Рет қаралды 26,326
#BhagyaTvRecipes #bhagyaTV #egg #eggmasala #eggriceinkannada
#eggmasalarice
ಮಸಾಲ ಎಗ್ ರೈಸ್ ಮಾಡಲು ಬೇಕಾದ ಪದಾರ್ಥಗಳು
ಮೊಟ್ಟೆ 6
ಕಾಲು ಕೆಜಿ ಅಕ್ಕಿಯಿಂದ ಬೇಯಿಸಿದ ಅನ್ನ
ಎಣ್ಣೆ 4 ಟೇಬಲ್ ಸ್ಪೂನ್
ಈರುಳ್ಳಿ 2
ಹಸಿಮೆಣಸಿನಕಾಯಿ 4 ರಿಂದ 5
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ದನಿಯ ಪುಡಿ 1 ಟೀ ಸ್ಪೂನ್
ಚಿಕನ್ ಮಸಾಲ 1 ಟೀ ಸ್ಪೂನ್ ಗರಂ ಮಸಾಲ 1 ಟೀ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಪೆಪ್ಪರ್ ಪೌಡರ್ 1 ಟೀ ಸ್ಪೂನ್
ನಿಂಬೆ ಹಣ್ಣಿನ ರಸ 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
kzbin.info?su...
Bhagya tv vlogs channel :
/ @bhagyatvvlogs