ಅಮೆರಿಕಗೆ ಚೀನಾ ಎಷ್ಟು ಸಾಲ ಕೊಟ್ಟಿದೆ? | External Debt Of Major Countries | Masth Magaa | Amar Prasad

  Рет қаралды 1,170,443

Masth Magaa

Masth Magaa

Күн бұрын

Пікірлер: 546
@rkmurthyflowers6721
@rkmurthyflowers6721 3 жыл бұрын
Immaculate explanation about loan borrowed by different countries.
@shkamath.k2372
@shkamath.k2372 3 жыл бұрын
ಮಾಹಿತಿಗೆ ಧನ್ಯವಾದಗಳು.
@manjegowda8434
@manjegowda8434 3 жыл бұрын
ತುಂಬಾ ಒಳ್ಳೆಯ ಮಾಹಿತಿ ದನ್ಯವಾದಗಳು, ಇನ್ನಷ್ಟು ವಿದೇಶಿ ವ್ಯವಹಾರಗಳ ಬಗ್ಗೆ ಮಾಹಿತಿಗಳನ್ನು ತಿಳಿಸಿ ಸರ್. ನಿಮ್ಮ ವಿವರಣೆ ತುಂಬಾ ಚೆನ್ನಾಗಿದೆ...
@dadamaheboobnavalgund2281
@dadamaheboobnavalgund2281 9 ай бұрын
ಮೊದಲು ನಮ್ಮ ದೇಶದ ಸಾಲದ ಬಗ್ಗೆ ಮಾಹಿತಿ ತೊಗೊಳ್ಳಿ, 187 ಲಕ್ಷ 😊 ಕೋಟ ರೂಪಾಯಿ ಸಾಲ ಇದೆ ಲೆಕ್ಕಾಚಾರ ಪ್ರತಿಯೊಬ್ಬ ಪ್ರಜೆ ಮೇಲೆ ಒಂದು ಲಕ್ಷ 26 ನೀವು ಹೇಳಿದ್ದು ಬರಿ 33,000 ಮೊದಲು ಲೆಕ್ಕ ಸರಿಯಾಗಿ ಮಾಡಿ ತಿಳಿಸಿ ಜನಕ್ಕೆ ತಪ್ಪಾಗಿ ಮಾಹಿತಿ ಕೊಡಬೇಡಿ ಪ್ಲೀಸ್
@viwanrodrigues8306
@viwanrodrigues8306 3 жыл бұрын
Ur channel increasing our general knowledge...no.1 channel all the bset
@gowdagowda5406
@gowdagowda5406 3 жыл бұрын
🤝👌🌹🙏🏾🙏🏾🙏🏾
@ramalingaiah0452
@ramalingaiah0452 3 жыл бұрын
Wrong news
@ravi_n8464
@ravi_n8464 3 жыл бұрын
@@ramalingaiah0452 yes it's wrong news
@pcdgovernance5494
@pcdgovernance5494 3 жыл бұрын
ಸಾಲದ ಹಣ ವರ್ಗಾವಣೆ ಹೇಗೆ ನಡಿಯುತ್ತೆ ಅದರ ಬಗ್ಗೆ ಒಂದು ವೀಡಿಯೊ ಮಾಡಿ.
@mahaveerchigari3900
@mahaveerchigari3900 3 жыл бұрын
ನಮ್ಮ ಭಾರತ ನಮ್ಮ ಹೆಮ್ಮೆ ಸರ್ ಜೈ ಕರ್ಣಾಟಕ❤️🙏
@sudarshanmr3420
@sudarshanmr3420 3 жыл бұрын
Very informative, well presented 👌
@gowdakeerthigowda323
@gowdakeerthigowda323 3 жыл бұрын
Good information very useful Thank you very much your information Keep it up
@k.rameshverma1464
@k.rameshverma1464 3 жыл бұрын
Thanks for the update by YOU sir
@madhuchandra2089
@madhuchandra2089 3 жыл бұрын
Thanks sir good information 👍👌🙏
@ramujeevan5781
@ramujeevan5781 3 жыл бұрын
Thank you for good information
@n.veenagowda4780
@n.veenagowda4780 3 жыл бұрын
Really tnq for the information 👌
@Chiru44
@Chiru44 3 жыл бұрын
ನಮ್ಮ ದೇಶದ ಸಾಲ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆಯೇ ಅಥವಾ ಪೆಟ್ರೋಲ್ ಮತ್ತು ಡೀಸೆಲ್ ಸುಂಕ ಗಳಿಂದ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ ಎ .. ಇಷ್ಟೊಂದು ಹೆಚ್ಚಿನ ಪ್ರಮಾಣದಲ್ಲಿ ಸುಂಕಗಳನ್ನು ಭಾರತೀಯ ಪ್ರಜೆಗಳ ಮೇಲೆ ಹಾಕಿ ಯಾವ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಆಗುತ್ತಿದೆ... UPA ಗವರ್ನಮೆಂಟ್ BETTER ಮೋದಿ ಗವರ್ನಮೆಂಟ್ BETER ಯಾವುದು BETER? ಭಾರತದಲ್ಲಿ ಈಗ ಎಲ್ಲಾ ಉಪಯೋಗಿಸುವ ವಸ್ತುಗಳ ಬೆಲೆ ಗಗನಕ್ಕೇರುತ್ತಿವೆ.... ಇದರ ಸಂಪೂರ್ಣ ಲಾಭ ಕೇವಲ ಕೆಲವೇ ಕೆಲವು ಕಂಪನಿಗಳಿಗೆ ಲಾಭ ಮಾಡಿಕೊಳ್ಳುತ್ತಿದೆ, ಜನಸಾಮಾನ್ಯರ ಮೇಲೆ ಆಗುತ್ತಿರುವ ಹೊರೆ ಯಾವ ಮೀಡಿಯಾಗಳು ಎತ್ತಿ ತೋರಿಸುತ್ತಿಲ್ಲ ಯಾಕೆ? ಪ್ರತಿಪಕ್ಷಗಳು ಟೀಕೆ ಮಾಡುವ ರೀತಿಯಲ್ಲಿಯೇ ಮೀಡಿಯಾಗಳಿಗೆ ಹಣ ಸಂದಾಯ ಆಗುತ್ತವೆಯೇ ಆದರೆ ಯಾವ ಮೂಲಗಳಲ್ಲಿ ಮೀಡಿಯಾಗಳಿಗೆ ಹಣವನ್ನು ತಲುಪಿಸುತ್ತಾರೆ? ಮೋದಿಯವರು ಆತ್ಮ ನಿರ್ಭರ ಪ್ರಣಾಳಿಕೆಯಿಂದ ಕೆಲವು ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರವಿದೆ ಎ? ಪ್ಲಾಸ್ಟಿಕ್ ಚೀನಾದಿಂದ ಇಂಪೋರ್ಟ್ ಆಗುವ ಪ್ರಮಾಣವನ್ನು ಬಿಗಿಗೊಳಿಸಿ ರಿಲಯನ್ಸ್ ಕಂಪನಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಎಂಬ ವಾದ ಕೆಲವರು ವ್ಯಕ್ತಪಡಿಸುತ್ತಿದ್ದಾರೆ ನಿಜವೇ... ಹಾಗೆಯೇ ನಾನು ಕಂಡಂತೆ ಕಬ್ಬಿಣ ಪ್ಲಾಸ್ಟಿಕ್ ಸಿಮೆಂಟ್ ಗೃಹೋಪಯೋಗಿ ವಸ್ತುಗಳು ದಿನಬಳಕೆ ವಸ್ತುಗಳ ಬೆಲೆ ಮೂರು ತಿಂಗಳುಗಳಿಂದ ಸಾಮಾನ್ಯ ಏರಿಕೆ ಆಗುತ್ತಿಲ್ಲ "ವಿಪರೀತವಾಗಿದೆ". ಆತ್ಮ ನಿರ್ಭರ ಕು ಬೆಲೆಯೇರಿಕೆಗೆ ಸಂಬಂಧವಿದೆಯ? ಇಂಪೋರ್ಟ್ ಟೈಟ್ ಮಾಡಿದರೆ ಆ ವಸ್ತುಗಳನ್ನು ಬಳಸುವ ಎಲ್ಲಾ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ ಅಲ್ಲವೇ? ದೇಶದಲ್ಲಿನ ಯಾವುದೇ ವ್ಯಾಪಾರಿಯನ್ನು ಕೇಳಿದರು ಒಂದೇ ಮಾತನ್ನು ಆಡುತ್ತಿದ್ದಾನೆ ವ್ಯಾಪಾರವಿಲ್ಲ ತುಂಬಾ ಡಲ್ ಇದೆ... ಆದರೂ ತಿಂಗಳ ಜಿಎಸ್ಟಿ ಪ್ರಮಾಣ ಒಂದು ಲಕ್ಷಕ್ಕೂ ಮೀರಿ ವಸೂಲಿ ಆಗುತ್ತಿದೆ ಇದರಲ್ಲಿ LOGIC ಅರ್ಥವಾಗುತ್ತಿಲ್ಲ.. ನನಗಿರುವ ಸಂಶಯವೆಂದರೆ ದೇಶದ ಆರ್ಥಿಕ ಪರಿಸ್ಥಿತಿ ಹೀನಾಯವಾಗಿ ಇರುವಾಗ ವಸ್ತುಗಳ ಬೆಲೆಯಲ್ಲಿ ಹೆಚ್ಚು ಮಾಡಿ ಮಾರಾಟ ಕಡಿಮೆಯಾದರೂ GST ವಸೂಲಿ ಕಡಿಮೆಯಾಗದಂತೆ ನೋಡಿಕೊಳ್ಳುವ ಚಾಣಾಕ್ಷತೆಯೇ? ಸಣ್ಣ ಸಣ್ಣ ವ್ಯಾಪಾರಿಗಳ ಪರಸ್ಥಿತಿ ಶೋಚನೀಯವಾಗಿದೆ ಆರ್ಥಿಕ ಸಂಕಷ್ಟಗಳಿಂದ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಿದೆ... ನಮ್ಮ ದೇಶದಲ್ಲಿನ ಜನರು ಅಜ್ಞಾನಿಗಳ ಶೇಕಡವಾರು ಇತರೆ ದೇಶಗಳಿಗಿಂತ ಎಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದಾರೆ ತಿಳಿಸುವಿರಾ? ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಾಲ್ಕೈದು ಎಪಿಸೋಡುಗಳ ಆದರೂ ತುಂಬಾ BREAF ಆಗಿ ವಿವರಿಸಿ... ಇಂತಿ ನಿಮ್ಮ ಪ್ರತಿದಿನದ ವೀಕ್ಷಕ ಧನ್ಯವಾದ...
@praveennayak1753
@praveennayak1753 3 жыл бұрын
Army avru mahindra avra armored vehicle togolikke deal sign madidru, haagadre mahindra companige sa Modi help madtiddaare anta arthana?
@Chiru44
@Chiru44 3 жыл бұрын
@@praveennayak1753 just am having doubt about his behavior On every transactions it won't may be but some doubtful activities are am abserving it may be may not be but no business is going good in India i think you are also aware of this
@manjunath5508
@manjunath5508 3 жыл бұрын
Very great job sir. Super 👍
@shivaenterprises7813
@shivaenterprises7813 3 жыл бұрын
Instant loan offer kodtavo illa haff idtavo nodbeku Super line sir
@krishnabhat5425
@krishnabhat5425 Жыл бұрын
A good presentation and informative video.
@dcmgiri160
@dcmgiri160 3 жыл бұрын
Very good information to business peoples and traders
@MarutiHNaik-jc9tm
@MarutiHNaik-jc9tm Жыл бұрын
Nimma vistaravada mahitige danyavadagalu
@guruking5058
@guruking5058 3 жыл бұрын
Tumbha useful ada vicharagalannu tilisi kottiddiri adake Dhanyavadagalu.
@kishorebl5739
@kishorebl5739 3 жыл бұрын
Fantastic and very informative Prasad....keep going god bless
@shivamallappakulali2915
@shivamallappakulali2915 Жыл бұрын
ಸೂಪರ ಸರ, ಒಳ್ಳೆಯ ಮಾಹಿತಿ
@naveenkumark.v4536
@naveenkumark.v4536 3 жыл бұрын
Soooper channel we appreciate your efforts sir , Very soon your channel will get very popular. All the best 👍
@parashuramrjadhav5224
@parashuramrjadhav5224 3 жыл бұрын
AP TQ good information & good general knolege
@prashanthkumarb8718
@prashanthkumarb8718 3 жыл бұрын
Great information, intrested to know how u work and gather information
@nagayyakoppad2116
@nagayyakoppad2116 Жыл бұрын
Super information sir Thank you sir
@navneetpatil4526
@navneetpatil4526 3 жыл бұрын
Oo GOOD topic 🤩😘🙏🏻🙏🏻👌👌
@manjunathreddy8297
@manjunathreddy8297 3 жыл бұрын
Good information amar prasad🙏🙏🙏
@basavarajaakkera2083
@basavarajaakkera2083 3 жыл бұрын
Sir, kindly let me know the Government of India total barowing in the year 2020 and what was total barowing in the year 2014. Thank you sir
@sheikbasha7932
@sheikbasha7932 2 жыл бұрын
How giving credit under what condition Export and import balancing and previous business...
@lavakumaraclava5450
@lavakumaraclava5450 3 жыл бұрын
""Hana - Hena"" = = ""Saalan - Suula ""........Eithi -- Mithi ----
@manjmanju8862
@manjmanju8862 3 жыл бұрын
Olle information ree👏👏
@anshum8970
@anshum8970 3 жыл бұрын
Very good valuble information
@suvarnapg3098
@suvarnapg3098 Жыл бұрын
Olle information sir thanks
@manoharamanoharahn6302
@manoharamanoharahn6302 2 жыл бұрын
This is very informative appreciate your research is super Sir.god bless you.
@jayaramjoshi3896
@jayaramjoshi3896 3 жыл бұрын
Good information provider.
@charlesnoron9124
@charlesnoron9124 3 жыл бұрын
Congratulations to you Amar Prasad. Thank you for the useful information. Wish you all the best.
@stalin123able
@stalin123able 3 жыл бұрын
Anar prasad good work by you n your team bringing all latest facts and figures of the current events to entire karnataka 👏
@rajashekar8476
@rajashekar8476 3 жыл бұрын
This is very informative thks appreciate ur research behind it
@Srisrinivasavs
@Srisrinivasavs 3 жыл бұрын
ಅತ್ಯುತ್ತಮ ಮಾಹಿತಿಗಾಗಿ ಧನ್ಯವಾದ
@krishkrishna9255
@krishkrishna9255 3 жыл бұрын
ಸರ್ ಪಾಕಿಸ್ತಾನನಾ ಯಾಕ್ ಮರೆತು ಬಿಟ್ರಿ ಪಾಕಿಸ್ತಾನ ಬೂಪಟದಲ್ಲಿ ಇನ್ನು ಇದೆ ಸರ್
@girishm3969
@girishm3969 3 жыл бұрын
Already innod video ide nodi
@nandubakery8331
@nandubakery8331 3 жыл бұрын
Sir aatkuntu lekkakilla anth avar bagge helillaa
@Write_Karnataka
@Write_Karnataka Жыл бұрын
ಎಲ್ಲಾ ದೇಶಗಳು ಸಾಲದ ದೇಶ ಅಂತಾರೇ ಆದ್ರೆ ಯಾರೂ ಎಲ್ಲಾ ದೇಶ ಗಳಿಗೆ ಸಾಲ ಕೊಡೋದು ಹೇಳಿ ಸರ್
@techinkannada540
@techinkannada540 3 жыл бұрын
Superb video bro🙏🇮🇳🥰🥰🥰🥰
@madhumohan4114
@madhumohan4114 3 жыл бұрын
I kept listening again and again due to tap water sound while washing dishes🤩 VERY INTERESTING INFORMATION AUSTRALIA OKAY COMPARED TO MANY EUROPEAN COUNTRIES 🙏
@madhugirivenkatasubbaiyara4008
@madhugirivenkatasubbaiyara4008 3 жыл бұрын
Kindly let me know details of loan details of India year wise
@harshiths6851
@harshiths6851 3 жыл бұрын
Super content 💥
@sanjuhiroji
@sanjuhiroji Жыл бұрын
I love India🇮🇳 super❤
@naveenreddy4835
@naveenreddy4835 3 жыл бұрын
Ok sir
@AkshayKumar-ox6xc
@AkshayKumar-ox6xc 3 жыл бұрын
ಸರ್ ಅಮೆರಿಕ ನಗರಗಳ ಬಗ್ಗೆ ಒಂದು ವಿಡಿಯೋ ಮಾಡಿ . ನ್ಯೂಯಾರ್ಕ್ ಬಗ್ಗೆ
@rakshithsaliana7852
@rakshithsaliana7852 3 жыл бұрын
The one and only trust worthy channel after chandhana t v ,& more informative......
@prajju777
@prajju777 3 жыл бұрын
Good work 👏👏
@ambrishambi3923
@ambrishambi3923 3 жыл бұрын
Good information.
@sangameshganiger9720
@sangameshganiger9720 3 жыл бұрын
Thank you it's good information
@kamanabillinajagattu9063
@kamanabillinajagattu9063 3 жыл бұрын
ಮೇರಾ ಭಾರತ್ ಮಹಾನ್
@santoshagase9526
@santoshagase9526 Жыл бұрын
Good information
@mahendramsmahendra2920
@mahendramsmahendra2920 3 жыл бұрын
Sir petrol rate diesel rate dena denakku jasti agtha ede yake adarallu obbha .... ....raitha ...konddu kolluva medicine agu... borewell ..pipes ... etc one two dubbal ret agide yake
@SS-dk4mt
@SS-dk4mt 3 жыл бұрын
As per him cos of international price hike😀😀....
@sureshm6798
@sureshm6798 3 жыл бұрын
Because of opec international Price hike
@shivanna126
@shivanna126 3 жыл бұрын
@@SS-dk4mt ಅವರ ಪ್ರಕಾರ ಅಲ್ಲ
@Amoghavarsha.
@Amoghavarsha. 3 жыл бұрын
Content 👍
@darshandarshan2864
@darshandarshan2864 3 жыл бұрын
Thanks for information
@bindusarats8662
@bindusarats8662 3 жыл бұрын
Informations Use full for compitative Exam 👌
@abdulrafeeq2651
@abdulrafeeq2651 3 жыл бұрын
Information ok sir super
@jayanthmedia5891
@jayanthmedia5891 3 жыл бұрын
ಸಾರ್ ಪಾಕಿಸ್ತಾನದ ಸಾಲ ಎಷ್ಟು ಅಂತ ನೀವು ಹೇಳಲೇ ಇಲ್ಲ.
@maruthimaruthi8100
@maruthimaruthi8100 3 жыл бұрын
ಒಂದು1 ₹ ಸಾಲ ಮಾಡಿಲ್ಲ ಶಾಂತಿ ಪ್ರೀಯಾ ದೇಶ
@bsrsalesandservice1043
@bsrsalesandservice1043 3 жыл бұрын
@@maruthimaruthi8100 😁😁😁👌👌👌👌
@actionhit7810
@actionhit7810 3 жыл бұрын
Unlimited saala😉
@krishkrishna9255
@krishkrishna9255 3 жыл бұрын
ಪಾಕಿಸ್ತಾನ ಸಾಲ ಕೇಳಲ್ಲ ಭಿಕ್ಷೆ ಕೇಳುತ್ತೆ ಅಸ್ಟೆ
@skjatayumobileandlaptop1013
@skjatayumobileandlaptop1013 3 жыл бұрын
@@maruthimaruthi8100 biggest comedy of the year
@KiranKumar-fi9fs
@KiranKumar-fi9fs 3 жыл бұрын
Thank you sir 👍
@vikasvikas527
@vikasvikas527 3 жыл бұрын
Bro....I like the 1st line... Offer kodtharo...aap edtharo....😅😅
@chethanhschathu6882
@chethanhschathu6882 3 жыл бұрын
Bro nam deshadallene note print madtivalla saala yak madbeku... Please idru bagge heli
@reddy2618
@reddy2618 3 жыл бұрын
ಜಪಾನ್ ಅಮೆರಿಕಾಗೆ ಸಾಲ ಕೊಟ್ಟಿದೆ ಆದರೆ ಜಪಾನ್ ಸಾಲ ಹೇಗೆ ಮಾಡಲು ಸಾಧ್ಯ? ತಿಳಿಸಿ waiting for your answer😊
@madhumohan4114
@madhumohan4114 3 жыл бұрын
Japan took loan for a little interest and lent for more
@reddy2618
@reddy2618 3 жыл бұрын
@@madhumohan4114 thank u
@shankarg4466
@shankarg4466 3 жыл бұрын
💯 correct gi helodilla
@shashikalashashikala1606
@shashikalashashikala1606 2 жыл бұрын
ಸರ್.. ಪ್ರತಿಯೊಬ್ಬ ಭಾರತೀಯ ಪೌರನು ತನ್ನ ಮೇಲಿರುವ ದೇಶದ ಸಾಲವನ್ನು ಹೇಗೆ ತೀರುಸುವುದು ದಯವಿಟ್ಟು ಇದರ ಬಗ್ಗೆ ಮಾಹಿತಿ ನೀಡಿ.... ಹಾಗೂ ಪ್ರತಿ ವ್ಯಕ್ತಿಯ ಮೇಲಿರುವ ದೇಶದ ಸಾಲ ಎಷ್ಟು?
@ajaymudhol8202
@ajaymudhol8202 3 жыл бұрын
Thanks for the info... Pls do on Karnataka financial issues like budget ...Why Chief ministers are aware and denied to take loan ?? Any particular reasons behind it??
@radhamani4855
@radhamani4855 Жыл бұрын
Thank you very much sir
@shrishilshrishil9477
@shrishilshrishil9477 3 жыл бұрын
Thank you Sar nim mahitigagi
@jayashreechikkaiah1172
@jayashreechikkaiah1172 3 жыл бұрын
Thanks for the information.
@nagarajakethavat6495
@nagarajakethavat6495 3 жыл бұрын
Super guru masth maga content
@NirmalaDevi-cu7hl
@NirmalaDevi-cu7hl Жыл бұрын
Vr nice information to geving to other cuntare kowledge
@prabhuvasudevan4674
@prabhuvasudevan4674 3 жыл бұрын
Sir the comparison should be NET INTERNATIONAL INVESTMENT POSITION ie net of assets and liabilities
@mallugojji5128
@mallugojji5128 3 жыл бұрын
Super bro 🙏🙏🙏🙏
@Shiva10883
@Shiva10883 3 жыл бұрын
Excellent
@akashstatusjairayanna7057
@akashstatusjairayanna7057 3 жыл бұрын
ನಮ್ಮ ದೇಶ ನಮ್ಮ ಹೆಮ್ಮೆ
@vijaykumardakulugi5288
@vijaykumardakulugi5288 3 жыл бұрын
Verry good ಇನ್ಫಾರ್ಮಶನ್
@kannadavanitv6355
@kannadavanitv6355 3 жыл бұрын
Super sir very nice information thanks to giving a super news
@doddanagoudap1402
@doddanagoudap1402 3 жыл бұрын
Sir how and where u collected all this information
@huvannachavadihal9879
@huvannachavadihal9879 3 жыл бұрын
ಸೂಪರ್ ಸರ್
@MunnaBhai-yu9ny
@MunnaBhai-yu9ny 3 жыл бұрын
ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ ನಿಮ್ಮ ಚಾನೆಲ್ ಇನ್ನು ತುಂಬಾ ಇಂಫ್ರೂ ಆಗುತ್ತೆ ಸರ್
@ramakrishnarao4277
@ramakrishnarao4277 3 жыл бұрын
V. Useful information.
@basayyahiremat5971
@basayyahiremat5971 3 жыл бұрын
ಇದೆಲ್ಲಾ ನೋಡಿದ್ರೆ ನಮ್ಮ ಭಾರತ ಗ್ರೇಟ್ ಅನ್ಸುತ್ತೆ
@manjunathpunam4784
@manjunathpunam4784 2 жыл бұрын
V good.....
@devareddymeti1836
@devareddymeti1836 3 жыл бұрын
Tq sir information. 🙏🙏🙏
@gurus.sarjapurgururajs7581
@gurus.sarjapurgururajs7581 3 жыл бұрын
super bhaiya 😍
@prajakeeyaupdates1894
@prajakeeyaupdates1894 3 жыл бұрын
Superb sir
@ravimouryaravi1828
@ravimouryaravi1828 3 жыл бұрын
Yava dheshadhalli yavathara mony name heli video Maadi bro
@srinivas7480
@srinivas7480 3 жыл бұрын
Good presentation 🙏
@Jagadeesht214
@Jagadeesht214 3 жыл бұрын
Superb news kannada I LIKE This channel
@shivushivahs8531
@shivushivahs8531 3 жыл бұрын
Good information sir.ellargu idu thilkobekiro vishya.
@santoshuppar7577
@santoshuppar7577 3 жыл бұрын
Very good information sir
@srisurabhivahini6459
@srisurabhivahini6459 3 жыл бұрын
Jai Hindusthan 💐🙏👌
@iloveanimalsandtrees4254
@iloveanimalsandtrees4254 3 жыл бұрын
Super sir olle mahithi kottidira
@gopalakrishnabhata9577
@gopalakrishnabhata9577 3 жыл бұрын
Sir, please make a video about loans of state governments of India i. e. Kerala, gova etc.
@varalakshmilakshmi5108
@varalakshmilakshmi5108 3 жыл бұрын
Thank u for ur information and country taxes if they pay on time our country free from this finance problems
@chikkegowda.p
@chikkegowda.p 3 жыл бұрын
This Current affairs info very useful to upcoming competitive exams(ksp). Please continue more current affairs information ...
@kishorkishu3700
@kishorkishu3700 3 жыл бұрын
Veri.suparb.sir
@KSuhas-ee3ez
@KSuhas-ee3ez Жыл бұрын
Sir karnataka Sala leka heli.....because of new government & old government differences gothaguthe After 5 yrs ......plz sendme
@abdulquddus8965
@abdulquddus8965 3 жыл бұрын
Very important news 👍
@lakshmikanthagc5959
@lakshmikanthagc5959 3 жыл бұрын
superb information....!!!!!!!!!!!!!
@charangowda4170
@charangowda4170 3 жыл бұрын
Barboda trayangle bagge heli
Beat Ronaldo, Win $1,000,000
22:45
MrBeast
Рет қаралды 158 МЛН
KSET 2025:  MH SET 2025: DGK Sir
23:06
NET SET TET by DGK Sir
Рет қаралды 880