ದೊಡ್ಡವರೆಲ್ಲ ಜಾನರಲ್ಲ ಎಂದೂ ಮರೆಯಲಾಗದ ಬಾಲ್ಯದ ಕ್ಷಣಗಳನ್ನು ಸಂತೋಷದಿಂದ ಅನುಭವಿಸಿದ ದಿನಗಳನ್ನು ನೆನಪಿಸುತ್ತೆ ಅದ್ಭುತ ಪ್ರತಿಭೆ ದ್ವಾರಕಿಶ್ ಸರ್ ಆವರ ಮರೆಯಲಾಗದ ಕೊಡುಗೆ ಕನ್ನಡ ಚಿತ್ರರಂಗಕ್ಕೆ ಅಪಾರ ಜೈ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ.
@charlesaldrin86308 ай бұрын
Legend - 3in1. Actor - Producer - Director. Dwarakish. Sir. Golden Movies & Song`s Memories - Rest in peace - Legend - 🌷 😭 🌷
@RajuBMTC-l7i8 ай бұрын
ಮತ್ತೆ ಹುಟ್ಟಿ ಬನ್ನಿ ಡಿ ಅಣ್ಣ 🙏🏽🙏🏽🙏🏽🙏🏽🌹🌹🌹❤️❤️❤️❤️💕💕💕♥️♥️♥️💙💙💙🙏🏽🙏🏽🙏🏽🙏🏽🙏🏽.
@NagarathnaBallal8 ай бұрын
ದ್ವಾರಕೀಶ್ ರವರ ಹಳೆಯ ಹಾಡುಗಳನ್ನು ಕೇಳಿ ಮನಸ್ಸೀಗೆತುಂಬ ಸಂತೋಷ ವಾಯಿತು
@RangaswamyBk-c4k8 ай бұрын
ಪ್ರಚಂಡ ಕುಳ್ಳ ಕರುನಾಡ ಕುಳ್ಳ ಕನ್ನಡ ನಾಡು ಮೆಚ್ಚಿದ ಕುಳ್ಳ, ನಿಮ್ಮ ಹೆಸರು ಚಿರಸ್ಥಾಯಿಯಾಗಿ ಉಳಿಯಲಿ.
@vijaykumarb88628 ай бұрын
❤️🙏🙏🙏 ಶ್ರೀ ದ್ವಾರರಿ ಮತ್ತೆ ಹುಟ್ಟಿ ಬರಲ್ಲಿ
@husenappa90688 ай бұрын
ಸೂಪರ್ ಇಂಟ್ರಸ್ಟ್ ಸಾಂಗ್ಸ್ ❤❤
@muktharao25708 ай бұрын
ಎಲ್ಲಾ ultimate...songs, actors, expressions, music... ಮತ್ತೆ ಮತ್ತೆ ನೊಡಬೇಕೆನಿಸುತ್ತದೆ...😢😢😢😢😢😢😢😢😢😢😢😢😢 ಭಕ್ತಿ ಪೂರ್ವಕ ಶ್ರದ್ಧಾಂಜಲಿ ದ್ವಾರಕೀಶ್,ಮುದ್ದು ಕುಳ್ಳ...❤ನಿಮಗೆ
@babuzpbabu38274 ай бұрын
D
@babuzpbabu38274 ай бұрын
D
@nagarajum74758 ай бұрын
ಭಾವಪೂರ್ಣ ಶ್ರದ್ಧಾಂಜಲಿ ಓಂ ಶಾಂತಿ 🙏🙏🙏❤️❤️❤️i🌷👍
@GSMurthy-eu4gz8 ай бұрын
Most of Dwarakish produced movies, music composed by Rajan Nagendra, 100% songs are melodious and super hit. irrespective of producer, director, actor, this music legend have given the best melody since 1960. Most of Dr Raj, Dr Vishnu, Anant nag, Ambarish movies were 100% super hit. Might be songs have taken the movies for partial success.
@kempannamadihalli8558 ай бұрын
ಸದಾ ಹಸಿರಾಗಿರುವ ಹಾಡುಗಳು.ಇಂಥ ಹಾಡುಗಳ ಹಾಡಿದವರಿಗೆ ರಚನಾಕಾರರಿಗೆ ಧನ್ಯವಾದಗಳು
@raghavendrarao128 ай бұрын
Satya...nija..
@manjunathmanjunath1038 ай бұрын
ಮತ್ತೆ ಹುಟ್ಟಿ ಬರಲಿ ನಮ್ಮ ಕನ್ನಡ ನಾಡಿನ ಜನತೆಗೆ ಇಷ್ಟವಾಗುವ ನಮ್ಮ ದ್ವಾರಕೀಶ್ ದೇವರು
@victory_king_967 ай бұрын
❣️❣️💯
@hanumantarajanantaraj45838 ай бұрын
ದೇವರು ಮನುಷ್ಯನಿಗೆ.ಎಲ್ಲವು ಕೋಟ್ಟು.ಜೀವ ಮಾತ್ರ.ತನ್ನತ್ರ ಇಟ್ಟುಕೋಂಡಿದಾನೆ........ ದ್ವಾರಕೀಶ್ ಅವರ ಮರಣ..ಮಲಗಿರುವಾಗಿ ಮಲಗಿದಲ್ಲೇ.. ಉಸಿರು ನಿಲ್ಲಿಸಿದ... ದೇವರು.... .. ನಮ್ಮ ಕನ್ನಡ ನಾಡಿನ.. ಜನರಿಗೆ.... ಶಾಶ್ವತ ವಾಗಿ... ಮನದಲ್ಲಿ...ಗುಡಿ ಕಟ್ಟಿರುವ ನಿಮಗೆ.....ಮರೆಯಲಾಗದ ಚಿತ್ರಗಳನ್ನು ಕೋಟ್ಟಂತಹ..ದೆವರಿಗೆ..... ಆಫ್ರಿಕಾದಲ್ಲಿ ಶೀಲಾ... ಮಂಕುತಿಮ್ಮ.... ಪೆದ್ದ ಗೆದ್ದ... ಕಿಟ್ಟು ಪುಟ್ಟು.... ಅಧ್ಬುತ ಚಿತ್ರಗಳು.ಕೋಟ್ಟ ನಿಮಗೆ . ನಮ್ಮದೋಂದು.. ಕೋಟಿ ಕೋಟಿ. ನಮಸ್ಕಾರಗಳು...
@raghavendrarao128 ай бұрын
ಇದೇ ರಹಸ್ಯ ಅನ್ನೊದು...ಆಟ ಅಡಿಸುವವರಿಗೆ ಆಡಿಸಿ ಮುಂದೆ ಆಟ ಮುಗಿಸುತ್ತಾನೆ...ಇದರಲ್ಲಿ ನಮ್ಮ ಪಾತ್ರವೇನು...
@umeshks24808 ай бұрын
❤
@umeshks24808 ай бұрын
Super😭😭😭😭😭😭D
@Lone_wolf_318 ай бұрын
Thika muchu ! Dwarkesh sathiddu enu dod vishya alla. Boli magange 2 hendathiyaru. Boli maga Chennagi aata adida.
@Lone_wolf_318 ай бұрын
@@raghavendrarao12thika muchri ! Enu rahasya illa Dwarkesh was a very irritating actor
@raghunayak12768 ай бұрын
ಭಾವಪೂರ್ಣ ಶ್ರದ್ಧಾಂಜಲಿ 💐🎉 ಓಂ ಶಾಂತಿ 🙏
@shivanandasharma19528 ай бұрын
Super songs sir dwarakish om shanthi🎉
@KrishnaNaik-di7mp7 ай бұрын
😊felement❤
@CliffordPicardo8 күн бұрын
He made us laugh from our childhood days,his memory always remain with us.❤❤
Milana , appu, abhi, akash, mourya, bindass, pruthvi, arjun, porki, nanda loves nanditha, sri manjunatha, preetse, nagarahavu(upendra), gokarna, super, vishnuvardhana, ak 47, jonny mere naam, rajanikantha, odahutidavaru, rajadani, e movies dela hd songs bidi sir , i bet it will reach someone heights
@RajShekar-n3i8 ай бұрын
Evergreen songs ❤
@siddeshgk17528 ай бұрын
Sir 🙏🙏🙏🙏🙏🙏🙏🙏🙏
@maheshanna50068 ай бұрын
Dwarakish 90 percent hit songs rajan nagendra music composition songs