Isme.chaval ka.ata milana zarori hai ya nhi sir...q k.kaime jitne vid dekha sab me chavel ata mix tha😮
@srinivasaag15011 ай бұрын
ಇಸ್ಮಾಯಿಲ್ ಸರ್ ಅದ್ಬುತವಾದ ಕನ್ನಡ ಮಾತನಾಡುತ್ತಾರೆ ಅಭಿನಂದನೆಗಳು. ಒಳ್ಳೆಯ ಮಾಹಿತಿ ಕೊಟ್ಟಿದಾರೆ.
@MamatasHouse3 ай бұрын
ನಮಸ್ತೆ ಸರ್ ನೀವು ತೋರಿಸುವ ದಾಲ್ ಕಿಚಡಿ ಮತ್ತು ಸಮೋಸ ತುಂಬಾ ಚೆನ್ನಾಗಿ ಬಂದಿದೆ ನೀವು ಪ್ರತಿಯೊಂದು ಮನೆಯವರೇ ಕಲಿಸಿಕೊಡುವ ಹಾಗೆ ಕಳಿಸಿ ಕೊಡ್ತಾ ಇದ್ದೀರಾ ತುಂಬಾ ಧನ್ಯವಾದಗಳು ಮದ್ದೂರು ವಡಾ ಕಲಿಸಿಕೊಟ್ಟಿದ್ದು ತುಂಬಾ ಚೆನ್ನಾಗಿದೆ🙏🏼🙏🏼
ಇಸ್ಮಾಯಿಲ್ ಅವರು ತುಂಬಾ ಚೆನ್ನಾಗಿ ವಿವರಣೆ ಕೊಡುತ್ತಾರೆ 👌👌 Arun ಸರ್ ಗೆ thanks
@nagamaniramamurthy44137 ай бұрын
Super ismilaa avare neevu TV show nalli bartha iddiri nanaganthu thumba Kushi ayethu thank you so much 🎉🎉
@blalitha87336 ай бұрын
ನಮ್ಮ ಅಡಿಗೆಯ ಸೂಪರ್ ಮ್ಯಾನ್ ಇಸ್ಮಲ್. ನಿಮ್ಮ ಸ್ಟೈಲೇ ಸ್ಟೈಲ್. ದೇವರು ನಮಗಾಗಿಯೇ ಅಡಿಗೆಯ ಪತ್ರಿಕೆಯ ಕಲಿಸಲು ಕೇಳಿಸಿದ್ದಕ್ಕೆ .ಗುಡ್ ಪೀಲ್. ನಮ್ಮಿಂದ ನಿಮಗೆ ಸದಾ ಸಿಗಲಿ ಸ್ಮೈಲ್ ಸ್ಮೈಲ್😊🎉❤.
@shantalakshami883211 ай бұрын
ಅರುಣ್ ಸರ್ ,ನಿಮ್ಮ ಶ್ರಮಕ್ಕೆ ಶುಚಿ ,ರುಚಿಯನ್ನು ಅರಸಿ ಹೋಗುವ ನಿಮ್ಮ ಪ್ರವೃತ್ತಿಗೆ ತುಂಬ ತುಂಬಾ ಧನ್ಯವಾದಗಳು,ಹಾಗೆಯೇ ಇಸ್ಮೈಲ್ ಸರ್ ತುಂಬ ಅದ್ಭುತ ಕೈರುಚಿ ನಿಮ್ಮದು,ನೀವು ತಿಳಿದಂತೆಯೇ ದಾಲ್ ಕಿಚಿಡಿ try ಮಾಡಿದೆ ಅದು ಕೂಡ ತುಂಬಾ ಸೊಗಸಾಗಿ ಬಂತು,thank you very very much for this useful recipe.
@bindubasavaraju816511 ай бұрын
Ismail’s smiling and explaining the secret of the recipe is too good.. Definitely will try that…As he said, ppl living outside India will try.. I’m one among those ppl.. Thanks a lot
@basavarajrajbasavarajraj441511 ай бұрын
ನಾನು ಹೇಳಿದ್ದ ಮದ್ದೂರು ವಡೆ ರೆಸಿಪಿ ಬಂದೆ ಬುಡ್ತು..😂 ಧನ್ಯವಾದಗಳು ಸರ್ 😊🙏
@DivyaGaanudeekshu11 ай бұрын
Super sir nivu helikotiro rithi chenagithu sir ismail sir has magic in his hands✋
@creativeminds-v6p6 ай бұрын
From samoa islands , polynesia - 16,000 km from nanna karnataka We followed every step diligently and maddur vada came exactly same. Very happy . Thanks to both Love
@athensmajnoo366111 ай бұрын
ಇಸ್ಮಾಯಿಲ್ ಭಾಯಿ, ಸಕ್ಕತ್ ರುಚಿ ಮದ್ದೂರ್ ವಡೆ, ಸಕ್ಕತ್ ಒಳ್ಳೇ ಕನ್ನಡ......ಧನ್ಯವಾದಗಳು 🙏🙏🙏
@ravindraupadhya762611 ай бұрын
Thanks for the recipe brother.. neevu helida haage maadide, super aagi bandide
@veenaprahalad51311 ай бұрын
Ismai sir i am ur big fan Tumba chennagi helkodteera Set dosa khali dosa keltidini Est dinadinda neev helkodtilla
@sridharamurthy255511 ай бұрын
Ismail though he is Muslim but he is sohum le and without any prejudies he teaches all dishes ingredients very clearly to make even a child should understand my congratulation and thanks tohim
@umasridhar25528 ай бұрын
actually maddur Tiffany's nalli thinnuva vada olagade chennagi bendhirodhilla Mr,Ismail ಅವರು maadi thorisiruva vada ತುಂಬಾ crispy aagidhe nice thank you sir 🙏
@growwithairaАй бұрын
ದಾಲ್ ಕಿಚ್ಚಡಿ ಸೂಪರ್ ಆಗಿ ಬಂತು ಇವತ್ತು ಮಾಡಿದ್ದೆ.. ಇಸ್ಮಾಯಿಲ್ super 👏
@savithasuresh676711 ай бұрын
Ismail sir has magic in his hands. What an excellent explanation of the dish.
@nandagopal428111 ай бұрын
Ismail talking is absolutely true . Iam your fan sir
@singersujathakarnam77376 ай бұрын
My favorite ❤. Tnx for this recipe bro namaste.
@TheMurthyfamily11 ай бұрын
I tried your recipe Mr.Ismail. It came out very well!!! Thanks for sharing.
@archanababy83243 ай бұрын
Super agithu sir thanks
@chanabassunaik182111 ай бұрын
ಇಸ್ಮಾಯಿಲ್ ರವರ್ recipe ಹೇಳು ರೀತಿ ಸೂಪರ್ ಸರ್
@vanamalabanavara322311 ай бұрын
Soooooper 😊 Ismail avare
@shyamalashami582011 ай бұрын
Cooking teaching method is very nice🎉
@anjulepakshignm1989 ай бұрын
Thank you so much.. Well explained... I tried the vada for 1st time.. It came out well...
@MahalakshmiBasavanna7 ай бұрын
Thank you so much sir
@rashurashu11 ай бұрын
Thankyou so much!! I stay in California USA & do not get the vada outside to eat. Thank you Ismail & your channel for showing us this amazing recipe to make at home & enjoy 🙏i