ಲೈಫ್ ಹಾಳಾಗಬಾರದು! | Government Jobs | Competitive Exams | Masth Magaa | UPSC KPSC PSI | Amar Prasad

  Рет қаралды 689,999

Masth Magaa

Masth Magaa

Күн бұрын

Пікірлер: 2 000
@yashavantbenni6737
@yashavantbenni6737 Жыл бұрын
ವಾಸ್ತವ ಸತ್ಯ ಸಂಗತಿಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀರಿ....ನಿಮ್ಮ ಈ ಸಾಮಾಜಿಕ ಕಳಕಳಿಗೆ ಧನ್ಯವಾದ... 🙏💛❤️
@amarendrasingh4706
@amarendrasingh4706 Жыл бұрын
Only ten years clock change
@balakrishnahm1533
@balakrishnahm1533 Жыл бұрын
ಸಾಮಾನ್ಯ ವಿಷಯ ಏನೆಂದರೆ, ತನ್ನ ಮಗ ಕೆಲಸ ಇಲ್ಲದೆ ಮನೆಯಲ್ಲಿದ್ದರು ಸಹ, ತನ್ನ ಮಗಳಿಗೆ ಮಾತ್ರ ಸರ್ಕಾರಿ ನೌಕರಿಯಲ್ಲಿರುವ ಗಂಡ ಬೇಕು,,,
@karthikhn9211
@karthikhn9211 Жыл бұрын
ನಿಮ್ಮ ಮನೆ ಹೆಣ್ಣು ಮಕ್ಕಳನ್ನ ನಿಮ್ಮ ತಂದೆ ತಾಯಿ ಬಡವನಿಗೆ ಮದುವೆ ಮಾಡ್ತಾರ
@punithrshety
@punithrshety Жыл бұрын
True bro 👍
@sanjeevakumarvishwakarma1373
@sanjeevakumarvishwakarma1373 Жыл бұрын
Your correct
@peaceful154
@peaceful154 Жыл бұрын
Howdu... especially raitare raitarige hennu makkalanna kodalla and raitara hennu makkale raitaranna maduve agalla... govt job irone beku
@narasimhamurthybn8222
@narasimhamurthybn8222 Жыл бұрын
This is mindset of parents and as well as ladies now a days Brother
@vinoom8930
@vinoom8930 Жыл бұрын
ಅತ್ಯಂತ ಯುವ ಸಮೂಹ ಹೊಂದಿರುವ ದೇಶ ನಮ್ಮದು..ಆದರೆ ಉದ್ಯೋಗ ಸೃಷ್ಟಿ ಮಾಡದ ದೂರದೃಷ್ಟಿ ಇಲ್ಲದ ಅಯೋಗ್ಯ ಆಳುವ ವರ್ಗಗಳಿಗೆ ಈ ಚಿಂತೆ ಇದ್ದಿದ್ದರೆ ಎಂದೋ ವಿಶ್ವಗುರು ಆಗುತ್ತಿತ್ತು...
@tejskumar8797
@tejskumar8797 Жыл бұрын
Niv yake avr evru madtare antha kansu kandre Neve try made
@nagarajay8244
@nagarajay8244 Жыл бұрын
ಆತ್ಮೀಯ ಅಮರ ಪ್ರಸಾದ ಸರ್ ಇದು ನಮ್ಮ ಜೀವನದ ಕರಾಳ ಸತ್ಯವನ್ನು ಎಳೆ ಎಳೆಯಾಗಿ ಬಿಡಿಸಿ ಹೇಳಿದ್ದಿರಿ............. 😔
@sagarmalage3314
@sagarmalage3314 Жыл бұрын
ಅದ್ಭುತವಾದ ಸಂಗತಿಯನ್ನು ಹೇಳಿದಿರಿ. ನೀವು ಮಾತನಾಡುವಾಗ ನಿಮ್ಮ ಒಳಗೆ ಅಡಗಿರೋ ಆ ನೋವು, ಯುವಪೀಳಿಗೆ ಕಡೆ ನಿಮ್ಮ ಕಾಳಜಿ ಎದ್ದು ಕಾಣುತಿತ್ತು.
@Nimma_Annatamma_AB93
@Nimma_Annatamma_AB93 Жыл бұрын
ನಾನು ಪೊಲೀಸ್ ಆಗಬೇಕು ಅಂತ ಓದಾಕತ 3 ವರ್ಷ ಆಯ್ತು ಮೊದಲ exam pass agalilla evag 2 years ಆಯ್ತು BJP govt ಪೊಲೀಸ್ exams ನೇ ಬರಸ್ತಾ ಇಲ್ಲ...ನಂದ age ಬಾರ ಆಗುತ್ತೆ
@archanagowda1422
@archanagowda1422 Жыл бұрын
Ittichege nanu Government job tagonde. Nanu odiddu MSc but tagondiddu SDA job( FDA 2 marks alli miss aytu). Adre adakke patta kasta explain madoke agalla. 2 varshada chikka maguna nodkondu , mane maintain madta elru malagidamele mobile torch alli odidini. Guide togolakke duddu irlilla. Online free download books na nodi notes madkondidde. MSc odi nanage knowledge ittu. English nalli yavagu above 90% score madtidde. But communicative English nalli problem ittu. So friends, please school days indane spoken English class tagoli. English illa andre bere ella skills waste.....
@avinashpoojar7886
@avinashpoojar7886 Жыл бұрын
ನಾನು ಸರ್ಕಾರಿ ಕೆಲಸಕ್ಕೆ ಆಸೆ ಪಟ್ಟು ಏನೊ ಸಾದಿಸಿಬಿಡುವೇ ಅಂತ ಆಸೆಯಿಂದ ಓದಿದೆ..ಆದರೆ ನಮ್ಮ ಘನ ಸರ್ಕಾರದ ಯೊಗ್ಯತೆ ನಮ್ಮ ದೇಶದ ಜನಸಂಖ್ಯೆಯನ್ನು ನೋಡಿ ಅದರ ಸಹವಾಸವೇ ಬೇಡ ಅಂತ ಅನಿಸಿಬಿಟ್ಟಿದೆ ...ಜೀವನ ನೆಡೆಸೊಕೆ ಆಗೊಷ್ಟು ಆ ಬಗವಂತ ಯಾವೊದೊ ರೂಪದಲ್ಲಿ ಕೋಡ್ತಾ ಇದಾನೆ ಹೇಂಗೊ ಆಗುತ್ತೆ ದೇವರು ಇದ್ದಾನೆ
@winning3563
@winning3563 Жыл бұрын
Super sir
@vijayak9264
@vijayak9264 Жыл бұрын
💯
@trumptrump6055
@trumptrump6055 Жыл бұрын
Me too 😔
@shwetharajholeyar7245
@shwetharajholeyar7245 Жыл бұрын
Correct agi helidri sir
@ThedarkKnight_09
@ThedarkKnight_09 Жыл бұрын
ನಿಜ 💯🙂
@chandanp1810
@chandanp1810 Жыл бұрын
Education ಮಾತ್ರ private school and college ಬೇಕು, ಕೆಲಸ ಮಾತ್ರ Government job ಆಗಿರಬೇಕು. ಮಕ್ಕಳು private school and college ನಲ್ಲಿ ಓದಬೇಕು, ಮಗಳಿಗೆ ಮದುವೆ ಆಗೋಕೆ government job ಇರೋ ಹುಡುಗ ಇರಬೇಕು.
@nagalagaonsr5039
@nagalagaonsr5039 Жыл бұрын
Exactly right brother
@HarshaVardhan-yk6jv
@HarshaVardhan-yk6jv 8 ай бұрын
ಸಾಮಾಜಿಕ ಜವಾಬ್ದಾರಿಯನ್ನು ಇದು ಎತ್ತಿ ತೋರಿಸುತ್ತೆ, ದೇಶ ಕಾಯಲು ಸೈನಿಕ ಬೇಕು ಅದು ಪಕ್ಕದ ಮನೆಯವನು ಹೋಗ ಬೇಕು ಅನ್ನೋ ಮನೋಭಾವ...
@krupas5294
@krupas5294 Жыл бұрын
ಹೌದು ಸರ್ ನೀವ್ ಹೇಳಿದ್ದು ನಿಜ... ವಾಸ್ತವತೆಯನ್ನು ಹೇಳಿದಿರಿ... Government job ಗಾಗಿ ಓದಿ ನಮ್ಮ ಜೀವನ ತುಂಬಾ waste ಆಗಿದೆ...
@dearsirmadam4960
@dearsirmadam4960 Жыл бұрын
Really sr ನೀವು ಅದ್ಬುತ ವಾಗ್ಮಿ ,ಚಿಂತಕ, ನಿಮ್ಮ ಈ ಮಾತಿನಿಂದ ನನ್ನ ಯೋಚನೆಗಳು ಭಿನ್ನವಾಗಿ ಪರಿವರ್ತಿಸಲ್ಪಟ್ಟಿವೆ...,,🙏🙏tq very much
@ramakrishnarama3515
@ramakrishnarama3515 Жыл бұрын
ಸರ್ ಎಲ್ಲಾರಿಗೂ ನಿಮ್ಮ ಈ ವಿಡಿಯೋದಿಂದ ಸಮಾಜಕ್ಕೆ ಒಂದೊಳ್ಳೆ ಸಂದೇಶ ಮತ್ತು ಮಾಹಿತಿ ನೀಡಿದ್ದೀರಿ 🙏🙏🙏🙏
@krishnabhavimani2916
@krishnabhavimani2916 Жыл бұрын
ನಿಮ್ಮ ಅಧ್ಬುತ ಎಪೀಸೊಡಗಳಲ್ಲಿ ,ಇದು ತುಂಬಾ ಮನಮುಟ್ಟುವ ಎಪೀಸೊಡ ಸರ್. ಇದು ಸ್ಪರ್ಧಾತ್ಮಕ ವಿದ್ಯಾರ್ಥಿಗಳ ಜೀವನದ ಕಹಿ ಸತ್ಯ ಸಂಗತಿ ಸರ್.👌👌🙏🙏
@ganeshbhuvan3901
@ganeshbhuvan3901 Жыл бұрын
ನಮ್ಮ ಭಾರತ ಶಿಕ್ಷಣದಲ್ಲಿ ಕೌಶಲ್ಯ( skillful education) ಇರುವಂತಹ ಶಿಕ್ಷಣ ಕೊಡಬೇಕು. ಹಾಗಾದಾಗ ಮಾತ್ರ ಎಲ್ಲರೂ ಆರ್ಥಿಕತೆಯಲ್ಲಿ ಸಮರ್ಥರಾಗುತ್ತಾರೆ.
@harshasdodamani3069
@harshasdodamani3069 Жыл бұрын
ನಮ್ಮಲ್ಲಿರು ಪ್ರತಿಭೆ ಮತ್ತು ಸಾಮರ್ಥ್ಯವನ್ನು ನಾವು ಅರಿತರೆ ಅದರಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ.
@Kiran14501
@Kiran14501 Жыл бұрын
20:00 ನಿಜ ಸರ್ ನೀವು ಹೇಳಿದ್ದು 🔥🔥 ನಾವು Exam ಗೆ ಓದೋದು ಮುಂದೆ ನಮಗೆ ಯಾವುದೇ ಉಪಯೋಗಕ್ಕೆ ಬರಲ್ಲ. Ex : PC Exam ಗೆ Science, History ಬಗ್ಗೆ ಓದಿದ್ರೂ ಅದು ಮುಂದೆ ಯಾವುದೇ ಉಪಯೋಗಕ್ಕೆ ಬರಲ್ಲ. ಮಾಡೋದು Ministers ಗಳಿಗೆ ಭದ್ರತೆ ಒದಗಿಸೋ ಕೆಲಸ 😕🤷‍♂️
@rgcharchar2398
@rgcharchar2398 Жыл бұрын
ನಿಮ್ಮ ಕಾಳಜಿಗೆ ಧನ್ಯವಾದಗಳು ಜನರಿಗೆ ಇದು ಅರ್ಥ ಆಗಬೇಕು
@sumam5547
@sumam5547 Жыл бұрын
Alli nim skill n questions solving ability na cheack madtirtare.questuons wll prepare in such a way tht poora nim mental ability na cheack mado ashtu
@Kiran14501
@Kiran14501 Жыл бұрын
@@sumam5547 ಅದು ಮುಂದೆ ಕೆಲಸದಲ್ಲಿ ಉಪಯೋಗಕ್ಕೆ ಬರಲ್ಲ. ಉಪಯೋಗಕ್ಕೆ ಬರೋದು ಮಾತ್ರ ಇಡಬೇಕು. History date ಯಾಕೆ ನೆನಪು ಇಟ್ಟುಕೊಬೇಕು? ಅದು ಮುಂದೆ ನಮಗೆ ಹೇಗೆ ಸಹಾಯ ಆಗುತ್ತೆ. PC exam ಗೆ Science ಬಗ್ಗೆ ಯಾಕೆ ಓದಬೇಕು? Chemistry, physics ಹೇಗೆ ಉಪಯೋಗಕ್ಕೆ ಬರುತ್ತೆ?
@sumam5547
@sumam5547 Жыл бұрын
@@Kiran14501its just like ನೀವು ಓಡಿರೋ subject na ಹೇಗೆ apply madtira ಅಂತ ಓದಿರೋ ವಿಚಾರ ನಾ ಹೇಗೆ answer ಮಾಡ್ತೀರಾ ಅಂತ.ಹೇಳಿದೆ ಅಷ್ಟೇ ನನಗೆ ತಿಳಿದ ಮಟ್ಟಿಗೆ ಕಾರಣ ಇಟ್ಕೊಂಡ್ questions frame madirtare.irali bidi
@peaceful154
@peaceful154 Жыл бұрын
@@Kiran14501 neevu arts student alwa
@bigfanofrathantata325
@bigfanofrathantata325 Жыл бұрын
2018 engineering mugsida nanu 2019 yinda 2023 still 2023 varguu naanu govt exams ge odtha idinii...ee daarilli saakashtu struggle maadi maadi saak aythu.. Ee video nodi nange ivatthu manadattane aythu... Thanks so much sir.. This video is become my life changing video.. I will save this video in my gallery.... 🙏🙏🙏
@avinashsb4438
@avinashsb4438 Жыл бұрын
👍👍
@shivukumar7884
@shivukumar7884 Жыл бұрын
Are you not interest in private job, if u joined to private sector, I think u earn something ,u can done a business in that earning wasting 5 years is 😥 ,let t be be hope for ur better earning future, all the best
@shivu.mshivu.m9197
@shivu.mshivu.m9197 Жыл бұрын
Neen helthirodu nijana bro
@basawarajhonagoud3360
@basawarajhonagoud3360 Жыл бұрын
ನಿಮ್ಮ ಸಾಮಾಜಿಕ ಕಳಕಳಿ ಅದ್ಭುತ🙏
@yogeesh-un4le
@yogeesh-un4le Жыл бұрын
ಅಮರ್ ಸರ್ ಪೊಲೀಸ್ ರ ಬಗ್ಗೆ ನೀವು ಹೇಳಿದ ಮಾತುಗಳು ಅಕ್ಷರಶಃ ಸತ್ಯ ಸರ್, ಪೊಲೀಸರ ಕಷ್ಟ ಅವರ ಜಾಗದಲ್ಲಿ ತಾವುಗಳು ನಿಂತು ಅರ್ಥ ಮಾಡ್ಕೊಂಡ್ರೆ ಮಾತ್ರ ಅರ್ಥ ಆಗುತ್ತೆ ಸರ್, ನಿಮ್ಮ ಪೊಲೀಸರ ಪರ ಕಾಳಜಿಗೆ ಧನ್ಯವಾದಗಳು ಸರ್ 👏👏👏
@nagarajh.shirahatti2630
@nagarajh.shirahatti2630 Жыл бұрын
ಒಳ್ಳೆಯ ಮಾರ್ಗದರ್ಶನ ಮಾಡಿದ್ದೀರಿ, ಧನ್ಯವಾದಗಳು ಸರ್, ರಿಸ್ಕ ತೆಗೆದುಕೊಂಡು ಹೊಸ ಉದ್ದಿಮೆ ಆರಂಭಿಸಿ, ಬೇರೆದವರಿಗೆ ನೌಕರಿ ಕೊಡುವಂತಾಗಬೇಕು.
@silverstarajhunayak1987
@silverstarajhunayak1987 8 ай бұрын
ಮಾಡಬಹುದಿತ್ತು ದುಡಿದ 100 ರು ನಲ್ಲಿ 60 ಸರಕಾರಕ್ಕೆ gst ಕೊಟ್ಟು ಸ್ವಂತ ಉದ್ದಿಮೆ ಮಾಡಿ ಬದುಕೊಕೆ ಆಗುತ್ತಾ
@rishangowda81
@rishangowda81 Жыл бұрын
ರೈತ ಆಗ್ರಿ ಮುಂದೆ ಒಳ್ಳೇ ಭವಿಷ್ಯ ಇದೆ.👍
@ravichandra4979
@ravichandra4979 Жыл бұрын
20000000%
@v.n.k4911
@v.n.k4911 Жыл бұрын
Khandita..but land nevu kodtira...?
@ravichandra4979
@ravichandra4979 Жыл бұрын
Contract basis..thagondu interest li madbeku innovative agi think madbeku
@deekshithbirwa7984
@deekshithbirwa7984 Жыл бұрын
💯❣️
@ravinavi9024
@ravinavi9024 Жыл бұрын
💯💯💯💯💯
@devendrabadiger1138
@devendrabadiger1138 Жыл бұрын
ನಿಮ್ಮ ಈ ವಿಡಿಯೋದಿಂದ ಈಗಿನ ಯುವಕರ ಮನೋಭಾವನೆಯಲ್ಲಿ ಒಂದಿಷ್ಟು ಬದಲಾವಣೆ ಆಗೋದಂತೂ ಸತ್ಯ 🙏🏻
@puneethnd2867
@puneethnd2867 Жыл бұрын
ನಿಜ sir ಪೊಲೀಸ್ ನೌಕರಿ ಬಗ್ಗೆ ನಿಜವಾದ Practicle ಸತ್ಯ ತಿಳಿಸಿದ್ದಿರ... 👍
@vijaymulimath6519
@vijaymulimath6519 Жыл бұрын
Once upon a time, I was also govt job aspirant...but now IT job holder iam proud what I am doing now👍👍
@rajashekharkandakur
@rajashekharkandakur Жыл бұрын
Part 2 ಬೇಕು ಅನ್ನೋರು ತಕ್ಷಣ ಲೈಕ್ ಮಾಡಿ
@Electrical_Engineer_
@Electrical_Engineer_ Жыл бұрын
Yenta KgF aa maraya part 2 😂
@rajashekharkandakur
@rajashekharkandakur Жыл бұрын
ಭಾರತದ ಭವಿಷ್ಯ -2
@shambu0078
@shambu0078 Жыл бұрын
Yake??
@shivusgowda2937
@shivusgowda2937 Жыл бұрын
✔️
@mohithcr90
@mohithcr90 Жыл бұрын
Ede video enond sari nodu
@rudreshkumbar5896
@rudreshkumbar5896 Жыл бұрын
ತುಂಬಾ ಒಳ್ಳೆಯ ಮಾಹಿತಿ. ನೀವು ಹೇಳಿದ್ದು ಪ್ರಸ್ತುತ ದಲ್ಲಿ ನಡೆಯುತ್ತಿದೆ ಸರ್ 👍👍
@ishwarkamaladinni1893
@ishwarkamaladinni1893 Жыл бұрын
ಗ್ರಾಮೀಣ ಪ್ರದೇಶದ ಜನರಿಗೆ ಇಂಗ್ಲಿಷ್ ಶಿಕ್ಷಣ ಕೊಡಬೇಕು
@PRADEEPYT
@PRADEEPYT Жыл бұрын
No
@madhukm9423
@madhukm9423 Жыл бұрын
Yakr ivaga avru baduktilva bekadavru kalitare kododu ean bekagilla
@sunilpatil-fl6rx
@sunilpatil-fl6rx Жыл бұрын
Musth maga..ನಿಮ್ಮ ದಿನೆ ದಿನೆ ಹೊಸತೊಂದು ಸುದ್ದಿಯಿಂದ ಸಾಕಷ್ಟು ಕಲಿತಿದ್ದೆವೆ.. ನಿಮ್ಮ ಸೇವೆ ಹೀಗೆ ಮುಂಂದುವರೆಯಲಿ🙏😍
@yallukondikar4484
@yallukondikar4484 Жыл бұрын
ನೀವು ಮಾತಾಡಿದ ಪ್ರತಿಯೊಂದು ಮಾತು 100 ಕ್ಕೇ 100 ಸತ್ಯ sir..... Now I am taking police constable training in yalahanka, out of 170 trainee's 45 members are engineering students...
@anilkumarbrai8790
@anilkumarbrai8790 Жыл бұрын
Hello Sir, I usually wont watch KZbin videos much but your videos are out off box. The content which you bring is very useful mainly for middleclass people like me. I take this opportunity to share my experience . In my family some of my relatives were in government job, so they forced me to write KPSC , FDA/SDA best thing i did is i was in private job along with that I was preparing . Exam was not cleared because i knew the preparation i did was not to the mark. Once i was talking about government job in office one of my senior told me directly that its all about bribe bcz my senior after his engineering he wrote exam for 6 years without doing any job . He was like if you are capable to score and get around top 30 then go head otherwise its better not attend exam. Because remaining 70% is full of bribe . They do dummy candidate like bribe given candidate to get into job replacing the 70% merit people like merit guy name is replaced with bribe candidate. So its my advice to competitive aspirant is that don't waste your time on preparing totally for government job . Do other job along with that prepare for government job so you will be in safer side .
@vijaykumarvijay5620
@vijaykumarvijay5620 Жыл бұрын
ಈಗಿನ ಕಾಲದಲ್ಲಿ ಓದಿದೆ ಒಂದು ಕೆಲಸ ಮಾಡ್ತಾ ಇರದೇ ಬೇರೆ..... ಪೋಷಕರು ಓದಿದ್ರೆ ಲೈಫ್ ಸೆಟಲ್ ಅಂತಾರೆ... ನಾವು ಪಟ್ಟ ಕಷ್ಟ ನೀವು ಪಡಬೇಡಿ ಅಂತರೇ.. ಅಂದ್ರೆ ಓದು ಒಂದು ಬಿಸಿನೆಸ್ ಆಗಿದೆ 🙂🙂🙏🙏🙏.. ಒದ್ದದೆ ಇದ್ರೆ ಯಾರು ಬೆಲೆ ಕೊಡಲ್ಲ ವೈ 🥰🙏
@mallikarjunah2085
@mallikarjunah2085 Жыл бұрын
ಏನ್ ಹೇಳಿದೆ ಗುರೂ 🙏🙏🙏💚💚💚 ಪ್ರತಿಯೊಂದು ಮಾತು ಮನಮುಟ್ಟುವಂತಿದೆ..
@bhimsa1999
@bhimsa1999 Жыл бұрын
ನಾವು degree ಯಲ್ಲಿ ಕಲಿಯೋ ವಿಷಯಗಳು syllabus ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಂದಕೊಂದು ಸಂಬಂಧನೆ ಇಲ್ಲಾ.....😒
@SaiKumar_official233
@SaiKumar_official233 Жыл бұрын
Howdu
@Ramesh-cg8vg
@Ramesh-cg8vg 5 ай бұрын
💯 true
@pundaliksoraganvi5835
@pundaliksoraganvi5835 Жыл бұрын
ಅಣ್ಣಾ ನೀ ಗ್ರೇಟ್ ಬಿಡೋಪಾ ಯಾಕಂದ್ರೆ ಜೀವನದ ವಾಸ್ತವ ಸತ್ಯವಾದ ಮಾತು ಹೇಳಿದಕ್ಕೆ 👍🏼👍🏼🙏🏻
@prekshithahr2137
@prekshithahr2137 Жыл бұрын
Private ಕೆಲಸ ತಗೋಬೇಕು ಅಂದ್ರು ಅಷ್ಟೇ ಕಷ್ಟ ಇದೆ.work experience ಇದ್ಯ ಅಂತ ಕೇಳ್ತಾರೆ,ಕೆಲಸನೆ ಕೊಡದೇ work experience ಎಲ್ಲಿಂದ ಸಿಗುತ್ತೆ ಅಂತ ಅರ್ಥ ಮಾಡಿಕೊಳ್ಳಲ್ಲ
@sunilpujar-qw5wh
@sunilpujar-qw5wh Жыл бұрын
100 percentage currect sir
@babarking_rx100
@babarking_rx100 Жыл бұрын
ha private nu illa Govt nu illa waste odidella
@SiddarthMarakumbi4636
@SiddarthMarakumbi4636 Жыл бұрын
ಧನ್ಯವಾದಗಳು ಸರ್ 🙏🙏 ವಿಷಯವನ್ನು ತುಂಬಾ ಚೆನ್ನಾಗಿ ಹೇಳಿದ್ದಿರಿ, ನೀವು ಹೇಳಿದ್ದೆಲ್ಲವೂ ಕೂಡ ನಿಜ್ವಾಗ್ಲೂ ಸತ್ಯವಾಗಿದೆ.
@chetanp5612
@chetanp5612 Жыл бұрын
This should be an eye opener message to all those government job aspirants! I personally believe one should become financially independent first then decide what he wants to be in life n not dependent on parents for very long time.
@sachinbilagi7726
@sachinbilagi7726 Жыл бұрын
ಸರ್ ಆಸ್ಪತ್ರೆಯಲ್ಲಿ BPL ಕಾರ್ಡ್ ಮತ್ತು ಅಯುಷ್ಮಾನ್ ಕಾರ್ಡ್ ಬಳಕೆ ICU ಯಲ್ಲಿರವ ರೋಗಿಯ ಬಿಲ್ ಪ್ರೀ ಆಗುದಿಲ್ಲ ಹೇಳತಾರೆ ಇದರ ಬಗ್ಗೆ ವಿಡಿಯೋ ಮಾಡಿ
@kumarnaik6090
@kumarnaik6090 Жыл бұрын
ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಇದೊಂದು ಪಾಠವಾಗಿದೆ ಧನ್ಯವಾದಗಳು
@krishnaj8737
@krishnaj8737 Жыл бұрын
ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದಿರಿ ಸರ್ ಧನ್ಯವಾದಗಳು.🙏🙏 ನಾನು ಕೂಡ ಓದ್ತಾಯಿದಿನಿ ಕೃಷಿ ಮಾಡುತ್ತಾ.ಈ ಸರ್ಕಾರಿ ಕೆಲಸ ಸಿಕ್ರೆ ಖುಷಿ ಆಗುತ್ತೆ,ಸಿಗದಿದ್ರೆ ಇನ್ನು ಜಾಸ್ತಿ ಖುಷಿ ಆಗುತ್ತೆ..😍😍
@virupakshireddyvirupakshir4343
@virupakshireddyvirupakshir4343 Жыл бұрын
ಯಾವ ತರ Business ಮಾಡಿದರೆ ಲಾಭ ಆಗುತ್ತೆ ಯಾವ ಯಾವ ಬಿಸಿನೆಸ್ ಮಾಡಬಹುದು ಎಂಬುದರ ಬಗ್ಗೆ ಕೆಲವು ವಿಡಿಯೋಗಳನ್ನು ಮಾಡಿ ಪ್ಲೀಸ್ ಸರ್,,,, ❤️
@vilsansulepeth7579
@vilsansulepeth7579 Жыл бұрын
Network marketing madi bro Short term growth
@sachinkeri5114
@sachinkeri5114 Жыл бұрын
​@@vilsansulepeth7579 😅😂😂😂
@सूर्याय
@सूर्याय Жыл бұрын
@@vilsansulepeth7579biggest joke 😁😁
@ramesh.h1375
@ramesh.h1375 Жыл бұрын
@@vilsansulepeth7579 which network job bro
@arun9844110570
@arun9844110570 8 ай бұрын
Tea Shop
@KARTHIIE09
@KARTHIIE09 Жыл бұрын
ಈ ಥರ ಆಗೋದಕ್ಕೆ ನಮ್ಮ ಭಾರತೀಯ ಶಿಕ್ಷಣ ವ್ಯಸ್ಥೆಯೇ ಕಾರಣ bcz primary highschool ನಲ್ಲಿ ಇರುವ syllabus ಯಾವ್ದೇ ಜೀವನದ ಪಾಠ ಕಲಿಸಲ್ಲ . ನಮ್ಗೆ govt job ಸಿಗಲಿಲ್ಲ ಅಂದ್ರು ನಾವು ಚೆನ್ನಾಗಿ ಬದುಕಬೇಕು ಅನ್ನುವ ಶಿಕ್ಷಣ ವ್ಯವಸ್ಥೆ ಬೇಕು ... ಯಾವ history , yav maths yavdu education mugud mele use agalla. ಇಲ್ಲಿರುವ ಶಿಕ್ಷಣ ಕೇವಲ ಪರೀಕ್ಷೆ ಪಾಸ್ ಮಾಡೋಕೊಸ್ಕರ ಅಷ್ಟೇ ...( ನಾನೊಬ್ಬ ನೊಂದ ಸ್ಪರ್ಧಾತ್ಮಕ್ ಪರೀಕ್ಷೆಗೆ ಓದುತ್ತಿರುವ ಸರ್ಕಾರಿ ನೌಕರಿ ಆಕಾಂಕ್ಷಿ )
@Irannaf38450
@Irannaf38450 Жыл бұрын
Yavur anna nind
@IndianVishwaGaming
@IndianVishwaGaming Жыл бұрын
Nanu kuda😔
@apoorvah.b2497
@apoorvah.b2497 Жыл бұрын
Me also
@KARTHIIE09
@KARTHIIE09 Жыл бұрын
@@Irannaf38450 Belagavi
@KARTHIIE09
@KARTHIIE09 Жыл бұрын
@@apoorvah.b2497 yest varshdinda odtidira
@Lakshmi_kas
@Lakshmi_kas Жыл бұрын
Exactly correct and perfectly explained brother... Perfect analysis ilde sumne kurigala haage hodre hallakke beelodu kanditha...Govt job ge odlebeku antha idre mainly yarigu helbedi bcz society nalli yenantharo antha ne kasta aadru 5-6years study madthivi naavu..quit madoke Baya padthivu...neevu ondu job atleast part time job madkondu uldiro time nalli study madi bahala burden aagalla...ond week alla month aadru parvagilla correct aagi nim capability haagu exam requirements na analyse madi..After that start madi... ..Nimma preparation start aadmele kooda atleast 3months once nim progress analyse madtha banni...nimge comfortable illa ansidre itss okay to quit...its just an option not ur life...nemmadi inda life lead madlikke thumba daari ive... Comfortable idre without wasting time 1year chennag odi...more than a year nim time idakke kodbedi...yakandre next private field nalli kooda work madoke nim age iralla....smart aagi yochane madi..it's just a try ..idakke antha kasta pattiro money na time na dayavittu waste madbedi... Question yourself "Is it really worth for me?"
@vinayakamalapur7870
@vinayakamalapur7870 Жыл бұрын
👌👌🙏🙏
@param8203
@param8203 Жыл бұрын
ಅತ್ಯದ್ಭುತ ಮಾಹಿತಿ.......ಯುವಪೀಳಿಗೆ ಎಚ್ಚೆತ್ಕೊಬೇಕು.....Try for the govt exam but keep this as alternative....do any job which suites you and daily keep 2 hours everyday for reading...
@bhavanimmbhavanimm-ul4xi
@bhavanimmbhavanimm-ul4xi Жыл бұрын
ಸತ್ಯವನ್ನು ತುಂಬಾ ಸರಳವಾಗಿ ವಿವರಿಸಿದ್ದಿರಿ ಧನ್ಯವಾದಗಳು ಸರ್ ನಿಮಗೆ
@anithabr6080
@anithabr6080 Жыл бұрын
ನನ್ನ ಜೀವನಕ್ಕೆ 100% ಹತ್ತಿರವಾದ ಮಾಹಿತಿ ಸರ್... ಪ್ರದೀಪ ಎನ್ ಎಸ್ ಹಾಸನ
@vgopal8701
@vgopal8701 Жыл бұрын
Great explanation...... ನಿಮ್ಮ ನಿರೂಪಣೆ ಚೆನ್ನಾಗಿದೆ
@uttammh9847
@uttammh9847 Жыл бұрын
ಒಂದು ಒಂದು ಮಾತು ಕೂಡ ಸತ್ಯ Important message sir thank you
@giridharcgaradimani7029
@giridharcgaradimani7029 Жыл бұрын
One of the premium life lessons for those who are having ultra confusion about Government jobs, thanks for your effort to collect such valuable information and make it delivered to us.
@karthiksrai4291
@karthiksrai4291 Жыл бұрын
Sir you covered almost everything regarding the topic and am thankful for it ... but except one thing ie corruption involved in various government job recruitment is not mentioned here...🖤
@MohanKumar-ev3cj
@MohanKumar-ev3cj Жыл бұрын
As an aspirant of competitive exam he is telling very truth of this field...
@ananthask8168
@ananthask8168 Жыл бұрын
ಗುರುಗಳೇ ನಾನು ಕೂಡ ಸರ್ಕಾರಿ ಕೆಲ್ಸಕ್ಕೆ ಟ್ರೈ ಮಾಡುತಿದ್ದಿನಿ . But ಇಷ್ಟೊಂದು ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು
@sathishkumarkn9889
@sathishkumarkn9889 Жыл бұрын
ಸತ್ಯವನ್ನು ಸಲಿಸಾಗಿ ಮನತಟ್ಟುವಂತೆ ಹೇಳಿದ ಮಸ್ತ್ ಮಗ ವಾಹಿನಿಗೆ ಕೋಟಿ ಧನ್ಯವಾದಗಳು, ಎಲ್ಲಾ ಯುವಕ ಯುವತಿಯರು ಮತ್ತು ಅವರು ಪೋಷಕರು ನೋಡಲೆ ಬೇಕಾದ ಮಾಹಿತಿ🙏🙏😊
@manjunathsdambal9872
@manjunathsdambal9872 Жыл бұрын
ಅಪ್ಪು ❤- ನೀನು ಸೊತಿರೋ ಜನ ನೋಡಿದೀಯ ಭಯ ಪಡ್ತಾಇದಿಯ ....ನಾವು ಗೆದ್ದಿರೋರನ್ನ ನೋಡಿದಿವಿ ಧೈರ್ಯವಾಗಿ ಇದೀವಿ......❤❤❤
@krishkrish2857
@krishkrish2857 Жыл бұрын
🔥ನಮ್ಮ ಆಲೋಚನೆಯ ಗೊಂದಲಗಳಿಗೆ ಅಂತಿಮವಾಗಿ ತೆರೆ ಎಳೆದು ಪ್ರತಿಯೊಬ್ಬರಿಗೂ ಪ್ರಸ್ತುತ ಸತ್ಯ ಏನೆಂದು ತಿಳಿಸಿದ್ದೀರಾ ಧನ್ಯವಾದಗಳು ನಿಮಗೆ🎉🔥
@basavaraju-lbr8309
@basavaraju-lbr8309 Жыл бұрын
You are saying bitter truth,you opened the eyes of so much of graduates,good carrier guidance ,🙏
@natarajrv3042
@natarajrv3042 Жыл бұрын
Hard truth beautiful information for our young generation as a principal I know that quality of education is very poor both in rural as well as urban students now a days students are like a book worms lack of skill and knowledge
@ancienthistoricplacechanne2227
@ancienthistoricplacechanne2227 Жыл бұрын
ಸರ್ ನಮ್ಮ ಚಿಕ್ಕಬಳ್ಳಾಪುರ ಹುಟ್ಟು ಮತ್ತೆ ಪಾಳೇಗಾರರ ಬಗ್ಗೆ ಒಂದು ವಿಡಿಯೋ ಮಾಡಿ ನಮ್ಮೂರಿನ ಇತಿಹಾಸ ಇಡೀ ಕರ್ನಾಟಕ ಜನತೆಗೆ ತಿಳಿಸಿಕೊಡಿ ದಯವಿಟ್ಟು 🙏💛❤
@subrayap1899
@subrayap1899 Жыл бұрын
ಮಾನ್ಯ ಅಮರ್ ಪ್ರಸಾದ ಸರ್ ಅವರೇ ನೀವು ಈತನಕ ಮಾಡಿದ ಎಪಿಸೋಡುಗಳಲ್ಲಿ ಇದು ಅತ್ಯಂತ ಅಮೂಲ್ಯವಾದುದು ಯುವಜನತೆಗೆ ನಿಮ್ಮ ಅಮೂಲ್ಯವಾದ ಸಲಹೆಯೂ ಅರ್ಥವಾಗಬಹುದು ಎಂದು ನನ್ನ ಅನಿಸಿಕೆ
@basavarajhs1440
@basavarajhs1440 Жыл бұрын
Nija sir....u r right iam work in phonepe company...i get 45000 salary ....but Not any respect in my village but others who work in govt they get only 20 to 30 k but they got respect....how it sir ?? U are absolutely....right sir .. ❤️🙏
@basubadiger-se4yk
@basubadiger-se4yk Жыл бұрын
Brother phonepe work hege seridri brother
@sujithkumar4924
@sujithkumar4924 Жыл бұрын
Plz tell how u joined phonepe company
@niteshniti5555
@niteshniti5555 Жыл бұрын
Hello can u plz reply, how u joined to phone pe company ( eligibility criteria, location )
@basavarajhs1440
@basavarajhs1440 Жыл бұрын
@@sujithkumar4924 Bro adu nandu campus selection aagittu bro
@ಅA2Zಳ
@ಅA2Zಳ Жыл бұрын
Sir ಈ video ಮಾಡಿದ್ದಕ್ಕೆ ಧನ್ಯವಾದಗಳು, ಮೊದಲು ಈ ಲಂಚಮುಕ್ತ ಕರ್ನಾಟಕ ಆಗಬೇಕು. Free (skill) education ಸಿಗಬೇಕು.
@ಸತ್ಯಮಾಧ್ಯಮutubechannel
@ಸತ್ಯಮಾಧ್ಯಮutubechannel Жыл бұрын
Foot path alli work madoru Gov't job avrigintha 4 pattu duditaare sir....tumba channagi helideera......thank you....
@narasappaaravattu7522
@narasappaaravattu7522 Жыл бұрын
ತುಂಬಾ ಉತ್ತಮವಾದ ಸಂದೇಶ ಸರ್.....❤️👍👍🙏👍👍❤️
@lokeshsploki6313
@lokeshsploki6313 Жыл бұрын
Your unbelievable person I request you continue this type of attempt. We are blessed to follow your channel. Thank you so much
@Kannadatopfacts
@Kannadatopfacts Жыл бұрын
Yes it's true ... I wasted 2 years for govt job after degree Bsc( CS) ,now I am working in private company and studying here also Dharwad is brand for compitative education and that turns to business lots of student doing part time work ,balancing their pocket money for coaching unbreakable problem's facings here😔
@sabukamble2154
@sabukamble2154 4 ай бұрын
Hi ..sir
@sabukamble2154
@sabukamble2154 4 ай бұрын
Niv en work..madodo ..sir ..plz contact number send me..sir
@ranganathaentertainment1315
@ranganathaentertainment1315 Жыл бұрын
I too have tried 6-years and finally got succeed. Our society mindset needs to be changed and any job holder should get same respect.
@altafbandenavaj2244
@altafbandenavaj2244 Жыл бұрын
Sir where r u working now
@adarshreddy9540
@adarshreddy9540 Жыл бұрын
Good information sir But ನಿರಂತರ ಪ್ರಯತ್ನ madudrinda Govt job ಪಡೆಯಬಹುದು sir 👍
@M.Tech.143
@M.Tech.143 Жыл бұрын
ಒಳ್ಳೆಯ ವಿಡಿಯೋ ಸರ್. ಸರ್ಕಾರಿ ನೌಕರಿ ಬಗ್ಗೆ ಇರೊ ಹುಚ್ಚು ಬಿಟ್ಟೋಗೋ ತರ ಹೇಳಿದಿರ...I will never try govt. jobs because I believe in Business.
@peaceful154
@peaceful154 Жыл бұрын
Ellargu avaravara goals iratte.. esto jana jasti salary iro job bittu kadime salary iro govt job tagond nemmadiyinda idare
@yuvarthanacareerworld
@yuvarthanacareerworld Жыл бұрын
Brother its true Coaching center mafia ide and motivational speech madatare and Coaching center davru life haal madtaa iddare motivational speech helee haaladtaa iddare youth understand madkolbeku
@yeshwantraymadditot363
@yeshwantraymadditot363 Жыл бұрын
ನಾನು ಕುಡ ಸರ್ಕಾರಿ ನೌಕರ ಅಮರಾನಾಥ್ ಸರ್ ನಿಮ್ಮ ಯಲ್ಲಾ ಸುದ್ದಿ ತುಂಬಾ ಚನ್ನಾಗಿ ಬರುತ್ತೆವೆ ಅಮರಾನಾಥ್ ನಿಮಗೂ ಮತ್ತು ತಂಡವರಿಗೆ ಥ್ಯಾಂಕ್ಸ್ ಶುಭ ರಾತ್ರಿ ಹಾಗೂ ಹೊಳ್ಳಿ ಹಬ್ಬದ ಶುಭಾಶಯಗಳು ಸರ್ 👏🏻🙏🏻
@aimisias.8953
@aimisias.8953 Жыл бұрын
ಲೋ ಮೊದಲು ಕನ್ನಡ ಸರಿಯಾಗಿ ಬರಿಯೋದು ಕಲಿಯೋ ಆಮೇಲೆ ಕಾಮೆಂಟ್ ಮಾಡೋ ವಂತೆ.🥴🙄🤨
@jnaneshak3923
@jnaneshak3923 Жыл бұрын
Which job u are doing
@ravinavi9024
@ravinavi9024 Жыл бұрын
@@aimisias.8953 🤣
@Gareebkitchen9
@Gareebkitchen9 Жыл бұрын
ಸರ್ ಇಂತಹ ವಿಡಿಯೋಗಳನ್ನು ಜಾಸ್ತಿ ಮಾಡಿ ಸರ್.ನಮ್ಮ ಯುವ ಜನತೆ ಆದಷ್ಟು ತಮ್ಮ ಆಲೋಚನೆ ಗಳನ್ನು ಬದಲಾಯಿಸಿ ಕೊಳ್ಳಬಹುದು.
@devarajhuliyar9643
@devarajhuliyar9643 Жыл бұрын
ಸರ್ ನಿಮ್ಮ ವರದಿಗಳು ತುಂಬಾ ಚನ್ನಾಗಿ ಮೂಡಿಬರುತ್ತಿವೆ ಧನ್ಯವಾದಗಳು ♥️♥️🙏🙏
@shubhammirje007
@shubhammirje007 Жыл бұрын
ಮಗಾ ಕೆಲಸ ಇಲ್ಲದೆ ಬೇವರ್ಷಿತರ ತಿರುಗತಿದ್ದರೂ, ಅಳಿಯ ಮಾತ್ರ ಗೌರ್ಮೆಂಟ ಕೆಲಸದಲ್ಲಿರಬೇಕು .🤬😁
@muttannapatile1376
@muttannapatile1376 Жыл бұрын
Yes bro
@zhianzizunni9784
@zhianzizunni9784 Жыл бұрын
ಮುತ್ತಿನಂಥ ಮಾತು
@Pakkireshbellary
@Pakkireshbellary Жыл бұрын
Yes
@nagarajpatil7907
@nagarajpatil7907 Жыл бұрын
Yes
@ravikumar.m8195
@ravikumar.m8195 Жыл бұрын
😂😂😂
@Gpillar07
@Gpillar07 Жыл бұрын
101% amar sir , you explained myth and belief of people mindset exactly what they think!!!! I appreciate you sir
@shivakumarmathapati4080
@shivakumarmathapati4080 Жыл бұрын
ಸರ್ ನಿಜವಾಗ್ಲೂ ಸೂಪರ್ ಮಾತ್ ಹೇಳಿದ್ರಿ ನಿಮ್ಮೆಲ್ಲಾ ವಿಡಿಯೋಗಳಲ್ಲಿ ನನಗೆ ತುಂಬಾ ತುಂಬಾ ಹೈಯಸ್ಟ ಲೈಕ್ ಆದ್ ವಿಡಿಯೋ ಸರ್ 👌👌👌👌♥️♥️♥️ ನಿಮಗೇ ಕೋಟಿ ನಮನಗಳು 🙏🙏
@rekhamr4335
@rekhamr4335 Жыл бұрын
ವಾಸ್ತವ ಪರಿಸ್ಥಿತಿ ತುಂಬಾ ಚೆನ್ನಾಗಿ ವಿವರಿಸಿದಿರಿ ಸರ್ ಇದಕ್ಕೆಲ್ಲ ಮೂಲ ಕಾರಣ ನಮ್ಮ ಈ ಕೆಟ್ಟ ರಾಜಕೀಯ ಮತ್ತು ಸರ್ಕಾರ
@akshayrv9072
@akshayrv9072 Жыл бұрын
This content was very much needed sir .Many are wasting their talent in preparing for government exams. Even me also wasted my precious years preparing for government exams and feel very bad now. Hope this video helps youth understand the reality. Thanks for making this video sir 🙏
@abhishekk1433
@abhishekk1433 Жыл бұрын
What are you doing now?
@shivu.mshivu.m9197
@shivu.mshivu.m9197 Жыл бұрын
Which exams u I'll wrote
@KELITILI
@KELITILI Жыл бұрын
ಸರ್ಕಾರಿ ನೌಕರಿ ಕುರಿತು ತುಂಬಾ ಚನ್ನಾಗಿ ಮಾಹಿತಿ ಹೇಳಿದಿರಿ,ಧನ್ಯವಾದಗಳು........
@hemanthnaikhemu8039
@hemanthnaikhemu8039 Жыл бұрын
ಸರ್ ನಿಜ ಒಳ್ಳೆ ಮಾಹಿತಿ ‌ಸಮಾಜಕ್ಕೆ ಕೂಟ್ಟಿದಿರ.ಅವಾಗ ಆದರೂ ಜನ ಬದಲಾಗುತ್ತಾರ ನೋಡೋಣ
@yashodav3072
@yashodav3072 Жыл бұрын
Very very useful video 40 percent of our youths spoil their young age in useless coaching classes. Very sad😭😌😵
@ananthakrishna2949
@ananthakrishna2949 Жыл бұрын
First time I could see a journalist who speaks with DATA and numbers. I felt very happy. Keep up the good work Mr. Amar Prasad .
@veereshhiremath2938
@veereshhiremath2938 Жыл бұрын
ಇವತ್ತಿನ ಜೀವನ ತುಂಬಾ ಘೋರ ಪರಿಸ್ಥಿತಿ ಇದೆ ಇದು ಹೀಗೆ ಮುಂದುವರೆದರೆ ಮಂದೆ ತುಂಬಾ ಕೆಟ್ಟ ದಿನಗಳು ಎದುರಾಗಬಹುದು
@avinashsb4438
@avinashsb4438 Жыл бұрын
ಸರ್ ಈಗಾಗಲೇ ಆ ಕೆಟ್ಟ ದಿನಗಳು ಶುರುವಾಗಿವೆ ಇನ್ನೆನಿದ್ರೂ ಹೊಟ್ಟೆ ಮೇಲೆ ತಣ್ಣೀರ್ ಬಟ್ಟೆನೇ🥺🥺
@AIRKINGJ2_8819
@AIRKINGJ2_8819 Жыл бұрын
ಸರ್ ಈ ಸರಕಾರಿ ನೌಕರಿ ಬಿಟ್ಟು ನಮ್ಮ ಜಮೀನಿನಲ್ಲಿ ಯಾವ ರೀತಿಯಾಗಿ modran agreeculter ಹೇಗೆ ಅಳವಡಿಸಿಕೊಳ್ಳಬಹುದು ಅಂತ ಒಂದು vodio ಮಾಡಿ ಸರ್ Plz....🙏🙏 🌾🌾🌴🌴ಅಗ್ರಿಕಲ್ಚರ ಮಾಡಿದ್ರೆ ಈ government ಗೆ ಸಾಲ ಕೊಡಬೇಕು😡😡 ಆ ರೀತಿ vodio ಮಾಡಿ ಸರ್ .
@shrikantrt1236
@shrikantrt1236 Жыл бұрын
ಅದ್ಭುತ ವಾದ ಕಹಿ ಸತ್ಯ ಸರ್ 🔥🔥🔥🔥
@kukkikatteufwc4107
@kukkikatteufwc4107 Жыл бұрын
ನಿಮ್ಮಲ್ಲಿ ನನ್ನದೊಂದು ಮನವಿ sir ದಯವಿಟ್ಟು ಸರ್ಕಾರಿ ನೌಕರಿ ಮತ್ತು si.nim ಅನ್ನು ಹೇಗೆ ಅನ್ವಯಿಸಬೇಕು ಎಂಬುದರ ಕುರಿತು ಮಾಹಿತಿ ನೀಡಿ..ಇದು ನಮಗೆ ಸಹಾಯಕವಾಗುತ್ತದೆ.. ದಯವಿಟ್ಟು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ
@Praveen-GM
@Praveen-GM Жыл бұрын
ಇವತ್ತು SSC exam ಬರೀಲಿಕ್ಕೆ ಹೋಗ್ತಾ ಇದ್ದೀನಿ - ಇದನ್ನೆಲ್ಲ ನೋಡಿದ ಮೇಲೆ exam attend ಮಾಡ್ಬೇಕು ಅಥವಾ ಬೇಡ ಅಂತ ಯೋಚ್ನೆ ಮಾಡ್ತಾ ಇದ್ದೀನಿ sir( becouse complete ಆಗಿ study ಮಾಡಿಲ್ಲ ) .. Exam ಗೆ ಹೋಗಬೇಕಾದರೆ ಈ ವಿಡಿಯೋ ಬಸ್ ಅಲ್ಲಿ ನೋಡ್ತಾ ಇದ್ದೆ
@vijaykumaralic
@vijaykumaralic Жыл бұрын
Your video is awesome, what you told in the video is 1000% correct sir, i have seen lots of students ruined their life literally...Fortunately im able to get a government job at the age of 22 and as soon as i become graduate...
@jnaneshak3923
@jnaneshak3923 Жыл бұрын
Which job your doing
@sharanabassvarajshalli6188
@sharanabassvarajshalli6188 Жыл бұрын
Exactly what you said most of the students are losing their own talents only because of getting government jobs..
@Loveyourlife777
@Loveyourlife777 Жыл бұрын
I'm studied 4 years continuously. Finally I got 3 Jobs @ 2020♥️ I suggested to all that if you want Govt Jobs just fix the one Goal like RRB/IBPS/SSC/RRB/KPSC FDA SDA KAS and Start the preparation at the age 23 Years and before It's my opinion!
@omkarpb3874
@omkarpb3874 Жыл бұрын
Which department
@Loveyourlife777
@Loveyourlife777 Жыл бұрын
​@@omkarpb3874 water board, IBPS RRB ,FCI
@omkarpb3874
@omkarpb3874 Жыл бұрын
@@Loveyourlife777 houd heg clear ಮಾಡಿದಿರಾ nivu
@hardikkush8502
@hardikkush8502 Жыл бұрын
thanks bri
@omkarpb3874
@omkarpb3874 Жыл бұрын
@@hardikkush8502 😅
@manjunathgudimani5205
@manjunathgudimani5205 Жыл бұрын
ನಾನೋಬ್ಬ ಸರ್ಕಾರಿ ನೌಕರನಾಗಿ ನಾನು ಹೇಳಿಕೊಳ್ಳದ ವೇತನೆಯನ್ನ ನೀವು ಸಮಾಜಕ್ಕೆ ನಾಟೊಹಾಗೆ ಹೇಳಿದ್ದಿರಿ.....ಧನ್ಯವಾದ ಸರ್
@Manifestion_kannada
@Manifestion_kannada Жыл бұрын
Why government job esta ellva
@picreations_
@picreations_ Жыл бұрын
ನಾನೂ ಕೂಡ ಇದನ್ನೇ ಹೇಳ್ಬೇಕು ಅನ್ಕೊಂಡಿದ್ದೆ, ಸರಿಯಾದ ವೇದಿಕೆ ಸಿಕ್ಕಿರಲಿಲ್ಲ....ನೀವು ಹೇಳಿದ್ದು ಅಕ್ಷರಶಃ ಸತ್ಯ.😇🙌👍
@shreeshail9750
@shreeshail9750 8 ай бұрын
🔥🔥 neen
@kavitha4069
@kavitha4069 Жыл бұрын
Really soooooooo nice episode Amar Prasad. Sir👍👌👌👍👌
@pradeep_D
@pradeep_D Жыл бұрын
😊👍
@beereshank2703
@beereshank2703 Жыл бұрын
19:20 to 20:00 ಇತಿಹಾಸ or ಯಾವುದೇ ವಿಷಯದ ಪ್ರಶ್ನೆಗಳನ್ನು ಕೇಳೋದು ಮುಂದೆ ಕೆಲಸದಲ್ಲಿ ಉಪಯೋಗಕ್ಕೆ ಬರುತ್ತದೆ ಎಂದಲ್ಲ but it's to filter the people to select for that job only.
@malnadfans169
@malnadfans169 Жыл бұрын
What is the use for society and It won't generate any revenue to government
@lingarajv6961
@lingarajv6961 Жыл бұрын
No use for society 🤣
@bhavanishankarms8717
@bhavanishankarms8717 Жыл бұрын
Bro... U r really great... Ur opinion and survey are genuine... Really true.. because i lost 4year of my life
@mohankumar.l8960
@mohankumar.l8960 Жыл бұрын
ಜೀವನದ ನೈಜ ಚಿತ್ರಣ ತಿಳಿಸಿದ್ದಕ್ಕೆ ಧನ್ಯವಾದಗಳು ಅಮರ್ ಸರ್ ನಿಮ್ಮ ನಿರೂಪಣೆ ಅತ್ಯದ್ಭುತ 🙏🙏
@rakshithp5828
@rakshithp5828 Жыл бұрын
ಅತ್ಯಾಮೂಲ್ಯವಾದ ಮಾಹಿತಿಯನ್ನು ನೀಡಿದ್ದೀರಿ ಧನ್ಯವಾದಗಳು. ಇನ್ನಷ್ಟು ಉಪಯೋಗಕರ ಮಾಹಿತಿಯನ್ನು ನೀಡಿ. 👌👍
@sandeepvnayaka6156
@sandeepvnayaka6156 Жыл бұрын
Psi 545 alli honest agi pass agidru job illa This is real face of government We are fed-up 😭😭
@girishbggiri1627
@girishbggiri1627 Жыл бұрын
Yuva samuha naa jagrutagolisalu intaddondu video avashyakathe ittu thankyou sirr🙏🙏👌👌
@DM-cj4zd
@DM-cj4zd Жыл бұрын
Govt job call for madalla. Wait madi madi age bar agi hogtide.duddu haalagide .... Yesto janra jivna halagtide😕😔. Jaati adarada mele Education nallu meesalati, udyogadallu meesalati kottu kottu nijavada pratibege anyaya agtide😭
@avinashsb4438
@avinashsb4438 Жыл бұрын
ಜಾತಿ ಅಂದ್ರಲ್ಲ ಅದನ್ನು ಮಾಡಿದ್ದು ಯಾರು ಸರ್?
@vijaypatil7084
@vijaypatil7084 Жыл бұрын
@@avinashsb4438 lingayats never did it but we are suffering
@avinashsb4438
@avinashsb4438 Жыл бұрын
@@vijaypatil7084 hmm k I admire it lingayat never did it (caste discrimination ) , but blindly they followed it
@lingarajulingaraju5571
@lingarajulingaraju5571 Жыл бұрын
If an government employee lost his job he has to face difficulties but an wage worker is capable of working anywhere.
@vaishnavipostar333
@vaishnavipostar333 8 ай бұрын
Education system ye business tara agide job yarige sigutte matte sir very nice information thank you sir.
風船をキャッチしろ!🎈 Balloon catch Challenges
00:57
はじめしゃちょー(hajime)
Рет қаралды 85 МЛН
快乐总是短暂的!😂 #搞笑夫妻 #爱美食爱生活 #搞笑达人
00:14
朱大帅and依美姐
Рет қаралды 10 МЛН
Players push long pins through a cardboard box attempting to pop the balloon!
00:31
Government Job prediction by Date of Birth | Vijay Karnataka
4:07
Vijay Karnataka | ವಿಜಯ ಕರ್ನಾಟಕ
Рет қаралды 1 МЛН