Manasi Sudhir - Preamble to the Constitution of India - ಭಾರತ ಸಂವಿಧಾನದ ಪ್ರಸ್ತಾವನೆ - ಆಧಾರಿತ ಪ್ರಸ್ತುತಿ

  Рет қаралды 176,455

Manasi Sudhir

Manasi Sudhir

Күн бұрын

Пікірлер: 329
@vaibhavviveknvgundure979
@vaibhavviveknvgundure979 Жыл бұрын
ಪ್ರತಿಯೊಂದು ಪಾತ್ರವು ಅತ್ಯಂತ ಅರ್ಥಪೂರ್ಣವಾಗಿ ಅಭಿನಯಿಸುವ ಮಾನಸಿ ಮೇಡಂ ಅವರಿಗೆ ತುಂಬು ಹೃದಯದ ಅಭಿನಂದನೆಗಳು..
@ahalyaballal8794
@ahalyaballal8794 Жыл бұрын
ಆಹ್ಲಾದಕರ ಪ್ರಸ್ತುತಿ. ತಂಡಕ್ಕೆ ಪ್ರೀತಿಪೂರ್ವಕ ಅಭಿನಂದನೆಗಳು.
@vishvadeepa2022
@vishvadeepa2022 Жыл бұрын
ಸಂವಿಧಾನದ ಪೂರ್ವ ಪೀಠಿಕೆಯ ಕುರಿತು ಸೃಜನಶೀಲ ಸಾಹಿತ್ಯದ ಮೂಲಕ ಪ್ರಸ್ತುತಪಡಿಸುವ ತಮ್ಮ ಕಾರ್ಯ ನಿಜಕ್ಕೂ ಶ್ಲಾಘನೀಯ ಹಾಗೂ ಅಭಿನಂದನೀಯ 🙏🙏
@geetha899
@geetha899 Жыл бұрын
ತುಂಬಾ ಚೆನ್ನಾಗಿದೆ ಮೇಡಂ. ನಿಮ್ಮೆಲ್ಲರ ಭಾವಾಭಿನಯ ತುಂಬಾ ಚೆಂದ. ಸ್ವಾತಂತ್ರ್ಯವನ್ನು ಹಕ್ಕಿಯ ಹಾರುವಿಕೆಗೆ ಹೋಲಿಸಿದ ಅಭಿನಯ 👌👌
@Mouna1984
@Mouna1984 Жыл бұрын
ನಿಮ್ಮ ಸ್ಪಷ್ಟ ಕನ್ನಡ ಉಚ್ಛಾರಣೆಗೆ ... ಹೃತ್ಪೂರ್ವಕ ನಮನಗಳು ....💐💐
@akstudioka-2046
@akstudioka-2046 Жыл бұрын
ಸೋತ ಧನಿಗಾಗಿ ಮಿಡಿದ ಹೃದಯಕ್ಕೆ ನೀಡಿದ ಧೃಡ ಸಂಕಲ್ಪ ಭಾವನಾತ್ಮಕ ಭಾವನೆಗೆ ತುಂಬು ಹೃದಯದ ಧನ್ಯವಾದಗಳು
@pradeeptheenglishacademy766
@pradeeptheenglishacademy766 Жыл бұрын
ಹೊಸತನವನ್ನು ಕಲಿಕೆಯಲ್ಲಿ ಅಳವಡಿಸುವ ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು. ನಿಮ್ಮಿಂದ ಮತ್ತು ಹೆಚ್ಚಿನ ಹೊಸತನವನ್ನು ನಿರೀಕ್ಷಿಸುತ್ತಾ... ನಿಮ್ಮ ಸಾಧನೆಗೆ ಶ್ರೇಯಸ್ಸು ಲಭಿಸಲಿ😊
@natham7064
@natham7064 Жыл бұрын
ಸಂವಿಧಾನದ ಪ್ರಸ್ತಾವನೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಿದ ನಿಮಗೆ ಧನ್ಯವಾದಗಳು ಸಂವಿಧಾನ ನಮ್ಮ ರಾಷ್ಟ್ರದ ಅತ್ಯುನ್ನತ ಸಮಾನತೆಯ ನಮ್ಮ ಜೀವನದಲ್ಲಿ ಬೆಳಕು ತಂದ ಗ್ರಂಥ ಸಂವಿಧಾನ
@sadashivkmathapati
@sadashivkmathapati 9 ай бұрын
ಪ್ರತಿಯೊಂದಕ್ಕೂ ತನ್ನದೇ ಆದ ನಾವೀನ್ಯತೆಯಿಂದ ಕೂಡಿದ ಚಟುವಟಿಕೆಗಳ ಮೂಲಕ ರಾಗ, ತಾಳ ಮತ್ತು ನೃತ್ಯದ ಮೂಲಕ ಅರ್ಥಪೂರ್ಣ ಸಂದೇಶ ಮೆಡಮ್. 💐💐💐👍👍👍💐🙏🙏🙏💐💐
@vanilokayya3059
@vanilokayya3059 Жыл бұрын
ಸಮಾನತೆ ಪರಸ್ಪರ ಗೌರವವನ್ನು ಬಿಂಬಿಸುವ ಪಾತ್ರಗಳು ಅಭಿನಂದಾರ್ಹವಾಗಿದೆ👌👌👌💐💐💐
@krishnagowda7935
@krishnagowda7935 Жыл бұрын
ಪ್ರತಿಯೊಂದು ಮುಖ ಭಾವ ವು ತುಂಬ ಸೂಕ್ತ ವಾಗಿ ಮೂಡಿ ಬಂದಿ ದೆ 9 ರ ಸ ಗಳು ಕೂಡಿದ ನೃತ್ಯ ಧನ್ಯ ವಾದಗಳು ಜೈ hind
@rajendraisinstream
@rajendraisinstream Жыл бұрын
🙌🙌👏👏👏🤘🤘👌👌👌🏾👌🏾👌 ತುಂಬಾ ಚಂದ, ತುಂಬಾ ಸುಂದರವಾದ ಪದಗಳ ಆಯ್ಕೆ, ತುಂಬಾ ಚನ್ನಾಗಿದೆ 🙏🙏
@smbanakar5509
@smbanakar5509 Жыл бұрын
Excellent...ಪ್ರತಿಯೊಂದು ಭಾವನೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೂ ನಿಮ್ಮ ತಂಡಕ್ಕೂ ❤❤🎉🎉😊ಅಭಿನಂದನೆಗಳು.
@muruliindian8788
@muruliindian8788 Жыл бұрын
ಜೈ ಸಂವಿಧಾನ ಜೈ ಭೀಮ್ ಉತ್ತಮವಾದ ಅಭಿನಯ
@m.shivamadaiah2789
@m.shivamadaiah2789 Жыл бұрын
❤ ತುಂಬಾ ಅದ್ಭುತವಾಗಿ ಮೂಡಿಬಂದಿದೆ, ದೇಶದ ಏಕತೆ ಮತ್ತು ಸಮಗ್ರತೆಗಾಗಿ ಅನ್ನೋ ದೃಶ್ಯ ಬಂದಾಗ ಕತ್ತಲಲ್ಲಿ ಒಬ್ಬರ ಕೈಯನ್ನೊಬ್ಬರು ಹಿಡಿದು ಬರುವ ದೃಶ್ಯ ದಲ್ಲಿ ಕತ್ತಲಿಂದ ಬೆಳಕಿನೆಡೆಗೆ ಎಂಬಂತೆ ಇನ್ನೊಂದು ಸ್ವಲ್ಲ ಬೆಳಕಿನಲ್ಲಿ ಅಥವಾ ಆ ಪದದ ಸಾಲು ಬಂದಾಗ ನೃತ್ಯ ಮಾಡುತ್ತಿರುವ ನಿಮ್ಮೆಲ್ಲರ ಮೇಲೂ ಬೆಳಕು ಚೆಲ್ಲಿದ್ದರೆ ಇನ್ನೂ ಅರ್ಥಪೂರ್ಣವಾಗಿ ಇರುತ್ತಿತ್ತು, ಎಂಬುದು ನನ್ನ ಅಭಿಪ್ರಾಯ. ಈಗಲೂ ಅದ್ಭುತ ವಾಗಿದೆ.❤
@gnsimhasimha5231
@gnsimhasimha5231 Жыл бұрын
ಸಂವಿಧಾನ ದ ಪ್ರೇoಬಲ್ ಸಂಪೂರ್ಣ ಅರ್ಥವನ್ನು ತಮ್ಮ ಅಭಿನಯದೊಂದಿಗೆ ತಿಳಿಸಿಕೊಟ್ಟ ತಮಗೆ ತಮ್ಮ ತಂಡಕ್ಕೆ ಹೃದಯ ಪೂರ್ವಕ ಅಭಿನಂದನೆಗಳು.
@chethanabhat4965
@chethanabhat4965 Жыл бұрын
ತುಂಬಾ ಚೆನ್ನಾಗಿದೆ, ಅಭಿನಂದನೆಗಳು ಮೇಡಂ 👏👏
@PPPyb2023
@PPPyb2023 Жыл бұрын
Super mam❤️
@jayakarshetty7778
@jayakarshetty7778 Жыл бұрын
Appreciateable.shud be awarded for madam manasi sudhirs honest work and dedication.all the best.🎉
@poornimap3429
@poornimap3429 Жыл бұрын
ಸೊಗಸಾದ ಪ್ರಸ್ತುತಿ ಮೆಡಂ. ಪ್ರತಿಯೊಂದನ್ನೂ ಚೆನ್ನಾಗಿ ಅಭಿನಯ ಮಾಡುತ್ತೀರಾ. ನಮಗೆ ನಿಮ್ಮ ಬಗ್ಗೆ ಮಾತನಾಡಲಿಕ್ಕೆ ಪದಗಳು ಸಾಲದು. ಅಷ್ಟು ಚೆನ್ನಾಗಿ ಮಾಡಿದ್ದೀರಿ.❤🎉🥰🥳💐💐
@laxmihatti3540
@laxmihatti3540 Жыл бұрын
ಕನ್ನಡದ ರತ್ನ ನೀವು. ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ಪ್ರತಿಯೊಂದು ಭಾವನೆಯು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಿಮಗೂ ನಿಮ್ಮ ತಂಡಕ್ಕೂ ❤❤🎉🎉😊ಅಭಿನಂದನೆಗಳು.
@kiranmourya330
@kiranmourya330 Жыл бұрын
ಅದ್ಭುತವಾಗಿ ಮೂಡಿಬಂದಿದೆ ಮೇಡಂ ಇಂತಹ ಸುಂದರ ವಿಡಿಯೋ ನೀಡಿದ ನಿಮಗೆ ತುಂಬು ಹೃದಯದಿ ಧನ್ಯವಾದಗಳು...❤
@nandinive6179
@nandinive6179 Жыл бұрын
ನಮಸ್ಕಾರ ಮೇಡಂ ತುಂಬಾ ಅದ್ಭುತವಾಗಿ ಮೂಡಿಬಂದಿದೆ ಧನ್ಯವಾದಗಳು..ಜೈ ಭೀಮ್ ಜೈ ಭಾರತ್ 🙏💐💐🇮🇳🇮🇳🇮🇳
@srikrishnaahithanala3487
@srikrishnaahithanala3487 Жыл бұрын
ಚೆಂದಾದ, ಅರ್ಥಪೂರ್ಣ, ಸದ್ಯದ ಅಗತ್ಯದ ವಿಷಯದ ಪ್ರಸ್ತುತಿ ಗಾಗಿ ನಲ್ಮೆಗಳು 🎉
@gurunandannayak3849
@gurunandannayak3849 Жыл бұрын
ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ. ನಿಮಗೆ ಮತ್ತು ನಿಮ್ಮ ತಂಡಕ್ಕೆ ಆ ಭಗವಂತ ಇನ್ನಷ್ಟು ಇಂತಹ ಸಾಮಾಜಿಕ ಕಳಕಳಿಯ ಕಾರ್ಯಕ್ರಮ ನೀಡಲು ನಿಮ್ಮ ಶಕ್ತಿಯಾಗಲಿ.
@hmrajashekharakencha6085
@hmrajashekharakencha6085 Жыл бұрын
Awesome 🎉 olleya sandesh
@vincentvaz-lj3sd
@vincentvaz-lj3sd Жыл бұрын
Bharat Mata Ki Jai ! Namaste 🙏
@vidyaa11
@vidyaa11 Жыл бұрын
ಇದು ನಮ್ಮ ಸಂವಿಧಾನ wonderful madam
@leelaks2948
@leelaks2948 Жыл бұрын
ತುಂಬಾ ಅಧ್ಭುತ ವಾಗಿದೆ ಮೇಡಂ ನೃತ್ಯ ಹಾಗೂ ಸಂಗೀತ ಸಂಯೋಜನೆ ತುಂಬಾ ಹೆಮ್ಮೆಯ ಭಾವನೆ ಮೂಡುತ್ತದೆ. ನಾವು ಭಾರತೀಯರು ಎಂದು ಹೇಳಿಕೊಳ್ಳಲು 🇮🇳🇮🇳😍😍👏🏻👏🏻💐💐👍🏻👍🏻
@nagarajym4221
@nagarajym4221 Жыл бұрын
ಭಾರತೀಯ ಸಂವಿಧಾನದ ಪ್ರತಿಯೊಂದು ಪದವನ್ನು ಅರ್ಥಪೂರ್ಣವಾಗಿ ವಿವರಿಸುವ ಪರಿಕಲ್ಪನೆಯೇ ಅದ್ಭುತ. ಭಾವಾಭಿನಯ ಚೆನ್ನಾಗಿ ಮೂಡಿಬಂದಿದೆ. 👍🙏👌🇮🇳
@shivash95
@shivash95 Жыл бұрын
ಅಭಿನ೦ದನೆಗಳು & ಶುಭಹಾರೈಕೆಗಳು. ❤🤍💚 💐🎉 🙏😮
@maryletitiamenezes5728
@maryletitiamenezes5728 Жыл бұрын
Excellent idea. Very nice. Great facial expressions 👌 😆
@gangaanjinamma1873
@gangaanjinamma1873 Жыл бұрын
Immanthe ಒಳ್ಳೆಯ manobhava prathiyobba naagareekanalli moodali,ನಿಮಗೆ ನನ್ನ ಅಭಿನಂದನೆಗಳು.
@yellowNred
@yellowNred Жыл бұрын
Concept, music, costumes and the location 🇮🇳❤️🙏👍👌🌹
@KANNADAPATHASHALE
@KANNADAPATHASHALE Жыл бұрын
ನಿಮ್ಮ ಪ್ರಯತ್ನಕ್ಕೆ ನಮ್ಮ ನಮನಗಳು....ತುಂಬಾ ಅದ್ಬುತ ಅರ್ಥಪೂರ್ಣ ಅಭಿನಯ....❤
@swarnadhamani2616
@swarnadhamani2616 Жыл бұрын
ತುಂಬಾ, ಅರ್ಥಪೂರ್ಣವಾದ, ಸುಂದರವಾದ ಪ್ರಸ್ತುತಿ 🙏
@shruthikumar9426
@shruthikumar9426 Жыл бұрын
Beautiful and simply super presentation mam...I like u very much mam...keep going mam...❤🥰
@ranganathaps2813
@ranganathaps2813 Жыл бұрын
Samvidhana da bagge madirodu tumba hemme agide madam 💐💐💐💐💐💐🙏🙏🙏🙏
@shidduputtu660
@shidduputtu660 Жыл бұрын
Simply superb madam, hatsup
@nagarjunadte5685
@nagarjunadte5685 Жыл бұрын
Manasi madam....you defeated everybody by your bewitching smile and thanks for upholding and propagating the values of our constitution ....🙏🏻
@balajimvbalaji1081
@balajimvbalaji1081 Жыл бұрын
ಹೃದಯಪೂರ್ವಕ ಧನ್ಯವಾದಗಳು medum 💐
@sharanayyaswamyrevoor1413
@sharanayyaswamyrevoor1413 Жыл бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು ಮೇಡಂ ಅವರೇ
@shwethainitiative4903
@shwethainitiative4903 Жыл бұрын
ಅದ್ಭುತ ಪ್ರಸ್ತುತಿ. ಮಾನಸಿ ಮೇಡಂ ಮತ್ತು ತಂಡಕ್ಕೆ ಅಭಿನಂದನೆಗಳು
@athreyasappu1322
@athreyasappu1322 Жыл бұрын
ತು೦ಬಾ ಚೆನ್ನಾಗಿದೆ ಅಭಿನಂದನೆಗಳು 👏👏
@venkateshteradal2378
@venkateshteradal2378 Жыл бұрын
ತುಂಬ ಚೆನ್ನಾಗಿ ಮಾಡಿದ್ದೀರ. ಪ್ರತಿ ಪ್ರಜೆಗೂ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಒಂದು ಅದ್ಬುತ ಪ್ರಸ್ತುತಿ.
@prafulketharid2602
@prafulketharid2602 Жыл бұрын
ಅಮೂಲ್ಯ ವಾದ ಗೀತೆ..ತುಂಬು ಹೃದಯದ ಧನ್ಯವಾದಗಳು 🎉❤
@ushabprakash5715
@ushabprakash5715 Жыл бұрын
❤❤ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು
@ckrishnappakrishnappa8877
@ckrishnappakrishnappa8877 Жыл бұрын
ತುಂಬಾ ಒಳ್ಳೆಯ ಬೆಳವಣಿಗೆ ನಿಮ್ಮದು.ಜೈ ಭೀಮ್ ನಮೋ ಬುದ್ಧಯ
@mumtazbegum8438
@mumtazbegum8438 Жыл бұрын
Good presentation manasi Mdm ❤
@santoshkattimani1374
@santoshkattimani1374 Жыл бұрын
ಜೈ ಭೀಮ,ಜೈ ಸಂವಿಧಾನ.
@hanumanth.n3897
@hanumanth.n3897 Жыл бұрын
ಅದ್ಭುತ ಅಭಿನಯದ ಮೂಲಕ,ನೃತ್ಯದ ಮೂಲಕ ಸಂವಿಧಾನದ ಪೀಠಿಕೆಯನ್ನು ಪ್ರಸ್ತುತಪಡಿಸಿದ ನಿಮಗೂ,ನಿಮ್ಮ ಇಡೀ ತಂಡಕ್ಕೂ ಹೃತ್ಪೂರ್ವಕ ಧ್ಯವಾದಗಳು, Proud to be an 🇮🇳
@rajuchaluvaiah3847
@rajuchaluvaiah3847 Жыл бұрын
ನಿಮ್ಮ ಪ್ರತಿಭೆ,ವಸ್ತುವಿನ ಆಯ್ಕೆ ಅಭಿವ್ಯಕ್ತಿಗೆ ಅಭಿನಂದನೆಗಳು
@girishshavinal
@girishshavinal Жыл бұрын
ತುಂಬು ಹೃದಯದ ಅಭಿನಂದನೆಗಳು ಮೇಡಂ. ಪ್ರತಿ ಒಬ್ಬರು ನೋಡಲೇಬೇಕಾದ ವಿಡಿಯೋ ,ಒಳ್ಳೆಯ ಸಂದೇಶ ರವಾನಿಸಿದ್ದೀರಿ . ಮೇಡಂ ತುಂಬು ಹೃದಯದ ಧನ್ಯವಾದಗಳು 💐💐💐💐💐🙏🙏🙏🙏
@sureshsuri8752
@sureshsuri8752 Жыл бұрын
ಉತ್ತಮವಾದ ಹಾವ, ಭಾವ, ನಟನೆ ❤ ನಿಮಗೆ ಸಿನಿಮಾ, ಸಮಾಜಮುಖಿ ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಅವಕಾಶ ಸಿಗಲಿ
@ganeshmurkibhanvi
@ganeshmurkibhanvi Жыл бұрын
ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಇದು ಉಪಯುಕ್ತವಾಗಿದೆ.🙏🙏🙏
@shwetapkolkur9641
@shwetapkolkur9641 Жыл бұрын
Sooooooo cute no words to describe your knowledge 💐🙏🏻
@jayarambhujangarao6545
@jayarambhujangarao6545 Жыл бұрын
Super message for uniform Civil code. ❤ Dear Manasi Sudhirji. Great innovative program. 🎉🎉🎉 Sincerest Pranams to all the entire team members of the above Program.
@vijaya.s.p.l2604
@vijaya.s.p.l2604 Жыл бұрын
ತುಂಬಾ ಚೆನ್ನಾಗಿದೆ...👏👏👏
@reachgaana
@reachgaana Жыл бұрын
ಸೊಗಸಾದ ಪ್ರಸ್ತುತಿ ಮೇಡಂ💐💐💐
@rajaniuday6521
@rajaniuday6521 Жыл бұрын
Thumba chennahide superbbbbb manasi akka
@dng4327
@dng4327 Жыл бұрын
Great effort and hats up for your team Manasi...all the best continue your work.
@somuRamu
@somuRamu Жыл бұрын
Really this message super 🙏
@shashibalajidgstudiosarath529
@shashibalajidgstudiosarath529 Жыл бұрын
ತುಂಬಾ ಅದ್ಬುತವಾದ ನೃತ್ಯ ಹಾಗೂ ಸಾಹಿತ್ಯ ....all the best team
@kushalashetty5016
@kushalashetty5016 Жыл бұрын
Amazing dance video madam, 🎉 very nice combinetion of nature and dance, congratulations🎉 to all dancers of the group❤
@chandrakalab8439
@chandrakalab8439 Жыл бұрын
ಅಭಿನಂದನೆಗಳು ಮಾನಸಿ ಸುಧೀರ್ ಮೇಡಂ ಜೀ❤
@madhumathihs8350
@madhumathihs8350 Жыл бұрын
This is the call of the Nation and hour .kudos team .wonderful concept .keep going .❤
@kiranbhat4366
@kiranbhat4366 Жыл бұрын
❤❤❤❤teacher ❤❤❤awesome ..lyrics, choreography,expression,dop and editing🎉❤❤
@shivaleelahiremath3297
@shivaleelahiremath3297 Жыл бұрын
Atyanta hrudaya sparshi abhinaya.jai ho.
@lovemynation
@lovemynation Жыл бұрын
ಉತ್ತಮವಾಗಿ ಮೂಡಿ ಬಂದಿದೆ... ಧನ್ಯವಾದಗಳು
@athreyatravels2764
@athreyatravels2764 Жыл бұрын
Thanks for the Beautiful Composition,
@harsh14022
@harsh14022 Жыл бұрын
Thank you for inspiring 🙏🙏🙏
@basavarajnimbal9125
@basavarajnimbal9125 Жыл бұрын
ತುಂಬು ಹೃದಯದ ಅಭಿನಂದನೆಗಳು
@shrusuru
@shrusuru Жыл бұрын
ತುಂಬಾ ಚೆನ್ನಾಗಿದೆ ಅಭಿನಯ...ನನ್ನ ಮಗಳ ಹೆಸರು ಸುರಭಿ... ನೆನಪಿಗೆ ಬರುತ್ತದೆ
@maheshwariu2311
@maheshwariu2311 Жыл бұрын
ಇದು ಇಂದೂ ಮುಂದೂ ಎಂದೂ ಬೇಕಾದದ್ದು. ಒಂದು ಒಳ್ಳೆಯ ಪ್ರಸ್ತುತಿ. ಅಭಿನಂದನೆ ಗಳು ನಿಮ್ಮ ತಂಡಕ್ಕೆ.
@meenaramanna.24
@meenaramanna.24 Жыл бұрын
ತುಂಬಾ ಚೆನ್ನಾಗಿದೆ 👏🤝👍👌🌹
@vasanthalakshmi.n1493
@vasanthalakshmi.n1493 Жыл бұрын
ಪ್ರಸ್ತಾವನೆಯನ್ನು ಹೀಗೂ ಕಲಿಯ ಬಹುದು ಎಂದು ತೋರಿಸಿದ ನಿಮ್ಮ ಪ್ರಯತ್ನಕ್ಕೆ ನನ್ನ ನಮನಗಳು.❤..... ಹೀಗೆ ಮುಂದುವರೆಯಲಿ🎉🎉
@bsdoctramma7656
@bsdoctramma7656 Жыл бұрын
Super 👌 👍
@vidyabolar8354
@vidyabolar8354 Жыл бұрын
Superb mam
@m1007775
@m1007775 Жыл бұрын
Fabulous video. Fantastic Dance...Nimma creative endeavour ge koti koti best wishes..Heege content create maadtha iri... all dancers have done a fantastic job...Lighting and waves showing Indian flag looks great..
@ChandrakantKodpadi-ro7tl
@ChandrakantKodpadi-ro7tl Жыл бұрын
ನೃತ್ಯಸಂಯೋಜನೆ, ಕಲಾವಿದರ ಭಾವಾಭಿನಯ ಗಾಯನ, ಎಲ್ಲವೂ ಸಾರ್ಥಕವಾಗಿದೆ. ಶಭಾಷಯಗಳು❤
@kashibayichougale4229
@kashibayichougale4229 Жыл бұрын
ತುಂಬು ಹೃದಯದ ಧನ್ಯವಾದಗಳು ಮೇಡಂ
@yogeshjoshi1617
@yogeshjoshi1617 Жыл бұрын
Dear mam I like your videos I'm from maharashtra. cant understand kannada Language but I love to listen all music & songs I'm fan of kannada since 2009.
@trivenihanchinal2867
@trivenihanchinal2867 Жыл бұрын
Wov namma samvidan nimma nrutya eradu adubuta tq
@veenamurthyvijay1
@veenamurthyvijay1 Жыл бұрын
Always thought provoking , educative presentation aesthetically pleasing and beautiful 🎉 congratulations Mansi avre
@rudolfrudolf5134
@rudolfrudolf5134 Жыл бұрын
Very nice. Beautiful. Best wishes to all of you
@harishbachenahalli4246
@harishbachenahalli4246 Жыл бұрын
ಅಭಿನಂದನೆಗಳು 🙏💐💐
@chandrappabasavaiah4221
@chandrappabasavaiah4221 Жыл бұрын
Suuuuuuuuuuper sir.🙏🙏🙏
@jagannathadt8808
@jagannathadt8808 Жыл бұрын
ಅಭಿನಂದನೆಗಳು 🌹💐👍
@amruthamatti3043
@amruthamatti3043 Жыл бұрын
Mam.. 🙏🙏🙏🙏🙏
@prasadguddodagi
@prasadguddodagi Жыл бұрын
ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಕಲೆ 👍🤗
@kkyy244
@kkyy244 Жыл бұрын
ಇದು, ನಿಜವಾದ ಮಾನವೀಯತೆ ಯಿಂದ ಕೂಡಿದ ಭಾರತಿ ಯರ ಲಕ್ಷಣ..... ಅದ್ಬುತ.. ನಿಮ್ ಯೋಚನೆ ಗೆ ಅನಂತ ಧನ್ಯವಾದ ಗಳು
@drashokkattimani6046
@drashokkattimani6046 Жыл бұрын
ತುಂಬಾ ಚೆನ್ನಾಗಿ ಬಂದಿದೆ !!!!
@parthasarathy459
@parthasarathy459 Жыл бұрын
Excellent. Thank you.
@jagannathkateelm8192
@jagannathkateelm8192 Жыл бұрын
Very good social awareness you have created. Really it is needed for the present situation, every where dharma dangals, monopoly administration, hatred Ness, no harmonic relationship so on.... thanks.
@YemZii
@YemZii Жыл бұрын
Awesome work guys ❤❤
@Akshatakrishnmurthy
@Akshatakrishnmurthy Жыл бұрын
ಚಲೊ ಬಂದಿದೆ ಮಾನಸಿ..ಅಭಿನಂದನೆಗಳು
@fspatil9243
@fspatil9243 Жыл бұрын
ಅತ್ಯುತ್ತಮ ಸ್ರಜನಶೀಲತೆ. ಹ್ಯಾಟ್ಸ ಆಫ್ ಮಾನಸಿ ಮೇಡಮ್
@ushaseetharamaiah6091
@ushaseetharamaiah6091 Жыл бұрын
ಸೂಪರ್ ಎಂದು ಹೇಳುತ್ತಿದ್ದೇನೆ. ನಾನು ನಿಮ್ಮ ನೃತ್ಯ ಶಾಲೆಯ ವಿದ್ಯಾರ್ಥಿನಿ ಸರಯುಳ ಅಜ್ಜಿ.
@tulasia3080
@tulasia3080 Жыл бұрын
Most timely posting, a responsible citizen of India. Well done Manasi ji. 🎉🎉
@chandrashekharyethadka2143
@chandrashekharyethadka2143 Жыл бұрын
Beautiful... Curiosity developing +objective based wonderful presentation
@preethi_dancerd3crewchoreo675
@preethi_dancerd3crewchoreo675 Жыл бұрын
Amazing Concept 😍😘 super 👌👌👌👌 all the best 🤩😊
@srinivasshri4997
@srinivasshri4997 Жыл бұрын
jai bheem...alll team ge nanna koti koti namaskara....❤❤❤👌👌👌🙏🙏🙏🙏🙏🙏🙏🙏🙏🙏🙏🙏👍👍👍👍👍👍👍👍👍👍👍👍👍👍
Home Tour - Part 1 "Sakhee-Geetha" Want to Know More About Us?
13:13
Manasi Sudhir
Рет қаралды 110 М.
It’s all not real
00:15
V.A. show / Магика
Рет қаралды 12 МЛН
Леон киллер и Оля Полякова 😹
00:42
Канал Смеха
Рет қаралды 4,1 МЛН
How many people are in the changing room? #devil #lilith #funny #shorts
00:39
Beat Ronaldo, Win $1,000,000
22:45
MrBeast
Рет қаралды 144 МЛН
Anjada Gandu - Kannada Full Movie | Crazy Star Ravichandran, Khushboo
2:11:12
Shemaroo Kannada
Рет қаралды 1,6 МЛН
Manasi Sudhir - Surabhi Sudhir - K V Tirumalesh - Parikshe
5:15
Manasi Sudhir
Рет қаралды 251 М.
"Sakhee-Geetha" Home Tour- Part 2  Interesting facts about the Home
10:58
It’s all not real
00:15
V.A. show / Магика
Рет қаралды 12 МЛН