Please select 4k quality for better experience 🙏 And please subscribe to our channel for more videos soon.
@shailanaturalfarm36253 жыл бұрын
ಒಳ್ಳೆ ಸಿನಿಮಾ ಮೂಡಿಬಂದಿದೆ ತುಂಬಾ ಅದ್ಭುತವಾಗಿದೆ ತಂದೆಯ ಪಾತ್ರದ ವ್ಯಕ್ತಿ ಒಳ್ಳೆಯ ಅಭಿನಯ ಮಾಡಿದ್ದಾರೆ ಫೋಟೋಗ್ರಫಿ ಸ್ಕ್ರೀನ್ ಪ್ಲೇ ಡೈರೆಕ್ಷನ್ ಎಲ್ಲದರಲ್ಲೂ ನೀವು ಪಾಸ್ ಆಗಿದ್ದೀರಾ ನಿಮ್ಮಿಂದ ಇಂಥ ನೂರಾರು ಚಿತ್ರಗಳು ಬರಲಿ ಎಂದು ನಾನು ಹಾರೈಸುತ್ತೇನೆ
@RoopeshShettyBannadi3 жыл бұрын
ಒಂದು ಒಳ್ಳೆಯ ಕಿರು ಚಿತ್ರ. ಅಲ್ಲಿನ ಪರಿಸರ, ಬಾಷೆ, ಆಚರಣೆ ಗಳನ್ನು ಉಪಯೋಗಿಸಿ ಕೊಂಡು ಕಥೆ ಮಾಡಿದ್ದು ಒಂದು ಒಳ್ಳೆಯ ಪ್ರಯತ್ನ.ನಿಮ್ಮ ಸಿನಿಮಾ ನೋಡಿ ನನ್ನ ಮನಸಿನ ಮೂಲೆಯಲ್ಲೆಲ್ಲೋ ಇದ್ದ ಭಾವನೆ ಮತ್ತಷ್ಟು ಚಿಗುರಿತು.ಒಳ್ಳೆಯ cinim otograhy. ಡೈಲಾಗ್ ಡೆಲಿವರಿ ಚನ್ನಾಗಿದೆ, ಒಂದು ದೊಡ್ಡದಾದ ಕಥೆಯನ್ನು ಚಿಕ್ಕದಾಗಿ ನಿರೂಪಿಸಿದ ರೀತಿ ಚನ್ನಾಗಿತು.congrts Director...
@sharvahfilms21753 жыл бұрын
Thank you sir 🙏
@rasukukumar10373 жыл бұрын
ತುಂಬಾ ಚೆನ್ನಾಗಿದೆ, ಭಾಷೆ, ಪರಿಸರ, ಕ್ಯಾಮೆರಾ, ಸ್ಥಳ ಸೂಪರ್, ಎಲ್ಲರಿಗೂ ಕಣ್ಣು ಒದ್ದೆಯಾಗದೆ ಇರದು
@sriharshabs48223 жыл бұрын
ಚೆನ್ನಾಗಿ ಮೂಡಿಬಂದಿದೆ, ಯುವಕರು ಹಳ್ಳಿ ಗಳತ್ತ ಮುಖ ಮಾಡಿರುವುದು ಸಂತೋಷದ ವಿಷಯ......
@sanjeevhasarani81273 жыл бұрын
ಚಿತ್ರ ನೋಡಿ ಕಣ್ಣಲ್ಲಿ ನೀರು ಬಂತು ಮಾರಾಯ್ರೆ.. ಸುಂದರ ಚಿತ್ರ ಇವ್ರೇ.. 💐💐💐💐💐💐
@kodandaramsampatur90983 жыл бұрын
ಬಹಳ ಚೆನ್ನಾಗಿದೆ. ಶುಭ ವಾಗಲಿ.
@maryflora76323 жыл бұрын
Superb movie, ಅವರ ಸಂತೋಷ ನೋಡಿ ನಮ್ಮ ಕಣ್ಣಲ್ಲಿ ನೀರು ಬಂತು, ಬಹಳ ಖುಷಿ ಆಯ್ತು ಮನಸಿಗೆ ತುಂಬಾ ಸುಂದರವಾದ ಕಿರುಚಿತ್ರ ನನ್ನ ಹೃತ್ಪೂರ್ವಕ ಧನ್ಯವಾದಗಳು.......
@ashasurendranath64953 жыл бұрын
ತುಂಬಾ ಅರ್ಥಪೂರ್ಣ ಕಿರುಚಿತ್ರ. ಸರಳವಾಗಿ ಸುಂದರವಾಗಿ ಮೂಡಿ ಬಂದಿದೆ. ಮನ ಮುಟ್ಟುವ ಚಿತ್ರ. ಹಳ್ಳಿಯ ಪರಿಸರ ಭಾಷೆ ಎಲ್ಲವೂ ಪೇಟೆ ಜೀವನದಲ್ಲಿ ಕಳೆದು ಹೋದ ನಮ್ಮ ಬಾಲ್ಯ ಜೀವನದ ನೆನಪಿನ ಸುರಳಿ ಬಿಚ್ಚಿ ಮನಸ್ಸು ಮುದಗೊಂಡಿತು. ಇಷ್ಟು ಬೇಗ ಮುಗಿದೇ ಹೋಯ್ತಾ ಇನ್ನೂ ಇದ್ದಿದ್ರೆ ಅಂತ ಅನ್ನಿಸುವಲ್ಲಿ ಸಫಲವಾಗಿದೆ ಚಿತ್ರ. "ನಮ್ಮನೆ" ಅನ್ನುವ ಆ ಒಂದು ಭಾವನಾತ್ಮಕ ಹಳ್ಳಿ ಸೊಗಡಿನ ಅರ್ಥಪೂರ್ಣ ಚಿತ್ರ ಸಮಯೋಚಿತವಾಗಿದೆ ಈಗಿನ ಪರಿಸ್ಥಿತಿಗೆ. ಸೂಪರ್👌💐 ಶುಭವಾಗಲಿ. ಇನ್ನೂ ಅನೇಕ ಇಂತಹ ಚಿತ್ರಗಳು ನಿಮ್ಮಿಂದ ಬರಲಿ. All the best 💐👍🙏 ಇಷ್ಟ ಆಯ್ತು.
@rakeshachary75433 жыл бұрын
Heart ಹಿಂಡಿಂಗ್..... Lovely😊👌
@tvshetty66903 жыл бұрын
Bhaaree laik iddithu. Kannange neer banth. Appa,amma ibroo superb. Keep it up👍
@ravindranathbhat77683 жыл бұрын
ಸಿಂಪಲ್ ಸಬ್ಜೆಕ್ಟ್ .ಅರ್ಥ ಪೂರ್ಣವಾಗಿದೆ. ಊರನ್ನು ಅನುಭವಿಸಿ ದವರಿಗಂತೂ ಇನ್ನೂ ಜಾಸ್ತಿ ಹೃದಯ ಭಾರವಾಗುತ್ತದೆ. All the best for future ventures
@muralikrishnamurthy23503 жыл бұрын
ತುಂಬಾ ಚೆನ್ನಾಗಿದೆ. ಅಪ್ಪಯ್ಯನ ಮುಖದಲ್ಲಿ ನಗು ಹಾಗೂ ನನ್ನ ಕಣ್ಣಲ್ಲಿ ನೀರು.
@surekhavkumar96323 жыл бұрын
ತುಂಬಾ ಚೆನ್ನಾಗಿದೆ.ಬಾಲ್ಯದ ದಿನಗಳು ನೆನಪಾಯಿತು👌🏻
@raghavenikrishna15323 жыл бұрын
ತುಂಬಾ ಚೆನ್ನಾಗಿ ಇದೆ, ಹೌದು ನೀಜ ನಮ್ಮನೆ ನಮ್ಮ ಊರು ನಮಗೆ ಚೆಂದ
@premaleelakaranth31743 жыл бұрын
ಚೆನ್ನಾಗಿ ಮೂಡಿಬಂದಿದೆ.ಆ ಹಟ್ಟಿ,ಬರಿಅಕ್ಕಿ ದೋಸೆ,ಯಕ್ಷಗಾನ, ಎಲ್ಲರಕ್ಕಿಂತ ನಮ್ಮೂರಿನ ಭಾಷೆ, ಹಳೆಯ ನೆನಪೆಲ್ಲ ಮರುಕಳಿಸಿತು.ಐತಾಳರ ಕಣ್ಣೀರು ನಮ್ಮ ಕಣ್ಣನ್ಪೂ ತೇವಗೊಳಿಸಿತು ಅದ್ಭುತ!
@odaadu-44633 жыл бұрын
ನಮ್ಮ ಮನೆ ೧೫ ಜನರಿರುವ ಪುಟ್ಟ ತೊಟ್ಟಿಮನೆ ❤️
@shrikanthshetty69723 жыл бұрын
Very good sir kundpur kannada
@manjunathshivamoggaa3 жыл бұрын
ಈ ಸಮಯದಲ್ಲಿ ಈ ಚಿತ್ರ ಬಹಳ ಮನಸ್ಸಿಗೆ ಹತ್ತಿರವಾಯ್ತು...ನಮ್ಮ ಪಾತ್ರಗಳು ನಮಗೆ ತೋರಿಸಿದಂತೆ ..ತುಂಬಾ ಧನ್ಯವಾದಗಳು ಈ ಒಂದು ಭಾವ ತುಂಬಿದ ಕಿರು ಚಿತ್ರಕ್ಕೆ
@ramnathkrishnamurthy83573 жыл бұрын
ಸಂಗೀತ, ಹಿನ್ನೆಲೆ ಸಂಗೀತ,ಸಂಭಾಷಣೆ ಚೆನ್ನಾಗಿದೆ.ಕಥೆ ಪ್ರಸ್ತುತ ಕಾಲಘಟ್ಟಕ್ಕೆ ಕನ್ನಡಿ ಹಿಡಿದಂತಿದೆ.ಕೊನೆಯಲ್ಲಿ ಮಗನೇ ಯಕ್ಷಗಾನ ಪ್ರಸಂಗದಲ್ಲಿ ಪತ್ರ ಮಾಡುವುದ ಅಪ್ಪಣ್ಣ ನೋಡುವಂಥ ಸರ್ಪ್ರೈಸ್ ಇಡಬೇಕಿತ್ತು.
ನಮ್ಮ ಉಡುಪಿ ಕುಂದಾಪುರದ ಪರಿಸರ, ಭಾಷೆ,ಅಲ್ಲಿನ ನೀರು ದೋಸೆ, ಕೊಟ್ಟೆ, ಸಂಕ ಸುರುಗಿ ಹೂವು , ಎಲ್ಲಾ ನನ್ನ ಬಾಲ್ಯ ನೆನಪಿಸಿತು. ಸೂಪರ್.
@shh92273 жыл бұрын
ಮೂರು ಗಂಟೆ ಸಿನಿಮಾ ನೋಡಿ ಟೈಂ ಪಾಸ್ ಗಿಂತ, ನಿಮ್ಮ ಚಿತ್ರ ನೋಡಿ ಗದ್ಗದಿತನಾದೆ. ಅಡಿಗರ ಪಾತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ
@srikanthshetty59893 жыл бұрын
ಲಾಸ್ಟ ಮಗಾ phone ಮಾಡು seen ಸೂಪರ್ ಆಗಿ ಬಂದಿತು...👌👌👌👌 total short film ಸೂಪರ್...
@amarkshetty7543 жыл бұрын
Nice..... Superb .......
@vikkydevadiga65863 жыл бұрын
Thanks for the film. ನಾನು ಉತ್ತರ ಕನ್ನಡದ ಒಂದು ದೇವಾಡಿಗ ಫ್ಯಾಮಿಲಿ ಗೆ ಸೇರಿದವನು. ನಂದು ಕೂಡ ಒಂತರ ಇದೆ ಪರಿಸ್ಥಿತಿ. ನಮ್ಮನೆ ನಮ್ಮ ಉಸಿರು ❤️
@jayabharathimadhusoodanan84003 жыл бұрын
ಬಹಳ ಚೆನ್ನಾಗಿ ಮೂಡಿ ಬಂದಿದೆ. ಹಳೆ ತಲೆಮಾರಿನ ಜನರು, ಹೊಸ ಪೀಳಿಗೆಯ ಮಕ್ಕಳು, ಮನುಷ್ಯ ಸಂಬಂಧಗಳ ಸೂಕ್ಷ್ಮ ಗಳು. ಸ್ವರಾಜ್ಯ ಲಕ್ಷ್ಮಿ ನನ್ನ ಅಕ್ಕ ಎಂಬುದು ಅಭಿಮಾನ
@sathyaraghuk10543 жыл бұрын
ಕಿರುಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಹಳ್ಳಿಯ ಮನೆಮನೆ ಕತೆ. ಎಲ್ಲರಿಗೂ ಅವರರವರ ಮನೆಯೇ ಸರ್ವಕಾಲಕ್ಕೂ ಸ್ವರ್ಗ. ಇಂದಿನ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಿದೆ. ಎಲ್ಲರ ಅಭಿನಯವೂ ಮನಸೆಳೆಯುತ್ತದೆ. ತಮಗೆಲ್ಲರಿಗೂ ಧನ್ಯವಾಗಳು.👌👌👌 👏👏👏👍👍👍
@madhumanvi18043 жыл бұрын
ತುಂಬಾ ಚೆನ್ನಾಗಿದೆ ಮನಕಲಕುವ ಚಿತ್ರ
@abhisheka85933 жыл бұрын
ಮನಮುಟ್ಟುವಂತೆ ಆಸಕ್ತಿ ಮೂಡಿಸುವ ಚಿತ್ರ ವಸ್ತು. ಕಲಾ ಪ್ರೌಢಿಮೆ ತೋರಿಸುವ ಪಾತ್ರ ನಿರ್ವಹಣೆ. ಅದ್ಭುತ ಸಿನಿಮಾ ವೀಡಿಯೋಗ್ರಫಿ ಮತ್ತೆ ನಮ್ಮ ನೆಚ್ಚಿನ ಯಕ್ಷಗಾನ
@ವಿಶ್ವನಾಥ್ಚಂದ್ರಶೇಖರ್3 жыл бұрын
ತುಂಬಾ ಅದ್ಭುತ ಚಿತ್ರ 🎥 👌💐🙏
@vlogswithshambhavikutumba11003 жыл бұрын
ನಮ್ಮ ಕಲೆ ನಮ್ಮ ಸಂಸ್ಕೃತಿ ನಮಗೆ ಹೆಮ್ಮೆ. ಅದ್ಬುತವಾಗಿದೆ. ನಮ್ಮಹಳ್ಳಿಯೇ ನಮ್ಮ ಕೈ ಹಿಡಿಯುದ.
@pradeepikasamaga66203 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ, ಮನಸಿಗೆ ತುಂಬಾ ಹತ್ತಿರ ಆಯಿತು, good
@ಭಾಗ್ಯಕಿರಣ್3 жыл бұрын
ತುಂಬಾ ಇಷ್ಟವಾಯಿತು, ಕಥೆಯ ಪಾತ್ರಗಳು ಮನಸ್ಸಿಗೆ ಹತ್ತಿರದವೇ😍...ಒಳ್ಳೆಯ ಪ್ರಯತ್ನ ಶುಭವಾಗಲಿ 🙏💐🍫🍫
@6212.3 жыл бұрын
ತುಂಬಾ ಸಮಯದ ನಂತರ ಒಂದು ಅತ್ಯುತ್ತಮ ಕಿರು ಚಿತ್ರ ನೋಡಿದ ಅನುಭವವಾಯ್ತು , ತಂದೆಯ ಪಾತ್ರ ಮಾಡಿದವರ ಅಭಿನಯ ಕಣ್ಣೀರು ತರಿಸುವಷ್ಟು ಸಹಜವಾಗಿತ್ತು, ಕಾರಂತರ ಅಭಿನಯ ಕೂಡ ಬಹಳ ಸೊಗಸಾಗಿತ್ತು , ಕಥಾ ವಿಷಯವಂತೂ ಈಗಿನ ನಿಜವಾದ ಪರಿಸ್ಥಿತಿ, ತಂಡದ ಪ್ರತಿಯೊಬ್ಬರಿಗೂ ಧನ್ಯವಾದಗಳು 🙏
@srinivasasomayaji35703 жыл бұрын
ನಮ್ಮನೆ ಎನ್ನುವ ಅದ್ಭುತ ಕಲ್ಪನೆಯ ಚಿತ್ರ ಮನೋಜ್ಞವಾಗಿದೆ. ನಮ್ ಭಾಷೆ, ಯಕ್ಷಗಾನ, ಊರ್ಮನಿ ದೃಶ್ಯ ಇದೆಲ್ಲಾ ಯಾರನ್ನದ್ರೂ ಮಂಕ್ ಮಾಡುತ್ತ್. 72 ವರ್ಷದ ನಂಗಂತೂ ಇದ್ರ ಒಳಾರ್ಥ ತುಂಬಾ ಮನ್ಸಿಗೆ ಹಿಡಿಸ್ತು. ಭಾವೀ ಸಮಾಜಕ್ಕೆ ಒಂದು ಒಳ್ಳೆ ಸಂಸ್ಕಾರ ಕೊಟ್ಟಾಹಂಗ್ ಆಯ್ತು. ಇನ್ನೂ ಇಂಥ ಅನೇಕ ಚಿತ್ರ ನಿಮ್ಮಿಂದ ಬರ್ಲಿ ಅಂತ ಕನಸು ಕಾಂತಾ ಇರ್ತೆ. ನಿಮಗೆಲ್ಲ ಒಳ್ಳೇದಾಗ್ಲಿ. 👌
@manjunathds42773 жыл бұрын
👍.ನಮ್ಮೂರ ನಮಗ ಚಂದಾ ಅಲ್ದೆ? ಕಿರು ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶುಭಾವಾಗಲಿ ಸಂಪತ್ ಕನ್ನಂತ್ ಮತ್ತು ತಂಡ
@ravi.h.ungraGeleya3 жыл бұрын
ಪ್ರಸ್ತುತ ಸ್ಥಿತಿಯ ಅನಾವರಣ....
@maggunavantha68553 жыл бұрын
ತುಂಬಾ ಒಳ್ಳೆ ಮೂವಿ 🙏
@maggunavantha68553 жыл бұрын
ಈ ವರ್ಷದ ಒಳ್ಳೆ ಮೂವಿ ಅಂದ್ರೆ ನಿಮ್ಮದು
@RamaKrishna-ce4cv3 жыл бұрын
ತುಂಬಾ ದಿನಗಳ ನಂತರದಲ್ಲಿ ನೋಡಿದ ಒಂದು ಅಪರೂಪದ ಕಿರುಚಿತ್ರ..ನೋಡಿ ಭಾವುಕನಾದೆ...ಎಲ್ಲರ ಅಭಿನಯ ಸಹಜವಾಗಿ ಸುಂದರವಾಗಿ ಮೂಡಿಬಂದಿದೆ
@msk81043 жыл бұрын
Arrey Yaar what a intense story ಮನಸ್ಸು ತುಂಬಿ ಬಂತು 👌😊
@dr.shruthikannanthdrkundap23833 жыл бұрын
ಉತ್ತಮ ಸಂದೇಶ ಇರುವ ಚಿತ್ರ
@ChetanKumar-ts8dh3 жыл бұрын
ತುಂಬಾ ಸೊಗಸಾಗಿದೆ 👌👍
@pramodprammu61553 жыл бұрын
👌👌 ide kushi aythu nodi😊😊😊😊
@yogishshenoy46853 жыл бұрын
ಹುಟ್ಟಿ ಬೆಳೆದ ಪರಿಸರ ಬಿಡಲಾಗದೆ ಅತ್ತ ಮಗನ ಮಾತನ್ನು ಅಲ್ಲಗಳೆಯಲಾಗದ ಹೆತ್ತವರ ತುಮುಲ ಬಹಳ ಚೆನ್ನಾಗಿ ಮೂಡಿಬಂದಿದೆ.ಒಂದೊಳ್ಳೆಯ ಕಿರು ಚಿತ್ರ ನೋಡಿದ ಅನುಭೂತಿ ಬಹಳ ಕಾಲ ಉಳಿಯಲಿದೆ. ಚಿತ್ರ ತಂಡಕ್ಕೆ ಕೃತಜ್ಞತೆಗಳು.
ಕರೋನ ದಂತ ಮಹಾಮಾರಿ ಸಿಟಿಯಲ್ಲಿ ಇದ್ದ ಎಲ್ಲ ಜನರಿಗೆ ಹಳ್ಳಿಯ ನೆನಪು ಮಾಡಿದೆ.ಅಲ್ಲಿ ಇರಲು ಆಗದೆ ಸಾಯಲು ಆಗದೆ ಹಳ್ಳಿಯೇ ಡೆಲ್ಲಿ ಎಂಬ ಅರಿವು ಮೂಡಿಸಿದೆ. ತುಂಬಾ ಒಳ್ಳೆಯ ಕಥೆ ಅದ್ಭುತ♥♥♥
@dinusgowda37803 жыл бұрын
ಕಣ್ತುಂಬಿ ಬಂತು 😍❤
@santuburli43013 жыл бұрын
ತುಂಬಾ ಚೆನ್ನಾಗಿ, ಅದರಲ್ಲಿ ನಿಸರ್ಗ ಸೌಂದರ್ಯ ಅದ್ಬುತ ಮಲೆನಾಡ ಚೆಂದ ..
@santoshshruthi86313 жыл бұрын
ಅಧ್ಭುತ ಚಿತ್ರ - ಸಂಪತ್ ಕನ್ನಂತ್ ಮತ್ತು ತಂಡಕ್ಕೆ ಅಭಿನಂದನೆಗಳು - All the best for future.
@chaithrag83243 жыл бұрын
Kudapura Kannada matada super ee video super
@VinodsCreate3 жыл бұрын
ತುಂಬಾ ಚಂದ ಇತ್ತು ಮಾರ್ರೆ,ನಮ್ಮ ತನ ಬಿಟ್ಟು ನಾವು ಬದ್ಕದು ತುಂಬಾ ಕಷ್ಟ ಮಾರ್ರೆ ❤️
@dr.balachandrakoti94103 жыл бұрын
ಒಳ್ಳೇ ಕಥಾವಸ್ತು, ಚೆನ್ನಾಗಿ ಮೂಡಿ ಬಂದಿದೆ. ಎಲ್ಲಾ ಪಾತ್ರಗಳು ತುಂಬಾ ಸ್ವಾಭವಿಕವಾಗಿದೆ 👍 ಶುಭವಾಗಲಿ
@iamnaveencv183 жыл бұрын
Wow... E short film nodthidre ond mathu Sathya ansutthe " ಬಾಳಿನ ಬೆನ್ನು ಹತ್ತಿ ನೂರಾರು ಊರು ಸುತ್ತಿ ಏನೇನೋ ಕಂಡ ಮೇಲೆ ನಮ್ಮೂರೇ ನಮಗೆ ಮೇಲು"🙏🙏🙏
@sanchalana4653 жыл бұрын
ತುಂಬಾ ಉತ್ತಮ ಸಂದೇಶ ಇರುವ ಚಿತ್ರ.....ಪ್ರಕೃತಿಯ ಸೌಂದರ್ಯ, ಅಲ್ಲಿಯ ಹಬ್ಬಗಳು,ಆಚರಣೆಗಳು, ಯಕ್ಷಗಾನ ಇದೆಲ್ಲ ಸೇರಿ ಕಥೆಗೆ ಇನ್ನು ಮೆರಗು ಬಂದಿದೆ....ಇನ್ನು ಉತ್ತಮ ಕಥೆಗಳು ಮೂಡಿ ಬರಲಿ......
@santoshpv153 жыл бұрын
ನಮ್ಮನೆ ಕಿರುಚಿತ್ರ ಅಮೋಘವಾಗಿ ಮೂಡಿಬಂದಿದೆ. ಒಳ್ಳೆಯ ಸಂದೇಶದೊಂದಿಗೆ ಪ್ರಕೃತಿಯ ಸೊಬಗು ಬಹಳ ಸುಂದರವಾಗಿ ತೋರುತ್ತಿದೆ. ಕುಂದಾಪುರದ ವೈಶಿಷ್ಟ್ಯಗಳು ಮತ್ತು ಯಕ್ಷಗಾನ ಅತ್ಯಂತ ಸಂತೋಷವನ್ನು ತಂದಿದೆ. It is a great👌🏽script with Impeccable direction and camera work. Natural and fantastic acting by all actors. ಸಂಪತ್ ಕನ್ನಂತ್ ಮತ್ತು ತಂಡಕ್ಕೆ ಅಭಿನಂದನೆಗಳು💐
@NiranjanUpadhya3 жыл бұрын
Fantastic film enjoyed lot
@yashbossadmirer..35603 жыл бұрын
ತುಂಬಾ ಚನ್ನಾಗಿ ಮೂಡಿ ಬಂದಿದೆ, ಎಲ್ಲಾ ಪಾತ್ರದಾ ರಿಗಳು ಸಹಜವಾಗಿ ಅಭಿನಯಿಸಿದ್ದಾರೆ. ಕಿರುಚಿತ್ರಗಳು ಕೊಡುವ ಸಂದೇಶಗಳು ಜನರ ಜೀವನದ, ಬದುಕಿನ ಅನಾವರಣ. ತಲೆ ತಲಾತರಗಳಿಂದ ಅನುಭವಿಸಿಕೊಂಡು ಬಂದ ಬದುಕಿನ ಭಾಗವನ್ನು ಬಿಡುವುದೆಂದರೆ ಅದು ಸಾಧ್ಯವಾಗದು. ಈ ಚಿತ್ರ ಗೆಲ್ಲಲಿ.🙏
@harishpoojary36163 жыл бұрын
Thumba chennagide nammure namage chenda
@swapnadaniya72573 жыл бұрын
This is superb nama orru namagay chandha film superb 💕💕💕❤❤❤
@healthandlifestylebalusk5913 жыл бұрын
ಅಪ್ಪ ಅಮ್ಮ ಅವರಿಗೆಲ್ಲ ಯಾಕೆ ಇಷ್ಟೊಂದು ಪ್ರೀತಿ ಮಕ್ಕಳು ಮಮ್ಮಕ್ಕಳ ಮೇಲೆ ಅವರಿಗೆ ಎಷ್ಟೇ ಕಷ್ಟ ಆಗಲಿ ಅವರ ಪ್ರೀತಿ ಕಡಿಮೆ ಆಗೊಲ್ಲ ...ಧನ್ಯವಾದಗಳು ನಿಮಗೆ ಕೊನೆಯ ದ್ರಶ್ಯ ಅದ್ಭುತ..👌👌👌👌👌
@shilpaharishupadhyayashilp85063 жыл бұрын
Super concept and acting..
@poojatikare5113 жыл бұрын
ಧನ್ಯವಾದಗಳು ನಿಮ್ಮ ಚಿತ್ರ ತಂಡಕ್ಕೆ
@sumitravs63253 жыл бұрын
Very good movie, liked it.
@praveengowda1243 жыл бұрын
Tumba channagide
@ಯಕ್ಷತಾರೆಯರು3 жыл бұрын
ಯಕ್ಷಗಾನಕ್ಕೆ ಹೆಚ್ಚಿನ ಮಹತ್ವ ಕೋಟ್ಟಿದಕ್ಕೆ ಧನ್ಯವಾದಗಳು🙏🙏🙏🙏
@v.ravindrabayari56593 жыл бұрын
Excellent Performance
@vasanthshettysalkodu89093 жыл бұрын
ಉತ್ತಮ ಕಿರುಚಿತ್ರ... ಎಲ್ಲಾ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ... Sharvah films ನಿಂದ ಮುಂದೆಯೂ ಒಳ್ಳೊಳ್ಳೆ ಕಿರುಚಿತ್ರವು ಮೂಡಿಬರಲಿ
@shivashankar99543 жыл бұрын
Real star Ravi.tumbha chanagide .namdu Bellary e movie nodi thumba santoshavayitu
@shivakumarm62503 жыл бұрын
ತುಂಬಾ ಅದ್ಭುತವಾದ ಚಿತ್ರ . ನನಿಗಂತೂ ತುಂಬಾ ಇಷ್ಟ ಆಯಿತು sir. 👍waa eentha voice sir🙏
@sumanan69243 жыл бұрын
ಅದ್ಭುತ ಅಭಿನಯ. ಉತ್ತಮ ಕನ್ನಡ ಕಿರು ಚಿತ್ರ. ..
@sheelabm20673 жыл бұрын
Wow very nice story super rrrrr
@MrBhushana3 жыл бұрын
ಸಿನೆಮಾ ತುಂಬಾ ಚೆನ್ನಾಗಿ ಮಾಡಿದ್ದೀರಿ. ಎಷ್ಟೋ ಮಂದಿಯ ಮುಂದಿರುವ ಸವಾಲು.
@sachin.shettyshetty3183 жыл бұрын
,good script,direction acting allroud wrk kundapura kannada five star rating,,*****
@dhanalaxmidhanu20803 жыл бұрын
Super really.namma uure namage chanda .olle concept.🙏🙏🙏👍👍👍❤️❤️❤️.
@deshiknayak90073 жыл бұрын
Nice i like yakshagana&kundapura language Iam from ankola uttArakannada
@sharathranya07393 жыл бұрын
ಈ ಕಾಲಘಟಕ್ಕೆ ಹೊಂದಿಕೊಳ್ಳುವ ಅದ್ಬುತ ಕಿರುಚಿತ್ರ....ಛಾಯಾಚಿತ್ರ ವಂತು ಕಣ್ಮನ ಸೆಳೆಯುತ್ತದೆ...ತುಂಬಾ ಚೆನ್ನಾಗಿ ಮೂಡಿಬಂದಿದೆ... ಧನ್ಯವಾದಗಳು ನಮ್ಮನೆ ಕಿರುಚಿತ್ರ ತಂಡಕ್ಕೆ....
@hemanthkumar-oz7dy3 жыл бұрын
A very good exhibition of the tradition..
@katteboys603 жыл бұрын
Awesome watching from USA
@sharvahfilms21753 жыл бұрын
Super. Thank you. Please share and make every kannadiga watch this movie 🙏
@vinodshriyan9853 жыл бұрын
Prabhakar Sir olle acting❤️ Olle script..❤️❤️
@kishorringe66923 жыл бұрын
This is legendary stuff! ಮೂರು ಗಂಟೆಯ ಸಿನಿಮಾ ಕೈಲಾಗದ ಕಥೆಯನ್ನು ಅರ್ಧಗಂಟೆಗೂ ಕಡಿಮೆ ಸಮಯದಲ್ಲಿ ಹೇಳಿದ್ದೀರಿ. ಉತ್ತಮ ಕಥಾವಸ್ತು, ಅದ್ಭುತ ಕಥನ!
@umag.s38313 жыл бұрын
ಆ ತಂದೆಯ ಮೊಗದಲ್ಲಿ ಎಂಥ ಸಂತೋಷ. ಆ ಮಗನ ನಿರ್ಣಯ ಎಂಥ ಒಳ್ಳೆಯ ಸುದ್ದಿ. ಸೂಪರ್ ಕಥೆ, ಆಕ್ಟಿಂಗ್ 👌👌
@mubarakhsmubbu39303 жыл бұрын
ಹೌದು
@bigfanofrathantata3253 жыл бұрын
ಅದ್ಬುತ
@shivakumar-fe3jc3 жыл бұрын
ನೈಜ ಘಟನೆ ಕಣ್ಣ ಮುಂದೆ ನಡೆಯುವ ಹಾಗೆ ಚಿತ್ರೀಕರಣ ಮಾಡಲಾಗಿದೆ.... Superb effort from the entire team and all the very best to whole team
@rajnavada3 жыл бұрын
ಅದ್ಭುತ ...ಅತ್ಯದ್ಭುತ ಪರಿಕಲ್ಪನೆ...
@chaithrah.g24183 жыл бұрын
Very heart touching story happy ending liked it please do more like this
@kamalakshiprakash15883 жыл бұрын
Liked the movie ,I liked amma role hy swarajyalaxmi. Good one.
@ajeyav27733 жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ... ಅದ್ಬುತ👏👏👏
@ullasanandwsa80573 жыл бұрын
Sir fantastic concept. But debatable. "ನಾವು ಯಾವಾಗ ನಮ್ಮ ಅಳಿಯ ಪೇಟೆ ಕಡೆ settle ಆಗಿದ್ರೆ ಒಳ್ಳೆಯದು" ಎಂಬ ಭಾವನೆಗಳ್ಳನ್ನು ಬಿಡುತಿವೋ ಆಗಲೆ ಮಗನು ಮನೆ ಕಡೆ ಇರಲಿ ಎಂಬ ಎಂಬ ಭಾವನೆಯೂ ಚಂದ.
@jayabhat24413 жыл бұрын
short and sweet movie. Super!
@Udaala25023 жыл бұрын
Sampath Sir superb 👌👌.....🙏🙏
@divyahemadri22263 жыл бұрын
ಚೆಂದ ಚೆಂದ ...ತುಂಬಾ ಥ್ಯಾಂಕ್ಸ್ ನಿಮಗೆ ಇಷ್ಟು ಒಳ್ಳೆ ಸಂದೇಶ ಕೊಟ್ಟದ್ದಕ್ಕೆ
@hanamanttelasang67173 жыл бұрын
ಕೊನೆಗೆ ಅಪ್ಪನ ಕಣ್ಣಲ್ಲಿ ಖುಷಿ ಕಂಡು ಕಣ್ಣಲ್ಲಿ ನೀರು ಬಂತು .
@kundapurakids83343 жыл бұрын
nange edna kand tumba kushi aitu nan appaiya amma na kandag ait... amazing work ...🙏🙏🙏🙏
@kirandodde67473 жыл бұрын
Superb performance
@basavarazcreationhouse3 жыл бұрын
ಅದ್ಭುತ ಕಾನ್ಸೆಪ್ಟ್... ಕಣ್ಣಲ್ ನೀರ್ ಬಪ್ಪುದೊಂದ್ ಬಾಕಿ..
@dollkook87793 жыл бұрын
Very true lines for our lifetime..v can't leave without our nativity... very happy to see this story...our Kannada language s very sweet....❤️❤️❤️
@kasturikumbar24003 жыл бұрын
Wow ಸೂಪರ್ ಈ ಮೂವೀ ನೋಡಿ ಕಣ್ಣುಲಿ ನೀರು ಬಂತು ಇಂತಹ ಮೂವೀ ಇನ್ನು ಹೆಚ್ಚು ಹೆಚ್ಚು ಮಾಡಿ ದಯವಿಟ್ಟು 🙏🙏🙏🙏
@srinivasap23533 жыл бұрын
Tumba ishta aytu Nim Kate....
@gajendraacharkoni98603 жыл бұрын
Super ಉತ್ತಮ ಸಂದೇಶದೊಂದಿಗೆ ಒಂದೊಳ್ಳೆ ಕಿರುಚಿತ್ರ ಸಂಪತ್ ಅಣ್ಣ &team gud luck ಪ್ರಬಣ್ಣನ ಅಪ್ಪಯ್ಯನ ಪಾತ್ರ ಸೂಪರ್
@manjulaangadi2413 жыл бұрын
ಒಳ್ಳೆಯ ಕಿರುಚಿತ್ರ ಎಲ್ಲ ಪಾತ್ರಗಳ ಅಭಿನಯ ತುಂಬಾ ಸಹಜ ಮತ್ತು ಅರ್ಥಪೂರ್ಣವಾಗಿದೆ. ಯಕ್ಷಗಾನದ ತರಬೇತಿ ಬಗ್ಗೆ ಮತ್ತು ಮಲೆನಾಡಿನ ಪರಿಸರದ ಸುಂದರ ಚಿತ್ರವಾಗಿದೆ .
@CrazyWorldKannada3 жыл бұрын
Super story & direction , Father acting is too good. Well done team👌👏👏👏👏👏👍😀
@seetharamnadig26573 жыл бұрын
ತುಂಬಾ ಚೆನ್ನಾಗಿದೆ ಮನ ಮುಟ್ಟುವ ವಿಷಯ ಅಪ್ಪಯ್ಯ ನ ಪಾತ್ರ ತುಂಬಾ ಚೆನ್ನಾಗಿ ಬಂದಿದೆ ಮಗನ ಕೊನೆಯ ನಿರ್ಣಯ ಕುಷಿ ಕೊಟ್ಟಿತು ಎಲ್ಲಾ ಹೆಣ್ಣುಮಕ್ಕಳು ಪ್ಯಾಟೆಗೆ ಹೊರಡುವ ಮೊದಲು ಈ. ಕೂಸಿನ ಮಾತನ್ನು ಕೇಳಲು