ಒಂದು ಉತ್ತಮ ಕಿರುಚಿತ್ರ. ಉತ್ತಮ ಪ್ರಯತ್ನ...ಇನ್ನಷ್ಟು ಉತ್ತಮ ಚಿತ್ರಗಳು ಮೂಡಿ ಬರಲಿ. ಶುಭ ಹಾರೈಕೆಗಳು...
@vinayekshetty40802 жыл бұрын
Superrrrrrrr mare
@shettycreation79062 жыл бұрын
ನಿತಿನ್ ಶೇಟ್ರ್ Acting ಚಿಕ್ಕದಾಗಿ ಚೊಕ್ಕದಾಗಿದೆ... production manager...
@Karthik_Nempu2 жыл бұрын
Ajji Acting super, santhe song super
@ghostkiller.2 жыл бұрын
Love from kannar cherkady
@Thenameisgagan252 жыл бұрын
ಮಂಡ್ಯ one ಇದು ನಮ್ಮೂರು , ಎಲ್ಲರೂ ನಮ್ಮೊರು....❤💝
@subbudevadiga73892 жыл бұрын
Super and natural Kundapura kannada movie
@krishnakitta48502 жыл бұрын
ಕಿರುಚಿತ್ರ ತುಂಬಾ ಅದ್ಭುತವಾಗಿ ಮೂಡಿಬಂದಿದೆ ...ಎಲ್ಲಾ ಕಲಾವಿದರ ನಟನೆಯೂ ಅತ್ಯುತ್ತಮ .ಅಜ್ಜಿಯ ಅದ್ಬುತ ನಟನೆ ಈ ಚಿತ್ರದ ಕೇಂದ್ರಬಿಂದು ...👌👌👌👌👌
@charankumarshetty3152 жыл бұрын
ಹೊಸ ತಂಡವಾದರು, ಪ್ರಥಮ ಪ್ರಯತ್ನದಲ್ಲೇ ಅದ್ಭುತವಾಗಿ, ಅತೀ ನೈಜ್ಯವಾಗಿ ಮೂಡಿ ಬಂದಿದೆ ಕಿರುಚಿತ್ರ ♥️👌👌
@rameshnaik15462 жыл бұрын
Yellara naija acting super.. Ajji super..
@sowmyaj61152 жыл бұрын
Super😍😍😍😍😍😍😍
@santhoshp29692 жыл бұрын
super nandeeshanna....ajji acting super
@preethiyindacreations30852 жыл бұрын
Supar cinematography sarhish kotari bro all the best entire team
@gouthaml89362 жыл бұрын
Continue bekagethu ಮುಂದಿನ ಭಾಗ ಏನಾದರು ಬರುತ್ತದ. Totally ಸೂಪರ್💛❤️
@bandkithko64942 жыл бұрын
Good
@dineshdineshb29222 жыл бұрын
Ajjii acting Superb 👌👌👌 all the best 💐💐💐
@prashanth94682 жыл бұрын
Namma kundapura kannad innu salpa jasti barbeka ittu pakka namma bashe barbeku namma hale kundapur kannad barbeku adru super 🙏🙏🙏🙏🙏🙏🙏🙏
@gowrishagowrisha82262 жыл бұрын
ಸೂಪರ್ 🥰
@sharanyaa29272 жыл бұрын
ಮಂಧಾರ್ತಿ ನಮ್ side 😍
@subbudevadiga73892 жыл бұрын
Ajji acting super ❤
@deepakshettyulloor74982 жыл бұрын
Super anna ❤️❤️❤️👌👌👌
@vikramnayak95882 жыл бұрын
"ಮಂಡ್ಯ ಟು ಮಂದಾರ್ತಿ" ಕಥೆಯ ಕಥಾ ವಸ್ತು ನನಗೆ ಬಹಳ ವರ್ಷಗಳಿಂದ ಕಾಡುತ್ತಿತ್ತು. ನಾವು ಸಾಧಿಸಬೇಕಾದರೆ ಊರು ಬಿಟ್ಟು ಹೋಗಬೇಕು. ಆದರೆ ನಮ್ಮದೇ ಊರಿನಲ್ಲಿ ಬೇರೆ ಊರಿನವರು ಬಂದು ನೆಲೆ ಕಂಡುಕೊಳ್ಳುವುದೂ ಉಂಟು. ಊರು ಬಿಟ್ಟವರು ಸ್ವಲ್ಪ ವರ್ಷಗಳ ಕಾಲ ಕೆಲಸ ಮಾಡಿ ಆಮೇಲೆ ಊರಲ್ಲೇ ನೆಲೆ ನಿಲ್ಲುವ ಬಗ್ಗೆ ಕನಸು ಕಂಡರೆ ಇನ್ನು ಕೆಲವರು ತಮ್ಮ ಕರ್ಮಭೂಮಿಯಲ್ಲೇ ನೆಲೆ ಕಂಡುಕೊಳ್ಳುವುದುಂಟು. ಎಲ್ಲವೂ ಅವರವರ ಭಾವಕ್ಕೆ ಬಿಟ್ಟದ್ದು. ಆದರೆ ವಯಸ್ಸಿಗೆ ಬಂದವರೆಲ್ಲಾ ಊರು ಬಿಟ್ಟರೆ ಊರಿನ ದೇವರ ಸೇವೆಯನ್ನು, ಕುಲದ ದೇವರನ್ನು ನೋಡುವವರು ಯಾರು? ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಕುಟುಂಬದ ಕೆಲವು ಆಚರಣೆಗಳನ್ನು ಆಚರಿಸುವವರು ಯಾರು? ದೂರದ ಊರಿನಲ್ಲಿ ನೆಲೆ ನಿಂತು ಬಹಳ ಕಷ್ಟಪಟ್ಟು ವರ್ಷಕ್ಕೊಮ್ಮೆ ಕೋಲವೋ, ನೇಮವೋ ಇಲ್ಲ ರಥೋತ್ಸವದ ರಥವನ್ನು ಎಳೆದರೆ ಸಾಕೆ? ಹಾಗಂತ ಊರಿನಲ್ಲೇ ನೆಲೆ ನಿಂತು ಬದುಕನ್ನು ಕಟ್ಟಿಕೊಳ್ಳುತ್ತೇನೆ ಎಂದು ಬಯಸುವ ಯುವಕರಿಗೆ ಹೆಣ್ಣು ಒಲಿದು ಬರುವಳೇ? ಅಂಥಹ ಯುವಕರಿಗೆ ಒಂದು ಆಸ್ತಿ ಇದ್ದರಷ್ಟೇ ಕಂಕಣಭಾಗ್ಯ ಎಂಬಂತೆ ಸಮಾಜ ನಡೆದುಕೊಂಡು ಬಂದಿದೆ. ಹಾಗಾಗಿ ಯುವಕರ ಈ ಸಂದಿಗ್ಧ ಪರಿಸ್ಥಿತಿ ಅವರ ತಪ್ಪಾಗಲಾರದು. ಕಥೆಗಾರ ನಂದೀಶ್ ಯಾವ ಅಂಶವನ್ನು ಮನಸ್ಸಲ್ಲಿಟ್ಟುಕೊಂಡು ಈ ಕಥೆಯನ್ನು ಹಣೆದಿದ್ದಾರೆ ಎಂದು ನನಗೆ ತಿಳಿಯದು. ಆದರೆ "ಮಂಡ್ಯ ಟು ಮಂದಾರ್ತಿ" ಕಿರುಚಿತ್ರ ನೋಡಿದ ಮೇಲೆ ಈ ವಿಚಾರ ಹೊಳೆಯಿತು. ಚಿತ್ರಕತೆ, ನಿರ್ದೇಶನ, ನಟನೆ ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ಲಘು ಹಾಸ್ಯದ ಜೊತೆಗೆ ಉತ್ತಮ ಚಿತ್ರ ಕೊಟ್ಟ ತಂಡಕ್ಕೆ ಅಭಿನಂದನೆಗಳು.
@rajubannadi79732 жыл бұрын
ತುಂಬಾ ಚೆನ್ನಾಗಿದೆ
@krshetty14542 жыл бұрын
Superb. 😍😍💝💝🔥🔥🔥
@jeevanbaidebettu75222 жыл бұрын
ಅಜ್ಜಿ ಆಕ್ಟಿಂಗ್ ಸೂಪರ್ 😍👌🏻ಮಂಡ್ಯ ಭಾಷೆಯಲ್ಲಿ 2,3 ಕಾಮಿಡಿ ಡೈಲಾಗ್ ಜಾಸ್ತಿ ಇರಬೇಕು ಇತ್ತು...
@dhananjayaacharyavlogs2 жыл бұрын
Ajji acting , kundapura kannada dialogues 👌 sakkath ith short movie 👍
@sanathchandan48172 жыл бұрын
Supr team efforts ❤️ onde mathang ಹೇಳುದಾರ್ ಫಿಲ್ಮ್ ಬಗ್ಗೆ ಮಾತಾಡು ಕಿಲ್ಲ ಅಸ್ಟ್ ಲೈಕ್ ಐತ್💞💞🤗
@ramyasmiley42252 жыл бұрын
Ajji acting wawww❤️
@karthikkuckian96142 жыл бұрын
True! Mandya or Mandarthi! We are indians ❤️
@ravindrashetty70772 жыл бұрын
ಲೈಕ್ ಇತ್
@avinashkotian31772 жыл бұрын
ಬಾರಿ ಸಾಪ್ ಬಂದಿತೆ ,😍Ajji Fire.. Pipe Line supperr.. 😂All the best💐
@chaithanyamandarthi48162 жыл бұрын
Super nandish anna &team 👌😍
@priyashetty54512 жыл бұрын
Nice movie all the best 👍👍👍👍
@sandeshshetty71792 жыл бұрын
ಸಾಪ್ ಇತ್ತ ಫಿಲ್ಮ್
@Simple_Sham2 жыл бұрын
#ಚೆಂದ ಇದೇ ಮರ್ರೆ.,🥰
@navi300919862 жыл бұрын
An honest effort 😍 Ajji is the best ❤️
@kiranshetty51442 жыл бұрын
Superb!! Expecting many more...
@_Learn_With_Me_EraofAI2 жыл бұрын
ತುಂಬಾ ಚೆನ್ನಾಗಿದೆ💐💐
@balrajshetty16442 жыл бұрын
Unique story which is executed very well.. Prasad cherkady's Direction is just superb 🥰..
@ashikraj87632 жыл бұрын
Best concept and nice making... suitable for all ages.. let's kick start some more movies with this success...
@vasantshetty49572 жыл бұрын
Super... all' the best ...
@deekshithacharya58892 жыл бұрын
♥️♥️♥️
@charann16092 жыл бұрын
ಒಳ್ಳೆ ಫಿಲ್ಮ್🎊❤ಮಾತಾಡುಕಿಲ್ಲ ಅಷ್ಟ್ ಲೈಕಿತ್ 😍😍..All the best to the whole team❤
@sudheerkumarlkaulgud75212 жыл бұрын
ಕೊನೆಯಲ್ಲಿ ಅಜ್ಜಿ ಮತ್ತು ಅವರ ನಡುವಿನ ಸಂಭಾಷಣೆ ಅರ್ಥ ಆಗಲಿಲ್ಲ. ಸ್ವಲ್ಪ ತಿಳಿಸಿ
@mandyaish2 жыл бұрын
@@sudheerkumarlkaulgud7521 ನಮ್ಮ ಕರಾವಳಿಯ ಭಾಗದಲ್ಲಿ ಒಂದೊಂದು ಕುಟುಂಬ ಕ್ಕೆ ಸಂಬಂಧ ಪಟ್ಟ ದೈವಗಳ ಆರಾಧನೆ ನಡೆಯುತ್ತದೆ, ಸತ್ಯನಾಥ ಮಾದೇಶನಿಗೆ ಆ ಅಜ್ಜಿಯ ದೈವಗಳು ಇರುವ ಜಾಗವನ್ನು ಮಾರಲು ಹೋಗುತ್ತಾನೆ, ಹಳ್ಳಿಯಲ್ಲಿ ಒಂಟಿಯಾಗಿರುವ ಅಜ್ಜಿ ಬೇಸತ್ತು ಮಾದೇಶನಿಗೆ "ನೀನು ಈ ದೈವಗಳನ್ನು ನೋಡಿಕೋ, ಜೊತೆಗೆ ಜಾಗವನ್ನು ತೆಗೆದುಕೋ' ಎನ್ನುತ್ತಾಳೆ but ಮಂಡ್ಯ ದ ಮಾದೇಶನಿಗೆ ಇದ್ಯಾವ್ದು ತಿಳಿದಿರುವುದಿಲ್ಲ🤗
ಸೂಪರ್👌👌👌👌 ನಂದೀಶಣ್ಣನ ಅಭಿನಯ ಬಹಳ ಚಂದ ಮೂಡಿಬಂದಿದೆ ಆದರೂ ನಿಮ್ಮ ಮಾತು ಇನ್ನೂ ಸ್ವಲ್ಪ ಜಾಸ್ತಿ ಇರ್ಬೇಕಿತ್ತು , ಕೆಳ್ಬೇಕಿತ್ತು ಅನ್ನಿಸ್ತಿದೆ ಅಜ್ಜಿಯಂತೂ🥰🥰👌👌👌 ಎಲ್ಲರ ಪಾತ್ರ ನಿರ್ವಹಣೆ natural ಆಗಿ ಬಹಳ ಚಂದ ಮೂಡಿಬಂದಿದೆ, ಅದೊಂದು background ಹಾಡಂತೂ 👌👌 Editing ಸಹ 👌👌 Overall ಬಹಳ ಚಂದ ಆಗಿದೆ, ಇನ್ನೂ ಹೆಚ್ಚಿನ ಇಂತಹ ಚಿತ್ರಗಳು ಮೂಡಿಬರಲಿ... All the best❤️
@shreekanthanaik49362 жыл бұрын
Ajji🔥🔥
@sachink50832 жыл бұрын
🤩💥👌
@chethankumar96112 жыл бұрын
Super
@agasthyapshetty57652 жыл бұрын
Superb ❤️
@allaboutcsdairies84852 жыл бұрын
Well done 👏 all the best for upcoming movies
@shruthishetty35392 жыл бұрын
Osm
@savithanaik75412 жыл бұрын
super 👌
@thrivenikunder80672 жыл бұрын
Wow nice one😄
@annapornashetty36232 жыл бұрын
Super 🥰
@vinayshetty54752 жыл бұрын
Great👏
@shashwathmpgowda59152 жыл бұрын
Good one guys. Keep it going.
@sumanthpn25312 жыл бұрын
Nice...
@ritheshpalan55112 жыл бұрын
Great work.. 👌🏻👌🏻
@nithinpoojari31582 жыл бұрын
😍👏👌
@sureshalthar51382 жыл бұрын
All the best bro.....
@arunkumar-ew3ow2 жыл бұрын
ಚಂದಾ ಮುಡಿ ಮಾರಾಯ..
@mayurkotian44062 жыл бұрын
great job everyone.. all the best for future projects.👍
@mayurkumar81972 жыл бұрын
ನನ್ ಪಾಲಿನ್ ದೇವ್ರ ಅಣ್ಣಾ ನೀವು.....ಹೆಣ್ಣ ಹುಡ್ಕುಕ್ ಇಷ್ಟ ಕಷ್ಟ ಇತ್ತಾ....?
@rakeshraki4242 жыл бұрын
Well scripted, well presented and a subtle story line. Good work team 👌 thanks for entertaining 😊 All the best 👍🏻