ಮನೆ ಬಾಗಿಲಿಗೆ ಈ ರೀತಿ ಡೋರ್‌ಮ್ಯಾಟ್‌ ಹಾಕಬಾರದು ಕಷ್ಟಗಳು ತಪ್ಪೋದಿಲ್ಲ | LIVE | door mat color astrology

  Рет қаралды 346,022

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಯಾರು ಈ ವಿಡಿಯೋ ಸ್ಕಿಪ್ ಮಾಡುವಿರಿ ಅವರು ಜೀವನದ ಅತೀ ದೊಡ್ಡ ರಹಸ್ಯ ಮಿಸ್ ಮಾಡಿಕೊಳ್ಳುವಿರಿ
ಈ ರೀತಿಯ ಡೋರ್‌ ಮ್ಯಾಟ್‌ ಗಳನ್ನು ಎಂದಿಗೂ ನೀವು ಬಳಸಬಾರದು .. ಒಂದು ವೇಳೆ ಬಳಸಿದ್ದೇ ಆದಲ್ಲಿ ಕಷ್ಟಗಳು ತಪ್ಪೋದಿಲ್ಲ. ಅಂಥ ಡೋರ್‌ ಮ್ಯಾಟ್‌ ಗಳು ಯಾವುವು ಅಂತ ತಿಳಿಯಲು ಈ ಲೈವ್‌ ವಿಡಿಯೋ ಮಿಸ್‌ ಮಾಡದೆ ಪೂರ್ತಿ ನೋಡಿ.
ಇನ್ನೂ ಹತ್ತು ಹಲವು ಅದ್ಭುತ ವಿಷಯಗಳನ್ನು ಈ ಲೈವ್ ವಿಡಿಯೋದಲ್ಲಿ ತಿಳಿಸಲಾಗಿದೆ. ಹಳೇ ಬಟ್ಟೆ ವಿಷಯದಲ್ಲಿ ಎಲ್ಲರೂ ಈ ತಪ್ಪುಗಳನ್ನು ಮಾಡಿರ್ತಾರೆ. ನೀವೂ ಈ ತಪ್ಪು ಮಾಡಿದ್ದರೆ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅಂತ ತಿಳಿಯಲು ಈ ವಿಡಿಯೋ ಪೂರ್ತಿ ನೋಡಿ.
ದಯಮಾಡಿ ವೀಕ್ಷಕರಲ್ಲಿ ವಿನಂತಿ : ಪೂರ್ತಿ ವಿಡಿಯೋ ನೋಡಿ.. ದಯಮಾಡಿ ಸ್ಕಿಪ್ ಮಾಡಬೇಡಿ.. ಸ್ಕಿಪ್ ಮಾಡಿದರೆ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವ ಆಗಗುತ್ತವೆ.. ಪರಿಹಾರ , ಉತ್ತರ ಎಲ್ಲಾ ವಿಡಿಯೋದಲ್ಲೇ ಹೇಳಿರುತ್ತೇವೆ. ಆದರೆ ನೀವು ವಿಡಿಯೋ ಸ್ಕಿಪ್ ಮಾಡಿ ನೋಡೋದರಿಂದ ಪರಿಹಾರ ಕ್ರಮಗಳು ನಿಮಗೆ ಸರಿಯಾಗಿ ಅರ್ಥ ಆಗೋದಿಲ್ಲ. ಹಾಗಾಗಿ ದಯಮಾಡಿ ವಿಡಿಯೋ ಪೂರ್ತಿ ನೋಡಿ ಸ್ಕಿಪ್ ಮಾಡದೆ ನೋಡಿ..
In this video we have discussed about the door mats
door mats color
which color door mat is suitabale as per vastu
door mat design as per vastu
door mat vastu
We have shared many secrets in astrology regarding old cloths
If you perform this as told in this video then you will see amazing results in shatru nash and career growth business growth education family and awesome growth in personal life as per astrology
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ.
• ಈ ಸ್ತೋತ್ರ ಕೇಳಿದರೆ ಜೀವನ...
#door
#doormat
#doormatvastu
#vastutips
#vastushastra
#vastugyan
#vastuexpert
#lawofattraction
#spiritual
#spiritualhealing
#negativeenergy
#positivevidebs
#moneyattraction
#lakshmiattraction
#moneyattraction
#attractmoney
#lakshmi
#kannadaastrologytips
#astrologykannada
#krishna
#vishnu
#loan
#spritual
#laxmi
#rich
#wealth
#success
#spiritual
#spiritualhealer
sudhindradeshpande
jeethmedianetwork
switchwords
sudhindra deshpande
Join this channel to get access to perks: / @jeethmedia
For More Updates: Subscribe us @ ttps:// / jeethmedianetworkbanga...
Disclaimer The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 100
@bharathil189
@bharathil189 11 ай бұрын
ನೀವು ಹೇಳುವ ಅನುಷ್ಠಾನಗಳನ್ನು ಮಾಡಿ ನನಗೆ , ನನ್ನ ಕುಟುಂಬಕ್ಕೆ ತುಂಬಾ ಒಳ್ಳೆದಾಗಿದೆ ಗುರುಗಳೇ ನಿಮಗೆ ತುಂಬು ಹೃದಯದ ಕೃತಜ್ಞತೆಗಳು 🙏.
@shobhaaduge8396
@shobhaaduge8396 Жыл бұрын
ಓಂ ನಮೋ ಭಗವತಿ ವಾಸುದೇವ. ಆಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-ow5xv1su8y
@user-ow5xv1su8y 7 ай бұрын
​@@Jeethmediaಓಂಓಂ ಭಗವತೇ
@SadanandIchachangi
@SadanandIchachangi 6 ай бұрын
Om Namo Bhagavate Vasudevaya lakshmi Sametha Sri MN Narayanara Divya Pada Kamala Cheranagalige Anantha Koti Ondanegalu Guruji
@hemahemavathii6692
@hemahemavathii6692 11 ай бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏 ಧನ್ಯವಾದಗಳು ಗುರುಗಳೇ 🙏
@govindarajutsupragdy4058
@govindarajutsupragdy4058 Жыл бұрын
ಓಂ ಭಗವತೇ ವಾಸು ದೇವಯ ನಮ್ ಓಂ ಶ್ರೀ ಮಹಾಲಕ್ಷ್ಮಿ ನಮಃ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ವಂದನೆಗಳು ಗುರುಗಳೇ
@savithrammap7673
@savithrammap7673 Жыл бұрын
Door mat ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@leelavathirl2525
@leelavathirl2525 Жыл бұрын
Very useful information guruji. Om namoh lakshmi narayanaya namah
@lekhanadu9852
@lekhanadu9852 Жыл бұрын
Super tips thank you so much gurugale god bless you gurugale
@SavitaBhat-vt2ou
@SavitaBhat-vt2ou Жыл бұрын
ಓಂ ನಮೋ ಭಗವತೇ ವಾಸುದೇವಾಯ ಅಮ್ಮಾ ಮಹಾಲಕ್ಷ್ಮೀ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮಾ ಓಂ ನಮೋ ನಾರಾಯಣಾಯ ನಮಃ
@sakshimc2415
@sakshimc2415 7 ай бұрын
om koragajja
@nagarajnaik2723
@nagarajnaik2723 Жыл бұрын
ಓಂ ನಮೋ ಭಗವತೀ ವಾಸುದೇವ್ ಶ್ರೀ ಮನ್ನ ನಾರಾಯಣ್ ಮಹಾಲಕ್ಷ್ಮೀ ಸಮೇತ ಮನೆಗೆ ಬಾರಮ್ಮ .
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nishmithaprakash1467
@nishmithaprakash1467 Жыл бұрын
Tumba thank you sir olle olle visya Thelisikodthira
@sarojadoreraj3668
@sarojadoreraj3668 Жыл бұрын
Excellent massage thank u very much sir 🙏 💐
@rajannam4165
@rajannam4165 Жыл бұрын
ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ಧನ್ಯವಾದಗಳು
@suhasiniravi2659
@suhasiniravi2659 Жыл бұрын
ಓಂ ನಮೋ ಭಗವತೇ ವಾಸುದೇವಾಯ 🙏 ದನ್ಯವಾದಗಳು ಗುರೂಜೀ🙏
@maheshmahe2395
@maheshmahe2395 11 ай бұрын
Thank you guruji nice subject 🌺🌺🌺om shree bagavate vasudevaya namaha 🌷🌷🌷Amma mahalaxmi narayana sametha namma mange badhu nelesamma 🌻🌻🌻
@sarojasaroja349
@sarojasaroja349 Жыл бұрын
Thumbs thanks sir niv helida yella anustana madiddenae thumba olledagtha edae 🙏🙏🙏🙏🙏
@SavithaGowda.SReddy
@SavithaGowda.SReddy Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ.
@yashodamuttur2663
@yashodamuttur2663 Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಡೋರ ಮ್ಯಾಟ ಬಗ್ಗೆ ವಿಶಿಷ್ಟವಾದ ಮಾಹಿತಿ ತಿಳಿಸಿ ಕೊಟ್ಟಿದಕ್ಕೆ ಧನ್ಯವಾದಗಳು ಗುರುಗಳೆ 🙏🙏🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nirmalaraghavan2
@nirmalaraghavan2 Жыл бұрын
ಓಂ ನಮೋ ಭಗವತೆ ವಾಸುದೇವಾಯ! ನಿಮ್ಮ ಸುಲಭ ಪರಿಹಾರ ಡೋರ್ ಮ್ಯಾಟ್ ಎಲ್ಲಿ ಹಾಕಬೇಕು ಅನ್ನೋ ಮಾಹಿತಿ ನಮ್ಮ ಎಷ್ಟೋ ತಪ್ಪುಗಳನ್ನು ಸರಿ ಮಾಡಿಕೊಳ್ಳುವ ಬಗ್ಗೆ ಕೇಳಿ, ನಿಮ್ಮ ಜಗತ್ತಿಗೆ ಸಾರಬೇಕೆನ್ನಿರುವ ನಿಮ್ಮ ಒಳ್ಳೆ ಮನಸ್ಸನ್ನು soochisutthe.
@reshmaupaipai402
@reshmaupaipai402 Жыл бұрын
ಇದು ಯಾವತ್ತೂ ಗೊತ್ತಿರ್ಲಿಲ್ಲ. ಬಹಳೇ ಮಹತ್ವ ಇದೆ. ಧನ್ಯವಾದಗಳು ಗುರುಗಳೇ. ತಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ. ಕೇಳಿದಷ್ಟು ಕಡಿಮೆ. 🙏🏾🙏🏾
@manjunathnaik8716
@manjunathnaik8716 Жыл бұрын
Super idea, danhyavadgalu.gurugale.
@radha.b4095
@radha.b4095 Жыл бұрын
Namaste guruji 🙏🏿💐💐💐💐💐💐💐💐💐💐💐💐💐💐💐💐💐💐💐💐💐
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kalayathasmainamaha...8304
@kalayathasmainamaha...8304 Жыл бұрын
ನೀವು ಹೇಳುವ ಅನುಷ್ಟಾನ ದಿಂದ ನಾವು 2 ಎಕರೆ ಭೂಮಿ ಖರೀದಿ ಮಾಡಿದೀವಿ..🙏🙏 ನಿಮಗೆ ಎಷ್ಟು ಧನ್ಯವಾದ ಹೇಳಿದರು ಸಾಲದು ಗುರುಗಳೇ...ಆ ದೇವರು ನಿಮಗೆ ಆಯಸ್ಸು ಆರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ...🙏🙏
@Chariprama
@Chariprama Жыл бұрын
🙏🙏🙏
@sumanashenoy6605
@sumanashenoy6605 Жыл бұрын
Yava. Anustana
@deepadevi1780
@deepadevi1780 Жыл бұрын
Yaud anushtana
@sri7832
@sri7832 Жыл бұрын
ಯಾವ ಅನುಷ್ಠಾನ ದಯವಿಟ್ಟು ತಿಳಿಸಿ
@sugusugu922
@sugusugu922 Жыл бұрын
ಯಾವ ಅನುಷ್ಟಾನ ಮಾಡಿದ್ರಿ
@shankarvs177
@shankarvs177 Жыл бұрын
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್ 🙏🙏🙏
@user-co7ss6ep4e
@user-co7ss6ep4e 6 ай бұрын
Dhannyavada gurugale 🙏 tumba channagi tilisidri 🙏
@nagarathnam8719
@nagarathnam8719 Жыл бұрын
ಓಂ ನಮೋ ಭಗವತೇ ವಾಸು ದೇವಯಾ🙏 ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆ ಗೇ ಬಾರಮ್ಮ 🙏ಧನ್ಯವಾದ ಗುರುಗಳೇ ನಿಮಗೆ
@poonjaprakash9815
@poonjaprakash9815 Жыл бұрын
Namasthe guruj
@ashwathashw612
@ashwathashw612 Жыл бұрын
om namo bagavatey vasudevaya
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@anithas1426
@anithas1426 Жыл бұрын
Om namo bhagavate vasudevaya srimannarayana samarthan namma manege baramma ನೀವು ಹೇಳಿದ ರೆಮಿಡಿ ಗಳಿಂದ ನಮಗೆ ತುಂಬಾ ಒಳ್ಳೆಯ ದಗುತಿದೆ
@lakshmibhat6377
@lakshmibhat6377 Жыл бұрын
ಬಹಳ ಒಳ್ಳೆಯ ವಿಷಯ ನಮಗೆ ತಿಳಿಸಿದಕ್ಕೆ ಧನ್ಯವಾದಗಳು ಗುರುಗಳೇ 🙏🏼🙏🏼
@bharatikkbk6876
@bharatikkbk6876 Жыл бұрын
ಗುರುಗಳಿಗೆ ನಮಸ್ಕಾರಗಳು..
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@nirooish
@nirooish Жыл бұрын
ತುಂಬಾ ಉಪ ಯುಕ್ತ ಮಾಹಿತಿ .. ಧನ್ಯ ವಾದಗಳು
@ashalathau8542
@ashalathau8542 Жыл бұрын
ಗುರುಗಳಿಗೆ ಅನಂತ ವಂದನೆಗಳು 🙏🙏🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-pk7gd5dm9g
@user-pk7gd5dm9g Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಓಂ ಶ್ರೀ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಮನೆಯ ಬಾಗಿಲಿಗೆಹಾಕುವಂತಹಮ್ಯಾಟಿನಿಬಗ್ಗೆವಿಶೇಷಮಾಹಿತಿತಿಳಿಸಿದ್ಯಾಕೆತುಂಬಾಧನ್ಯಾವಾದಗಳುಗುರುಜಿ
@SunithaM-tr2go
@SunithaM-tr2go 8 ай бұрын
Namasthe Guruji Thank you Guruji for such a nice infomation
@bharatimeeshi831
@bharatimeeshi831 Жыл бұрын
Om namah bhavathye vasudevaya namah Thank-you guruji 🌹 🌹🙏🏻🙏🏻🌹🌹
@renukabv8200
@renukabv8200 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ ನಿಮಗೆ🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@GurudevRathod-xe5hd
@GurudevRathod-xe5hd 8 ай бұрын
​@@JeethmediaSar moje bi jayan karalo sar
@prajwalpraveen925
@prajwalpraveen925 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮ: 🙏🙏🙏🙏🙏🌼
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@shreeanand9320
@shreeanand9320 11 ай бұрын
Thank you gurugale, olle sandesha
@shanthajeevangowda7486
@shanthajeevangowda7486 10 ай бұрын
ನಮಸ್ತೆ ಗುರೂಜಿ ತುಂಬಾ ವಿವರವಾಗಿ.. ಮಾಹಿತಿ ನೀಡುವ ನಿಮಗೆ ನನ್ನ ಹೃದಯಪೂರ್ವಕ ಅನಂತ ಅನಂತ ವಂದನೆಗಳು... ಗುರೂಜಿ 🙏🏻🙏🏻💐💐
@madhavamadhava5305
@madhavamadhava5305 Жыл бұрын
Thank you guruji Om namo bagavate vasudevaya
@sumabe6823
@sumabe6823 11 ай бұрын
Sure Gurugale I will follow this Thank you
@MUKTHABELLARE
@MUKTHABELLARE Жыл бұрын
Danyawadagalu Guruji 🙏🙏🙏🙏
@shrutimaheshkambar9013
@shrutimaheshkambar9013 Жыл бұрын
The most useful information Sir thank you 🙏🙏
@hkpaipai9181
@hkpaipai9181 Жыл бұрын
Om Name Bhagavate Vasudevaya! Amma MahaLakshmi Narayan Sameth Namma Manege baaramma. Thank you and Charnome pranams Guruji.
@raagabharathi6006
@raagabharathi6006 Жыл бұрын
Namasthe Guruji utthamavaada maahithi kottiddakke thumba dhanyavadagalu 🙏
@JyotiSutar-nn2im
@JyotiSutar-nn2im Жыл бұрын
🙏dhanyavadagalu guruji🙏
@RamyaRamya-vu7md
@RamyaRamya-vu7md 10 ай бұрын
ನಮಸ್ತೆ ಸರ್ ಒಳ್ಳೆ ಮಾಹಿತಿ ತಿಳಿಸಿಕೊಟ್ಟಿದ್ದಕ್ಕಾಗಿ ಹೃದಯಪೂರ್ವಕ ವಂದನೆಗಳು🙏🙏
@kiranm3008
@kiranm3008 Жыл бұрын
Thanks gurugale 🎉⭐⭐⭐⭐🌺🌼🌼
@rathishetty5234
@rathishetty5234 Жыл бұрын
Tumba olleya mahiti. 👌👌
@UmaDevi-kn6wh
@UmaDevi-kn6wh Жыл бұрын
Om namo bagavathe vasudevvaya thayi Mahalakshmi srimann Narayana sametha namma manege baramma 🌹 thumba danyavada guruji 💐🙏
@user-hq1nz9me8n
@user-hq1nz9me8n Жыл бұрын
Guruji nimage koti vandanegallu,🙏🙏🙏🙏
@mahanteshganiger5840
@mahanteshganiger5840 Жыл бұрын
Thank you Gurugale
@vedhaswamy1225
@vedhaswamy1225 Жыл бұрын
Thumba oleya vishaya helidake thanks sir
@puttarajunj6667
@puttarajunj6667 9 ай бұрын
ತುಂಬಾ ಚೆನ್ನಾಗಿ ತಿಳಿಸಿದ್ದೀರಿ ❤ ದನ್ಯವಾದಗಳು
@sunandaanadinni9397
@sunandaanadinni9397 11 ай бұрын
Nimma salahegalannu anusarisutevi thanku Sir
@hbbhabu-nn2ky
@hbbhabu-nn2ky Жыл бұрын
Om namo bhagavate vasudevaya koti koti Anant vandanegalu Guruji
@ushabadri1204
@ushabadri1204 Жыл бұрын
Really we don't know door mat is also change our life thank you very much for this vedio. Om namo bhagavathe vasudevaya 🙏🙏🙏🙏🙏
@Savitha165
@Savitha165 Жыл бұрын
Very very useful information ಕೊಟ್ಟಿದ್ದೀರಿ ಗುರುಗಳೇ ತುಂಬಾ ಧನ್ಯವಾದಗಳು ತಮಗೆ 🙏🏻🙏🏻🙏🏻🙏🏻🙏🏻🌹🌹🌹🌹🌹👍🏼👍🏼
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Prameela-nx6kr
@Prameela-nx6kr 5 ай бұрын
Dhanyavadagalu sir.nanu evathinindale mat badali madthini. Swami koragajja.
@vestige370
@vestige370 8 ай бұрын
Tumba olle mahiti gurugale namaste
@sudhanv5121
@sudhanv5121 Жыл бұрын
ಧನ್ಯವಾದ ಗುರುಗಳೇ
@sudhanarendrababu6488
@sudhanarendrababu6488 3 ай бұрын
Thumbaa dhanyavadagalu guruji 🙏
@ranibiradar5533
@ranibiradar5533 7 ай бұрын
Thanku so much guruji
@jayannash2098
@jayannash2098 Жыл бұрын
Danyavada gurugala
@sushmachinnarathod4960
@sushmachinnarathod4960 Жыл бұрын
Useful information ❤
@shashikala1513
@shashikala1513 Жыл бұрын
Om namo bhagwati vaasudevaya Amma mahalakmi narayana sametha manege baramma allarigu olledagali thank you guruji thumba upayukta mahithi
@avemaria503
@avemaria503 3 ай бұрын
Jai sri Krishna Guruji lot of thanks
@roopar8939
@roopar8939 Жыл бұрын
Anna namaste, ivathina sandesha thumbane ista aythu olleya mahithi heliddakke thumbu hrudayada pranamagalu anna, Om namo vasudevaya Laxmi Narayana sametha namma manege baramma thank you so much anna
@savithaacsavitha168
@savithaacsavitha168 Жыл бұрын
ಧನ್ಯವಾದಗಳು ಸರ್🙏🙏🙏🙏🙏💐💐
@user-vx8zu1me6p
@user-vx8zu1me6p 3 ай бұрын
Tq gurugale
@savithrirv8002
@savithrirv8002 Жыл бұрын
Thanks gurugale
@neerajanera706
@neerajanera706 Жыл бұрын
Thank you so much Guruji 🙏🙏🙏🙏🙏🙏
@mamatharajanna7661
@mamatharajanna7661 Жыл бұрын
Om namaha bagavathe vasudevaya namaha lakshmi sametha sriman narayana nama manegu baramma and swamy koragaja padagalge namonsmha and namaste guruji and thank you guruji for your support
@manjularavishankarravishan2788
@manjularavishankarravishan2788 11 ай бұрын
Thank you Guruji. A Mathe Mahalakshmi Namma manege Srimannarayanna Sametha baramma 🙏🙏
@NanjammanniKM
@NanjammanniKM 11 ай бұрын
Guruji he matter namage gothiralill nage danyavadagalu
@mahaleshmilalitha6646
@mahaleshmilalitha6646 Жыл бұрын
Danyavadagalu gurugale
@ganga.1005
@ganga.1005 9 күн бұрын
Om namo bhagwate vaasudevaya namah Amma mahalaxmi shree man Narayana sametha namma maneyali sthira vagi nelesamma.thank u guruji.
@user-ct6hx7sp3v
@user-ct6hx7sp3v 3 ай бұрын
Dhanyavadagalu gurujii nanu nimma yalla Anustanagalannu nanu maduthidene nange thumba ankuvagide nimmage koti koti vandanegallu gurujii... ....
@devarajdevarajk6397
@devarajdevarajk6397 Жыл бұрын
ಧನ್ಯವಾದಗಳು
@jayashrik1638
@jayashrik1638 11 ай бұрын
ಓಂ ನಮೋ ಭಗವತೇ ವಾಸುದೇವಾಯಅಮ್ಮ ತಾಯಿ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತವಾಗಿ ನಮ್ಮ ಮನೆಗೆ ಬಂದು ನೆಲೆಸು🙏🙏🎉🎉
@chandrakalaacharya2891
@chandrakalaacharya2891 Жыл бұрын
Thsnk you guruji nice suggestion
@shubhapradakr1561
@shubhapradakr1561 11 ай бұрын
Tnq guruji for your valuable guidance we were unaware of so many issues i will be looking for more valuable information 🙏🙏
@sribhanuputra218
@sribhanuputra218 11 ай бұрын
Om namo bhagavate vasudevaya, Lakshmi sahitha srimannarayanara padaravindagalige namonnamaha . Gurugale matina aakara yavudirabeku. Square or owel. Daysvittu tilisi gurugale. Plz
@rameshn6808
@rameshn6808 3 ай бұрын
Jai sri krishna
@abclakshmi3145
@abclakshmi3145 Жыл бұрын
ತುಂಬಾ ಧನ್ಯವಾದಗಳು ಇ ಮಾಹಿತಿ ತುಂಬಾ ಉಪಯುಕ್ತವಾಗಿದೆ 🙏🏻🙏🏻🙏🏻🙏🏻
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@gangammapr7657
@gangammapr7657 5 ай бұрын
Thank you guruji 🙏 🙏 namage gothirada thumba olle tips thilisiddakke bagilige neevu thilisida hage madthidvi door mat bagge gothiralilla 🙏🙏 om namo bhagavathe vasudevaya namaha
@bharathiramesh7811
@bharathiramesh7811 Жыл бұрын
NAMASTE GURUJI GOOD MORNING 🌞❤🙏🙏🙏
@manjulak3318
@manjulak3318 7 ай бұрын
Om namo Bhagavathe vasudevaya namaha 🙏🏻
@user-px2mw5ug4e
@user-px2mw5ug4e Жыл бұрын
Tq vry mch
@VarijaCM-rr1ml
@VarijaCM-rr1ml 6 ай бұрын
Mat visya thilisidakke dhanya vadagalu guruji
@rakshithab9836
@rakshithab9836 Жыл бұрын
Om namo bhagavate vaasudevaaya namaha namaste anna tumba olle mahitiyanna kottidira tumba dhanyavadagalu
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@madhurashetty3518
@madhurashetty3518 Жыл бұрын
Om namo bhagavathe vasudevaya nama good informatiom koduthiri god bless you guruji namage own house agabeku sir anustana yeli kodi guruji
@indianchanal1888
@indianchanal1888 Жыл бұрын
ಅಂಗೈ ಕೈ ಮೇಲೆ ತ್ರಿಭುಜ ಹಾಗೂ 6 ಬರೆದುಕೊಂಡು ನನಗೆ ತುಂಬಾ ಅನುಕೂಲ ಆಗಿದೆ ಸರ್ ನಿಮಗೆ ತುಂಬಾ ಧನ್ಯವಾದಗಳು
@saraswathikumar5663
@saraswathikumar5663 Жыл бұрын
ತುಂಬಾ ಚೆನ್ನಾಗಿತ್ತು ಈ ಪ್ರೋಗ್ರಾಂ ❤
@shailajaanil8765
@shailajaanil8765 Жыл бұрын
Om Namo Bhagavathe vasudevaya Namaha Danyavadagalu gurugale
@Ashwinigirish8956
@Ashwinigirish8956 Жыл бұрын
ಧನ್ಯವಾದಗಳು ಗುರುಗಳೇ
@RenukaPotdar-si8cg
@RenukaPotdar-si8cg 10 күн бұрын
ಜೈ ಶ್ರೀ ಕೃಷ್ಣ ಭಗವತೆ ವಾಸುದೇವಾಯ ನಮಃ 🙏🏻🙏🏻
@vanivani3445
@vanivani3445 Жыл бұрын
Thank you sir tips 🙏🙏🙏
@adi-r
@adi-r Жыл бұрын
Namaste gurugale 🎉❤
@user-jz1iu6em4e
@user-jz1iu6em4e 2 ай бұрын
Namaste gurugale uttamavada Mahathi kotiddre nemage anathaanatha dannyavadagalu nemmagu yellaregu olledagale jai Sri Krishna
@premashetty7162
@premashetty7162 19 күн бұрын
Om namo bagavathi vasubavaya🙏 lakshmi sametha srmnnarayanara divyapada kamala cheranagallige anantha anantha koti ondanegalu guruji
@Anitha-B30
@Anitha-B30 Жыл бұрын
Thank you sir 🙏🏻🙏🏻
Mama vs Son vs Daddy 😭🤣
00:13
DADDYSON SHOW
Рет қаралды 52 МЛН
Double Stacked Pizza @Lionfield @ChefRush
00:33
albert_cancook
Рет қаралды 123 МЛН
لقد سرقت حلوى القطن بشكل خفي لأصنع مصاصة🤫😎
00:33
Cool Tool SHORTS Arabic
Рет қаралды 29 МЛН
Sri Male Mahadeshwara-Bhakthigeethegalu | Kannada Devotional Songs | Jhankar Music
1:55:58
Когда ты младший в семье
1:00
Ерболат Жанабылов
Рет қаралды 4,3 МЛН
tom with Jerry 😱 #funny
0:12
Nemi Shorts
Рет қаралды 22 МЛН
GET BURNED BY TOUTCHING A POT OF CARDBOARD!#asmr
0:18
HAYATAKU はやたく
Рет қаралды 17 МЛН
Девушка великан ходит по городу #фильм #кино
0:48