ಯಾರೇ ಕೇಳಿದರೂ ಈ 5 ವಸ್ತುಗಳನ್ನು ಕೊಡಬೇಡಿ ಕಷ್ಟ ಬೆನ್ನಟ್ಟುತ್ತವೆ |Darideepa | LIVE | remedy in astrology

  Рет қаралды 269,014

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಯಾರೇ ಕೇಳಿದರೂ ಅಥವಾ ಕಾಲಿಗೆ ಬಿದ್ದು ಕೇಳಿದರೂ ಈ 5 ವಸ್ತುಗಳನ್ನು ಮಾತ್ರ ಯಾರಿಗೂ ಕೊಡಬೇಡಿ. ಅವರು ನಿಮಗೆ ಎಂಥ ಹತ್ತಿರದ ಸಂಬಂಧಿ ಆಗಿರಲಿ, ಸ್ನೇಹಿತರೇ ಆಗಿರಲಿ, ನೆರೆಹೊರೆವಯರೇ ಆಗಿರಲಿ ಇಲ್ಲ ಅಂತ ಹೇಳಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ 5 ವಸ್ತುಗಳನ್ನು ನೀವು ಅವರಗೆ ಬಳಸಲು ಅಥವಾ ದಾನ ಕೊಟ್ಟಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಖಡಾಖಂಡಿತವಾಗಿ ಲಕ್ಷ್ಮೀ ನಿಲ್ಲೋದಿಲ್ಲ. ಲಕ್ಷ್ಮೀ ನಿಮ್ಮ ಮನೆಯನ್ನು ಬಿಟ್ಟು ಹೋಗುತ್ತಾಳೆ. ಕೊಟ್ಟು ಕಷ್ಟಕ್ಕೆ ಸಿಲುಕುವುದಕ್ಕಿಂತ ಇಲ್ಲ ಅಂತ ಹೇಳಿಬಿಡಿ.
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have discussed about these 5 items should not give to anybody or donate as per astrology
if they feel bad or sad also don’t worry but say no to them and don’t give these 5 items which are related to maa Lakshmi
if you give these items then maa Lakshmi shall go out of house and you may face difficulties in life as well as financial problems
This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#loan
#ಸಾಲ
#loanclear
#loanclearremedy
#loanclearremedyastrology
#astrologyremedyloanclear
#howtoattractmoney
#howtoattractlakshmi
#god
#ದೇವರು
#gold
#broomstick
#milk
#curd
#kitchen
#kitchenvastu
#vastukitchen
#hanuman
#lakshmi
#finance
#money
#rich
#wealth
#kannadaastrologytips
#astrologykannada
#krishna
#vishnu
#spritual
#laxmi
#success
#affirmations
#switchwords
#spiritualhealer
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 400
@Mahesh-nb8qy
@Mahesh-nb8qy 7 ай бұрын
ಅಮ್ಮ ಮಹಾಲಕ್ಷ್ಮಿ ದೇವಿ ನಮ್ಮ ಮನೆಗೆ ಬಾರಮ್ಮ ನಮ್ಮ ಮೇಲೆ ಸದಾ ನಿಮ್ಮ ಆಶಿರ್ವಾದ ಇರಲಿ ಮಹಾಲಕ್ಷ್ಮಿ ದೇವಿಗೆ ನಮಸ್ಕಾರ ಗುರೂಜಿಯವರಿಗೆ ನನ್ನ ನಮಸ್ಕಾರಗಳು 🙏🙏🙏
@manjulask9718
@manjulask9718 Ай бұрын
Amma. Mahalaximi.namma.maneyelli.bandu.stirvaaginelesamma.🙏🌺✨🌺🙏
@anilaagadada3836
@anilaagadada3836 Жыл бұрын
ದಾರಿ ದೀಪ ಕಾರ್ಯಕ್ಕೆ ವಂದನೆಗಳು ಓಂ ನಮೋ ಭಗವತಿಯ ವಾಸುದೇವಯ ನಮ್ 🙏
@nagarathnam8719
@nagarathnam8719 Жыл бұрын
ದಾರಿ ದೀಪ ಕಾರ್ಯಕ್ರಮಕ್ಕೆ ಸ್ವಾಗತ ಗುರುಗಳೆ 🙏 ಓಂ ನಮೋ ಭಗವತೇ ವಾಸು ದೇವಯ 🙏
@Rameshsabakale
@Rameshsabakale 11 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ ಶ್ರೀ ಮಾಹಾ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ತಾಯಿ 👏👏👏👏👏🌺🌹🌺🌺🌺🌺💐💐💐
@ashashettyk9237
@ashashettyk9237 9 ай бұрын
Idhu Satya gurugale bangara bereyavarige kodabardhu
@shanthkumariperi1221
@shanthkumariperi1221 9 ай бұрын
ಓಂ ನಮೋ ಭಗವತೆ ವಾಸುದೇವಾಯ ನಮಃ ಶ್ರೀ ಮಾಹಾ ಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮಾ ತಾಯಿ🙏🙏💐
@cmshashikala-of1gz
@cmshashikala-of1gz Жыл бұрын
ದಾರಿ ದೀಪ ಕಾರ್ಯಕ್ರಮ ಕ್ಕೆ ವಂದನೆಗಳು. ಓಂ ನಮೋ ಭಗವತೇ ವಾಸುದೇವಯ. ಓಂ ನಮಃ ಶಿವಾಯ. ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ.
@kavithays5180
@kavithays5180 Жыл бұрын
Namasthe guruji om namo bagavathe vasudevaya namaha 🙏🙏 mathe Mahalakshmi shri mannarayana sametha namma manege baramma 🙏🙏🙏🙏🙏🙏💐💐💐💐
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vijayalakshmias3580
@vijayalakshmias3580 Жыл бұрын
Guruji namaste guruji 🙏 darideepa 🎉
@Karinanjanapura1Karinanjanapur
@Karinanjanapura1Karinanjanapur Жыл бұрын
Mahalakshmi Namma manege Baramma
@bhavyakp7085
@bhavyakp7085 Жыл бұрын
ಓಂ ನಮಃ ಭಾಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಮನೆಗೆ ಬಾರಮ್ಮ 🙏🙏🙏
@s05425
@s05425 Жыл бұрын
ದಾರಿ ದೀಪ ಕಾರ್ಯಕ್ರಮಕ್ಕೆ ವಂದನೆಗಳು. ಅಮ್ಮ ಮಹಾಲಕ್ಷ್ಮೀ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏
@user-rg5bs2si8t
@user-rg5bs2si8t Жыл бұрын
Guru ಪಾದರವಿಂಡಗಳಿಗೆ anatha namskaragalu... ತಾಯೆ ಜಗನ್ಮಾತೆ ಮಹಾಲಕ್ಷ್ಮಿ ದಯಮಾಡಿ ಸ್ವಮಿಯೊಂಡಿಗೆ ನಮ್ಮ ಮನೆಗೆ.ಬಂದು ಸ್ಥಿರವಾಗಿ ನೆಲಸಮ್ಮ. 12:40
@GeethaPandith-ur4jz
@GeethaPandith-ur4jz Жыл бұрын
Amma mahalakshmi srimanaraya sametha namma manege baramma
@ravikumarravi-hp6uq
@ravikumarravi-hp6uq 11 ай бұрын
ದಾರಿ ದೀಪ ಕಾರ್ಯಕ್ರಮಕ್ಕೆ ವಂದನೆಗಳು . ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@Vani949
@Vani949 Жыл бұрын
ಧನ್ಯವಾದಗಳು ಗುರುಗಳೇ 🙏 ಈಗಾಗಲೇ ಕೆಲವು ವಸ್ತುಗಳನ್ನು ಕೊಟ್ಟು ಕಷ್ಟ ಅನುಭವಿಸುತ್ತಿದ್ದೇನೆ. ಇದಕ್ಕೆ ಪರಿಹಾರ ಸೂಚಿಸಿ 🙏
@LakshmiLakshmi-ki2hy
@LakshmiLakshmi-ki2hy 6 ай бұрын
ಓಂ ನಮೋ ಭಗವತೇ ವಾಸುದೇವಾಯ 🙏 ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ 🙏
@Manjumanju-td5yj
@Manjumanju-td5yj Ай бұрын
Om namo bhagavate vasu devaya namah Amma mahalxmi nmma manage bndu sitravagi nelasa Amma
@Shekarboss626
@Shekarboss626 Жыл бұрын
ಓಂ ನಮೋ ದಾರಿ ಕಾಯ ಕರಮಕೆ ವಂದನೆಗಳು ಓಂ ನಮೋ ಭಗವತೇ ವಾಸುದೇವಯ ನಮಃ🙏🏼🙏🏼🙏🏼🙏🏼💐
@SureshaV-pe7le
@SureshaV-pe7le Жыл бұрын
🙏🙏🙏🌹🌹🌹ತಾಯಿ ಮಾತೆ ಮಹಾಲಕ್ಷ್ಮಿ ದೇವಿ ನಮ್ಮ ಕುಟುಂಬವನ್ನು ಕಾಪಾಡು ತಾಯಿ ಧನ್ಯ ವಾದಗಳು ಗುರೂಜೀ ನೀಮಗೆ ನಮ್ಮ ಕುಟುಂಬದ ಸದಸ್ಯರಿಂದ ನಮನಗಳು ಗುರೂಜೀ🌹🌹🌹🙏🙏🙏
@ManjavvaAngadi
@ManjavvaAngadi 2 ай бұрын
ದಾರೆ ದೀಪಕ್ಕೆ ವಂದನೆಗಳು ಓಂ ನಮೋ ಭಗವತ ವಾಸುದೇವಾಯ ನಮಃ ನಮ್ಮನೆಗೆ ಸ್ಥಿರವಾಗಿ
@umeshsalian6483
@umeshsalian6483 5 ай бұрын
ದಾರಿ ದೀಪ ಕಾರ್ಯಕ್ರಮ ಕ್ಕೆ ನನ್ನ ನಮಸ್ಕಾರ ಗಳು ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆಸಮ್ಮ
@channabasappashanabhogara5617
@channabasappashanabhogara5617 10 ай бұрын
🙏🙏🙏🙏🙏 ದಾರಿದೀಪ ಕಾರ್ಯಕ್ರಮಕ್ಕೆ ಧನ್ಯವಾದಗಳು, ಬಾರಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಎಲ್ಲಾ ಹಾರ್ದಿಕ ಸಂಕಷ್ಟಗಳನ್ನು ಹೋಗಲಾಡಿಸು ತಾಯಿ
@lathalatha59
@lathalatha59 Жыл бұрын
ದಾರಿ ದೀಪ ಕೆ ವಂದನೆ ಗಳು ಓಂ ನಮೋ ಬಗವಾತೆ ವಾಸು ದೆವಾಯ ನಮಃ 🙏🙏 ಅಮ್ಮ ಮಹಾ ಲಕ್ಷ್ಮಿ ನಾರಾಯಣ ನಾ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🌹
@gayathrikv4360
@gayathrikv4360 Жыл бұрын
ದಾರಿದೀಪ ಕಾರ್ಯ ಕ್ರಮ ಕ್ಕೆ ವಂದನೆಗಳು. ಗುರು ಗಳೇ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.
@sharanamjainapur2619
@sharanamjainapur2619 24 күн бұрын
ಅಮ್ಮ ಮಹಾಲಕ್ಷ್ಮೀ ಮಾತೇ ನಮ್ಮ ಮನೆಯಲ್ಲಿ ನಾರಾಯಣರ ಸಮೇತ ಬಂದು ಸ್ಥಿರವಾಗಿ ನೆಲೆಸಮ್ಮ🙏🙏💐💐
@pavithrapavithra3964
@pavithrapavithra3964 7 ай бұрын
ಓಂ ನಮೋ ಭಗವತಿ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🏼🙏🏼🌺🌺🌺
@nethravathih3002
@nethravathih3002 Жыл бұрын
ದಾರಿದೀಪ ಕಾರ್ಯಕ್ರಮಕ್ಕೆ ವಂದನೆಗಳು ಶ್ರೀ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬರಮ್ಮ
@mmalamaybe
@mmalamaybe Ай бұрын
ದಾರಿ ದೀಪ ಕಾರ್ಯಕ್ರಮಕ್ಕೆ ನನ್ನ ಅನಂತ ಕೋಟಿ ಧನ್ಯವಾದಗಳು ಜಯರಾಧಾಕೃಷ್ಣ
@vaniramesh802
@vaniramesh802 Жыл бұрын
ಈ ದಿನದ ನಿಮ್ಮ ಮಾತುಗಳಿಂದ ನಮ್ಮ ಆತ್ಮ ವಿಶ್ವಾಸ ಹೆಚ್ಚಾಯಿತು ಧನ್ಯವಾದಗಳು 🙏🙏🙏
@dskulkarni1703
@dskulkarni1703 Жыл бұрын
ನಿಮ್ಮ ಪ್ರೋಗ್ರಾಮ್ ನೋಡಲು ತುಂಬಾ ಸಂತೋಷ ವಾಗುವಂತೆ ಇದೆ ಒಳ್ಳೆಯ ಉಪಯೋಗ ಮಾಹಿತಿ ಕೊಡುತ್ತೀರಿ ತಮಗೆ ಧನ್ಯವಾದಗಳು
@renukabv8200
@renukabv8200 Жыл бұрын
ದಾರಿ ದೀಪ ಕಾರ್ಯ ಕ್ರಮ ಕ್ಕೆ ವಂದನೆಗಳು 🙏ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏 ಒಳ್ಳೆಯ ಮಾಹಿತಿ ಕೊಟ್ಟಿದಕ್ಕೆ ಧನ್ಯವಾದಗಳು ಗೂರುಜೀ🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@manjularavishankarravishan2788
@manjularavishankarravishan2788 Жыл бұрын
Om Namo bhagavathe Vasudevaya 🙏🙏.All the very best for DaariDeepa karyakrama
@manjugoni
@manjugoni Жыл бұрын
💐💐💐ಶ್ರೀಮಾತೆ ಶ್ರೀ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@nandav9804
@nandav9804 Жыл бұрын
ದಾರಿ ದೀಪ. ಕಾರ್ಯಕ್ರಮಕ್ಕೆ. ವಂದನೆಗಳು ಅಮ್ಮ ಮಾತೆ.ಮಹಾಲಕ್ಷಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 💐💐🙏🙏🙏🙏🙏💐💐
@ShankarappaH.GShankarapp-dk9ui
@ShankarappaH.GShankarapp-dk9ui 25 күн бұрын
ಓಂ ನಮಃ ಶಿವಾಯ ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಿ ನಮ್ಮನ್ನು ಹರಸಿ🙏🙏🙏🙏
@ParmeshH-lm6ju
@ParmeshH-lm6ju 4 ай бұрын
ಶ್ರೀ ಓಂ ನಮೋ ಭಗವತೇ ವಾಸುದೇವಾಯ ನಮಃ
@gurumurthyguru6398
@gurumurthyguru6398 Жыл бұрын
ಅಮ್ಮ ಮಹಾಲಕ್ಷ್ಮಿ ಶೀಮನ್ ನಾರಾಯಣ ಸಮೇತರಾಗಿ ನಮ್ಮ ಮನೆಗೆ ಬಂದು ನೆಲೆಸು ತಾಯಿ ಮಹಾಲಕ್ಷ್ಮಿ🙏🙏🙏
@lalithakrishnaswamy513
@lalithakrishnaswamy513 Жыл бұрын
Namaste Sir. All the best to "Darideepa".. Actually you are Darideepa for all of us
@user-jn3ej7hu6k
@user-jn3ej7hu6k 7 ай бұрын
ದಾರಿ ದೀಪ ಕಾರ್ಯ ಕ್ರಮಕ್ಕೆಸ್ವಾಗತ ಗುರುಗಳೇ🙏 ಓಂ ನಮೋ ಭಗವತೇ ವಾಸುದೇವ ನಮಃ 🙏 ಮಹಾಲಕ್ಷ್ಮಿ ಶ್ರೀ ಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🌺🌹🥀🏵️🌸🌻🌷🙏
@kavitharaju8736
@kavitharaju8736 3 ай бұрын
ನಮಗೆ ತುಂಬಾ ಒಳೆಯ ಸಂದೇಶ ಸಿಕ್ಕದೆ ತುಂಬಾ ಧನ್ಯವಾಧನ್ಯವಾದಗಳು
@rajubnbellur2051
@rajubnbellur2051 Жыл бұрын
Om namo bhagavate vasudevaya namah thank you so much guruji 🙏🕉️🙏💐🌹💐
@savithrirv8002
@savithrirv8002 Жыл бұрын
Nimma guidence very happy and powerful suggestoin
@hanumanthappa.ramappachith5550
@hanumanthappa.ramappachith5550 Ай бұрын
🙏🙏🙏🙏🙏Amma Mahalaxmi Shrimannarayanara sametha namma maneyalli bandu sthiravagi nelesamma 🙏🙏🙏🙏🙏
@savithrammap7673
@savithrammap7673 Жыл бұрын
ದಾರಿ ದೀಪದಲ್ಲಿ ಬೇರೆಯವರಿಗೆ ಕೊಡಬಾರದ ವಸ್ತುಗಳ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಅಮ್ಮಾ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ.
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@BaireshBairesh-jv2te
@BaireshBairesh-jv2te Жыл бұрын
ದಾರಿದೀಪ ಕಾರ್ಯಕ್ರಮಕ್ಕೆ ವಂದನೆಗಳು 🙏
@user-wv5lz2hg2d
@user-wv5lz2hg2d Жыл бұрын
ದಾರಿ ದೀಪ ಕಾರ್ಯಕ್ರಮ ಕ್ಕೇ. ಜಯವಾಗಲಿ
@sejalkhobrekar1487
@sejalkhobrekar1487 Жыл бұрын
Thank you dari deepa program 🙏🙏om namo bagavte vasudevay amma sri mahalaxmi sri mann narayan samet nmma manege baramma 🌷🌷🙏🙏🌷🌷
@suvarnakitchen6982
@suvarnakitchen6982 Жыл бұрын
ದಾರಿ ದೀಪ ಕಾರ್ಯಕ್ರಮಕ್ಕೆ ವಂದನೆಗಳು ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ
@basavarajlmadik
@basavarajlmadik 11 ай бұрын
Amma mahalakshmi
@bhagyachandrubhagyachandru9671
@bhagyachandrubhagyachandru9671 Жыл бұрын
ದಾರಿ ದೀಪ ಕಾರ್ಯಕ್ರಮಕ್ಕೆ ವಂದನೆಗಳು
@shobhabaihera.6256
@shobhabaihera.6256 11 ай бұрын
Thank u gurugale thumba chenagide darideepa karyakrama ❤🙏💐
@user-vl4lz6zt1f
@user-vl4lz6zt1f 11 ай бұрын
Dari deepakarya kramake vandanegalu om namah vasudevay aama mahalaximi namma manege baramma om shanti shanti shanti namah
@AYankappaAYankappa-gm5md
@AYankappaAYankappa-gm5md Жыл бұрын
ಓಂ ನಮೋ ಭಗವತೀ ವಾಸುದೇವ ಯ ನಮಃ🎉🎉 ಓಂ ನಮೋ ಕಿರಾಗ್ಗಜ್ಜಯ ನಮಃ🎉🎉 ದಾರಿ ದೀಪ ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ🎉🎉
@indirarao7433
@indirarao7433 Жыл бұрын
ವಂದನೆಗಳು 🙏ಧನ್ಯವಾದಗಳು 🙏ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಾರಮ್ಮ 🙏🙏
@user-pe4oe6wq5b
@user-pe4oe6wq5b 3 ай бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸದಾ ನೆಲೆಸಮ್ಮ 🌹🌹🌹🌹🙏🙏🙏
@manjunathnaik8716
@manjunathnaik8716 11 ай бұрын
Super, danhyavadgalu gurugale.
@shrustisamarthsamrudhimana6019
@shrustisamarthsamrudhimana6019 Жыл бұрын
ಓಂ ನಮೋ ಭಗವತೆ ವಾಸು ದೇವಾಯ ನಮಃ 🌹🌹🌹🌹🌹ಧನ್ಯವಾದಗಳು ಗುರುಗಳೆ 👑🙏
@ShambhuKumar-ii9uy
@ShambhuKumar-ii9uy Жыл бұрын
ತುಂಬಾ ಒಳ್ಳೆಯ ಸಂದೇಶ ಸರ್ 🙏🙏🙏🙇🏼‍♀️ ತುಂಬಾ ಒಳ್ಳೆಯ ವಿಷಯಗಳ‌ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿದ್ದೀರಾ ತುಂಬು ಹೃದಯದ ಧನ್ಯವಾದಗಳು ಸರ್ 🙏🙇🏼‍♀️
@jayateerhkamatagi
@jayateerhkamatagi Жыл бұрын
Darideepa karyakramkke Dhanyawadgalu. Om Namo Bhagwate vasudevaya namah..
@pushpapmanepushpa3855
@pushpapmanepushpa3855 Ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ🎉🎉🎉🎉🎉
@VijayasiddiTV
@VijayasiddiTV Жыл бұрын
Sure guruji, tq
@rameshnaik5347
@rameshnaik5347 Жыл бұрын
Sir darideepa karyakrama chennagi moodibaruttaede,thank u sir.
@jyothiravikumar226
@jyothiravikumar226 Жыл бұрын
Gurugale olle karyakrama maduttiddiri.allarigu olleyadanne bayasuttiri .devaru nimagu arogya ayassu kodali.
@IndrammaParmesh
@IndrammaParmesh 9 ай бұрын
ಓಂ ನಮಃ ಭಗವತೇ ನಾರಾಯಣ ನಮಹ ಅಮ್ಮ ಮಹಾಲಕ್ಷ್ಮಿ ನಾರಾಯಣ ಜೊತೆಗೆ ನಮ್ಮ ಮನೆಗೆ
@chaithrachaithram8904
@chaithrachaithram8904 Жыл бұрын
Thank you sir. Chennagi helidhira
@maheshmahe2395
@maheshmahe2395 11 ай бұрын
Thank you guruji nice subject om namo bagavate vasudevaya namaha💐🌻🌺🌸🌷
@gangammaturamari4084
@gangammaturamari4084 5 ай бұрын
Dhari Deepak karykram ke Vandana Guruji Om Namo bhagwate vasudevay Namah mama ke Shriman Narayan Swami Dayanand sutai 🙏🙏🙏🙏🙏
@manishnadaf45
@manishnadaf45 Жыл бұрын
Tq guruji namage yellavu olleddu agtide
@AnkithaKavyabete
@AnkithaKavyabete Жыл бұрын
Dhaarideepa karyakramakke thank you gurugale🙏🙏🙏🙏
@harishpai713
@harishpai713 10 ай бұрын
Om Namo Bhagavate Vasudevaya. Anna MahaLakshmi Sri. Manarayan Sameth Namma manege baaramma. Thank u very much and Charnome pranams Guruji.
@ganginaniyappa5427
@ganginaniyappa5427 Жыл бұрын
Daarideepa karyakrama ista ayithu. Om namho Bhghavathe Vasudevaya namha🙏
@rohinisuresh325
@rohinisuresh325 8 ай бұрын
Daarideepa karyakramakke danyavadagalu guruji
@naliniramaswamy7092
@naliniramaswamy7092 Жыл бұрын
Dharideepa , thumbane keloke like ayithu 👌👍
@sarojanaik6735
@sarojanaik6735 Жыл бұрын
ಓಂ ನಮೋ ಭಗವತೇ ವಾಸುದೇವಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏🙏 ತುಂಬಾ ಧನ್ಯವಾದಗಳು ಗುರುಗಳೇ,💐💐
@nagarathnamma5833
@nagarathnamma5833 Жыл бұрын
Danyavadagalu gurugale
@doddanagoudagoudar4069
@doddanagoudagoudar4069 Жыл бұрын
ದಾರಿದೀಪ ಹೊಸ ಹೆಸರಿಟ್ಟಿದ್ದಕ್ಕೆ ಗುರುಗಳಿಗೆ ಧನ್ಯವಾದಗಳು
@sharadakrishna8970
@sharadakrishna8970 Ай бұрын
Guruji thumba danyavadagalu🙏🙏🙏
@jayalaxmiakalwadi7901
@jayalaxmiakalwadi7901 4 ай бұрын
ಧನ್ಯವಾದಗಳು 🙏
@manjulanc2573
@manjulanc2573 Жыл бұрын
ದಾರಿ ದೀಪ ಹೆಸರು ಚಂದ ಇದೆ👌 ಮಹಾಲಕ್ಷ್ಮಿ ನಮ್ಮ ಮನೆಗೆ ನಾರಾಯಣ ಸಮೇತ ಬಾರಮ್ಮ 🙏🙏🙏🙏🙏
@opgaming71211
@opgaming71211 Жыл бұрын
Daari deepa karyakramaki vandanegalu gurugale🙏🙏🤗🤗❤❤ t q uuuu sir
@roopaprabhu1171
@roopaprabhu1171 Жыл бұрын
ಸೂಪರ್ ಸರ್ ಶುಭವಾಗಲಿ
@tejaswinihv
@tejaswinihv 2 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣರ ಸಮೇತ ಬಂದು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆ ಸಮ್ಮ
@amulya06.
@amulya06. Жыл бұрын
Daari Deepa videos ge thumba thumba thanks. Amma mathe mahalaxmi shree mannaarayana sametha namma manege bandu nelisamma. Nimgu nimma salahe gu thumba thumba vandanegalu.🙏🙏🙏🙏🙏🤝🤗😊🥳👏👏👏
@sandhyakulkarnisandhyakulk5991
@sandhyakulkarnisandhyakulk5991 8 ай бұрын
Dhanyavadagalu. Gurugale
@susheelaaradhya4714
@susheelaaradhya4714 8 ай бұрын
ಅಮ್ಮ ಮಹಾಲಕ್ಷ್ಮಿ ಲಕ್ಷ್ಮೀನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🌹🌹
@gamingwithrachan7804
@gamingwithrachan7804 Жыл бұрын
Daari deepa kariyakramake Thanks guruji 🙏 om namo bhagwate vaasudevaya Amma mahalaxmi shrimanna narayana jothe namma manege baramma
@pavitramali20mali84
@pavitramali20mali84 Жыл бұрын
Thank you guruji olle buddi olledu agali anta tisidakk
@manoharkodateilikeit5571
@manoharkodateilikeit5571 Жыл бұрын
ಓಂ ನಮೋ ಭಗವತೇ ವಾಸುದೇವಾಯ. ಧನ್ಯವಾದಗಳು.
@pushpapoojari2375
@pushpapoojari2375 Жыл бұрын
Dari depa karya kramakke swagata thank you so much guruji 🙏🏻🙏🏻🙏🏻
@madhvishirvadkar5121
@madhvishirvadkar5121 Жыл бұрын
Oom namo bhagwate vasudevaya 🙏🙏🌺🌺 guruji namaste today's information is very important. Whatever u told we all use to give other. We had nt known till today abt this information. Now onward we will strictly obey this words. Thank u very much for such a beautiful information.. 🙏🙏
@chinmaygowdag7096
@chinmaygowdag7096 Жыл бұрын
ಗುರೂಜಿ ನಮಸ್ಕಾರ ನಾನು ಗೋಪಾಲ್ ಯಲಹಂಕ ಬೆಂಗಳೂರು ನನಗೇ ನರಸಿಂಹ ಸ್ವಾಮಿ ಮಂತ್ರ ಕೊಡುತೇನೆ ಅಂತ ಹೇಳಿದ್ರಿ ಗುರೂಜಿ ದಯವಿಟ್ಟು ಕಲಿಸಿ ಗುರೂಜಿ ಕೋಟಿ ಕೋಟಿ ಧಾನ್ಯವಾದಗಳು ಓಂ ನಮೋ ವಾಸುದೇವಾಯ ನಮಃ ಓಂ ನಮೋ ಲಕ್ಷ್ಮೀ ನಾರಾಯಣ ನಮಃ..
@nandinivittal8236
@nandinivittal8236 11 ай бұрын
ಧನ್ಯವಾದಗಳು
@madhavamadhava5305
@madhavamadhava5305 Жыл бұрын
Om namo bagavate vasudevaya tumba olleya mahiti heliddira guru ji hruthpoorvaka dannyavadagalu Amma mathe mahalaxmi shree mann narayana sameta nammanege baramma 🙏🙏🙏
@ushamurali1096
@ushamurali1096 Жыл бұрын
Namaste guru gale naavu kooda site thagondivi nimma anustana galu maadidine tumbu hrudayada shubasayagalu tq so much sir
@AshaRani-pn4pl
@AshaRani-pn4pl Жыл бұрын
ಓಂ ನಮೋ ಬಾಘವತೇ ವಾಸುದೇವಯ್ಯ ನಮಃ ಓಂ ಕೊರಗಜ್ಜಯ್ಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನನಾರಾಯಣ ಸಮೇತ ಬಂದು ನೆಲಸಮ್ಮ..
@lokeshmangaladiah3423
@lokeshmangaladiah3423 8 ай бұрын
Thank you for guidance
@premakarkera7555
@premakarkera7555 Жыл бұрын
Koti koti Danyavadagalu Laxmi Baramma
@jamunabaadavappa8675
@jamunabaadavappa8675 Жыл бұрын
Thank u for your guidance in life
@raagabharathi6006
@raagabharathi6006 Жыл бұрын
Namasthe Guruji utthamavaada maahithi kottiddakke thumba dhanyavadagalu 🙏 Amma mahalaxmi narayana sametha namma manege baaramma 🙏
@mahadevamma-kz4qd
@mahadevamma-kz4qd Жыл бұрын
Dari dipada karykram dhanyavadagalu Om Namo Vasudevaya Namah
@suvarnasajjan1106
@suvarnasajjan1106 Жыл бұрын
Dari deepa karekaramkke danyavadaglu amma mah laxmi narayann samet namma manege baramma🙏🏻🙏🏻🌹🌹🙏🏻🙏🏻
@geetapatil957
@geetapatil957 Жыл бұрын
Thank you guruji. Nunn manygye luxmi tumba bertaeeddalye. Nimm sarel woopaidinda. Thanks once again God bless you.
@Annapoorna-ui1ew
@Annapoorna-ui1ew 10 ай бұрын
Hesarige thakkanthe janarige dari deepane sir tumba thanks
@shruthibalijepalli3515
@shruthibalijepalli3515 Жыл бұрын
Sir, I watch your vedios and I am following many of the tantras.
@divyamadhu401
@divyamadhu401 11 ай бұрын
Dhanyavaad 🙏🙏🙏
@user-ge8yf6nu3q
@user-ge8yf6nu3q Жыл бұрын
Good information tq so much guruji
@vishalapsvishala2581
@vishalapsvishala2581 Жыл бұрын
Sri mathe Sri Mahalakshmi Nama manege baramma Darideep program is super
@Ramy243
@Ramy243 5 ай бұрын
Jai shreeram, super video guruji
@vinaygowdaVinay-th5sg
@vinaygowdaVinay-th5sg 2 ай бұрын
ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏
@sangeetatelang8179
@sangeetatelang8179 Жыл бұрын
Namaste guruji Dhanyawaadagalu 🙏🙏🙏🙏🌹🌹🌹🌹
I'm Excited To see If Kelly Can Meet This Challenge!
00:16
Mini Katana
Рет қаралды 31 МЛН
CHOCKY MILK.. 🤣 #shorts
00:20
Savage Vlogs
Рет қаралды 18 МЛН
Опасность фирменной зарядки Apple
00:57
SuperCrastan
Рет қаралды 12 МЛН
#cat #shorts Rescue Adorable Kittens
0:50
Shohel Is Back
Рет қаралды 29 МЛН
Маленький кролик-курица
1:00
КиноАнгар
Рет қаралды 1,5 МЛН
Енот Тема накопал червей и принёс Лене 😨🪱
0:59
Тот самый енот Тёма
Рет қаралды 1,9 МЛН