಾಳಿದವನು ಬಾಳಿಯಾನು ಎಲ್ಲಾರಿಗೂ ಒಂದು ಎಚ್ಚರಿಕೆ ಸಂದೇಶ ರವಾನಿಸಿದಕ್ಕೆ ದನ್ಯವಾದಗಳು. (ವಿಶೇಷವಾಗಿ ಅನಕ್ಷರಸ್ಥರಿಗೆ)
@renukacs22577 ай бұрын
ನಿಮಗೂ ತುಂಬಾ ಧನ್ಯವಾದಗಳು ಅಣ್ಣ. ಉತ್ತಮ ಸಲಹೆ ನೀಡಿದ್ದಿರಿ.
@dhramendradodamani15427 ай бұрын
ಒಳ್ಳೆಯ ಸಂದೇಶ 👌♥️
@vijayshindhe12587 ай бұрын
ಮಲ್ಲು ಅಣ್ಣಾನ ಅಭಿಮಾನಿಗಳು ಲೈಕ್ ಮಾಡಿ
@RekhaAlwadkar7 ай бұрын
,👌👌👌🫡🫡🙏🫰
@PunyashreeHiremath-vu9yu7 ай бұрын
Super sandesha kottidditi so nice thank u mallu sir nim comedygagi wait madta eruve❤❤❤❤❤
@sharanappagodekar81766 ай бұрын
Super comedy video mallu jamkhandi and team
@ashwiniyaragatti67537 ай бұрын
Super sir yellarigu vandu munnechharike kottiddu thanks
@rahulshinde1237 ай бұрын
🤔👉💯ಮಲ್ಲು ಅಣ್ಣ ನಿಮ್ಮ ವೀಡಿಯೊಗಳು ತುಂಬಾ ಖುಷಿ ಹಾಗೂ ಮನರಂಜನೆ ನೀಡುತ್ತಿವೆ ನಿಮ್ಮ ತಂಡದವರು ಇನ್ನು ಹೆಚ್ಚು ಬೆಳೆಯಬೇಕು ಈ ವಿಡಿಯೋ ಮೂಲಕ ಜನರಿಗೆ ತೋರಿಸಿದ್ದಕ್ಕೆ ಧನ್ಯವಾದಗಳು💯♥️
@BiradarBiradar-du5jf7 ай бұрын
Mallu anna masth boss
@GoodboyBadboy-wc4uc7 ай бұрын
Mallu boss❤
@swapnilmuchandi99397 ай бұрын
Akka venkatesh ga bitten😂😂😂😂😂
@swapnilmuchandi99397 ай бұрын
Jalvadi😮
@shrutisantoshhiremath7726 ай бұрын
Super ಒಳ್ಳೆ ಮೆಸೇಜ್ ಕೊಟ್ರಿ 👌🏻👌🏻
@SM-tv4mb7 ай бұрын
ನಮಸ್ಕಾರ ಮಲ್ಲು ಮತ್ತು ತಂಡ, ಈ ವೀಡಿಯೊದ ಮೂಲಕ ಅತ್ಯುತ್ತಮ ಸಂದೇಶ, ಅಂತಹ ಮೌಲ್ಯಯುತ ವಿಷಯವನ್ನು ರಚಿಸುವುದನ್ನು ಮುಂದುವರೆಸಿದೆ ಸಾಧ್ಯವಾದರೆ ಮುಂಬರುವ ಚುನಾವಣೆಗಳು ಮತ್ತು ಅವರ ಪ್ರಣಾಳಿಕೆಯ ಕುರಿತು ಒಂದು ವೀಡಿಯೊವನ್ನು ರಚಿಸಿ
@uasmanaatar27747 ай бұрын
👌👌👌👌👌👌👌👌
@GayuHanamuworld7 ай бұрын
ನಮ್ಮಗೂ ಈ ತರ ಆಗಿದೆ ಅಣ್ಣ ನಮ್ಮೂದು ಲವ್ ಮ್ಯಾರೇಗೆ ಎಲ್ಲಾರಿಂದ್ ದೂರ ಬಂದೇವಿ ಅವರ ಮುಂದ್ ಬೆಳೀಬೇಕು ದುಡ್ಡಿಬೇಕು ಅನೋ ಅಸೆ ಇಂದ ಹೀಗೆ ಕಾಲ್ ಮಾಡಿದೆ ಒಂದ್ ಕಂಪನಿಗೆ ದುಡ್ಡ್ ಹಾಕಿ ಲಾಸ್ ಆದ್ವಿ ನೀವು ಈ ವಿಡಿಯೋ ಮುಕಾಂತರ ಎಲ್ಲರಿಗೂ ಅರಿವು ಮೂಡಿಸೊ ಪ್ರಯತ್ನ ಮಾಡಿರಿ ಥ್ಯಾಂಕ್ಸ್
@ADSDIGITALVIJAYAPUR.047 ай бұрын
😢😢😢
@GayuHanamuworld7 ай бұрын
@@ADSDIGITALVIJAYAPUR.04 😔
@gururajkalakoti40806 ай бұрын
Super 🎉❤😊mallu,anna 11:42 😎👍🏻❤️😍🙏🏻🤝🌈🏍️
@AdamLoni7 ай бұрын
👌🔥🔥🔥🔥🔥🔥🔥🔥
@NingappaChikkoppa-tg9uj7 ай бұрын
ಮಲ್ಲು ಅಣ್ಣ ಸೂಪರ್ ಮಲ್ಲು ಅಣ್ಣನ ಅಭಿಮಾನಿಗಳು ಲೈಕ್ ಮಾಡಿ
@umeshrathod87497 ай бұрын
ಕಳ್ಳ ಆನಂದ 😂😂 ಒಳ್ಳೆ ಕಥೆ 🎉🎉
@manjuhaveri65977 ай бұрын
ಗುಡ್ ಮೆಸೇಜ್ ಮಲ್ಲು ಅಣ್ಣ❤️
@RachotayyaHiremath7 ай бұрын
First like anna ❤❤🎉🎉
@manjumurgod947 ай бұрын
ಈಗಿನ ಜನರಿಗೆ ಇದು ಒಂದು ಉತ್ತಮ ಸಂದೇಶ. ಸೂಪರ್ ಮಲ್ಲು ಇಂಥವ ವಿಡಿಯೋ ಮಾಡಪಾ
@manju.sd.99017 ай бұрын
Super mast kdk comedy & Good MSG (Concept) Mallu Anna, Ananda Anna, Sister & Ur Team 😁😄😂😍🥰♥️❤️🔥 Keep Rocking & Keep Growing ♥️🔥 All The Best Brother's ♥️👍💯
@manig-si7vm7 ай бұрын
ಸೂಪರ್ ❤️❤️❤️👌💞
@SandyNik-zs7uy7 ай бұрын
Yes bro namgu hige agide😢😊
@mehaboobsubanimehaboobsuba23847 ай бұрын
Super bro ❤❤❤❤
@mayappauppa19897 ай бұрын
Super comedy mallu anna team🎉🎉🎉.👌👌👌
@ashwinikamble28477 ай бұрын
Tq so much mallu Anna
@jattepakshatri26947 ай бұрын
🙏🙏👌👌
@ShivandaPatil-bt6sn7 ай бұрын
First like First comment
@darshangkhotkhot79477 ай бұрын
Yaradru ivanige avad kodari😅😂
@shrinivas09927 ай бұрын
🏆 tugo appi
@-_-chetan-_-6 ай бұрын
@@shrinivas0992😅😅
@ManjunathAngadi-ox3rz6 ай бұрын
😢😢😢😢😢😢🎉😢😢🎉😢😢😢
@devappap11627 ай бұрын
ಮಲ್ಲು ಅಣ್ಣ ಒಳ್ಳೆ ಸಂದೇಶ ಕೊಟ್ಟಿದಿರಿ ❤️🙏🏾
@gopalpujeri59837 ай бұрын
Super anthamma ❤❤
@pavankumarHB4646 ай бұрын
Really learn something every weak bro and thanku soo much. Do more and more videos on village peoples bcs village peoples only doing this like mistakes❤️👌👌
@Pratibhamhetre834814 күн бұрын
Super awesome ❤❤❤❤
@MrShaktiprasad6 ай бұрын
ಒಳ್ಳೇಯ ಸಂದೇಶ, ಹಂಗ ಹೊಸಬರಿಗೆ ಅವಕಾಶ ನೀಡಿ ಅವರನ್ನ ಪ್ರೋತ್ಸಾಹ ನೀಡಿರಿ, ನಿಮಗ ಶುಭವಾಗಲಿ, ಜೈ ಜಮಖಂಡಿ, ಅಳಿಕಟ್ಟಿ ದೇಸಾಯಿವಾಡಾ
@malusm295 ай бұрын
ಅದ್ಭುತ ಅಭಿನಯ..! ಇದು ನಾವು ಹಾಸ್ಯಾಸ್ಪದ ಆಗಬಾರದೆಂದು ಮಾಡಿದ ಹಾಸ್ಯ!! CREDIT TO PARIMALA character 🤘
@varukoli92687 ай бұрын
Correct Anna
@shanurshaikh46787 ай бұрын
ಅಣ್ಣಾ 👌👌👌🙏🙏
@PrabhuSonnad-et6kn7 ай бұрын
ಅಣ್ಣ ಸೂಪರ್ ಅಣ್ಣ
@bisanakoppkumar..marapur7 ай бұрын
ಮಹಾಲಿಂಗಪೂರ ಮಂದಿ ಯಾರ ಅದಿರಿ...❤😊
@revansiddapujari65317 ай бұрын
ನಿಮ್ಮ ಊರಿನಲ್ಲಿ ಕಲ್ಲಂಗಡಿ ಪಡಾ ಅದವು ಅಣ್ಣಾ
@muttumuttu32557 ай бұрын
ಮೊದಲನೇದಾಗಿ ಮಲ್ಲು ಜಮಖಂಡಿಗೆ ಧನ್ಯವಾದಗಳು ಪ್ರತಿಯೊಂದು ಒಂದೊಂದು ವಿಡಿಯೋ ಕೂಡ ಮನಸ್ಸಿಗೆ ಮುಟ್ಟು ಹಾಗೆ ಒಂದು ಮೆಸೇಜ್ ಕೊಡ್ತಿರಲ್ಲ ತುಂಬಾ ಗ್ರೇಟ್ ನಿಮ್ಮೆಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಇದೇ ತರ ಹೆಚ್ಚಿನ ವಿಡಿಯೋಗಳ ಮಾಡಿ ಮತ್ತು ಜನಗಳ ಪ್ರೀತಿ ವಿಶ್ವಾಸವನ್ನು ಗೆಲ್ಲಿ❤❤❤🎉🎉🎉
@AminasaNadaf-wf9rd7 ай бұрын
Hebbal allahhuakbar🎉🎉🎉❤❤❤
@Anjaneywalada7 ай бұрын
ಸೂಪರ್ 💙💙💙💙
@shrutisantoshhiremath7726 ай бұрын
Song super ಮಲ್ಲು anma😂😂😂👌🏻👌🏻👌🏻
@its_raghu_bhoj7 ай бұрын
Good Message .... ❤
@basavalingayahirematta47637 ай бұрын
ಬಹಳ ಅದ್ಭುತ ವಾಗಿತ್ತು ಅಣ್ಣ ಬಹಳ ಖುಷಿಯಾಯಿತು ನೀವು ಮಾಡುವ ಪ್ರತಿಯೊಂದು ವಿಡಿಯೋದಲ್ಲಿ ಒಂದು ಉಪಯುಕ್ತವಾದ ಸಂದೇಶ ಇರುತ್ತೆ ಮನರಂಜನೆ ಜೊತೆ ಜೀವನದಲ್ಲಿ ಹೆಂಗೆ ಇರಬೇಕು ಅನ್ನುವ ಸಂದೇಶ ಇರುತ್ತೆ.
@ShankarShindeShankarShinde-h6b7 ай бұрын
Super mallu anna❤❤😂😂❤❤
@ShwethaP-g5o7 ай бұрын
ಓವರ್ ಆಕ್ಟಿಂಗ್ ಆಯ್ತು ಆ ಹೆಣ್ಣಮಗಳುದು 😂😂
@SmjanapadaLoka-wp9nu6 ай бұрын
👌👌🔥🔥💯💯💯💯💯💯
@LaxmanKochakore15 күн бұрын
Super aagide 👌👌👌
@khasagesadanand5097 ай бұрын
From Maharashtra Solapur Viewing 😍🙌
@ParvatiMochi7 ай бұрын
Iam also solapur
@khasagesadanand5097 ай бұрын
@@ParvatiMochi hoy ka
@rohitnaikyt12796 ай бұрын
Nimage kannada barata
@khasagesadanand5096 ай бұрын
@@rohitnaikyt1279 haud ri. Vijapur border dalli bartaiti. nimd yav uru