ನೀವು ಹೇಳಿದ್ದು ಸರಿ ಇನ್ನೊಬ್ಬರಿಗೆ ಒಳ್ಳೆದಾದ್ರೆ ನಮಗೆ ಸಹಿಸಲು ಸಾಧ್ಯ ಆಗಲ್ಲ ನಾವು dukka ದಲ್ಲಿ ಇದ್ದಾರಂತೂ ಮುಗಿದೇ hoetu ಸಂಕಟ ಆಗತ್ತೆ ಹೃದಯ ವಿಶಾಲ ಮಾಡ್ಕೋಬೇಕು ಅಷ್ಟೇ 🙏ನಮಗೆ ಯಾಕೆ estu ನೋವು ಬೇರೆಯವರೆಲ್ಲ ಸುಖ ವಾಗಿದ್ದರೆ ಎನ್ನುವ ಪ್ರಶ್ನೆ ಬರತ್ತೆ 😔ಡಿ.ವಿ.ಜಿ. ಅವರ khagga ಗಳು ಉತ್ತರ ಅಷ್ಟೇ ಮಾವು ಸಸಿ ಯನ್ನು ನೆಟ್ಟು ಬೇವು ಉಣಲು ಸಿದ್ದನಿರು 👍
@praful6082 жыл бұрын
ಪರರ ಯಶಸ್ಸನ್ನು ನಾವು ಸಂತಸ ಪಡಬಹುದು ಆದ್ರೆ ನಮ್ಮೊಡನೆ ಸಮಾನವಾಗಿ ಬೆಳೆದ ಆ ವ್ಯಕ್ತಿ ಬಂದು ನಮ್ಮನ್ನು ಹಿಯ್ಶಾಲಿಸಿದಾಗ / ಕಾಲು ಎಳೆದಾಗ ಮಾತ್ರ ಸಹಿಸಲು ಸಾಧ್ಯವಿಲ್ಲ
@siddpadignth67042 жыл бұрын
Mm
@ashwathanarayanaashwathana6189 Жыл бұрын
Good madam👩
@thyagaraj6652 жыл бұрын
ಆಧ್ಯಾತ್ಮಿಕ ಕನ್ನಡ ಮಾಧ್ಯಮ ಕ್ಕೆ ಶುಭವಾಗಲಿ, ಮಂಕುತಿಮ್ಮ ಕಗ್ಗ, ಸರ್ ಉತ್ತಮ ಮಾಹಿತಿ ನೀಡುತ್ತಿದ್ದೀರಿ ಧನ್ಯವಾದಗಳು ಸರ್ 👃 ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಶುಭವಾಗಲಿ, ಇಂತಿ ಬೆಂಗಳೂರು ನಗರ.
@ravisamatvam10 ай бұрын
Sad ! Wonderful channel should have crossed 1 million subscribers now... by seeing only in thousands subscribers can understand people want only non-sense youtube channels not these kind of Gifted channels!!!
@ganapatihegde9308 Жыл бұрын
ಪರಮ ಶಕ್ತಿಯ ಪ್ರೇರಣೆಯಿಂದ ತಾವು ಮಡುತ್ತಿರುವ ಈಕೆಲಸ ಸದಾ ಕಾಲ ಮುಂದುವರೆಯಲಿ
@prashanthmn1619 Жыл бұрын
Thanks for the information 🙏
@madhavanu69802 жыл бұрын
ತುಂಬಾ ಧನ್ಯವಾದಗಳು ಸರ್..... ಹೇಳಲು ಮಾತುಗಳೆ ಇಲ್ಲ.... ಎಷ್ಟೊ ಮನಸುಗಳ ಜೀವನಕ್ಕೆ ಮಾರ್ಗಸೂಚಿ ನೀವು ಮಾಡುತ್ತಿರುವ ಈ ಕೆಲಸ. 🙏
@rajeshwarimalipatil28922 жыл бұрын
ನಮಸ್ತೆ ಸರ್ 🙏.ಎಸ್ಟು ಅದ್ಭುತ ಆಗಿತ್ತು ತಾವು ಹೇಳಿದ್ದು,child,patental,adult ego ಎಲ್ಲವೂ ಅರ್ಥ ಆಗುವ ಹಾಗೆ ಸುಲಭವಾಗಿ,ಸುಂದರವಾಗಿ ಹೇಳಿದಿರಿ.ತಮ್ಮ ವೀಡಿಯೋಸ್ ಕೇಳುತ್ತ ಇದ್ದರೆ ಅದೆಷ್ಟು ಜ್ಞಾನ,ಏಷ್ಟೋ ವಿಷಯಗಳು ಸಿಗುತ್ತೆ,ಅನಂತ ಅನಂತ ನಮನಗಳು ಅಣ್ಣ ತಮಗೆ🙏👍💐🪴
@madhuwhoknowsweareknown72082 жыл бұрын
Dv gundappa human being sprtual poet adviser and teacher ur parents and students of all also future childrens remember guidence great