Thanks for your sincere information.I am having two three Mara kesu plants.
@theruralmirror2 ай бұрын
So nice of you
@premaprakash98712 ай бұрын
Mara tevu gida eli siguthade
@poornimasbhat628Ай бұрын
Idannu besige yalli enu madabeku
@prakashpandelu83132 ай бұрын
ಸೂಪರ್ 👍👌
@usharao23732 ай бұрын
ನಾನು ಹೋದ ವರ್ಷ ಮರದಲ್ಲಿರುವ ಕಸಮತ್ತು ದರೆಗೆಲೆ ಹಾಕಿ 2 ಗಿಡ ನಟ್ಟಿದ್ದೆ ಆದರೆ ಅಷ್ಟೊಂದು ಚನ್ನಾಗಿ ಬರಲಿಲ್ಲ. ಗಿಡ ಸತ್ತು ಹೋಗಿದೆ ಅಂತ ಅದರಲ್ಲಿ ರುವ ಕಸವನ್ನು ಗುಲಾಬಿ ಗಿಡ ನಡುವಾಗ ಹಾಕಿದ್ದೆ ಈ ವರ್ಷ ಗುಲಾಬಿ ಗಿಡದ ಬುಡದಲ್ಲಿ ಒಂದು ಗಿಡ ಆಗಿದೆ ಮಣ್ಣಿನಲ್ಲಿ. 5ರಿಂದ 6ಎಲೆ ಬಂದಿದೆ.
@keshavak90032 ай бұрын
ನಾನು ಖಂಡತವಾಗಿ ಮಾಡ್ತೆನೆ 👍
@pallavishanbhag72882 ай бұрын
Thanks very much for the information. Can you please courier some tubers/ corns of Mara Kesavu/Remusatia Vivipara. I will pay the cost and courier charges.please reply
Vishwas Subrahmanya was my senior in high school. He was the school pupil leader. 😊
@sulochanags28252 ай бұрын
Nammaneli ondu show plant ide ide tharaha ide,aadare nanage doubt aaguthe,yakendare adara ele swalpa dappa ide,gida chennagi bandide
@theruralmirror2 ай бұрын
ವಿಚಾರಿಸದೇ ಆಹಾರವಾಗಿ ಬಳಸಬೇಡಿ
@dineshraodineshrao79972 ай бұрын
ಮರಕೆಸುವಿನ ಮರದ ರುಚಿ ಬರಬಹುದಾ?
@LeslieRoche-v8d2 ай бұрын
Important information 😊
@theruralmirror2 ай бұрын
Thanks for liking
@chandrakanths69072 ай бұрын
Sir can i get a plant from u
@poornimap.r.86222 ай бұрын
These plants grow in my orchid substrate which is sphagnum moss on their own.The leaves have black splotches.Do you think these are also mara kesu?Looking forward to your reply.
@vishwassubrahmanya94192 ай бұрын
It's difficult to predict or decide, unless see it live.
@lathakunikullaya39502 ай бұрын
Nanige gida kalisteera
@lathakunikullaya395010 күн бұрын
Gida sikkitha bekittu
@saraswathibhatt61412 ай бұрын
ನನಗೆ ತುಂಬಾ ಇಷ್ಟ
@flossypais77472 ай бұрын
Sir where we can get roots please tell me
@malathishenoy44862 ай бұрын
Yes me also
@vidyasaraswathi97832 ай бұрын
👏🏻👏🏻👏🏻👏🏻👏🏻 nice
@lathakunikullaya39502 ай бұрын
Gida yelinda sigabahudu
@subbannabhat19552 ай бұрын
Soooper
@geethalakshmi54782 ай бұрын
Adara gadde elli siguttade tilisi sir
@shanthidsouza16252 ай бұрын
👌👌👌👍
@sulochanags28252 ай бұрын
Pathrode maadabahuda
@ganeshrai77642 ай бұрын
Spr
@leenadsouza28862 ай бұрын
Where will get this?
@vishwassubrahmanya94192 ай бұрын
Namaste. Many asked for seeds/bulbil, plant, root/tuber. Sorry I dont have it for supply. It's collected form the wild for the first time. In western ghats, if we observe, the plants grow on tree/upon stone crack, fallen trees in coffee estate etc. We need to pull the entire plant with its tuber or we can search for small plants also. Bring it home and start cultivating as suggested. Thanks. ನಮಸ್ತೆ. ಕೆಲವರು ಬೀಜ, ಗಿಡ, ಗೆಡ್ಡೆಗಳನ್ನು ಕೇಳಿರುತ್ತೀರಿ. ಕ್ಷಮಿಸಿ, ನಮ್ಮಲ್ಲಿ ಕೊಡುವಷ್ಟು ಗಿಡಗಳಿಲ್ಲ. ಮಲೆನಾಡು ಪ್ರದೇಶದಲ್ಲಿ, ಮರದ ಪೊಟರೆಗಳಲ್ಲಿ, ಬಂಡೆಕಲ್ಲಿನ ಸೆರೆಗಳಲ್ಲಿ, ಕಾಫಿ ಎಸ್ಟೇಟ್ ಗಳಲ್ಲಿ ಬಿದ್ದ ಮರಗಳಲ್ಲಿ ಗಿಡಗಳು ಬೆಳೆಯುತ್ತದೆ. ಗಿಡಗಳನ್ನು ಗಡ್ಡೆ ಸಹಿತ ಮನೆಗೆ ತಂದು, ಮೇಲಿನ ವಿಡಿಯೋ ದಲ್ಲಿರುವಂತೆ ಬೆಳೆಸಿರಿ. ಧನ್ಯವಾದ.
@suryakanthits50182 ай бұрын
Where we get roots.
@gubbacchigoodunithyanandas89432 ай бұрын
❤
@chitrarai65642 ай бұрын
Aging process ಅಂದ್ರೆ ಕುಂಬು ಮಾಡುವುದು
@PraveenSunanda2 ай бұрын
ಗಿಡ ಗೆಡ್ಡೆ ಎಲ್ಲಿಂದ
@sreemathikt81862 ай бұрын
ಇದರ ಗೆಡ್ಡೆ ಅಥವಾ ಬೀಜವನ್ನು ಕಳುಹಿಸುವಿರಾ
@rajendrapavanje9772 ай бұрын
ನಮಗೆ ಇವರ ಕಾಂಟಾಕ್ಟ್ ನಂಬರ್ ಸಿಗಬಹುದಾ
@k-chandrashekar2 ай бұрын
ಕೊಕ್ಕೋ. ಫೀಟ್. ಅಂದ್ರೆ. ಯವುದು.?
@kamathbrk77002 ай бұрын
ವರ್ಷವಿಡೀ ನಮಗೆ ಎಲೆಗಳು ಸಿಗಬಹುದಾ ದಯವಿಟ್ಟು ತಿಳಿಸಿ. ಧನ್ಯವಾದ
@theruralmirror2 ай бұрын
ವರ್ಷವಿಡೀ ಸಿಗುವುದಿಲ್ಲ. ಈ ಗಿಡದ ಜೀವನ ಕ್ರಮ ಅಕ್ಟೋಬರ್ ವರೆಗೆ ಮಾತ್ರಾ
@precilladsouza98132 ай бұрын
ಗಿಡ ಎಲ್ಲಿ ಸಿಗುತ್ತದೆ ಏಳ್ತಿರಾ ಪ್ಲೀಸ್
@gtraghavendra52592 ай бұрын
ಕರಿಕೆಸ ಬೆಳೆಸುತ್ತಿದ್ದೇನೆ. ಇನ್ನು ಮರಕೆಲಸವನ್ನೂ ಬೆಳೆಸುತ್ತೇನೆ.
@suneethabangera19912 ай бұрын
Gida yelli siguthe
@veenabalakrishnan6542 ай бұрын
Where we can get roots?
@theruralmirror2 ай бұрын
ಮಲೆನಾಡು ಭಾಗದಲ್ಲಿ ಗಿಡಗಳು ಸಿಗಬಹುದು.
@suryakanthits50182 ай бұрын
First time maradinda hege thandu sasi madodu. Maradinda tharuva sasi beru eruths