Manikya Veena- Kaviratna Kalidasa | Kannada movie Video Song With Lyrics | Dr.Rajkumar Hits

  Рет қаралды 4,120,937

Amrutha Creations

Amrutha Creations

Күн бұрын

#MaanikyaVeena #Kannadasong #DrRajkumarhits

Пікірлер: 547
@DiscoverLife-yt2ds
@DiscoverLife-yt2ds 11 ай бұрын
Great work on lyrics...superb service to our Karnataka and what a contribution to the Legend's Legendary Performance of Annavru Dr Rajkumar !!!
@mediaman8330
@mediaman8330 11 ай бұрын
Bro this is manthra in sanskrit
@spg6651
@spg6651 11 ай бұрын
This is KAALIDASA RACHANE .. SHYAMALA DANDAKA
@JayalaxmiJayalalaxmi
@JayalaxmiJayalalaxmi 9 ай бұрын
​@@mediaman8330a😊😊
@JayalaxmiJayalalaxmi
@JayalaxmiJayalalaxmi 9 ай бұрын
@premayogamurthy6372
@premayogamurthy6372 5 ай бұрын
❤❤❤❤❤❤​@@mediaman8330
@AstrologerSatyabodhaNagendra
@AstrologerSatyabodhaNagendra Жыл бұрын
ಮಾಣಿಕ್ಯ ವೀಣಾ ಮುಫಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ ಮಾತಂಗಕನ್ಯಾಂ ಮನಸಾಸ್ಮರಾಮೀ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಹಾ || ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ ಕದಂಬ ವನವಾಸಿನೀ ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ || ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ… ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ ತಾಟಂಕ ಭೂಷಾವಿಶೇಷಾನ್ವಿತೇ ಸಿದ್ದ ಸಮ್ಮಾನಿತೇ… ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತಾಂಘ್ರಿ ಪದ್ಮದ್ವಯೇ ಅದ್ವಯೇ.. ಪುರುಚಿನನವರತ್ನ ಪೀಠಸ್ತಿತೆ, ಸುಸ್ತಿತೇ ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ… ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
@lathanagendra1579
@lathanagendra1579 8 ай бұрын
Dhanyavadhagalu. For sharing 🙏🙏
@rathnamala9003
@rathnamala9003 7 ай бұрын
M
@roopaspandit9192
@roopaspandit9192 7 ай бұрын
🙏🙏🙏
@sanketh768
@sanketh768 5 ай бұрын
Please provide the meaning as well
@umasimha2756
@umasimha2756 3 ай бұрын
ನಮಸ್ಕಾರ ಜಗದೇಕ ಮಾತಹಾ ! ❤😂🎉
@naveengowda6257
@naveengowda6257 Жыл бұрын
ಹಿಂದೆ ಹುಟ್ಟಿಲ್ಲ ಮುಂದೇನೂ ಹುಟ್ಟೋದಿಲ್ಲ ಪ್ರಪಂಚಕ್ಕೆ ಒಬ್ಬರೇ ನಟಸಾರ್ವಭೌಮ ❤️😘🙏
@nitheshus4354
@nitheshus4354 Жыл бұрын
My father used to say all the time when Rajkumar Sir name comes
@shashidharcd8935
@shashidharcd8935 6 ай бұрын
ಹಿಂದೆ ಕಾಳಿದಾಸ , ತಾನ್ಸೇನ್, ಶಿಶುನಾಳ ಶರೀಫರ, ಕನಕದಾಸ, ಪುರಂದರದಾಸ ,,,,,,,,,,,continues ಆದ್ರೆ ಮುಂದೆ ಗೊತ್ತಿಲ್ಲ
@shreyashravya3362
@shreyashravya3362 Жыл бұрын
ಈ ರೀತಿ ಅದ್ಭುತವಾಗಿ ಅಭಿನಯಿಸಿ ಹಾಡುವ ಮತ್ತೊಬ್ಬ ನಟ ಶ್ರೇಷ್ಠ ನನ್ನುಭಾರತ ನೋಡಿಲ್ಲ ನೋಡುವುದಿಲ್ಲ
@muralisoraba-bk5pp
@muralisoraba-bk5pp Жыл бұрын
ಖಂಡೀತಾ.
@arrchanaraj9155
@arrchanaraj9155 7 ай бұрын
Yes
@srinivashnhanabenanjundapp3789
@srinivashnhanabenanjundapp3789 6 ай бұрын
Idee BHOOMANDALADALLI ellu nodilla Nododu illa..!!!
@sumanthraj223
@sumanthraj223 6 ай бұрын
ಜಗತ್ತೇ ನೋಡಲಾರದು. ನೋಡಿ ಬೇಕೆಂದರೆ ಇದ್ದನ್ನೆ ಮತ್ತೆ ಮತ್ತೆ ಹಾಕೊಂಡು ನೋಡಿ ಬೇಕು.
@vinaybrs6344
@vinaybrs6344 2 жыл бұрын
ತುಂಬಾ ಒಳ್ಳೆಯ ಹಾಡು, ಅದ್ಭುತ ನಟನೆ, ಮಹಾನ್ ನಟ ಡಾ ರಾಜ್ ಕುಮಾರ್ ಅವರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ,
@SampathKumar-wj6we
@SampathKumar-wj6we Жыл бұрын
Legend actor with gift of devine voice
@ekanthhegdeb6712
@ekanthhegdeb6712 Жыл бұрын
ಇದನ್ನು ನೋಡಲು ಎರಡು ಕಣ್ಣುಗಳು ಸಾಲದು ಇದನ್ನು ಕೇಳಲು ಎರಡು ಕಿವಿಗಳು ಸಾಲದು 🙏🙏🙏🙏🙏🙏🙏🙏🙏🙏🙏🙏
@gowrammahr9222
@gowrammahr9222 Жыл бұрын
❤😂🎉😢😮😅😊
@bhagyalaxmibhagya1337
@bhagyalaxmibhagya1337 Жыл бұрын
ಎ೦ಥಹ ಅಭಿನಯ ಎ೦ಥಹ ಸಾಹಿತ್ಯ ರಚನೆ ಎ೦ಥಹ ಸ೦ಗೀತ ಸ೦ಯೋಜನೆ ಎ೦ಥಹ ಕಲಾ ಸಾಮ್ರಾಟರು ಇವುಗಳೆಲ್ಲಾ.ನಮ್ಮ ಭಾಗ್ಯ ಇವನ್ನೆಲ್ಲ ಆಸ್ವಾದಿಸಲು ದೊರಕಿದ್ದು.🙏🙏🙏🙏❤❤❤❤
@manjacharswamy5203
@manjacharswamy5203 Жыл бұрын
Aa
@chanukundar8894
@chanukundar8894 Жыл бұрын
3
@ranghanatapparanghanathapp4563
@ranghanatapparanghanathapp4563 Жыл бұрын
​@@chanukundar8894😊
@spg6651
@spg6651 11 ай бұрын
This is KAALIDASA VIRACHITA
@nageshsadiga1952
@nageshsadiga1952 2 жыл бұрын
ಈ ಕ್ಲಿಷ್ಟಕರ ಸಂಸ್ಕೃತ ಗಾಯನ ವನ್ನು, ಡಾ.ರಾಜ್ ಕುಮಾರ್ ಸುಲಲಿತವಾಗಿ ಹಾಡಿದ್ದಾರೆ, ಹಾಗೆ ಅವರ ಅಭಿನಯ ಸಹಜವಾಗಿ ಈ ಚಿತ್ರದಲ್ಲಿ ಅದ್ಭುತ ಅನುಭವ ನೀಡುತ್ತದೆ.. ಅಜರಾಮರವಾಗಿ, ರಾಜ್,
@chanukundar8894
@chanukundar8894 Жыл бұрын
𝓣𝓽𝓰
@nageshsadiga1952
@nageshsadiga1952 Жыл бұрын
Dr.Rajkumar was a Great artist of the kannada film industry, with his clear delevery of difficult kannada dailogues with ease, involved in all types of films: Social, historical and mythological acts ,was a great Versatile singer, he sang this Kalidasa hymns , originally in Sanskrit with ease in kannada language, and a natural acting ,made him Immortal artists in world over, adored by all over the world.Iam an ardent fan of his acting and music.
@muralisoraba-bk5pp
@muralisoraba-bk5pp Жыл бұрын
ದೇವದೇನೂ ಗ್ರಹ ದೇವಾತ , ಮನನುಷ್ಯ , ಡಾ/ ರಾಜ್,
@radhakrishnahn3233
@radhakrishnahn3233 Жыл бұрын
ರಾಜ್ ಅಭಿನಯ, ದೇವಿಸ್ತುತಿ ಮನೋಜ್ಞ. ಆ ದೇವಿ ಪಾತ್ರವಹಿಸಿರುವ ಪಾತ್ರದರಿಣಿ ಪಾತ್ರ ಅಷ್ಟೇ ಮನೋಜ್ಞ. 🙏🏻🙏🏻
@fusionsales3243
@fusionsales3243 Жыл бұрын
Why this song was not recognised and awarded as one of the best of the best on this earth..it's an ancient purely Sanskrit sloka wonderfully sung by one and only the estranged singer.. artisan. and a beautiful human on this earth.. any body to take this song as a challenge to sing an prove their ability.. no way...
@subramanyah6063
@subramanyah6063 Жыл бұрын
SUPER Song
@shashiraj6818
@shashiraj6818 7 ай бұрын
It's because North Indian cinemas were only considered good movies then and as usual some politics, but at least now people have realised
@shashankshashank680
@shashankshashank680 Жыл бұрын
ಕನ್ನಡಕ್ಕೆ ಒಬ್ಬನೇ ರಾಜಕುಮಾರ
@pheonix8465
@pheonix8465 Жыл бұрын
ನಿಜವಾದ ಕಾಳಿಮಾತೆ ದರ್ಶನವಾಯಿತು.. 🙏🙏🙏🙏ಅಣ್ಣಾವ್ರು
@Gaganamlacs
@Gaganamlacs Жыл бұрын
1:40
@jayamalas2697
@jayamalas2697 Жыл бұрын
ಈಗಲೂ ಈ ಹಾಡನ್ನು ಕೇಳುವಾಗ ಗಂಟಲು ಕಟ್ಟಿ ಬರುತ್ತದೆ.ರೋಮಾಂಚನವಾಗುತ್ತದೆ. ಕಣ್ಣುಗಳು ತುಂಬಿ ಬರುತ್ತದೆ.ಅಂತಹ ಅದ್ಭುತ ಶಕ್ತಿ ಈ ಹಾಡಿನಲ್ಲಿ ಇದೆ.
@tharadevi1303
@tharadevi1303 Жыл бұрын
Nija ❤ ಅದ್ಭುತ ನಟ ಅದ್ಬುತ ಗಾಯಕ ಏನ್ ಹೇಳಿ ಇವರ ಬಗ್ಗೆ ದೇವತಾ ಮನುಷ್ಯ ಇವರು ❤
@Ashwini-ff5rj
@Ashwini-ff5rj 8 ай бұрын
Adu song Alla shloka adu😊
@srikanthkini5177
@srikanthkini5177 7 ай бұрын
ನಿಮ್ಮ ಬರವಣಿಗೆ ಓದುವಾಗಲೇ ಕಣ್ಣಿರು ಬರುವಾಗ ಇನ್ನೂ ಕನ್ನಡದ ಕಣ್ಮಣಿ ಕಾಳಿ ಮಾತೆಯ ಮುಕುಟ ಮಣಿ ವರನಟರ ಅಭಿನಯ ಸದಾ ಕಾಲ ಮಾದರಿ ಮಾದರಿ........
@bahaddurgandu1613
@bahaddurgandu1613 7 ай бұрын
ಕರ್ನಾಟಕ ರತ್ನ ಪದ್ಮಭೂಷಣ ಗಾನಗಂಧರ್ವ , ವರನಟ, ನಟಸಾರ್ವಭೌಮ ಡಾಕ್ಟರ್ ರಾಜ್ ಕುಮಾರ್ ಅಭಿಮಾನಿಗಳು ಲೈಕ್ ಮಾಡಿ 👍❤
@sushmasushma9796
@sushmasushma9796 Жыл бұрын
🙏🙏🙏🙏🙏 ರಾಜಕುಮಾರ್ ಅವ್ರಿಗೆ ಯಾರು ಸರಿಸಾಟಿ 🙏🙏🙏 ಎಂಥ ಅದ್ಬುತ ಗಾಯನ ದೇವತೆ ಪ್ರತ್ಯಕ್ಷ ಹಾಗಿ ಅವ್ರಿಗೆ ಅನುಗ್ರಹಿಸಿದರೆ 🙏🙏🙏ಅವ್ರ ಅಭಿನಯ ಮಾತುಗಳಲ್ಲಿ ಹೇ ಳುವುದಾಕೆ ಸಾಧ್ಯಇಲ್ಲ 🙏🙏🙏
@niranjanaswamy6084
@niranjanaswamy6084 Жыл бұрын
ರಾಜಕುಮಾರ ಹಾಡಿದ ಹಾಡು ತುಂಬಾ ಭಕ್ತಿ ಪ್ರಧಾನವಾಗಿತ್ತು ಅವರ ಹಾಡುಗಳು ಯಾವತ್ತೂ ಅಮರ 👌👏🏻👍🙏🏼
@MuraliKrishna-gy8qs
@MuraliKrishna-gy8qs 2 жыл бұрын
Beautiful.... Goosebumps....sung by Dr.Raj... ಸ್ಪುರದ್ರೂಪ ಹಾಗೂ ಮಧುರವಾದ ಕಂಠವನ್ನು ಹೊಂದಿದವರು ಡಾಕ್ಟರ್ ರಾಜ್...
@shashankshashank3263
@shashankshashank3263 11 ай бұрын
ತುಂಬಾ ಅದ್ಭುತವಾದ ಗೀತೆ. ಎಷ್ಟು ಸರಿ ನೋಡಿದರೂ, ಕೇಳಿದರೂ ಬೇಸರವಾಗುವುದೇ ಇಲ್ಲ. ಒಂದು ದಿವ್ಯವಾದ ಅನುಭವ.
@richard.addison
@richard.addison Жыл бұрын
Raj Kumar as an actor: great. Raj Kumar as a singer: greater. Raj Kumar as an actor and singer: unique in the whole wide world. Much appreciated.
@vhpnow
@vhpnow 11 ай бұрын
Lady in Devi character is just mesmerizing...
@arathivenkatesh8828
@arathivenkatesh8828 4 ай бұрын
Her name is Nalini ( she is a Tamil actress) , she was just in her early 20’s or in her late teen when this movie was made ❤
@deviprasadratnakar5959
@deviprasadratnakar5959 11 ай бұрын
Till date am listening to this... Just unbelievable Dr. Raj voice it's God gift... Such artist will born once in lifetime. ❤.. Salute to you sir... Jai hind jai karnataka...
@sukumark5439
@sukumark5439 Жыл бұрын
ವಿಶ್ವಕ್ಕೆಲ್ಲ ಒಬ್ಬರೇ dr raj kumar. ದೇವತಾ ಮನುಷ್ಯ ❤
@legobuilderrakshit8911
@legobuilderrakshit8911 2 жыл бұрын
Only education is not so important enhancing our inner talent is always important. Rajakumar mother proved very well
@legobuilderrakshit8911
@legobuilderrakshit8911 Жыл бұрын
You said correct thing
@madeshamadesh5535
@madeshamadesh5535 Жыл бұрын
@@legobuilderrakshit8911 n
@geethakrishna383
@geethakrishna383 Жыл бұрын
🤣sapsiģsoisoppu soppù
@jagdishgagdish7867
@jagdishgagdish7867 Жыл бұрын
E
@umamahesh4127
@umamahesh4127 Жыл бұрын
​@@madeshamadesh5535 😊 Aa
@markandeyaaswathappa8581
@markandeyaaswathappa8581 11 ай бұрын
Pronunciation of Sanskrit shlokas with such fluency and equally superb action can be attained through dedication and blessings was possible only for great Rajkumar.
@girishgowda3203
@girishgowda3203 Жыл бұрын
For a man with no formal education ..those days where knowledge was not easy and an uneducated person to even pronounce this words ..his was blessed 🙏
@fr.adventure
@fr.adventure 2 жыл бұрын
ಮಾಣಿಕ್ಯ ವೀಣಾ ಮುಪಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಆಆ...... ಮಾಣಿಕ್ಯ ವೀಣಾಂ ಉಪಲಾಲಯಂತೀಂ ಮದಾಲಸಾಂ ಮಂಜುಲ ವಾಗ್ವಿಲಾಸಾಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ...... ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ ಮಾತಂಗಕನ್ಯಾಂ ಮನಸಾಸ್ಮರಾಮೀ....ಈ.. ಮನಸಾಸ್ಮರಾಮೀ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ.... ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ.... ಆ...... ಪುಂಡ್ರೇಕ್ಷುಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ.. ಜಗದೇಕಮಾತಹಾ..ಆ.. ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಆ..... ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ... ಮಾತಾ... ಮರಕತಶ್ಯಾಮಾ ಮಾತಂಗೀ ಮಧುಶಾಲಿನೀ ಕುರ್ಯಾತ್ಕಟಾಕ್ಷಂ ಕಲ್ಯಾಣೀ.. ಕದಂಬ ವನವಾಸಿನೀ... ಜಯ ಮಾತಂಗತನಯೇ, ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ, ಜಯ ಲೀಲಾಶುಕಪ್ರಿಯೇ... ಸುಧಾಸಮುದ್ರಾಂತ ಹೃದ್ಯನ್ಮಣಿದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪದ್ರುಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ... ಕೃತ್ತಿವಾಸಪ್ರಿಯೇ.. ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬದ್ದ ತಾಟಂಕ ಭೂಷಾವಿಶೇಷಾನ್ಮಿತೇ ಸಿದ್ದ ಸಮ್ಮಾನಿತೇ... ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯ್ವಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತ್ತಾಂಗಿ ಪದ್ಮದ್ವಯೇ ಅದ್ವಯೇ.. ಪುರುಚಿನನವರತ್ನ ಪೀಠಸ್ಥಿತೇ, ಸುಸ್ಥಿತೇ ಶಂಖ ಪದ್ಮದ್ವಯೋಪಾಶ್ರಿತೇ, ಆಶ್ರಿತೇ ದೇವಿ ದುರ್ಗಾ ವಟುಕ್ಷೇತ್ರ ಪಾಲೈರ್ಯುತೆ ಮತ್ತ ಮಾತಂಗ ಕನ್ಯಾ ಸಮೂಹಾನ್ವಿತೇ... ಸರ್ವಯಂತ್ರಾತ್ಮಿಕೆ ಸರ್ವಮಂತ್ರಾತ್ಮಿಕೆ ಸರ್ವತಂತ್ರಾತ್ಮಿಕೆ ಸರ್ವಮುದ್ರಾತ್ಮಿಕೆ ಸರ್ವಶಕ್ತ್ಯಾತ್ಮಿಕೆ ಸರ್ವವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ.. ಹೇ ಜಗನ್ಮಾತೃಕೇ ಪಾಹಿ ಮಾಂ ಪಾಹಿ ಮಾಂ ಪಾಹಿಮಾಂ ಪಾಹೀ
@maithrihm5553
@maithrihm5553 Жыл бұрын
Thankq for shares such a great lyrics
@nagarajam5645
@nagarajam5645 Жыл бұрын
Thanks for your efforts.
@cute__1120
@cute__1120 Жыл бұрын
Sir edannu modalinda baredu haki sir
@fr.adventure
@fr.adventure Жыл бұрын
@@maithrihm5553 ಧನ್ಯವಾದಗಳು
@prakriti..1991
@prakriti..1991 Жыл бұрын
🙏🙏🙏🙏🙏
@bhavanis3050
@bhavanis3050 2 жыл бұрын
Nam rajkumar Anna legendry yaru evaranu compare madoke sadhya villa nam Karnataka ge gifted actor nata evarige yava berudhu kotru kami ne GODDESS gifted Jai rajkumar Anna 👑📿🙏🤲👏🙌💖
@bharathhindividyalaya7084
@bharathhindividyalaya7084 2 жыл бұрын
டாக்டர் ராஜ்குமார் புகழ் வாழ்க
@Naveen-tanjiro
@Naveen-tanjiro 4 ай бұрын
Can tell me in english wt u wrote
@harshithayt2842
@harshithayt2842 2 жыл бұрын
There will never be another Dr.Rajkumaar
@vittalkumar1239
@vittalkumar1239 2 жыл бұрын
True ,we were blessed to live in the era of the great legend Annavru
@vaishnavivrao6372
@vaishnavivrao6372 2 жыл бұрын
True 💯
@lathag6186
@lathag6186 Жыл бұрын
Very true bro no one can beat him Raj is always Dr.Raj kumar
@dyamannahosur3873
@dyamannahosur3873 Жыл бұрын
❤️r❤️👍🙏🤲
@sapnasreenath9305
@sapnasreenath9305 Жыл бұрын
Well said. True
@bharathhindividyalaya7084
@bharathhindividyalaya7084 2 жыл бұрын
வித்வான் ராஜ்குமார் புகழ் வாழ்க
@hemat8254
@hemat8254 Жыл бұрын
P
@hemat8254
@hemat8254 Жыл бұрын
Ppppppp
@siddaramaiahb2832
@siddaramaiahb2832 Жыл бұрын
ಈ ಹಾಡಿಗೆ ಕೊಡಬೇಕಾಗಿತು ರಾಷ್ಟ ಪ್ರಶಸ್ತಿ ಆಗ ಕನ್ನಡಿಗರಿಗೆ ಬೆಲೆ ಈರಲಿಲ
@drkhnagarjuna
@drkhnagarjuna 11 ай бұрын
ನ ಭೂತೊ, ನ ಭವಿಷ್ಯತ್ ಸರಸ್ವತಿಪುತ್ರರು ನಮ್ಮ ಅಣ್ಣಾವ್ರು..❤
@ayyappaayyuumashankara7886
@ayyappaayyuumashankara7886 Жыл бұрын
ಸೂರ್ಯ ಚಂದ್ರರು ಇರುವ ತನಕ ನಿಮ್ಮ ಕೀರ್ತಿ ಅಜರಾಮರ❤
@rakeshmn1270
@rakeshmn1270 Жыл бұрын
Can't take my eyes off from Kali maata such a grace...she has
@rptechplex
@rptechplex Жыл бұрын
Dr. Raj was asked to work with the actor who is maa kaali here as heroine for another movie. Dr. Raj politely turned down this request. He mentioned that he cannot see this actor as anything but maa kaali. Such was the devotion. Miss our Rajkumar.
@chitraravi1940
@chitraravi1940 Жыл бұрын
She is Nalini.
@servingpublic
@servingpublic 2 жыл бұрын
Truly undisputed unmatched talent in all of Indian subcontinent. Unfortunate that non-kannadigas cannot enjoy his performances as much as us Kannadigas could.. 🙏
@sowmyashree8003
@sowmyashree8003 2 жыл бұрын
Kmllmmkkm
@suryanarayansaraf1244
@suryanarayansaraf1244 Жыл бұрын
This celestial song sung by Dr. Rajkumar should get attention of Hindu believers allover India. Because this song is written in samskrita all Indians would love this song, and this song gives Bhakti and aananda to all the people.
@anilnadaikkave
@anilnadaikkave Жыл бұрын
Ganagandharva!
@harshavardhann8482
@harshavardhann8482 Жыл бұрын
This was written by a shepherd named after Goddess mother Kali
@harshavardhann8482
@harshavardhann8482 Жыл бұрын
​@@suryanarayansaraf1244 this was written by a shepherd named after Goddess mother Kali
@naveenkumarkaipu8767
@naveenkumarkaipu8767 Жыл бұрын
he lived in each frame like Kalidasa maha kavi, audience can imagine kali Dasa was like this.. his singing abilities unbelievable.. one of the most gifted and crafted all-time great actor
@subramanyah6063
@subramanyah6063 Жыл бұрын
Great legend of Indian cinema Verstile actor cum singer no body can compare to him we kannadigas proud to have such a great actor cum great human and simplicity actor JAI RAJA VAMSHA
@tmprasadtm5148
@tmprasadtm5148 2 жыл бұрын
Amazing... Sanskrit rendition by Dr rajakumara kannadadha kanmani
@keshavmurthy170
@keshavmurthy170 2 жыл бұрын
The art director should get national award for this song it's just a visual treat,the transition of the god from one form to another was so devine and eye soothing 🙏🙏🙏
@spg6651
@spg6651 Жыл бұрын
Delhi always discriminated against Kannada film industry -- 1970s and 1980s movies showed us very gigantic history of BHARAT -- ANNAVAVAU took the lead -- SRINIVASA KALYANA , BABRUVAHANA , KAVIRATNA KALIDASA , MAYURA , BHAKTA KUMBARA, SANDI APPANNA , BHAKTA PRAHALADA , MANTRALAYA MAHATME and so many other movies actually gave insight of our tradition which we never learn in our school - Delhi was ruled by leftist mentality people who did not like all these
@athi482
@athi482 Жыл бұрын
​@@spg6651 kannadigas always value their culture and give great respect to their land, language and culture. It's a model for other people
@channamallikarjunswamy4198
@channamallikarjunswamy4198 Жыл бұрын
​@@spg6651 you are right sir Bad luck
@ramachandraraos5913
@ramachandraraos5913 Жыл бұрын
​@@spg6651 Heart blowing
@sureshh251
@sureshh251 Жыл бұрын
ನಟಸಾರ್ವಭೌಮ ಕರ್ನಾಟಕ ರತ್ನ ಡಾಕ್ಟರ್ ರಾಜಕುಮಾರ್ ಅವರಿಗೆ ಸರಿಸಾಟಿ ಬೇರೇ ನಟ ಯಾರು ಇಲ್ಲ ಅವರ ಒಂದು ಹಾಡನ್ನು ಆಳುವುದಕ್ಕೆ ಆಗುವುದಿಲ್ಲ ತಾಯಿ ಭುವನೇಶ್ವರಿ ಎದ್ದುಬಂದಿ ನಿಂತಿದ್ದಾರೆ ಜೈ ಭುವನೇಶ್ವರಿ ಜೈ ಡಾ. ರಾಜಕುಮಾರ್ ಜೈ ಅಪ್ಪು ಪರಮಾತ್ಮ
@rashmibk9290
@rashmibk9290 2 жыл бұрын
Hats off to the makeup artist and costume designer of this movie..beautiful goddess
@nayana771
@nayana771 2 жыл бұрын
May "ANNAVRU' be born again :-) A true Kannadiga by heart and soul; not just vocally but by breath.
@pushpagiri3566
@pushpagiri3566 Жыл бұрын
He was truly blessed by goddess Saraswati 🙏🙏🙏 it's not easy with sanskrit pronounciation that too while singing❤️
@dakshayinim5945
@dakshayinim5945 Жыл бұрын
Only one super 👌 star of kannada industry. Simple, humble, powerful star Dr Rajkumar.we kannadigas love him for ever.
@ravianantharamaiah7567
@ravianantharamaiah7567 2 жыл бұрын
Nobody can beat Annavru in Bhakti roles and singing. One of a kind and a truly blessed soul.
@ಕನ್ನಡಿಗ-ರ5ಡ
@ಕನ್ನಡಿಗ-ರ5ಡ 2 жыл бұрын
ನಾವು ಏನೇ ಓದಿದ್ರು ಡಿಗ್ರಿ ತಕೊಂಡ್ರು ಈ ಪದಗಳನ್ನು ಓದೋದು ಕಷ್ಟ
@gowdanaveena8843
@gowdanaveena8843 2 жыл бұрын
@@ಕನ್ನಡಿಗ-ರ5ಡ .ņ
@vittalkumar1239
@vittalkumar1239 2 жыл бұрын
🙏🙏🙏🙏🙏
@malathyprakashan4650
@malathyprakashan4650 Жыл бұрын
@@ಕನ್ನಡಿಗ-ರ5ಡ pppi
@Krishnamurthyst
@Krishnamurthyst Жыл бұрын
Karnataka ke obane Raja avaru Dr.Rajkumar ❤
@tagorestudio7029
@tagorestudio7029 2 жыл бұрын
4:25 what a acting..
@Newtonroshan
@Newtonroshan 2 жыл бұрын
Dr Raj such a passionate singer. Is unique. Compared to all of the best singers
@srividyakrishnaprasad2568
@srividyakrishnaprasad2568 2 жыл бұрын
Shyamala dandakam sung by Dr.Rajlumar sir....I bow my head to the legend
@chandrashekharaiahkm7764
@chandrashekharaiahkm7764 Жыл бұрын
Great song
@Prabha-jk6cp
@Prabha-jk6cp 2 жыл бұрын
There shall be no eternal, real poet and devotee in sanskrit more than kalidas in past, present and future. That poet's stories are so popular.
@lathashet7614
@lathashet7614 Жыл бұрын
B beautiful ❤️
@lathashet7614
@lathashet7614 Жыл бұрын
Beautiful song
@sriharibn7147
@sriharibn7147 Жыл бұрын
Sudha samudra hrudhyanmani...... from there just 🔥❤️‍🔥
@sundreshasundar3333
@sundreshasundar3333 11 ай бұрын
Amma sarvamangale sharanu thaye
@yamunaasyummykitchen1977
@yamunaasyummykitchen1977 Жыл бұрын
No one can replace Dr.Rajkumar 🙏🙏
@amrutham4891
@amrutham4891 Жыл бұрын
Dr .rajakumar is boon of maatha sharada Devi.🙏
@kishorekpchannel
@kishorekpchannel Жыл бұрын
i never valued this song because it was on tv... Kannada Kanteerava Shri Dr. RajaKumara, memorable for as long acting is there. Thanks for the youtube channel for giving these memories
@LaljiBaraiya-eh4vg
@LaljiBaraiya-eh4vg Жыл бұрын
ল্র
@jayakumarbalachari8279
@jayakumarbalachari8279 Жыл бұрын
Dr.Rajkumar best singer like Ilayaraja.
@sandeepkini301
@sandeepkini301 Жыл бұрын
Man of the millennium Vara Nata Gaana Gandharva Dr. Rajkumar 🙏 🙏
@luckygnani
@luckygnani Жыл бұрын
Legend Rajkumar is immortal. I am very proud to have such a wonderful humanbeing with us.
@yssssd
@yssssd 2 жыл бұрын
One of the greatest actor in Indian cinema
@devakumar58695
@devakumar58695 2 жыл бұрын
Action ge takkanthe annaavru body na suit madkolthaare, adhu namma Dr raj kumar avara special,
@sateeshpatange845
@sateeshpatange845 Жыл бұрын
One Billion Thanks For Uploading
@nagarajupushpa5655
@nagarajupushpa5655 Жыл бұрын
Om 💐💐💐💐🌺🌺🌺🌺🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺💐💐💐💐
@Suresh-qe5rv
@Suresh-qe5rv 10 ай бұрын
My Pranam to the feet of the Great legend Dr Raj Kumar, from my own state, Karnataka.. ❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@YG-ib1ho
@YG-ib1ho 2 жыл бұрын
I just now searched to see if anyone else has sung Syamala dandakam like Sri Ghantasala garu and found and listened to the version sung by Sri Rajkumar Garu... And was in the same bliss...that I experienced when listening to Ghantasala Garu 🙏
@chitraravi1940
@chitraravi1940 Жыл бұрын
Ma Matangi"s character is enacted by Nalini, South Indian Actress. She has lived the character and looks so beautiful and gracious.
@prismaticindia9046
@prismaticindia9046 10 ай бұрын
Dr Raj used to touch Nalini's feet and take her blessings before beginning shooting for this song.
@Venkatesh-rj9xi
@Venkatesh-rj9xi Жыл бұрын
Aa mahakaali Devine tataastu andidaale ee geethege🙏🙏🙏🌹
@pattarpadmavati9926
@pattarpadmavati9926 2 жыл бұрын
Dr. Rajkumar a very very precious gift for music world 🙏🙏🙏🙏
@valmiki527
@valmiki527 Жыл бұрын
రాజ్ కుమార్ గారు the great artist 🙏🙏🙏
@kavyas2898
@kavyas2898 11 ай бұрын
This own voice Dr Rajkumar sir
@valmiki527
@valmiki527 11 ай бұрын
@@kavyas2898 yes👍
@nallamalla1275
@nallamalla1275 2 жыл бұрын
Rajkumar Karnataka nalli gaanagadarva ajaramaru chirakala 🙏🙏🙏
@somum4051
@somum4051 11 ай бұрын
ಅದ್ಬುತ ನಟ ಗಾಯಕ ನಮ್ಮ ರಾಜಣ್ಣ 🙏🌹❤️
@ashath1212
@ashath1212 3 жыл бұрын
Dr..Raj🙏🙏🙏🙏🙏🙏🙏🙏🙏🙏🙏🙏🙏gifted by god..........legend
@mariyappagagri4055
@mariyappagagri4055 3 жыл бұрын
🚩🏍️🏍️🚩🙏🙏
@lathakn949
@lathakn949 2 жыл бұрын
@@mariyappagagri4055 ml MNM
@bhavanis3050
@bhavanis3050 2 жыл бұрын
Exactly 🙏👌👏👑🔥👍🙌
@satheeshchandra2590
@satheeshchandra2590 Жыл бұрын
As usual, the best expressions to his great singing, devine creation. Expression Emperor and Devine Singer. Never before, never again.
@tejeshrajashekar4872
@tejeshrajashekar4872 10 ай бұрын
There wasn't anyone in the past and won't be in the future to match Rajkumar. He just lived in this movie as Kaviratna kalidasa.
@meerapattar6158
@meerapattar6158 10 ай бұрын
Jai ShivShakti 🙏🙏Jai Mahakaali Maata di 🙏🙏😢
@wayofacceptanceischange4390
@wayofacceptanceischange4390 Жыл бұрын
Nalini was really beautiful during her time .
@vhpnow
@vhpnow 11 ай бұрын
Goosebumps.... Tears in my eyes... OMG
@svramesh4533
@svramesh4533 Жыл бұрын
Watched this movie in MYSORE Lido theatre…when i was in 7th standard..1982
@rajunaik26
@rajunaik26 10 ай бұрын
Dr Rajkumar Kohinoor diamond 💎 of Karnataka
@kmaheshkadam8570
@kmaheshkadam8570 Жыл бұрын
Those who praise devi she bless every thing in the World. Once she is happy. First she should be happy not we. Her happiness is our happiness.
@gouthamkb243
@gouthamkb243 2 жыл бұрын
Mind blowing song, And wonderful Rendition by Dr. Rajkumar Sir. 🙏🙏🙏
@intradayking5407
@intradayking5407 2 жыл бұрын
After listening to this song I found out (Google) that Dr.Rajkumar was an singer also .....🙏❤️
@satishj1972
@satishj1972 Жыл бұрын
Only Artiste who has got National Award for both Acting and Singing. 👋👋
@muralidharasoraba1821
@muralidharasoraba1821 Жыл бұрын
ಎಂತ ಅಬಿನಯ? ಅಣ್ಣ ವುರು ದೇವ ತಾ ಮನುಷ್ಯ ರು,
@royalraven2822
@royalraven2822 Жыл бұрын
ಮಾಣಿಕ್ಯ ವೀಣಾ ಮುಪಲಾಲಯಂತೀಮ್ ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್ ಮಾಣಿಕ್ಯ ವೀಣಾ ಮುಪಲಾಲಯಂತೀಮ್ ಮದಾಲಸಾಂ ಮಂಜುಳಾ ವಾಗ್ವಿಲಾಸಾಮ್ ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ ಮಾಹೇಂದ್ರ ನೀಲದ್ಯುತಿ ಕೋಮಲಾಂಗಿಂ ಮಾತಂಗ ಕನ್ಯಾಮ್ ಮನಸಾಸ್ಮರಾಮಿ ಮನಸಾಸ್ಮರಾಮಿ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಚತುರ್ಭುಜೇ ಚಂದ್ರಕಳಾವತಂಸೇ ಕುಚೋನ್ನತೇ ಕುಂಕುಮರಾಗಶೋಣೇ ಪುಂಡ್ರೇಕ್ಷು ಪಾಶಾಂಕುಶ ಪುಷ್ಪಬಾಣಹಸ್ತೇ ನಮಸ್ತೇ ಜಗದೇಕಮಾತಃ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ ಕದಂಬ ವನವಾಸಿನಿ ಮಾತಾ ಮರಕತಶ್ಯಾಮಾ ಮಾತಂಗೀ ಮಧುಶಾಲಿನಿ ಕುರ್ಯಾತ್ ಕಟಾಕ್ಷಮ್ ಕಲ್ಯಾಣಿ ಕದಂಬ ವನವಾಸಿನಿ ಜಯ ಮಾತಂಗತನಯೇ ಜಯ ನೀಲೋತ್ಪಲದ್ಯುತೇ ಜಯ ಸಂಗೀತರಸಿಕೇ ಜಯ ಲೀಲಾ ಶುಕಪ್ರಿಯೇ ಸುಧಾ ಸಮುದ್ರಾಂತ ಹೃದ್ಯನ್ಮಣಿದ್ವೀಪ ಸಂರೂಢ ಬಿಲ್ವಾಟಲೀಮಧ್ಯ ಕಲ್ಪಧೃಮಾಕಲ್ಪ ಕಾದಂಬ ಕಾಂತಾರವಾಸಪ್ರಿಯೇ ಕೃತ್ತಿವಾಸಪ್ರಿಯೇ ಸರ್ವಲೋಕಪ್ರಿಯೇ ಪಲ್ಲಕೀವಾದನ ಪ್ರಕ್ರಿಯಾಲೋಲತಾಲೀದಲಾಬ ಧ್ಧ ತಾಟಂಕ ಭೂಷಾವಿಶೇಷನ್ವಿತೇ ಸಿಧ್ಧಸಮ್ಮಾನಿತ್ತೇ ದೇವ ದೇವೇಶ ದೈತ್ಯೇಶ ಯಕ್ಷೇಶ ಭೂತೇಶ ವಾಗೀಶ ಕೋಣೇಶ ವಾಯುವಾಗ್ನಿ ಕೋಟೀರ ಮಾಣಿಕ್ಯ ಸಂಕೃಷ್ಟ ಬಾಲಾ ತಪೋತ್ತಾಮಾ ಲಾಕ್ಷಾರ ಸಾರುಣ್ಯ ಲಕ್ಷ್ಮೀಗೃಹೀತಾಂಗಿ ಪದ್ಮದ್ವಯೇ ಅದ್ವಯೇ ಪುರುಚಿರನವರತ್ನ ಪೀಠಸ್ಥಿತೇ ಸುಸ್ಥಿತೇ ಶಂಖ ಪದ್ಮದ್ವಯೋಪಾಶ್ರಿತೇ ಆಶ್ರಿತೇ ದೇವಿ ದುರ್ಗಾವಟುಕ್ಷೇತ್ರ ಪಾಲೈರ್ಯುತೇ ಮತ್ತ ಮಾತಂಗ ಕನ್ಯಾಸಮೂಹಾನ್ವಿತೇ ಸರ್ವ ಯಂತ್ರಾತ್ಮಿಕೆ ಸರ್ವ ಮಂತ್ರಾತ್ಮಿಕೆ ಸರ್ವ ತಂತ್ರಾತ್ಮಿಕೆ ಸರ್ವ ಮುದ್ರಾತ್ಮಿಕೆ ಸರ್ವ ಶಕ್ತ್ಯಾತ್ಮಿಕೆ ಸರ್ವ ವರ್ಣಾತ್ಮಿಕೆ ಸರ್ವರೂಪೇ ಜಗನ್ಮಾತೃಕೇ ಹೇ ಜಗನ್ಮಾತೃಕೇ ಪಾಹಿಮಾಂ ಪಾಹಿಮಾಂ ಪಾಹಿಮಾಂ ಪಾಹಿ 🌼🙏🌼
@lakshmiramachandra2985
@lakshmiramachandra2985 Жыл бұрын
I am happy to see this song scene, how well they portrayed Dr. Rajkumar of his talent, he surprised everyone with his singing ability and he has a talent to learn and sing with ease.Its not easy to Sanskrit slokas , but he nailed it. That’s Rajkumar,the Legend.
@vijayaac238
@vijayaac238 Жыл бұрын
ನಿಜವಾದ ನಟಸಾರ್ವಭೌಮ 👌
@ushak8478
@ushak8478 26 күн бұрын
Appaji nimma Purna hashrivada namma kutumbada Mele sadha erali 🙏🙏 Jai shree Mata 🙏🙏
@mahadevid.r4827
@mahadevid.r4827 26 күн бұрын
Dr . Rajkumar is one of the best Legend , Never born onather one person in around the world .❤
@mohaksahu5574
@mohaksahu5574 5 ай бұрын
Samskrtam, Tamil and south Indian languages are real gems of India. As North Indian, I confirm north Indian languages have been ruined. They need to be grammatically reconstructed.
@musicorchestraG
@musicorchestraG 6 ай бұрын
🙏very nice... ಲಿರಿಕ್ಸ್
@basavarajsalakki8429
@basavarajsalakki8429 11 ай бұрын
ಶ್ರೀ ಗುರುದೇವ ದತ್ತ ಶ್ರೀ ಸದಾನಂದಾಯ ನಮಃ 🌺🕉️🙏🏾
@annadilaxmanreddy9724
@annadilaxmanreddy9724 2 жыл бұрын
Raj Kumar you are great not an actor but also a singer hats off
@muralitharank1736
@muralitharank1736 Жыл бұрын
Gana Gandharva Raj avara spashta, shuddha Samaskruta uccharane asamaanya.
@jayashreeganesh5363
@jayashreeganesh5363 Жыл бұрын
What a wonderful Amman song sung by Dr. Rajkumar excellent rendition i am hearing this song on you tube after so many years
@parasuramachalakudy1242
@parasuramachalakudy1242 2 жыл бұрын
Mind blowing song . It is very difficult to sing flawlessly. It is full of Bhakti bhava
@prakriti..1991
@prakriti..1991 Жыл бұрын
ಅಧ್ಬುತ ಸಾಹಿತ್ಯ
@San32048
@San32048 9 ай бұрын
The female artist is so amazing I felt like I’m seeing the real goddess Durga, add to this our Rajannas performance to it and it was like experiencing Kalidasa himself in front of us, amazing divine song with performance 🙏
@KRS1702
@KRS1702 Жыл бұрын
Let me not write any comments… whatever I write will become less to this songs and real actions to Dr. Raj
@Koragajjaಕೊರಗಜ್ಜ
@Koragajjaಕೊರಗಜ್ಜ 10 ай бұрын
All India superstar "Annavru"
@sudhagopalakrishna3550
@sudhagopalakrishna3550 Жыл бұрын
No words to comment, extraordinary acting,lyrics, music, singing ,v kannada people r blessed to have such a combination in our land.
@dineshsourav3859
@dineshsourav3859 6 ай бұрын
Saraswati.putra songs very very nice ❤❤❤❤❤❤❤❤❤❤❤ super super super super super
@preetivenugopal6294
@preetivenugopal6294 Жыл бұрын
Brings back loads n loads of memories.. this song used to be played during Ganapati festival show.. all of us cousins used to walk from pendal to pendal watching those shows. Godd i miss those pure n golden days of my life😐
@ಲಿಂಗರಾಜ-ಣ9ಲ
@ಲಿಂಗರಾಜ-ಣ9ಲ Жыл бұрын
Same here good old days then,,, now nothing can excite me like that ☹️
@vijayalakshmikrishnamurthy9516
@vijayalakshmikrishnamurthy9516 2 жыл бұрын
ತುಂಬಾ ಚೆನ್ನಾಗಿದೆ
God Blessed and Pour Knowledge to Dr.Rajkumar | Superhit Scenes in Kannada Movie
15:19
Magic or …? 😱 reveal video on profile 🫢
00:14
Andrey Grechka
Рет қаралды 89 МЛН
АЗАРТНИК 4 |СЕЗОН 3 Серия
30:50
Inter Production
Рет қаралды 956 М.
Shrinivas Kalyana
6:30
Shashikant Pattar
Рет қаралды 8 МЛН
Nadamaya jeevena chaitra
7:03
Girish Iyer
Рет қаралды 2,4 МЛН
maanikyaveena - Kaviratna Kalidasa - Dr Rajkumar HIt Songs - Jayapradha
7:14
Sri Ganesh Videos
Рет қаралды 10 МЛН
Magic or …? 😱 reveal video on profile 🫢
00:14
Andrey Grechka
Рет қаралды 89 МЛН