ವಾವ್ !ಮಾನಸಿಯವರೇ, ಎಷ್ಟು ಸೊಗಸಾಗಿ ನಮ್ಮೆಲ್ಲರಿಗೂ ನಿಮ್ಮ ಹೊಸ ಮನೆ ಹಾಗೂ ಸಂಬಂಧಗಳನ್ನು ಪರಿಚಯಿಸಿದ್ದೀರಿ. ಶುಭಾಶಯಗಳು.ಮುಂದಿನ ಪೀಳಿಗೆಗೆ ನೀವು ಮಾದರಿಯಾಗಿದ್ದೀರಿ.ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ.
@Kavya-w1o11 ай бұрын
ಪಾಸಿಟಿವ್ vibes ಇರುವ favorite ಮನೆ.. ಚಂದ ಹೃದಯದ ಜನರು ಇರುವುದರಿಂದ, ಬರುವುದರಿಂದ ಈ ಮನೆ ಜಾಸ್ತಿ ಖುಷಿ ಕೊಡುವ, ಆಪ್ತ ಅನ್ನಿಸುವ ಸ್ಪೇಸ್..
@amareshbhangari176711 ай бұрын
ಮಾನಸಿ ಮೇಡಂ ನಿಮ್ಮ ತವರು ಮನೆ ತುಂಬಾ ಸುಂದರ ವಾಗಿ ಉಂಟು. ನಿಮ್ಮ ತಂದೆಯವರಿಗೆ ಒಳ್ಳೆಯ ಅಭಿರುಚಿ ಉಂಟು.🎉
@prabhakararao466411 ай бұрын
Very. Interesting. ಕನ್ನಡದಲ್ಲಿ ಅತ್ಯಂತ ಸುಂದರವಾಗಿ ಸರಳವಾಗಿ ಮನೆ ಯನ್ನು ಪರಿಚಯ ಮಾಡಿಸಿರುವ ರೀತಿ ತುಂಬಾ ಚೆನ್ನಾಗಿದೆ.ಧನ್ಯವಾದಗಳು. ಪಾರ್ಟಿ 2 ವೀಡಿಯೋ ಗಾಗಿ ಎದುರು ನೋಡುತ್ತಿದ್ದೇನೆ.
@Holygrace-y4h11 ай бұрын
It’s very nice to see our Kannada Lecturer Upadhya sir after a very long time 🙏🏻
@geetha89911 ай бұрын
ತುಂಬಾ ತುಂಬಾ ಚೆನ್ನಾಗಿದೆ. ಎಲ್ಲರ ಪ್ರೀತಿಯ ಸಖಿ ಗೀತ ನಿಮ್ಮ ಮನೆಯ ಹೆಸರಾಗಿದೆ. ನೀವು ಬೆಳೆದ ವಾತಾವರಣ ತುಂಬಾ ಸುಂದರ. ಮುಂದೆಂದೂ ಮನೆ ನಿಮ್ಮೆಲ್ಲರ ನಗುವಿನಿಂದ ಖುಷಿಯಾಗಿರಲಿ.
@krishnamurarib405311 ай бұрын
ನೂರೊಂದು ನೆನಪು ಎದೆಯಾಳದಿಂದ ಮಾತಾಗಿ ಬಂತು ಆನಂದದಿಂದ ಶಾರದಕ್ಕನ ಮನೆ 🙏🙏🙏🙏🙏👍👍👍👍
@dr.ramanujamlr404111 ай бұрын
ಬಹಳ ಬಹಳ ಬಹಳ ಬಹಳ.... ಅದ್ಭುತ ವಿಡಿಯೋ... ಮತ್ತು ಸುಂದರ ಮನೆ ಮನ ವನ ... ಸುಂದರ ವಿವರಣೆ,,,😍😍😍🙏🙏🙏
@ManasiSudhir11 ай бұрын
Thank you so much sir
@veerannagsmyindia11 ай бұрын
ಸುಸಂಕೃತ ಮನೆಯಲ್ಲಿ ಅತ್ಯುತ್ತಮ ಸಂಸ್ಕಾರ ಅತ್ಯಾಕರ್ಷಕ ಮನೆ, ಮನಗಳು ಸಂತೃಪ್ತ ಪರಿವಾರ 👌
@rameshkulkarni71611 ай бұрын
ಮಾನಸಿ ಮೇಡಂ, ತುಂಬ ಚೆನ್ನಾಗಿ ಪರಿಚಯ ಮಾಡಿದ್ದೀರಿ.ತುಂಬಾ ಚೆನ್ನಾಗಿದೆ ಧನ್ಯವಾದಗಳು 🙏🙏
@sudhakranganathachar858511 ай бұрын
Hi ಮಾನಸಿ ತುಂಬಾ ಸುಂದರವಾದ ಹೆಸರು ನಿಮ್ಮ ಅಪ್ಪ ಅಮ್ಮನ ಮನೆಗೆ. ಸುಂದರವಾದ ಮನೆ. ಸುಂದರ ನಿರೂಪಣೆ.. ತುಂಬಾ ಚೆನ್ನಾಗಿದೆ. ಧನ್ಯವಾದಗಳು ❤👌🙏
@dheerendrasubbannavar620711 ай бұрын
ತುಂಬಾ ಚೆನ್ನಾಗಿದೆ ನಿಮ್ಮ ತಂದೆ, ತಾಯಿ ಯ ಸಂಸ್ಕಾರ.. ಮತ್ತು ಹಸಿರು ಸಿರಿ.. ನಮ್ಮ ಊರು ಧಾರವಾಡ...
@savithasannalli45066 ай бұрын
ತುಂಬಾ ಚೆನ್ನಾಗಿದೆ ಐದು ವರ್ಷದ ನನ್ನ ಮೊಮ್ಮಗಳು ನಿಮ್ಮ ಹಾಡು ಕೇಳುತ್ತಾ ಕುಣಿಯುವುದನ್ನು ನೋಡುವುದೇ ಖುಷಿ
@prashanthpoojary843011 ай бұрын
ಅಪ್ಪಟ ಚಿನ್ನದ ಕುಟುಂಬ❤
@lotusbro11 ай бұрын
Your ಕನ್ನಡ spoken is very awesome ❤🎉
@Manjushetty63411 ай бұрын
RHi ಮಾನಸಿಕ ಅಕ್ಕಾ 🌹💐🙋♂️ ಹೇಗಿದೀರಾ.....😊 ಕಾoತಾರ.....😊🙋♂️ ನಿಮ್ಮ ಮನೆ ಮತ್ತು ಸುತ್ತ ಮುತ್ತಲ ವಾತಾವರಣ ಅತ್ಯದ್ಭುತ 👌👌👌 🏔️⛰️🏝️🦜🦚🏟️🏠🏡🏚️🌴🌳🌿☘️🌲
@indudharsk392311 ай бұрын
ತುಂಬಾ ಚೆನ್ನಾಗಿದೆ ನಿಮ್ಮ ಮನೆ ಹಾಗೂ ನಿಮ್ಮ ಮಾತು ಸರಿ , ನಿಮ್ಮ ಉರು ಯಾವುದು ತಿಳಿಸಿದ್ದಾರೆ ತುಂಬಾ ಸಂತೋಷ. ನಮಗೆ.👌👌
@pravinnot11 ай бұрын
Refreshing old memories. We were playing cricket during our school days, on that ground in front of that house.
@maheshwariu231111 ай бұрын
ಮಾನಸಿ, ತುಂಬ ಚೆನ್ನಾಗಿ ಪರಿಚಯ ಮಾಡಿದ್ದೀರಿ. ನಾನು ನಿಮ್ಮ ಸಖೀಗೀತದಲ್ಲಿ ಪಡೆದ ಅಕ್ಕರೆಯ ಆತಿಥ್ಯ ನೆನಪಾಯಿತು. 👌👌👍
@ManasiSudhir11 ай бұрын
Thank you Madam
@soumyarao757911 ай бұрын
Madam Namaste ಇದು ದೊಡ್ಣಗುಡ್ಡೆಯಲ್ಲಿತ್ತಲ್ವಾ ಅದೇ ಮನೆಯ ಜಾಗದಲ್ಲಿ ಕಟ್ಟಿದ್ದಾ? ನಾವು ನಿಮ್ಮ ಮನೆಯ ಹಿಂಭಾಗದಲ್ಲಿ LIG colony ಯಲ್ಲಿ ಇದ್ವಿ. ನಿಮ್ಮ ಹಳೆಯ ಮನೆಯನ್ನು ನೋಡಿದ ನೆನಪಿದೆ ನನಗೆ.ನಾನು ಓದಿದ್ದು ಗುಂಡಿಬೈಲು ಶಾಲೆಯಲ್ಲಿ. ನಿಮ್ಮ ಅಕ್ಕ ನನ್ನ just senior ಆಗಿದ್ರು. And you were my junior. ನಿಮ್ಮ ತಾಯಿ ನನ್ನ ಅಕ್ಕನ maths teacher ಆಗಿದ್ರು. Thank you for sharing such a wonderful video.
@sangameshvalikar223011 ай бұрын
ಬಹಳಷ್ಟು ಸುಂದರ.
@mamatabangera924511 ай бұрын
Superb kannada explanation and role model families to this generation ❤❤❤❤
@chitrabaliga868011 ай бұрын
I loved the way talk with a bear smile God bless you
@vidmahirao517611 ай бұрын
ನಮ್ಮ ನೆಚ್ಚಿನ 'ಸಖೀಗೀತ'🫶🏻
@umashankari55411 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಮಾನಸಿ
@muralitharank173611 ай бұрын
Very nice narration by Maanasi madam about her native Home.
@poornimaputhraya931411 ай бұрын
ಅಕ್ಕ ನಿಮ್ಮ ಅಮ್ಮ ನಮಗೆ ಪಾಠ ಮಾಡುತ್ತಾ ಇದ್ದಾರು ಅವರ ಪಾಠ ಕೇಳಲು ನಮಗೆ ತುಂಬಾ ಇಷ್ಟ ಆಗುತ್ತೆ ಕಡಿಯಾಳಿ ಅಲ್ಲಿ ನನ್ನ ಗಂಡನಿಗೆ ನಿಮ್ಮ ತಂದೆ ಅವರು ಪಾಠಕ್ಕೆ ಇದ್ದಾರು ppc ಅಲ್ಲಿ ❤❤
@harishas742111 ай бұрын
Soooo elegant...... Soo beautiful......
@srraghu87711 ай бұрын
ಮನೆ ಬಹಳ ಚನ್ನಾಗಿದೆ... ನಿರೂಪಣೆಯಂತೂ ಸೂಪರ್...
@srinivasmurthy583111 ай бұрын
ಉತ್ತಮ ವಿವರಣೆ..
@prasadkumarshetty233211 ай бұрын
ತುಂಬಾ ಅರ್ಥಪೂರ್ಣ ಆಗಿದೆ ಮಾನಸಿ. ಧಾರವಾಡದಲ್ಲಿ ನಿಮ್ಮ ಕನ್ನಡದ ತುಂಬಾ ಅಭಿಮಾನಿಗಳಿದ್ದಾರೆ. ಮುಂದಿನ ಭಾಗ ವನ್ನು ಬೇಗ ಪ್ರಸಾರ ಮಾಡಿ.
@ashokshetty853811 ай бұрын
Nimma maate chanda ,aa nagu ennu chanda ,mane mattu chanda
@SatishK2511 ай бұрын
good to see your home one thing which still remains is in our home we still use the radio and my mom's day start with radio
@konchadysabithashenoy534011 ай бұрын
Mane haagu nimmannu nodi tumbaa khushiyayitu. ❤
@yashodar858311 ай бұрын
ವಿಶೇಷಗಳನ್ನು ಒಳಗೊಂಡ ನಿಮ್ಮ ತವರುಮನೆಯನ್ನು ಕಾಣಿಸಿದ ಬಗೆ ಚೆನ್ನಾಗಿದೆ. ನಟರಾಜನ ಕಲ್ಪನೆಯ ಹೊಸತನ ಬಹಳ ಇಷ್ಟವಾಯಿತು.
Very sweet video, ur family & a thoughtful placement with a story & theme 😊
@rk_dada472911 ай бұрын
Very happy to see greenery around your 🏡
@tulasia308011 ай бұрын
So nice ji. Superb family🙏🏼
@gururajaugraniugrani932311 ай бұрын
Your presentation, narration petc are very pleasant. Keep it up. Kodavoor Swamy bless you all
@keerthanabhat567911 ай бұрын
ಸಖಿ ಗೀತಾ❤️😍 ಅದ್ಭುತ ❤️😍🥺
@parthasarathy45911 ай бұрын
Good narration. .very well explained the emotions and support. Thank you
@prasannakumari424611 ай бұрын
ತುಂಬ ಚೆನ್ನಾಗಿ ಅರ್ಥಪೂರ್ಣ ಅನನ್ಯ ಅನುಭವ ನೀಡುತ್ತದೆ.
@nageshkharvi-yw5cg11 ай бұрын
Tumbha chanagide nim Mane...aadre naahu astu hanavantrala haale Mane..numdu nim Tara Mane kutlike atva etkolike saadya villa..thanku
@veerannagsmyindia11 ай бұрын
ಮನೆಗಿಂತ ಮಾನಸಿಕ ನೆಮ್ಮದಿ ಮುಖ್ಯ
@narayanabhat255811 ай бұрын
Thumba chennagide
@gayathrihmath681711 ай бұрын
Super agide ma'am nanagu radio kelod thumba ista4_5varshadinda radio kele illa
@akasharasu208311 ай бұрын
Ur father home is very beautiful
@ramakrishnashenoy909011 ай бұрын
Wow. A presentation smooth as silk!
@priyamvadak841511 ай бұрын
Favourite place❤
@vanithaharish840311 ай бұрын
Namma sir annu nodi tumba santoshavayitu akka..... When I was in PUC in Poorna Prajna college you were in degree akka😊
@kushalkumar206211 ай бұрын
You are really great madam 🙏
@Latha111 ай бұрын
Home Tour Part 1 👌👌👌🙏
@shashi346011 ай бұрын
Wow amazing 🎉
@thimmegowdadasappa358911 ай бұрын
Super madam your explanation is very extremely good. 🎉❤
@ManasiSudhir11 ай бұрын
Thank you so much 🙂
@shipysingh68911 ай бұрын
Wow, got to see you all again ❤
@manjulaanagha294911 ай бұрын
Sooo beautiful home... madam... thank you so much for sending link... once again very nice mam....❤
@naveenramanagara52211 ай бұрын
ನಮಸ್ತೆ, ಮನೆ, ಮನೆಯಲ್ಲಿನ ಟೆಲಿಫೋನ್,ರೇಡಿಯೋ ಜೊತೆಗಿನ ನಿಮ್ಮ ಹಳೆಯ ನೆನಪುಗಳನ್ನು ಬಹಳ ಚೆಂದವಾಗಿ ವಿವರಿಸಿದ್ದೀರಿ.ಜೊತೆಗೆ ಅಮ್ಮ ನಮ್ಮ ನಂದಿನಿ ಹಾಲಿನ ಪ್ಯಾಕೇಟ್ ಕಟ್ ಮಾಡುವ ವಿಧಾನ ತುಂಬಾ ಇಷ್ಟವಾಯಿತು. ಎಲ್ಲರೂ ಇದನ್ನು ಅನುಸರಿಸಿದರೆ ಚೆನ್ನಾಗಿರುತ್ತೆ. ಒಟ್ಟಾರೆ ಇಡೀ ನಿಮ್ಮ ಕುಟುಂಬ ಪರಿಚಯವಾಗಿದ್ದು ನೋಡಿ ಸಂತೋಷವಾಯಿತು..ಮುಂದಿನ ಭಾಗದ ನಿರೀಕ್ಷೆಯಲ್ಲಿ....... ಶುಭವಾಗಲಿ. ನವೀನ್ ರಾಮನಗರ.
@chaithrachethan4511 ай бұрын
G.R. Upadya ಅವರು ನನಗೂ ಗುರುಗಳು... ಹ್ಯಾಟ್ಸ್ ಆಫ್ ಗುರುಗಳೇ😊🙏
@sanjanacrao959811 ай бұрын
Our SAKHIGEETHA 🥹✨🫶
@rajendragowda534211 ай бұрын
ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರ.
@prathapprabhu459111 ай бұрын
Very nice Home with smart people 🏠👨👩👧👦👌
@kruparaniramesh699011 ай бұрын
Sooper..
@roopamadhava969711 ай бұрын
Namaste sharada teacher🙏🙏🙏nanna science teacher
@girishanu520610 ай бұрын
very nice voice
@laxmidesai494111 ай бұрын
It's very nice ❤
@lakshmigprasad260511 ай бұрын
Nice family... Sooooo beautiful home🥰🥰
@harishathokkotu666011 ай бұрын
❤super nimma nagu chenda
@shekarkirthi11 ай бұрын
Nimma SakhiGeetha home tour Nice.
@ashwinimalli990211 ай бұрын
Tumba chennagide mam
@kamalkshakamalksha211011 ай бұрын
Very nice 👌
@sumathisrinivasa641111 ай бұрын
ತುಂಬಾ ಚೆನ್ನಾಗಿದೆ ಅಕ್ಕಾ ❤
@harish178011 ай бұрын
Neema Thavru Mane thumba chenag edhe super :)
@smithakannadavlogs11 ай бұрын
ತುಂಬಾ ಚೆನ್ನಾಗಿದೆ ನಿಮ್ಮ ವಿಲೋಗ್
@lakshmipoojary995511 ай бұрын
Sakhi Geetha home tour nice
@sumananayak975911 ай бұрын
Wow amazing ❤very beautiful home🙏
@dhanalaxmipokle397111 ай бұрын
Soo sweet of u madam❤
@rajeshwariprasad501411 ай бұрын
Olle samskara 🙏🙏
@sujathamp258511 ай бұрын
Beautiful 😍
@vanithavishwanath500911 ай бұрын
Wow super 👍
@udaypatil363011 ай бұрын
Excellent 👌👌👌👍🌹
@shamvellerappa900311 ай бұрын
ಅದ್ಭುತ
@subramanyashenoy425411 ай бұрын
Very Nice
@lazydog86711 ай бұрын
We are waiting to see your home❤❤
@srinivasmurthy583111 ай бұрын
Nice presentation
@sowmyapawar674611 ай бұрын
Beautiful video
@rudraswamy957511 ай бұрын
ಅಕ್ಕೋ ಸೂಪರ್ ❤❤❤
@ravichandrapatil502211 ай бұрын
Super Madam🎉🎉
@celinealva10011 ай бұрын
Hi Manasi Hi Alaka Super video 👍
@anagha_shree11 ай бұрын
namma second home♥️
@grekharprabhu11 ай бұрын
Beautiful ❤️
@sritulasibangalore11 ай бұрын
WOOOOOOOOOOOOOOOOOOOOOOOOOOOOOOOOOOOOOOOOOW NICE HOUSE
@lazydog86711 ай бұрын
Wowwww😮 Amazing.....
@ravigouda505511 ай бұрын
Super ❤
@mahanteshnanda431111 ай бұрын
👌🌹ನಿಮ್ಮ ಕನ್ನಡ ನುಡಿ, ಭಾಷೆ ಸರಳ.
@sujalabhat102211 ай бұрын
ವಾ...ವ್...ಸೂಪರ್ ಆಯಿದು
@srilaxmiumesh346911 ай бұрын
ನಿಮ್ಮ ಕನ್ನಡ ತುಂಬಾ ಚಂದ madam ನಿಮ್ಮ ಈ ಮನೆ ಇರೋದೆಲ್ಲಿ
@mangalaranibhat388711 ай бұрын
Namaste Muralidhara sir I am your student Mangala......... bless me sir....