ಕನ್ನಡ ಸಿನಿಮಾರಂಗದ ಅಪ್ರತಿಮ ಕಲಾವಿದೆ ಮಂಜುಳ . ಬಹುಮುಖ ಪ್ರತಿಭೆಯ ಅವಿಸ್ಮರಣೀಯ ಕಲಾವಿದೆ 🙏 ಹಾಡುಗಳು ಸುಮಧುರವಾಗಿವೆ 🙏
@SahanaS-r9oАй бұрын
ಅದ್ಭುತ ಪ್ರತಿಭೆ ಹೊಂದಿದ್ದ, ಮಹಾನ್ ಅಭಿನೇತ್ರಿ, ನಮ್ಮ ದುರ್ಗಿ ಮಂಜುಳ ಅಕ್ಕ. ಎಂದಿಗೂ ಮರೆಯಲಾಗದ, ಸುಂದರ ಅಭಿನೇತ್ರಿ 🙏🙏🙏❤❤
@narayanapoojary284616 күн бұрын
ಯಾವುದೇ ಬಗೆಯ ಪಾತ್ರವನ್ನು ಆದರೂ ಸಮರ್ಥವಾಗಿ ನಿರ್ವಹಿಸಬಲ್ಲ ಅತ್ಯುತ್ತಮ ಸಾಮರ್ಥ್ಯ ಮಂಜುಳಾ ಮೇಡಂ ಅವರಲ್ಲಿ ಇತ್ತು 🙏🙏🙏
@RatnaR-bc7lk9 ай бұрын
Manjula 🙏👌❤️👌❤️
@tulasiramesh43319 ай бұрын
Remembered their acting in sampattige sawaal.... hey...bikanasi...bikanasi...😅😅her voice was so cute..❤❤
@SahanaS-r9o2 ай бұрын
ಕನ್ನಡ ಸಿನಿಮಾ ರಂಗ ಮತ್ತೆ ಎಂದೂ ಮಂಜುಳ ಅವರಂತಹ ಪ್ರತಿಭಾ ವಂತ ಕಲಾವಿದೆಯನ್ನು ಪಡೆಯುವುದು ತುಂಬಾ ಕಷ್ಟ 🙏🙏🙏 ಹುಡುಗಾಟದ ಹುಡುಗಿ, ಮಂಜುಳ ಅವರಿಗೆ ನನನಗಳು 🙏🙏🙏
@gangadharabhat8459 ай бұрын
Melodious songs of great actress Manjula 🙏👍🙏
@LavanyaM-v8v4 ай бұрын
ಕಲಾಮಯೂರಿ ಮಂಜುಳ ಅವರು ನನ್ನ ಮತ್ತು ಮನೆಯವರ ನೆಚ್ಚಿನ ಕಲಾವಿದೆ. ಅವರ ಹಾಡುಗಳನ್ನು ಹಂಚಿಕೊಂಡ ನಿಮಗೆ ಧನ್ಯವಾದಗಳು 🙏🙏🙏
@manjulakp6292 ай бұрын
ಅವಳನ್ನು ನೋಡಿಕೊಂಡೇ ನನ್ನಜ್ಜಿ ನನಗೆ ಮಂಜಳಾ ಅಂತಾ ಹೆಸರಿಟ್ಟಿದ್ದು
@latha86539 ай бұрын
Kalamayuri Durgi Manjula avara ella hadugalu👌👃
@VinutaM-o8z4 ай бұрын
It is difficult to get a beautiful and wonderful artist like Manjula back in Kannada cinema👌
@DavidSeq-z3d9 ай бұрын
Thanks for uploading beautiful songs of Manjula madam 🙏👌🙏❤️❤️
@gangadharabhat8459 ай бұрын
Manjula 1madam 🙏🙏🙏🙏🙏🙏🤭🙏🙏🙏🙏🙏
@RatnaR-bc7lk9 ай бұрын
Manjula mam was No.1 heroine during late 70ಸ್ and early 80#.
@MohanaSShetty9 ай бұрын
Manjula,mma very cute a, versatile nd glamorous heroine❤🙏🙏
@murthyrao68379 ай бұрын
ಕಲಾಮಯೂರಿ ಮಂಜುಳಾ ಅವರ ಅತ್ಯುತ್ತಮ ಹಾಡುಗಳು 👌👌👌 ಮಂಜುಳಾ ಅವರ ತೆಲುಗು ಮತ್ತು ತಮಿಳು ಭಾಷೆಯ ಹಾಡುಗಳು ಸೂಪರ್ ಹಿಟ್ ಅಗಿದೆ 👌👌🙏
@SalishD3 ай бұрын
Beautiful songs of Kalamayuri Manjula madam, who was an incomparable beauty and a great talent👌👌👌🙏🙏
@pavand74499 ай бұрын
Waiting for many more videos of Manjula mam 🙏❤️🙏
@RakeshF-oi6hz9 ай бұрын
ನೀ ನನ್ನ ಗೆಲ್ಲಲಾರೆ, ಎರಡು ಕನಸು ಮತ್ತು ಗುಣ ನೋಡಿ ಹೆಣ್ಣು ಕೊಡು ಚಿತ್ರದ ಹಾಡುಗಳು ಅತ್ಯದ್ಭುತ ಯಶಸ್ಸು ಕಂಡ ಹಾಡುಗಳು 🙏🙏🙏
@smitha1744 ай бұрын
ಮಂಜುಳಾ ಆವರು ಸೌಂದರ್ಯ ದ ಜೊತೆಗೆ, ಅತ್ಯುತ್ತಮ ಅಭಿನಯ ವನ್ನು ಮೈಗೂಡಿಸಿಕೊಂಡ ಅಪ್ರತಿಮ ಕಲಾವಿದೆ 🙏
@padmanabharao20083 ай бұрын
All golden songs 🎶🎶🎶🎵🎵🎵🙏🙏🙏🙏👍👍👍👍 Millions
@anitarajan69588 ай бұрын
Very nice songs 👌👌Tq so much
@prasad80819 ай бұрын
Very very popular songs of Manjula madam 🙏
@GAnysuya9 ай бұрын
Manjula.mom.ಶಂಕ್ರಣ್ಣ.ಸೂಪರ್.ಜೋಡಿ😂
@ChandrashekaraBhat-r7z9 ай бұрын
ಮಂಜುಳಾ ನಿಮಗೆ ನಮ್ಮ ನಮನಗಳು 🌹🌹🌹🌹🌹
@seetha46889 ай бұрын
ಮಂಜುಳ ಮೇಡಂ ಅವರ ಅತ್ಯುತ್ತಮ ಗೀತೆಗಳು. ನನ್ನ ನೆಚ್ಚಿನ ಕಲಾವಿದೆ 🙏🙏🙏👍👍
@Malathip-g8o9 ай бұрын
ಮಂಜುಳ ನಮ್ಮ ಮೆಚ್ಚಿನ ಹಾಗೂ ಪ್ರೀತಿಯ ನಟಿ. ಹಾಡುಗಳು ತುಂಬಾ ಇಂಪಾಗಿವೆ 👌👌👌
@GopalaP-j4x9 ай бұрын
ಮಂಜುಳ 👌👌🙏🙏❤️❤️❤️❤️🙏❤️🙏👌
@bgraghunatharao61858 ай бұрын
"Hagalo irulo ", song from the film Mayura. , oh what a composition!! Both music genius GK Venkatesh and godess Janakiyamma would have got National award for this song. Unfortunate, no proper regonition at National level.
@gangadharabhat8459 ай бұрын
A very good collection of songs of Great Manjula Madam.
@shivaram-i3n9 ай бұрын
A very good collection of songs, Manjula madam my adorable heroine.
@CliffordPicardo8 күн бұрын
Such a beautiful, talented young actress is no more with us gives too much pain,😢😢
@parvathiparuu87287 ай бұрын
Manju akka super super 🙏🙏🙏🙏🙏🙏🙏🌹🌹🌹💖💖💖💖💖💖💖💖💖
@natarajabs90456 ай бұрын
A very good collection of songs
@shribangaru50189 ай бұрын
ಮಂಜುಳ ಮೇಡಂ ಅವರ ಎಷ್ಟೋ ಹಾಡುಗಳು youtube ನಲ್ಲಿ ದೊರೆಯುತ್ತಿಲ್ಲ.. ನೀವು upload ಮಾಡಿದ ಹಾಡು ಗಳು ತುಂಬಾ ಸೊಗಸಾಗಿವೆ. ಮಂಜುಳ ಅವರಿಗೆ ನಮನಗಳು 🙏🙏🙏
@bhavana80059 ай бұрын
It is very sad that Manjula madam died at a very young age.🙏
@kumaraswamykumaraswamy99379 ай бұрын
ಅದ್ಬುತ ಗೀತೆಗಳು.. ನನ್ನ ಮೆಚ್ಚಿನ ನಟಿ ಮಂಜುಳಾ..
@BasappaKamatar9 ай бұрын
🎉
@knbasavaraja52759 ай бұрын
❤❤❤❤❤❤❤@@BasappaKamatar
@Anitha-h8g3 ай бұрын
Nice
@shivaram-i3n9 ай бұрын
Manjula madam - A great talented and versatile artist.
@DavidSeq-z3d9 ай бұрын
ಮುದ್ದು ನಟಿ ಮಂಜುಳಾ ರವರ ಅತ್ಯಂತ ಜನಪ್ರಿಯ ಗೀತೆಗಳು 👌
@shreedhara28719 ай бұрын
ಮಂಜುಳ ಅವರ ಅಭಿನಯ, ಸೌಂದರ್ಯ ಮತ್ತು ವೈವಿಧ್ಯತೆ ನನಗೆ ತುಂಬಾ ಇಷ್ಟ. ಅವರ ಹಾಡುಗಳ ಮೂಲಕ ನಮ್ಮೊಂದಿಗೆ ಜೀವಂತವಾಗಿದ್ದಾರೆ 🙏🙏🙏
@s.chonublr7959 ай бұрын
❤❤❤
@rajendraar58219 ай бұрын
ಮುದ್ದು ಮುಖದ ಚೆಲುವೆ 'ಮಂಜುಳ' ಗಾನ ಸುಂದರ ನೆನಪುಗಳ ತಾಣ... 🌹🌹🙏🙏
@chandrus43449 ай бұрын
ಕನ್ಮಡ ಸಿನಿಮಾ ರಂಗದಲ್ಲಿ ಅಪ್ರತಿಮ ಸಾಧನೆ ಮಾಡಿ ಮಿಂಚಿ ಮರೆಯಾದ ಮಹಾನ್ ಕಲಾವಿದೆ, ಮಂಜುಳಾ 👌👌👌🙏🙏
@madhusudhanbhat5128 ай бұрын
ಮಂಜುಳ ಮೇಡಂ ಅವರ ಸುಮಧುರ ಗೀತೆಗಳು 🌹🌹🌹🌹🌹
@prasad80819 ай бұрын
ಪ್ರಖ್ಯಾತ ಅಭಿನೇತ್ರಿ ಮಂಜುಳ ಅಮ್ಮ ಅವರ ಸುಮಧುರ ಹಾಡುಗಳ ಗೊಂಚಲು ❤🙏🙏
@sowbhagyammasowbhagya30769 ай бұрын
ಪ್ರೀತಿಯ ಹೀರೋಯಿನ್
@maruthihaleathi22919 ай бұрын
Super songs
@Ramya-cf7jk9 ай бұрын
ಮಂಜುಳ ಅಕ್ಕ ನೋಡಕ್ಕೂ ಚೆಂದ 🙏 ಅವರ ಅಭಿನಯ ಮತ್ತಷ್ಟು ಚೆಂದ 🙏❤❤👍👍
@hejamadygangadharabhat5049 ай бұрын
ಕಲಾಮಯೂರಿ ಮಂಜುಳ ಅವರ ಅತ್ಯುತ್ತಮ ಹಾಡುಗಳು. Upload ಮಾಡಿದವರಿಗೆ ಧನ್ಯವಾದಗಳು 🙏
@Rohan-e4p3d6 ай бұрын
ಮರೆಯಲಾಗದ ಪ್ರೀತಿಯ , ನೆಚ್ಚಿನ ಮಂಜುಳ ಅಕ್ಕ ಅವರ ಅತ್ಯುತ್ತಮ ಗೀತೆಗಳು 🙏
@hemagangadhara61069 ай бұрын
ಬಹಳ ದಿನಗಳಿಂದ ಮಂಜುಳ ಮೇಡಂ ಅವರ ಅತ್ಯುತ್ತಮ ಹಾಡುಗಳ ಸಂಗ್ರಹ ಕ್ಕಾಗಿ ಕಾಯುತ್ತಿದ್ದೆವು. ನಿಮಗೆ ಧನ್ಯವಾದಗಳು 🙏👍👍👍👍
@shribangaru50189 ай бұрын
ಮಂಜುಳಾ ಮೇಡಂ, ಯಾವಾಗಲೂ ನನಗೆ ಅಚ್ಚುಮೆಚ್ಚು 🙏
@renukadevijm47949 ай бұрын
Favourite actress all songs nice real nice 👌💝
@BasappaKamatar9 ай бұрын
😊
@SwapnaRao-mp7fs9 ай бұрын
ಮಂಜುಳ ಮೇಡಂ ಅವರ ಹಾಡುಗಳನ್ನು ನೋಡುವಾಗ ಅವರು ನಮ್ಮೊಂದಿಗೆ ಬದುಕಿರಬೇಕಿತ್ತು ಎಂದು ಅನಿಸುತ್ತದೆ. ಮಹಾನ್ ಅಭಿನೇತ್ರಿ 👍🙏🙏
@manjulakp6292 ай бұрын
I❤🎉 song's
@gpadmavathigpadmavathi16319 ай бұрын
ತುಂಬಾ ಚೆನ್ನಾಗಿದೆ ಧನ್ಯ ವಾದಗಳು ಒಳ್ಳೆಯ ಹಾಡುಗಳನ್ನು ಕೇಳಿ ಸಿದಕ್ಕೆ. 🎉
@narayanachar19729 ай бұрын
P
@devarajmallasamudra90789 ай бұрын
ದಯವಿಟ್ಟು ಉಪೇಂದ್ರ ರವರ ಹಳೆಯ ಸಾಂಗ್ಸ್ collection ಒಂದೆಕಡೆ ನೋಡೋ ಭಾಗ್ಯ ಸಿಗಲಿ 🙏
@MohanaSShetty9 ай бұрын
ನಮ್ಮ ಕರುನಾಡ ಹೆಮ್ಮೆ ದುರ್ಗಿ ಮಂಜುಳಾ ಅಮ್ಮ 🙏
@SharadaNalwad9 ай бұрын
😅😅
@latha86538 ай бұрын
Kalamayuri Manjula madam
@manjulakp6292 ай бұрын
🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤❤❤
@JanakiM-m4t9 ай бұрын
❤mj
@RajeethAcharya9 ай бұрын
Dhum Kannada Movie Baara Ba Baara HD Video Song Upload Maadi Abhi Kannada Movie Ee Nanna Kannane HD Video Song Upload Maadi
@DavidSeq-z3d9 ай бұрын
ಮಂಜುಳ ಮೇಡಂ, ನಿಮ್ಮನ್ನು ಯಾವತ್ತೂ ಮರೆಯಲಾರೆವು
@itspavicreations15439 ай бұрын
ಬ್ರದರ್ ಈ ವಿಡಿಯೋ ನೀವು.. ಎಲ್ಲಿಂದ ಡೌನ್ಲೋಡ್ ಮಾಡ್ತೀರಾ
@RajeethAcharya9 ай бұрын
Mr Kokila 1999 Kannada Movie All HD Video Songs Upload Maadi