HOSADURGA FORT_ KALA BHAIRAVESHWARA KUMBI ANJANEYA | ಹೊಸದುರ್ಗ ಕೋಟೆ ಭೈರವೇಶ್ವ ಆಂಜನೇಯ

  Рет қаралды 26,938

ಸಿಕ್ಕಂತೆ ಸಂಚಾರ | SIKKANTE SANCHARA

ಸಿಕ್ಕಂತೆ ಸಂಚಾರ | SIKKANTE SANCHARA

Күн бұрын

Пікірлер: 54
@ranganathasrranganath8478
@ranganathasrranganath8478 6 ай бұрын
ಹ್ಯಾಟ್ಸ್ ಆಫ್ ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ 🎉🎉🎉🎉
@SIKKANTESANCHARA
@SIKKANTESANCHARA 6 ай бұрын
Thank you so much brother. ವಿಡಿಯೋ ಇಷ್ಟವಾಗಿದ್ದರೆ ಬೇರೆಯವಗೂ share ಮಾಡಿ
@CSAnjamurthy
@CSAnjamurthy 7 ай бұрын
ಹೊಸದುರ್ಗ ಕೋಟೆ ಜೈ ಆಂಜನೇಯ
@SIKKANTESANCHARA
@SIKKANTESANCHARA 7 ай бұрын
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@Shankarmurthy-l8c
@Shankarmurthy-l8c 6 ай бұрын
Super👫👫👬👬💐💐🌷👭🌹🙏🙏👌🚩🚩
@SIKKANTESANCHARA
@SIKKANTESANCHARA 6 ай бұрын
ವಿಡಿಯೋ ಇಷ್ಟವಾಗಿದ್ದರೆ ಬೇರೆಯವರಿಗೂ ಮರಿಯದೇ ಶೇರ್‌ ಮಾಡಿ. ಧನ್ಯವಾದಗಳು
@vkm-smg
@vkm-smg 3 ай бұрын
ಅಗಮ್ಯ ಚೇತನವಿರುವಲ್ಲಿ ಗಮ್ಯಸ್ಥಾನ ತಲುಪುವುದು ಕಷ್ಟದ ಕೆಲಸವಾಗದು. ನಿಮ್ಮ ಸಾಹಸೀ ಪ್ರವೃತ್ತಿಗೆ, ಆಸಕ್ತಿಗೆ ಹೆಮ್ಮೆ ಎನಿಸುತ್ತದೆ, ಮುಂದುವರೆಯಲಿ
@SIKKANTESANCHARA
@SIKKANTESANCHARA 2 ай бұрын
ನಿಮ್ಮಗಳ ಬೆಂಬಲ, ಕಾಲಲ್ಲಿ ಬಲ ಇರುವವರಿಗೂ ನಾನು ಇದನ್ನು ನಿಲ್ಲಿಸೋದಿಲ್ಲ ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ
@hundikam175
@hundikam175 5 ай бұрын
Sir you are doing wonderful job. keep it up
@pakkeereshann37
@pakkeereshann37 Жыл бұрын
ಮಾಹಿತಿ ಕಣಜನ ಸಂಚಾರ ಅದ್ಭುತವಾಗಿದೆ ಚಾರಣದ ಸ್ಥಳ ...😍💕
@SIKKANTESANCHARA
@SIKKANTESANCHARA Жыл бұрын
Thank you dostaa ಹಂಗ share ಮಾಡೋದು ಮರಿಬೇಡಾಪ
@deepakhpprasad9287
@deepakhpprasad9287 Жыл бұрын
ನಿಮ್ಮ ಇತಿಹಾಸ ಆಸಕ್ತಿಗೆ ನನ್ನ ಶತಕೋಟಿ ನಮನಗಳು ❤️
@SIKKANTESANCHARA
@SIKKANTESANCHARA Жыл бұрын
ತುಂಬು ಹೃದಯದಿಂದ ಧನ್ಯವಾದಗಳು, ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಹಂಚುತ್ತಿರೆಂದು ಭಾವಿಸುತ್ತೇನೆ😁
@Onlyviralvideo-2
@Onlyviralvideo-2 6 ай бұрын
Nam Hosadurga 🎉
@SIKKANTESANCHARA
@SIKKANTESANCHARA 6 ай бұрын
ನಿಮ್ಮ ಊರು ನಾನು ಅಂದುಕೊಂಡು ಬಂದಿದ್ದಕ್ಕಿಂತ ರೋಚಕವಾಗಿತ್ತು. ಅದ್ಭುತ. ನಿಮ್ಮ ಊರಿನ ಈ ಮಾಹಿತಿಯನ್ನು ಇನ್ನಷ್ಟು ಜನರಿಗೆ ತಲುಪಿಸಲು ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಶೇರ್‌ ಮಾಡಿ. ದಯವಿಟ್ಟು.
@Vijayak-d6j
@Vijayak-d6j 9 ай бұрын
Very good job.
@SIKKANTESANCHARA
@SIKKANTESANCHARA 8 ай бұрын
Thank you! Cheers! ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@gopalangopal6831
@gopalangopal6831 Жыл бұрын
ತುಂಬಾ ಚೆನ್ನಾಗಿದೆ ಸರ್
@SIKKANTESANCHARA
@SIKKANTESANCHARA Жыл бұрын
Tank you so much ಬೇರೆಯವರಿಗೂ ಶೇರ್ ಮಾಡಿ ದಯವಿಟ್ಟು
@RANGANATHAK-gt4yx
@RANGANATHAK-gt4yx 7 ай бұрын
Super sir thanks❤🌹🙏
@SIKKANTESANCHARA
@SIKKANTESANCHARA 7 ай бұрын
ಧನ್ಯವಾದಗಳು, ವಿಡಿಯೋ ಇಷ್ಟವಾಗಿದ್ದರೇ ಬೇರೆಯವರಿಗೂ ಶೇರ್‌ಮಾಡಿ. ಪ್ರೋತ್ಸಾಹಿಸಿ
@NagaRaju-tg4sz
@NagaRaju-tg4sz 6 ай бұрын
SUPER SUPER SUPER TEMPLE SIR SUPER SUPER PLACE SIR SUPER SUPER POOJA SIR SUPER SUPER ABISHEK SIR SUPER SUPER ALANKAR SIR SUPER SUPER VIDEO SIR 🎵🎵🎵🎸🎸🎸🎉🎉🎉💢💢💢.
@SIKKANTESANCHARA
@SIKKANTESANCHARA 6 ай бұрын
Thank you so much 🙂 ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ. ಧನ್ಯವಾದಗಳು ಶುಭದಿನ
@SIKKANTESANCHARA
@SIKKANTESANCHARA 6 ай бұрын
Thank you so much 🙂ಈ ವಿಡಿಯೋ ನಿಮಗೆ ಇಷ್ಟವಾದರೆ, ದಯವಿಟ್ಟು ಬೇರೆಯವರಿಗೂ ಶೇರ್‌ ಮಾಡಿ. ಪ್ರೋತ್ಸಾಹಿಸಿ. ಧನ್ಯವಾದಗಳು ಶುಭದಿನ
@ManiM-zi3sw
@ManiM-zi3sw 2 ай бұрын
Supar❤❤❤
@SIKKANTESANCHARA
@SIKKANTESANCHARA 2 ай бұрын
ವಿಡಿಯೋ ಇಷ್ಟವಾದರೆ ಬೇರೆಯವ್ರಿಗೂ ಷೇರ್ ಮಾಡಿ, ಧನ್ಯವಾದಗಳು ಶುಭ ದಿನ
@nagamaninaga5264
@nagamaninaga5264 9 ай бұрын
Good job with much difficulties u have done videos thankyou sir , jai Karnataka jai shree ram jai modi ji
@SIKKANTESANCHARA
@SIKKANTESANCHARA 8 ай бұрын
ಈ ವಿಡಿಯೋ ನಿಮಗೆ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@syedriyazbabu8798
@syedriyazbabu8798 6 ай бұрын
Good
@SIKKANTESANCHARA
@SIKKANTESANCHARA 6 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೆ ಶೇರ್‌ ಮಾಡಿ ಮತ್ತು ಶೇರ್‌ ಮಾಡಲು ಹೇಳಿ.. ಧನ್ಯವಾದಗಳು.. ಶುಭದಿನ
@noidea490
@noidea490 4 ай бұрын
THUMBA CHENNAGI MOODI BANDIDE NIMMA NIRUPANE , PLEASE SIR CONTINUE LIKE THESE VIDEOS , THANK YOU FOR YOUR INFORMATION
@SIKKANTESANCHARA
@SIKKANTESANCHARA 3 ай бұрын
ನಿರಂತರ ಪ್ರೋತ್ಸಾಹ ಸಿಕ್ಕರೆ ಕಂಡಿತ ಮಾಡುತ್ತೇನೆ. ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
@manjunathigar837
@manjunathigar837 Жыл бұрын
ತುಂಬಾ ಚೆನ್ನಾಗಿತ್ತು. ನಿಮ್ಮ ಕನ್ನಡ ಶುದ್ಧವಾಗಿದೆ... ಆದಷ್ಟು ಕನ್ನಡ ಪದಗಳು/ವಾಕ್ಯಗಳನ್ನೇ ಬಳಸಿ... ಕೇಳಲು ಚೆನ್ನಾಗಿರುತ್ತೆ...
@SIKKANTESANCHARA
@SIKKANTESANCHARA Жыл бұрын
ಧನ್ಯವಾದಗಳು, ನೀವು ಈ ವಿಡಿಯೋವನ್ನು ಇನ್ನಷ್ಟು ಜನರಿಗೆ ಹಂಚುತ್ತೀರಿ ಎಂದು ಭಾವಿಸುತ್ತೇನೆ😀
@chandrrshekhar
@chandrrshekhar 9 ай бұрын
Goravanahlli Mahalakshmi temple all India premis temple Karnataka state Tumkur district koratageri taluk tourist place Goravanahlli Bangalore samepa Jay Amma
@SIKKANTESANCHARA
@SIKKANTESANCHARA 9 ай бұрын
@SIKKANTESANCHARA • 0 seconds ago ಸಮಯ ಸಿಕ್ಕಾಗ ಹೋಗಿ ಬರುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@keerthir8839
@keerthir8839 Жыл бұрын
ನಮ್ ತಾಲೂಕ್ ಬಗ್ಗೆ ತಿಳಿಸಿಕೊಟ್ಟಿದ್ಕೆ ಧನ್ಯವಾದಗಳು.
@SIKKANTESANCHARA
@SIKKANTESANCHARA Жыл бұрын
Thank you so much ಇನ್ನಷ್ಟು ಜನರಿಗೆ ಇದನ್ನೂ ಷೇರ್ ಮಾಡಿ ದಯವಿಟ್ಟು
@Village_Express_ka13
@Village_Express_ka13 Жыл бұрын
Super brother ❤
@SIKKANTESANCHARA
@SIKKANTESANCHARA Жыл бұрын
Thank you so much bro Pls share with others
@ThirumalaThirumala-y3p
@ThirumalaThirumala-y3p 3 ай бұрын
Super sir siddappana betta ide sir hanumana kumbi opposite alli ide sir
@SIKKANTESANCHARA
@SIKKANTESANCHARA 2 ай бұрын
ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು ಶುಭದಿನ 🙏🏻😀😀
@chidanandakariyappa535
@chidanandakariyappa535 3 ай бұрын
Tq sir
@SIKKANTESANCHARA
@SIKKANTESANCHARA 3 ай бұрын
ವಿಡಿಯೋ ಇಷ್ಟವಾದರೆ ಬೇರೆಯವರಿಗೂ ಶೇರ್‌ ಮಾಡಿ.
@prasadshivanna3393
@prasadshivanna3393 4 ай бұрын
Nam mane devr hosadurga kaala bairava
@SIKKANTESANCHARA
@SIKKANTESANCHARA 4 ай бұрын
ಆಗಾ ಆಗಾ ಹೋಗುತ್ತೀರಾ.. ? ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್‌ ಮಾಡಿ. ಧನ್ಯವಾದಗಳು
@princeshree9430
@princeshree9430 Жыл бұрын
Sir jaipur fort hogi alinda one vlog madi plz
@SIKKANTESANCHARA
@SIKKANTESANCHARA Жыл бұрын
Bro, ಹೋಗೋದಕ್ಕೆ ನನಗೂ ಇಷ್ಟ, ಯಾರಾದರೂ sponsore ಮಾಡಬೇಕು😀😀 ಈ ವಿಡಿಯೋ ನಿಮಗೆ ಇಷ್ಟ ಆದರೆ ಬೇರೆಯವರಿಗೂ ಶೇರ್ ಮಾಡಿ Thank you
@varalakshmi5725
@varalakshmi5725 Жыл бұрын
Hi Ravi.... How are you...???
@SIKKANTESANCHARA
@SIKKANTESANCHARA Жыл бұрын
Fine madam, what about you ? After long time you comment on my video 😀 Is everything thing ok
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
So Cute 🥰 who is better?
00:15
dednahype
Рет қаралды 19 МЛН
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
UCHCHANGIDURGA _ ಉಚ್ಚಂಗಿದುರ್ಗ | GWALIYAR OF KARNATAKA_ ಕರ್ನಾಟಕದ ಗ್ವಾಲಿಯರ್‌
27:22
S‌HIVAGANGE | SHANTALA DROP #shivagange   #shantaladrop ಶಿವಗಂಗೆ | ಶಾಂತಲಾಡ್ರಾಪ್ #sikkantesanchara
43:02
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН