ತುಂಬಾ ಉಪಯುಕ್ತ ಮಾಹಿತಿ ಗುರುಗಳೇ ಧನ್ಯವಾದಗಳು ತಮಗೆ🙏🙏🙏🙏🙏👍👍👍👍☸️✡️✡️🕉
@VishalaVastu5 ай бұрын
🌹🙏🌹
@ShekhargoudavPatil-pm5lw5 ай бұрын
ನಿಮ್ಮ ಉಪಯುಕ್ತ ಮಾಹಿತಿ ನೀಡಿದ್ದೀರಿ ತುಂಬಾ ಧನ್ಯವಾದಗಳು
@VishalaVastu5 ай бұрын
🌹🙏🌹
@KiranKumar-bk4go5 ай бұрын
ಗುರುಗಳೇ, ವಾಸ್ತು ದೋಷಕ್ಕೆ ಸಂಬಂದಿಸಿದ ಉತ್ತಮ ಮಾಹಿತಿ ಮತ್ತು ಪರಿಹಾರ ತಿಳಿಸಿಕೊಟ್ಟಿದಕ್ಕೆ ಅನಂತ ಧನ್ಯವಾದಗಳು.🎉
@VishalaVastu5 ай бұрын
🌹🙏🌹
@ajaygp48595 ай бұрын
Thumbha olle information kodttidhira sir,nimge dhanyavaadagalu sir🙏🙏🙏
@VishalaVastu5 ай бұрын
🌹🙏🌹
@Mr2477725 ай бұрын
ತೊಂದರೆ ಇಲ್ಲದ ಮನೆ ಯಾವುದಾದರೂ ಇದ್ದರೆ ತೋರಿಸಿ
@harishrm17454 ай бұрын
ಸಮಾದಿ
@VishalaVastu4 ай бұрын
I will show you call me
@SHUBHA-og2jq4 ай бұрын
Adhe reeti savu illadha Mane idre torsi
@vasthuveeragasappa5 ай бұрын
ಸೂಪರ್ ಮಾಹಿತಿ ಸರ್
@VishalaVastu5 ай бұрын
🌹🙏🌹
@shivaputhrappaitigi38025 ай бұрын
ತುಂಬಾ ಸುಲಭ ಸುಂದರ ಸಲಹೆಗಳು.
@VishalaVastu4 ай бұрын
🌹🙏🌹
@savitarb705 ай бұрын
ನಮಸ್ತೆ 🙏 ಸರ್ ... Super explain ಮಾಡಿದಿರಾ...ಧನ್ಯವಾದಗಳು ಸರ್ ... ನಾನೂ ಕೊಡಾ Dr. ದಿನೇಶ್ ಗುರುಜಿ ಶಿಷ್ಯಳು 🙏🙏🙏ನಮ್ಮ ಹೆಮ್ಮೆ ಗುರುಗಳು ಸರ್ 😊 🎉🎉🎉
@VishalaVastu5 ай бұрын
🌹🌹🙏🌹🌹
@VishalaVastu5 ай бұрын
Pls call me
@homemaker.26125 ай бұрын
ಕರ್ಣ ರೇಖೆ ಬಗ್ಗೆ ಮಾಹಿತಿ ನೀಡಿ ಹೇಗೆ ಮಾಡಬೇಕು ಅಂತ ದಯವಿಟ್ಟು ಎಲ್ಲಾ ವಿವರವಾಗಿ ಹೇಳಿ ಗುರುಗಳೇ 🙏🏻
@VishalaVastu5 ай бұрын
👍👍👍👍👍
@maithravr29475 ай бұрын
Am waiting sir
@basavaraja11055 ай бұрын
ಕರ್ಣ ರೇಖೆ ಅಲ್ಲ ಅದು ಈಶ ಸೂತ್ರ ಅಂತ ಮಹಾಸ್ವಾಮಿಗಳೇ
@geetaashok9155 ай бұрын
Tumba chennagi tilisiddira🙏
@VishalaVastu5 ай бұрын
🌹🙏🌹
@ravindragoudapatil89172 ай бұрын
Sir namma mane dwara bagil uttrakke ide publik road gate paschimakke ide mane purvakke omdu sanna mane mele erdu kone erdu mane idar mele ondu store room ide e mne bgge vasthu tilisi
North West balcony Extension iro kade, Mane inda extend agiro jagakke ardha gode haki extension alli yaru hogade iro hage madabahuda.? Pls thilisi
@VishalaVastu4 ай бұрын
Call me
@GANESH184-g8p3 ай бұрын
Sir nimma charge eshtu agutte heli
@sreenivaspadma3 ай бұрын
20 000
@JayaLakshmi-v1s5 ай бұрын
Gurugale aduge mane sink yava side hakbadhu eshanya bit pls heli gurugale
@VishalaVastu5 ай бұрын
Call me
@varshaspatil14124 ай бұрын
ನಾವು ಮನೆ ಕಟ್ತಾ ಇದ್ದೇವೆ. ನಾವು ಯಾವ ಇಂಜಿನಿಯರ್ ಗೆ ಕರಿಸಿಲ ಸರ್ ಹೇಳೋ ವಿವರಣೆ ಮೂಲಕನೆ ನಾನೇ ಮನೆ ವಾಸ್ತು ಪ್ಲಾನ್ ಮಾಡಿದ್ದೀನಿ ನಾನು ಒಬ್ಬ ಗೃಹಿಣಿ ಸರ್ ತುಂಬಾ ಚೆನ್ನಾಗಿ ಹೇಳಿಕೊಡುತ್ತಾರೆ ಅವರಿಗೆ ಧನ್ಯವಾದಗಳು
@VishalaVastu4 ай бұрын
🌹🙏🌹
@sreenivaspadma3 ай бұрын
hegide mam heli please
@veereshkori68915 ай бұрын
Good information sir
@VishalaVastu5 ай бұрын
Thanks
@Manjunath-Purvihaan5 ай бұрын
Good information sir..
@VishalaVastu5 ай бұрын
Thanks and welcome
@VishalaVastu5 ай бұрын
🌹🙏🌹
@ka-esports42035 ай бұрын
Sir pashchima vayuvya da hall nalli aquarium ettare olleyada
@VishalaVastu5 ай бұрын
👌👍
@Aadivastu5 ай бұрын
🌹Good information 🌹
@VishalaVastu5 ай бұрын
🌹🙏🌹
@Ramkumar-hh8fk5 ай бұрын
ಸರ್ ನೀವು ಫ್ರಂಟ್ ಬಾಗಿಲು ಹೇಳಿದ್ದು ಕರೆಕ್ಟ್ ಆಗಿತ್ತು ಆದರೆ ಸೆಂಟರ್ ಬಾಗಿಲು ಇಟ್ಟಾಗ ಗೊಡೆಗೆ ಟಚ್ ಆಗೋದಿಲ್ಲ ಅಲ್ವಾ ಆವಾಗ ಏನು ಮಾಡುವುದು sir ದಯವಿಟ್ಟು ತಿಳಿಸಿ plz
@VishalaVastu5 ай бұрын
Double door
@gnaneshbl64405 ай бұрын
No problem sir but double rekke galu iruvantha door maduskoli ok
@deepika.c.r80415 ай бұрын
Main door ge opposite staircase bandide yala gurugale adakke parihara tilisi
@VishalaVastu5 ай бұрын
Call me
@etcreations52025 ай бұрын
ಸರ್ karna rekheya bagge tilisi kodi
@VishalaVastu5 ай бұрын
👍👍👍
@clayart-ln6tj5 ай бұрын
Sir. Nimma Vivarane prakara dikku torista ella.hage vivarne very fast aithu
@VishalaVastu5 ай бұрын
ಹರಿಕಥೆ ಮಾಡಿಕೊಂಡು ಇರುವುದಕ್ಕೆ ನಮಗೆ ಸಮಯ 10 ರಿಂದ 15 ನಿಮಿಷ ಮಾತ್ರ
@veereshkumars23015 ай бұрын
Hi gurukul I'm from raichur karnataka any dates visit in to Raichur plz date's
@VishalaVastu5 ай бұрын
Call me
@ambikaswamy95895 ай бұрын
Super sir
@VishalaVastu5 ай бұрын
🌹🌹
@astrobhandhu7635 ай бұрын
👌👌👌
@VishalaVastu5 ай бұрын
🌹🌹
@harishr60995 ай бұрын
ಕರುಣ ರೇಖೆ ಬಗ್ಗೆ ವಿಡಿಯೋ ಮಾಡಿ
@VishalaVastu5 ай бұрын
👍👍
@sreenivaspadma5 ай бұрын
book ಯಾವಾಗ ಬಿಡುಗಡೆ madtira please ಹಾಗೆ ಗೋಡೆ ಕೂತು ಬಗ್ಗೆ ತಿಳಿಸಿ
@VishalaVastu5 ай бұрын
👍👍
@sreenivaspadma5 ай бұрын
@@VishalaVastu tnku gurugale
@veereshkori68915 ай бұрын
Super👌👌🙏🙏🙏🙏🙏
@VishalaVastu5 ай бұрын
Thank you very much
@VishalaVastu5 ай бұрын
👍👍
@chinmayyoutube9862 ай бұрын
Degree est erbeku
@manvithaschannel37715 ай бұрын
Sir master bedroom door opposite bathroom wall barabahuda
@VishalaVastu5 ай бұрын
👍👍
@SomshekarM-yf5sv5 ай бұрын
Innobba vasthu tajna anta bandre avaru bere reeti heltare yaudu sari anta nambodu nanu sarala Vastu takondu mane madiddene innobbru sari Illa andru