ಮನೆಯಲ್ಲೇ ಟೈಲರಿಂಗ್ ಶಾಪನ್ನು ||ಹೇಗೆ ಸೆಟ್ ಮಾಡಿದೀನಿ ಅಂತ ನೀವೇ ನೋಡಿ|| ಬೆನ್ನು ನೋವು ಸೊಂಟ ನೋವು

  Рет қаралды 40,250

Fareeda M Pura vlog

Fareeda M Pura vlog

Күн бұрын

ನಮಸ್ಕಾರ ಎಲ್ಲರಿಗೂ ಮನೆಯಲ್ಲಿ ಟೈಲರಿಂಗ್ ಶಾಪ್ ಅನ್ನು ನಾನು ಹೇಗೆ ಸೆಟ್ ಮಾಡಿದ್ದೀನಿ ಅನ್ನುವ ಮಾಹಿತಿ ಪುರ ಸಿಗುತ್ತೆ ನಿಮಗೆ ಈ ವಿಡಿಯೋದಲ್ಲಿ ಎಲ್ಲ ಸ್ಕಿಪ್ ಮಾಡಿದಿರಾ ಪೂರ್ತಿ ವಿಡಿಯೋ ನೋಡಿ ಹಾಗೆ ಹೊಸಬರು ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ಫ್ರೆಂಡ್ಸ್ ಈ ವಿಡಿಯೋಗೆ ಲೈಕ್ ಮಾಡಿ ನಾವು ಯಾವ ರೀತಿಯಾಗಿ ಕುತ್ಕೊಂಡ್ರೆ ಸೊಂಡನೋ ಬೆನ್ನು ನೋವು ಬರೋದಿಲ್ಲ ಅನ್ನುವ ಟಿಪ್ಸ್ ಗಳನ್ನು ಕೂಡ ನಾನು ಹೇಳ್ಕೊಟ್ಟಿದ್ದೇನೆ ಯಾವ ರೀತಿ ನಾವು ಕಟ್ ಮಾಡಿದರೆ ನಮಗೆ ಸೊಂಟ ನೋವು ಬರಲ್ಲ ಅನ್ನೋದು ಕೂಡ ಹೇಳಿಕೊಟ್ಟಿದ್ದೇನೆ ತುಂಬಾನೇ ವಿಚಾರಗಳು ಸಿಗುತ್ತ ನಿಮಗೆ ಯಾವ ರೀತಿ ಯಾವ ರೀತಿ ಮಷೀನ್ ಸೆಟ್ ಮಾಡಿದರೆ ಹೊಲಿಯುವುದಕ್ಕೆ ತುಂಬಾನೇ ಇಂಟರೆಸ್ಟ್ ಬರುತ್ತೆ ಅನ್ನುವ ವಿಷಯ ಕೂಡ ಈ ವಿಡಿಯೋದಲ್ಲಿದೆ ಪ್ಲೀಸ್ ಎಲ್ಲರೂ ಸಪೋರ್ಟ್ ಮಾಡಿ ಫ್ರೆಂಡ್ಸ್ ಥ್ಯಾಂಕ್ #tailoringtips #fashion

Пікірлер: 52
@Sangnal-x2f
@Sangnal-x2f 2 ай бұрын
ಹೌದು ಅಕ್ಕ ನನಗೂ ತುಂಬಾ ಬೆನ್ನು ನೋವು ಬರುತ್ತೆ ಇನ್ಮುಂದೆ ಇತರ ಡಬಲ್ ದಿಂಬು ಚೇರಿಗೆ ಯೂಸ್ ಮಾಡ್ತೀನಿ ತುಂಬಾ ಥ್ಯಾಂಕ್ಸ್ ಅಕ್ಕ ಈ ತರ ಹೇಳಿದ್ದಕ್ಕೆ❤❤
@Fareedamoulanpura-kx3io
@Fareedamoulanpura-kx3io 2 ай бұрын
Ok
@mahadevamahadeva7819
@mahadevamahadeva7819 2 ай бұрын
Very good madam
@Fareedamoulanpura-kx3io
@Fareedamoulanpura-kx3io 2 ай бұрын
So nice
@Asmitammis-pe5ut
@Asmitammis-pe5ut 2 ай бұрын
ಬಿಗಿನರ್ಸ್ ಟೈಲರ್ಸ್ ಗೆ ತುಂಬಾ ಒಳ್ಳೆ ಮಾಹಿತಿ ಹೇಳಿದ್ದೀರ ಮೇಡಂ ಧನ್ಯವಾದಗಳು ಡೈಲಿ ಕಟಿಂಗ್ ವಿಡಿಯೋ ಹಾಕಿ ಮೇಡಂ
@Fareedamoulanpura-kx3io
@Fareedamoulanpura-kx3io 2 ай бұрын
Ok
@madubanmaduban7660
@madubanmaduban7660 2 ай бұрын
😊😊
@amshivayyaamshivayya4213
@amshivayyaamshivayya4213 2 ай бұрын
ಬ್ಲೋಸ್ ಗೆ ರೇಟ್ ಎಷ್ಟು ಅಂತ ತಿಳಿಸಿ ಮೇಡಂ
@MyWorld-bn9ry
@MyWorld-bn9ry 2 ай бұрын
Nivu inverter hakisi power mechine use madi.. Dable holibahudu madam.. New subscriber.. Nanu kooda u tube nodi embroidery kalitu iga custmer blouse takkamattige madta iddene.. Suma manglore.. Maneliye stitch madodu nanu
@Fareedamoulanpura-kx3io
@Fareedamoulanpura-kx3io 2 ай бұрын
Inverter ide Adare thumba sound barutthe ma'am
@MyWorld-bn9ry
@MyWorld-bn9ry 2 ай бұрын
Houda.. Nandu aa type mechine.. Over soundilla
@siddappahalagali4111
@siddappahalagali4111 2 ай бұрын
Super ❤
@Fareedamoulanpura-kx3io
@Fareedamoulanpura-kx3io 2 ай бұрын
🤝❤️
@SujathaPurushothama
@SujathaPurushothama 2 ай бұрын
Solar micine hakisi
@Fareedamoulanpura-kx3io
@Fareedamoulanpura-kx3io 2 ай бұрын
Ok tqsm
@premar8263
@premar8263 2 ай бұрын
Sister nanu tumba dina dinda holitha edini adre improve agthane ella, plz yenadru suggestion kodi,
@Fareedamoulanpura-kx3io
@Fareedamoulanpura-kx3io 2 ай бұрын
ಖಂಡಿತ ಒಂದಲ್ಲ ಒಂದು ದಿನ ಇಂಪ್ರೂವ್ಮೆಂಟ್ ಆಗೇ ಆಗುತ್ತೆ ವೇಟ್ ಮಾಡಿ ನಾನು ಕೂಡ ಇದೇ ರೀತಿಯಿಂದನೆ ಮೇಲೆ ಬಂದಿರೋದು
@chaitranellikoppa1720
@chaitranellikoppa1720 2 ай бұрын
ಬ್ಲೌಸ್ rate ಏನು ನಿಮ್ಮ ಕಡೆ
@madhuramayya-lq9om
@madhuramayya-lq9om 2 ай бұрын
Madam navu ಕೈಯಲ್ಲಿ gali tirugusuttivalla adu full tite adre enu madbeku
@Fareedamoulanpura-kx3io
@Fareedamoulanpura-kx3io 2 ай бұрын
Next video
@ramannar8925
@ramannar8925 2 ай бұрын
Akka regular cating stitching videos haki akka.pleas ❤
@Fareedamoulanpura-kx3io
@Fareedamoulanpura-kx3io 2 ай бұрын
Ok sure
@radhikakulkarni5623
@radhikakulkarni5623 2 ай бұрын
Madam yava company motor kudisabeku tilusi
@Fareedamoulanpura-kx3io
@Fareedamoulanpura-kx3io 2 ай бұрын
Sambrat
@Puttahallijeevan
@Puttahallijeevan 2 ай бұрын
ನಾನು ಕೂಡ ಬಟ್ಟೆ ಹೊಲಿಯುತ್ತೇನೆ ನಂದು ಕೂಡ ಚಾನೆಲ್ ಇದೆ ಪ್ಲೀಸ್ ಕನೆಕ್ಟ್ ಆಗಿ
@Fareedamoulanpura-kx3io
@Fareedamoulanpura-kx3io 2 ай бұрын
Ok ma'am
@reshmaknadafreshmaknadaf412
@reshmaknadafreshmaknadaf412 2 ай бұрын
​@@Fareedamoulanpura-kx3ionamgu yandru work edre kodi mam nanu koda stich madtini
@shriraksha9476
@shriraksha9476 2 ай бұрын
ಯಾವ ಊರು ನಿಮ್ಮದು
@keerthienterprises2477
@keerthienterprises2477 2 ай бұрын
ಯಾವ ಊರು ನಿಮ್ದು? ಮಶೀನ್ ಎಲ್ಲಿ purchese ಮಾಡಿದಿರಾ?
@Fareedamoulanpura-kx3io
@Fareedamoulanpura-kx3io 2 ай бұрын
Thavaragera
@Pacchi-c7v
@Pacchi-c7v 2 ай бұрын
ಮನೆಯಲ್ಲೇ ಟೈಲರಿಂಗ್ ಶಾಪ್ ಮಾಡೋದು ತುಂಬಾನೇ ಒಳ್ಳೆಯದು ಹೊರಗಡೆ ಗಿಂತ ಮನೇಲೆ ಬೆಟರ್ ಅಂತ ಅನ್ಸುತ್ತೆ ನಾನು ಕೂಡ ಇದೇ ರೀತಿ ಮನೆಯಲ್ಲೇ ಶಾಪ್ ಮಾಡಿದ್ದೀನಿ
@Fareedamoulanpura-kx3io
@Fareedamoulanpura-kx3io 2 ай бұрын
Tq
@reshmaknadafreshmaknadaf412
@reshmaknadafreshmaknadaf412 2 ай бұрын
Nangu work kodi namdu dharmshath uru nanu stich madtini kuchu haktini sari ge falls haktini yandru edre kodi
@MaheshDevapur-b7j
@MaheshDevapur-b7j Ай бұрын
ಹಾಯ್ ಅಕ್ಕ ನಿಮ್ಮ ಊರು ಯಾವುದು
@Fareedamoulanpura-kx3io
@Fareedamoulanpura-kx3io Ай бұрын
Pura sangnal
@kallappahuddar-jd7kc
@kallappahuddar-jd7kc Ай бұрын
ನಿಮ್ಮ ಊರು ಯಾವುದು ಅಕ
@Fareedamoulanpura-kx3io
@Fareedamoulanpura-kx3io Ай бұрын
Pura sangnal
@manjuladevib5191
@manjuladevib5191 2 ай бұрын
ಮಿಷನ್ ರೇಟ್ ಎಷ್ಟು mam
@jskannda1818
@jskannda1818 2 ай бұрын
ನಂಗೂ ಹೋಲಿಯೋದು ಬೇಜಾರು
@sakubaichittapur3302
@sakubaichittapur3302 2 ай бұрын
😢 Afsana embroidery design video nodi you tubes nali nanu kuda evarde nodi kaliti Deni tuba chenagi heli kodutare
@Fareedamoulanpura-kx3io
@Fareedamoulanpura-kx3io 2 ай бұрын
Tqsm ma'am 😊 kanditha nodthini
@ramannar8925
@ramannar8925 2 ай бұрын
Akka star fashion antha KZbin channel madtaralla avru tumba chanagi work madodanna eli kodtare so contact madi.❤
@chandanacreations3010
@chandanacreations3010 2 ай бұрын
Nivu join agidra
@Fareedamoulanpura-kx3io
@Fareedamoulanpura-kx3io 2 ай бұрын
Tqsm putta kanditha nodthini 🤗
@Fareedamoulanpura-kx3io
@Fareedamoulanpura-kx3io 2 ай бұрын
Tqsm putta kanditha nodthini 🤗
@rohilhudedmani1092
@rohilhudedmani1092 2 ай бұрын
Dara sakali bolata ede yen madabeku
@allabakshnadafallabaka7688
@allabakshnadafallabaka7688 2 ай бұрын
Nanu hige madatini akkari
@Fareedamoulanpura-kx3io
@Fareedamoulanpura-kx3io 2 ай бұрын
Ok ma'am 😊
@PrshadPrshad-s7n
@PrshadPrshad-s7n 2 ай бұрын
Nivu telaring class madtira
@ramannar8925
@ramannar8925 2 ай бұрын
Avra neme anu antha .
@Fareedamoulanpura-kx3io
@Fareedamoulanpura-kx3io 2 ай бұрын
Ok ma'am
Ozoda - Alamlar (Official Video 2023)
6:22
Ozoda Official
Рет қаралды 10 МЛН
ಕೇವಲ 40 ರೂಪಾಯಿಗೆ ವಿಧವಿಧಾವಾದ wardrobe ಗಳು..
19:30
Ramya Jagath Mysuru - ರಮ್ಯ ಜಗತ್ ಮೈಸೂರು
Рет қаралды 311 М.