ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sureshyadawad79282 ай бұрын
66⁶9t9t44 ❤
@karabasappahittalamani9646Ай бұрын
Ppppppppppppppppppppppppppppp ❤1
@pradeepcgowda11362 ай бұрын
ಸ್ಕೂಲ್ ಕಾಲೇಜು ಮತ್ತು 60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆ ಇದ್ರೆ ಒಳ್ಳೇದು...!
ನಿಮ್ಮಮ್ಮನ ತುಲ್ಲ್ ಕುರಿ ಅಂತ ಬರಿಬೇಡ್ ಸುಳೆಮಗನೆ ಸಿದ್ದರಾಮಯ್ಯಗೆ ಎನಾದ್ರ್ ಹೇಳು ನಂಗೆ ಸಂಭಂದ ಇಲ್ಲ ಕುರಿ ಅನ್ನೋ ಪದ ತೆಗಿ
@Kiran-ys3qd2 ай бұрын
😂😂😂😂
@raghukarigeri2 ай бұрын
Gummo tagaru adu sidu🦁
@geethaan89922 ай бұрын
ಅಣ್ಣ ನೀವು ಹಿಂದೂ ಆಗಿ ಯೋಚನೆ ಮಾಡಿ. ಗುಮ್ಮೋ ಟಗರು ಅಲ್ಲ ಸಾಬರ ಟಗರು
@somashekara61222 ай бұрын
@@raghukarigerisaabru sidda
@KA-71-ATHANI2 ай бұрын
ನಾವಂತೂ ಫುಲ್ ಖುಷಿ... ನಂಗೆ... 👍
@A.T.N6472 ай бұрын
ಎಲ್ಲಾ ಪುಣ್ಯ ಸ್ಥಳಗಳು ನೋಡಿಯಾಗಿತ್ತು 😂
@BharathKumar2smg2 ай бұрын
ಅದ್ಕೆ ನಾನು ಕಾಂಗ್ರೆಸ್ ಗೆ ವೋಟ್ ಹಾಕಿಲ್ಲ
@sushilahegde33432 ай бұрын
ಮುರಳಿ ಬಾರದೂರಿಗೆ ಶಕ್ತಿಯೋಜನೆ 😢
@ashwathprajaakeeya14582 ай бұрын
ಬೇಗ ಜಾರಿಗೆ ಬರಲಿ
@praveenkumar-fw8cf2 ай бұрын
ಮೊದಲು ರಾಜೀನಾಮೆ ಕೊಡಲಿ
@simonfernandes44782 ай бұрын
ಮರು ಪರಿಶೀಲನೆ ಒಳ್ಳೆಯದು.. ಅಗತ್ಯ ಇರುವ ಬಡವರಿಗೆ ಮಾತ್ರ ಇಂತಹ ಯೋಜನೆಗಳು ತಲುಪಬೇಕು,
@vishwanathvishu85402 ай бұрын
ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ ❤️
@vijaykumark93202 ай бұрын
Good information ಇದು ಬೇಕಿತ್ತು ...ಹಣೆ ಬರಹ ಬರೆದವರು 😂😂😂
@govindaswamycm20562 ай бұрын
ನಾನ್ ಅಂತೂ ಕಾಯುತ್ತಿದ್ದೆ ಫ್ರೀ ಬಸ್ ಕಾಲೇಜು ಗೆ ಹೋಗಕ್ಕೆ ಆಗ್ತಿರಲಿಲ್ಲ 😢😢😢
@gajananaavadhani79672 ай бұрын
ಈಗ ಅವರಿಗೆ ಏನು ಮಾಡಲಕ್ಕು ಆಗೋಲ್ಲ.. No ಇಂಪ್ರುಮೆಂಟ್. ನಮ್ಮ ರಾಜ್ಯ ಹಿಂದಿದೆ
@bhagya38932 ай бұрын
ಸರ್ಕಾರ ಪಾಪರ್ ಆಗಿದೆ ಕುಮಾರಸ್ವಾಮಿಯ ಸರಿಯಾಗಿ ಹೇಳಿದ್ದಾರೆ 😂😂😂😂😂
@santhoshkumarhb92552 ай бұрын
ಸಿಂಪಲ್ ಬ್ರದರ್ ಮಹಾರಾಷ್ಟ್ರ ಜಾರ್ಖಂಡ್ ಎಲೆಕ್ಷನ್ ಮುಗಿದ ತಕ್ಷಣ ಎಲ್ಲಾ ಸ್ಟಾಪ್ ಆಗುತ್ತೆ
@sanjaykolekar16822 ай бұрын
ಕರೆಕ್ಟ್ ಹೇಳಿದಿರಿ ಸರ್
@Bharat-i8q3e2 ай бұрын
💯💯👍👍🙏🙏
@Karthik_aradhya2 ай бұрын
ದೆಹಲಿ ಚುನಾವಣೆ.. ಉತ್ತರ ಪ್ರದೇಶ
@ravihp83712 ай бұрын
ಅಯೋಗ್ಯ ಎಲ್ಲಾ ರಾಜಕೀಯದವರೇ ಉಚಿತ ಶಿಕ್ಷಣ,,, ಹಾಗೂ ವೈದ್ಯಕೀಯ ಸೇವೆಗಳನ್ನು ಜಾರಿಗೊಳಿಸಿ, ವೃದ್ದಾ ಪ್ಯಾ ವೇತನ ಹೆಚ್ಚು ಮಾಡಿ
@veerendra_982 ай бұрын
ಜಾಲಿ ಜಾಲಿ ನಮ್ಮ ರಾಜ್ಯದಲ್ಲಿ ಎಲ್ಲಾ ಖಾಲಿ ಖಾಲಿ😂😂😂
@hemantdevadiga87022 ай бұрын
ಏಯ್, ಕಾಕಾ ಪಾಟೀಲ್... ನಿನಗೂ ಫ್ರೀ ಕಣಯ್ಯಾ...😂
@Greenberry8462 ай бұрын
ಪುಕ್ಕಸಟ್ಟೆ ಗಂಡ ಹೊಟ್ಟೆ ತುಂಬಾ ಉಂಡಾ 🤣🤣🤣
@u.d.krishnakumar54372 ай бұрын
70 ವರ್ಷ ಆಗಿರೋರಿಗೆ ಮಾಡಿ ಒಳ್ಳೇದು ಆಗುತ್ತೆ
@siddaramegowda2272 ай бұрын
ಗ್ಯಾರಂಟಿ ಕ್ಯಾನ್ಸಲ್ ಮಾಡಿ ಇದರ ಬದಲು ದಿನ ಬಳಕೆ ವಸ್ತುಗಳ ಬೆಲೆಯನ್ನು ಕಡಿಮೆಮಾಡಿ ಸರ್
@ravisg84712 ай бұрын
ಬಸ್ಸ ಮೊದಲು ಬಂದ್ ಮಾಡ್ಬೇಕು sir ಯಾಕಂದ್ರೆ ತುಂಬಾ ಕಾಲು ತುಳಿತ ಹೆಚ್ಚು ಆಗುತ್ತಿದೆ
@prabhu_shetty68962 ай бұрын
Good decision
@BasanaikSavalagi-zg2tv2 ай бұрын
ಖಾಲಿ ಖಾಲಿ .. ಅಧಿಕಾರಕ್ಕಾಗಿ ಕರ್ನಾಟಕ ಖಾಲಿ.. 😂
@devarajg622 ай бұрын
Kushi vichara❤🎉
@Is_rael19282 ай бұрын
ನುಡಿದಂತೆ ನಡೆಯುವ ಸರ್ಕಾರ 😂😂😂
@NarayanabhNarayanabhNarayanabh2 ай бұрын
😂😂😂
@manjunathavsmanjunathavs38292 ай бұрын
ನುಡಿದಂತೆ ನಡೆಯದ ಸರ್ಖಾರ😂😂😂😂
@harshakrish69542 ай бұрын
Alla,,,, nudiyattale nadeyuva sarakara 😂
@rajendramalya21382 ай бұрын
ನುಡಿದಂತೆ ನಡೆದು ಕರ್ನಾಟಕ ದಿವಾಳಿ ಮಾಡಿದೆ😂😂😂😂😂
@vasudeva90962 ай бұрын
Pancha guarantee puncher😂😂😂😂
@rajvptshivani90282 ай бұрын
ವಕ್ಫ್ ಗೆ ಆಸ್ತಿ ಕೊಟ್ಟು ಹಣ ಪಡೆಯುತ್ತಿದ್ದಾರೆ ಸಿಕ್ಕ ಸಿಕ್ಕಲ್ಲಿ ಟ್ರಾಫಿಕ್ ಫೈನ್ ಹಾಕಿ ಹಣ ಮಾಡುತ್ತಿದ್ದಾರೆ😂😂😂😂
@nagarajgodachimath70732 ай бұрын
ಜಾಲಿ ಜಾಲಿ 😂😂😂
@joshisridhar83512 ай бұрын
😂😂
@ChaithraLakshmi-m1r2 ай бұрын
Jebu kali❤
@parameshmj82942 ай бұрын
Among all the sense, common sense is the better sense!.. But Congress intention is to dismantle the bjp government at the centre; bjp government is also trapped by Congress by extending lot of freebies!..
@Shreeshkumar-xl7wd2 ай бұрын
Siddu : ಅಯ್ಯಯ್ಯಪ್ಪ ಕಿಲ ಕಿಲ 00:03:20
@Forever_Kannadiga-20262 ай бұрын
Karnataka economic development video this year 🎉🎉🎉
ಗ್ಯಾರಂಟಿ ಹೆನರಲ್ಲಿ ...... ಕಾಂಗ್ರೆಸ್ ತಿಂದು ತೇಗಿದ್ದು ಎಷ್ಟು..... ಹೆಳಿ
@j.m.nwonders19642 ай бұрын
ಮುಡಾ, ಸಿದ್ಧಾರ್ಥ್ ವಿಹಾರ ಟ್ರಸ್ಟ್, ವಾಲ್ಮೀಕಿ ನಿಗಮ, ಈಗ ವಖ್ಫ್, ನಕಲಿ ಗಾಂಧೀಗಳು 2G, common wealth games scam, coal scam, Agasta Westland Helicopter scam, Bopers Cannon scam, jeep purchase scam, ಇನ್ನೂ ಪಟ್ಟಿ ದೊಡ್ಡದಿದೆ
@theflyingeagle9572 ай бұрын
ಜಾಲಿ ಜಾಲಿ ಎಲ್ಲಾ ಜಾಲಿ 😅
@Revathi-ed9mn2 ай бұрын
ಬಸ್ ಮತ್ತು ಯುವ ನಿಧಿ 2 ಗ್ಯಾರಂಟಿ ಕ್ಯಾನ್ಸಲ್ ಮಾಡ್ಬೇಕು ಸರ್ಕಾರ 🙏🙏
@madivalineginahal41682 ай бұрын
ದಯವಿಟ್ಟು ಫ್ರೀ ಬಸ್ ಕ್ಯಾನ್ಸಲ್ ಮಾಡ್ಬೇಕು
@ganeshr33512 ай бұрын
Yuva nidhi cancel madli. Gruha Laxmi 2000/- na 1000/- ge ilsli. Shakti Yojana li full free badlu 50% discount anta change madli. Gruha Jyoti 200 units na 100 units ge ilisli. Innu Anna bhagya 3 months continuous agi ration tagolde irorige ration cancel madli.😮
@mohand13112 ай бұрын
2000 and free electricity also should be stopped and this nalayak gvt should dissolve the gvt
@savithadevihr57672 ай бұрын
ರಾಜ್ಯದಾದ್ಯಂತ ಮೂಲ ಭೂತ ಸೌಕರ್ಯ ನೀರು,ಶೌಚಾಲಯ, ವಸತಿ,ಶಿಕ್ಷಣ ,ರಸ್ತೆಯ ನಿರ್ಮಾಣ ಮಾಡಿ.ಗ್ರಾಮೀಣ ಪ್ರದೇಶದ ಲಿ ಹೋಗಿ ನೋಡಿದಾಗ ಯಾವ ರೀತಿಯ ಸೌಕರ್ಯ ಆಲೋಚನೆ ಮಾಡಿ.
@pramoddsp34252 ай бұрын
Next flight ✈️ free
@mnjytofficial2 ай бұрын
Yappa engo clg ge aramage oge barbodu.... Siddu Best disison evar 😍🙏
@Bharat-i8q3e2 ай бұрын
Good decision hege?? Madidde ee dadd nanmakkalu alwa??😅😅
@gurusiddappadadibhavi77142 ай бұрын
ಒಳ್ಳೆಯ ಕಾರ್ಯಕ್ರಮವಾಗಿದೆ ಎಂದು ವಿನಂತಿ
@avinashbt10172 ай бұрын
Good decision 🔥🔥
@GuttannahalleppatalavarTalavar2 ай бұрын
ಎಲ್ಲರೂ ಫ್ರಿ ಹೋಗಿ ಬಿಡಿ ನಮ್ಮ ಜನ ಮುಚ್ಕೊಂಡು ವೋಟ್ ಹಾಕ್ತಾರೆ 😂😂😂
Dear sir ದಯವಿಟ್ಟು ಸತ್ಯವನ್ನು ಸರಿಯಾಗಿ ಮಾತಾಡಿ, ಸುಖಾ ಸುಮ್ಮನೆ ವಿಚಾರವನ್ನು ಆಚೆ ಗೆ ಎಳೀಬೇಡಿ.... ಸತ್ಯವನ್ನು ಸತ್ಯವಾಗಿಯೇ ಹೇಳಿ....
@rangaswamyks82872 ай бұрын
ಯಾಕ್ರೀ ಬೇಕಾಗಿತ್ತು ಈ ಫ್ರೀ ಬಸ್ ಪ್ರಯಾಣ?
@sachinmalnadu47162 ай бұрын
ಹೀಗೂ ಒಂದು volle ನಿರ್ದಾರ ತಗೋಬೋಧ 😂
@srinivasat272215 күн бұрын
ಕರ್ನಾಟಕ ದಿವಾಳಿ ಕರ್ನಾಟಕ ದಿವಾಳಿ
@SathyabhamaS-ke9ez2 ай бұрын
ಸರಕಾರಿ ಕೆಲಸದವರಿಗೆ ಬೇಡ.😊 0:41
@naveengb52932 ай бұрын
Sir namaste nanu 1:11 nim dodda fan janarige olle suddigalannu kodthidhira nimma video gali eage irali❤
@ramakrishnanm56442 ай бұрын
೧೦ ವರ್ಷ ಪುಕ್ಕಟ್ಟೇ ಬಸ್ಪ್ರಯಾಣ ಎಂದ ರಾಮಲಿಂಗಾರೆಡ್ಡಿಗೆ ರಿಟೈರ್ ಮೆಂಟಾ ????
@JaD-gf6oe2 ай бұрын
Good for Karnataka’s economy
@Nothing-2i2 ай бұрын
Please stop it.... Like button
@ChandruChandru-yz9gk2 ай бұрын
ಫ್ರೀ ಬಸ್ಸು ಬೇಕು ಜಾಸ್ತಿ ಬಸ್ಸು ಬೇಕು ಜನಕ್ಕೆ ತೊಂದರೆ ಆಗಬಾರದು ಆತರ ಮಾಡಬೇಕು
@akshay_2949Ай бұрын
ಯಪ್ಪಾ...👏KSRTC ದಿವಾಳಿ ಆಗೋದು ತಪ್ಪಿತು....😪🤣
@rajshekaraiah645716 күн бұрын
Respected Sir, Allways Guarante your voice❤and honest information channel oneand only Mast mast mast mast Sir( maga ) I am from Bengaluru
@prakashmk43912 ай бұрын
ವೋಟಿಗಾಗಿ ಕೊಟ್ಟ ಗ್ಯಾರಂಟಿ, ಆದರೆ ನೋಟು ಹೊಂದಿಸೋದು ಹ್ಯಾಗಪ್ಪ. 😩😩😩😩😩
@ananthpadmanabh0132 ай бұрын
Venezuela is best example for printing money ... look at the country's state today
@samsadstudio2 ай бұрын
ಸಾರಿಗೆ ನೌಕರರ ಸಂಬಳ ಹೆಚ್ಚಳ ಮತ್ತು ಅವರ ವೈದ್ಯಕೀಯ ಸೇವೆಯ ಬಗ್ಗೆ ವಿಡಿಯೋ ಮಾಡಿ ಸರ್
@chandrahr85382 ай бұрын
ಹಲೋ sir ನಿಮ್ಮ ಕಾಂಗ್ರೆಸ್ ಪಾರ್ಟಿ ಗೆ free ಕೊಡುವಾಗ ನೀವು ಅವರಿಗೆ ಈ ವಿಷಯ ಹೇಳಬಹುದಿತ್ತು
@amareshvha2 ай бұрын
ನಮ್ಮ ರಾಜಕಾರಣಿಗಳು ರಾಜ್ಯ ಮತ್ತು ಜನರನ್ನು ಒತ್ತೆ ಇಟ್ಟು ಅಧಿಕಾರ ಚಲಾಯಿಸುತ್ತಾರೆ....
@nirmalag2599Ай бұрын
Arthapoornavagi heluteeri❤
@NewswithK2 ай бұрын
ಗೃಹಲಕ್ಷ್ಮಿ remove ಮಾಡಿ
@pravalikakutty65142 ай бұрын
students ge free bus senior citizen kododu olledu ❤
@anupnaik51182 ай бұрын
10:02 ಕುನಗೋಳು ಕಾಂಗ್ರೆಸ್ ಪಾಲಿಗೆ ಮನೆ ಹಾಳ್ ಆಗಿದ್ದಾನೆ ,ಬಿಜೆಪಿ ನೇಮಿಸಿರುವ spy antha ಕಾಣ್ಸುತ್ತೆ.
@Bharat-i8q3e2 ай бұрын
8:50. To 9:30 .🎉🎉❤❤
@Vid224112 ай бұрын
ಅದು ಯಾವೆಲ್ಲ ಲೇಡೀಸ್ ಅಂತ ಲೇಡೀಸೇ ಹುಡುಕುತ್ತಿದ್ದಾರೆ😢
@vgopal87012 ай бұрын
Guarantee cancel ಮಾಡಿ ಹಾಗು muslim ಓಲೈಕೆ ಯನ್ನು ನಿಲ್ಲಿಸಿ..... ಬಾಬಾ ಸಾಹೇಬ್ ಅಂಬೇಡ್ಕರ್ ರವರು ನಿರ್ಮಿಸಿದ constitution prakara ಎಲ್ಲರಿಗು ಒಂದೇ rules apply ಮಾಡಿ
@ShreekantChincholi2 ай бұрын
ಕ್ಯಾನ್ಸಲ್ ಮಾಡಿದ್ರೆ ಮೆಟ್ಟಿನಿಂದ ಹೊಡಿತೀನಿ
@DKV__24official2 ай бұрын
Mitru beku
@user-ff3sq9uj7k2 ай бұрын
😂😂😂😂 15 ಲಕ್ಷ ಬಂತಾ
@Greenberry8462 ай бұрын
ಸಿದ್ದರಾಮಯ್ಯಗೆ ಹೋಗಿ ಹೇಳು
@DrHMTGAMING2 ай бұрын
@@user-ff3sq9uj7k ಓ ತರ್ಕರಾ 😂😂😂
@dev_alone-edits79702 ай бұрын
Turka spotted @@user-ff3sq9uj7k
@chandrashekharashetty87412 ай бұрын
Nanu siddaramayyana fan but ega evanu yava principal ettukodilla curuput justice for sowjanya
@sidduhonawad89642 ай бұрын
Vote 🗳 hakidiya bari fan adre enu prayojana
@AmbreshgpatilPatil-hg7vj2 ай бұрын
Good information ℹ️
@n.manjunatharao90092 ай бұрын
We have to support Karnataka Govt.
@nikhilnishanimath65602 ай бұрын
Good move...Deepawali gift from Government
@p.r.harishkumarharish79162 ай бұрын
All benefits must be given to families having not more than 2 children.
@mahadevaswamyh.p89162 ай бұрын
Thamma kayalli maintain madakke aguthilla inna election. Mugithalla hengasara mele globe koorsi gyranti no one nillusuthi d hare aste akki dhuddu barlilla grulakshminu barlilla
@shashiym69802 ай бұрын
ಫಸ್ಟ್ ನಿಲ್ಲಿಸಲಿ
@vijaykumaram87642 ай бұрын
Superb Shakthi
@jagadeeshmm26202 ай бұрын
Well said 👏🏻
@Redmi7pro-y9r2 ай бұрын
ಸಿಂಗಲ್ ಕೊಡೋಣ ಡಬಲ್ ಕೊಡೋಣ ಆಮೇಲೆ ದೇಶನಾ ಮಾರಿಬಿಡೋಣ
@GuttannahalleppatalavarTalavar2 ай бұрын
ಅಂತೂ ಎಲ್ಲರೂ ಉದ್ದಾರ ಆದರೂ ಉದ್ದಾರವಾಯ್ತು ನಮ್ಮ ಕರ್ನಾಟಕ ನಿನಗೂ ನನಗೂ ಫ್ರಿ ಫ್ರಿ ಕಾಕಾ ಪಾಟೀಲ್ ನಿಮ್ಮಪ್ಪಗೂ ಫ್ರಿ 😂😂
@manjunathms18222 ай бұрын
amarprasad I like your chanal, I love you ❤ 🎉
@RAGHUNATHV-r5l2 ай бұрын
Good Episode🎉🎉🎉🎉🎉🎉
@RaghavM-wm4zk2 ай бұрын
ಬಸ್ ಅಲ್ಲಿ ಓಡಾಡೋ 90 ಶೇಕಡಾ ಹೆಂಗಸರು ಬಡವರೇ?? 😢 ಕಾರ್ ಇದ್ದೋರು ಬಸ್ ಅಲ್ಲಿ ಓಡಾಡೋದು ಕಮ್ಮಿ😢
@Moviemattersforyou76782 ай бұрын
ನಾನು ಕಾಂಗ್ರೆಸ್ ವಿರೋಧಿ ಆದ್ರೆ, ಇದು ಸ್ವಾಗತಾರ್ಹ ನಿರ್ಧಾರ 🙏🙏🙏❤️💛