ಶಿವಪ್ರಸಾದ್ ಜಿ & ಗಣೇಶ್. ಶೇಡಿಮನೆಯವರೇ... ಯೂಟ್ಯೂಬ್ ಇತಿಹಾಸದಲ್ಲೆ ಒಂದು ಅಪರೂಪದ ಸಂದರ್ಶನ ಅದ್ಭುತವಾಗಿ ಮೂಡಿಬಂದಿದೆ ಸೂಪರ್.. ನಿಮ್ಮ ಈ ದಿಗ್ವಿಜಯತ್ರೆ ಹೀಗೆ ಮುಂದುವರೆಯಲಿ ಇನ್ನಷ್ಟು ಇಂತಹ ಅಪರೂಪದ ವ್ಯಕ್ತಿ ವಿಶೇಷಗಳ ಸಂದರ್ಶನಗಳು ಇನ್ನಷ್ಟು ಬರಲಿ,ನಿಮ್ಮ ಯೂಟ್ಯೂಬ್ ನಲ್ಲಿ ನಮಗೆ ಮಾಹಿತಿ ಸಿಗುವಂತಾಗಲಿ.. ಆಲ್ ದಿ ಬೆಸ್ಟ್ ಒಳ್ಳೆದಾಗಲಿ.. 🙏🙏👌👌👌👍💐💐💐.
@sampoornasahajakrishi Жыл бұрын
ಧನ್ಯವಾದ ಸುಚಿತ್ರ ಅಕ್ಕ
@Prema-t8g Жыл бұрын
Super ganesh...good interwew & good information...
@sampoornasahajakrishi Жыл бұрын
ಧನ್ಯವಾದ
@vijaydanesh.danesh81907 ай бұрын
ವಿವರಣೆ ಚನ್ನಾಗಿ ತಿಳಿಸಿ ಕೊಟ್ಟಿದೀರಿ, ನಿಮ್ಮ್ ಭಾವನೆ ಗಳಿಗೆ ಧನ್ಯವಾದಗಳು, ಇನ್ನೂ ಹೆಚ್ಚು ವಿಚಾರಗಳಿಗೆ ಮನಸು ಸ್ಪಂದಿಸುವ ಶಕ್ತಿ ಪರಮಾತ್ಮ ಅನುಗ್ರಹ ಮಾಡಲಿ !