Рет қаралды 14,269
ಎಲ್ಲರಿಗೂ ಪ್ರೀತಿಯ ನಮಸ್ಕಾರಗಳು.
ಕನ್ನಡವನ್ನು ಬಹಳ ಪ್ರೀತಿಯಿಂದ ಕಲಿಯುತ್ತಿರುವ ಪುಟಾಣಿಗಳೊಂದಿಗೆ ಹಾಡು, ಕವನ, ಕಥೆ ಮತ್ತು ಒಂದಿಷ್ಟು ಹರಟೆ ಗಳಿಗೆ ಅವಕಾಶ ಮಾಡಿಕೊಟ್ಟ ಸಿಂಗಾಪುರ ಕನ್ನಡ ಸಂಘದ ರಾಮನಾಥ್ ಸರ್, ವೆಂಕಟ್ ಸರ್ ಅವರಿಗೂ, ಕುವೈಟ್ ಚಿಗುರುಬಳ್ಳಿಯ ಶ್ರೀಮತಿ ಸಂಧ್ಯಾ ಅರುಣ್ ಮತ್ತು ಶ್ರೀಮತಿ ಗಾಯತ್ರಿ ರಮೇಶ್ ಅವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು.